ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ

ಸ್ನೇಹಿತರೆ ನಮಸ್ಕಾರ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಐಟಿಐ ಡಿಪ್ಲೋಮೋ ಆದವರಿಗೆ ಇಲ್ಲಿದೆ ಭರ್ಜರಿ ಅವಕಾಶ ಸ್ನೇಹಿತರೆ ನೀವು ಯಾವಾಗಾದ್ರೂ ರೈಲ್ವೆ ಇಲಾಖೆ ಕೆಲಸ ಮಾಡಬೇಕು ಅಥವಾ ರೈಲು ಚಾಲಕರಾಗುವ ಕನಸಿನ ಕಂಡಿದ್ದೀರಾ ಅಂತ ಹೇಳಿದರೆ ನಿಮಗಿಲ್ಲಿದೆ ಒಂದು ಅದ್ಭುತವಾದಂತಹ ಅವಕಾಶ ಅಂತಾನೇ ಹೇಳಬಹುದು ಸ್ನೇಹಿತರೆ ಹೌದು ಭಾರತೀಯ ರೈಲ್ವೆ ಆದ್ಯಂತ ಸಹಾಯಕ ಲೋಕ ಪ್ಯಾಲೆಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿಯನ್ನು ರೈಲ್ವೆ ಇಲಾಖೆಯು ಘೋಷಿಸಿದೆ ಇದಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಆರ್ಟಿಕಲ್ ನಲ್ಲಿ ತಿಳಿಸಿ ಕೊಡುತ್ತೇವೆ ದಯವಿಟ್ಟು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕೊನೆಯವರೆಗೂ ಓದಿ

ರೈಲ್ವೆ ನೇಮಕಾತಿ ಮಂಡಳಿ

•ಸಂಸ್ಥೆ ರೈಲ್ವೆ ನೇಮಕಾತಿ ಮಂಡಳಿ
ಪೋಸ್ಟ್ ನ ಹೆಸರು ಸಹಾಯಕ ಲೋಕ ಪ್ಯಾಲೆಟ್
ಒಟ್ಟು ಹುದ್ದೆಗಳ ಸಂಖ್ಯೆ 11,127
ಸ್ಥಳ ಭಾರತಾದ್ಯಂತ
ಅಪ್ಲಿಕೇಶನ್ ಮೋಡ್ ಆನ್ಲೈನ್ ಆಗಿರುತ್ತದೆ

ಸ್ನೇಹಿತರೆ ನೇಮಕಾತಿಯೂ ರೈಲ್ವೆ ಕಾರ್ಯಾಚರಣೆಗಳನ್ನು ಸೇರಿಕೊಂಡಂತೆ ಮತ್ತು ಸಾವಿರಾರು ಯುವಕರಿಗೆ ಉದ್ಯೋಗಾವಕಾಶವನ್ನು ಒದಗಿಸಿಕೊಡಲು ರೈಲ್ವೆ ಇಲಾಖೆಯು ಈ ನೇಮಕಾತಿಯನ್ನು ಮಾಡುತ್ತಿದೆ

ಹುದ್ದೆಯ ವಿವರಗಳು

ಖಾಲಿ ಹುದ್ದೆಗಳ ಬಹು ರೈಲ್ವೆ ವಲಯಗಳಲ್ಲಿ ಈ ರೀತಿಯಾಗಿ ವಿತರಿಸಲಾಗಿದೆ ಅಭ್ಯರ್ಥಿಗಳು ತಮಗೆ ಇಷ್ಟವಾದಂತಹ ವಲಯವನ್ನು ಆಧರಿಸಿ ತಾವು ಅಪ್ಲೈ ಮಾಡಬಹುದಾಗಿದೆ

•ದಕ್ಷಿಣ ರೈಲ್ವೆ 250 ಹುದ್ದೆಗಳು
•ನೈಋತ್ಯ ರೈಲ್ವೆ 200 ಹುದ್ದೆಗಳು
•ಪಶ್ಚಿಮ ಮಧ್ಯ ರೈಲ್ವೆ 541 ಹುದ್ದೆಗಳು
•ಪಶ್ಚಿಮ ರೈಲ್ವೆ 214 ಹುದ್ದೆಗಳು
•ಪೂರ್ವ ಮಧ್ಯ ರೈಲ್ವೆ 700 ಹುದ್ದೆಗಳು
•ಉತ್ತರ ಮಧ್ಯ ರೈಲ್ವೆ 457 ಹುದ್ದೆಗಳು
•ಈಶಾನ್ಯ ರೈಲ್ವೆ 105 ಹುದ್ದೆಗಳು
•ಉತ್ತರ ರೈಲ್ವೆ 740 ಹುದ್ದೆಗಳು
•ವಾಯುವ್ಯ ರೈಲ್ವೆ 600 ಹುದ್ದೆಗಳು
•ಆಗ್ನೆಯ ರೈಲ್ವೆ1,531 ಹುದ್ದೆಗಳು
•ಈಶಾನ್ಯ ಗಡಿನಾಡು ರೈಲ್ವೆ 1,276 ಹುದ್ದೆಗಳು
•ಕೇಂದ್ರ ರೈಲ್ವೆ 1,400 ಹುದ್ದೆಗಳು
•ಪೂರ್ವ ಕರಾವಳಿ ರೈಲ್ವೆ 1,625 ಹುದ್ದೆಗಳು

ಅರ್ಹತೆಯ ವಿವರಗಳು ಈ ರೀತಿಯಾಗಿವೆ ಸ್ನೇಹಿತರೆ ಈ ಹುದ್ದೆಗೆ ತಾವು ಅಪ್ಲೈ ಮಾಡಲು ಈ ಅರ್ಹತೆಗಳನ್ನು ತಾವು ಪೂರೈಸಬೇಕಾಗುತ್ತದೆ

ಶೈಕ್ಷಣಿಕ ಅರ್ಹತೆ/ ವಿದ್ಯಾರ್ಹತೆ


ಸ್ನೇಹಿತರೆ ಮೆಟ್ರಿ ಕಲೆಶನ್ ಅಥವಾ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು
ಈ ಕೆಳಗಿನವುಗಳಲ್ಲಿ ಯಾವುದಾದರು ಒಂದರ ಜೊತೆಗೆ
ಐಟಿಐ (ಫಿಟ್ಟರ್ ಎಲೆಕ್ಟ್ರಿಷಿಯನ್ ಮೆಕ್ಯಾನಿಕ್ ಇತ್ಯಾದಿ)
ಇಂಜಿನಿಯರಿಂಗ್ ಡಿಪ್ಲೋಮೋ
ಇಂಜಿನಿಯರಿಂಗ್ ಪದವಿ

ಅಧಿಕೃತ ಮಾಹಿತಿಗಾಗಿ ತಾವು ಅರ್ಹತಾ ವಿವರಗಳನ್ನು ನೋಡಲು ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ

ವಯೋಮಿತಿ ವಿವರಗಳು
ಕನಿಷ್ಠ ವಯಸ್ಸು 18 ವರ್ಷಗಳ ಆಗಿರಬೇಕು
ಗರಿಷ್ಠ ವಯಸ್ಸು 30 ವರ್ಷಗಳು

ವಯೋಮಿತಿ ಸಡಿಲಿಕೆ


ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ
ಎಸ್ ಪಿ ಹಾಗೂ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಬಯೋಮಿತಿ ಸಡಿಲಿಕೆ

ಸಹಾಯಕ ಲೋಕೋ ಪೈಲೆಟ್ ಆಯ್ಕೆ ಪ್ರಕ್ರಿಯೆ

ಹಂತ ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ

ಹಂತ ಎರಡು ಹೆಚ್ಚು ವಿವರವಾದ ಮತ್ತು ತಾಂತ್ರಿಕ ಪರೀಕ್ಷೆ

ಹಂತ ಮೂರು ಸಹಾಯಕ ಲೋಕ ಪೈಲೆಟ್ ಪೋಸ್ಟ್ ಗೆ ನಿರ್ದಿಷ್ಟ ಮಾನಸಿಕ ಜಾಗೃತಿಕ ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಸಮರ್ಥ್ಯ ಪರೀಕ್ಷೆ

ಅಂತಿಮ ಹಂತ
ದಾಖಲಾತಿಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ರೀತಿ ಆಗಿದೆ

ಸ್ನೇಹಿತರೆ ಕೆಳಕಂಡಂತಹ ರೈಲ್ವೆ ನೇಮಕಾತಿ ಮಂಡಳಿಯ ಸಹಾಯಕ ಲೋಕ ಪೈಲೆಟ್ ನೇಮಕಾತಿಗೆ ಅರ್ಜಿ ಸಲ್ಲಿಸಲಿಕ್ಕೆ ಈ ಹಂತಗಳನ್ನು ತಾವು ಅನುಸರಿಸಬೇಕಾಗುತ್ತದೆ

•ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
•ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
•ಅಗತ್ಯವಿರುವಂತಹ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
•ಶೈಕ್ಷಣಿಕ ವಿವರಗಳನ್ನು ನೀಡಿ
•ಅರ್ಜಿ ಶುಲ್ಕವನ್ನು ಪಾವತಿಸಿ
•ಅರ್ಜಿ ನಮೂನೆ ಸಲ್ಲಿಸಿ
•ಭವಿಷ್ಯದಲ್ಲಿ ಒಳ್ಳೆಯ ಕಾಗಿ ಡೌನ್ಲೋಡ್ ಮತ್ತು ಮುದ್ರಣವನ್ನು ತೆಗೆದುಕೊಳ್ಳಿ

ಇದು ಉತ್ತಮ ಅವಕಾಶ ಏಕೆ?

•ಭಾರತೀಯ ರೈಲ್ವೆ ಕೇಂದ್ರದಲ್ಲಿ ಸರ್ಕಾರಿ ಉದ್ಯೋಗಗಳು
•ಉದ್ಯೋಗ ಪತ್ರತೆ ಮತ್ತು ದೆತ್ಕಾಲಿಕ ಸ್ಥಿರತೆ ಇರುತ್ತದೆ
•ರೈಲ್ವೆ ವಲಯದಲ್ಲಿ ವೃತ್ತಿ ಮತ್ತು ಕೆರಿಯರ್ ಬೆಳವಣಿಗೆ
•ತಾಂತ್ರಿಕ ಅಭ್ಯರ್ಥಿಗಳಿಗೆ ಐಟಿಐ ಡಿಪ್ಲೋಮೋ ಅವಕಾಶ

ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ರೈಲ್ವೆ ನೇಮಕಾತಿ ಮಂಡಳಿಯ ಅಸಿಸ್ಟೆಂಟ್ ಲೋಕೋ ಪೈಲೆಟ್ ನೇಮಕಾತಿ 2020ರ ಸ್ಥಿರ ಮತ್ತು ಗೌರವಾನ್ವಿತ ಸರ್ಕಾರಿ ಉದ್ಯೋಗದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಎಂದು ತಿಳಿದಿದ್ದೇವೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ನ ಮೂಲಕ ಅರ್ಜಿಯನ್ನು ತಾವು ಸಲ್ಲಿಸಬಹುದಾಗಿದೆ ನಿಮಗೆ ಈ ಆರ್ಟಿಕಲ್ಗೆ ಸಂಬಂಧಪಟ್ಟ ಹಾಗೆ ಏನೇ ಸಂಶಯವಿದ್ದರೂ ತಾವು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಬಹುದು ಧನ್ಯವಾದಗಳು ಸ್ನೇಹಿತರೆ.

Railway ಇಲಾಖೆಯಲ್ಲಿ ನೇಮಕಾತಿ 2026 (FAQ)

ರೈಲ್ವೆ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ಒಟ್ಟು 11,127 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ನೀಡಲಾಗಿದೆ

ಯಾವ ಹುದ್ದೆಗಳು ಲಭ್ಯ ಇವೆ?
ಸ್ನೇಹಿತರೆ technician assistant clerk apprentice ಸೇರಿದಂತೆ ಹಲವಾರು ಹುದ್ದೆಗಳು ಲಭ್ಯವಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನು?
ಅರ್ಜಿ ಸಲ್ಲಿಸಬೇಕು ಎಂದರೆ ಹತ್ತನೇ ತರಗತಿ ITI, diploma, degree / post graduation ಆಧಾರಿತವಾಗಿ ಅಗತ್ಯವಾದ ಅಂತಹ ಹುದ್ದೆಗಳಿಗೆ ಭರ್ತಿಯನ್ನು ಮಾಡಿಕೊಳ್ಳಲಾಗುವುದು.

ವಯೋಮಿತಿ ಎಷ್ಟಾಗಿರಬೇಕು?
ಸಾಮಾನ್ಯವಾಗಿ 18 ರಿಂದ 30 ವರ್ಷದ ಒಳಗಿನವರು ಅರ್ಹರು ವರ್ಗಾನುಸಾರ ಸಡಿಲಿಕೆ ಸಹಾಯ ಇರುತ್ತದೆ

ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ?
Computer basic test CBT skill test ಮತ್ತು document verification ಮೂಲಕ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಶುಲ್ಕವೆಷ್ಟು?
ಸ್ನೇಹಿತರೆ ಅರ್ಜಿ ಶುಲ್ಕವು ಸಾಮಾನ್ಯ ವರ್ಗಕ್ಕೆ₹ 500 ಮತ್ತು ಇತರ ವರ್ಗಗಳಿಗೆ ಕಡಿಮೆ ಶುಲ್ಕ ವಿರುತ್ತದೆ.

ಅರ್ಜಿ ಹೇಗೆ ಸಲ್ಲಿಸಬೇಕು ?
ಅರ್ಜಿಯನ್ನು ಆನ್ಲೈನ್ ಮೂಲಕ Railway recruitment board ವೆಬ್ಸೈಟ್ನಲ್ಲಿ ಸಲ್ಲಿಸಬೇಕು

ಸಾರಾಂಶ (conclusion)


ಸ್ನೇಹಿತರೆ ಭಾರತೀಯ ರೈಲ್ವೆಯಲ್ಲಿ 11,127 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕಟಣೆ ಮಾಡಲಾಗಿದೆ ಉದ್ಯೋಗಾಂಕ್ಷಿಗಳಿಗೆ ಇದೊಂದು ದೊಡ್ಡ ಅವಕಾಶವಾಗಿದ್ದು ಭಾರತದಲ್ಲಿನ ಅತಿ ದೊಡ್ಡ ಉದ್ಯೋಗ ದಾತ ಸಂಸ್ಥೆಗಳಲ್ಲಿ ಒಂದಾದಂತಹ ರೈಲ್ವೆ ಇಲಾಖೆಯ ವಿವಿಧ ವಿದ್ಯಾರ್ಥಿ ಹೊಂದಿರುವಂತಹ ಅಭ್ಯರ್ಥಿಗಳಿಗೆ ಅನೇಕ ಹುದ್ದೆಗಳನ್ನು ಒದಗಿಸು ಕೊಡಲಾಗುತ್ತದೆ ಈ ನೇಮಕಾತಿಯ ಪ್ರಕ್ರಿಯೆ ಸ್ಪರ್ಧಾತ್ಮಕವಾಗಿದ್ದು ಅಭ್ಯರ್ಥಿಗಳು mathematics, reasoning and general awareness ಈ ವಿಷಯಗಳ ಬಗ್ಗೆ ಅರಿವನ್ನು ಹೊಂದಿರಬೇಕು ದೃಢವಾದಂತಹ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಆನ್ಲೈನ್ನಲ್ಲಿ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುವುದರಿಂದ ಸಮಯ ನಿರ್ವಹಣೆ ಮತ್ತು ಅಭ್ಯಾಸ ಬಹಳ ಮುಖ್ಯವಾಗಿದೆ ಸ್ಥಿರ ಉದ್ಯೋಗ ಮತ್ತು ವೇತನ ಉತ್ತಮವಾಗಿದ್ದು ಭವಿಷ್ಯದ ಬೆಳವಣಿಗೆಗಾಗಿ ರೈಲ್ವೆ ಉದ್ಯೋಗ ಅತ್ಯುತ್ತಮ ಆಯ್ಕೆ ಆಗಿರುತ್ತದೆ ಆದುದರಿಂದ ಅರ್ಹ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿಯನ್ನು ಸಲ್ಲಿಸಿ ಸರಿಯಾದ ಯೋಚನೆ ಮತ್ತು ಪರಿಶ್ರಮದೊಂದಿಗೆ ತಯಾರಿಯನ್ನು ಎನಿಸಿದರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ.

WhatsApp Group Join Now
Telegram Group Join Now

Leave a Comment