ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆ 2026: 5 ತುಂಬಾ ಅದ್ಭುತವಾದಂತಹ ಉಪಯೋಗಗಳು.. ಸಂಪೂರ್ಣ ಮಾಹಿತಿ ಇಲ್ಲಿದೆ.
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ 2026 ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮಹತ್ವಕಾಂಕ್ಷಿ ಹೊಂದಿರುವಂತಹ ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆ ಇದಾಗಿದೆ ಈ ಒಂದು ಯೋಜನೆಗಳ ಮುಖಾಂತರ ನಿರುದ್ಯೋಗವನ್ನು ಹೊಂದಿರುವಂತಹ ಯುವಜನತೆಗೆ ಮತ್ತು ಆರ್ಥಿಕವಾಗಿ ಹಿಂದಿಜೆ ತುಳಿದಂತಹ ವರ್ಗದವರಿಗೆ ಸ್ವಂತ ಉದ್ಯಮ ಪ್ರಾರಂಭ ಮಾಡಲು ಆರ್ಥಿಕವಾಗಿ ನೆರವನ್ನು ನೀಡಲು ಸಹಾಯ ಮಾಡುತ್ತಿದೆ.
Highlights of the content
Introduction of scheme ಯೋಜನೆಯ ಪರಿಚಯ
Karnataka swavalambi Sarathi scheme 2026
Important profits ಮುಖ್ಯ ಲಾಭಗಳು
Eligibility rules ಅರ್ಹತೆ ನಿಯಮಗಳು
Important documents ಅಗತ್ಯ ದಾಖಲೆಗಳು
Financial helping details ಆರ್ಥಿಕ ಸಹಾಯದ ವಿವರ
Application type step by step ಅರ್ಜಿ ವಿಧಾನ
Selection process ಆಯ್ಕೆ ವಿಧಾನ
Important news ಮುಖ್ಯವಾದ ಅಂತಹ ಸೂಚನೆಗಳು
Frequently asked questions FAQ
Karnataka swavalambi Sarathi scheme 2026 ಎಂದರೆ ಏನು?
Karnataka swavalambi Sarathi scheme 2026 ನಮ್ಮ ಕರ್ನಾಟಕ ರಾಜ್ಯದಲ್ಲಿನ ಸ್ವಾವಲಂಬಿಯ ಬದುಕನ್ನು ನಿರ್ಮಾಣಗೊಳಿಸಲು ರೂಪಿಸಲಾದಂತಹ ಯೋಜನೆಗಳಲ್ಲಿ ಇದು ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆಯು ಒಂದು ಇದರ ಮುಖ್ಯ ಉದ್ದೇಶ ಮತ್ತು ಗುರಿ ಏನೆಂದರೆ ನಿರುದ್ಯೋಗ ದಲ್ಲಿ ಇರುವಂತಹ ಯುವಕರಿಗೆ ಆ ಒಂದು ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಮತ್ತು ಯುವ ಜನತೆಗೆ ಆರ್ಥಿಕವಾಗಿ ಸ್ವಾತಂತ್ರ್ಯತೆ ನೀಡುವುದು.
ಈ ಯೋಜನೆಗಳ ಮುಖಾಂತರ ಸಣ್ಣ ವ್ಯಾಪಾರ ಸೇವಾ ವೃತ್ತಿ ವಾಹನಗಳನ್ನ ಖರೀದಿ ಮಾಡುವುದು ಸ್ವಂತ ಉದ್ಯಮಗಳಲ್ಲಿ ಪ್ರಾರಂಭ ಮಾಡುವುದು ಆರ್ಥಿಕ ನೆರವು ಇವರಿಗೆ ಸಿಗಲಿದೆ.
ಯೋಜನೆಯ ಮುಖ್ಯ ಉದ್ದೇಶ ಏನೆಂದರೆ
Karnataka swavalambi saarathi scheme 2026
ಇದರ ಮುಖ್ಯ ಉದ್ದೇಶಗಳು
ನಮ್ಮ ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗವನ್ನು ನಿವಾರಣೆಗೊಳಿಸುವುದು.
ಹಾಗೆಯೇ ನಿರುದ್ಯೋಗಗಳಿಗೆ ಸ್ವಯಂ ಉದ್ಯೋಗವನ್ನು ನೀಡಿ ಉತ್ತೇಜನಗೊಳಿಸುವುದು.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಬೆಂಬಲವನ್ನು ಕೊಡುವುದು.
ಗ್ರಾಮೀಣ ಪ್ರದೇಶಗಳಲ್ಲಿನ ಜನತೆಗೆ ಉದ್ಯೋಗಗಳ ಸೃಷ್ಟಿ ಮಾಡಿಸಿ ಕೊಡುವುದು.
5 powerful benefits ಅದ್ಭುತ ಉಪಯೋಗಗಳು
ಯೋಜನೆಯ ಪ್ರಕಾರ ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗುತ್ತದೆ
ಸರ್ಕಾರದಿಂದ ಸಬ್ಸಿಡಿ ಯನ್ನು ಕೊಡಲಿದ್ದಾರೆ.
ಸುಲಭವಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಹಾಕಬಹುದು.
ಹಾಗೆಯೇ ಬ್ಯಾಂಕ್ ಮುಖಾಂತರ ನೇರವಾಗಿ ಹಣ ಖಾತೆಗೆ ಜಮೆಯಾಗುವುದು.
ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತಾರೆ.
Karnataka the swavalambi Sarathi scheme 2026
ಮುಖಾಂತರ ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕ ನೆರವನ್ನು ಸಹ ನೀಡುತ್ತಾರೆ
ಅರ್ಹತೆ ನಿಯಮಗಳು eligibility criteria
Karnataka swavalambi Sarathi scheme 2026 ಇದಕ್ಕೆ ಅರ್ಜಿ ಸಲ್ಲಿಸಲು,
ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ
ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷಗಳು ಆಗಿರಬೇಕು
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಇದು ಅರ್ಹತೆ ಹೊಂದಿರುತ್ತದೆ
ಅರ್ಜಿ ಸಲ್ಲಿಸುವ ಅಭ್ಯರ್ಥಿ ನಿರುದ್ಯೋಗಿ ಆಗಿರಬೇಕು
ಬೇರೆ ಸರ್ಕಾರ ಸಬ್ಸಿಡಿ ಪಡೆದಿರಬಾರದು.
ಅಗತ್ಯ ದಾಖಲೆಗಳು important documents
| Ration card |
| aadhar card |
| cast and income certificate |
| bank passbook |
| passport size photo |
ಆರ್ಥಿಕ ಸಹಾಯದ ವಿವರಗಳು
Karnataka swavalambi Sarathi scheme 2026, ಇದರ ಒಂದು ಅಡಿಯಲ್ಲಿ ಆರ್ಥಿಕ ಸಹಾಯ ಮಾಡುತ್ತಾರೆ ಹೇಗೆ ಎಂದರೆ,
ಗರಿಷ್ಟ ಪಕ್ಷ ಎರಡು ಲಕ್ಷದವರೆಗೆ ಸಾಲ ನೀಡುತ್ತಾರೆ
25 ರಿಂದ 35 ಪರ್ಸೆಂಟ್ ಸಬ್ಸಿಡಿ ನೀಡುತ್ತಾರೆ
ಕಡಿಮೆ EMI ಇರುತ್ತದೆ
ಮೂರರಿಂದ ಐದು ವರ್ಷ ಪಾವತಿ ಅವಧಿ ಹೆಚ್ಚುತ್ತದೆ.
ಅರ್ಜಿ ಸಲ್ಲಿಸುವ ವಿಧಾನ application process step by step details
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಕೆಳಕಂಡ ಹಂತಗಳನ್ನು ಫಾಲೋ ಮಾಡಿ,
ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ( Minority SC/ST/OBC candidates) ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ನೀವು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಬೇಕಾದರೆ ಕರ್ನಾಟಕ ಸ್ವಾವಲಂಬಿ ಸಾರಥಿ ಸ್ಕೀಮ್ ಗೆ KMDC online application management portal ನಲ್ಲಿ ನೀವು ಅರ್ಜಿಯನ್ನು ಹಾಕಬಹುದು.
ನೀವು ಅರ್ಜಿ ಸಲ್ಲಿಸಬೇಕಾದಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಆಧಾರ್ ಕಾರ್ಡ್ ಇರಬೇಕು.
ಮೊಬೈಲ್ ಸಂಖ್ಯೆಯನ್ನು ನಮೂದನೆ ಮಾಡಿ ಸಬ್ಮಿಟ್ ಕ್ಲಿಕ್ ಮಾಡಿಕೊಳ್ಳಿ.
ಪೋರ್ಟಲ್ ಮುಖಾಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಓಟಿಪಿ ಪರಿಶೀಲನೆ ನಡೆಯಲಿದೆ.
ಓಟಿಪಿ ಪರಿಶೀಲನೆ ಮಾಡಿದ ನಂತರ ನಿಮಗೆ ಯೋಜನೆಯ ಪಟ್ಟಿಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ಇದನ್ನು ನೀವು ಆಯ್ಕೆ ಮಾಡಿಕೊಳ್ಳಿ.
ಅಪ್ಲೈ ಆನ್ಲೈನ್ ಇದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಈ ಕೆಳಕಂಡ ವಿವರಗಳನ್ನು ಪೂರ್ತಿಯಾಗಿ ಭರ್ತಿ ಮಾಡಿ,
| ಅಭ್ಯರ್ಥಿಯ ವಿವರಗಳು applicant details |
| ವಾಹನದ ವಿವರಗಳು vehicle details |
| ಬ್ಯಾಂಕಿನ ವಿವರಗಳು bank details |
| ದಾಖಲೆಗಳ ವಿವರ document upload |
| check summary |
ಈ ಒಂದು ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡಿದ ತದನಂತರ Application form of Karnataka swavalambi Sarathi scheme submit ಮಾಡಿಕೊಳ್ಳಿ.
ಸಲ್ಲಿಸಿದಂತಹ ಅರ್ಜಿ ಮತ್ತು ದಾಖಲೆಗಳನ್ನು ಸೆಲೆಕ್ಷನ್ ಪ್ಯಾನೆಲ್ ಪರಿಶೀಲನೆ ಮಾಡುತ್ತದೆ
ಸೆಲೆಕ್ಷನ್ ಪ್ಯಾನೆಲ್ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ತಯಾರಿ ಮಾಡುತ್ತದೆ
Vehicle purchase subsidy ಮಂಜೂರಾದ ನಂತರ ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ಜಮೆಯಾಗುತ್ತದೆ .
Applicant application status ಇದನ್ನು ಆನ್ಲೈನ್ ಮುಖಾಂತರ ಪರಿಶೀಲನೆ ಮಾಡಬಹುದು
KDMC online application management portal ಇದರಲ್ಲಿ ನಿಗದಿಪಡಿಸಿದಂತಹ ದಿನಾಂಕದ ಒಳಗಡೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು.
ಮೊದಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ನಂತರ ನಮ್ಮೂದನೆ ಮಾಡಿ
ಅರ್ಜಿ ಫಾರ್ಮ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಿಕೊಳ್ಳಿ
ಅಗತ್ಯ ದಾಖಲೆಗಳನ್ನು ಎಲ್ಲವನ್ನು ಸೇರಿಸಿ ಅಪ್ಲೋಡ್ ಮಾಡಿಬಿಡಿ
ಅರ್ಜಿ ಸಲ್ಲಿಸಿದ ನಂತರ acknowledgement ಅನ್ನು ಸೇವ್ ಮಾಡಿ ಇಟ್ಟುಕೊಳ್ಳಿ.
Karnataka minorities development corporation KDMC ಅಧಿಕೃತ ವೆಬ್ಸೈಟ್:
https://kmdc.karnataka.gov.in
KDMC online application management portal (swavalambi Sarathi scheme):
https://kmdc.karnataka.gov.in/onlineapplication
Selection process ಆಯ್ಕೆ ಪ್ರಕ್ರಿಯೆ
| ದಾಖಲೆಗಳ ಪರಿಶೀಲನೆ |
| ಬ್ಯಾಂಕ್ ಮೌಲ್ಯಮಾಪನಗಳು |
| ಅರ್ಹತೆಯನ್ನು ದೃಢೀಕರಣ ಮಾಡುವುದು |
| ಅನುಮೋದನೆ ಮಾಡುವುದು |
ಮುಖ್ಯ ಸೂಚನೆಗಳು
ಸ್ನೇಹಿತರೆ ಯಾವುದೇ ಕಾರಣಕ್ಕೂ ತಪ್ಪು ಒಂದು ಮಾಹಿತಿಗಳನ್ನು ನೀಡಲೇಬೇಡಿ
ಕೊನೆಯ ದಿನಾಂಕ ಮೊದಲೇ ಅರ್ಜಿಗಳನ್ನು ಸಲ್ಲಿಕೆ ಮಾಡಿ
ಆದಷ್ಟು ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಪ್ರಯತ್ನ ಮಾಡಿ.
Internal link section
ಇನ್ನೂ ಹೆಚ್ಚಿನ ಸರ್ಕಾರಿ ಒಂದು ಯೋಜನೆಗಳ ವಿಷಯಗಳನ್ನು ತಿಳಿಯಲು ನಮ್ಮ ಒಂದು ಕೆಲಸ ಅಲರ್ಟ್ ವಿಭಾಗವನ್ನು ಚೆಕ್ ಮಾಡುತ್ತಾ ಇರಿ.
FAQs
Karnataka swavalambi Sarathi scheme 2026 ಎಂದರೆ ಏನು?
ಇದು ನಮ್ಮ ಕರ್ನಾಟಕ ಸರ್ಕಾರದಲ್ಲಿನ ಯುವಜನತೆಗೆ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹ ಮಾಡುವ ಮುಖ್ಯವಾದ ಯೋಜನೆಗಳಲ್ಲಿ ಒಂದಾಗಿದೆ.
ಯಾರು ಇದಕ್ಕೆ ಅರ್ಜಿ ಸಲ್ಲಿಸಬಹುದು?
ನಮ್ಮ ಕರ್ನಾಟಕದ ಕಾಯಂ ನಿವಾಸಿಗಳಾಗಿ ನಿರುದ್ಯೋಗದಲ್ಲಿರುವಂತಹ ಯುವಜನರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಇದರಲ್ಲಿ ಗರಿಷ್ಠ ಸಾಲ ಎಷ್ಟು ಸಿಗಲಿದೆ?
ಸುಮಾರು 2 ಲಕ್ಷದವರೆಗೆ ಸಾಲ ಸಿಗಲಿದೆ.
ಈ ಒಂದು ಯೋಜನೆಯ ಮುಖಾಂತರ ಸಬ್ಸಿಡಿ ಎಷ್ಟು ಸಿಗುತ್ತದೆ?
ನಮ್ಮ ಕರ್ನಾಟಕ ಸರ್ಕಾರದ ಯೋಜನೆಯಲ್ಲಿ ಯುವಜನತೆಗೆ 25% ರಿಂದ 35 ಪರ್ಸೆಂಟ್ ವರೆಗೆ ಸಬ್ಸಿಡಿ ಸಿಗಲಿದೆ.
ಈ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದೇ?
ಹೌದು, ಈ ಒಂದು ನಮ್ಮ ಕರ್ನಾಟಕ ಸರ್ಕಾರದ ಯೋಜನೆಗೆ ಅಧಿಕೃತ ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು
ಈ ಒಂದು ಯೋಜನೆಗೆ ಅರ್ಜಿ ಹಾಕಲು ಎಷ್ಟು ವಯೋಮಿತಿಯನ್ನು ಹೊಂದಿರಬೇಕು?
ನಮ್ಮ ಕರ್ನಾಟಕ ಸರ್ಕಾರದಲ್ಲಿನ ಅಭ್ಯರ್ಥಿಗಳು 18ರಿಂದ 45 ವರ್ಷದ ಒಳಗಿರಬೇಕು
ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಎಷ್ಟು ಲಾಭವಿದೆ?
ನಮ್ಮ ಕರ್ನಾಟಕ ಸರ್ಕಾರದ ಯೋಜನೆಯಲ್ಲಿ ಕೆಲವು ವರ್ಗದ ಮಹಿಳೆಯರಿಗೆ ಅಧಿಕ ಸಬ್ಸಿಡಿ ಸಿಗಲಿದೆ.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ದಾಖಲೆಗಳು ಹೊಂದಿರಬೇಕು?
ಈ ಒಂದು ಯೋಜನೆಗೆ ಅರ್ಹತೆ ಇರುವಂತಹ ಅಭ್ಯರ್ಥಿಗಳು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಈ ಎಲ್ಲಾ ಒಂದು ದಾಖಲೆಗಳನ್ನು ಹೊಂದಿರಬೇಕು.
ಅರ್ಜಿಯ ಸ್ಥಿತಿಯನ್ನು ಆಗಾಗ ಹೇಗೆ ಪರಿಶೀಲನೆ ಮಾಡಬೇಕು?
ನೀವು ಪೋರ್ಟಲ್ ನಲ್ಲಿ ಲಾಗಿನ್ ಮಾಡಿದ ತಕ್ಷಣ ನಿಮಗೆ ಎಲ್ಲಾ ಮಾಹಿತಿಯು ಸಿಗುತ್ತದೆ.
ಸಾರಾಂಶ conclusion
ಕರ್ನಾಟಕ ಸ್ವಾವಲಂಬಿ ಸಾರಥಿ ಸ್ಕೀಮ್ 2026 ಇದರಲ್ಲಿ ಯುವಜನತೆಗೆ ಬೃಹತ್ ಅವಕಾಶ ಹೊಂದಿದ್ದೆ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಆರ್ಥಿಕ ನೆರವನ್ನು ನೀಡುವ ಮುಖ್ಯ ಯೋಜನೆಗಳಲ್ಲಿ ಇದು ಒಂದಾಗಿದೆ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಈ ಕ್ಷಣವೇ ಅರ್ಜಿಯನ್ನು ಸಲ್ಲಿಸಬಹುದು ಅಧಿಕ ಲಾಭವನ್ನು ಸಹ ಪಡೆಯಬಹುದು.
ಈ ಒಂದು ಹುದ್ದೆಗಳಿಗೆ ಕೊನೆಯ ದಿನಾಂಕ ಬಂದು ಅಧಿಕೃತ ಪ್ರಕಟಣೆಯನ್ನು ನೀವು ನೋಡಬೇಕಾಗಿ ಬರುತ್ತದೆ ನಂತರ ಅಧಿಕೃತ ಸರ್ಕಾರದ ಪೋರ್ಟಲ್ ಅಥವಾ ಸೇವಾ ಸಿಂಧು ವೆಬ್ಸೈಟ್ಗಳ ಮುಖಾಂತರ ನೀವು ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು ನಂತರ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮುಖಾಂತರ ಆಫ್ಲೈನ್ ಸಹಾಯ ಸಿಗಲಿದೆ.
ಮಹಿಳೆಯರಿಗೆ ಈ ಒಂದು ಯೋಜನೆಯ ಅಡಿಯಲ್ಲಿ ವಿಶೇಷವಾದಂತಹ ಸಬ್ಸಿಡಿ ಹಾಗೂ ಪ್ರಥಮ ಮುಖ್ಯ ತ್ವವನ್ನು ನೀಡಲಿದೆ ಹಾಗೆಯೇ ಸಾಮಾನ್ಯವಗಿ 30 60 ದಿನಗಳ ವರೆಗೆ ಪರಿಶೀಲನೆ ಪೂರ್ಣಗೊಳಿಸುತ್ತದೆ ಹಾಗೆಯೇ ಸಣ್ಣ ವ್ಯಾಪಾರಗಳನ್ನು ಮತ್ತು ಸೇವ ಕೇಂದ್ರಗಳನ್ನು ವಾಹನ ಖರೀದಿ ಸಂಬಂಧ ಪಟ್ಟಂತಹ ಚಟುವಟಿ ಸಹಾಯ ಸಿಗಲಿದೆ