Delete ಆದ ಎಲ್ಲಾ ಫೋಟೋಗಳನ್ನು ಈ ರೀತಿ ರಿಕವರಿ ಮಾಡಿಕೊಳ್ಳಬಹುದು 2026
Hello ಸ್ನೇಹಿತರೆ ನಿಮಗೆ ವಿಷ ಆಗುತ್ತೆ ನಿಮ್ಮ ಮೊಬೈಲ್ ನಲ್ಲಿ ಡಿಲೀಟ್ ಆದಂತಹ ಎಲ್ಲಾ ಫೋಟೋಗಳನ್ನು ಈ ರೀತಿ ರಿಕವರಿ ಮಾಡಿಕೊಳ್ಳಬಹುದು. ಸುಲಭವಾಗಿ.
ಈ ಒಂದು 2026ರಲ್ಲಿ ನೀವು ಡಿಲೀಟ್ ಆದಂತಹ ಫೋಟೋಗಳನ್ನು ಈ ರೀತಿ ಹಿಂಪಡೆಯಬಹುದು ಆಂಡ್ರಾಯ್ಡ್ ನ ಫೋನ್ನ trash or bin folder or Google photos ನ trash ಇದನ್ನು ಪರಿಶೀಲನೆ ಮಾಡುವುದು ನಿಮಗೆ ಅತ್ಯಂತ ಸುಲಭವಾದ ವಿಧಾನ ಆಗಿದೆ ಇವುಗಳಲ್ಲಿ ನೀವು 60 ದಿನಗಳೊಂದಿಗೆ ರಿಕವರ್ ಮಾಡಬಹುದು ನಿಮ್ಮ ಫೋಟೋಸ್ ಗಳನ್ನು ಶಾಶ್ವತವಾಗಿ ಅಳಿಸಿದ್ದರೆ ಡಿಸ್ಕ್ ಡಿಗ್ಗರ್ ನಂತಹ ಆಪ್ ಳನ್ನು ಬಳಸಿ ನೀವು ಸ್ಕ್ಯಾನ್ ಮಾಡಿಕೊಳ್ಳಬಹುದು.
Deleted photos recovery ಮಾಡುವ ಹಂತಗಳು 2026
ಗ್ಯಾಲರಿ ಅಥವಾ ಫೋಟೋಸ್ ಆಪ್ ಮೂಲಕ.
| ನಿಮ್ಮ ಮೊಬೈಲ್ ನ ಗ್ಯಾಲರಿ ಅಥವಾ ಗೂಗಲ್ ಫೋಟೋಸ್ ಅಪ್ಲಿಕೇಶನ್ ಅನ್ನು ತೆರೆಯಿರಿ. |
| ಆಲ್ಬಮ್ಸ್ ಅಥವಾ ಲೈಬ್ರರಿ ವಿಭಾಗಕ್ಕೆ ಹೋಗಿ ಟ್ರ್ಯಾಶ್ ಅಥವಾ ಬಿನ್ ಫೋಲ್ಡರ್ ಅನ್ನು ಹುಡುಕಿಕೊಳ್ಳಿ. |
| ಅಲ್ಲಿರುವ ಫೋಟೋಸ್ಗಳನ್ನು ಸೆಲೆಕ್ಟ್ ಮಾಡಿ restor ಅಥವಾ recover ಮೇಲೆ ಕ್ಲಿಕ್ ಅನ್ನು ಮಾಡಿ. Google photos ಬ್ಯಾಕಪ್ |
| Google photos application open |
| ಸೆಟ್ಟಿಂಗ್ಸ್ ಅಲ್ಲಿ backup or sync ಆನ್ ಆಗಿದ್ದರೆ ನಿಮ್ಮ ಫೋಟೋಗಳನ್ನು ಮೇಘದಲ್ಲಿ ಉಳಿದಿರಬಹುದು. |
Third party application ( diskdigger)
Play Store ನಿಂದ ನೀವು diskdigger photo recovery ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
Basic photos scan ಇದನ್ನು ನೀವು ಆಯ್ಕೆ ಮಾಡಿ ಸ್ಕ್ಯಾನ್ ಮಾಡಿಕೊಳ್ಳಿ.
ಬೇಕಾದಂತಹ ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಂಡು ಫೋನ್ ಗಳಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಿ
ಗಮನದಲ್ಲಿಟ್ಟುಕೊಳ್ಳಿ:- ಫೋಟೋಸ್ಗಳು ಡಿಲೀಟ್ ಆದ ನಂತರ ನೀವು ಆ ಕ್ಷಣವೇ ಹೊಸ ಫೋಟೋಸ್ ಗಳನ್ನು ಕ್ಲಿಕ್ ಮಾಡಬೇಡಿ ಇದರಿಂದ ನಿಮ್ಮ ಹಳೆಯ ಫೋಟೋಗಳು ಮೇಲೆ ಹೊಸ ಡೇಟಾ ಬರೆದಂತಾಗಿ ರಿಕವರಿ ಕಷ್ಟ ಆಗುತ್ತದೆ.
ಡಿಲೀಟ್ ಆದಂತಹ ಫೋಟೋಗಳನ್ನು ಸುಲಭವಾಗಿ ಮರು ಪಡೆದುಕೊಳ್ಳುವುದು ಹೇಗೆ
ನಮ್ಮ ಒಂದು ಮೊಬೈಲ್ಗಳಲ್ಲಿ ನಾವು ಸೆರೆ ಹಿಡಿದಿರುವಂತಹ ಫೋಟೋಗಳು ನಮ್ಮ ದುರಾದೃಷ್ಟವಶಾತ್ ಕಳೆದುಕೊಂಡಲ್ಲಿ ನಿಜಕ್ಕೂ ಇದು ಹೆಚ್ಚಿನ ನೋವನ್ನು ನಮಗೆ ಉಂಟುಮಾಡುತ್ತದೆ ಏಕೆಂದರೆ ಈ ಒಂದು ಫೋಟೋಗಳು ನಮ್ಮ ಮೆಮೊರಿ ಆಗಿರುತ್ತದೆ ಆದ ಕಾರಣದಿಂದಾಗಿ ಫೋಟೋಗಳನ್ನು ಕಳೆದುಕೊಂಡಲ್ಲಿ ನಮಗೆ ನೋವು ಹೆಚ್ಚಾಗಿರುತ್ತದೆ ಆದರೆ ಈ ಒಂದು ಫೋಟೋಗಳನ್ನ ಪುನಃ ನೀವು ನಿಮ್ಮ ಫೋನ್ ಗಳಲ್ಲಿ ಮರಳಿ ಪಡೆದುಕೊಳ್ಳಬಹುದು .
ಆದ ಕಾರಣಗಳಿಂದಾಗಿ ನೀವು ಬಹಳ ಎಂದರೆ ಅತಿ ಸುಲಭ ವಾಗಿ ನಿಮ್ಮ ಮೊಬೈಲ್ಗಳಲ್ಲಿ ಅಥವಾ ಆಂಡ್ರಾಯ್ಡ್ ಐಫೋನ್ ಗಳಲ್ಲಿ ಕಳೆದು ಹೋದಂತಹ ಫೋಟೋಗಳನ್ನು ಹೇಗೆ ಹಿಂಪಡೆದುಕೊಳ್ಳುವುದು ಎಂಬುದನ್ನು ಈ ಒಂದು ಲೇಖನದಲ್ಲಿ ನಾನು ನಿಮಗೆ ತಿಳಿ ಹೇಳುತ್ತೇನೆ ಈ ಒಂದು ಕುರಿತ ಸಲಹೆಗಳನ್ನು ಕೆಳಗಿನ ಸ್ಲೈಡರ್ಗಳಲ್ಲಿ ನಾವು ನೀಡುತ್ತೇವೆ.
| •ಮೊದಲನೆಯದಾಗಿ ಫೋಟೋಸ್ ಅಪ್ಲಿಕೇಶನ್ ಮೇಲೆ ಟ್ಯಾಪ್ ಮಾಡಿ ಅದನ್ನು ಲಾಂಚ್ ಮಾಡಿಕೊಳ್ಳಿ. |
| • ಎರಡನೆಯದಾಗಿ ನಿಮ್ಮ ಆಲ್ಬಮ್ ಸ್ಕ್ರೀನ್ ಮೇಲೆ ಕೆಳಗೆ ಸ್ಕ್ರಾಲಿಂಗ್ ಮಾಡಿಕೊಳ್ಳಿ ಅದರಲ್ಲಿ ಕಾಣಿಸುವಂತಹ ರೀಸೆಂಟ್ಲಿ ಬಿಲಿಟೆಡ್ ಎಂಬ ಆಯ್ಕೆ ಮೇಲೆ ನೀವು ಟ್ಯಾಪ್ ಮಾಡಿಕೊಳ್ಳಿ. |
| •ಮೂರೆದಾಗಿ ನಿಮಗೆ ಫೋಟೋ ಆಲ್ಬಮ್ಗಳಲ್ಲಿ 30 ದಿನಗಳಲ್ಲಿನ ಡಿಲೀಟ್ ಆದಂತಹ ಎಲ್ಲಾ ಫೋಟೋಗಳು ಕಾಣಿಸಲ್ಪಡುತ್ತದೆ ಅದರಲ್ಲಿ ನೀವು ನಿಮ್ಮ ಆಪ್ ನಲ್ಲಿ ಪರಿಪೂರ್ಣವಾಗಿ ಡಿಲೀಟ್ ಆಗಿರುವಂತಹ ಬಾಕಿ ದಿನಗಳು ಪ್ರತಿಯೊಂದು ಫೋಟೋಗೆ ಎಷ್ಟು ದಿನ ಇದೆ ಎಂಬ ಪಟ್ಟಿಯೂ ಸಹ ನಿಮಗೆ ಸಿಗುತ್ತದೆ |
| •ಮೇಲ್ಭಾಗದಲ್ಲಿನ ಬಲಭಾಗದಲ್ಲಿ ಸೆಲೆಕ್ಟ್ ಎಂಬಲ್ಲಿ ನೀವು ಕ್ಲಿಕ್ ಅನ್ನು ಮಾಡಬೇಕು. |
| •ಈ ಒಂದು ಹಂತಗಳಲ್ಲಿ ಡಿಲೀಟ್ ಆದಂತಹ ಫೋಟೋಸ್ಗಳನ್ನು ನೀವು ಕಾಣಬಹುದು ಅವುಗಳಲ್ಲಿ ನೀವು ನಿಮಗೆ ಬೇಕಾದಂತಹ ಫೋಟೋಗಳನ್ನು ಪಡೆಯಬೇಕಾದಲ್ಲಿ ಆ ಫೋಟೋಗಳ ಮೇಲೆ ಟ್ಯಾಪ್ ಮಾಡಿ ಎಲ್ಲಾ ಫೋಟೋಗಳ ಮೇಲೆ ಚೆಕ್ ಮಾರ್ಕ ಪ್ರದರ್ಶಣೆ ಆಗುತ್ತದೆ. |
| •ಈ ಒಂದು ಕೆಳಭಾಗದಲ್ಲಿನ ಬಲಭಾಗದ ಮೂಲೆಗಳಲ್ಲಿ ಇರುವಂತಹ ರೆಕವರ್ ಎಂಬ ಆಯ್ಕೆ ಮೇಲೆ ನೀವು ಟ್ಯಾಪನ್ನು ಮಾಡಬೇಕಾಗು ಬರತ್ತದೆ ಅದಂತೆ ಪೂರ್ಣವಾಗಿ ನೀವು ಡಿಲೀಟ್ ಆದಂತಹ ಫೋಟೋಗಳನ್ನು ಕೆಳಭಾಗದ ಎಡ ಭಾಗದಲ್ಲಿ ಆ ಮೂಲೆಯಲ್ಲಿ ಡಿಲೀಟ್ ಎಂಬ ಒಂದು ಆಪ್ಷನ್ ಮೇಲೆ ಟ್ಯಾಪ್ ಅನ್ನು ಮಾಡಬೇಕಾಗಿ ಬರುತ್ತದೆ . |
| •ನೀವು ಒಂದು ಹಂತದಲ್ಲಿ ಮೆನು ಭಾಗದಲ್ಲಿನ ರಿಕವರ್ ಫೋಟೋ ಅನ್ನು ಟ್ಯಾಪ್ ಮಾಡಬೇಕಾಗಿ ಬರುತ್ತದೆ |
| •ನಿಮ್ಮ ಮೊಬೈಲ್ಗಳಲ್ಲಿ ಡಿಲೀಟ್ ಆದಂತಹ ಎಲ್ಲಾ ಫೋಟೋಗಳು ಸಹ ರೀಸೆಂಟ್ಲಿ ಡಿಲೀಟೆಡ್ ಫೋಟೋಸ್ ನಿಂದ ನೀವು ಹಿಂಪಡೆಯಬೇಕಾಗುತ್ತದೆ ಹಾಗೂ ನಿಮ್ಮ ಒಂದು ಕ್ಯಾಮೆರಾದಲ್ಲಿ ರೋಲ್ ಸೇರಿಕೊಂಡು ಹಾಗೆಯೇ ಆಲ್ಬಮ್ ಫೋಟೋಗಳು ಸಹ ಡಿಲೀಟ್ ಆಗಿದ್ದರೆ ಇದೇ ವಿಧಾನವನ್ನು ನೀವು ಅನುಸರಿಸಿ ಎಲ್ಲಾ ಫೋಟೋಗಳನ್ನು ಹಿಂಪಡೆಯಬಹುದು. |
| •ನಿಮ್ಮ ಒಂದು ಮೈಕ್ರೋ ಎಸ್ ಡಿ ಕಾರ್ಡ್ ಗಳು ನಿಮ್ಮ ಫೋಟೋಗಳನ್ನ ಒಳಗೊಂಡಿದ್ದು ಏನಾದರೂ ಹಾನಿಯನ್ನು ಹೊಂದಿದೆ ಎಂಬುದನ್ನು ನೀವು ತಿಳಿಯಬೇಕಾದಲ್ಲಿ ಕಾರ್ಡ್ ನಲ್ಲಿರುವಂತಹ ಸೇವ್ ಆಗಿರುವಂತಹ ಫೋಟೋಗಳನ್ನು ರೆಸ್ಟೋರ್ ಮಾಡಲಾಗುವುದಿಲ್ಲ. |
ಆಂಡ್ರಾಯ್ಡ್ ಡೇಟಾ ರಿಕವರಿ ಯ ಪ್ರಕಾರವೂ ಫ್ರೀ ಟ್ರಯಲ್ ಆವೃತ್ತಿಯನ್ನು ನೀವು ನೋಡುವುದಾದರೆ ಡೌನ್ಲೋಡ್ ಮಾಡಿಕೊಂಡು ಕೆಳಗೆ ಹೋದ ಫೋಟೋಗಳನ್ನು ಮರಳಿ ಪಡೆದುಕೊಳ್ಳಲು ಇದು ನಿಮಗೆ ಉಪಕಾರಿಯಾಗಲಿದೆ. ನಂತರ ನೀವು ನಿಮ್ಮ ಡಿವೈಸ್ ನಲ್ಲಿ ಸಾಕಷ್ಟು ಬ್ಯಾಟರಿ ಇದೆ ಎಂಬುದನ್ನು ತಿಳಿದುಕೊಂಡ ನಂತರ ಈ ಒಂದು ಪ್ರಕ್ರಿಯೆಯನ್ನು ನಿರ್ವಹಣೆ ಮಾಡಲು ನಿಮಗೆ ಡಿವೈಸ್ ಗಳಲ್ಲಿ 20% ಅಷ್ಟು ಬ್ಯಾಟರಿ ಇರಲೇ ಬೇಕಾಗಿ ಬರುತ್ತದೆ. ಕೊನೆದಾಗಿ ನೀವು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರವೇ ನಿಮ್ಮ ಕಂಪ್ಯೂಟರ್ಗಳಲ್ಲಿ ಇನ್ಸ್ಟಾಲ್ ಮಾಡಿದ ನಂತರ ಮತ್ತು ಚಾಲನೆ ಮಾಡಿ ಕಂಪ್ಯೂಟರ್ ಆಂಡ್ರಾಯ್ಡ್ ಗೆ ಡಿವೈಸ್ ಅನ್ನು ಸಂಪರ್ಕ ಮಾಡಿ. ಅಪ್ಲಿಕೇಶನ್ ಚಾಲನೆಯನ್ನು ಮಾಡಲು ನಿಮಗೆ ನಿಮ್ಮ ಒಂದು ಕಂಪ್ಯೂಟರ್ ಡ್ರೈವ್ ಅನ್ನು ನೀವು ಇನ್ಸ್ಟಾಲ್ ಮಾಡಿಕೊಂಡಿರಾ ಬೇಕಾಗಿ ಬರುತ್ತದೆ ಇಲ್ಲದಿದ್ದರೆ ಇದು ಒಂದು ಫೋನ್ ಅನ್ನು ಪತ್ತೆ ಮಾಡೋದಿಲ್ಲ.
ನಿಮ್ಮ ಫೋನ್ಗಳ ಸಾಫ್ಟ್ವೇರ್ ಗಳನ್ನು ಪತ್ತೆ ಮಾಡಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವಂತಹ ಫೈಲ್ಗಳನ್ನು ಅನುಸರಿಸಿ ಗ್ಯಾಲರಿ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್ಡ್ ಮೋಡ್ ಅನ್ನು ನೀವು ಆಯ್ಕೆ ಮಾಡುವಂತಹ ಮುಖಾಂತರ ನಿಮ್ಮ ಫೋನನ್ನು ಸ್ಕ್ಯಾನ್ ಮಾಡಿಕೊಳ್ಳಿ ನಿಮ್ಮ ಫೋನ್ ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ ನಿಮ್ಮ ಫೋನ್ ಕಳೆದುಕೊಂಡ ಮೊತ್ತಗಳನ್ನು ನೀಡಿ.
ಕ್ಯಾನ್ ಮಾಡಿದಂತಹ ನಿಮ್ಮ ಒಂದು ಮೊತ್ತ ಮಾಹಿತಿಯನ್ನು ವಿಂಡೋ ತೋರಿಸಿದ ನಂತರ ರಿಕವರಿ ಆಪ್ಷನ್ ಮುಖಾಂತರ ನೀವು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಅಥವಾ ಕಳೆದು ಹೋದಂತಹ ಡೇಟಾ ರೀಸ್ಟೋರ್ ಮಾಡಬಹುದು.
ನಿಮ್ಮ ಒಂದು ಮೊಬೈಲ್ ಫೋನ್ ಗಳಲ್ಲಿ ಫೋಟೋಗಳು ಅಥವಾ ವಿಡಿಯೋಗಳು ಡಿಲೀಟ್ ಆಗಿದ್ರೆ ಈ ರೀತಿ ರಿಸ್ಟೋರ್ ಮಾಡಬಹುದು ಸುಲಭವಾಗಿ.
ಡಿಲೀಟ್ ಆದಂತಹ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ನೀವು ಮರಳಿ ನಿಮ್ಮ ಫೋನ್ ಗ್ಯಾಲರಿಗೆ ರಿಸ್ಟೋರ್ ಮಾಡಲು ಪ್ರಸ್ತುತ ಸಾಕಷ್ಟು ಅಪ್ಲಿಕೇಶನ್ಗಳು ಈಗಿನ ಡಿಜಿಟಲ್ ವರ್ಲ್ಡ್ ನಲ್ಲಿ ಲಭ್ಯವಿದೆ ಹಾಗೆಯೇ ಈ ಒಂದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಮುಖಾಂತರ ಡಿಲೀಟ್ ಆದಂತಹ ಪೈಲ್ಗಳನ್ನು ಸುಲಭವಾಗಿ ಹಂತಗಳಲ್ಲಿ ರೆಸ್ಟೋರ್ ಮಾಡಿಕೊಳ್ಳಲು ಸಾಧ್ಯ ಇದೆ.
ನಿಮ್ಮ ಒಂದು ಆಂಡ್ರಾಯ್ಡ್ ಫೋನ್ ಅಥವಾ ಸ್ಮಾರ್ಟ್ ಫೋನ್ ಗಳು ಸಂಗ್ರಹ ಮಾಡಿ ಇಟ್ಟುಕೊಂಡಂತಹ ಅಥವಾ ನಿಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯಲ್ಪಟ್ಟಂತಹ ಫೋಟೋಗಳು ಅಥವಾ ವಿಡಿಯೋಗಳು ಗೊತ್ತಿಲ್ಲದೆ ಅಚಾನಕ್ ಆಗಿ ಡಿಲೀಟ್ ಆಗಿದ್ದರೆ ಅದು ನಿಜಕ್ಕೂ ಹೆಚ್ಚು ನೋವು ನಿಮಗೆ ಉಂಟುಮಾಡುತ್ತದೆ ಆದ ಕಾರಣದಿಂದಾಗಿ ಹೀಗೆ ಅಕಸ್ಮಾತಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಅಥವಾ ಫೋಟೋಗಳು ವಿಡಿಯೋಗಳು ಡಿಲೀಟ್ ಆದರೆ ಈ ಒಂದು ಫೈಲ್ಗಳನ್ನು ನೀವು ಮರಳಿ ಪಡೆಯಲು ನಿಮಗೆ ಸಾಧ್ಯ ಎನ್ನುವುದು ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರಿಗೆ ತಿಳಿಯದ ಸಂಗತಿ ಆಗಿದೆ
ಹೌದು ಸ್ನೇಹಿತರೆ ಡಿಲೀಟ್ ಆದಂತಹ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ನೀವು ಮರಳಿ ನಿಮ್ಮ ಫೋನ್ ಗೆ ಪಡೆಯಲು ಪ್ರಸ್ತುತ ಸಾಕಷ್ಟು ಅಪ್ಲಿಕೇಶನ್ಗಳು ಈಗ ಇವೆ. ಈ ಒಂದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಮುಖಾಂತರ ನೀವು ಡಿಲೀಟ್ ಆದಂತಹ ನಿಮ್ಮ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಅತಿ ಸುಲಭವಾಗಿ ಹಂತ ಹಂತಗವಾಗಿ ನೀವು ರಿಸ್ಟೋರ್ ಮಾಡಿಕೊಳ್ಳಬಹುದು ಆಂಡ್ರಾಯ್ಡ್ ಮೊಬೈಲ್ ಫೋನುಗಳಲ್ಲಿ ಡಿಲೀಟ್ ಆದಂತಹ ಫೋಟೋಗಳು ಮತ್ತು ವಿಡಿಯೋಗಳು ರಿಸ್ಟೋರ್ ಮಾಡಿಕೊಳ್ಳಲು ಈ ಒಂದು ನಿಯಮ ಅನುಸರಿಸಬೇಕಾಗಿ ಬರುತ್ತದೆ.
ಡಿಸ್ಕ್ಡಿಗ್ಗರ್ ಎಂಬುದು ಅತ್ಯುತ್ತಮ ಫೋಟೋ ರಿಕವರಿ ಅಪ್ಲಿಕೇಶನ್ ಇದನ್ನು difiant ಟೆಕ್ನಾಲಜಿ ಅಭಿವೃದ್ಧಿ ಮಾಡಿದ್ದು ಇದು ಒಂದು ಉತ್ತಮ ರೆಸ್ಟೋರ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ ಈ ಒಂದು ಆಪ್ ನ ಬಳಕೆದಾರರು ಡಿಲೀಟ್ ಆದಂತಹ ಫೈಲ್ಗಳನ್ನು ರಿಕವರಿ ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ನಂತರ ಮೆಮೊರಿ ಕಾರ್ಡ್ ಮತ್ತು ಫೋನ್ ಮೆಮೊರಿ ಎರಡು ಸ್ಟೋರೇಜ್ ಗಳ ಫೈಲ್ ಅನ್ನು ರಿಕವರಿ ಮಾಡಿಕೊಳ್ಳುತ್ತದೆ.
ರಿಕವರಿ ಮಾಡಲಾದಂತಹ ಫೈಲ್ಗಳನ್ನು ನೇರವಾಗಿ ಗೂಗಲ್ ಡ್ರೈವ್ ಡ್ರಾಫ್ಟ್ ಹಾಗೂ ಇಮೇಲ್ ಮುಖಾಂತರ ಸೆನ್ಸಹ ಮಾಡಬಹುದು ಇದು ಬಿಟ್ಟರೆ ಡಂಪರ್ ರಿಕವರಿ ಆಪ್ ಮುಖಾಂತರ ನೀವು ಸರಳವಾಗಿ ಡಿಲೀಟ್ ಆದಂತಹ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಪ್ಲೇಸ್ಟೋರ್ ಮಾಡಬಹುದು ಈ ಒಂದು ಅಪ್ಲಿಕೇಶನ್ ಅನ್ನು ಸುಮಾರು ಮೂವತ್ತು ಮಿಲಿಯನ್ ಜನಗಳು ಡೌನ್ಲೋಡ್ ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ ಇದು ಆಕಸ್ಮಿಕವಾಗಿ ಡಿಲೀಟ್ ಆದಂತಹ ಮೊಬೈಲ್ ಗಳು ಅಥವಾ ಫೋಟೋಗಳು ಹಿಂಪಡೆಯಲು ಅನುಕೂಲವಾಗಿದೆ.