LIC Bima Shakti Yojana: ಪ್ರತಿ ತಿಂಗಳು ಸಿಗುತ್ತೆ 7,000 ಮಹಿಳೆಯರಿಗೆ ಮಾತ್ರ…
Hello ಮಹಿಳೆಯರೇ ವಿಷಯ ಗೊತ್ತೇ ನಿಮಗೆ ಪ್ರತಿ ತಿಂಗಳು ಸಿಗಲಿದೆ, 7,000 LIC ಭೀಮಾಶಕ್ತಿ ಯೋಜನೆ, ನಿಮಗೆ ಕಲ್ಪಿಸಿ ಕೊಡಲಿದೆ.
ಈಗಿನ ಕಾಲದ ಬದಲಾವಣೆಯ ಜಗತ್ತಿನಲ್ಲಿ ಮಹಿಳೆಯರಿಗೆ ಮುಖ್ಯವಾಗಿ ಆರ್ಥಿಕ ನೆರವು ಮತ್ತು ಆರ್ಥಿಕ ಸ್ವಾತಂತ್ರ್ಯವು ಬಹಳ ಮುಖ್ಯವಾದ ಕೆಲಸವಾಗಿದೆ ಇಂದಿನ ದಿನಗಳ ಮನೆಗಳ ಖರ್ಚುಗಳನ್ನು ನಿರ್ವಹಣೆ ಮಾಡಲು ಕುಟುಂಬ ಸದಸ್ಯರನ್ನು ಬೆಂಬಲಿಸುವುದು ಅಥವಾ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸ್ಥಿರವಾದ ಆದಾಯದ ಮುಖಾಂತರ ಹೊಂದಿರುವ ಮಹಿಳೆಯರಿಗೆ ಹಲವು ವಿವಿಧ ಸಬಲೀಕರಣ ನೀಡುತ್ತದೆ ಈ ಒಂದು ಗುರಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿಮಾನ ನಿಗಮ ಈ ಒಂದು ಸ್ಕೀಮ್ ಅನ್ನ ಪರಿಚಯ ಮಾಡಿಕೊಟ್ಟಿದೆ ಎಲ್ಐಸಿ ಭೀಮಾಶಕ್ತಿ ಯೋಜನೆ.
ಕೇವಲ ಮಹಿಳೆಯರಿಗೆ ಒಂದು ನಿಯಮಿತ ಆದಾಯವನ್ನು ಗಳಿಸುವ ಅವಕಾಶಗಳನ್ನು ಒದಗಿಸಿಕೊಡುವುದರ ಜೊತೆಗೆ ಅವರ ಸಮುದಾಯಗಳಲ್ಲಿ ವಿಮಯ ಬಗ್ಗೆ ಮೊದಲು ಜಾಗೃತಿ ಮೂಡಿಸುವಂತಹ ಉದ್ದೇಶದಿಂದ ಈ ಒಂದು ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ ಇದು ಕೇವಲ ಉದ್ಯೋಗದ ಅವಕಾಶವಲ್ಲ ಮಹಿಳೆಯರನ್ನು ಸಬಲೀಕರಣ ಗೊಳಿಸುವಂತಹ ಆರ್ಥಿಕ ಸ್ವಾವಲಂಬಿಗಳಾಗಿದ್ದು ಪ್ರೋತ್ಸಾಹ ಒತ್ತ ಒಂದು ಹೆಜ್ಜೆಯಾಗಿದೆ.
LIC bhima shakti scheme ಎಂದರೇನು?
LIC Bima Shakti scheme ಇದು ಒಂದು ಮಹಿಳೆಯರಿಗೆ ಉಪಯೋಗವಾಗುವಂತೆ ಯೋಜನೆ ಮಾಡಿರುವಂತಹ ಸ್ಕೀಮ್, ಮಹಿಳೆಯರು ತಮ್ಮ ವಿಮಾ ಏಜೆಂಟ್ ಗಳಾಗಲು ಮತ್ತು ವಿಮಾ ವಲಯಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಎಲ್ ಐ ಸಿ ಪರಿಚಯ ಮಾಡಿಕೊಟ್ಟಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಹಾಗೆಯೇ ಈ ಒಂದು ಉಪಕ್ರಮದ ಅಡಿಯಲ್ಲಿ ಆಯ್ದು ಮಹಿಳೆಯರು ಎಲ್ಐಸಿ ಏಜೆಂಟ್ ಗಳಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ ಹಾಗೂ ಜೀವವಿಮ ಪಾಲಿಸಿಗಳ ಮಹತ್ವಗಳನ್ನು ಜನರಿಗೆ ಅರ್ಥ ಮಾಡಿಕೊಳ್ಳಲು ತಮ್ಮ ಕೈಯಲ್ಲಿ ಆದಂತಹ ಸಹಾಯವನ್ನು ಮಾಡುತ್ತಾರೆ.
ಈ ಒಂದು ಯೋಜನೆಯ ಅಡಿ ಆಯ್ಕೆಯಾದಂತಹ ಮಹಿಳೆಯರಿಗೆ ಎಲ್ಐಸಿ ವೃತ್ತಿಪರರಿಂದ ಸೂಕ್ತ ತರಬೇತಿಗಳನ್ನು ಅವರು ಪಡೆಯುತ್ತಾರೆ. ಈ ಒಂದು ತರಬೇತಿಯು ತಮ್ಮ ವಿಮ ಉತ್ಪನ್ನಗಳು ಹಾಗೂ ಗ್ರಾಹಕರ ಸಂವಹನ ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯಗಳನ್ನು ಮಾಡುತ್ತದೆ ಈ ಒಂದು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ.
ಭೀಮಸಖಿಯರ ಮುಖ್ಯ ಜವಾಬ್ದಾರಿಗಳು ಏನೆಂದರೆ ವಿವೇ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೂಕ್ತವಾದ ವಿಮಾ ಯೋಜನೆಗಳನ್ನ ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ನೀಡುವುದು ಮತ್ತು ಅವರ ಆರ್ಥಿಕ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳಲು ಅವರಿಗೆ ಇದು ಸಹಾಯಮಾಡುತ್ತದೆ.
ಈ ಯೋಜನೆಗಳ ಒಂದು ದೊಡ್ಡ ಉಪಯೋಗ ಏನೆಂದರೆ ಮಹಿಳೆಯರು ತಮ್ಮ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವುದರಿಂದ ಗಳಿಸುವ ಕಮಿಷನ್ ಜೊತೆಗೆ ನಿಗದಿತ ಮಾಸಿಕ ಸ್ಟೈಪೆಂಡ್ ಅನ್ನು ಅವರು ಗಳಿಸುತ್ತಾರೆ.
ಮಾಸಿಕ ಆದಾಯ ಮತ್ತು ಅದರ ಉಪಯೋಗಗಳು
LIC Bima Shakti scheme ಇದು ಒಂದು ಮುಖ್ಯವಾಗಿ ಸ್ಥಿರ ಆದಾಯವನ್ನು ಮತ್ತು ಕಮಿಷನ್ ಆಧಾರಿತ ಗಳಿಕೆಗಳ ಸಂಯೋಜನೆಗಳನ್ನು ಇದು ನೀಡುತ್ತದೆ ಹಾಗೆಯೇ ಇದು ಒಂದು ಮಹಿಳೆಯರಿಗೆ ವಿಮಾ ಏಜೆಂಟ್ ಆಗಿ ತಮ್ಮ ವೃತ್ತಿ ಜೀವನವನ್ನು ನಿರ್ಮಾಣ ಮಾಡುವಾಗ ಅವರಿಗೆ ಆರ್ಥಿಕ ಬೆಂಬಲವನ್ನು ನೀಡಿ ಅವರ ಮನಸ್ಸನ್ನು ದೃಢಪಡಿಸುತ್ತದೆ.
ಮೊದಲನೇ ವರ್ಷವಾಗಿ ಅವರು ಪಡೆಯುವಂತಹ ಪ್ರಯೋಜನಗಳು ಈ ಒಂದು ಯೋಜನೆಯ ಅಡಿಯಲ್ಲಿ ಆಯ್ಕೆ ಆಗಿರುವಂತಹ ಮಹಿಳೆಯರು ಮೊದಲ ವರ್ಷದಲ್ಲಿ ಪ್ರತಿ ತಿಂಗಳಿಗೆ ಮಾಸಿಕ ಅವರಿಗೆ ನೀಡಲಾಗುತ್ತದೆ ರೂ 7,000.
ಎರಡನೆಯ ವರ್ಷದಲ್ಲಿ ಅವರು ಪಡೆಯುವಂತಹ ಪ್ರಯೋಜನಗಳು ಮಹಿಳೆಯರು ತಿಂಗಳಿಗೆ ರೂ 6,000 ಪಡೆಯುತ್ತಾರೆ ಏಕೆಂದರೆ ಇದರಲ್ಲಿ ಒಂದು ಶರತ್ತು ಸಹ ಇದೆ ಮೊದಲ ವರ್ಷದಲ್ಲಿ ಮಾರಾಟ ವಾದಂತಹ ವಿಮಾ ಪಾಲಿಸಿಗಳಲ್ಲಿ ಕನಿಷ್ಠಪಕ್ಷ 65% ವಿಮಾ ಪಾಲಿಸಿಗಳು ಸಕ್ರಿಯವಾಗಿ ರನ್ ಆಗುತ್ತಿರಬೇಕು.
ಅಧಿಕ ಪ್ರಯೋಜನಗಳು:
| LIC ಇಂದ ಉಚಿತ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತದೆ |
| ಮಾರ್ಕೆಟಿಂಗ್ ನಂತಹ ಸಾಮಗ್ರಿಗಳು ಮತ್ತು ಮಾರ್ಗದರ್ಶನವನ್ನು ನೀಡಲಾಗುತ್ತದೆ. |
| ಪಾಲಿಸಿ ಮಾರಾಟದಿಂದ ಹೆಚ್ಚುವರಿ ಆಯೋಗಗಳನ್ನು ಗಳಿಸುವಂತಹ ಅವಕಾಶ ಇದೆ. |
| ಹೊಂದಿಕೊಳ್ಳುವ ಅಂತಹ ಕೆಲಸ ಸಮಯ ಆಗಿರುತ್ತದೆ |
| ವಿಮಾಕ್ಷೇತ್ರದಲ್ಲಿ ಮಹಿಳೆಯರಿಗೆ ವೃತ್ತಿ ಬೆಳವಣಿಗೆಗೆ ಅವಕಾಶಗಳು ಸಹ ಸಿಗುತ್ತವೆ. |
| ಈ ಒಂದು ಯೋಜನೆಯ ಮಹಿಳೆಯರಿಗೆ ಗೌರವ ಅನ್ವಿತ ಆದಾಯಗಳನ್ನು ಪಡೆಯಲು ಅನುಕೂಲವನ್ನು ಮಾಡಿಕೊಟ್ಟಿದೆ ಮತ್ತೊಂದರ ಜೊತೆಗೆ ಮುಖ್ಯವಾದ ವೃತ್ತಿಪರ ಕೌಶಲ್ಯಗಳನ್ನು ಪಡೆಯುತ್ತದೆ |
ಅರ್ಹತೆಯ ಮಾನದಂಡಗಳು
LIC Bima Shakti scheme ಈ ಒಂದು scheme ಅರ್ಜಿ ಸಲ್ಲಿಸಲು ಇಷ್ಟಪಡುವಂತಹ ಮಹಿಳೆಯರು ಈ ಕೆಳಗಿನ ಅರ್ಹತೆಯ ಅವಶ್ಯಕತೆಗಳನ್ನು ಪೂರೈಕೆ ಮಾಡಿಕೊಳ್ಳಬೇಕು..
ವಯಸ್ಸಿನ ಅವಶ್ಯಕತೆ:
ಮುಖ್ಯವಾಗಿ ಅರ್ಜಿ ಸಲ್ಲಿಸುವವರು ಕನಿಷ್ಠಪಕ್ಷ 18 ವರ್ಷ ವಯಸ್ಸಿನವರು ಆಗಿರಬೇಕು ಮತ್ತು ಅವರ ಗರಿಷ್ಠ ವಯೋಮಿತಿ 70 ವರ್ಷಗಳು ಆಗಿರುತ್ತದೆ.
ಮುಖ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರಿಗೆ ಈ ಒಂದು ಕೆಳಗಿನ ದಾಖಲೆಗಳು ಮುಖ್ಯವಾಗಿ ಅವಶ್ಯಕತೆ ವಾಗುತ್ತದೆ ವಯಸ್ಸಿನ ಪುರಾವೆ ಶೈಕ್ಷಣಿಕ ಪ್ರಮಾಣ ಪತ್ರಗಳು ಈಗಿನ ಪಾಸ್ಪೋರ್ಟ್ ಸೈಜ್ ಫೋಟೋ ವಿಳಾಸ ಪುರಾವೆ. ಈ ಎಲ್ಲಾ ದಾಖಲೆಗಳ ಮುಖ್ಯವಾಗಿ ಪರಿಶೀಲನೆ ಮಾಡುತ್ತಾರೆ ಮತ್ತು ನೋಂದಣಿಗೆ ಈ ಎಲ್ಲಾ ದಾಖಲೆಗಳು ಅವಶ್ಯಕವಾಗುತ್ತದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಂತಹ ಮಂಡಳಿಯಿಂದ ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
ಯಾರು ಈ ಒಂದು ಹುದ್ದೆಗಳಿಗೆ ಅರ್ಹತೆ ಹೊಂದಿರುವುದಿಲ್ಲ
ಈ ಒಂದು ಯೋಜನೆಯು ತುಂಬಾ ಮಹಿಳೆಯರಿಗೆ ಮುಕ್ತವಾಗಿದ್ದರೂ ಸಹ ಕೆಲವು ವರ್ಗಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಇವುಗಳು ಆ ಗುಂಪು ಸೇರಿವೆ
ಈ ಮೊದಲೇ ಎಲ್ ಐ ಸಿ ಏಜೆಂಟಾಗಿ ಕೆಲಸ ಮಾಡುತ್ತಿರುವಂತಹ ಮಹಿಳೆಯರು ಈ ಒಂದು ಹುದ್ದೆಗೆ ಅರ್ಹರಲ್ಲ.
ಎಲ್ಐಸಿ ಉದ್ಯೋಗಿಗಳ ಪ್ರಮುಖ ಸಂಬಂಧಗಳು ನೀವು ಉದಾಹರಣೆ ನೋಡುವುದಾದರೆ ಪತಿ ಪತ್ನಿ ಪೋಷಕರು ಅಥವಾ ಮಕ್ಕಳು ಒಡಹುಟ್ಟಿದವರು ಈ ಒಂದು ಹುದ್ದೆಗಳಿಗೆ ಅರ್ಹರಲ್ಲ.
ನಿವೃತ್ತ ಎಲ್ಐಸಿ ನೌಕರರು ಸಹ
ಹಿಂದಿನ ಎಲ್ಐಸಿ ಏಜನ್ಗಳು ಮುಖ್ಯವಾಗಿ ಹೊಸ ಅಭ್ಯರ್ಥಿಗಳಿಗೆ ಈ ಒಂದು ಯೋಜನೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗುತ್ತಿದೆ ಹಾಗೆಯೆ ಮುಖ್ಯ ನಿರ್ಬಂಧವನ್ನು ಸಹ ಕೊಡಲಾಗಿದೆ.
LIC Bima Shakti scheme ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಯೋಜನೆಯು ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವಂತಹ ಮಹಿಳೆಯರಿಗೆ ತುಂಬಾ ಉಪಯುಕ್ತ ಮತ್ತು ಸರಳವಾಗಿದೆ ಹಾಗೆಯೇ ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ಮತ್ತು ನಂತರ ನೀವು ನೇಮಕಾತಿಗೆ ಜವಾಬ್ದಾರರು ಆಗಿರುವಂತಹ ಕೆಲವು ಅಧಿಕಾರಿಗಳನ್ನು ಸಂಪರ್ಕ ಮಾಡಿ ನಂತರ ಅವರ ಯೋಜನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾರೆ ನಿಮಗೆ ಆನಂತರ ಅರ್ಜಿದಾರರಿಗೆ ಪ್ರಕ್ರಿಯೆ ಮೂಲಕ ಮಾರ್ಗದರ್ಶನ ಸಿಗುತ್ತದೆ ಈ ಒಂದು ಅರ್ಜಿದಾರರು ಮುಖ್ಯ ದಾಖಲೆಗಳನ್ನು ನೀಡಬೇಕು ಮತ್ತು ಅರ್ಜಿಯ ನಮೂನೆಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು ತದನಂತರ ಪರಿಶೀಲನೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಭೀಮಾಸಕಿಗಳಿಗಾಗಿ ತಮ್ಮ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲು ತರಬೇತಿ ಕೊಡುತ್ತಾರೆ.
LIC Bima Shakti scheme 2026
ಮಹಿಳೆಯರೇ ಮನೆ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಾ ಹಣ ಸಂಪಾದಿಸಲು ಬಯಸುವಂತಹ ಮಹಿಳೆಯರಿಗೆ ಈ ಒಂದು ಎಲ್ಐಸಿ ಭೀಮಾ ಸಖಿ ಯೋಜನೆಯ ಒಂದು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ ದಯವಿಟ್ಟು ಈ ಒಂದು ಅವಕಾಶವನ್ನು ಉಪಯೋಗ ಮಾಡಿಕೊಳ್ಳಿ ಇದು ನಿಮಗೆ ಆರ್ಥಿಕ ಸ್ಥಿತಿ ಮತ್ತು ವೃತ್ತಿ ತರಬೇತಿ ಹಾಗೂ ವಿಮಾಕ್ಷೇತ್ರದಲ್ಲಿ ಗೌರವ ಅನ್ವಿತ ಜೀವನವನ್ನು ನಿರ್ಮಾಣ ಮಾಡಿಕೊಳ್ಳುವಂತಹ ಅವಕಾಶಗಳನ್ನು ಕೊಡುತ್ತಿದೆ.
ಈ ಒಂದು ಕ್ರಮದ ಮೂಲಕ ಭಾರತದಲ್ಲಿ ಇರುವಂತಹ ಸಮುದಾಯಗಳಲ್ಲಿನ ಮಹಿಳೆಯರಿಗೆ ಅವರ ಸಬಲೀಕರಣವನ್ನು ಉತ್ತಮಗೊಳಿಸುವುದು ಮತ್ತು ಅವರ ಆರ್ಥಿಕ ಜಾಗೃತಿಯನ್ನು ಬಲವಾಗಿ ಮಾಡುವುದು ಎಲ್ಐಸಿ ಗುರಿಯಾಗಿದೆ ನೀವು ಅಥವಾ ನಿಮಗೆ ಗೊತ್ತಿರುವ ಯಾರಾದರೂ ಈ ಒಂದು ಕೆಲಸಕ್ಕೆ ಹೊಂದಿಕೊಳ್ಳುತ್ತಾರೆ ಎಂಬ ನಂಬಿಕೆ ನಿಮಗಿದ್ದರೆ ಅವರಿಗೆ ಈ ಒಂದು ಅವಕಾಶವನ್ನು ತಿಳಿಹೇಳಿ ಅವರಿಗೆ ಈ ಒಂದು ಯೋಜನೆಯು ಉತ್ತಮ ಆಯ್ಕೆ ಆಗಿರಬಹುದು.
ಕೊನೆದಾಗಿ ಈ ಕಾರ್ಯಕ್ರಮದ ಲಾಭ ಪಡೆಯುವಂತಹ ಮಹಿಳೆಯರು ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಅವರು ಸುಧಾರಣೆ ಮಾಡಿಕೊಳ್ಳುತ್ತಾರೆ ಹಾಗೆಯೇ ಅವರ ಅಮೂಲ್ಯ ಕುಶಲತೆಯನ್ನು ಪಡೆಯಬಹುದು ಮತ್ತು ಉತ್ತಮ ಸಮಾಜಕ್ಕೆ ಕೊಡುಗೆಗಳನ್ನು ಸಹ ಅವರು ಕೊಡಲು ಸಿದ್ದರಾಗಿರುತ್ತಾರೆ.