EPF ಸದಸ್ಯರಿಗೆ ಅಮೋಘ ಸುದ್ದಿ ಪಿಂಚಣಿ ಹೆಚ್ಚುವರಿಯಾಗಿ ಪಡೆಯುವ ಅವಕಾಶ: EPFO latest update

EPF ಸದಸ್ಯರಿಗೆ ಅಮೋಘ ಸುದ್ದಿ ಪಿಂಚಣಿ ಹೆಚ್ಚುವರಿಯಾಗಿ ಪಡೆಯುವ ಅವಕಾಶ: EPFO latest update

Hello ಸ್ನೇಹಿತರೆ EPF ಸದಸ್ಯರಿಗೆ ಅಮೋಘ ಸುದ್ದಿ ಹೆಚ್ಚಾದ ಪಿಂಚಣಿಯನ್ನು ಪಡೆಯುವ ಅವಕಾಶ EPFO latest update.

ಭಾರತಾದ್ಯಂತ ಉದ್ಯೋಗ ಸಂಘದಲ್ಲಿರುವಂತಹ ಲಕ್ಷಾಂತರ ಗಟ್ಟಲೆ ಈ ಪಿಎಫ್ ಸದಸ್ಯರಿಗೆ ದೊಡ್ಡ ಒಂದು ಶುಭ ವಾರ್ತೆ ಅದು ಏನೆಂದರೆ, ಉದ್ಯೋಗಿಗಳು ತಮ್ಮ ಭವಿಷ್ಯದ ನಿಧಿ ಮತ್ತು ಪಿಂಚಣಿ ಯೋಜನೆಯನ್ನು ಸಂಬಂಧ ಪಟ್ಟಂತಹ ಕೆಲವು ಹೊಸ ಹೊಸ ಅಪ್ಡೇಟ್ಗಳು ಮತ್ತು ನಂತರ ಹಾಗೆಯೇ ಉದ್ಯೋಗಗಳಲ್ಲಿ ತಮ್ಮ ಹೊಸ ಆಶಾ ಭಾವನೆಯನ್ನು ಮೂಡಿಸುವಂತಹ ಕೆಲವು ನ್ಯೂಸ್ ಅಪ್ಡೇಟ್ಗಳು ಹಲವು ವರ್ಷಗಳಿಂದ ಸಂಬಳದ ಇಪಿಎಫ್ ಹಣಕ್ಕೆ ಕೊಡುಗೆ ನೀಡಲಾಗುತ್ತಿರುವಂತಹ ಉದ್ಯೋಗಿಗಳು ಈಗ ತಮ್ಮ ಹೆಚ್ಚುವರಿ ಪಿಂಚಣಿಯನ್ನು ತಾವು ಪಡೆದಂತಹ ಅವಕಾಶವನ್ನು ಗಳಿಸಿದ್ದಾರೆ ಈ ಒಂದು ಹೊಸ ಬೆಳವಣಿಗೆಯ ಕ್ಷೇತ್ರದಲ್ಲಿ ಈ ಪಿಎಫ್ ಒಂದಾಗಿದೆ ಈ ಒಂದು ಸೆಂಟರ್ನಲ್ಲಿ ಅದರದೇ ಆದ ರೂಲ್ಸ್ ಗಳು ಅದರ ಬದಲಾವಣೆಗಳಿಂದ ಕೋಟ್ಯಂತರ ಸದಸ್ಯರಿಗೆ ತಮ್ಮ ಭವಿಷ್ಯಗಳಲ್ಲಿನ ಹೆಚ್ಚಿನ ಪಿಂಚಣಿ ಪಡೆಯುವಂತಹ ಅವಕಾಶ ಸಿಗಲಾಗುತ್ತಿದೆ.

EPFO ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೇಷನ್ ಇದು ಒಂದು ಭಾರತಾದ್ಯಂತ ಕೇಂದ್ರ ಸರ್ಕಾರದ ಪ್ರಮುಖ ಮುಖ್ಯ ಸಂಸ್ಥೆಗಳಲ್ಲಿ ಒಂದಾಗಿದ್ದು ಇದು ಒಂದು ಉದ್ಯೋಗಿಗಳಿಗೆ ಇಪಿಎಫ್ ಮತ್ತು ಪಿಂಚಣಿ ಯೋಜನೆಗಳನ್ನು ಕೊಡುವ ಕಾರ್ಯವನ್ನು ನಿರ್ವಹಿಸುತ್ತಿದೆ ಪ್ರತಿ ತಿಂಗಳು ಉದ್ಯೋಗಿಗಳಿಗೆ ಈ ಒಂದು ಸಂಬಳದಿಂದ ಒಂದು ಭಾಗವನ್ನು ಈಪಿಎಫ್ ಗೆ ಸೇರಲಾಗುತ್ತದೆ ಮತ್ತು ಅದರ ಉದ್ಯೋಗ ದಾತರು ಸಹಕಾರ ಕೊಟ್ಟು ಆ ಒಂದು ಯೋಜನೆಯನ್ನು ಸಬಲೀಕರಣ ಗೊಳಿಸುತ್ತಿದ್ದಾರೆ ಈ ಒಂದು ಹಣವು ಉದ್ಯೋಗಿಯು ನಿವೃತ್ತಿ ಆದ ನಂತರ ತಮ್ಮ ಆರ್ಥಿಕ ಒಂದು ಸೆಕ್ಯೂರಿಟಿ ರೀಜನ್ಸ್ ಗಳನ್ನು ಪಡೆಯಲು ಇದು ಒಂದು ಸಹಾಯ ಮಾಡುತ್ತದೆ ಇಪಿಎಫ್ ಮತ್ತು ಪಿಂಚಣಿ ಯೋಜನೆಗಳು ಉದ್ಯೋಗಿಗಳ ಭವಿಷ್ಯವನ್ನು ಸೇಫ್ಟಿಗೊಳಿಸುವಂತಹ ಮುಖ್ಯ ಸಾಧನಗಳಲ್ಲಿ ಒಂದಾಗಿದೆ ಇದನ್ನು ನಂಬುವವರು ಈ ಒಂದು ಈ ಪಿಎಫ್ ಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

Higher pension option ಹೆಚ್ಚುವರಿ ಪಿಂಚಣಿಯ ಒಂದು ಆಯ್ಕೆ ಅದರ ಮುಖ್ಯವಾದ ಅರ್ಥ ಏನು ಎಂದರೆ ಒಬ್ಬ ಉದ್ಯೋಗಿಯು ತನ್ನ ನಿಜವಾದ ಸ್ಯಾಲರಿಯ ಆಧಾರಗಳ ಮೇಲೆ ಪೆನ್ಷನ್ ಲೆಕ್ಕ ಹಾಕುವುದು ಹಿಂದಿನ ಕಾಲದ ನಿಯಮಗಳ ಪ್ರಕಾರ ಪೆನ್ಷನ್ ಎಂಬುದು ಒಂದು ನಿರ್ದಿಷ್ಟ ಸಂಬಳಮಿತಿ ಆಧಾರದ ಮೇಲೆ ಮಾತ್ರ ಲೆಕ್ಕಾಚಾರ ಮಾಡಲಾಗುತ್ತಿತ್ತು ಆದರೆ ಈಗಿನ ಕಾಲದಲ್ಲಿ ಹಾಗಲ್ಲ ನಿಮಗೆ ಉದಾಹರಣೆಯೊಂದಿಗೆ ವಿವರಣೆ ಇಲ್ಲಿದೆ ನೀವು ವೀಕ್ಷಿಸಬಹುದು.


ಉದಾಹರಣೆಯೊಂದಿಗೆ
ಒಬ್ಬ ಎಂಪ್ಲಾಯಿ ತಮ್ಮ ನಿಜವಾದ ಸಂಬಳ ರೂ. 50,000 ಇದ್ದರೂ ತಮ್ಮ ಪಿಂಚಣಿ ಬಂದು 15000 ಮಿತಿಯ ಆಧಾರದ ಮೇಲೆ ಮಾತ್ರ ಲೆಕ್ಕಾಚಾರ ಮಾಡಲಾಗುತ್ತದೆ ಆದರೆ ಈ ಒಂದು ಹೊಸ ಅಪ್ಡೇಟ್ಗಳ ಪ್ರಕಾರ ಅರ್ಹತೆಯುಳ್ಳಂತಹ ಸದಸ್ಯರು ತಮ್ಮ ತಮ್ಮ ನಿಜವಾದ ಸಂಬಳದ ಆಧಾರದ ಮೇಲೆ ತಮ್ಮ ಹೆಚ್ಚುವರಿ ಪಿಂಚಣಿಯನ್ನು ತಾವು ಗಳಿಸಬಹುದು.

ಭಾರತದ ಈ ಒಂದು ಸರ್ಕಾರದ ಯೋಜನೆಯಿಂದ ಯಾರು ಯಾರಿಗೆ ಅಧಿಕ ಲಾಭ ಎಂದು ತಿಳಿಯುವುದಾದರೆ ನೀವು ಈ ಕೆಳಗಿನ ವರ್ಗದ ಉದ್ಯೋಗಗಳನ್ನು ಮಾಡುತ್ತಿರುವಂತಹ ಜನರಿಗೆ ಈ ಒಂದು ಹೆಚ್ಚಿನ ಲಾಭ ಸಿಗುವಂತಹ ಅವಕಾಶಗಳು ಸಾಧ್ಯವಾದಷ್ಟು ಇದೆ.

A ಹಲವಾರು ವರ್ಷಗಳಿಂದ ಇಪಿಎಫ್ ಕೊಡುಗೆಯನ್ನು ನೀಡುತ್ತಿರುವವರಿಗೆ ಈ ಒಂದು ಸರ್ಕಾರದ ಯೋಜನೆಯಿಂದ ಅಧಿಕ ಲಾಭ ಸಿಗುವ ಸಾಧ್ಯತೆ ಉಂಟು.
B ಅಧಿಕ ಸಂಬಳವನ್ನು ಯಾರ್ಯಾರು ಪಡೆಯುತ್ತಿದ್ದರೂ ಅವರಿಗೆ ಈ ಒಂದು ಯೋಜನೆಯಿಂದ ಲಾಭ ಸಿಗುತ್ತದೆ.
C ಇಪಿಎಫ್ ಅಂಡ್ ಪೆನ್ಷನ್ ಯೋಜನೆಗೆ ಕಂಟಿನಿಯಸ್ಲಿ ಯಾರ್ಯಾರು ಹಣವನ್ನು ಜಮಾ ಮಾಡುತ್ತಿದ್ದವರು ಅವರಿಗೆ ಮತ್ತು ವೃತ್ತಿ ಜೀವನದಲ್ಲಿ ನಿವೃತ್ತಿ ಪಡೆದಿರುವಂತಹ ಅಥವಾ ಈಗಾಗಲೇ ನಿವೃತ್ತರಾದ ಉದ್ಯೋಗಿಗಳಿಗೆ ಈ ಒಂದು ಯೋಜನೆಯ ಪ್ರತಿ ತಿಂಗಳು ಸಾವಿರಗಟ್ಟಲೆ ಹೆಚ್ಚಿನ ಪಿಂಚಣಿಯನ್ನು ತಾವು ಪಡೆಯುವ ಸಾಧ್ಯತೆಯೂ ಇದೆ.

ಹೈಯರ್ ಪೆನ್ಷನ್ ಒಪ್ಶನ್ ಇಂಪಾರ್ಟೆಂಟ್ ಯಾಕೆ ಎಂದು ನೀವು ತಿಳಿಯುವುದಾದರೆ ಈ ಹೆಚ್ಚುವರಿ ಪಿಂಚಣಿ ಯೋಜನೆ ಯಿಂದ ವೃತ್ತಿಯ ನಂತರ ನಿವೃತ್ತಿ ಪಡೆದ ಉದ್ಯೋಗಸ್ಥರು ಅವರ ಸ್ಥಿರ ಆದಾಯವಾಗಿರುತ್ತದೆ ಹಾಗೂ ಉದ್ಯೋಗದ ಜೀವನದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಹೆಚ್ಚುವರಿ ಪಿಂಚಣಿಯಿಂದ ಸಿಗುವಂತಹ ಪ್ರಯೋಜನಗಳು ಏನೇನು ಎಂದು ನೀವು ನೋಡುವುದಾದರೆ

ಮೊದಲು ನಿವೃತ್ತಿ ಪಡೆದ ನಂತರ ಉದ್ಯೋಗಿಗೆ ಆರ್ಥಿಕ ಭದ್ರತೆ ಸಿಗುತ್ತದೆ.
ವೈದ್ಯಕೀಯ ವೆಚ್ಚಗಳನ್ನು ಅವರು ನಿರ್ವಹಣೆ ಮಾಡಲು ಆ ಒಂದು ಪಿಂಚಣಿ ಸಹಾಯವನ್ನು ಮಾಡುತ್ತದೆ.
ಮತ್ತು ತಮ್ಮ ಕುಟುಂಬ ಜೀವನದಲ್ಲಿ ಉದ್ಯೋಗಿಗೆ ಸುಧಾರಣೆಯನ್ನು ಮಾಡಲು ಸಹಕಾರ ಮಾಡುತ್ತದೆ ಹಾಗೂ ಕೊನೆಯದಾಗಿ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ ಈ ಎಲ್ಲಾ ಕಾರ್ಯಗಳನ್ನು ನಿವೃತ್ತಿ ನಂತರ ಉದ್ಯೋಗಿಗಳಿಗೆ ಒಂದು ದೊಡ್ಡ ನೆರವಾಗಲು ಸಹಾಯಮಾಡುತ್ತದೆ.

ಇ ಪಿ ಎಫ್ ಮತ್ತು ಪೆನ್ಷನ್ ನಡುವೆ ಇರುವಂತಹ ಸಂಬಂಧ ಇವೆರಡು ಪರಸ್ಪರ ಸಂಬಂಧವನ್ನು ಹೊಂದಿದೆ ಇದು ಕೆಲವು ಕಾರ್ಯಗಳ ಸಂದರ್ಭದಲ್ಲಿ ಅಧಿಕ ಪಿಂಚಣಿ ಪಡೆಯಲು ಈ ಪಿ ಎಫ್ ಭಾಗವನ್ನು ಪೆನ್ಷನ್ ಯೋಜನೆಗಳಿಗೆ ವರ್ಗಾಯಿಸ ಬೇಕಾಗಬಹುದು ಇದರಿಂದ ಇಪಿಎಫ್ ಮೊತ್ತ ಸ್ವಲ್ಪ ಕಡಿಮೆಯಾಗಲು ಕಾರಣವಾಗುತ್ತದೆ ಆದರೆ ಪ್ರತಿ ತಿಂಗಳ ಪಿಂಚಣಿ ಮೊತ್ತವು ಹೆಚ್ಚಾಗುತ್ತಾ ಬರುತ್ತದೆ ಇದು ಉದ್ಯೋಗಿಯ ದೀರ್ಘಾವಧಿ ಕಾಲದಲ್ಲಿ ಉತ್ತಮ ಮಾಹಿತಿಯನ್ನು ಆಗಿರುತ್ತದೆ.

ಸದಸ್ಯರು ಪರಿಶೀಲನೆ ಮಾಡಬೇಕಾದಂತಹ ಮುಖ್ಯ ವಿಷಯಗಳು

ನೀವು ಹೆಚ್ಚುವರಿ ಪಿಂಚಣಿಯನ್ನು ಪಡೆಯಲು ಅರ್ಹತೆಗಳನ್ನು ಹೊಂದಿದ್ದೀರಾ ಎಂಬುದನ್ನು ತಿಳಿಯಲು ಈ ಕೆಳಕಂಡ ವಿಷಯಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ ಏಕೆಂದರೆ ಕೆಲವು ಅರ್ಹತೆ ಹೊಂದಿಲ್ಲದವರು ಸಹ ಈ ಒಂದು ಪಿಂಚಣಿ ಪಡೆಯಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

•ಉದ್ಯೋಗಿಯು ಇಪಿಎಫ್ ಕೊಡುಗೆ ವಿವರಗಳನ್ನು ಪರಿಶೀಲಿಸಬೇಕು.
•ಮತ್ತು ಅವರ ಸಂಬಳದ ಇತಿಹಾಸವನ್ನು ಪರಿಶೀಲನೆ ಮಾಡಬೇಕು.
•ಇಪಿಎಫ್ಓ ಅಧಿಕೃತ ಪೋರ್ಟಲ್ ಗೆ ಲಾಗಿನ್ ಆಗಿ ಅವರ ಅರ್ಹತೆಯನ್ನು ಸ್ಥಿತಿಯನ್ನು ಪರಿಶೀಲನೆ ಮಾಡಬೇಕು.
•ಅಗತ್ಯವಾಗಿ ಮುಖ್ಯ ದಾಖಲೆಗಳನ್ನು ಸರಿಯಾಗಿ ಹೊಂದಿರುವುದನ್ನು ಕಷ್ಟಪಡಿಸಿಕೊಳ್ಳಬೇಕು ಸರಿಯಾದ ದಾಖಲೆಗಳು ಮಾತ್ರ ಇದ್ದರೆ ಅದನ್ನು ಅರ್ಜಿ ಪ್ರಕ್ರಿಯೆಗೆ ಸುಲಭವಾಗುತ್ತದೆ.

ಈ ಒಂದು ಪ್ರಯೋಜನವು ಎಲ್ಲರಿಗೂ ಸ್ವಯಂ ಚಾಲಿತವಾಗಿಯೇ ಸಿಗುತ್ತದೆ ಏಕೆಂದರೆ ಅಧಿಕವಾಗಿ ಪಿಂಚಣಿಯು ಎಲ್ಲಾ ಸಂಸ್ಥೆಗಳಿಗೆ ಸ್ವಯಂ ಚಾಲಿತವಾಗಿ ಸಿಗುವುದಿಲ್ಲ ಕೆಳಗಿನ ಶರತ್ತುಗಳನ್ನು ಪೂರೈಸಬೇಕಾಗುತ್ತದೆ.


ಇಪಿಎಫ್ ಫೋನ್ ನಿಯಮಗಳನ್ನು ಕ್ರಮವಾಗಿ ಅನುಸರಿಸಬೇಕಾಗಿ ಬರುತ್ತದೆ ಮತ್ತು ಮುಖ್ಯವಾದ ಮತ್ತು ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಅವರು ಸಲ್ಲಿಸಬೇಕಾಗುತ್ತದೆ ನಂತರ ಅರ್ಜಿ ಪ್ರಕ್ರಿಯೆಯನ್ನು ಪರಿಪೂರ್ಣಗೊಳಿಸಬೇಕಾಗುತ್ತದೆ ಈ ಎಲ್ಲವನ್ನು ಪರಿಶೀಲಿಸಿದ ನಂತರ ಮಾತ್ರ ನೀವು ಇಪಿಎಫ್ಓ ಅರ್ಜಿಯನ್ನು ಪಡೆದು ಅದರಕ್ಕೆ ಅನುಮೋದನೆ ಪಡೆಯಬಕಾಗುತ್ತದೆ.

ಇಪಿಎಫ್ಓ ಹೊಸ ಹೊಸ ಅಪ್ಡೇಟ್ಗಳ ಪರಿಣಾಮವು ಏನೆಂದು ನೀವು ನೋಡುವುದಾದರೆ ಕೋಟ್ಯಂತರ ಉದ್ಯೋಗಿಗಳ ಭವಿಷ್ಯವನ್ನು ಬದಲಾಯಿಸಿಕೊಳ್ಳಬಹುದಾಗಿದೆ ನಂತರ ಅಧಿಕ ಪಿಂಚಣಿ ಸಿಗುವ ಕಾರಣದಿಂದ ವೃತ್ತಿಪರ ಜೀವನದಲ್ಲಿ ತಮ್ಮ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಅದರ ನಂತರ ಈ ಅಪ್ಡೇಟ್ಗಳು ಉದ್ಯೋಗಿಗಳಿಗೆ ಕೆಳಗಿನ ಲಾಭಗಳನ್ನು ಸಹ ನೀಡುತ್ತಾ ಬರುತ್ತದೆ.

•Highest pension
•Career economics safety
•After retirement fixed deposit
•Family grow


ಈ ಎಲ್ಲಾ ಕಾರ್ಯಗಳನ್ನು ಇಪಿಎಫ್ಓ ಹೊಸ ಅಪ್ಡೇಟ್ಗಳನ್ನು ಅದರ ಪರಿಣಾಮಗಳನ್ನು ಗೊತ್ತು ಪಡಿಸಲಾಗಿದೆ.

WhatsApp Group Join Now
Telegram Group Join Now

Leave a Comment