UDYOGINI YOJANA : ನಿಮ್ಮ ಸ್ವಂತ ಕನಸಿನ ಉದ್ಯೋಗಕ್ಕೆ ಸರ್ಕಾರದಿಂದ ಭರ್ಜರಿ ಸಬ್ಸಿಡಿ, ಮಹಿಳೆಯರಿಗೆ 3 ಲಕ್ಷ Free

UDYOGINI YOJANA : ನಿಮ್ಮ ಸ್ವಂತ ಕನಸಿನ ಉದ್ಯೋಗಕ್ಕೆ ಸರ್ಕಾರದಿಂದ ಭರ್ಜರಿ ಸಬ್ಸಿಡಿ, ಮಹಿಳೆಯರಿಗೆ 3 ಲಕ್ಷ Free

Hello ಮಹಿಳೆಯರೇ, ವಿಷಯ ಗೊತ್ತಾ ಮೂರು ಲಕ್ಷ ಫ್ರೀ ನೀವು ಕಂಡ ಉದ್ಯೋಗದ ಕನಸಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಬ್ಸಿಡಿ ಉದ್ಯೋಗಿನಿ ಯೋಜನದ ಮುಖಾಂತರ..

ಸ್ನೇಹಿತರೆ ನೀವು ಆರ್ಥಿಕವಾಗಿ ಸ್ವತಂತ್ರ ಪಡೆಯುವ ಮತ್ತು ನಿಮ್ಮ ಒಂದು ಸ್ವಂತ ಉದ್ಯೋಗಕ್ಕೆ ಸರ್ಕಾರದಿಂದ ಒಂದು ಉತ್ತಮ ಅವಕಾಶ ಇದೆ ನೀವು ಕಂಡಂತಹ ಸ್ವಂತ ಉದ್ಯೋಗದ ಕನಸಿಗೆ ಕೇಂದ್ರ ಸರ್ಕಾರ ಜೀವ ನೀಡುತ್ತಿದೆ ಸರ್ಕಾರವು ಮಹಿಳಾ ಉದ್ಯಮಗಳಿಗೆ ಆರ್ಥಿಕ ನೆರವನ್ನು ನೀಡುವ ವಿಶೇಷ ಯೋಜನೆಯನ್ನು ಪರಿಚಯ ಮಾಡಿಕೊಟ್ಟಿದೆ ಇದರಿಂದ ಅವರು ತಮ್ಮದೇ ಆದ ಜೀವನ ಉಪಾಯವನ್ನು ನಿರ್ಮಿಸಿಕೊಳ್ಳಬಹುದಾದಂತಹ ಮತ್ತು ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದಾದಂತಹ ಕಾರ್ಯವನ್ನು ಏರ್ಪಾಟು ಮಾಡಿದೆ.

ಉದ್ಯೋಗಿನಿ ಯೋಜನಾ ಈ ಒಂದು ಅಡಿಯಲ್ಲಿ ಅರ್ಹತೆಯನ್ನು ಹೊಂದಿರುವಂತಹ ಮಹಿಳೆಯರು ಗಮನಾರ್ಹ ಸರ್ಕಾರಿ ಸಬ್ಸಿಡಿ ಯೊಂದಿಗೆ ನೀವು ಮೂರು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು ಈ ಒಂದು ಯೋಜನೆಯು ಮಹಿಳೆಯರಿಗೆ ತಮ್ಮ ತಮ್ಮ ಸಣ್ಣ ವ್ಯವಹಾರಗಳನ್ನು ಪ್ರಾರಂಭ ಮಾಡಲು ಮತ್ತು ಸ್ವಾವಲಂಬಿತವಾಗಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ಒಂದು ಯೋಜನೆಯ ಬಗೆಗಿನ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಅದರಲ್ಲಿ ಆಗುವಂತಹ ಪ್ರಯೋಜನಗಳು ಅದರ ಅರ್ಹತೆ ಏನು ಮತ್ತು ಸಬ್ಸಿಡಿಯ ರಚನೆ ಮುಖ್ಯ ವಾದಂತಹ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನೆಂದು ನೀವು ತಿಳಿಯಬಹುದು.

ಉದ್ಯೋಗಿನಿ ಯೋಜನೆ ಎಂದರೆ ಏನು?


ಈ ಒಂದು ಕೇಂದ್ರ ಸರ್ಕಾರವು ನಿರ್ಮಿಸಿದಂತಹ ಉದ್ಯೋಗಿನಿ ಯೋಜನೆಯ ಮಹಿಳೆಯರ ತಮ್ಮ ಒಂದು ಉದ್ಯಮಶೀಲತೆಯನ್ನು ಬೆಳವಣಿಗೆಗೊಳಿಸಲು ಮತ್ತು ಅದರ ವಿನ್ಯಾಸಗೊಳಿಸಲಾಗುವಂತಹ ಸರ್ಕಾರಿ ಉಪಕ್ರಮ ಯೋಜನೆಯಾಗಿದೆ ಇದು ಒಂದು ಸಣ್ಣ ವ್ಯವಹಾರಗಳು ಮತ್ತು ಸೇವಾ ಘಟಕಗಳು ಅಥವಾ ಸ್ವಂತ ಉದ್ಯೋಗ ಮಾಡಲು ಆರಂಭಿಸುವ ಕನಸನ್ನು ಹೊಂದಿರುವ ಮಹಿಳೆಯರಿಗೆ ಇದು ಒಂದು ಆರ್ಥಿಕ ನೆರವನ್ನು ನೀಡುತ್ತದೆ.

ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರು ಮತ್ತು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳ ಮೂಲಕ ತಾವು ಒಂದರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಅದರ ಜೊತೆಗಿನ ಸಾಲವು ತಾವು ಸರ್ಕಾರ ಸಬ್ಸಿಡಿಯನ್ನು ಸಹ ನೀಡುತ್ತದೆ ಅಂದರೆ ಸಾಲದ ಮೊತ್ತದ ಒಂದು ಭಾಗವನ್ನು ಸರ್ಕಾರವೇ ಪಾವತಿ ಮಾಡುತ್ತದೆ ಇದು ಒಂದು ಉತ್ತಮವಾದಂತಹ ಕಾರ್ಯವಾಗಿದ್ದು ಮಹಿಳೆಯರಿಗೆ ತುಂಬಾ ಉಪಕಾರ ವಾಗುತ್ತದೆ.
ಇದು ಒಂದು ಆರ್ಥಿಕವಾಗಿ ದುರ್ಬಲಗೊಂಡ ಮಹಿಳೆಯರು ಭಾರೀ ಆರ್ಥಿಕ ಮತ್ತವನ್ನು ಎದುರಿಸಲಾಗದೆ ತಮ್ಮದೇ ಆದ ವ್ಯಾಪಾರವನ್ನು ಆರಂಭ ಮಾಡಲು ಸುಲಭಗೊಳಿಸುತ್ತದೆ ಈ ಒಂದು ಯೋಜನೆಯು ಮುಖ್ಯವಾಗಿ ಮಹಿಳೆಯರಿಗಾಗಿ ಮಾಡಲಾಗಿದೆ.

ಉದ್ಯೋಗಿನಿ ಯೋಜನೆಯ ಪ್ರಮುಖವಾದ ಉದ್ದೇಶ

ಮಹಿಳೆಯರ ಈ ಒಂದು ಉದ್ಯೋಗಿನಿ ಯೋಜನೆಯ ಮುಖ್ಯವಾದಂತಹ ಪ್ರಥಮ ಗುರಿ ಏನೆಂದರೆ ಮಹಿಳೆಯರು ತಮ್ಮ ವ್ಯವಹಾರಗಳನ್ನು ಆರಂಭ ಮಾಡಲು ಮತ್ತು ಅವರು ಸ್ವತಂತ್ರವಾಗಲು ಉತ್ತೇಜನ ಮಾಡುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅವರನ್ನು ಸಬಲೀಕರಣ ಗೊಳಿಸುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶ ಆಗಿದೆ.

ಕೆಲವು ಪ್ರಮುಖ ಉದ್ದೇಶಗಳು ಸಹ ಇಲ್ಲಿ ಒಳಗೊಂಡಿವೆ

ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹ ಮಾಡಲು ತದನಂತರ ಅವರ ಸ್ವಂತ ಉದ್ಯೋಗಕ್ಕಾಗಿ ಅವರಿಗೆ ಆರ್ಥಿಕ ನೆರವನ್ನು ಒದಗಿಸಿ ಕೊಡುವುದ ಮಹಿಳೆಯರಿಗೆ ನಿರುದ್ಯೋಗವನ್ನು ಕಡಿಮೆ ಮಾಡುವುದು ಅಥವಾ ಕಡಿಮೆ ಆದಾಯದ ಕುಟುಂಬಗಳ ಸೇರಿದಂತಹ ಮಹಿಳೆಯರಿಗೆ ಮುಖ್ಯಮಂತ್ರಿ ದೇಶದಲ್ಲಿನ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸುವಂತೆ ಅವರನ್ನು ಪ್ರೋತ್ಸಾಹ ಮಾಡುವುದು ಈ ಒಂದು ಉದ್ಯೋಗಿನಿ ಯೋಜನೆಯ ಗ್ರಾಮೀಣ ಮತ್ತು ಅರೆ ನಗರದ ಪ್ರವೇಶಗಳ ಮಹಿಳೆಯರಿಗೆ ಇದು ಒಂದು ಉಪಯುಕ್ತವಾದಂತಹ ಯೋಜನೆಯಾಗಿದೆ.

ಸಹಾಯಧನ ಮತ್ತು ಆರ್ಥಿಕ ನೆರವಿಗೆ ಸಂಬಂಧಪಟ್ಟಂತಹ ವಿವರಗಳು

ಈ ಒಂದು ಉದ್ಯೋಗಿನಿ ಯೋಜನೆಯ ಇದರಿಂದ ಆಗುವಂತಹ ಅತಿ ದೊಡ್ಡ ಅನುಕೂಲವೂ ಏನೆಂದರೆ ಕೇಂದ್ರ ಸರ್ಕಾರವು ಒದಗಿಸುವಂತಹ ಮುಖ್ಯವಾದ ಸಬ್ಸಿಡಿ ಆಗಿರುವಂತದ್ದು ಮತ್ತು ಇದು ಆರ್ಥಿಕ ಧನ ಸಹಾಯ ಮಾಡುವಲ್ಲಿ ಸರಳಿಕತ ವಿವರ ಇಲ್ಲಿದೆ.

ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗ

•ಗರಿಷ್ಠ ಸಾಲದ ಮೊತ್ತ : ಮೂರು ಲಕ್ಷ ವರೆಗೆ
•ಸಬ್ಸಿಡಿ: ಶೇಕಡ 30% ನಷ್ಟು
•ವಾರ್ಷಿಕ ಆದಾಯದ ಮಿತಿ : 1,50,000 ಕ್ಕಿಂತ ಕಮ್ಮಿ

ಎಸ್ಸಿ ಮತ್ತು ಎಸ್ ಟಿ ವರ್ಗ

•ಗರಿಷ್ಠ ಸಾಲದ ಮೊತ್ತ : ಮೂರು ಲಕ್ಷದವರೆಗೆ
•ಸಬ್ಸಿಡಿ ಸಾಲದ ಮೊತ್ತ : ಶೇಕಡ 50 ಪರ್ಸೆಂಟ್ ನಷ್ಟು
•ವಾರ್ಷಿಕ ಆದಾಯದ ಮಿತಿ : 2 ಲಕ್ಷಕ್ಕಿಂತ ಕಡಿಮೆ

ಉದ್ಯೋಗಿನಿ ಯೋಜನೆ ಸಂಬಂಧಪಟ್ಟ ವಿಶೇಷ ಟಿಪ್ಪಣಿ

ಅಂಗವಿಕಲ ಮಹಿಳೆಯರಿಗೆ ಮತ್ತು ವಿಧವೆಯರು ಯಾವುದೇ ಆದಾಯದ ಮಿತಿ ಇಲ್ಲ ಇದು ದುರ್ಬಲ ಗುಂಪಿಗೆ ಸೇರಿದಂತಹ ಯೋಜನೆಯನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ ಈ ಒಂದು ಸಬ್ಸಿಡಿಯ ಮಹಿಳಾ ಉದ್ಯಮಿಗಳಿಗೆ ಮರುಪಾವತಿ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಾ ಬರುತ್ತದೆ.

ಉದ್ಯೋಗಿಣಿ ಯೋಜನೆಯ ಒಂದು ಅಡಿಯಲ್ಲಿ ಬೆಂಬಲಿತ ವ್ಯವಹಾರಗಳ ಪ್ರಕಾರಗಳು ನೀವು ತಿಳಿಯುವ ಬಯಸುವಾದರೆ ಈ ಒಂದು ಯೋಜನೆಯ ದೊಡ್ಡ ಶ್ರೇಣಿಯ ವ್ಯವಹಾರ ಮತ್ತು ಸಣ್ಣ ಶ್ರೇಣಿಯ ವ್ಯವಹಾರಗಳ ಚಟುವಟಿಕೆಗಳನ್ನು ಬೆಂಬಲ ಮಾಡುತ್ತದೆ ಕೆಲವು ಸಾಮಾನ್ಯ ಉದಾಹರಣೆಗಳು ಇಲ್ಲಿವೆ ನೀವು ನೋಡಬಹುದು

•ಓದುವ ಪುಸ್ತಕಗಳಿಗೆ ಬೈಂಡಿಂಗ್ ಮತ್ತು ನೋಟ್ ಬುಕ್ ಅನ್ನು ತಯಾರಿ ಮಾಡುವುದು.
•ಉಪ್ಪಿನಕಾಯಿ ಮತ್ತು ಪಾಪಡ್ ಜಾಮ್ ಜೆಲ್ಲಿ ತಯಾರಿಕೆ ನಡೆಸುವುದು.
•ಕಸೂತಿ ಕೆಲಸ ಮತ್ತು ಟೈಲರಿಂಗ್ ಕೆಲಸಗಳು ಈ ಒಂದು ಸಾಮಾನ್ಯ ಕೆಲಸವಾಗಿದೆ.
•ಸೀರೆ ಮುದ್ರಣ ಮತ್ತು ಬಣ್ಣ ಹಾಕುವಿಕೆ.
•ಕೈಯಿಂದ ತಯಾರಿಸುವ ಯಾವುದೇ ಒಂದು ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು.
•ಬ್ಯೂಟಿ ಪಾರ್ಲರ್ಗಳು ಅಥವಾ ದುರಸ್ತಿ ಸೇವಾ ಆಧಾರಿತ ಚಟುವಟಿಕೆಗಳು.
•ಈ ಎಲ್ಲಾ ಒಂದು ನಂಬತೆಯು ಕುಶಲ ಮಹಿಳೆಯರು ತಮ್ಮ ಒಂದು ಕುಶಲತೆಯನ್ನು ಆಸಕ್ತಿಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಭೇಟಿ ಆದರದ ಮೇಲೆ ವ್ಯವಹಾರಗಳನ್ನು ಪ್ರಾರಂಭ ಮಾಡಬಹುದು.

ಉದ್ಯೋಗಿನಿ ಯೋಜನೆಯ ಅರ್ಹತೆಯ ಮಾನದಂಡಗಳನ್ನು ನೀವು ಗಮನಿಸುವುದಾದರೆ ಈ ಒಂದು ಉದ್ಯೋಗಿನಿ ಯೋಜನೆಯೆಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರು ಈ ಕೆಳಗಿನ ಶರತ್ತುಗಳನ್ನು ಪೂರೈಕೆ ಮಾಡಬೇಕಾಗುತ್ತದೆ.

A ಅರ್ಜಿ ಮಾಡಲು ಬಯಸುವವರು ಕರ್ನಾಟಕದ ಮುಖ್ಯ ಕಾಯಂ ನಿವಾಸಿ ಆಗಿರಬೇಕು.
B ಅರ್ಜಿದಾರರಿಗೆ ಕನಿಷ್ಠ ವಯಸ್ಸು 18ರಿಂದ 55 ವರ್ಷಗಳ ಒಳಗೆ ಇರಬೇಕು.
C ಕುಟುಂಬದ ಅವರ ವಾರ್ಷಿಕ ಆದಾಯವು ಗಮನಿಸಿದರೆ ವರ್ಗಕ್ಕೆ ನಿರ್ದಿಷ್ಟ ಪಡಿಸಿದ ವಯೋಮಿತಿ ಒಳಗೆ ಇರಬೇಕು.
D ಅರ್ಜಿ ಹಾಕಲು ಬ್ಯಾಂಕುಗಳು ಅಥವಾ ಯಾವುದೇ ಒಂದು ಫೈನಾನ್ಸ್ ಸೆಂಟರ್ ಗಳಿಂದ ಸಾಲ ಬಾಕಿಯನ್ನು ಅವರು ಪಡೆದಿರಬಾರದು.

ಮುಖ್ಯ ಆದ್ಯತೆಯ ವರ್ಗಗಳು ನೀವು ಗಮನಿಸುವುದಾದರೆ ಈ ಯೋಜನೆಯ ಕೆಳಗಿನ ವಿಷಯಗಳಿರುವ ಮಹಿಳೆಯರಿಗೆ ಮಾತ್ರ ವಿಶೇಷ ಆದ್ಯತೆ ನೀಡುತ್ತದೆ.


A ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ.
B ವಿಧವೆಯರಿಗೆ
C ಅಂಗವಿಕಲ ಮಹಿಳೆಯರಿಗೆ
D ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವಂತಹ ಮಹಿಳೆಯರಿಗೆ ಮಾತ್ರ.

ಮುಖ್ಯವಾದ ಅಂತಹ ದಾಖಲೆಗಳು ಈ ಒಂದು ಯೋಜನೆಗೆ ನೀವು ಇಂಗ್ಲೀಷಲ್ಲಿಸುವ ಮೊದಲು ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಮುಖ್ಯವಾಗಿ ಸಿದ್ಧಪಡಿಸಿರಬೇಕು.


A ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಇದ್ದರೆ ಸಾಕಾಗುತ್ತದೆ ಗುರುತಿನ ಪುರಾವೆ.
B ವಿಳಾಸ ಪುರಾವೆ ಅಡ್ರೆಸ್ ಡೀಟೇಲ್ಸ್
C ಬ್ಯಾಂಕ್ ಅಕೌಂಟ್ ವಿವರಗಳು
D ಜಾತಿ ಪ್ರಮಾಣ ಪತ್ರ
E ತಹಶೀಲ್ದಾರ್ ನೀಡಿದ ಆದಾಯ ಪ್ರಮಾಣ ಪತ್ರ.
F ಕೌಶಲ್ಯ ತರಬೇತಿ ಅಥವಾ ಅನುಭವ ಪ್ರಮಾಣ ಪತ್ರ ಇದ್ದರೆ ಮಾತ್ರ
G ವ್ಯವಹಾರ ಅಥವಾ ಚಟುವಟಿಕೆ ಯೋಜನಾ ವರದಿ
H ಮೂರು ಪಾಸ್ಪೋರ್ಟ್ ಸೈಜ್ ಗಾತ್ರದ ಫೋಟೋಗಳು.
ಮೇಲ್ಕಂಡ ಈ ಎಲ್ಲಾ ಒಂದು ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡಿರುವುದು ತುಂಬಾ ಮುಖ್ಯವಾಗಿರುತ್ತದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮಾತ್ರ.

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೀವು ಕೇಳುವುದಾದರೆ ಮಹಿಳೆಯರು ಈ ಒಂದು ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಆಫ್ಲೈನ್ ಮುಖಾಂತರವೂ ಸಹ ಅರ್ಜಿ ಸಲ್ಲಿಸುವಂತಹ ಯೋಜನೆಯನ್ನು ಈ ಒಂದು ಸರ್ಕಾರ ಮಾಡಿಕೊಟ್ಟಿದೆ. ಮೊದಲು ನೀವು ಅಜ್ಜಿ ನಮೂನೆಯನ್ನು ಪಡೆದುಕೊಂಡು ನಂತರ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ ಅಥವಾ ನಂತರ ಸಾಲ ಅನುಮೋದನೆ ಮತ್ತು ವಿತರಣೆ ಮಾಡಿ.

WhatsApp Group Join Now
Telegram Group Join Now

Leave a Comment