ಯಂತ್ರ-ಇಂಡಿಯಾ ಲಿಮಿಟೆಡ್ ನಲ್ಲಿ 3,979 ಭರ್ಜರಿ ಉದ್ಯೋಗಗಳು, 10ನೇ ತರಗತಿ ಪಾಸ್ ಹಾಗಿದ್ದರೆ ಸಾಕು ತಕ್ಷಣವೇ ಅರ್ಜಿ ಸಲ್ಲಿಸಿ.. YIL Recruitment 2026..

ಯಂತ್ರ-ಇಂಡಿಯಾ ಲಿಮಿಟೆಡ್ ನಲ್ಲಿ 3,979 ಭರ್ಜರಿ ಉದ್ಯೋಗಗಳು, 10ನೇ ತರಗತಿ ಪಾಸ್ ಹಾಗಿದ್ದರೆ ಸಾಕು ತಕ್ಷಣವೇ ಅರ್ಜಿ ಸಲ್ಲಿಸಿ.. YIL Recruitment 2026..

Hello ಸ್ನೇಹಿತರೆ ನಿಮಗಿದು ಗೊತ್ತೇ ಯಂತ್ರ ಇಂಡಿಯಾ ಲಿಮಿಟೆಡ್ ನಲ್ಲಿ ಹತ್ತನೇ ತರಗತಿ ಪಾಸ್ ಆದವರಿಗೆ 3979 ಉದ್ಯೋಗಗಳು ಈ ಕ್ಷಣವೇ ಅರ್ಜಿ ಅನ್ನು ಸಲ್ಲಿಸಿ.


ಯಂತ್ರಾ ಇಂಡಿಯಾ ಲಿಮಿಟೆಡ್ನವರು ಬರೋಬ್ಬರಿ 3979 ಹುದ್ದೆಗಳಿಗೆ ಅವಕಾಶಗಳನ್ನು ಘೋಷಣೆ ಮಾಡಲಾಗಿದೆ ಕೇವಲ 10ನೇ ತರಗತಿ ಅಥವಾ ಐಟಿಐ ಅರ್ಹತೆಗಳನ್ನು ಸಂಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳಿಗೆ ಮುಖ್ಯ ಉದ್ಯೋಗ ಅವಕಾಶವನ್ನು ಮಂಡಿಸಿದೆ ಈ ಒಂದು ಯಂತ್ರ ಲಿಮಿಟೆಡ್ 2026ರಲ್ಲಿ ಟ್ರೇಡ್ ಆಫ್ ಪ್ರಿಂಟಿಂಗ್ ಹುದ್ದೆಗಳಿಗೆ ರೆಕ್ರೂಟ್ಮೆಂಟ್ ಗಳನ್ನು ಬಿಡುಗಡೆ ಮಾಡಿಕೊಟ್ಟಿದೆ ಈ ಒಂದು ಹುದ್ದೆಯ ನೇಮಕಾತಿ ಭಾರತಾದ್ಯಂತ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ಅನುಭವಗಳನ್ನು ಪಡೆಯಲು ಮುಖ್ಯ ಮತ್ತು ಯುವ ಅಭ್ಯರ್ಥಿಗಳಿಗೆ ಅವಕಾಶಗಳನ್ನು ಕೊಡುತ್ತಿದೆ.

ಟೆಕ್ನಾಲಜಿ ಒಂದು ವಲಯದಲ್ಲಿ ವೃತ್ತಿ ಜೀವನಗಳನ್ನು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿ ಗಮನದಲ್ಲಿರುವಂತಹ ಅಭ್ಯರ್ಥಿಗಳಿಗೆ ಈ ಒಂದು ಅಪ್ಪ್ರಸಿಪ್ ಕಾರ್ಯಕ್ರಮಗಳು ಮುಖ್ಯವಾದ ಅಡಿಪಾಯ ಆಗಬಹುದಾಗಿದೆ ಈ ಒಂದು ಕಾರ್ಯಕ್ರಮದ ಕಾರಣದಿಂದ ನೀಡಲಾಗುವಂತಹ ತರಬೇತಿಗಳು ಅಭ್ಯರ್ಥಿಗಳಿಗೆ ಮುಖ್ಯ ಪ್ರಯೋಜಕ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಲು ಸಹಾಯವನ್ನು ಮಾಡುತ್ತದೆ ಇದು ಸರ್ಕಾರಿ ಸಂಸ್ಥೆಗಳು ಸಾರ್ವಜನಿಕ ವಲಯಗಳಲ್ಲಿ ಈ ಒಂದು ಸಂಸ್ಥೆಗಳು ಖಾಸಗಿ ಕೈಗಾರಿಕಾ ಉದ್ಯೋಗಗಳಿಗೆ ಬಾಗಿಲುಗಳನ್ನು ತೆರೆಯಲಾಗುತ್ತದೆ.

ಟೆಕ್ನೋಲಜಿ ವಲೆಗಳಲ್ಲಿ ವೃತ್ತಿಪರ ಜೀವನವನ್ನು ನಿರ್ಮಿಸಿಕೊಳ್ಳಲು ಆಸಕ್ತಿ ಹಿಡಿದಿರುವಂತಹ ಅಭ್ಯರ್ಥಿಗಳಿಗೆ ಈ ಒಂದು ಅಪ್ರೆಂಟಿ ಶಿಪ್ ಕಾರ್ಯಕ್ರಮವು ಒಂದು ಬಲವಾದ ಅಡಿಪಾಯ ಆಗಿದೆ ಹಾಗೆ ಯಂತ್ರ-ಇಂಡಿಯಾ ಲಿಮಿಟೆಡ್ ಬಗ್ಗೆ ಸರ್ಕಾರಿ ಸ್ವಾಮ್ಯದ ರಕ್ಷಣಾ ವಲಯದಲ್ಲಿ ಉತ್ಪಾದನೆಯದಂತಹ ಕಂಪನಿ ಯಾಗಿದ್ದು ಇದು ರಕ್ಷಣಾ ಹೊಚ್ಚು ಅಡಿಯಲ್ಲಿ ಇದು ಕಾರ್ಯವನ್ನು ನಿರ್ವಹಣೆ ಮಾಡುತ್ತಿದೆ ಈ ಒಂದು ಕಂಪನಿಯು ಭಾರತದ ದೇಶಾದ್ಯಂತ ಸುಮಾರು ಶತ್ರಾಸ್ತರ ಕಾರ್ಖಾನೆಗಳನ್ನು ನಿರ್ವಹಣೆ ಮಾಡುತ್ತಿದೆ ಇದು ಒಂದು ಶತಸ್ತ್ರ ಪಡೆಗಳಿಗೆ ರಕ್ಷಣಾ ಉಪಕರಣಗಳು ಹಾಗೆಯೇ ಘಟಕಗಳನ್ನು ಉತ್ಪಾದನೆ ಜವಾಬ್ದಾರಿಯನ್ನು ಹೊಂದಿದೆ ಈ ಒಂದು ರೀತಿಯ ಕಾರ್ಯಕ್ರಮಗಳ ಮೂಲಕ ಈ ಒಂದು ಸಂಸ್ಥೆ ನೀಡುವ ಮುಖಾಂತರ ಮತ್ತು ಅವರ ಆಧುನಿಕ ಉತ್ಪಾದನಾ ಪ್ರತಿಕ್ರಿಯೆಗಳಲ್ಲಿ ಭಾಗವಹಿಸಿ ಪ್ರಾಯೋಗಿಕ ಕೈಗಾರಿಕಾ ಅನುಭವಗಳನ್ನು ನೀಡುವಂತಹ ಒಂದು ಗುಳಿಯನ್ನು ಹೊಂದಿದೆ.

ಯಂತ್ರ-ಇಂಡಿಯಾ ಲಿಮಿಟೆಡ್ ನೇಮಕಾತಿ 2026 ಈ ಒಂದು ಹುದ್ದೆಯ ವಿವರಗಳು ಈ ಒಂದು ಹುದ್ದೆಯು ಮುಖ್ಯವಾಗಿ ಎರಡು ವಿಭಾಗಗಳ ಅಡಿಯಲ್ಲಿ ಒಟ್ಟು 3979 ಹುದ್ದೆಗಳನ್ನು ಘೋಷಣೆ ಮಾಡಲಾಗಿದೆ.


1 X-ITI ವರ್ಗ
ಈ ಒಂದು ಸಂಬಂಧಿತ ವರ್ಗಕ್ಕೆ ವ್ಯಾಪಾರದಲ್ಲಿ ಈಗಾಗಲೇ ಐಟಿಐ ಪ್ರಮಾಣಪತ್ರವನ್ನು ಒಳಗೊಂಡಿರುವ ವಿದ್ಯಾರ್ಥಿಗಳು ಮಾತ್ರ ಈ ವರ್ಗದ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಒಟ್ಟು ಹುದ್ದೆಗಳು 2843


2 ITI ಅಲ್ಲದಂತಹ ವರ್ಗ


ಈ ಒಂದು ವರ್ಗದವರು 10ನೇ ತರಗತಿ ಪಾಸ್ ಆಗಿದ್ದರು ಮತ್ತು ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಈ ವರ್ಗದ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಒಟ್ಟು ಹುದ್ದೆಗಳು 1136


ಈ ಒಂದು ಅಪ್ಪ್ರದೇಶಿ ಹುದ್ದೆಗಳು ಭಾರತಾದ್ಯಂತ ವಿವಿಧ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ ಏರ್ಪಾಟು ಮಾಡಲಾಗಿರುವುದು ಈ ಒಂದು ಯೋಜನೆಗೆ ಸಂಬಂಧಪಟ್ಟಂತಹ ಅಭ್ಯರ್ಥಿಗಳು ನಿಜವಾಗಿಯೂ ಕೈಗಾರಿಕಾ ಪರಿಸರಕ್ಕೆ ಹುಟ್ಟಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

ಈ ಒಂದು ಹುದ್ದೆಗೆ ಶೈಕ್ಷಣಿಕ ಅರ್ಹತೆ


ಯಂತ್ರ-ಇಂಡಿಯಾ ಲಿಮಿಟೆಡ್ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಈ ಒಂದು ಕೆಳಕಂಡ ಶೈಕ್ಷಣಿಕ ಅರ್ಹತೆಯನ್ನು ಒಳಗೊಂಡಿರಬೇಕು ಅದಲ್ಲದವರಿಗೆ ಹಾಕಲು ಯಾವುದೇ ಒಂದು ಅರ್ಹತೆ ಇರುವುದಿಲ್ಲ.

ಐಐಟಿಯನ್ನು ಪೂರ್ಣಗೊಳಿಸದ ಅಭ್ಯರ್ಥಿಗಳು ತಮ್ಮ ಮಾನ್ಯತೆ ಪಡೆದ ಒಂದು ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರುವಂತಹ ಸರ್ಟಿಫಿಕೇಷನ್ ಹೊಂದಿರಬೇಕು ಅದರಲ್ಲಿ ಒಟ್ಟು ಕನಿಷ್ಠ 50% ಅಂಕವನ್ನು ಅವರು ಪಡೆದಿರಬೇಕು ತದನಂತರ ಗಣಿತ ಮತ್ತು ವಿಜ್ಞಾನದ ಅಂತಹ ಕನಿಷ್ಠ ಅಗತ್ಯವಿರುವ ಅಂಕಗಳನ್ನು ಹೊಂದಿರಬೇಕು ಅವರು ಮಾಜಿ ಐಟಿಐ ಅಭ್ಯರ್ಥಿಗಳಾಗಿದ್ದರೆ 10ನೇ ತರಗತಿ ಪಾಸ್ ಆಗಿರಬೇಕು ತದನಂತರ ಮಾನ್ಯತೆ ಪಡೆದ ಸಂಬಂಧಿತವಾದ ಐಟಿಐ ಅವರ ಪ್ರಮಾಣ ಪತ್ರವನ್ನು ಅವರ ಹೊಂದಿರಬೇಕು ಅರ್ಜಿದಾರರು ಮತ್ತು ವ್ಯಾಪಾರವಾಡ ಅರ್ಹತಾ ಶರ್ಟುಗಳನ್ನು ಪ್ರಮಾಣಿಕರಿಸಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಒಂದೊಮ್ಮೆ ಪರಿಶೀಲಿಸಿ ಎಂದು ಸೂಚಿಸಲಾಗಿದೆ.

ಈ ಒಂದು ಯಂತ್ರ ಲಿಮಿಟೆಡ್ ನೇಮಕಾತಿಗೆ ಬೇಕಾಗಿರುವಂತಹ ವಯೋಮಿತಿ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಗಿನ ಅಭ್ಯರ್ಥಿಗಳು ವಯೋಮಿತಿಯನ್ನು ಒಳಗೊಂಡಿರಬೇಕು.


ಕನಿಷ್ಠ ವಯಸ್ಸು 15 ವರ್ಷಗಳ ನಾದರೂ ಹೊಂದಿರಬೇಕು ಅಥವಾ ಗರಿಷ್ಠ ವಯಸ್ಸು 24 ವರ್ಷದ ಒಳಗೆ ಇರಬೇಕು ಸರ್ಕಾರಿ ನಿಯಮಗಳ ಪ್ರಕಾರವು ಈ ಒಂದು ವಯೋಮಿತಿ ಸಡಲಿಕೆಯನ್ನು ಏರ್ಪಾಟು ಮಾಡಲಾಗಿದೆ ಎಸ್ಸಿ ಎಸ್ಟಿ ಅಭ್ಯರ್ಥಿಗಳು ಅವರ ವಯೋಮಿತಿ ಪಡಲಿಕ್ಕೆ ಈ ಒಂದು ವಿಷಯಗಳು ಅನ್ವಯವಾಗುತ್ತದೆ ಒಬಿಸಿ ವಿದ್ಯಾರ್ಥಿಗಳು ವಯಸ್ಸಿನ ಸರಳರೇಖೆಗೆ ಅನ್ವಯಿಸುತ್ತದೆ ಹಾಗೆಯೇ ಪಿಡಬ್ಲ್ಯೂ ಬಿ ಡಿ ಅಭ್ಯರ್ಥಿಗಳು ನೋಟಿಫಿಕೇಶನ್ಗಳ ಪ್ರಕಾರ ಹೆಚ್ಚುವರಿಸಲಿಕೆಯನ್ನು ಹೊಂದಿರುತ್ತದೆ ಅದನ್ನು ನೀವು ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗದಂತಹ ದಿನಾಂಕವನ್ನು ಆಧರಿಸಿ ಲೆಕ್ಕಾಚಾರವನ್ನು ಮಾಡಲಾಗುತ್ತದೆ.

Monthly stipend

•ಈ ಒಂದು ಯಂತ್ರ ಇಂಡಿಯಾ ಲಿಮಿಟೆಡ್ ಈ ಒಂದು ಅಪ್ರೆಂಟಿ ಷಿಪ್ ಕಾರ್ಯಕ್ರಮಗಳ ಅಡಿಯಲ್ಲಿ ಸೆಲೆಕ್ಟ್ ಆದಂತಹ ವಿದ್ಯಾರ್ಥಿಗಳಿಗೆ ಅವರ ತರಬೇತಿಯ ಅವಧಿಯ ಮಾಸಿಕ ನೀಡಲಾಗುತ್ತದೆ ಸೊ ಇದರೊಂದಿಗೆ ಮಾಸಿಕ 8,200 ಮತ್ತು ತಿಂಗಳಿಗೆ 9,600 ವ್ಯಾಪಾರ ಮತ್ತು ವರ್ಗದವನು ಅವಲಂಬಿಸಿ ಅವರಿಗೆ ನೀಡಲಾಗುತ್ತದೆ ತದನಂತರ ಈ ಒಂದು ಈ ಒಂದು ವೃತ್ತಿ ಜೀವನವು ಅಮೂಲ್ಯವಾದ ಕೆಲಸ ಅನುಭವವನ್ನು ಒದಗಿಸುವುದು ಮಾತ್ರ ಅಲ್ಲದೆ ತರಬೇತಿಯ ಕಾಲದಲ್ಲಿ ಅವರಿಗೆ ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ.
•ಯಂತ್ರ-ಇಡಿಯಾ ಲಿಮಿಟೆಡ್ ನೇಮಕಾತಿ ಆಯ್ಕೆ ಪ್ರಕ್ರಿಯೆ ನೀವು ಗಮನಿಸುವುದಾದರೆ ಈ ಒಂದು ಲಿಖಿತ ಪರೀಕ್ಷೆಯನ್ನು ಇಟ್ಟಿಲ್ಲ ಈ ಒಂದು ಆಯ್ಕೆ ಪ್ರಕ್ರಿಯೆಯು ಸರಳ ಮತ್ತು ಸಂಪೂರ್ಣ ಅರ್ಹತೆಗೆ ಆಧಾರವಾಗಿದೆ.
•ಮರಿಕ್ ಲಿಸ್ಟ್ ಆಧಾರದ ಮೇಲೆ ಈ ಒಂದು ಶೈಕ್ಷಣಿಕ ಅರ್ಹತೆಯು ಅದರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಐಟಿಐ ಪದವಿಯನ್ನು ಪಡೆಯದೆ ಇರುವಂತಹ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಾಸಾದ ಅಂಕಗಳ ಮೇಲೆ ಅವರನ್ನು ನೇಮಕಾತಿ ಮಾಡಲಾಗುತ್ತದೆ ಮತ್ತು ನಂತರ ಮಾಜಿ ಐಟಿಐ ಅಭ್ಯರ್ಥಿಗಳು ಅವರ ಹತ್ತನೇ ತರಗತಿ ಮತ್ತು ಐಟಿಐ ಅಂಕಗಳ ಎರಡು ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ.
•ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ ಮತ್ತು ಮೆರಿಟ್ ಪಟ್ಟಿಯಲ್ಲಿ ಅವರು ಶಾರ್ಟ್ಲಿಸ್ಟ್ ಮಾಡಿದಂತಹ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ ತದನಂತರ ವೈದ್ಯಕೀಯ ಪರೀಕ್ಷೆಯನ್ನು ಸಹ ಅವರಿಗೆ ಒಳಪಡಿಸಲಾಗುವುದು ಕಡೆಕಟ್ಟ ಕಡೆಯದಾಗಿ ಅವರಿಗೆ ಕಾರ್ಯಕ್ರಮಕ್ಕೆ ಸೇರುವಂತಹ ಮೊದಲು ಅವರನ್ನು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿರಬೇಕು.
•ಯಂತ್ರ-ಇಂಡಿಯಾ ಲಿಮಿಟೆಡ್ ನೇಮಕಾತಿ 2026 ಅವರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಮತ್ತು ಆಫ್ಲೈನ್ ಮುಖಾಂತರವೂ ಸಹ ಎರಡು ಒಂದು ಅನುಕೂಲವನ್ನು ಕೇಂದ್ರ ಸರ್ಕಾರವು ಅಭ್ಯರ್ಥಿಗಳಿಗೆ ಮಾಡಿಕೊಟ್ಟಿದೆ ಆಸಕ್ತಕರ ಅಭ್ಯರ್ಥಿಗಳು ಅವರ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕಾಗುತ್ತದೆ ಈ ಒಂದು ಕೆಳಗಿನ ಎಚ್ಚರಿಕೆಯ ಹಂತಗಳನ್ನು ನೀವು ಮಾಡಿ.


ಮೊದಲನೇ ಹಂತವಾಗಿ ನೀವು ಯಂತ್ರ-ಇಂಡಿಯಾ ಲಿಮಿಟೆಡ್ ನೇಮಕಾತಿ 2026ರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

ಅವರ ಪೋರ್ಟಲ್ ಗೆ ಹೋಗಿ ಚೆಕ್ ಮಾಡಿ ಎರಡನೇ ಹಂತವಾಗಿ ನೀವು ನೇಮಕಾತಿ ವಿಭಾಗವಂದು ತೆರೆಯಿರಿ ನೇಮಕಾತಿ 2026 ಮೇಲೆ ನೀವು ಟ್ಯಾಪ್ ಮಾಡಿ ಮೂರನೇ ಹಂತವಾಗಿ ನೋಂದಣಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಬಳಸಿ ನೊಂದಣಿ ಮಾಡಿಕೊಳ್ಳಿ ನಾಲ್ಕನೇ ಹಂತವಾಗಿ ಅರ್ಜಿಗಳ ನಮೂನೆಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ ನಿಮ್ಮ ವಯಕ್ತಿಕ ವಿವರಗಳಾದ ಕೆಲವು ವಿವರಗಳನ್ನು ನೀವು ಅದರ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ ಐದನೇ ಹಂತವಾಗಿ ನೀವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಈ ಒಂದು ಕೆಳಗಿನ ದಾಖಲೆಗಳು ಸ್ಪಷ್ಟವಾಗಿ ಚೆಕ್ ಮಾಡಿ ಅಪ್ಲೋಡ್ ಮಾಡಿ ಪಾಸ್ಪೋರ್ಟ್ ಸೈಜ್ ಛಾಯಾಚಿತ್ರ, ನಿಮ್ಮ ಸಹಿ, ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್, ಐಐಟಿ ಮಾರ್ಕ್ಸ್ ಕಾರ್ಡ್.

6ನೇ ಹಂತವಾಗಿ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಆನ್ಲೈನ್ ಪಾವತಿಗಳನ್ನು ಆಯ್ಕೆಯಲ್ಲಿ ನೀವು ಬಳಸಿ ಅರ್ಜಿ ಶುಲ್ಕ ಎಷ್ಟಿದೆಯೋ ಎಂದು ತಿಳಿದುಕೊಂಡು ಅದನ್ನು ಪಾವತಿಸಬೇಕಾಗುತ್ತದೆ ಅದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದಾಗ ಕೊನೆಯದಾಗಿ 7ನೇ ಹಂತದಲ್ಲಿ ನೀವು ಎಲ್ಲಾ ಅರ್ಜಿ ನಮೂನೆಗಳನ್ನು ಸಲ್ಲಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಬೇಕಾಗುತ್ತದೆ ಅಭ್ಯರ್ಥಿಗಳು ಇದನ್ನು ತಪ್ಪಿಸಲು ಅಂತಿಮ ಸಲ್ಲಿಕೆಗೆ ಮೊದಲು ಈ ಎಲ್ಲಾ ವಿವರಗಳನ್ನು ಜಾಗರೂಕತೆಯಿಂದ ಪರೀಕ್ಷಿಸಬೇಕು.

ಈ ಒಂದು ಯಂತ್ರ ಇಂಡಿಯ ಲಿಮಿಟೆಡ್ ರಿಕ್ರೂಟ್ಮೆಂಟ್ ಗಳು ಏಕೆ ಮುಖ್ಯ ಎಂದು ನೀವು ಕಡೆಯದಾಗಿ ತಿಳಿಯುವುದಾದರೆ ಈ ಒಂದು ಲಿಮಿಟೆಡ್ ನೀಡುವಂತಹ ಕಾರ್ಯಕ್ರಮಗಳು ಮುಖ್ಯವಾಗಿ ಯುವಜನಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸಿಕೊಡುತ್ತದೆ ಹೇಗಂದರೆ ಕೈಗಾರಿಕೆಯ ಅನುಭವಗಳನ್ನು ಅದರ ಉತ್ಪಾದನಾ ಘಟಕಗಳಲ್ಲಿ ಅದರ ತರಬೇತಿಯನ್ನು ನೀಡುತ್ತದೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಸಹಾಯ ಮಾಡುತ್ತದೆ ರಕ್ಷಣಾ ವಲಯದ ಮಾನ್ಯತೆಯನ್ನು ಅದರ ಬಗ್ಗೆ ಕಲಿಯುವ ಇಂಟ್ರೆಸ್ಟ್ ಇರುವವರಿಗೆ ಮುಖ್ಯವಾದ ಭವಿಷ್ಯ ಇರುತ್ತದೆ ಉತ್ತಮವಾದಂತಹ ಉದ್ಯೋಗದ ಅವಕಾಶಗಳನ್ನು ಈ ಒಂದು ಯಂತ್ರ-ಇಂಡಿಯಾ ಲಿಮಿಟೆಡ್ ರಿಕ್ರೂಟ್ಮೆಂಟ್ ಗಳು ಒದಗಿಸಿಕೊಡುತ್ತದೆ ಬಲವಾಗಿ ವೃತ್ತಿ ಅಡಿಪಾಯ 10ನೇ ತರಗತಿಯ ಅಭ್ಯರ್ಥಿಗಳಿಗೆ ಈ ಒಂದು ತಾಂತ್ರಿಕ ಜೀವನಕ್ಕೆ ಒಂದು ಮೆಟ್ಟಿಲು ಆಗಬಹುದು

WhatsApp Group Join Now
Telegram Group Join Now

Leave a Comment