21,000₹ ಸಂಬಳ ರೇಷ್ಮೆ ಸಹಾಯಕ ಹುದ್ದೆಗಳು ಬೇಗನೆ Apply ಮಾಡಿ, ಅರ್ಜಿ ಶುಲ್ಕ ಇಲ್ಲ! CSB Recruitment 2026..

Hello ಸ್ನೇಹಿತರೇ ವಿಷಯ ಗೊತ್ತೇ 82 ರೇಷ್ಮೆ ಸಹಾಯಕ ಹುದ್ದೆಗಳಿಗೆ call for ಆಗಿದೆ ಯಾವುದೇ ಅರ್ಜಿ ಶುಲ್ಕ ಇಲ್ಲ ಈ ಕ್ಷಣವೇ ಅರ್ಜಿ ಸಲ್ಲಿಸಲು ಬಯಸುವವರು ಬೇಗನೆ ಅರ್ಜಿ ಸಲ್ಲಿಸಿ.

ಸರ್ಕಾರಿ ಉದ್ಯೋಗವನ್ನು ಪಡೆಯಲು ವಾಸಸ್ಥಕರ ವಿದ್ಯಾರ್ಥಿಗಳಿಗೆ ಇದು ಒಂದು ಅತಿ ದೊಡ್ಡ ಅವಕಾಶ ಆಗಿದೆ Central silk board (CSB) ಕಡೆಯಿಂದ ನೇಮಕಾತಿ ಅಧಿಸೂಚನೆಗೆ ಪ್ರಕಟಣೆ ಆಗಿದ್ದು ಟೋಟಲ್ 82 ರೇಷ್ಮೆ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.


ಈ ಒಂದು ರಿಕ್ರೂಟ್ಮೆಂಟ್ನ ವಿಶೇಷತೆ ಏನೆಂದು ನೀವು ಬಯಸುವುದಾದರೆ ಯಾವುದೇ ಒಂದು ಅರ್ಜಿ ಶುಲ್ಕ ಇಲ್ಲದೆ ಮತ್ತು ಭಾರತ ದೇಶದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗುತ್ತದೆ ಅಷ್ಟು ಮಾತ್ರವಲ್ಲ ಈ ಒಂದು ಆಧಾರದ ಮೇಲೆ ಇದ್ದರೂ ಸಹ ಅನುಭವ ಮತ್ತು ಸರ್ಕಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಶ್ಯಕತೆ ಇದು ಒಂದು ಅತ್ಯುತ್ತಮ ಆಪರ್ಚುನಿಟಿ ಆಗಿದೆ.

CSB Recruitment 2026


Central silk board ಭಾರತದ ಸರ್ಕಾರವು ಮುಖ್ಯ ಸಂಸ್ಥೆಯಲ್ಲಿ ಒಂದಾದಂತಹ ರೇಷ್ಮೆ ಉತ್ಪಾದನೆ ಮತ್ತು ಅದರ ಅಭಿವೃದ್ಧಿಗಾಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಿದೆ ಇದು ಒಂದು ಮಿನಿಸ್ಟ್ರಿಲ್ ಆಫ್ ಟೆಕ್ಸ್ ಟೈಲ್ಸ ಅಡಿಯಲ್ಲಿ ಇದು ಒಂದು ಕಾರ್ಯವನ್ನು ನಿರ್ವಹಣೆ ಮಾಡುತ್ತಿದ್ದು ಭಾರತ ದೇಶದಲ್ಲಿ ರೇಷ್ಮೆ ಉದ್ಯಮವನ್ನು ಉತ್ತೇಜನ ಮಾಡಲು ಮುಖ್ಯ ಪಾತ್ರವನ್ನು ಇದು ವಹಿಸುತ್ತದೆ ಈ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ನೀವು ಕೃಷಿ ಮತ್ತು ಅದರ ಟೆಕ್ಸ್ ಟೈಲ್ಸ್ ಕೇಕ್ ಕ್ಷೇತ್ರದಲ್ಲಿ ಅನುಭವವನ್ನು ಸಹ ಪಡೆಯಬಹುದು.

Csb recruitment ಹುದ್ದೆಗಳ ವಿವರಗಳು


Information. Details


•Centre name Central silk board
•Job name ರೇಷ್ಮೆ ಸಹಾಯಕ
•Total jobs 82
•place All over India
•Recruitment basis Contract
•Salary 21000
•Application fees No

Csb recruitment education qualifications ಶೈಕ್ಷಣಿಕ ಅರ್ಹತೆಗಳು


ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯದಲ್ಲಿ ಅಥವಾ ಸಂಸ್ಥೆಗಳ ಕೆಳಗಿನ ಅರ್ಹತೆಗಳನ್ನು ಮುಖ್ಯವಾಗಿ ಹೊಂದಿರಲೇಬೇಕಾಗುತ್ತದೆ.

•ಡಿಪ್ಲೋಮ
•ಡಿಗ್ರಿ
•BE or B.Tech
•ಪಿಜಿ ಡಿಪ್ಲೋಮಾ
•ಈ ಒಂದು ರೇಷ್ಮೆ ಅಥವಾ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ನೀವು ವಿದ್ಯಾಸ ಮಾಡಿದವರಿಗೆ ಆದ್ಯತೆಗಳನ್ನು ನೀಡಬಹುದು
•ಈ ಒಂದು ಸಿಎಸ್‌ಬಿ ನೇಮಕಾತಿಯ ವಯೋಮಿತಿಯನ್ನು ನೀವು ನೋಡುವುದಾದರೆ ಗರಿಷ್ಠ ವಯಸ್ಸು 35 ವರ್ಷಗಳು ಆಗಿರುವಂತದ್ದು ನಂತರ •SC /ST /OBC /PWD candidates ಗಳಿಗೆ ನಿಯಮಗಳು ಅನುಸಾರವಾಗಿ ವಯೋಮಿತಿಯ ಸಡಿಲಿಕೆ ಹೊಂದಿರುತ್ತಾರೆ.

Salary and profit details ವೇತನ ಮತ್ತು ಲಾಭಗಳ ವಿವರಗಳು


ಈ ಒಂದು ಸಿ ಎಸ್ ಬಿ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮಾಸಿಕ ವೇತನ 21,000 ನೀಡಲಾಗುವುದು ಇದು ಒಂದು ಕಾಂಟ್ರಾಕ್ಟ್ ಬೇಸಿಸ್ ಕೆಲಸಗಳಾಗಿದ್ದು ಸರ್ಕಾರಿ ಸಂಸ್ಥೆಗಳಲ್ಲಿ ಅನುಭವಗಳನ್ನು ಪಡೆಯಲು ಇದು ಒಂದು ಅತ್ಯುತ್ತಮ ಅವಕಾಶವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ.

ಸಿಎಸ್‌ಬಿ ರಿಕ್ರೂಟ್ಮೆಂಟ್ ಗಳ ಆಯ್ಕೆ ವಿಧಾನ CSB Recruitment

ಈ ಒಂದು ಅಭ್ಯರ್ಥಿಗಳನ್ನು ಕೆಳಕಂಡ ಹಂತಗಳ ಮೂಲಕ ಆಯ್ಕೆಗಳನ್ನು ಮಾಡಲಾಗುತ್ತದೆ ಯಾವುದೆಂದರೆ ನೀವು ತಿಳಿಯುವುದಾದರೆ ಲಿಖಿತ ಪರೀಕ್ಷೆ ಇರುತ್ತದೆ ಮತ್ತು ಸಂದರ್ಶನವು(Interview) ನೀವು ಉತ್ತಮ ಪ್ರದರ್ಶನ ನೀಡಿದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಿನದಾಗಿದೆ.

Csb recruitment application details ಅರ್ಜಿ ಸಲ್ಲಿಸುವಂತಹ ವಿಧಾನ

•ಮೊದಲು ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿ ಬರುತ್ತದೆ ಈ ಕೆಳಕಂಡ ಹಂತಗಳನ್ನು ಅನುಸರಿಸಿ ನಿಮಗೆ ಈ ಒಂದು ಅಂಶಗಳು ಉಪಯುಕ್ತವಾಗಿರುತ್ತದೆ.

•ಮೊದಲನೆಯದಾಗಿ ನೀವು ಸೆಂಟ್ರಲ್ ಸಿಲ್ಕ್ ಬೋರ್ಡ್ ನ ಅಧಿಕೃತ ವೆಬ್ಸೈಟ್ಗೆ ಅನ್ನು ಚೆಕ್ ಮಾಡಿ.

•ತದನಂತರ ನೀವು ಅವರ ಅಧಿಕೃತ ಅಧಿಸೂಚನೆಯನ್ನು ಓದಿ.

•Apply online link ಅದರ ಮೇಲೆ ನೀವು ಟ್ಯಾಪ್ ಮಾಡಿ.

•ನಿಮ್ಮ ಒಂದು ಪರ್ಸನಲ್ ಡೀಟೇಲ್ಸ್ ಅನ್ನು ಫುಲ್ ಫಿಲ್ ಮಾಡಿ.
•ಆದ ನಂತರ ನಿಮ್ಮ ಮುಖ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
•ಆಮೇಲೆ ಸಬ್ಮಿಟ್ ಮಾಡಿ ಅಪ್ಲಿಕೇಶನ್ ನಂಬರ್ ಅನ್ನು ಸೇವ್ ಮಾಡಿ.

Important documents ಮುಖ್ಯ ದಾಖಲೆಗಳು

•Aadhar card
•Education marks cards
•Resume
•Passport size photos

Csb recruitment important dates ಮುಖ್ಯ ದಿನಾಂಕಗಳು

•ಅರ್ಜಿ ಆರಂಭದ ದಿನಾಂಕ : 12/3/20206

•ಅರ್ಜಿಯ ಕೊನೆಯ ದಿನಾಂಕ:13/4/2026

ಈ ಒಂದು ನೇಮಕಾತಿ ಕೊನೆಯ ದಿನಾಂಕವನ್ನು ನೀವು ಅಲ್ಲಿವರೆಗೂ ಕಾಯದೆ ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

Leave a Comment