Hello ಸ್ನೇಹಿತರೆ ನಿಮಗಿದು ಗೊತ್ತಾ ನಿಮ್ಮ ಮೊಬೈಲ್ ಫೋನ್ ಮುಖಾಂತರವೇ ನಿಮ್ಮ ಒಂದು ನಂಬರ್ ಬಳಸಿಕೊಂಡು ಆಯುಷ್ಮಾನ್ ಕಾರ್ಡನ್ ನೀವು ಡೌನ್ಲೋಡ್ ಮಾಡಬಹುದು.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಇದು ಒಂದು ಭಾರತದಲ್ಲಿ ಅತಿಯಾದಿ ಮುಖ್ಯವಾದ ಸಾರ್ವಜನಿಕರಿಗೆ ಸಹಾಯವಾಗುವಂತಹ ಆರೋಗ್ಯ ವಿಮಾ ಯೋಜನೆಯಲ ಒಂದಾಗಿದ್ದು ಇದು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಆರ್ಥಿಕ ರಕ್ಷಣೆಯನ್ನು ನೀಡುವುದು ಮತ್ತು ಅದರ ಸಹಾಯಕ್ಕೆ ನಿಲ್ಲುವುದು ಇದರ ಒಂದು ಯೋಜನೆಯ ಮುಖ್ಯ ಒಂದು ಈ ಒಂದು ಯೋಜನೆಯ ಅಡಿಯಲ್ಲಿ ಅರ್ಹತೆ ಹೊಂದಿರುವ ಕುಟುಂಬಗಳಿಗೆ ನೊಂದಾಯಿತ ಗವರ್ಮೆಂಟ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷದವರೆಗೆ ನಗದುರಹಿತ ಚಿಕಿತ್ಸಾ ಪ್ರಯೋಜನಗಳನ್ನು ಈ ಒಂದು ಯೋಜನೆಯ ಎಲ್ಲರಿಗೂ ಸಹಕಾರ ವಂತೆ ಅಣು ಮಾಡಿಕೊಟ್ಟಿದೆ.
ಈ ಒಂದು ಯೋಜನೆಯ ಪ್ರಯೋಜನಗಳನ್ನು ಗ್ರಾಹಕರು ಪಡೆಯಲು ಮತ್ತು ಅದರ ಫಲಾನು ಅನುಭವಿಗಳು ಆಯುಷ್ಮಾನ್ ಕಾರ್ಡನ್ನು ಸಹ ಹೊಂದಿರಬೇಕು ಇದನ್ನು ಸಹ ಕರೆಯುತ್ತಾರೆ ಈ ಒಂದು ಕಾರ್ಡ್ ಅನ್ನು ಅರ್ಹತೆಗಳು ಪುರಾವೆಗಳಾಗಿ ಕಾರ್ಯಗಳನ್ನು ನಿರ್ವಹಣೆ ಮಾಡುತ್ತದೆ ಮತ್ತು ಚಿಕಿತ್ಸೆಗಳ ಸೌಕಲ್ಲಿಗಳನ್ನು ಪ್ರವೇಶ ಮಾಡಲು ಕಡ್ಡಾಯವಾಗಿ ಉಳಿಸುವುದು ಇದರ ಮುಖ್ಯ ಮತ್ತು ಮುದ್ರಿತ ಪ್ರತಿಯನ್ನು ಇಟ್ಟುಕೊಳ್ಳುವುದು ಸಹ ತುಂಬಾ ಮುಖ್ಯ ಈ ಒಂದು ಲೇಖನವು ನಿಮ್ಮ ಮೊಬೈಲ್ಗಳ ಸಂಖ್ಯೆಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಆಯುಷ್ಮಾನ್ ಕಾರ್ಡ್ ಗಳನ್ನು ಹೇಗೆ ಡೌನ್ಲೋಡ್ ಮಾಡುವುದು ಎಂದು ಲಭ್ಯವಿರುವ ವಿಧಾನಗಳನ್ನು ಉಚಿತವಾಗಿ ವಿವರಿಸುತ್ತದೆ ಈ ಎಲ್ಲಾ ಹಂತಗಳು ನಿಮಗೆ ಸುಲಭವಾಗಿ ಮೊಬೈಲ್ ನಿಂದ ನೀವು ಡೌನ್ಲೋಡ್ ಮಾಡಬಹುದು.
ಈ ಒಂದು ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡುವುದಕ್ಕಿಂತ ಮೊದಲು ನಿಮಗೆ ಬೇಕಾಗಿರುವಂತಹ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇನೆ ನೀವು ಒಂದೊಂದಾಗಿ ತಿಳಿದುಕೊಳ್ಳಿ ಮುಖ್ಯವಾಗಿರುವಂತಹ ಮಾಹಿತಿ ಇದು ಆಗಿರುವಂಥದ್ದು ಮುಖ್ಯವಾಗಿ ಮೊದಲು ನೀವು ಡೌನ್ಲೋಡ್ ಪ್ರಕ್ರಿಯೆಯನ್ನು ಆರಂಭ ಮಾಡುವಂತ ಮೊದಲು ಈ ಕೆಳಗಿನ ವಿವರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ನಂಬರ್ ತದನಂತರ ಆಧಾರ್ ಸಂಖ್ಯೆ pm ಜೆಎ ವೈ ಡಿ ಕುಟುಂಬದ ಮನೆಯ ಐಡಿ ನಂತರ ಈ ಒಂದು ಕಾರ್ಡ್ ಡೌನ್ಲೋಡ್ ಮಾಡಲು ಯಾವುದೇ ಶುಲ್ಕ ನಿಮಗೆ ಇಲ್ಲ ಒಂದು ಕಾಡು ರಚಿಸುವುದು ಅಥವಾ ಮರ ಡೌನ್ಲೋಡ್ ಮಾಡುವುದು ಸಹ ಪರಿಪೂರ್ಣವಾಗಿ ಉಚಿತವಾಗಿದೆ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ಆಯುಷ್ಮಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಿ ಈ ಒಂದು ಆಯುಷ್ಮಾನ್ ಕಾಡನ್ನು ಎರಡು ಮುಖ್ಯ ವಿಧಾನದ ಮೂಲಕ ನೀವು ಡೌನ್ಲೋಡ್ ಮಾಡಬಹುದು.
ಮೊದಲನೇ ಹಂತವಾಗಿ ಈ ಒಂದು ಆಯುಷ್ಮಾನ್ ಗಾರ್ಡನ್ನು ನೀವು ಡೌನ್ಲೋಡ್ ಮಾಡಲು ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕಾಗಿ ಬರುತ್ತದೆ.
NHA ಫಲಾನುಭವಿ ಪೋರ್ಟಲ್ beneficiary.nha.gov.in
ಆಯುಷ್ಮಾನ್ ಭಾರತ್ ಅಪ್ಲಿಕೇಶನ್ ಇದು ಒಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಿಮಗೆ ಸಿಗುತ್ತದೆ.
ಎರಡನೇ ಹಂತವಾಗಿ ನಿಮ್ಮ ರಾಜ್ಯವು ಮತ್ತು ಯೋಜನೆಗಳನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ ನಿಮ್ಮ ರಾಜ್ಯವನ್ನು ನೀವು ಸರಿಯಾಗಿ ಆಯ್ಕೆ ಮಾಡಿ ಹಾಗೆಯೇ ಪಿಎಂಜೆಯನ್ನು ಆಯ್ಕೆ ಮಾಡಿ ತದನಂತರ ನಿಮ್ಮ ಕಂಪ್ಲಿಟ್ ಡೀಟೇಲ್ಸ್ ಗಳನ್ನು ಗುರುತಿಸಲು ಸಹಾಯ ಮಾಡಿಕೊಡುತ್ತದೆ.
ಮೂರನೇ ಹಂತವಾಗಿ ಚೆಕಿಂಗ್ ವಿಧಾನವನ್ನು ನೀವು ಸೆಲೆಕ್ಟ್ ಮಾಡಿ ಈ ಒಂದು ಹಲವಾರು ಹುಡುಕಾಟಗಳ ಆಯ್ಕೆಗಳನ್ನು ನೀವು ನೋಡಬಹುದು ಮೊಬೈಲ್ ನಂಬರ್ ಆಧಾರ್ ನಂಬರ್ ಕುಟುಂಬದ ಐಡಿ ಅಥವಾ ಪಡಿತರ ಚೀಟಿ ಪಿಎಂಜೆ ನೀವು ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
ನಾಲ್ಕನೇ ಹಂತವಾಗಿ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಮತ್ತು ಓಟಿಪಿಯನ್ನು ಪರಿಶೀಲನೆ ಮಾಡಿ ನಿಮ್ಮ ಆಧಾರ್ ಲಿಂಕ್ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ತದನಂತರ ಓಟಿಪಿಯನ್ನು ಪಡೆದು ಟ್ಯಾಪ್ ಮಾಡಿ ಈ ಒಂದು ಫೋನ್ನಲ್ಲಿ ಸ್ವೀಕರಿಸಿದಂತಹ ಓಟಿಪಿಗಳನ್ನು ನಮೂದನೆ ಮಾಡಿ ಇದೆಲ್ಲವನ್ನು ಪರಿಶೀಲನೆ ಮಾಡಿದ ನಂತರ ಪೋರ್ಟಲ್ ಎಲ್ಲಾ ಕುಟುಂಬ ಸದಸ್ಯರನ್ನು ಸಂಖ್ಯೆಗೆ ಲಿಂಕ್ ಮಾಡಲಾಗಿದೆ ಎಂದು ಪ್ರದರ್ಶಿಸುತ್ತಾರೆ.
ಅಂತ ಆಯ್ಕೆ ಪ್ರಕಾರ ಫಲಾನುಭವಿ ಪಡೆದ ಸದಸ್ಯರನ್ನು ನೀವು ಆಯ್ಕೆ ಮಾಡಿಕೊಳ್ಳಿ ಮೊದಲು ನೀವು ಕಾರ್ಡ್ ಡೌನ್ಲೋಡ್ ಮಾಡಲು ಇಷ್ಟಪಡುವ ಸದಸ್ಯರನ್ನು ಆಯ್ಕೆ ಮಡಿಕೊಳ್ಳಿ ತದನಂತರ ನೀವು ಪಿಎಂಜೆ ಅದರ ವಿವರಗಳನ್ನು ಮತ್ತು ಲಿಂಗ ವಯಸ್ಸಿನ ಹಂತದ ಡೀಟೇಲ್ಸ್ ಅನ್ನು ಚೆಕ್ ಮಾಡಿ 6ನೇ ಹಂತದ ಪ್ರಕಾರ ನೀವು ಡೌನ್ಲೋಡ್ ಮಾಡಿದ ಕಾರ್ಡ್ ಮೇಲೆ ಟ್ಯಾಪ್ ಮಾಡಿ ಅದರ ಸದಸ್ಯರನ್ನು ಆಯ್ಕೆಯನ್ನು ಮಾಡಿದ ನಂತರ ನೀವು ಡೌನ್ಲೋಡ್ ಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ ಅಲ್ಲಿ ಆಯುಷ್ಮಾನ್ ಕಾರ್ಡ್ ನ ಪಿಡಿಎಫ್ ಫೈಲ್ ಅನ್ನು ನೀಡಲಾಗಿದೆ.
ಅದರಲ್ಲಿ ಪಿಡಿಎಫ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ ಮೊದಲು ಫಲಾನುಭವಿಯ ಹೆಸರನ್ನು ತದನಂತರ ಕ್ಯೂಆರ್ ಕೋಡ್ ಮೇಲೆ ಲಿಂಗ ಅದರ ವಿಳಾಸ ಯೋಜನೆಯ ಸಂದಿತ್ವ ಭವಿಷ್ಯದ ಬಳಕೆಗಳಿಗಾಗಿ ನೀವು ಈ ಪಿಡಿಎಫ್ ಗಳನ್ನು ಉಳಿಸಿಕೊಳ್ಳಬಹುದು ಅಥವಾ ನೀವು ಮುದ್ರಣ ಮಾಡಿಕೊಳ್ಳಬಹುದು..
ಎರಡನೇ ವಿಧಾನದ ಪ್ರಕಾರ ಈ ಒಂದು ಆಯುಷ್ಮಾನ್ ಭಾರತ ಅಪ್ಲಿಕೇಶನ್ಗಳ ಮೂಲಕ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ನೀವು ಆಯುಷ್ಮಾನ್ ಗಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅದು ಹೇಗೆಂದರೆ ಈ ಒಂದು ಅಪ್ಲಿಕೇಶನ್ ಮೂಲಕ ನೀವು ಅದನ್ನು ಯೂಸ್ ಮಾಡಲು ಬಳಸುತ್ತಿದ್ದಾರೆ ಈ ಹಕ್ಕಳ ಕಂಡ ಹಂತಗಳನ್ನು ಅನುಸರಣೆ ಮಾಡಿ.
ಮೊದಲನೇ ಹಂತ ನೀವು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಈ ಒಂದು ಅಪ್ಲಿಕೇಶನ್ ನಿಮಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸುಲಭವಾಗಿ ಭಾರತ್ ಆಪ್ ಅನ್ನು ಸ್ಥಾಪಿಸಿ ಎರಡನೇ ಹಂತದಲ್ಲಿ ನೀವು ಮೊಬೈಲ್ ನಂಬರ್ ನೊಂದಿಗೆ ಲಾಗಿನ್ ಮಾಡಬೇಕಾಗಿ ಬರುತ್ತದೆ ಈ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅದಾದ ನಂತರ ನಿಮ್ಮ ಆಧಾರ್ ಲಿಂಕ್ ಅನ್ನು ಮಾಡಲಾದ ಮೊಬೈಲ್ ನಂಬರ್ ಅನ್ನು ಈ ಕೆಳಕಂಡ ಅಂಶಗಳಲ್ಲಿ ನಮೂದನೆ ಮಾಡಿ ಅದನ್ನು ಪರಿಶೀಲನೆ ಮಾಡಲು ಓಟಿಪಿಯನ್ನು ನಮೂದಿಸಿ ಮೂರನೇ ಹಂತದ ಪ್ರಕಾರ ಫಲಾನುಭವಿಗಳು ಈ ವಿವರಗಳನ್ನು ಹುಡುಕಿಕೊಳ್ಳಿ ಇದನ್ನು ಬಳಸಿಕೊಂಡು ನಿಮಗೂ ಸಹಾಯ ಮಾಡಲು ಈ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ. ಮೊದಲು ಮೊಬೈಲ್ ಸಂಖ್ಯೆ ಅದಾದ ನಂತರ ಆಧಾರ್ ಆಮೇಲೆ ಕುಟುಂಬದ ಐಡಿ ಕಡೆಯದಾಗಿ ಪಿಎಂಜೆ ಐಡಿ ನೀವು ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ
ನಾಲ್ಕನೇ ಹಂತದಲ್ಲಿ ಇದು ಒಂದು ಕುಟುಂಬ ಸದಸ್ಯರನ್ನು ಆಯ್ಕೆ ಮಾಡಬೇಕಾಗಿರುತ್ತದೆ ನೀವು ಅಪ್ಲಿಕೇಶನ್ ಸಂಖ್ಯೆಗೆ ಲಿಂಕ್ ಮಾಡಲಾಗಿರುವಂತಹ ಎಲ್ಲಾ ಕುಟುಂಬದ ಪ್ರೊಫೈಲ್ಗಳನ್ನು ವಿದ್ಯುತ್ ತೋರಿಸಿಕೊಡುತ್ತದೆ ನೀವು ಕಾರ್ಡ್ ಯೂಸ್ ಮಾಡುವವರನ್ನು ಈ ಹೆಸರನ್ನು ಆಯ್ಕೆ ಮಾಡಿಕೊಳ್ಳಿ.
ಐದನೇ ಹಂತದಲ್ಲಿ ನೀವು ಈ ಒಂದು ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡಬೇಕಾಗುತ್ತದೆ ಡೌನ್ಲೋಡ್ ಕಾರ್ಡ್ ಮೇಲೆ ಟ್ಯಾಪ್ ಮಾಡಿ ಈ ಒಂದು ಆಯುಷ್ಮಾನ್ ಕಾರ್ಡ್ ನಿಮ್ಮ ಫೋನ್ ನಲ್ಲಿ ಪಿಡಿಎಫ್ ಆಗಿ ಉಳಿಸಲ್ಪಟ್ಟಿರುತ್ತದೆ ಇದನ್ನು ನೀವು ಮೊಬೈಲ್ ಬಳಕೆಯಿಂದ ಅತ್ಯಂತ ಅನುಕೂಲಕರವಾಗಿದೆ ಇದಕ್ಕೆ ಕಂಪ್ಯೂಟರ್ ಸಹ ಅಗತ್ಯವಿರುವುದಿಲ್ಲ.
ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡಲು ಹೆಚ್ಚುವರಿ ವಿಧಾನಗಳನ್ನು ನೀವು ನೋಡುವುದಾದರೆ ಈ ಮೂಲಕ ಡೌನ್ಲೋಡ್ ಮಾಡಬಹುದು.
ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ( csc) ಈ ಒಂದು ಆನ್ಲೈನ್ನಲ್ಲಿ ನೀವು ಡೌನ್ಲೋಡ್ ಮಾಡಬೇಕಾದರೆ ಯಾವುದಾದರೂ ಸಮಸ್ಯೆಗಳನ್ನು ನೀವು ಎದುರಿಸಬೇಕಾದರೆ ಅಂತಹ ಸಮಯದಲ್ಲಿ ಮಾತ್ರ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕಾಗಿ ಬರುತ್ತದೆ ಅದರಲ್ಲಿ ಲಭ್ಯವಿರುವಂತಹ ಸೇವೆಗಳು ಯಾವ್ಯಾವುದು ಎಂದು ನೀವು ತಿಳಿಯುವುದಾದರೆ ಫಲಾನುಭವಿ ಪರಿಶೀಲನೆ ನಂತರ ಆಯುಷ್ಮಾನ್ ಕಾರ್ಡ್ ಮುದ್ರಣ ಹೊಸ ಕಾರ್ಡ್ ಉತ್ಪಾದನೆಯು.
ಈ ಒಂದು ಸಿಎಸ್‌ಸಿ ನಿರ್ವಾಹಕರು ಮುದ್ರಣಕ್ಕಾಗಿ ತಮ್ಮ ತಮ್ಮ ಸಣ್ಣ ಸೇವ ಶುಲ್ಕವನ್ನು ವಿಧಿಸಬಹುದು ಆದರೆ ಕಾಡು ಉತ್ಪಾದನೆ ಉಚಿತವಾಗಿ ಇರುತ್ತದೆ.