ಫಾಸ್ಟ್ ಟ್ಯಾಗ್ ಬಳಸುತ್ತೀರಾ ಹಾಗಾದ್ರೆ ಈ ಕೆಲಸ ಮಾಡಿ ಇಲ್ಲದಿದ್ದರೆ ಹಣ ಕಡಿತವಾಗುತ್ತದೆ

ಫಾಸ್ಟ್ ಟ್ಯಾಗ್ ಬಳಸುತ್ತೀರಾ ಹಾಗಾದ್ರೆ ಈ ಕೆಲಸ ಮಾಡಿ ಇಲ್ಲದಿದ್ದರೆ ಹಣ ಕಡಿತವಾಗುತ್ತದೆ

ನಮಸ್ಕಾರ ಸ್ನೇಹಿತರೆ ನಮ್ಮ ಭಾರತದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ Fastag ಅತ್ಯಗತ್ಯ ಎಂದು ಎಲ್ಲರಿಗೂ ಗೊತ್ತು ಟೋಲ್ ನಲ್ಲಿ ಸುಲಭವಾಗಿ ಮತ್ತು ತೊಂದರೆ ತೆರಿಗೆಯನ್ನು ಪಾವತಿಸಲು ನಾವು ಫಾಸ್ಟಾಗ್ ಅನ್ನು ಬಳಸುತ್ತೇವೆ ಟೋಲ್ ಪಾವತಿಯನ್ನು ವೇಗವಾಗಿ ಸುಗಮವಾಗಿ ಮತ್ತು ಯಾವುದೇ ತೊಂದರೆಯನ್ನು ನೋಡದೆ ಅನುಕೂಲತೆಗಾಗಿ ಅನೇಕ ಬಲಕದಾರರು ಈ ಪಾಸ್ಟಾಗನ್ನು ಬಳಸುತ್ತಾರೆ ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ ತಾಂತ್ರಿಕ ದೋಷಗಳಿಂದ ಅವರ ಫಾಸ್ಟ್ ಖಾತೆಯಿಂದ ತಪ್ಪಾದ ಟೋಲ್ ಕಡಿತವಾಗುತ್ತಿದೆ

ಸ್ನೇಹಿತರೆ ಇತ್ತೀಚಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 18 ಲಕ್ಷ ಪ್ರಕರಣಗಳಲ್ಲಿ ತಪ್ಪಾದಂತಹ ಕಡಿತಗಳನ್ನು ವರದಿ ಮಾಡಲಾಗಿದ್ದು ಎಲ್ಲಾ ಟೋಲ್ ಮೊತ್ತವನ್ನು ಪಾವತಿಸುವ ಲಾಗಿದೆ ಎಂದು ಹೊರಪಡಿಸಲಿ ಇದು ಸಮಸ್ಯೆ ವ್ಯಾಪಕವಾಗಿದೆ ಮತ್ತು ಕೆಲವು ಪ್ರತ್ಯೇಕ ಘಟನೆಗಳಿಗೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗಿ ಇಲ್ಲಿ ತೋರುತದೆ ಎಂದು ತಾವು ನೋಡಬಹುದು.

ಹೌದು ಫಾಸ್ಟಾಗಿ ಬಳಕೆದಾರರು ಜಾಗರೂಕರ ಆಗಿರಬೇಕಾಗುತ್ತದೆ ಕ್ರಮೇಣ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದಾಗಿದೆ ಅದಕ್ಕಾಗಿ ತಾವು ಫಾಸ್ಟ್ ಟ್ರ್ಯಾಕ್ ಪಾವತಿ ಎಚ್ಚರಗಳನ್ನು ಸಕ್ರೆಗೊಳಿಸುವುದು ಈಗ ಅತ್ಯಂತ ಮುಖ್ಯವಾಗಿದೆ ಈ ಸಮಸ್ಯೆಗಳು ವಿವರವಾಗಿ ಅರ್ಥಮಾಡಿಕೊಳ್ಳೋಣ ಮತ್ತು ಪಾಸ್ತಾ ಅನ್ನು ಹೇಗೆ ಸುರಕ್ಷಗೊಳಿಸುವುದು ಎಂದು ನಾವು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ

ತಪ್ಪಾದ ಟೋಲ್ ಕಡಿತಗೊಳಿಸಿ ಹೆಚ್ಚುತ್ತಿರುವ ಪ್ರಕರಣಗಳು ಇಲ್ಲಿವೆ

ಸ್ನೇಹಿತರೆ ಹೌದು ಪ್ರಾಧಿಕಾರ ಪ್ರಕಾರ ತಾಂತ್ರಿಕ ದೋಷಗಳಿಂದ ಮತ್ತು ಸಿಸ್ಟಮ್ ದೋಷಗಳಿಂದಾಗಿ ಪ್ರತಿ ತಿಂಗಳು ಸುಮಾರು Fastag ಪರಿಣಾಮ ಬೀರುತ್ತವೆ ಈ ಸಮಸ್ಯೆಗಳನ್ನು ಹೇಗೆ ಗುರುತಿಸುವುದು ಎಂದು ಕೇಳಿದರೆ


•ಬಳಕೆದಾರರ ದೂರುಗಳು
•ತಾಂತ್ರಿಕ ತಪಾಸನೆಗಳು
•ನಿಯಮಿತ ವ್ಯವಸ್ಥೆಯ ಲೆಕ್ಕ ಪರಿಶೋಧನೆಗಳು

ಹೌದು ಕೆಲವು ಫಾಸ್ಟ್ ಆಗಿ ದೋಷಗಳು ಸೇರಿವೆ
•ನೆಟ್ವರ್ಕ್ ಮತ್ತು ಸ್ಕ್ಯಾನಿಂಗ್ ಸಮಸ್ಯೆಗಳು
•ಒಂದೇ ಟೋಲ್ ಡಬಲ್ ಟೋಲ್ ಕಡಿತಾ
•ತಪ್ಪಾದ ವಾಹನ ವರ್ಗದಶುಲ್ಕಗಳು

ಸ್ನೇಹಿತರೆ ಹೌದು ಈ ತಾಂತ್ರಿಕದ ಸಮಸ್ಯೆಗಳಿಂದಾಗಿ ಬಳಕೆದಾರರ ಫಾಸ್ಟ್ ಬ್ಯಾಲೆನ್ಸ್ ಗಳಿಂದ ಹೆಚ್ಚುವರಿ ಹಣವನ್ನು ಅವರಿಗೆ ತಕ್ಷಣದ ಅರಿವಿಲ್ಲದೆ ನೇರವಾಗಿ ಕರೆತಗೊಳಿಸುತ್ತಿರುವುದರಿಂದ ಈ ದೋಷಗಳು ಉಂಟಾಗುತ್ತವೆ ಹಾಗೂ ಇದು ಆರ್ಥಿಕ ಸ್ಥಿತಿಗೂ ಸಹ ಇಂಪ್ಯಾಕ್ಟ್ ಆಗುತ್ತಿದೆ.

ಸ್ನೇಹಿತರೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಪರಿಶೀಲನೆಯ ಪ್ರಕಾರ ಮರುಪಾವತಿಗಳನ್ನು ಪ್ರಕ್ರಿಯಗೊಳಿಸಿದರು ಅನೇಕ ಬಾರಿದಾರರು ಸಮಯಕ್ಕೆ ಸರಿಯಾಗಿ ತಪ್ಪು ಕಡಿತಗಳನ್ನು ಗಮನಿಸುತ್ತಿರುವುದಿಲ್ಲ ಹಾಗಾಗಿ ಕೆಲವರು ತಮ್ಮ ಪಾಸ್ಟಾಗ್ ಬ್ಯಾಲೆನ್ಸ್ ಅನ್ನು ಗಮನಿಸದೇ ಅಥವಾ ಪರಿಶೀಲಸದೆ ತಾವು ಮತ್ತು ಮತ್ತು ಮರು ರಿಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ ಆದರೆ ಇತರರು ಮಹಿವಾಟು ಅಧಿಸೂಚನೆಗಳನ್ನು ಸ್ವೀಕರಿಸುವುದಿಲ್ಲ.

ಪಾವತಿ ಮಾಡುವಾಗ ತಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
•ಹೌದು ನಿಮ್ಮ Fastag ಪಾವತಿ ಎಚ್ಚರಿಕೆಗಳು ನಿಮಗೆ ತಕ್ಷಣವೇ ತಿಳಿಸುತ್ತವೆ ಈ ಎಚ್ಚರಿಕೆಗಳು ಸಾಮಾನ್ಯವಾಗಿ ಈ ಮಾಹಿತಿಗಳನ್ನು ಒಳಗೊಂಡಿರುತ್ತವೆ
•ಪ್ಲಾಜಾ ಹೆಸರು
•ಮಹಿಮಾತಿನ ದಿನಾಂಕ ಮತ್ತು ಸಮಯ
•ಹೆಣವನ್ನು ಕಡಿತಗೊಳಿಸಲಾದ ಒಟ್ಟು ಹಣ

ಸ್ನೇಹಿತರೆ 90 ಸಮಯದ ನವೀಕರಣಗಳೊಂದಿಗೆ ತಾವು ಯಾವುದೇ ತಪ್ಪಾದ ಕಡಿತವನ್ನು ತಕ್ಷಣ ಗುರುತಿಸಬಹುದು

ಹೇಗೆ ತಪ್ಪಾದ ಕಡಿತವನ್ನು ಗುರುತಿಸುವುದು?

•ಸ್ನೇಹಿತರೆ ತಾವು ನಿಮ್ಮ ಫಾಸ್ಟಾಗ್ ನೀಡುವ ಬ್ಯಾಂಕ್ ಡಿಜಿಟಲ್ ಬ್ಯಾಲೆಟ್ ಸೇವಾ ಪೂರೈಕೆದಾರರು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಗ್ರಾಹಕ ಸೇವೆ

•ಮುಂಚಿತವಾಗಿ ವರದಿ ಮಾಡುವುದರಿಂದ ಬೇಗವಾಗಿ ಮರುಪಾವತಿ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ

•ನಿಮ್ಮ ಎಚ್ಚರವವಿಲ್ಲದೆ ₹30 ₹50, ₹100 ಸಣ್ಣ ಪ್ರಮಾಣದ ಕಡತಗಳು ಉಂಟಾಗಬಹುದು ಆದರೆ ಕಾಲಂತರದಲ್ಲಿ ಈ ಸನ್ನನಷ್ಟೂ ದೊಡ್ಡ ಮೊತ್ತವಾಗಿ ಸಂಗ್ರಹವಾಗಬಹುದು ಆದುದರಿಂದ ತಾವು ಎಚ್ಚರವಾಗಿರಬೇಕಾಗುತ್ತದೆ.

ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ನ ಮರುಪಾವತಿ 18 ಲಕ್ಷ ಪ್ರಕರಣಗಳನ್ನು ಪರಿಹರಿಸಲಾಗಿದೆ

ಸ್ನೇಹಿತರೆ ಹೌದು ಸುಮಾರು 18 ಲಕ್ಷ ಫಾಸ್ಟ್ ದೋಷ ಪ್ರಕರಣಗಳಲ್ಲಿ ಮರುಪಾವತಿಯನ್ನು ಈಗಾಗಲೇ ಪ್ರಕಟಿಸಿಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಲ್ರೆಡಿ ದೃಢಪಡಿಸಿಕೊಂಡಿದೆ

•ಇದು ಮರುಪಾವತಿಗಳನ್ನು ನಂತರ ನೀಡಲಾಗುತ್ತದೆ
•ಬಳಕೆದಾರರ ದೂರುಗಳು
•ವಹಿವಾಟಿನ ಲೆಕ್ಕ ಪರಿದೋಷಣೆಗಳು
•ತಾಂತ್ರಿಕ ದೋಷ ಪರಿಶೀಲನೆಗಳು

ಸ್ನೇಹಿತರೆ ಇದು ಟೋಲ್ ಕಡಿತ ಸಮಸ್ಯೆ ನಿಜವಾದದ್ದು ಮತ್ತು ಸಾಕಷ್ಟು ಜನ ಇದನ್ನು ಕೇರ್ಲೆಸ್ ಆಗಿ ಬಿಡುತ್ತಾರೆ.

ಸಾಧ್ಯವಾದಷ್ಟು ಬೇಗ ವ್ಯತ್ಯಾಸಗಳನ್ನು ವರದಿ ಮಾಡಲು ಅಧಿಕಾರಿಗಳು ಬಳಕೆದಾರರಿಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ ವರದಿ ಮಾಡುವುದನ್ನು ಮತ್ತು ಗಳನ್ನು ಪತ್ತೆಹಚ್ಚಲು ತಾವು ಪರಿಶೀಲಿಸಲು ಕಷ್ಟವಾಗಬಹುದಾಗಿರುತ್ತದೆ.

ಕಾರಣಗಳೇನು? ಹಣ ಕಡಿತವಾಗಲು!


ತಪ್ಪಾದ ಕಡಿತಗಳ ಕಾರಣವನ್ನು ಅರ್ಥ ಮಾಡಿಕೊಳ್ಳುವುದು ಬಳಕೆದಾರರಿಗೆ ಎಚ್ಚರವಾಗಿರಲು ಮತ್ತು ಮತ್ತೊಂದು ಬಾರಿ ಆ ತಪ್ಪು ಆಗದೆ ಇರಲು ಸಹಾಯ ಮಾಡುತ್ತದೆ ಎಂದು ಹೇಳಬಹುದು

ಕೆಲವೊಮ್ಮೆ ಸ್ಕ್ಯಾನರ್ ಗಳು Fastag ಗನ್ನು ಸರಿಯಾಗಿ ಓದಲು ವಿಫಲವಾಗುತ್ತವೆ ಆದುದರಿಂದ ಪರಿಣಾಮ ಉಂಟಾಗಿ ಎರಡು ಪಟ್ಟು ಕಡಿತವಾಗಬಹುದಾಗಿರುತ್ತದೆ ತಾವು ಎಚ್ಚರವಾಗಿ ಇರಬೇಕು ಎಷ್ಟು ಮೊತ್ತ ಕಡಿತವಾಗಿದೆ ಎಂದು ತಾವು ನೋಡಬೇಕಾಗುತ್ತದೆ

•ತಪ್ಪಾದ Fastag ಮೂಲಕ ಹೋದ ಹೋಗುದರುವುದರಿಂದ ತಪ್ಪಾದ ಟೋಲ್ ಶುಲ್ಕಗಳು ಬಿಡಿಸಬಹುದಾಗಿರುತ್ತದೆ ತಾವು ಎಚ್ಚರವಾಗಿರಬೇಕು.

•ಡೇಟಾಬೇಸ್ ದೋಷಗಳಿಂದ ಕಾರುಗಳು ಕೆಲವೊಮ್ಮೆ ಬಾರಿ ವಾಹನ ವರ್ಗಗಳ ಅಡಿಯಲ್ಲಿ ವಿಧಿಸಲಾಗುತ್ತದೆ ವಾಹನ ವರ್ಗ ಹೊಂದಿಕೆ ಆಗುವುದಿಲ್ಲ ತಾವು ಎಚ್ಚರವಾಗಿರಬೇಕು

•ಟೂಲ್ ನಲ್ಲಿ ಹಲವಾರು ಸ್ಥಿರ ಇಂಟರ್ನೆಟ್ ಸಂಪರ್ಕವು ನಕಲು ಅಥವಾ ತಪ್ಪಾದ ವಹಿವಾಟಿಗಳಿಗೆ ಕಾರಣವಾಗಬಹುದಾಗಿದೆ

•FASTag ಎಚ್ಚರಿಕೆಗಳನ್ನು ಸಕ್ರಿಯಗೊಳಿಸುವುದು ಸುಲಭ ಮತ್ತು ಸಂಪೂರ್ಣ ವಚಿತ ನೀವು ಈ ಕೆಳಗಿನ ವಿಧಾನಗಳನ್ನು ಪಾಲಿಸುವುದರಿಂದ ಸಕ್ರಿಯಗೊಳಿಸಬಹುದಾಗಿರುತ್ತದೆ

•ಗ್ರಾಹಕ ಸೇವಾ ಬೆಂಬಲ ಹೌದು ನಿಮ್ಮ Fastag ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರ ಕರೆ ಮಾಡಿ ಮತ್ತು ಎಸ್ಎಂಎಸ್ ಅಥವಾ ಇಮೇಲ್ ಮೂಲಕ ತಾವು ಎಚ್ಚರಗಳನ್ನು ಸಕ್ರಿಯಗೊಳಿಸಬಹುದಾಗಿರುತ್ತದೆ

•ನೆಟ್ ಬ್ಯಾಂಕಿಂಗ್ ನ ಮೂಲಕ ತಾವು ಬ್ಯಾಂಕಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ ಮತ್ತು Fastag ಹಣವನ್ನು ಪಾವತಿಸುವ ಅಧಿಸೂಚನೆಗಳನ್ನು ಸಕ್ರಿಯಗೊಳಿಸಬಹುದು

ತಪ್ಪು ಕಡಿತವಾದರೆ ಏನು ಮಾಡಬೇಕು?

•ವಹಿವಾಟು ಐಡಿಯನ್ನು ಗಮನಿಸಿ ಟೋಲ್ ಪ್ಲೆಜ್ ಹೆಸರನ್ನು ದಾಖಲಿಸಿ

•ದಿನಾಂಕ ಮತ್ತು ಸಮಯಗಳನ್ನು ಬರೆಯಿರಿ ದಾಖಲೆಗಳ ಮೂಲಕ ನಿಮ್ಮ Fastag

•ಅಪ್ಲಿಕೇಶನ್ ಬ್ಯಾಂಕ್ ಗ್ರಾಹಕ ಆರೈಕೆ ಮತ್ತು ನ್ಯಾಷನಲ್ ಹೈವೇ

•ಅಥಾರಿಟಿ ಆಫ್ ಇಂಡಿಯಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರನ್ನು ನೀಡಬಹುದಾಗಿರುತ್ತದೆ

•ಹೆಚ್ಚಿನ ಸಂದರ್ಭಗಳಲ್ಲಿ ಪರಿಶೀಲನೆ ನಂತರ ಕೆಲವು ಕೆಲಸದ ದಿನಗಳಲ್ಲಿ ಮರುಪಾವತಿ ಆಗುತ್ತದೆ.

ಕೊನೆಯ ಸಲಹೆ

•ನಿಮ್ಮ ಫಾಸ್ತ್ರಾಗ್ ಬ್ಯಾಲೆನ್ಸ್ ಅನ್ನು ನಿಯಮಿತವಾಗಿ ಪರಿಶೀಲಿಸಿ
•ನಿಮ್ಮ ಸಂಪರ್ಕ ವಿವರಗಳನ್ನು ನವೀಕೃತವಾಗಿಡಿ
•ಸ್ನೇಹಿತರೆ ಅನುಮಾನಸ್ಪದ ಕಡಿತಗಳನ್ನು ತಕ್ಷಣ ವರದಿ ಮಾಡಿ
•ಪಾವತಿ ಎಚ್ಚರಗಳನ್ನು ಸಕ್ರಿಯಗೊಳಿಸಿ
•ನಿಮ್ಮ ವಿವರಗಳನ್ನು ನವೀಕೃತವಾಗಿಡಿ
WhatsApp Group Join Now
Telegram Group Join Now

Leave a Comment