Kisan credit card ಎಲ್ಲಾ ರೈತರು ಪಡಿಯಬಹುದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

Kisan credit card ಎಲ್ಲಾ ರೈತರು ಪಡಿಯಬಹುದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ಸ್ನೇಹಿತರೆ ನಮಸ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ ಕರ್ನಾಟಕ ರೈತರೇ ನಿಮ್ಮ ಕೃಷಿ ಜೀವನದಲ್ಲಿ ಕಾಸಿನ ಅಗತ್ಯವು ತಮಗೆಯಿದ್ದು ಬೇಸಾಯದ ಪ್ರತಿ ಹಂತದಲ್ಲೂ ತಾವು ನಗದು ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಬೀಜ ಖರೀದಿಗೆ ಗೊಬ್ಬರ ಅಥವಾ ಕೀಟನಾಶ ಬಳಕೆಗೆ ರೈತರಿಗೆ ತುರ್ತು ಹಣದ ಅಗತ್ಯವನ್ನು ಉಂಟುಮಾಡುತ್ತದೆ.

ಇಂತಹ ಸಂದರ್ಭಗಳಲ್ಲಿ ತಾವು ಖಾಸಗಿ ಸಾಲದ ಬಲಿ ಹೋಗಿ ಹೆಚ್ಚಿನ ಬಡ್ಡಿ ದರದಲ್ಲಿ ತಾವು ಸಾಲವನ್ನು ತೊಗೊಳೋದು ಸಾಮಾನ್ಯ ಆದರೆ ನಮ್ಮ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ರೈತರಿಗೆ ಬಡ್ಡಿ ಕಡಿಮೆ ಭದ್ರತೆ ಇಲ್ಲದ ಸಾಲವನ್ನು ನೀಡುವ ಮೂಲಕ ಪರಿಹಾರವನ್ನು ಸರ್ಕಾರವು ಒದಗಿಸುತ್ತದೆ ಹೀಗಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಹೋಗುವುದಕ್ಕಿಂತ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಬರೋಬ್ಬರಿ ಮೂರು ಲಕ್ಷ ವರೆಗೂ ಸಾಲ ಪಡೆಯುವಂತಹ ಅವಕಾಶವನ್ನು ಮಾಡಿಕೊಡುತ್ತದೆ ಮತ್ತೆ ಬೆಳೆ ಬಂದ ನಂತರ ಮರುಪಾವತಿಯನ್ನು ಮಾಡಬಹುದು

ಸ್ನೇಹಿತರೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯಾವ ರೀತಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದರೆ ಕೇವಲ ಸಾಲ ಪಡೆಯುವ ಸಾಧನವಲ್ಲ ಇದು ರೈತರ ಮಿತ್ರವಾಗಿದೆ ನಿಮ್ಮ ಬ್ಯಾಂಕ್ ನಿಮಗೆ ಒಂದು ಸಾಲ ಮಿತಿಯನ್ನು ಸಾಮಾನ್ಯವಾಗಿ ನಿಗದಿಪಡಿಸುತ್ತದೆ ಆದರೆ ಬೆಳೆ ಚಟುವಟಿಕೆಗಳಿಗೆ ಬೇಕಾಗುವಂತಹ ಹಣವನ್ನು ನೀವು ಎಟಿಎಂ ಮೂಲಕ ಸುಲಭವಾಗಿ ಬಳಸಬಹುದಾಗಿರುತ್ತದೆ ಸಾಲವನ್ನು ಸಮಯಕ್ಕೆ ಸರಿಯಾಗಿ ತಾವು ಮರುಪಾವತಿ ಮಾಡಿದರೆ ಬಡ್ಡಿ ರಿಯಾಯಿತಿ ಮತ್ತು ಹೆಚ್ಚಿನ ಲಾಭಗಳನ್ನು ತಾವು ಪಡೆಯಬಹುದಾಗಿರುತ್ತದೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತಾವು ಬಂಡವಾಳ ಹೂಡಿಕೆ ಪಂಪ್ ಟ್ರಾಕ್ಟರ್ಸ್ ಅದೇ ರೀತಿಯಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತಾವು ಹಣವನ್ನು ಬಳಸಿಕೊಳ್ಳಬಹುದಾಗಿರುತ್ತದೆ

ಸ್ನೇಹಿತರೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಪ್ರಮುಖ ಲಕ್ಷಣಗಳು ಏನಾಗಿರುತ್ತದೆ ಎಂದರೆ?


ಕಡಿಮೆ ಬಡ್ಡಿದರ ಹೌದು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಕ್ಕೆ ಶೇಖರ 4% ಮಾತ್ರ
ಅಡಮಾನವಿಲ್ಲ 1.6 ಲಕ್ಷದವರೆಗೂ ಸಹ ಯಾವುದೇ ರೀತಿಯಾದಂತಹ ಆಸ್ತಿ ಭದ್ರತೆಯಾಗಿ ನೀಡಬೇಕಾಗಿರುವಂತದ್ದಿಲ್ಲ

ಎಟಿಎಂ ಕಾರ್ಡ್ ಸೌಲಭ್ಯಂ ಹೌದು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀವು ಎಲ್ಲಾ ಎಟಿಎಂ ನಲ್ಲಿ ಸಹ ಹಣವನ್ನು ತೆಗೆದುಕೊಳ್ಳಬಹುದಾಗಿರುತ್ತದೆ

ವಿಮೆ ಸೌಲಭ್ಯ ಬೆಳೆ ಬಿಮೆ ಮತ್ತು ವಯಕ್ತಿಕ ಅಪಘಾತ ವಿಮೆಯನ್ನು ಕೊಡಲಾಗುತ್ತದೆ

ಬೆಳೆ ಬೆಳೆಯುವ ಜೊತೆಗೆ ಹೈನುಗಾರಿಕೆ ಮೀನುಗಾರಿಕೆ ಮತ್ತು ಇತರೆ ಕೃಷಿ ಚಟುವಟಿಕೆಗಳಿಗೆ ತಾವು ಕಿಸಾನ್ ಕ್ರೆಡಿಟ್ ಕಾರ್ಡನ್ನು ಬಳಸಬಹುದಾಗಿರುತ್ತದೆ.

ಸಾಲದ ಮೊತ್ತ ಮತ್ತು ನಿಯಮತಗಳು


•3 ಲಕ್ಷದವರೆಗೂ ಶೇಕಡ ನಾಲ್ಕು ಪರ್ಸೆಂಟ್ ಬಡ್ಡಿದರ ಇದ್ದು ಸಬ್ಸಿಡಿ ಮತ್ತು ರಿಪೇಮೆಂಟ್ ಇನ್ಸೆಂಟಿವ್ ಸಮೇತ ಆಗಿರುತ್ತದೆ.

•5 ಲಕ್ಷದವರೆಗೂ ಅಥವಾ ಹೆಚ್ಚಿನವರಿಗೆ ಭೂಮಿಯ ಮೌಲ್ಯ ಬೆಳೆಯುವ ಬೆಳೆ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದಲ್ಲಿ ಇದನ್ನು ನಿರ್ಧರಿಸಲಾಗುವುದು

ಕಿಸಾನ್ ಕ್ರೆಡಿಟ್ ಕಾರ್ಡಿಗೆ ಅರ್ಜಿಯನ್ನು ಯಾರು ಸಲ್ಲಿಸಬಹುದು?


•Kisan credit card ಗೆ ಅರ್ಜಿಯನ್ನು ಯಾರಿ ಸಲ್ಲಿಸಬಹುದು ಎಂದರೆ ಸ್ವಂತ ಜಮೀನು ಹೊಂದಿರುವಂತಹ ರೈತರು

•ವಯಸ್ಸು 18 ರಿಂದ 75 ವರ್ಷದ ಒಳಗಿನವರು ಅರ್ಹರಾಗಿರುತ್ತಾರೆ

•ಬೇರೆಯವರ ಜಮೀನು ಬಾಳಿಗೆ ಅಥವಾ ಗುತ್ತಿಗೆಗೆ ಪಡೆದ ರೈತರು

•ಸ್ವಯಂ ಸಹಾಯಕ ಗುಂಪುಗಳು ಅಥವಾ ರೈತರ ಜಂಟಿ ಹೊಣೆಗಾರಿಕೆ ಗುಂಪುಗಳು

ಅರ್ಜಿಯನ್ನು ಸಲ್ಲಿಸಲು ಬೇಕಾದಂತಹ ಪ್ರಮುಖ ದಾಖಲಾತಿಗಳು

•ಬ್ಯಾಂಕ್ ಪಾಸ್ ಬುಕ್
•ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
•ಜಮೀನಿನ ದಾಖಲೆಗಳು ಆರ್ ಟಿ ಸಿ ಖಾತೆ ಉತಾರ
•ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
•ವಿಳಾಸದ ವಿವರಗಳು
•ವೋಟರ್ ಐಡಿ/ ಪಡಿತರ ಚೀಟಿ

ಅರ್ಜಿಯನ್ನು ಸಲ್ಲಿಸ್ತಕಂತಹ ವಿಧಾನ ಈ ರೀತಿ ಆಗಿದೆ

ಬ್ಯಾಂಕ್ ಭೇಟಿಯನ್ನು ನೀಡಬೇಕು
ನಿಮ್ಮ ಹತ್ತಿರದ ರಾಷ್ಟ್ರೀಯ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ನೀಡಿ ಅರ್ಜಿಯನ್ನು ತಾವು ಭರ್ತಿ ಮಾಡಬಹುದಾಗಿರುತ್ತದೆ

ಆನ್ಲೈನ್ ಪ್ರಕ್ರಿಯೆ
ಹೌದು ಪಿ ಎಂ ಕಿಸಾನ್ ಯೋಜನೆ ಫಲಾನುಭವಿಗಳು ಪಿಎಂ ಕಿಸಾನ್ ಪೋರ್ಟಲ್ ಅಥವಾ ಬ್ಯಾಂಕ್ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಸಹ ತಾವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ

ಕಿಸಾನ್ ಕ್ರೆಡಿಟ್ ಕಾರ್ಡ್ ನ ಲಾಭಗಳು ಏನು?

•ಸ್ನೇಹಿತರೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಲಾಭಗಳು ಈ ರೀತಿಯಾಗಿತುರ್ತು ಹಣಕಾಸಿನ ತಕ್ಷಣ ಲಭ್ಯ
•ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ
•ವಿಮೆ ಸೌಲಭ್ಯಗಳು
•ಬ್ಯಾಂಕ್ ನ ನೇರ ಹಣ ವರ್ಗಾವಣೆ
•ಕಡಿಮೆ ಬಡ್ಡಿದರ

ಕಿಸಾನ್ ಕ್ರೆಡಿಟ್ ಕಾರ್ಡನ್ನು ಮುಖ್ಯ ಮಹತ್ವಗಳು


ಗ್ರಾಮೀಣ ಕರ್ನಾಟಕದಲ್ಲಿ ರೈತರಿಗೆ ಹಣಕಾಸನ ಒದಗಿಸತಕ್ಕಂತಹ ಲಭ್ಯತೆ ಎಲ್ಲಿಂದಲಾದರೂ ಮುಖ್ಯ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ರೈತರು ಹೆಚ್ಚಿನ ಹಣವನ್ನು ಪಡೆಯಬಹುದು ಕಡಿಮೆ ಬಡ್ಡಿ ದರದಲ್ಲಿ ಖಾಸಗಿ ವಲಯದಲ್ಲಿ ಹೆಚ್ಚಿನ ಬಡ್ಡಿ ದರ ಬಡ್ಡಿ ಇರುವ ಖಾಸಗಿ ಸಾಲದ ಅವಲಂಬನೆ ತಪ್ಪಿಸಬಹುದು ಇದು ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಗುತ್ತದೆ ಹಾಗೂ ವಿಮೆ ಮತ್ತು ಬ್ಯಾಂಕ್ ಮಾರ್ಗದರ್ಶನ ನೀಡುತ್ತದೆ ರೈತರು ತಮ್ಮ ಹಕ್ಕುಗಳನ್ನು ತಿಳಿದು ಸಮಯಕ್ಕೆ ಸೇರಿ ಮರುಪಾವತಿಸಬಹುದಾಗಿರುತ್ತದೆ.

ಸೂಕ್ಷ್ಮ ಮಾಹಿತಿಗಳು ಈ ರೀತಿಯಾಗಿ

•ಶೇಕಡ 4% ಬಡ್ಡಿ ರಿಯಾಯಿತಿ 3 ಲಕ್ಷದ ವರೆಗೂ ಅನ್ವಯವಾಗಿರುತ್ತದೆ.

•ಮೂರು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಮಾನ್ಯ ಬಡ್ಡಿ ಎಂದು ಅನ್ವಯಿಸಲಾಗುವುದು

•ನಿಯಮಗಳು ಬದಲಾಗಬಹುದು ಅಂತಿಮ ನಿರ್ಧಾರ ಬ್ಯಾಂಕ್ ನ ಮೇಲೆ ಇರುತ್ತದೆ

•ನೀವು ಕಿಸಾನ್ ರೆಡ್ಡಿ ಕಾರ್ಡ್ ಬ್ಯಾಂಕ್ ನಿಗದಿತ ನಿಯಮಗಳನ್ನು ಮತ್ತು ಸಾಲದ ಮಿತಿಯನ್ನು ನಿಖರವಾಗಿ ತಾವು ಗಮನಿಸಿದರೆ ಒಳ್ಳೆಯದು.

ಕಿಸಾನ್ ಕ್ರೆಡಿಟ್ ಕಾರ್ಡ್ ಸಂಪೂರ್ಣ ಮಾಹಿತಿ


ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ 2026ರಲ್ಲಿ ರೈತರಿಗೆ ತುರ್ತು ಹಣಕಾಸಿನ ಪರಿಹಾರ ಮತ್ತು ಕಡಿಮೆ ಬಡ್ಡಿ ದರದಲ್ಲಿ ವಿಮೆ ಸುಲಭ ಲಭ್ಯತೆಗಳು ಮತ್ತು ಬ್ಯಾಂಕಿನ ಮೂಲಕ ಪಾರದರ್ಶಕ ಒದಗಿಸುವುದು ಹಾಗೂ ರೈತರಿಗೆ ತಮ್ಮ ಹಕ್ಕುಗಳನ್ನು ಹೆಚ್ಚುವುದು ಅರ್ಜಿ ಸಲ್ಲಿಸ್ತಕಂತ ತಮ್ಮ ಕೃಷಿ ಚಟುವಟಿಕೆಗಳಿಗೆ ಲಾಭದಾಯಕವಾಗಿ ಮಾಡಬಹುದಾಗಿರುತ್ತದೆ.

ಕೊನೆಯದಾಗಿ


ಸ್ನೇಹಿತರೆ ಕಿಸಾನ್ ಕ್ರೆಡಿಟ್ ಕಾರ್ಡ್ 2026ರ ಯೋಜನೆ ಕರ್ನಾಟಕದ ರೈತರಿಗೆ ಅತ್ಯಂತ ಆರ್ಥಿಕ ಕ್ರಾಂತಿ ತರಲಿದೆ ಈ ಯೋಜನೆ ರೈತರ ಬಡ್ಡಿ ಕಡಿಮೆ ದರದಲ್ಲಿ ಸಾಲವನ್ನು ಪಡೆಯಬಹುದು ಬಿಮಿ ಸೌಲಭ್ಯಗಳು ಮತ್ತು ಎಟಿಎಂನ ಮೂಲಕ ಇಮ್ಮಿಡಿಯೇಟ್ ಹಣಕಾಸಿನ ಲಭ್ಯತೆಯನ್ನು ಒದಗಿಸುತ್ತದೆ ಈ ಮೂಲಕ ರೈತರು ತುರ್ತು ಹಣಕಾಸಿನ ಅವಶ್ಯಕತೆ ಹೆದರಿಸುವುದಾಗ ಕೂಡ ನಿಗದಿತ ಮತ್ತು ಸೌಲಭ್ಯ ಸುರಕ್ಷಿತ ಮಾರ್ಗದಲ್ಲಿ ಹಣವನ್ನು ಪಡೆಯಬಹುದಾಗಿರುತ್ತದೆ ರೈತರಿಗೆ ಮತ್ತು ತಮ್ಮ ಹಕ್ಕುಗಳನ್ನು ತಿಳಿದುಕೊಂಡಂತಹ ರೈತರಿಗೆ ಅನ್ವಯಿಸುತ್ತದೆ ಮತ್ತು ಸಹಾಯ ಮಾಡುತ್ತದೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ರೈತರು ಬಡ್ಡಿ ರಿಯಾಯಿತಿ ಪಡೆಯಬಹುದು.

WhatsApp Group Join Now
Telegram Group Join Now

Leave a Comment