KPSC ( Karnataka public service commission) Recruitment 2026 ಸಂಪೂರ್ಣ ಮಾಹಿತಿ ಇಲ್ಲಿದೆ

KPSC ( Karnataka public service commission) Recruitment 2026 ಸಂಪೂರ್ಣ ಮಾಹಿತಿ ಇಲ್ಲಿದೆ

KPSC recruitment 2026 945 ಹುದ್ದೆಗಳಿಗೆ ಅರ್ಜಿ ಆಹ್ವಾನ

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದ ಯುವಕರಿಗೆ ಬಹುಕಾಲದಿಂದ ಕಾಯುತ್ತಿರುವ ಅಂತಹ ಸರ್ಕಾರಿ ಉದ್ಯೋಗ ಸುವರ್ಣ ಅವಕಾಶ ಈಗ ಹೌದು ಸಂತೋಷದ ವಿಷಯವಾಗಿದ್ದು 2026ರ ಸಾಲಿನ ಕೃಷಿ ಇಲಾಖೆ ನೇಮಕಾತಿ ಮೂಲಕ ಒಟ್ಟು 945 ಹುದ್ದೆಗಳಿಗೆ ಭರ್ತಿಯಾಗಲು ಎಂಬ ಮಾಹಿತಿ ಹೊರ ಬಿದ್ದಿದೆ

ಸ್ನೇಹಿತರೆ ಈ ನೇಮಕಾತಿಯ ಪ್ರಕ್ರಿಯೆ ಕರ್ನಾಟಕ ಲೋಕಸೇವಾ ಆಯೋಗ ಮೂಲಕ ನಡೆಸಲಾಗುವ ಸಾಧ್ಯತೆಯಿದ್ದು ಮುಂದಿನ ಮೂರು ತಿಂಗಳಿನಲ್ಲಿ ಅಧಿಕೃತ ನೋಟಿಫಿಕೇಶನ್ ಪ್ರಕಟ ನಿರೀಕ್ಷಣೆ ಇದೆ ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹಾಗೂ ಕೃಷಿ ಪದವೀಧರರಿಗೆ ಇದು ಉತ್ತಮವಾದಂತಹ ಹಾಗೂ ಸಂತೋಷವಾದಂತಹ ವಿಷಯ ಎಂದು ಹೇಳಬಹುದಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ ಏನಕ್ಕೆ ಮುಖ್ಯ ?


ಸ್ನೇಹಿತರೆ ಕಳೆದ ವರ್ಷಗಳ ಹಲವು ಕೃಷಿ ಇಲಾಖೆಯಲ್ಲಿ ನೇಮಕಾತಿಯಾಗಿದ್ದು ಇದರಿಂದ ಸಾವಿರಾರು ಅಭ್ಯರ್ಥಿಗಳು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದರು ಹೇಗ ಸರ್ಕಾರ ತೆಗೆದುಕೊಂಡಂತಹ ಈ ನಿರ್ಧಾರದಿಂದ ಹಲವು ಪ್ರಯೋಜನಗಳು ಖಂಡಿತ ಇವೆ ಕೆಳಗಿನವುಗಳು ಸೇರಿದಂತೆ

ನಿರುದ್ಯೋಗದ ಸಮಸ್ಯೆ ಕಡಿಮೆಯಾಗುತ್ತದೆ
ಕೃಷಿ ಇಲಾಖೆಯಲ್ಲಿ ಕಾರ್ಯಕ್ಷಮತೆ ಹೆಚ್ಚುತ್ತದೆ ರೈತರಿಗೆ ತಾಂತ್ರಿಕ ಸಹಾಯ ಮತ್ತು ಹೊಸ ಕೃಷಿ ತಂತ್ರಜ್ಞಾನಗಳನ್ನು ಅನುಷ್ಠಾನ ತರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತವೆ

ಕರ್ನಾಟಕ ಲೋಕಸೇವಾ ಆಯೋಗ 2026


•ಒಟ್ಟು ಹುದ್ದೆಗಳು 945
•ಎಂಟು ವರ್ಷ ಬಳಿಕ ದೊಡ್ಡ ನೇಮಕಾತಿ
•ಕೆಪಿಎಸ್ಸಿ ಮೂಲಕ ಆಯ್ಕೆ ಪ್ರಕ್ರಿಯೆ
•ಗ್ರಾಮ ಪಂಚಾಯತಿಯಲ್ಲೂ ಉದ್ಯೋಗಾವಕಾಶ

ಇದರಿಂದ ರಾಜ್ಯದಲ್ಲಿ ಕೃಷಿ ಕ್ಷೇತ್ರವು ದೊಡ್ಡ ಉತ್ತೇಜನ ಪಡೆಯಲಿದೆ.

KPSC ಅಲ್ಲಿ ಕರಿಯಲ್ಪಡುವ ಹುದ್ದೆಗಳ ವಿವರ

ಕೃಷಿ ಅಧಿಕಾರಿ ( agriculture Officer)
ಕೃಷಿ ಯೋಜನೆಗಳ ಅನುಷ್ಠಾನ ರೈತರಿಗೆ ಮಾರ್ಗದರ್ಶನ
ತಾಂತ್ರಿಕ ಸಲಹೆಗಳು
ಹೊಸ ಕೃಷಿ ತಂತ್ರಜ್ಞಾನ ಅನುಷ್ಠಾನ ರೈತರಗೆ ಅನುಷ್ಠಾನದ ಮಾರ್ಗದರ್ಶನ ನೀಡುವುದು
ಸಹಾಯಕ ಕೃಷಿ ಅಧಿಕಾರಿ (assistant agriculture Officer)
ಫೀಲ್ ಲೆವೆಲ್ ಕೆಲಸ ರೈತರ ಜೊತೆ ನೇರ ಸಂಪರ್ಕ ಸರ್ಕಾರದ ಯೋಜನೆ ಮಾಹಿತಿ ಹಂಚಿಕೆ ಇವರ ಮುಖ್ಯ ಕೆಲಸವಾಗಿರುತ್ತದೆ ಈ ಹುದ್ದೆಗಳು
ಗ್ರೂಪ್ ಬಿ ಮತ್ತು ಸಿ ವರ್ಗಕ್ಕೆ ಸೇರಿವೆ.

ಈ ಕೆಲಸಕ್ಕೆ ವಿದ್ಯಾರ್ಹತೆ ಏನು ಆಗಿರಬೇಕು?

B.sc agriculture ಅಥವಾ ಸಾಮಾನ್ಯ ಕೃಷಿ ಪದವಿ ಮಾನ್ಯತೆ ಪಡೆದಂತಹ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ ಈ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು‌ ಓದಿ ವಿವರಗಳನ್ನು ಪಡೆಯಿರಿ.

ಈ ಹುದ್ದೆಗೆ ವಯೋಮಿತಿ‌


•ಸಾಮಾನ್ಯ ವರ್ಗ 18 ರಿಂದ 35 ವರ್ಷ
•ಓಬಿಸಿ 18ರಿಂದ 38 ವರ್ಷ
•ಎಸ್ಸಿ/ ಎಸ್ಟಿ 18ರಿಂದ 40 ವರ್ಷ

ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತೆ?

•ಲಿಖಿತ ಪರೀಕ್ಷೆ (written examination)
•ನೇರ ಸಂದರ್ಶನ ಕೆಲವು ಹುದ್ದೆಗಳಿಗೆ (direct interview)
•ದಾಖಲೆ ಪರಿಶೀಲನೆ( document verification)

ಗ್ರಾಮ ಪಂಚಾಯತಿ ಉದ್ಯೋಗಾವಕಾಶಗಳು ಈ ರೀತಿ ಆಗಿರುತ್ತೆ


ಈ ನೇಮಕಾತಿಯ ಜೊತೆಗೆ ಗ್ರಾಮ ಪಂಚಾಯತಿಯಲ್ಲೂ ಹಲವು ಹುದ್ದೆಗಳು ಅವಕಾಶವು ಲಭ್ಯವಿರುತ್ತದೆ ಅದರಲ್ಲಿ ಮುಖ್ಯವಾಗಿ
•ಡಾಟಾ ಎಂಟ್ರಿ ಆಪರೇಟರ್
•ಕ್ಲರ್ಕ್
•ಬಿಲ್ ಕಲೆಕ್ಟರ್

ಮೊದಲಾದ ಹುದ್ದೆಗಳು ಹಾಗೂ ನೇರ ನೇಮಕಾತಿ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ

ಈ ಹುದ್ದೆಯ ಸಂಬಳ ವಿವರಗಳು ಮತ್ತು ಲಾಭಗಳು?

•ಆರೋಗ್ಯ ಸೌಲಭ್ಯಗಳು
•ಪಿಂಚಣಿ ಯೋಜನೆ
•ಮೆಡಿಕಲ್ ಫೆಸಿಲಿಟಿ
•ಸಮಾಜ ಸೇವೆ ಮಾಡುವ ಅವಕಾಶ
•ಜೀವ ವಿಮೆ
•ಮುಂತಾದ ಬೆನಿಫಿಟ್ಸ್( other benefits)


ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ಹಲವಾರು ಸೌಲಭ್ಯಗಳು ತಮಗೆ ಈ ಕೆಲಸದಲ್ಲಿ ಸಿಗುತ್ತದೆ
25,000 ದಿಂದ 65,000 ವೇತನ (initial)

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲು ತಾವು ಈ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಬೇಕು

•ಜಾತಿ ಪ್ರಮಾಣ ಪತ್ರ ಅಪ್ಡೇಟ್ ಮಾಡಿ
•ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ಆರಂಭ
•ಆದಾಯ ಪ್ರಮಾಣ ಪತ್ರ
•ಆಧಾರ್ ಡೀಟೇಲ್ಸ್ ಅನ್ನು ಸರಿಪಡಿಸಿ
•ಹಲವು ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಿ

ಪರೀಕ್ಷೆಯ ಸಿದ್ಧತೆಗೆ ತಮಗೆ ಸಿಂಪಲ್ ಟಿಪ್ಸ್ ಇಲ್ಲಿದೆ

•Mock test ಹೆಚ್ಚಾಗಿ ಅಟೆಂಪ್ಟ್ ಮಾಡಿ
•ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ
•ಕೃಷಿ ವಿಷಯಗಳನ್ನ ಮೇಲೆ ಹೆಚ್ಚಿನ ಗಮನವನ್ನು ಹರಿಸಿ
•ದಿನನಿತ್ಯ ಕರೆಂಟ್ ಅಫೇರ್ಸ್ ಅನ್ನು ತಾವು ಅರ್ಥಮಾಡಿಕೊಳ್ಳಿ
•ಓದುವುದರಲ್ಲಿ Consistent ಅನ್ನು ಮೈನ್ಟೈನ್ ಮಾಡಿ.

KPSC ಹುದ್ದೆಯ ಅರ್ಜಿಯನ್ನು ಯಾರು ಸಲ್ಲಿಸಬಹುದು


ಕೃಷಿ ಪದವಿ ಪಡೆದವರು ಸರ್ಕಾರಿ ಉದ್ಯೋಗ ಆಸಕ್ತಿ ಇರುವ ಅಭ್ಯರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳು ರೈತರ ಮಕ್ಕಳು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ನಿಮ್ಮ ಸಂಶಯಗಳು Frequently Asked Questions

ಸಂಬಳ ಎಷ್ಟು ಸಿಗುತ್ತದೆ?
ಆಕೆ ಆದಂತಹ ಅಭ್ಯರ್ಥಿಗಳಿಗೆ 25,000 ದಿಂದ 65,000 ಕ್ಕಿಂತ ಹೆಚ್ಚು ವೇತನ ಸಿಗುತ್ತದೆ.

ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತೆ?
ಕರ್ನಾಟಕ ಲೋಕಸೇವಾ ಆಯೋಗ ಮೂಲಕ ನಿಖಿತ ಪರೀಕ್ಷೆ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ನಡೆಯುತ್ತದೆ.

ಕೃಷಿ ಇಲಾಖೆ ನೇಮಕಾತಿಯಲ್ಲಿ ಯಾವ ಹುದ್ದೆಗಳು ಲಭ್ಯವಿರುತ್ತವೆ?
ಈ ನೇಮಕಾತಿಯಲ್ಲಿ ಮುಖ್ಯವಾಗಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಲಭ್ಯವಿದ್ದು ಒಟ್ಟು 945 ಹುದ್ದೆಗಳಿಗೆ ನೇಮಕಾತಿಯನ್ನು ಕರೆಯಲಾಗಿದೆ

ತೀರ್ಮಾನ/ ಕೊನೆಯ ಮಾತು


ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2026ರ ಕೃಷಿ ಪದವಿದಾರರಿಗೆ ಅತ್ಯುತ್ತಮ ಅವಕಾಶವಾಗಿದ್ದು ಎಂಟು ವರ್ಷಗಳ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ನೇಮಕಾತಿಯಾದರೆ ನಡಿತಿರುವಂತದ್ದು ಇದೊಂದು ಒಳ್ಳೆಯ ಆಪರ್ಚುನಿಟಿ ಎಲ್ಲರೂ ಬಳಸಿಕೊಳ್ಳಬೇಕು ಕೆಪಿಎಸ್ಸಿ ಮೂಲಕ ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು ಸರಿಯಾದಂತಹ ತಯಾರಿ ಮತ್ತು ಸಮಯೋಚಿತ ಅರ್ಜಿಯಿಂದ ನೀವು ಸರ್ಕಾರಿ ಉದ್ಯೋಗವನ್ನು ಪಡೆಯಬಹುದು ಆದ್ದರಿಂದ ಈಗಲೇ ಪ್ರಾರಂಭಿಸಿ ನಿಮ್ಮ ಗುರಿಯನ್ನು ತಲುಪಿ.

WhatsApp Group Join Now
Telegram Group Join Now

Leave a Comment