Hello ಸ್ನೇಹಿತರೆ ನಿಮಗೆ ವಿಷ್ಯ ಗೊತ್ತಿದೆ ದ್ವಿತೀಯ ಪಿಯುಸಿಯ ಫಲಿತಾಂಶ ದಿನಾಂಕವನ್ನು ಸರ್ಕಾರ ಅನೌನ್ಸ್ ಮಾಡಲಾಗಿದೆ ಅದು ಯಾವಾಗ ಮತ್ತು ಆನ್ಲೈನ್ ನಲ್ಲಿ ನೀವು ಹೇಗೆ ಚೆಕ್ ಮಾಡುವುದು.
ಕರ್ನಾಟಕದಲ್ಲಿ 2026 ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕವನ್ನು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಂದು ಶುಭ ಸುದ್ದಿ ಬಂದಿದೆ. Karnataka school examination and assessment board ಇದು ಈಗಾಗಲೇ ಫಲಿತಾಂಶದ ಪ್ರಕಟಣೆಗಾಗಿ ಸಕಲ ಸಿದ್ಧತೆಗಳ ಎಲ್ಲವನ್ನು ಪೂರ್ಣಗೊಳಿಸಿಕೊಂಡು ಏಪ್ರಿಲ್ ಎರಡನೇ ವಾರದಲ್ಲಿ ಫಲಿತಾಂಶಗಳನ್ನು ಪ್ರಕಟ ಮಾಡುವ ಸಾಧ್ಯತೆಯೂ ಇಲ್ಲಿ ಇದೆ.
ಫಸ್ಟ್ ಪಿಯುಸಿ ಡೇಟ್ ಯಶಸ್ವಿಯಾಗಿ ಪ್ರಕಟ ವಾದಂತಹ ನಂತರ ಈಗ ಎರಡನೇ ಪಿಯುಸಿ ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಾಗಿ ಮೂಡಿದೆ ಈ ಒಂದು ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ ಮುಖಾಂತರ ಆನ್ಲೈನ್ ನಲ್ಲಿ ನೀವು ಸುಲಭವಾಗಿ ವೀಕ್ಷಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.
ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ 2026
| •Expectation date April 7 or 8 April 2026 |
| •Week ,April 2nd weekWeek April 2nd week |
| •First information the after online announcement. |
ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ಮತ್ತು ಅಧಿಕೃತವನ್ನು ಫಲಿತಾಂಶಗಳನ್ನು ತಿಳಿಯಬಯಸುವುದಾದರೆ ಅದನ್ನು ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಮತ್ತು ಅಸೆಸ್ಮೆಂಟ್ ಬೋರ್ಡ್ ಪ್ರಕಟಣೆ ಮಾಡುತ್ತದೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮಾಡುವಂತಹ ವೆಬ್ಸೈಟ್ಗಳು
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶಗಳನ್ನು ಅವರು ಅಧಿಕೃತ ವೆಬ್ಸೈಟ್ ಗಳಲ್ಲಿ ಚೆಕ್ ಮಾಡಿಕೊಳ್ಳಬಹುದು.
1 karresults.nic.in
2 kseab.karnataka.gov.in
ಫಲಿತಾಂಶ ಪ್ರಕಟಣೆ ಆದಂತಹ ತಕ್ಷಣವೇ ವೆಬ್ಸೈಟ್ನಲ್ಲಿ ಟ್ರಾಫಿಕ್ ಗಳು ಹೆಚ್ಚಾಗಿರಬಹುದು ಆದ್ದರಿಂದ ನೀವು ಸ್ವಲ್ಪ ಸಮಯದ ನಂತರ ಪ್ರಯತ್ನ ಮಾಡಿ ನೋಡಿ.
•ಆನ್ಲೈನ್ ಮುಖಾಂತರ ದ್ವಿತೀಯ ಪಿಯುಸಿ ಫಲಿತಾಂಶ ನೋಡುವ ವಿಧಾನವು
•ಮೊದಲು ನೀವು ಅಧಿಕೃತ ವೆಬ್ ಟ್ ಗೆ ಭೇಟಿ ನೀಡಿ ಅಲ್ಲಿ ಚೆಕ್ ಮಾಡಿ.
•ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಲಿಂಕ್ ಮೇಲೆ ನೀವು ಟ್ಯಾಪ್ ಮಾಡಿ.
•ನೀವು ರಿಜಿಸ್ಟ್ರೇಷನ್ ನಂಬರನ್ನು ನಮೂದನೆ ಮಾಡಬೇಕಾಗಿ ಬರುತ್ತದೆ.
•ನಿಮ್ಮ ಹುಟ್ಟಿದ ದಿನಾಂಕವನ್ನು ನೀವು ನಮೂದಿಸಬೇಕಾಗಿ ಬರುತ್ತದೆ ಡೇಟ್ ಆಫ್ ಬರ್ತ್.
•ಈ ಎಲ್ಲವನ್ನು ಮಾಡಿದ ತಕ್ಷಣ ನೀವು ಸಬ್ಮಿಟ್ ಟ್ಯಾಪ್ ಮಾಡಿ ನಂತರ ನಿಮಗೆ ರಿಸಲ್ಟ್ ಕಾಣುತ್ತದೆ.
•ನಿಮ್ಮ ಒಂದು ಭವಿಷ್ಯವನ್ನು ಉದ್ದೇಶದಲ್ಲಿಟ್ಟುಕೊಂಡು ಪ್ರಿಂಟೌಟ್ ಅಥವಾ screenshot ತೆಗೆದುಕೊಳ್ಳುವುದನ್ನು ಮರೆಯಬೇಡಿ.
Exam details ( ಪರೀಕ್ಷೆ ಮಾಹಿತಿ)
•ಪರೀಕ್ಷೆ ನಡೆದಿದ್ದ ದಿನಾಂಕ: ಫೆಬ್ರವರಿ 28ರಿಂದ ಮಾರ್ಚ್ 17, 2026
•ಪರೀಕ್ಷೆಯ ಕೇಂದ್ರಗಳು: 1217
•ವಿದ್ಯಾರ್ಥಿ ಸಂಖ್ಯೆ: 7 ಲಕ್ಷಕ್ಕೂ ಅಧಿಕ
•ಇದು ಕರ್ನಾಟಕದಲ್ಲಿನ ಮುಖ್ಯ ಬೋರ್ಡ್ ಪರೀಕ್ಷೆಗಳಲ್ಲಿ ಒಂದಾಗಿದೆ.
ಮರು ಮೌಲ್ಯಮಾಪನ ( revaluation)
•ಫಲಿತಾಂಶಗಳಲ್ಲಿ ಯಾವುದೇ ಸಮಸ್ಯೆ ಅಥವಾ ಅಂಕಗಳ ಬಗ್ಗೆ ತೃಪ್ತಿ ಇಲ್ಲದಂತಹ ವಿದ್ಯಾರ್ಥಿಗಳು ಹಾಕಬಹುದು.
•ಈ ಒಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದಂತಹ ವಿದ್ಯಾರ್ಥಿಗಳ ಆನ್ಸರ್ ಶೀಟ್ ಅನ್ನು ಮರು ಪರಿಶೀಲನೆ ಮಾಡಲಾಗುತ್ತದೆ.
•ಮರುಪರಿಶೀಲನೆ ಮಾಡಲಾದ ಆನ್ಸರ್ ಶೀಟ್ ನಲ್ಲಿ ವಿದ್ಯಾರ್ಥಿಗಳ ಅಂಕಗಳಲ್ಲಿನ ಬದಲಾವಣೆ ಇರಬಹುದು ಈ ಒಂದು ಅರ್ಜಿ ಹಾಕಲು •ದಿನಾಂಕವನ್ನು ಫಲಿತಾಂಶದ ನಂತರ ಪ್ರಕಟಿಸಲಾಗುತ್ತದೆ.
ಪೂರಕ ಪರೀಕ್ಷೆ( supplementary exam)
| •Starting date : April 25th 2026 ( expected date) |
| •Time period: may 1st week |
| •ಫೇಲಾದಂತಹ ವಿದ್ಯಾರ್ಥಿಗಳಿಗೆ ಇದು ಮತ್ತೊಮ್ಮೆ ಅವಕಾಶ ನೀಡುವ ಪರೀಕ್ಷೆಯಾಗಿದೆ ಇದು ಒಂದು ವಿದ್ಯಾರ್ಥಿಗಳಿಗೆ ಎರಡನೇ ಅವಕಾಶವನ್ನು ನೀಡಿ ವಿದ್ಯಾರ್ಥಿಗಳು ಪಾಸ್ ಆಗಬಹುದು. |
ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ ಮಾಡುವಾಗ ನೀವು ಗಮನಿಸಬೇಕಾದಂತಹ ಮುಖ್ಯ ಅಂಶಗಳು
•ರಿಜಿಸ್ಟ್ರೇಷನ್ ನಂಬರ್ ಸರಿಯಾಗಿ ಹಾಕಿ ಮತ್ತೊಮ್ಮೆ ಪರೀಕ್ಷಿಸಿ.
•ಇಂಟರ್ನೆಟ್ ಕನೆಕ್ಷನ್ ಅವೈಲಬಲ್ ಹಾಗೆ ಇರುವಂತೆ ನೋಡಿಕೊಳ್ಳಿ.
•ಆಫೀಸಿಯಲ್ ಸೈಟ್ ಮಾತ್ರ ಯೂಸ್ ಮಾಡಿ.
•ಫೇಕ್ ಲಿಂಕ್ ಗಳನ್ನು ದೂರ ಮಾಡಿ
ವಿದ್ಯಾರ್ಥಿಗಳಿಗೆ ಮುಖ್ಯ ಸಲಹೆಗಳು
| •ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡು ಸ್ಟ್ರೆಸ್ ತೆಗೆದುಕೊಳ್ಳಬೇಡಿ. |
| •ಫೈಲ್ ಆದರೂ ಸಹ ನಿಮಗೆ ಸಪ್ಲಿಮೆಂಟರಿ ಎಕ್ಸಾಮ್ ಇರುತ್ತದೆ. |
| •ಮುಂದಿನ ಫ್ಯೂಚರ್ ಪ್ಲಾನಿಂಗ್ ಅನ್ನು ಈಗಲೇ ಆರಂಭ ಮಾಡಿ. |
ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಕಡೆಯದಾಗಿ ವಿದ್ಯಾರ್ಥಿಗಳಿಗೆ ಇನ್ನೊಂದು ಸಲಹೆ
ಕರ್ನಾಟಕದಲ್ಲಿ 2026 ದ್ವಿತೀಯ ಪಿಯುಸಿ ಫಲಿತಾಂಶ ಹಲವಾರು ವಿದ್ಯಾರ್ಥಿಗಳ ಭವಿಷ್ಯತ್ತನ್ನು ನಿರ್ಧಾರ ಮಾಡುವ ಪ್ರಮುಖ ಹಂತವಾಗಿದೆ ಇದೊಂದು ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಅಸೆಸ್ಮೆಂಟ್ ಬೋರ್ಡ್ ಈ ಒಂದು ರಿಸಲ್ಟ್ ಎರಡನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇರುತ್ತದೆ ಎಂಬ ಮಾಹಿತಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪ್ರಾರಂಭ ಮಾಡಿದೆ ಈ ಒಂದು ಟೈಮಿನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಬೇಕಾದಂತಹ ಮಾಹಿತಿಗಳನ್ನು ಸಿದ್ಧವಾಗಿ ಇರಿಸಿಕೊಂಡು ಅಧಿಕೃತ ವೆಬ್ಸೈಟ್ಗಳ ಮೂಲಕ ಫಲಿತಾಂಶಗಳನ್ನು ತಿಳಿಯಲು ಮುಂದಾಗಿರಬೇಕು.
ಈ ಒಂದು ಡಿಜಿಟಲ್ ಯುಗದಲ್ಲಿ ರಿಸಲ್ಟ್ ನೋಡುವುದು ಬಹಳ ಮುಖ್ಯ ಮತ್ತು ಸುಲಭವಾಗಿದೆ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ಗಳು ಮೂಲಕ ಕೆಲವೇ ಕ್ಷಣಗಳಲ್ಲಿ ನಿಮ್ಮ ಒಂದು ಮಾರ್ಕ್ಸ್ ಕಾರ್ಡ್ ಅನ್ನು ನೀವು ವೀಕ್ಷಿಸಬಹುದು.
ಆದರೆ ರಿಸಲ್ಟ್ ಅನೌನ್ಸ್ ಮಾಡುವ ದಿನಗಳಲ್ಲಿ ವೆಬ್ಸೈಟ್ಗಳು ನಿಧಾನವಾಗಿರಬಹುದು ಮತ್ತು ತಾತ್ಕಾಲಿಕವಾಗಿ ಕಾರ್ಯನಿರ್ವಹಣೆ ಮಾಡದೇ ಇರಬಹುದು ಆದ ಕಾರಣದಿಂದ ಸ್ವಲ್ಪ ತಾಳ್ಮೆಯಿಂದ ಇದ್ದು ಮತ್ತೆ ಮತ್ತೆ ಪ್ರಯತ್ನ ಮಾಡುವುದು ಉತ್ತಮ ಕಾರ್ಯವಾಗಿದೆ ಏಕೆಂದರೆ ಬಿಸಿ ಆಗುವ ಸಾಧ್ಯತೆ ಇರುತ್ತದೆ ಆದ ಕಾರಣದಿಂದ ನೀವು ತಾಳ್ಮೆಯಿಂದ ಪ್ರಯತ್ನಿಸಬೇಕಾಗಿ ಬರುತ್ತದೆ.
ರಿಸಲ್ಟ್ ಗಳಲ್ಲಿ ನೀವು ನೀವು ನಿಮ್ಮ ನಿರೀಕ್ಷಿತ ಅಂಕಗಳು ಬರೆದಿದ್ದ ಕಾರಣಕ್ಕೆ ನೀವು ನಿರಾಶೆಗೊಳ್ಳಬೇಡಿ. ರಿವಾಲ್ವೇಶನ್ ಅಥವಾ ಸಪ್ಲಿಮೆಂಟರಿ ಎಕ್ಸಾಮ್ ಎಂಬ ಅವಕಾಶಗಳು ವಿದ್ಯಾರ್ಥಿಗಳಿಗೆ ಒಂದು ಮುಖ್ಯ ಸಹಾಯಕ ಆಗಿದೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಇದೊಂದು ವೃತ್ತಿ ಜೀವನದಲ್ಲಿ ಅಂತಿಮ ಹಂತವಲ್ಲ ಬದಲಿಗೆ ಮುಂದಿನ ಹಂತಕ್ಕೆ ದಾರಿ ತೋರಿಸುವ ಒಂದು ಅಂತ ಮಾತ್ರ.
ಒಟ್ಟಾಗಿ ನೀವು ನಿಮ್ಮ ಫಲಿತಾಂಶಗಳನ್ನು ಶಾಂತ ಮನಸ್ಸಿನಿಂದ ಸ್ವೀಕಾರ ಮಾಡಿ ಮತ್ತು ಮುಂದಿನ ವಿದ್ಯಾ ಅಭ್ಯಾಸಕ್ಕಾಗಿ ನೀವು ಉದ್ಯೋಗದ ದಾರಿಯನ್ನು ಸ್ಪಷ್ಟವಾಗಿ ಯೋಚಿಸುವುದು ಅಥವಾ ಮುಖ್ಯವಾಗಿದೆ ಇದು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ.