ATM ಹೊಸ ನಿಯಮಗಳು 2026 : ಪ್ರಿಯ ಗ್ರಾಹಕರೇ ಏಪ್ರಿಲ್ 1 ರಿಂದ ATM ನ ಹೊಸ ರೂಲ್ಸ್ ಗಳು ಜಾರಿಗೆ ಬರಲಿವೆ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಏಪ್ರಿಲ್ ಒಂದರಿಂದ ATM ನ ಹೊಸ ರೂಲ್ಸ್ ಜಾರಿಗೆ ಬರಲಿದೆ.
ATM ಹೊಸನಿಯಮಗಳು -ಏನು ಬದಲಾವಣೆಗಳು?
ಭಾರತದಲ್ಲಿನ ಬ್ಯಾಂಕುಗಳ ವ್ಯವಸ್ಥೆಗಳು ದಿನದಿಂದ ದಿನಕ್ಕೆ ಡಿಜಿಟಲ್ ಆದ ಕಾರಣದಿಂದ ಎಟಿಎಂ ಗಳ ಬಳಕೆಗೂ ಸಹ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿವೆ ಈ ಒಂದು ಕಾರಣದಿಂದಾಗಿ ಈ ವರ್ಷದ ಏಪ್ರಿಲ್ ಒಂದರಿಂದ ವಿವಿಧ ಬ್ಯಾಂಕುಗಳಿಂದ ತಮ್ಮ ತಮ್ಮ ಎಟಿಎಂ ಗಳ ವಹಿವಾಟುಗಳು ಮಿತಿ ಮತ್ತು ಶುಲ್ಕವನ್ನು ಪರಿಷ್ಕರಿಸಿವೆ.
ಈ ಒಂದು ಬದಲಾವಣೆಗಳು ಮುಖ್ಯವಾಗಿ ಸಾಮಾನ್ಯ ಗ್ರಾಹಕರ ಮೇಲೆ ಪರಿಣಾಮವನ್ನು ಬೀರುತ್ತದೆ.
ಎಟಿಎಂ ಗಳ ಹೊಸ ರೂಲ್ಸ್ ಗಳು ಬ್ಯಾಂಕುಗಳಲ್ಲಿನ ಬದಲಾವಣೆಗಳಿಗೆ ಏನೇನು ಬದಲಾಗುತ್ತವೆ ಎಂದು ನೀವು ತಿಳಿಯುವುದರಾದರೆ.
1.HDFC ಬ್ಯಾಂಕು : UPA with Rawal rule change
A ಈಗ ಯುಪಿ ಮುಖಾಂತರ ನೀವು ಹಣವನ್ನು ತೆಗೆದುಕೊಂಡರು ಸಹ ಅದನ್ನು ಎಟಿಎಂ ಟ್ರಾನ್ಸೇಷನ್ ಆಗೇ ಪರಿಗಣಿಸಲಾಗುತ್ತದೆ.
B free limit : ಸ್ವಂತ ಬ್ಯಾಂಕಿನ ಎಟಿಎಂ :5 ಬಾರಿ
ಇದರ ಬ್ಯಾಂಕುಗಳ ಎಟಿಎಂ: ಮೂರು ಬಾರಿ
ಮಿತಿಯನ್ನು ಮೀರಿದರೆ rs23 ಶುಲ್ಕ ಪ್ರತಿ ವಹಿವಾಟಿಗೆ ನೀವು ಕಟ್ಟಬೇಕಾಗುತ್ತದೆ.
ಅಂದರೆ ಎಟಿಎಂ ಕಾರ್ಡ್ ಗಳು ಇಲ್ಲದೆ ಹಣ ತೆಗೆದರು ಸಹ ನಿಮಗೆ ಪ್ರಿ ಲಿಮಿಟ್ ಕೌಂಟ್ ಆಗುತ್ತದೆ.
2.ಪಂಜಾಬ್ ನ್ಯಾಷನಲ್ ಬ್ಯಾಂಕ್ ಡೈಲಿ ಲಿಮಿಟ್ ಚೇಂಜಸ್
A ಡೆಬಿಟ್ ಕಾರ್ಡ್ ನ ಪ್ರಕಾರ ಅದಕ್ಕೆ ಅನುಸಾರವಾಗಿ ಚೇಂಜ್ ಗಳು ಆಗುತ್ತವೆ.
B. Rs 50000 to 75000 daily withdrawal limit.
ಈ ಒಂದು ಬದಲಾವಣೆಗಳು ಗ್ರಾಹಕರ ಕಾರ್ಡ್ ಟೈಪ್ಗಳ ಮೇಲೆ ಆಧಾರ ಆಗಿರುತ್ತದೆ.
3 ಜಿಯೋ ಪೇಮೆಂಟ್ ಬ್ಯಾಂಕ್- cordless withdrawal facility.
A. ATM card ಇಲ್ಲದೆಯೇ ನೀವು ಹಣವನ್ನು ಪಡೆಯಬಹುದು.
B. ಯುಪಿಐ QR code scan ಮೂಲಕ withdrawal
C. ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜನ ಮಾಡಲು ಈ ಒಂದು ವ್ಯವಸ್ಥೆಯು.
ಇದು ಒಂದು ಭವಿಷ್ಯತ್ತಿನ ಬ್ಯಾಂಕುಗಳ ಸಿಸ್ಟಮ್ ಅನ್ನಬಹುದು.
Banking changes (ಬ್ಯಾಂಕುಗಳ ಬದಲಾವಣೆ)
ಬ್ಯಾಂಕ್(Bank) ಬದಲಾವಣೆ ಉಚಿತ ಮಿತಿ
| HDFC. | UPI withdrawal 5(own) | 3 ATM transaction |
| PNB | Daily limit change | ₹50k-₹75k |
| Jio pymt bank | Cardless withdrawal | QR scan |
ಎಟಿಎಂನ ಶುಲ್ಕ ಎಷ್ಟು? ATM charges
After free limit : ರೂ 21 ರಿಂದ ರೂ 23ರ ವರೆಗೆ ನೀವು ಪ್ರತಿ ಟ್ರಾನ್ಸಾಕ್ಷನ್ ಗೆ ಪಾವತಿಸಬೇಕಾಗಿ ಬರುತ್ತದೆ.
ಬ್ಯಾಲೆನ್ಸ್ ಎನ್ಕ್ವರಿ ಕೂಡ ನೀವು ಕೌಂಟ್ ಆಗಬಹುದು.
ATM ಹೊಸನಿಯಮಗಳು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ.
ಹೊಸ ನಿಯಮಗಳಿಂದ ಎಟಿಎಂ ಬಳಕೆಯು ಹೆಚ್ಚು ಆಗುತ್ತದೆ ಮತ್ತು ಹೆಚ್ಚು ಶುಲ್ಕ.
ಯುಪಿ ಐ ವಿತ್ ಟ್ರಾವೆಲ್ ಕೂಡ ಕೌಂಟ್ ಆಗಬಹುದು.
ಡೈಲಿ ಲಿಮಿಟ್ ಸಹ ಕಡಿಮೆ ಆಗಬಹುದು.
ಆದಕಾರಣದಿಂದ ಸ್ಮಾರ್ಟ್ ಯುಸೇಜ್ ಮಾಡುವುದು ತಿಳಿದಿರಬೇಕು.
ATM ಸುರಕ್ಷತೆಯ ಕ್ರಮಗಳು (ಮುಖ್ಯವಾಗಿ ಫಾಲೋ ಮಾಡಿ) ATM safety tips
ಎಟಿಎಂ ಮನೋಜ್ ಬಳಕೆ ಮಾಡುವಾಗ ನೀವು ಈ ಒಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ ನಿಮ್ಮ ಒಂದು ಪಿನ್ ರಕ್ಷಣೆಯನ್ನು ಯಾರಿಗೂ ಸಹ ನೀವು ಹೇಳಿಕೊಳ್ಳಬೇಡಿ ಏಕೆಂದರೆ ನಿಮ್ಮ ಒಂದು ಹಣವು ಕಳವು ನಡೆಯುವಂತಹ ಒಂದು ಅವಕಾಶಗಳು ಇರುತ್ತವೆ. ನಂತರ ಎಟಿಎಂ ನಲ್ಲಿ ಟೈಪ್ ಮಾಡುವಾಗ ಕವರ್ ಮಾಡಿ ಟೈಪ್ ಮಾಡಿ.
ಫ್ರೀ ಲಿಮಿಟ್ ಅನ್ನು ಗಮನದಲ್ಲಿಟ್ಟುಕೊಂಡು ನೀವು ಟೈಮ್ ಯೂಸ್ ಮಾಡಿ ಎಷ್ಟು ತಿಂಗಳಿಗೆ ಟ್ರಾನ್ಸ್ಲೇನ್ ಫ್ರೀ ಅಂತ ನೆನಪಿಟ್ಟುಕೊಂಡು ನಿಮ್ಮ ಟ್ರಾನ್ಸಾಕ್ಷನ್ ಅನ್ನು ಕಂಟಿನ್ಯೂ ಮಾಡಿ ಯುಪಿಐ ವಿತ್ ಡ್ರೈವೆಲನ ಎಚ್ಚರಿಕೆಯಿಂದ ಅಗತ್ಯವಿದ್ದಲ್ಲಿ ಮಾತ್ರ ನೀವು ಅದನ್ನು ಬಳಸಿ ಇಲ್ಲದಿದ್ದರೆ ನಿಮಗೆ ಸುಮ್ಮನೆ ಚಾರ್ಜಸ್ ಬೀಳುತ್ತದೆ. ಆನ್ ಮಾಡಿ ಇಟ್ಟುಕೊಳ್ಳಿ ಏಕೆಂದರೆ ಅದು ಒಂದು ಪ್ರತಿಯೊಂದು ಟ್ರಾನ್ಸಾಕ್ಷನ್ ನಿಮಗೆ ಅಲರ್ಟ್ ಅನ್ನು ಕೊಡುತ್ತದೆ ತದನಂತರ ಅನ್ನವನ್ನು ಎಟಿಎಂ ಅನ್ನು ಯೂಸ್ ಮಾಡುವುದು ಕಡಿಮೆ ಮಾಡಿ ಏಕೆಂದರೆ ಸುರಕ್ಷತೆ ಎಟಿಎಂ ಅನ್ನು ಮಾತ್ರ ಬಳಕೆ ಮಾಡಿ. Digital banking ಈಗಿನ ಕಾಲದಲ್ಲಿ ಯುಪಿಐ ಪೇಮೆಂಟ್ ಮತ್ತು ಕಾರ್ಡ್ಲೆಸ್ ವಿಥ್ ಡ್ರಾವಲ್ ಕಡೆದಾಗಿ ಕೋಡ್ಬ್ಯಾಂಕಿಂಗ್ ಇವೆಲ್ಲವೂಗಳು ಭವಿಷ್ಯತ್ತಿನ ಬ್ಯಾಂಕಿಂಗ್ ನ trend ಗಳಾಗಿವೆ.