IRFC Recruitment 2026 ! Assistant and Assistant Manager Post ಗೆ ಅರ್ಜಿ ಆಹ್ವಾನ

IRFC Recruitment 2026 ! Assistant and Assistant Manager Post ಗೆ ಅರ್ಜಿ ಆಹ್ವಾನ

Hello ಸ್ನೇಹಿತರೇ ನಿಮಗೆ ವಿಷಯ ಗೊತ್ತ ಇಂಡಿಯನ್ ರೈಲ್ವೆ ನಲ್ಲಿ ಅರ್ಜಿಗಳಿಗೆ ಆಹ್ವಾನ ಅಧಿಸೂಚನೆ ಬಿಡುಗಡೆಯಾಗಿದೆ ಅರ್ಜಿಗಳು ಪ್ರಾರಂಭವಾಗಿದೆ.

IRFC Recruitment ಭಾರತದ್ಯಂತ ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಕನಸು ಹೊಂದಿರುವಂತಹ ಅನೇಕ ಯುವಕರಿಗೆ ಮುಖ್ಯವಾಗಿ ಈ ಒಂದು ರೈಲ್ವೆ ಇಲಾಖೆಯಲ್ಲಿ ಸಂಬಂಧಿಸಿದ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಗುವುದು ಅತಿ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಅಂತಹ ಒಂದು ಉತ್ತಮ ಅವಕಾಶವನ್ನು ಭಾರತದ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಒದಗಿಸಿಕೊಟ್ಟಿದೆ.

ಇಂಡಿಯನ್ ರೈಲ್ವೇಸ್ ನಲ್ಲಿ ನೇಮಕಾತಿ ಶುರುವಾಗಿದೆ 2026ರಲ್ಲಿ ಈ ಒಂದು ಅಧಿಕೃತ ಪ್ರಕಟಣೆಯಾಗಿದ್ದು ಅಸಿಸ್ಟೆಂಟ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ ಮೊತ್ತ 23 ಹುದ್ದೆಗಳಿಗೆ ಆನ್ಲೈನ್ ಗಳಲ್ಲಿ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ದಯವಿಟ್ಟು ಬೇಗನೆ ಅಪ್ಲೈ ಮಾಡಬೇಕು ಅಂತ ಅಂದುಕೊಂಡಿರುವವರು ಈ ಕೂಡಲೇ ಅಪ್ಲೈ ಮಾಡಿ ಏಕೆಂದರೆ ನೀವು ಪಡೆಯದಾಗಿ ಪ್ರಯತ್ನ ಮಾಡಿದರೆ ಆಗ ಸರ್ವರ್ ಗಳು ಬ್ಯುಸಿ ಆಗಬಹುದು.

ಈ ಒಂದು ಆರ್ಟಿಕಲ್ ನಲ್ಲಿ ಮುಖ್ಯ ಹುದ್ದೆಗಳ ಮೊತ್ತವಿವರವು ಇದೆ ಈ ಒಂದು ಹುದ್ದೆಗೆ ಬೇಕಾಗಿರುವಂತಹ ಅರ್ಹತೆ ಮತ್ತು ವಯೋಮಿತಿ ವೇತನ ಆಯ್ಕೆ ವಿಧಾನ ಅರ್ಜಿ ಸಲ್ಲಿಸುವಂತಹ ವಿಧಾನ ಮತ್ತು ವಯೋಮಿತಿ ಸಡಲಿಕ್ಕೆ ಸೇರಿದಂತೆ ಪೂರ್ಣ ಮಾಹಿತಿಯು ಈ ಒಂದು ವಿವರಗಳನ್ನು ನೀವು ಒಂದೊಂದಾಗಿ ನೋಡಬಹುದು.

ಮುಖ್ಯ ಮಾಹಿತಿಗಳು

Centre name:Indian railway finance corporation.
Announcement date: 1/ 2026
Total jobs:Assistant and assistant manager post.
Jobs :23
Application type :online
Website:IRFC.co.in


IRFC ಒಂದು Navrathna CPSC ಸಂಸ್ಥೆಯಾಗಿದ್ದು ಇದು ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ.

ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಹುದ್ದೆಗಳ ನೇಮಕಾತಿಯ ಪ್ರಮುಖ ದಿನಗಳು

ಅರ್ಜಿ ಆರಂಭದ ದಿನಾಂಕ ಏಪ್ರಿಲ್ 4, 2026
ಕೊನೆ ದಿನಾಂಕ ಮೇ 1.2026

ಅಭ್ಯರ್ಥಿಗಳೇ ಕೊನೆಯ ದಿನಾಂಕಕ್ಕೂ ಮುಂಚೆ ನೀವು ಅರ್ಜಿಗಳನ್ನು ಸಲ್ಲಿಸುವುದು ನಿಮಗೆ ಉತ್ತಮವಾಗಿರುತ್ತದೆ ಏಕೆಂದರೆ ಕಡೆದಾಗಿ ನೀವು ಪ್ರಯತ್ನ ಮಾಡುವಾಗ ಸರ್ವರ್ ನಿಮಗೆ ಬ್ಯುಸಿ ಆಗಬಹುದು.

ಖಾಲಿ ಹುದ್ದೆಗಳ ಮುಖ್ಯ ವಿವರಗಳು


ಈ ಒಂದು ನೇಮಕಾತಿ ಹಾಡಿಯಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮುಖ್ಯ ಭರ್ತಿ ಮಾಡಲು ಆಗುತ್ತದೆ.

•Assistant post : 16
•Assistant manager post: 7
•Total jobs: 23

ಇಂಡಿಯನ್ ರೈಲ್ವೆ ನೇಮಕಾತಿಯ ವಿದ್ಯೆಗಳ ಅರ್ಹತೆ

ಅಸಿಸ್ಟೆಂಟ್ ಹುದ್ದೆಗಳಿಗೆ :
ಕಾಮರ್ಸ್ ನಲ್ಲಿ ಪದವಿ, ಇಂಟರ್ಮೀಡಿಯಟ್ ಅರ್ಹತೆಗಳು.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ:
ಕಾಮರ್ಸ್ ನಲ್ಲಿ ಪದವಿ,CA/CMA ಪೂರ್ಣಗೊಂಡಿರಬೇಕು ಅಥವಾ ಎಂಬಿಎ ಆಗಿರಬೇಕು.

ಫೈನಾನ್ಸ್ ಹುದ್ದೆಗಳಲ್ಲಿ ಮುಖ್ಯ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ಅತಿ ಮುಖ್ಯ ಅವಕಾಶ ಆಗಿರುತ್ತದೆ.

ವಯೋಮಿತಿ ಈ ಒಂದು ರೈಲ್ವೆ ಹುದ್ದೆಗಳಿಗೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ನಂತರ ಗರಿಷ್ಠ ವಯಸ್ಸು 30 ಆಗಿರಬೇಕು.

ಈ ಒಂದು ಇಂಡಿಯನ್ ರೈಲ್ವೆ ಹುದ್ದೆಯ ವಯೋಮಿತಿಸಲಿಕೆಯನ್ನು ನೀವು ಗಮನಿಸುವುದಾದರೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಳಲಿಕೆ ಇರುತ್ತದೆ ಹಾಗೆಯೇ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಇರುತ್ತದೆ ಪಿಡಬ್ಲ್ಯೂ ಬಿಡಿ ವರ್ಗದವರಿಗೆ 10 ವರ್ಷ ಸಡಲಿಕ್ಕೆ ಇರುತ್ತದೆ.

ಇಂಡಿಯನ್ ರೈಲ್ವೆ ಈ ಒಂದು ಹುದ್ದೆಗಳ ನೇಮಕಾತಿಯ ವೇತನ ನೀವು ಗಮನಿಸುವುದಾದರೆ

ಅಸಿಸ್ಟೆಂಟ್ ಹುದ್ದೆಗಳಿಗೆ
rs 21,000 -rs 74,000 ವರೆಗೆ ಸಂಬಳ ಇರುತ್ತದೆ ಮತ್ತು ವಾರ್ಷಿಕ ಪ್ಯಾಕೇಜ್ ಸುಮಾರು 8 ಲಕ್ಷದವರೆಗೆ.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ
₹40,000 – ₹1,40,000
ವಾರ್ಷಿಕ ಪ್ಯಾಕೇಜ್ ಸುಮಾರು 16 ಲಕ್ಷ

ಮುಖ್ಯ ಮಾಹಿತಿ ಇದು ಒಂದು ಸರ್ಕಾರಿ ಉದ್ಯೋಗ ಆಗಿರುವ ಕಾರಣದಿಂದಾಗಿ ನಿಮಗೆ ಪಿ ಎಫ್, ಡಿ ಎ, ಎಚ್ ಆರ್ ಎ, ಮೆಡಿಕಲ್ ಇನ್ನು ಹೆಚ್ಚಿನ ಸೌಕರ್ಯಗಳು ಕೂಡ ಲಭ್ಯವಿರುತ್ತದೆ.

ಈ ಒಂದು ಹುದ್ದೆಗೆ ಅರ್ಜಿ ಶುಲ್ಕ ಬಂದು ಒಬಿಸಿ ಕ್ಯಾಂಡಿಡೇಟ್ಸ್ ಗಳಿಗೆ 500 ಇರುತ್ತದೆ ಮತ್ತು ಎಸ್ಸಿ ಎಸ್ಟಿ ಕ್ಯಾಂಡಿಡೇಟ್ ಗಳಿಗೆ ಯಾವುದೇ ಶುಲ್ಕ ಇರೋದಿಲ್ಲ.

ಈ ಒಂದು ಹುದ್ದೆಯ ಆಯ್ಕೆ ವಿಧಾನವನ್ನು ನೀವು ಗಮನಿಸುವುದಾದರೆ ಅಭ್ಯರ್ಥಿಗಳು ಈ ಒಂದು ಹಂತದಲ್ಲಿ ಆಯ್ಕೆಯನ್ನು ಮಾಡಲಾಗುತ್ತದೆ, ಸಿಪಿಟಿ ಟೆಸ್ಟ್ ಅನ್ನು ಮಾಡುತ್ತಾರೆ ಕಂಪ್ಯೂಟರ್ ಆಧಾರಿತ ಟೆಸ್ಟ್ ಮತ್ತೆ ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಶನ್ ಇರುತ್ತದೆ ಇಂಟರ್ವ್ಯೂ ಇರುತ್ತದೆ ಹಾಗೆ ಮೆಡಿಕಲ್ ಟೆಸ್ಟ್ ಸಹ ಇರುತ್ತದೆ.
ಕೊನೆಯದಾಗಿ ನಿಮ್ಮ ಮೆರಿಟ್ ಲಿಸ್ಟ್ ಆಧಾರವಾಗಿರುತ್ತದೆ.

IRFC Recruitment ಅರ್ಜಿ ವಿಧಾನ


ಈ ಒಂದು ಹಂತಗಳನ್ನು ನೀವು ಅನುಸರಿಸಿ ನಿಮಗೆ ಸುಲಭವಾಗುತ್ತದೆ ಮೊದಲು ನೀವು ಈ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಕೆರಿಯರ್ ಭಾಗವನ್ನು ಸೆಲೆಕ್ಟ್ ಮಾಡಿ ತದನಂತರ ನೀವು ರಿಕ್ರೂಟ್ಮೆಂಟ್ 2026 ಆ ಲಿಂಕ್ ಅನ್ನು ಟ್ಯಾಪ್ ಮಾಡಿ ಕ್ಲಿಕ್ ಮಾಡಿ ತದನಂತರ ನೀವು ರಿಜಿಸ್ಟರ್ ಅನ್ನು ಮಾಡಿ ಲಾಗಿನ್ ಆಗಿ ಫಾರ್ಮನ್ನು ಫುಲ್ ಮಾಡಿ ಆಮೇಲೆ ಫೋಟೋ ಸಹಿ ಮತ್ತು ಮುಂತಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯದಾಗಿ ನೀವು ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಿ.

ಮುಖ್ಯ ವಿವರಗಳು ಒಮ್ಮೆ ಗಮನಿಸಿ

ನೀವು ಅರ್ಜಿ ಹಾಕುವ ಸಂದರ್ಭದಲ್ಲಿ ಆ ಮೊತ್ತ ವಿವರಗಳನ್ನು ಸರಿಯಾಗಿ ನಮೂದಿಸಬೇಕು.
ನೀವು ತಪ್ಪು ಮಾಹಿತಿಯನ್ನು ನೀಡಲೇಬಡಿ ಏಕೆಂದರೆ ಅದು ನಂತರ ನಿಮಗೆ ತೊಂದರೆ ಆಗಬಹುದು.
ದಾಖಲೆಗಳ ಫಾರ್ಮೆಟ್ ಸರಿಯಾಗಿರಲಿ ಅದನ್ನು ಒಮ್ಮೆ ಪರಿಶೀಲಿಸಿ.
ಕೊನೆಯ ದಿನಕ್ಕಗಿ ಕಾಯಬೇಡಿ ಅಧಿಕೃತ ವೆಬ್ಸೈಟ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಿ.

ಇಂಡಿಯನ್ ರೈಲ್ವೆ ಕಾರ್ಪೊರೇಷನ್ ಉದ್ಯೋಗದ ಪ್ರಯೋಜನಗಳು ಏನೇನು ತಿಳಿಯುವುದಾದರೆ, ಅವು ಏನೆಂದರೆ ಮೊದಲು ನೀವು ಸರ್ಕಾರಿ ಉದ್ಯೋಗದಲ್ಲಿ ಸ್ಥಿರವಾಗಿರುತ್ತೀರಿ ನಂತರ ನಿಮಗೆ ಉತ್ತಮ ವೇತನವು ಸಿಗುತ್ತದೆ ನಿಮ್ಮ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ನಂತರ ಕೊನೆಯದಾಗಿ ಪಿಎಫ್ ಪೆನ್ಷನ್ ನಂತಹ ಸೌಕರ್ಯಗಳು ಇಲ್ಲಿವೆ.

ಈ ಒಂದು ಹುದ್ದೆಗಳಿಗೆ ನೀವು ತಯಾರಿಯಾಗುವಂತಹ ಕೆಲವು ಸಲಹೆಗಳು


ಮೊದಲು ನೀವು ಫೈನಾನ್ಸ್ ಮತ್ತು ಅಕೌಂಟಿಂಗ್ ವಿಷಯದಲ್ಲಿ ಮುಖ್ಯ ಅಧ್ಯಯನಗಳನ್ನು ಮಾಡಿ
ಹಿಂದಿನ ಪ್ರಶ್ನೆ ಪತ್ರಿಕೆ ಗಳನ್ನು ಒಂದೊಮ್ಮೆ ಅಭ್ಯಾಸ ಮಾಡಿ ಹೊಸ ವಿಷಯಗಳನ್ನು ತಿಳಿದುಕೊಳ್ಳಿ
ನಿಮ್ಮ ಅತಿ ಮುಖ್ಯವಾದ ಸಮಯವನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ
ಸಿಬಿಟಿ ಪರೀಕ್ಷೆಗೆ ಆನ್ಲೈನ್ ಮುಖಾಂತರ ಕೆಲವು ಮಾಕ್ ಟೆಸ್ಟುಗಳನ್ನು ನೀಡಿ ತಯಾರಿ ನಡೆಸಿ

IRFC Recruitment 2026


Indian railway jobs ಅನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಇದು ಒಂದು ಶುಭ ಸುದ್ದಿ ಆಗಿರುವಂತದ್ದು ಹಾಗೆಯೇ ಈ ಒಂದು ನೇಮಕತಿಯು 2026ರಲ್ಲಿ ಫೈನಾನ್ಸ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ನೀಡುತ್ತಿದೆ ಹಾಗೆಯೇ ಅಸಿಸ್ಟೆಂಟ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಈ ಒಂದು ಪೋಸ್ಟ್ಗಳು ಪ್ರಕಟನ ವಾಗಿದ್ದು 23 ಹುದ್ದೆಗಳು ಖಾಲಿಯಾಗಿವೆ.

ಅರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪದೆ ಬಳಕೆ ಮಾಡಿಕೊಳ್ಳಿ ಹಾಗೆಯೇ ಈ ಒಂದು ನೇಮಕಾತಿಯ ಮುಖ್ಯ ವಿಶೇಷತೆಯನ್ನು ನೀವು ತಿಳಿಯುವುದು ಉತ್ತಮ ವೇತನ ನಿಮ್ಮ ಒಂದು ಲೈಫ್ ಸೆಕ್ಯೂರ್ ಆಗಿರುತ್ತದೆ ಹಾಗೆ ಸರ್ಕಾರಿ ಸೌಲಭ್ಯಗಳು

ಈ ಒಂದು ಹುದ್ದೆಗಳಿಗೆ ಮುಖ್ಯವಾಗಿ ಪಿ ಎಸ್ ಸಿ ಎಂ ಎ ಅಥವಾ ಎಂಬಿಎ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಬೇಕಾಗಿದ್ದು ಅವರಿಗೆ ಇದು ಒಂದು ಮುಖ್ಯ ಅವರ ಭವಿಷ್ಯವನ್ನು ಅವರು ಪಡೆಯಬಹುದು ಸರಿಯಾಗಿ ತಯಾರಿ ನಡೆಸಿ ಮತ್ತು ಸಮಯವನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ನೀವು ಈ ಉದ್ಯೋಗಗಳನ್ನು ಪಡೆಯುವ ಮುಖ್ಯವಾಗಿರುತ್ತದೆ.

ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ ಹಾಗೆ ತಪ್ಪು ಮಾಹಿತಿಯನ್ನು ನೀವು ಕೊಟ್ಟಿದ್ದಲ್ಲಿ ಅದು ನಿಮ್ಮ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಆದ್ದರಿಂದ ಮುಖ್ಯ ಅಧಿಕೃತ ವೆಬ್ಸೈಟ್ ಮುಖಾಂತರವೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಒಟ್ಟಾರೆ ನಿಮ್ಮ ಭವಿಷ್ಯವನ್ನು ಅಂದವಾಗಿ ರೂಪಿಸಿಕೊಳ್ಳಲು ಇದು ಒಂದು ನಿಮಗೆ ಉತ್ತಮ ಅವಕಾಶ ಆಗಿರುತ್ತದೆ ನೀವು ಅರ್ಹರಾಗಿದ್ದರೆ ಈ ಒಂದು ಕ್ಷಣವೇ ಯೋಚನೆ ಮಾಡದೆ ಅರ್ಜಿಗಳನ್ನು ಸಲ್ಲಿಸಿ ಮತ್ತು ಪರೀಕ್ಷೆಗಳಿಗೆ ತಯಾರಿ ಪ್ರಾರಂಭ ಮಾಡಿ ನಿಮ್ಮ ಒಂದು ಕನಸನ್ನು ನನಸು
ಮಾಡಿಕೊಳ್ಳುವಂತಹ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಿದ್ದರಾಗಿ.

WhatsApp Group Join Now
Telegram Group Join Now

Leave a Comment