Bellary District DCC Bank Recruitment 2026: 82 ಹುದ್ದೆಗಳಿಗೆ ಅರ್ಜಿ ಪ್ರಾರಂಭವಾಗಿದೆ.
Hello ಸ್ನೇಹಿತರೇ ಬ್ಯಾಂಕುಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೀರಾ ಅಂತಹವರಿಗೆ ಇದು ಒಂದು ಶುಭ ಸುದ್ದಿ ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026 ಅದರಲ್ಲಿ 82 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಕರ್ನಾಟಕದಲ್ಲಿನ ಸರ್ಕಾರಿ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳಿಗೆ ಒಂದು ಮುಖ್ಯವಾದ ಶುಭ ಸುದ್ದಿಯಲ್ಲಿ ನಿಮಗೆ ಕಾದಿದೆ ಬಳ್ಳಾರಿ ಡಿಸ್ಟ್ರಿಕ್ಟ್ ನಲ್ಲಿ ಡಿಸಿಸಿ ಬ್ಯಾಂಕಿನಲ್ಲಿ 82 ಹುದ್ದೆಗಳು ಖಾಲಿ ಇವೆ ಅದಕ್ಕೆ ಅರ್ಜಿಗಳು ಆಹ್ವಾನ ಆಗಿದೆ ಹಾಗೆ ಇಂತಹ ಅಭ್ಯರ್ಥಿಗಳಿಗೆ ಇದು ಒಂದು ಮುಖ್ಯವಾದ ದೊಡ್ಡ ಅವಕಾಶ Bellary district Central cooperative Bank limited (Hospet) ಈಗ 2026ರಲ್ಲಿ ಅಧಿಕೃತ ನೇಮಕಾತಿಯ ನೋಟಿಫಿಕೇಶನ್ ಅನ್ನು ಪ್ರಕಟಣೆ ಮಾಡಲಾಗಿದೆ.
ಸ್ನೇಹಿತರೆ ಈ ಒಂದು ನೇಮಕಾತಿಯ ಮುಖಾಂತರ ನೀವು ಒಟ್ಟು 82 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಾಗಿರುತ್ತೀರಿ ಇದರಲ್ಲಿ ಮ್ಯಾನೇಜರ್ ಅಸಿಸ್ಟೆಂಟ್ ಮ್ಯಾನೇಜರ್ ಡ್ರೈವರ್ ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ವಿದ್ಯಾರ್ಹತೆ ಎಷ್ಟಿರಬೇಕು ಎಂದು ನೀವು ತಿಳಿಯಲು ಬಯಸುವುದಾದರೆ ಡಿಗ್ರಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಆದಂತಹ ಅಭ್ಯರ್ಥಿಗಳೆಲ್ಲರಿಗೂ ಈ ಒಂದು ನೇಮಕಾತಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತೀರಿ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಭ್ಯರ್ಥಿಗಳಿಗೆ ಇದು ಒಂದು ಅತ್ಯುತ್ತಮ ಅವಕಾಶ.
ಸ್ನೇಹಿತರೆ ಈಗಾಗಲೇ ಅಪ್ಲಿಕೇಶನ್ ಹಾಕಲು ಪ್ರಾರಂಭವಾಗಿದೆ ಮತ್ತು ಮೇ 6ನೇ ತಾರೀಕು 2026ರಂದು ಕೊನೆಯಾಗುತ್ತದೆ.
Bellary DCC Bank ಪ್ರಮುಖ ವಿವರಗಳು
| A. Total jobs: 82 |
| B. Job name: Manager, Assistant Driver and Attendant. |
| C. Salary details: 29,600 to 83,700 |
| D. Application type: online |
| E. Selection process: Britain test plus interview. |
| F. Application ending date: 6th May 2026. |
Important dates
Application starting date: April 6 2026
Application ending date: 6th May 2026
Exam date: later announcement
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆದಷ್ಟು ಬೇಗನೆ ಅರ್ಜಿ ಸಲ್ಲಿಸುವುದು ಉತ್ತಮ ಏಕೆಂದರೆ ಕೊನೆಯ ದಿನದ ವರೆಗೆ ನೀವು ಕಾಯಬೇಡಿ.
Bellary district DCC bank jobs information ಹುದ್ದೆಗಳ ವಿವರಗಳು
ಈ ಒಂದು ನೇಮಕಾತಿಯಲ್ಲಿ ನೀವು ಗಮನಿಸುವುದಾದರೆ ಒಟ್ಟು ನಾಲ್ಕು ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿದೆ.
A. ಮ್ಯಾನೇಜರ್ ಹುದ್ದೆಗಳು 22
B. ಅಸಿಸ್ಟೆಂಟ್ ಹುದ್ದೆಗಳು 28
C. ಡ್ರೈವರ್ ಹುದ್ದೆ 1
D. ಜೂನಿಯರ್ ಅಟೆಂಡೆಂಟ್ ಹುದ್ದೆಗಳು 31
Bellary district DCC Bank education qualification ವಿದ್ಯಾರ್ಹತೆ
•ಮ್ಯಾನೇಜರ್ ಹುದ್ದೆಗಳಿಗೆ
•ಡಿಗ್ರಿ ಯಾವುದೇ ಒಂದು ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು, ಕನ್ನಡದಲ್ಲಿ ಜ್ಞಾನವನ್ನು ಹೊಂದಿರಬೇಕು ಓದು, ಬರಹ ಮಾತು ಸೇರಿದಂತೆ ಕಂಪ್ಯೂಟರ್ ಜ್ಞಾನ ಅಗತ್ಯ.
•ಅಸಿಸ್ಟೆಂಟ್ ಹುದ್ದೆಗಳಿಗೆ
•ಪಿಯುಸಿ ಪಾಸ್ ಆಗಿರಬೇಕು, ಕನ್ನಡ ಜ್ಞಾನ ,ಕಂಪ್ಯೂಟರ್ ಜ್ಞಾನ ಇರಬೇಕು
•ಡ್ರೈವರ್ ಹುದ್ದೆಗಳಿಗೆ
•ಎಸ್ ಎಲ್ ಸಿ ಪಾಸಾಗಿರಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.
•ಜೂನಿಯರ್ ಅಟೆಂಡೆಂಟ್ ಹುದ್ದೆಗಳಿಗೆ
•ಎಸ್ ಎಸ್ ಎಲ್ ಸಿ ಪಾಸಾಗಿದ್ದರೆ ಸಾಕಾಗುತ್ತದೆ ಈ ಒಂದು ಅರ್ಹರಾಗಿರುತ್ತೀರಾ ಮೇಲ್ಕಂಡ ಈ ಎಲ್ಲಾ ಹುದ್ದೆಗಳಿಗೆ ನಿಮಗೆ ಕನ್ನಡ ಭಾಷೆ ಗೊತ್ತಿರಬೇಕು.
ವಯೋಮಿತಿ
•ಸಾಮಾನ್ಯ ವರ್ಗ 35 ವರ್ಷ
•ಓಬಿಸಿ 38 ವರ್ಷ
•ಎಸ್ಸಿ ಎಸ್ಟಿ 40 ವರ್ಷ
ಕರ್ನಾಟಕದ ಸರ್ಕಾರ ನಿಯಮಗಳ ಪ್ರಕಾರವೇ ವಯೋಮಿತಿ ಸಡಲಿಕೆಯನ್ನು ಇಟ್ಟಿದ್ದಾರೆ.
ಈ ಒಂದು ಹುದ್ದೆಗಳ ನೇಮಕಾತಿಯಲ್ಲಿ ಉತ್ತಮ ಸಂಬಳವನ್ನು ನೀಡಲಾಗುತ್ತದೆ 29600 ಸಾವಿರದಿಂದ 83700 ರವರೆಗೆ ಸಂಬಳವಿರುತ್ತದೆ. ಅದರ ಜೊತೆಗೆ ಡಿಎ,HRA ಇತರೆ ಸೌಕರ್ಯಗಳು ಇರುತ್ತವೆ
ಬ್ಯಾಂಕ್ ಉದ್ಯೋಗ ಆಗಿರುವುದರಿಂದ ನಿಮ್ಮ ಭವಿಷ್ಯತ್ತು ಸೆಕ್ಯೂರಿಟಿ ಇಂದ ಕೂಡಿರುತ್ತದೆ.
ಬಳ್ಳಾರಿ ಡಿಸ್ಟ್ರಿಕ್ಟ ಬ್ಯಾಂಕ್ ನೇಮಕಾತಿಯ ಅರ್ಜಿ ಶುಲ್ಕ.
•ಓಬಿಸಿ 1000
•ಎಸ್ಸಿ ಎಸ್ಟಿ 500
ಆನ್ಲೈನ್ ಮುಖಾಂತರ ನೀವು ಅರ್ಜಿಗಳನ್ನು ಸಲ್ಲಿಸಬಹುದು.
ಮೊದಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತದನಂತರ ರಿಕ್ರೂಟ್ಮೆಂಟ್ ಸೆಕ್ಷನ್ಗೆ ಹೋಗಿ ಅಪ್ಲೈ ಆನ್ಲೈನ್ ಅನ್ನು ಟ್ಯಾಪ್ ಮಾಡಿ ತದನಂತರ ನೀವು ವಿವರಗಳನ್ನು ನೀಡಿ ಮುಖ್ಯವಾದ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿ ಕೊನೆಯದಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಸಬ್ಮಿಟ್ ಕೊಡಿ.
Bellary district DCC Bank selection process ಆಯ್ಕೆ ವಿಧಾನ
ಈ ಒಂದು ಹುದ್ದೆಗಳಿಗೆ ಆಯ್ಕೆ ವಿಧಾನ ನೀವು ಗಮನಿಸುವುದಾದರೆ ಎರಡು ವಿಧಾನದಲ್ಲಿ ಆಯ್ಕೆಯನ್ನು ಮಾಡಲಾಗುತ್ತದೆ.
Written test ಪರೀಕ್ಷೆ ವಿಧಾನ
•General knowledge
•Banking knowledge
•Maths
•Reasoning
Interview ಸಂದರ್ಶನ
•Knowledge check
•communication
•personality
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಗಳು ಯಾಕೆ ಮುಖ್ಯ ?
•ನಿಮ್ಮ ಸರ್ಕಾರಿ ಬ್ಯಾಂಕುಗಳ ಒಂದು ಉದ್ಯೋಗಗಳು ಭದ್ರತೆಯಿಂದ ಇರುತ್ತದೆ ಹಾಗೆ ನಿಮ್ಮ ಭವಿಷ್ಯದನ್ನು ರೂಪಿಸಿಕೊಳ್ಳಬಹುದು..
•ನಿಮಗೆ ಉತ್ತಮ ಸಂಬಳವೂ ಸಿಗುತ್ತದೆ
•ಈ ಒಂದು ಹುದ್ದೆಗಳಿಗೆ ಕಡಿಮೆ ವಿದ್ಯಾರ್ಥಿ ಇರುತ್ತದೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಆಗಿರಬಹುದು
•ಕರ್ನಾಟಕದಲ್ಲಿ ಪೋಸ್ಟಿಂಗ್ ಸಿಗುತ್ತದೆ
ಪರಿಶೀಲಿಸಬೇಕಾದಂತಹ ಮುಖ್ಯ ವಿಷಯಗಳು :
•ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯಬೇಡಿ.
•ಮುಖ್ಯವಾದ ದಾಖಲೆಗಳನ್ನು ಪರಿಶೀಲಿಸಿ ಅಪ್ಲೋಡ್ ಮಾಡಿ
•ನಿಮ್ಮ ಫೋಟೋ ಮತ್ತು ಸಿಗ್ನೇಚರ್ ಅನ್ನು ಕ್ಲಿಯರ್ ಆಗಿ ಒಂದೊಮ್ಮೆ ಪರಿಶೀಲಿಸಿ ಬಳಸಿ
•ಅರ್ಜಿ ಸಲ್ಲಿಸಿದ ನಂತರ ಒಂದೊಮ್ಮೆ ವೆರಿಫೈ ಮಾಡಿ ಕನ್ಫರ್ಮ್ ಮಾಡಿಕೊಳ್ಳಿ.
ಯಾರು ಅರ್ಜಿ ಸಲ್ಲಿಸಬಹುದು?
A. ನೀವು ಡಿಗ್ರಿ ಪಿಯುಸಿ ಎಸ್ಎಲ್ಸಿ ಪಾಸ್ ಆಗಿದ್ದೀರಾ? ನೀವು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತೀರಾ.
B. ಸರ್ಕಾರಿ ಉದ್ಯೋಗ ಬೇಕೆಂದು ಕನಸು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
C. ಬ್ಯಾಂಕಿಂಗ್ ಜಾಬ್‌ಗಳಲ್ಲಿ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಒಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ ಬ್ಯಾಂಕಿಂಗ್ ಉದ್ಯೋಗಗಳು ಸಿಗುವುದು ಅಷ್ಟೊಂದು ಸುಲಭ ಅಲ್ಲ ಅರ್ಹ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ.
Bellary district DCC Bank recruitment 2026 complete exam pattern
Exam pattern
Written test ಈ ಒಂದು ಪರೀಕ್ಷೆಯಲ್ಲಿ ಮುಖ್ಯವಾಗಿ ಈ ಕೆಳಕಂಡ ಸಬ್ಜೆಕ್ಟ್ ಗಳು ಇರುತ್ತವೆ.
| 1.General knowledge (ಸಾಮಾನ್ಯ ಜ್ಞಾನ) Current affairs General knowledge Karnataka Banking awareness |
| 2.Quantitative aptitude(ಬ್ಯಾಂಕಿಂಗ್ ಜ್ಞಾನ) Percentage Profit and loss Time work Simple interest/compound interest Reasoning ability( ಗಣಿತ ಜ್ಞಾನ) Coding decoding Blood relations Number series Puzzles |
| 3.Computer knowledge Basic computer MS office Internet basis |
ಕೆಲವು ಸಲಹೆಗಳು; banking ಉದ್ಯೋಗಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು ಪ್ರತಿದಿನವೂ ಒಂದರಿಂದ ಎರಡು ಗಂಟೆ ಪ್ರಯತ್ನ ಮಾಡುತ್ತಿದ್ದರೆ ಸುಲಭವಾಗಿ ಎಕ್ಸಾಮ್ ಪಾಸ್ ಆಗಬಹುದು.
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು
Important documents list :
| •SSLC marks card |
| •PUC aur degree certificate |
| •Cast certificate |
| •Aadhar card |
| •Passport size photo |
| •Signature |
| •Driving licence. |