Manaswini scheme: ಮಹಿಳೆಯರ Account ಗೆ ಪ್ರತಿ ತಿಂಗಳು ₹ 800 – ಅರ್ಜಿ ಸಲ್ಲಿಕೆ ಆರಂಭವಾಗಿದೆ.
Hello ಮಹಿಳೆಯರೇ ನಿಮಗೆ ವಿಷಯ ಗೊತ್ತೇ ನಿಮ್ಮ ಖಾತೆಗೆ ಪ್ರತಿ ತಿಂಗಳು 800 ಬರಲಿದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ!!
ನಮ್ಮ ಭಾರತ ದೇಶದ ಈ ಕಾಲದ ಸಮಾಜದಲ್ಲಿ ನಮ್ಮ ಮಹಿಳೆಯರಿಗೆ ಶತಮಾನ ಕಾಲಗಳಿಂದಲೂ ಅನೇಕ ಸವಾಲನ್ನು ಎದುರಿಸುತ್ತಾ ಬಂದಿದ್ದಾರೆ ಈಗಿನ ಕಾಲದಲ್ಲಿ ಶೈಕ್ಷಣಿಕ ಮತ್ತು ಉದ್ಯೋಗ ಸಾಮಾಜಿಕ ಜಾಗೃತಿಯಿಂದ ಮಹಿಳೆಯರ ಸ್ಥಿತಿ ಸುಧಾರಿಸುತ್ತಾ ಇದ್ದರೂ ಸಹ ಈ ಒಂದು ಅನೇಕ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ ವಿಶೇಷವಾಗಿ ಮದುವೆಯು ಆಗದ ಉಳಿದಿರುವಂತಹ ಮಹಿಳೆಯರು ವಿಚ್ಛೇದನ ಪಡೆದಿರುವವರು ವತಿಯಿಂದ ಪಿ್ಪ್ರತ್ಯೇಕವಾಗಿ ವಾಸ ಮಾಡುತ್ತಿರುವವರು ಅಥವಾ ಕುಟುಂಬ ಬೆಂಬಲ ಇಲ್ಲದಂತಹ ಮಹಿಳೆಯರು ಜೀವನ ನಿರ್ವಹಣೆಯಲ್ಲಿ ತೀವ್ರ ಸಂಕಷ್ಟಕ್ಕೆ ಅವರು ಒಳಗೊಳ್ಳುತ್ತಿದ್ದಾರೆ .
ಈ ಒಂದು ಪರಿಸ್ಥಿತಿಗಳನ್ನು ಕಂಡುಕೊಂಡಂತಹ ನಮ್ಮ ಕರ್ನಾಟಕ ಸರ್ಕಾರವು ಮಹಿಳೆಯರ ಸಬಲೀಕರಣದ ಉದ್ದೇಶವಾಗಿ ಮತ್ತು ಅವರ ಸಾಮಾಜಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮನಸ್ವಿನಿ ಯೋಜನೆಯು ಈ ಒಂದು ಸ್ಕೀಮನ್ನು ಜಾರಿಗೊಳಿಸಲಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಹತೆ ಹೊಂದಿರುವಂತಹ ಮಹಿಳೆಯರಿಗೆ ಅವರಿಗೆ ನೇರವಾಗಿ ಪ್ರತಿ ತಿಂಗಳು ಇರು 800 ಆರ್ಥಿಕ ಸಹಾಯವನ್ನು ನೆರವಿಗೆ ಬ್ಯಾಂಕ್ ಖಾತೆಗೆ ಅವರಿಗೆ ಜಮೆ ಮಾಡಲಾಗುತ್ತದೆ ಇದು ಒಂದು ಕೇವಲ ಹಣಕಾಸಿನ ನೆರವು ಆಗುವುದಿಲ್ಲ ಅದರ ಬದಲಾಗಿ ಮಹಿಳೆಯರಿಗೆ ತಾವು ಸ್ವಾಭಿಮಾನದ ಅಡಿಯಲ್ಲಿ ಬದುಕುವಂತಹ ಅವಕಾಶ ನೀಡುವ ಮಹತ್ವದ ಉದ್ದೇಶ ಆಗಿದೆ.
Manaswini scheme ಎಂದರೇನು?
ಮನಸ್ವಿನಿ ಯೋಜನೆಯು ಈ ಒಂದು ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮುಖಾಂತರ ಜಾರಿಗೆ ತರಲಾಗಿರುವಂತಹ ಒಂದು ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಒಂದು ವಿಶೇಷವಾದಂತಹ ವರ್ಗದ ಮಹಿಳೆಯರನ್ನು ಗುರಿಯಾಗಿ ಇಟ್ಟುಕೊಂಡಿದೆ.
ಮದುವೆ ಆಗದೆ ಇರುವಂತಹ ಮಹಿಳೆಯರು ಅವಿವಾಹಿತರು
ವಿಚ್ಛೇದನ ಪಡೆದಂತಹ ಮಹಿಳೆಯರು
ಪತಿಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿರುವಂತಹ ಮಹಿಳೆಯರು.
ಕುಟುಂಬದ ಬೆಂಬಲ ಇಲ್ಲದಂತಹ ಒಂಟಿ ಮಹಿಳೆಯರಿಗೆ
ಈ ಮೇಲ್ಕಂಡಂತಹ ಎಲ್ಲಾ ಮಹಿಳೆಯರಿಗೂ ಸಹ ಕನಿಷ್ಠ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶ ಹೊಂದಿದ ಕರ್ನಾಟಕ ಸರ್ಕಾರವು ಪ್ರತಿ ತಿಂಗಳು 800 ಅನ್ನು ಪಿಂಚಣಿಯ ರೂಪದಲ್ಲಿ ನೀಡುತ್ತಿದೆ ಹಾಗೆಯೇ ಈ ಒಂದು ಹಣವನ್ನು ಯಾವುದೇ ಮಧ್ಯವರ್ತಿಗಳು ತಲೆ ಧೂರಿಸಿಕೊಳ್ಳದೆ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಇದರಿಂದ ಬ್ರಷ್ಟಾಚಾರ ವಂಚನೆ ಮತ್ತು ವಿಳಂಬಗಳು ಕಡಿಮೆ ಆಗುತ್ತಾ ಬರುತ್ತದೆ.
ಈ ಒಂದು ಯೋಜನೆಯ ಮಹಿಳೆಯರಿಗೆ ಏಕೆ ಅಗತ್ಯ?
ಭಾರತದಲ್ಲಿನ ಸಮಾಜದಲ್ಲಿ ಅನೇಕ ಕುಟುಂಬಗಳಲ್ಲಿನ ತಂದೆ ಗಂಡ ಅಥವಾ ಕುಟುಂಬ ಸದಸ್ಯರು ಅವರ ಆದಾಯದ ಮೇಲೆ ಅವಲಂಬನೆ ಆಗಿರುತ್ತಾರೆ ಆದ ಕಾರಣಗಳಿಂದಾಗಿ ಅವರು ಏಕಾಂಗಿಯಾಗಿ ಬದುಕಬೇಕಾದಂತಹ ಪರಿಸ್ಥಿತಿ ಎದುರಾದರೂ ಸಹ ಅವರು ಜೀವನವನ್ನು ಅವರ ನಿರ್ವಹಣೆಯನ್ನು ಬಹಳ ಕಷ್ಟಕರವಾಗಿ ಎದುರಿಸಬೇಕಾಗುತ್ತದೆ.
ಇಂತಹ ಸ್ಥಿತಿಗಳಲ್ಲಿ ಮಹಿಳೆಯರು ಎದುರಿಸುತ್ತಿರುವಂತಹ ಮುಖ್ಯ ಸಮಸ್ಯೆಗಳು:
ಉದ್ಯೋಗಗಳ ಕೊರತೆ
ನಿಯಮಿತ ಆದಾಯದ ಅಭಾವ
ಕುಟುಂಬದ ಬೆಂಬಲ ಇಲ್ಲದೇ ಇರುವುದು
ಸಮಾಜದಲ್ಲಿನ ಟೀಕೆ ಅವಮಾನ ಮತ್ತು ಕಿರುಕುಳಕ್ಕೆ ಒಳಗಾಗುವುದು
ಆರೋಗ್ಯ ಸಮಸ್ಯೆಗಳಿಗೆ ಹಣದ ಕೊರತೆ ಇರುವುದು
ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಆಹಾರ ವೆಚ್ಚಕ್ಕೆ ನಿರ್ವಹಣೆಗೆ ಕಷ್ಟಕರ ಆಗುವುದು.
ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಒಂದು ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ರೂಪಿಸಿಕೊಂಡಿದೆ ತಿಂಗಳಿಗೆ ಅವರಿಗೆ 800 ಚಿಕ್ಕ ಮೊತ್ತ ಎನಿಸಿದರು ಸಹ ದಿನನಿತ್ಯದ ಅಗತ್ಯಗಳಿಗೆ ಇದು ಒಂದು ದೊಡ್ಡ ರೀತಿ ಅಂತಹ ಆಧಾರ ಆಗಿದೆ.
Manaswini scheme ಮುಖ್ಯ ಉದ್ದೇಶಗಳು
ಈ ಒಂದು ಯೋಜನೆಯನ್ನು ರೂಪುಗೊಳಿಸಿರುವಂತಹ ಮುಖ್ಯ ಗುರಿಗಳು ಏನೆಂದರೆ,
ಒಂಟಿಯಾಗಿ ಜೀವನ ನಡೆಸುತ್ತಿರುವಂತಹ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿಕೊಡುವುದು.
ಮಹಿಳೆಯರಿಗೆ ಅವರ ಸ್ವ ಅವಲಂಬಿತ ಕೆಲಸಗಳನ್ನು ಮಾಡಿಕೊಳ್ಳುವುದು.
ಬಡವರು ಮತ್ತು ನಿರ್ಗತಿ ಇರುವಂತಹ ಮಹಿಳೆಯರಿಗೆ ಕನಿಷ್ಠ ಪಕ್ಷ ಜೀವನ ಆಧಾರವನ್ನು ನೀಡುವುದು.
ಮಹಿಳೆಯರಿಗೆ ಮಾನಸಿಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದು
ಮಹಿಳೆಯರನ್ನು ಸಮಾಜದ ಗೌರವಯುತ ಸದಸ್ಯರಾಗಿ ಬೆಳಗೊಣಿಸುವುದು.
Manaswini scheme ಲಾಭಗಳು
ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಿಗುವಂತಹ ಉಪಯೋಗಗಳು:
| •ಮೊದಲನೇದಾಗಿ ಪ್ರತಿ ತಿಂಗಳು 800 ಅವರ ಖಾತೆಗೆ ಜಮಯಾಗುವುದು. |
| •ದಿನನಿತ್ಯದ ಆಹಾರ ಔಷಧಿ ಬಾಡಿಗೆ ಮುಂತಾದ ಖರ್ಚುಗಳಿಗೆ ನೆರವನ್ನು ನೀಡುವುದು |
| •ಆರೋಗ್ಯದ ವೆಚ್ಚಗಳನ್ನು ನಿಭಾಯಿಸುವಲು ಕಲಿಸುವುದು |
| •ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು |
| •ಸಮಾಜದಲ್ಲಿನ ಗೌರವದಿಂದ ಬದುಕುವಂತಹ ಅವಕಾಶ ಅವರಿಗೆ ನೀಡುವುದು |
| •ಹಣಕಾಸಿನ ಸ್ವಾತಂತ್ರ್ಯ ನೀಡುವುದು |
| •ಕುಟುಂಬದ ಮೇಲೆ ಪರಿಪೂರ್ಣ ಅವಲಂಬನೆ ಕಡಿಮೆ ಮಾಡುವುದು |
ಯಾರು ಅರ್ಹರು? (Eligibility criteria)
ವಯೋಮಿತಿ
•ಕನಿಷ್ಠ ವಯಸ್ಸು 40 ವರ್ಷಗಳು
•ಗರಿಷ್ಠ ವಯಸ್ಸು 64 ವರ್ಷಗಳು
•65 ವರ್ಷ ಮೀರಿದ ಮಹಿಳೆಯರು ಈ ಒಂದು ಯೋಜನೆಗೆ ಅರ್ಹರಲ್ಲ.
ವೈವಾಹಿಕ ಸ್ಥಿತಿ
ಅರ್ಜಿ ಸಲ್ಲಿಸುವಂತಹ ಮಹಿಳೆಯರು ಈ ಕೆಳಕಂಡ ಯಾವುದಾದರೂ ಒಂದು ವರ್ಗಕ್ಕೆ ಕಡ್ಡಾಯವಾಗಿ ಸೇರಿರಲೇಬೇಕು.
•ಅವಿವಾಹಿತ ಮಹಿಳೆ
•ವಿಚ್ಛೇದಿತ ಮಹಿಳೆ
•ಪತಿಯಿಂದ ಪ್ರತ್ಯೇಕವಾಗಿ ವಾಸಿಸುವಂತಹ ಮಹಿಳೆ
ಆದಾಯದ ಮಿತಿ
ಗ್ರಾಮೀಣ ಪ್ರದೇಶ ಮುಖ್ಯವಾಗಿ ವಾರ್ಷಿಕ ಕುಟುಂಬದಲ್ಲಿನ ಆದಾಯ 32,000 ಒಳಗೆ ಇರಬೇಕು.
ನಗರ ಪ್ರದೇಶ ವಾರ್ಷಿಕ ಆದಾಯ ಕುಟುಂಬದಲ್ಲಿನ 32,000 ಒಳಗೆ ಇರಬೇಕು ಅಥವಾ ಬಿಪಿಎಲ್ ಕಾರ್ಡ್ ಅನ್ನು ಹೊಂದಿರಬೇಕು.
ನಿವಾಸ
ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆಯು ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಕಡ್ಡಾಯವಾಗಿ ಆಗಿರಬೇಕು.
ಯಾರ್ಯಾರಿಗೆ ಈ ಒಂದು ಯೋಜನೆ ಸಿಗುವುದಿಲ್ಲ ?
ಈ ಕೆಳಕಂಡಂತಹವರು ಮನಸ್ವಿನಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.
ಈಗಾಗಲೇ ವಿಧವಾ ಪಿಂಚಣಿ ಪಡೆಯುವಂತವರು
ಬೇರೆ ರೀತಿಯ ಸರ್ಕಾರಿ ಪಿಂಚಣಿ ಪಡೆಯುತ್ತಿರುವವರು
65 ವರ್ಷ ಮೀರಿದಂತಹ ಮಹಿಳೆಯರು
ತಪ್ಪು ಮಾಹಿತಿ ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಿದವರು
ನಕಲಿ ದಾಖಲೆಗಳನ್ನು ನೀಡಿದಂತಹ ಅವರು.
ಈ ಯೋಜನೆಯ ಮುಖ್ಯ ವಿವರಗಳು
ವಿವರಗಳು ಮಾಹಿತಿ
Name. Manaswini scheme
Center. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
Total pension. 800rs per month
Age limit. 40 to 64 years
User. Alone women
Payment type. Transfer to bank account
Application place. ನಾಡಕಚೇರಿ
ಅರ್ಜಿ ಸಲ್ಲಿಸಲು ಅಗತ್ಯವಾದಂತಹ ದಾಖಲೆಗಳು
ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳು ಕಡ್ಡಾಯವಾಗಿ ಅಗತ್ಯವಿರುತ್ತದೆ.
| •ಆಧಾರ್ ಕಾರ್ಡ್ |
| •ಬಿಪಿಎಲ್ ಕಾರ್ಡ್ |
| •ವಯಸ್ಸಿನ ದಾಖಲೆ |
| •ಬ್ಯಾಂಕ್ ಪಾಸ್ ಬುಕ್ ಪ್ರತಿ |
| •ಅವಿವಾಹಿತ ಅಥವಾ ವಿಚ್ಛೇದ ಎಂದು ಘೋಷಣೆಯ ಪತ್ರ |
| •ಪಾಸ್ಪೋರ್ಟ್ ಸೈಜ್ ಫೋಟೋ |
ಈ ಒಂದು ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಹಂತ ಹಂತದ ವಿಧಾನ
ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ನಾಡಕಚೇರಿ ಅಥವಾ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಬೇಕು.
ತದನಂತರ ಎರಡನೇ ಹಂತವಾಗಿ ನೀವು ಮನಸ್ಸಿನ ಯೋಜನೆಯ ಅರ್ಜಿ ಪ್ರತಿಯನ್ನು ಪಡೆದುಕೊಳ್ಳಿ
ನಂತರ ನೀವು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಬೇಕು
ನೀವು ಅಗತ್ಯ ದಾಖಲೆಗಳನ್ನು ಅದರೊಂದಿಗೆ ಸಲ್ಲಿಸಬೇಕು
ಅರ್ಜಿಯನ್ನು ಒಂದುಕ್ಕೆ ಎರಡು ಬಾರಿ ಪರಿಶೀಲನೆ ಮಾಡಿ ನಂತರ ಅರ್ಹತೆ ದೃಢಪಟ್ಟಲ್ಲಿ ಸುಮಾರು 30 ದಿನಗಳ ಒಳಗೆ ಪಿಂಚಣಿ ನಿಮಗೆ ಮಂಜೂರಾಗುತ್ತದೆ
ಬ್ಯಾಂಕ್ ಖಾತೆಯ ಬಗೆಗಿನ ಮುಖ್ಯ ಸೂಚನೆಗಳು
ಪಿಂಚಣಿ ಹಣ ಪಡೆಯಲು
ಬ್ಯಾಂಕ ಖಾತೆಗೆ ನಿಮ್ಮ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು
Npcl seeding Aadhaar link ಕಡ್ಡಾಯವಾಗರಬೇಕು
ಇದು ಮಾಡದಿದ್ದರೆ ನಿಮಗೆ ಹಣ ಖಾತೆಗೆ ಜಮೆ ಆಗುವುದಿಲ್ಲ
ಮಹಿಳೆಯರ ಬದುಕಿನಲ್ಲಿ ಮನಸ್ವಿನಿ ಯೋಜನೆಯ ಪ್ರಭಾವವು ಹೇಗಿರುತ್ತೆ ಎಂದು ನೀವು ತಿಳಿಯುವುದಾದರೆ,
ದಿನನಿತ್ಯದ ಅಗತ್ಯಗಳಿಗೆ ಅವರಿಗೆ ಹಾರ್ದಿಕ ನೆರವು ಸಿಗುತ್ತದೆ.
ಮುಖ್ಯವಾಗಿ ಅವರ ಆರೋಗ್ಯ ಖರ್ಚುಗಳಿಗೆ ಸಹಾಯಧನ ಸಿಗುತ್ತದೆ
ಸ್ವಾಭಿಮಾನಿನಿಂದ ಅವರ ಬದುಕು ಕಟ್ಟಿಕೊಳ್ಳಲು ಅವರಿಗೆ ಒಂದು ಅವಕಾಶ ಸಿಗುತ್ತದೆ
ಕುಟುಂಬದ ಮೇಲಿನ ಅವಲಂಬನೆ ಅವರಿಗೆ ಕಡಿಮೆ ಆಗುತ್ತಾ ಬರುತ್ತದೆ.
ಕೊನೆಯದಾಗಿ ಅವರ ಮಾನಸಿಕ ಒತ್ತಡವು ಸಹ ಕಡಿಮೆ ಆಗುತ್ತದೆ.