250 Junior Executive and Associate ಹುದ್ದೆಗಳಿಗೆ ಅರ್ಜಿ ಆರಂಭವಾಗಿದೆ… BPCL Recruitment 2026…. ಮಾಸಿಕ ₹ 1,4 ಲಕ್ಷ ವೇತನ

250 Junior Executive and Associate ಹುದ್ದೆಗಳಿಗೆ ಅರ್ಜಿ ಆರಂಭವಾಗಿದೆ… BPCL Recruitment 2026…. ಮಾಸಿಕ ₹ 1,4 ಲಕ್ಷ ವೇತನ…..

Hello ಸ್ನೇಹಿತರೆ,BPCL Recruitment 2026 ಪ್ರಾರಂಭ ಆಗಿದೆ ಜೂನಿಯರ್ ಎಕ್ಸಿಕ್ಯೂಟಿವ್ ಮತ್ತು ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಗಳು ಆರಂಭವಾಗಿದೆ, ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ,

ಭಾರತಾದ್ಯಂತ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ಯುವ ಜನತೆಗೆ 2020 ಸಾಲಿನ ಮತ್ತೊಂದು ದೊಡ್ಡ ಅವಕಾಶವಾಗಿ ಈ ಒಂದು ಬಿಪಿಸಿಎಲ್ ರಿಕ್ರೂಟ್ಮೆಂಟ್ ಸಿಕ್ಕಿದೆ BPCL ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇದು ತನ್ನದೇ ಆದಂತಹ ಹೊಸ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿಕೊಟ್ಟಿದ್ದು ಭಾರತ ದೇಶಾದ್ಯಂತ ಸರಿಸುಮಾರು 250 ಹುದ್ದೆಗಳಿಗೆ ಭರ್ತಿಯನ್ನು ಮಾಡಲು ಮುಂದೆ ಸಾಗಿದೆ.

ಈ ಒಂದು ನೇಮಕಾತಿಗೆ ಮುಖ್ಯವಾಗಿ ಇಂಜಿನಿಯರ್ ಅಕೌಂಟ್ಸ್ ಕ್ವಾಲಿಟಿ ಅಸುರನ್ಸ್ ಮತ್ತು ಅಧಿಕೃತ ಭಾಷಾ ವಿಭಾಗಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವಂತಹ ಎಲ್ಲಾ ಅಭ್ಯರ್ಥಿಗಳಿಗೂ ಇದು ಒಂದು ಮೂಲಭೂತ ಉತ್ತಮ ಅವಕಾಶಗಳಲ್ಲಿ ಒಂದಾಗಿದೆ.

ಸರ್ಕಾರಿ ಕಂಪನಿಗಳಲ್ಲಿ ಬಿಪಿಸಿಎಲ್ ಉದ್ಯೋಗವು ಎಂದರೆ ಕೇವಲ ಸಂಬಳ ಅಲ್ಲ ಅದು ಅಭ್ಯರ್ಥಿಗಳ ಭದ್ರತೆಯನ್ನು ನಂತರ ಅದರ ಗೌರವವನ್ನು ಮತ್ತು ತಮ್ಮ ಭವಿಷ್ಯದಲ್ಲಿನ ಸ್ಥಿರ ಜೀವನವನ್ನು ರೂಪಿಸಿಕೊಳ್ಳಲು ಕೊಡುವಂತಹ ಭರವಸೆಯೂ ಸಹ ಇದಾಗಿದೆ.

BPCL Recruitment Jobs 2026 ಪರಿಪೂರ್ಣ ಮಾಹಿತಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇದು ಒಂದು ನವರತ್ನ ವಾದಂತಹ ಪಿ ಎಸ್ ಯು ಕಂಪನಿಗಳಲ್ಲಿ ಒಂದಾಗಿದ್ದು ಇದು ನಮ್ಮ ಭಾರತ ಸರ್ಕಾರದಲ್ಲಿನ ಮುಖ್ಯ ತೈಲ ಮತ್ತು ಅನಿಲಗಳ ಘಟಕಗಳ ಸಂಸ್ಥೆಗಳಲ್ಲಿ ಇದು ಸಹ ಒಂದು.

ಇದು ನಮ್ಮ ಭಾರತ ದೇಶದ ಇಂಧನ ಅವಶ್ಯಕತೆಗಳಾದಂತಹ ಎಲ್ಲವನ್ನು ಪ್ರಮುಖ ಪಾತ್ರದಲ್ಲಿ ನಿರ್ವಹಣೆ ಮಾಡುತ್ತದೆ ನಂತರ ಬಿಪಿಸಿಎಲ್ ಗಳಲ್ಲಿ ಕೆಲಸ ಮಾಡುವುದರಿಂದ ಎಲ್ಲಾ ಉದ್ಯೋಗಗಳಿಗೂ ಭದ್ರತೆ ಮತ್ತು ಉತ್ತಮ ವೇತನ ಸಹ ಅವರ ಜೀವನ ಬೆಳವಣಿಗೆಗೆ ಸಹಾಯಕರವಾಗಿರುತ್ತದೆ.

ಹುದ್ದೆಗಳ ಮುಖ್ಯ ವಿವರಗಳು


ಈ ಒಂದು ನೇಮಕಾತಿಗಳಲ್ಲಿ ವಿವಿಧ ವಿಭಾಗಗಳಲ್ಲಿ ಸಹ ಹಲವಾರು ಹುದ್ದೆಗಳು ಲಭ್ಯ ಇದೆ,
ಜೂನಿಯರ್ ಎಕ್ಸಿಕ್ಯೂಟಿವ್ (ಇನ್ ಇಂಜಿನಿಯರಿಂಗ್ )
ಜೂನಿಯರ್ ಎಕ್ಸಿಕ್ಯೂಟಿವ್( ಇನ್ ಅಕೌಂಟ್ಸ್ )
ಜೂನಿಯರ್ ಎಕ್ಸಿಕ್ಯೂಟಿವ್ (ವೆ ಸೈಡ್ ಅಮಿನಿಟೀಸ್ )
ಸೆಕ್ರೆಟರಿ
ಅಸೋಸಿಯೇಟ್ ಎಕ್ಸಿಕ್ಯೂಟಿವ್( ಕ್ವಾಲಿಟಿ ಅಶುರೆನ್ಸ್ )
ಅಸೋಸಿಯೇಟ್ ಎಕ್ಸಿಕ್ಯೂಟಿವ್ ( ಅಫಿಶಿಯಲ್ ಲ್ಯಾಂಗ್ವೇಜ್)

ಒಟ್ಟು ಹುದ್ದೆಗಳು ನೀವು ನೋಡುವುದಾದರೆ ಸರಿಸುಮಾರು 250 ಹುದ್ದೆಗಳು ಇರುವಂತದ್ದು

ಈ ಒಂದು ಹುದ್ದೆಗೆ ಶೈಕ್ಷಣಿಕ ಅರ್ಹತೆ (eligibility criteria)


ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಈ ಕೆಳಕಂಡ ಎಲ್ಲಾ ಒಂದು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರ ಬೇಕಾಗಿ ಬರುತ್ತದೆ.

ಇಂಜಿನಿಯರಿಂಗ್ ಹುದ್ದೆಗಳಿಗೆ BA / BTech
ಅಕೌಂಟ್ ಹುದ್ದೆಗಳಿಗೆ b.com / CA / CMA
ಭಾಷಾ ಹುದ್ದೆಗಳಿಗೆ ಅದರದೇ ಆದ ಸಂಬಂಧಿತ ಭಾಷೆಯಲ್ಲಿ ಪದವಿಯನ್ನು ಹೊಂದಿರಬೇಕು
ಕೆಲವು ಹುದ್ದೆಗಳಿಗೆ ಅನುಭವ ಕಡ್ಡಾಯವಾಗಿ ಇರಬಹುದು

ಇನ್ನು ಅಧಿಕವಾದಂತಹ ಮಾಹಿತಿಗಳನ್ನು ನೀವು ಪಡೆಯಲು ಅಧಿಕೃತ ಸೂಚನೆಯಲ್ಲಿ ಚೆಕ್ ಮಾಡಬೇಕು

ವಯೋಮಿತಿ (Age limit)
ಕನಿಷ್ಠಪಕ್ಷ ವಯಸ್ಸು 18 ವರ್ಷಗಳಾಗಿರಬೇಕು
ಗರಿಷ್ಟ ಪಕ್ಷ ವಯಸ್ಸು 32 ರಿಂದ 35 ವರ್ಷ ಆಗಿರಬೇಕು

ವಯೋಮಿತಿ ಸಡಲಿಕ್ಕೆ

OBC candidates 3 years
sc/st candidates 5 years
PWD candidates 10 years

(Salary details) ವೇತನದ ವಿವರಗಳು


ಬಿಪಿ ಸಿಎಲ್ ನಲ್ಲಿ ವೇತನವು ಅತ್ಯಂತ ಆಕರ್ಷಕರಣೆಯಾಗಿದೆ

ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ರೂ.30,000 ದಿಂದ 1 ಲಕ್ಷ 20,000 ದವರೆಗೆ,
ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 40,000 ಇಂದ 1,40,000

ವಾರ್ಷಿಕ ಪ್ಯಾಕೇಜ್
12 ಲಕ್ಷದಿಂದ 17 ಲಕ್ಷದವರೆಗೆ

ಇನ್ನೂ ಅಧಿಕ ಸೌಲಭ್ಯಗಳನ್ನು ನೀವು ಗಮನಿಸುವುದಾದರೆ,

DA (dearness allowance )
HRA
medical allowance
pension
others

BPCL Recruitment selection process (ಆಯ್ಕೆ ಪ್ರಕ್ರಿಯೆ)

ಬಿಪಿಸಿಎಲ್ ನೇಮಕಾತಿಯು ಈ ಕೆಳಕಂಡ ಆಯ್ಕೆಯ ಹಂತಗಳ ಪ್ರಕಾರ ನಡೆಯಲಿದೆ,

Application screening
CBT / written exam
group discussion
personal interview
medical test


ಈ ಒಂದು ಮೇಲ್ಕಂಡಯ್ಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಹುದ್ದೆಗಳಲ್ಲಿ ಅವರಿಗೆ ಅವಕಾಶ ಇರುತ್ತದೆ.

ಅರ್ಜಿ ಶುಲ್ಕ application fees

General / OBC /EWS : rupees 1000 + GST
SC /ST /PWBD : NO Fees

ಪಾವತಿ ವಿಧಾನ payment type

Upi / debit card / netbanking ಮುಖಾಂತರ ಮಾತ್ರ ನೀವು ಅರ್ಜಿ ಸಲ್ಲಿಸಬೇಕಾಗಿ ಬರುತ್ತದೆ.

ಅರ್ಜಿ ಸಲ್ಲಿಸುವಂತಹ ವಿಧಾನ


ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ತುಂಬಾ ಸುಲಭವಾದಂತಹ ಹಂತಗಳನ್ನು ನೀವು ಪೂರ್ತಿ ಮಾಡಬೇಕಾಗಿ ಬರುತ್ತದೆ

ಮೊದಲನೆಯದಾಗಿ ನೀವು BPCL ಅಧಿಕೃತ ವೆಬ್ಸೈಟ್ ಗೆ ಬೇಡಿ ನೀಡಿ,
Careers ಈ ಒಂದು ಭಾಗವನ್ನು ಓಪನ್ ಮಾಡಿ
Recruitment 2026 ಇದನ್ನು ನೋಟಿಫಿಕೇಶನ್ ಪೂರ್ತಿಯಾಗಿ ನೀವು ಓದಿಕೊಳ್ಳಿ
Apply online ಇದರ ಮೇಲೆ ನೀವು ಟ್ಯಾಪ್ ಮಾಡಿ
ನೋಂದಣಿ ಮಾಡಿಕೊಳ್ಳಿ
ಈ ಒಂದು ಹುದ್ದೆಗೆ ಸಂಬಂಧಪಟ್ಟಂತಹ ಎಲ್ಲಾ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿ ನೀವು.
ಶುಲ್ಕ ಪಾವತಿಸುವುದನ್ನು ಮರೆಯಬೇಡಿ
ಕೊನೆದಾಗಿ ಅರ್ಜಿ ಸಲ್ಲಿಸಿ

ಮುಖ್ಯವಾದ ಅಂತಹ ದಿನಾಂಕಗಳು

ಈ ಒಂದು ಹುದ್ದೆಗೆ ಅರ್ಜಿ ಪ್ರಾರಂಭದ ದಿನಾಂಕ ಏಪ್ರಿಲ್ 18 2026
ಕೊನೆ ದಿನಾಂಕ 17 ಮೇ 2026

ಸ್ನೇಹಿತರೆ ನೀವು ಕೊನೆಯ ದಿನಾಂಕಕ್ಕೂ ಮೊದಲು ಆದಷ್ಟು ಬೇಗ ಅರ್ಜಿ ಸಲ್ಲಿಸಿ.

BPCL Recruitment ವಿಶೇಷತೆಗಳು

ಇದು ಒಂದು ಮುಖ್ಯವಾಗಿ ನವರತ್ನ ಪಿ ಎಸ್ ಯು ಕಂಪನಿಗಳಲ್ಲಿ ಒಂದಾದ ಕೆಲಸ
ನಿಮಗೆ ಉತ್ತಮ ವೇತನವು ಸಿಗುತ್ತದೆ
ಭಾರತ ದೇಶಾದ್ಯಂತ ಕೆಲಸದಲ್ಲಿ ಅವಕಾಶ ಇರುತ್ತದೆ
ಇದು ಒಂದು ಸ್ಥಿರ ಉದ್ಯೋಗವಾಗಿದೆ
ಕೊನೆಯದಾಗಿ ಕೆರಿಯರ್ ಗ್ರೋಥ್ ಬಯಸುವವರು ಇದು ಒಂದು ಉತ್ತಮ ಆಯ್ಕೆ.

ಯಾಕೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು

BPCL Recruitment 2026 ಯುವಜನತೆಗೆ ಒಂದು ಮುಖ್ಯ ಅವಕಾಶವಾಗಿದೆ.


ನಮ್ಮ ಭಾರತದ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಭದ್ರತೆಯು ಪಿಂಚಣಿ ಮತ್ತು ಜೀವನ ಪೂರ್ತಿ ಆದಾಯವು ದೊರೆಯುವಂತೆ ನಮಗೆ ಸಹಾಯ ಮಾಡುತ್ತದೆ ಇಂತಹ ಅವಕಾಶಗಳು ಪ್ರತಿದಿನ ಸಿಗುವುದಿಲ್ಲ ಆದ ಕಾರಣದಿಂದ ಈ ಒಂದು ಅವಕಾಶವನ್ನು ತಪ್ಪಿಸಿ ಕೊಳ್ಳಬಾರದು.
ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಕ್ಷಣವೇ ಅರ್ಜಿ ಸಲ್ಲಿಸಿ.

FAQS – BPCL Recruitment 2026

BPCL Recruitment 2026ರಲ್ಲಿ ಎಷ್ಟು ಹುದ್ದೆಗಳು ಲಭ್ಯವಿದೆ?
ಸರಿಸುಮಾರು ನಮ್ಮ ಭಾರತ ಆದ್ಯಂತ 250 ಹುದ್ದೆಗಳು ಲಭ್ಯವಿದೆ.

ಈ ಉದ್ಯೋಗಗಳಿಗೆ ಯಾರು ಯಾರು ಅರ್ಜಿಯನ್ನು ಹಾಕಬಹುದು?
BE / BTech / BCom/CA / CMA and ಇದಕ್ಕೆ ಸಂಬಂಧಪಟ್ಟಂತಹ ಡಿಗ್ರಿ ಹೊಂದಿರುವಂತವರು ಅರ್ಜಿಗಳನ್ನು ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಕೊನೆಯ ದಿನಾಂಕ ಯಾವುದು ತಿಳಿಸಿಕೊಡಿ?
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಕೊನೆ ದಿನಾಂಕ 17 ಮೇ 2026 ಆಗಿದೆ.

ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ ?
CBT, ಗ್ರೂಪ್ ಡಿಸ್ಕಶನ್, ಇಂಟರ್ವ್ಯೂ ಮತ್ತು ಮೆಡಿಕಲ್ ಟೆಸ್ಟ್ ಮುಖಾಂತರ ಆಯ್ಕೆಯನ್ನು ಮಾಡುತ್ತಾರೆ.

ಸಂಬಳ ಎಷ್ಟು ಸಿಗಬಹುದು?
Rs 30000 to 140000 ವರೆಗಿನ ವೇತನ ಸಿಗುತ್ತದೆ.

ಸಾರಾಂಶ (conclusion)


BPCL Recruitment 2026

BPCL Recruitment ನಮ್ಮ ಯೋಜನತೆಗೆ ಒಂದು ಅಪರೂಪದ ಅವಕಾಶಗಳಲ್ಲಿ ಒಂದಾಗಿದೆ ಇದು ಒಂದು ಉತ್ತಮ ವೇತನವನ್ನು ಮಾಸಿಕವಾಗಿ ನೀಡುತ್ತಾ ಸರ್ಕಾರಿಯಾ ಭದ್ರತೆ ಮತ್ತು ದೀರ್ಘಕಾಲಿಕ ನಮ್ಮ ಒಂದು ಭವಿಷ್ಯಬೆಳವನ ಬೆಳವಣಿಗೆಗೆ all in one package ಎಂದು ಹೇಳಬಹುದು.

ಈ ಒಂದು ನೇಮಕಾತಿಯ ಮುಖಾಂತರ ವಿವಿಧ ಕ್ಷೇತ್ರಗಳಲ್ಲಿನ ಕೆಲಸಗಳು ನಮಗೆ ಸಿಗುತ್ತದೆ ಇದು ಒಂದು ತಾಂತ್ರಿಕ ಮತ್ತು ನಾನ್ ಟೆಕ್ನಿಕಲ್ ಅಭ್ಯರ್ಥಿಗಳಿಗೂ ಸಹ ಉಪಯೋಗಕರ ವಿಷಯವಾಗಿದೆ.

WhatsApp Group Join Now
Telegram Group Join Now

Leave a Comment