LIC kanyadan policy 2026.. ಹೆಣ್ಣು ಮಕ್ಕಳನ್ನು ಒಳಗೊಂಡಿರುವಂತಹ ತಂದೆಗೆ ಒಂದು ಒಳ್ಳೆಯ ಶುಭಸುದ್ದಿ.. ನೀವು ತಿಂಗಳಿಗೆ 3,500 ಇದನ್ನು ಉಳಿಸಿದರೆ ನಿಮ್ಮ ಮಗಳ ಮದುವೆಗೆ rs.27 ಲಕ್ಷ

LIC kanyadan policy 2026.. ಹೆಣ್ಣು ಮಕ್ಕಳನ್ನು ಒಳಗೊಂಡಿರುವಂತಹ ತಂದೆಗೆ ಒಂದು ಒಳ್ಳೆಯ ಶುಭಸುದ್ದಿ.. ನೀವು ತಿಂಗಳಿಗೆ 3,500 ಇದನ್ನು ಉಳಿಸಿದರೆ ನಿಮ್ಮ ಮಗಳ ಮದುವೆಗೆ rs.27 ಲಕ್ಷ

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಹೆಣ್ಣು ಮಕ್ಕಳನ್ನು ಹೊಂದಿರುವ ತಂದೆಗೆ ಒಂದು ಒಳ್ಳೆಯ ಶುಭಸುದ್ದಿ, ನೀವು ತಿಂಗಳಿಗೆ 3500 ಉಳಿಸಿದರೆ ನಿಮ್ಮ ಮಗಳ ಮದುವೆಗೆ 27 ಲಕ್ಷ ಸಿಗುವುದು….

ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಕಾಳಜಿ ಇರುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಉತ್ತಮವಾದಂತಹ ಶಿಕ್ಷಣ ಕೊಡುವುದು ಭದ್ರತೆಯಾದ ಜೀವನವನ್ನು ಕಲ್ಪಿಸಿ ಕೊಡುವುದು ನಂತರ ಗೌರವಿತವಾಗಿ ವಿವಾಹವನ್ನು ಮಾಡಬೇಕೆಂಬುದು ಪ್ರತಿಯೊಬ್ಬ ತಂದೆಯ ಆಸೆ ಮತ್ತು ಕನಸು ಆಗಿರುತ್ತದೆ ಈಗಿನ ಕಾಲಗಳಲ್ಲಿ ಶಿಕ್ಷಣದ ವೆಚ್ಚಗಳನ್ನು ನೋಡಿದರೆ ತುಂಬಾ ಭಯವಾಗುತ್ತದೆ ತಂದೆಯವರಿಗೆ ಏಕೆಂದರೆ ಶಿಕ್ಷಣ ವೆಚ್ಚಗಳು ಅಧಿಕವಾಗಿದೆ ಹಾಗೂ ಮದುವೆ ಖರ್ಚುಗಳು ಸಹ ದಿನದಿಂದ ದಿನಕ್ಕೆ ಅಧಿಕವಾಗುತ್ತದೆ ಈಗಿನ ಹಿನ್ನೆಲೆಯಲ್ಲಿ ದೀರ್ಘ ಅವಧಿ ಒಳಗೊಂಡ ಹಣಕಾಸು ಯೋಜನೆ ಮಾಡುವುದು ಹೆಣ್ಣು ಮಕ್ಕಳ ತಂದೆಗೆ ತುಂಬಾ ಅಗತ್ಯ ಆಗಿದೆ.

ಇದೀಗ ಇಂತಹ ಸಂದರ್ಭಗಳನ್ನು ಕಂಡುಕೊಂಡು ಭಾರತೀಯ ಜೀವ ವಿಮಾ ನಿಗಮ LIC ಎಂಬುದು ಕನ್ಯಾ ದಾನ ಪಾಲಿಸಿ ಎಂಬ ಒಂದು ಯೋಜನೆಯನ್ನು ಪೋಷಕರಿಗೆ ದೊಡ್ಡ ಸಹಾಯವನ್ನಾಗಿ ಮಾಡಿದೆ ಇದು ಈಗ ಹೆಣ್ಣು ಮಕ್ಕಳ ಭವಿಷ್ಯವನ್ನು ಸುಲಭವಾಗಿ ರೂಪಿಸಿಕೊಳ್ಳಲು ಹಣ ಸಂಗ್ರಹಣೆ ಮಾಡಿಕೊಳ್ಳಲು ಮತ್ತು ಭದ್ರತೆ ನೀಡಲು ಸಹಾಯಕವಾಗಿರುವಂತಹ ಒಂದು ಉತ್ತಮವಾದ ಯೋಜನೆಗಳಲ್ಲಿ ಒಂದಾಗಿದೆ.

LIC kanyadan policy ಎಂದರೆ ಏನು?

ಎಲ್ಐಸಿ ಕನ್ಯಾ ದಾನ ಪಾಲಿಸಿ ಎಂದರೆ ಇದು ಒಂದು ಯಾವುದೇ ಒಂದು ವಿಶೇಷ ಹೆಸರನ್ನು ಒಳಗೊಂಡಂತಹ ಯೋಜನೆಗಳು ಅಲ್ಲ ಇದು ಒಂದು ತರ ಕಸ್ಟಮೈಸ್ ಮಾಡಿದಂತಹ ಪಾಲಿಸಿ ಕಾಂಬಿನೇಷನ್ ಗಳು ಆಗಿದ್ದು ಮುಖ್ಯವಾಗಿ ಎಂಡೋಮೆಂಟ್ ಅಥವಾ ಟರ್ಮ್ ಇನ್ಶುರೆನ್ಸ್ ಯೋಜನೆಗಳನ್ನು ಸೇರಿಸಿಕೊಂಡು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ರೂಪಿಸಿ ಮಾಡಲಾಗಿದೆ

ಸುಲಭವಾಗಿ ನಿಮಗೆ ತಿಳಿಸುವುದಾದರೆ
ಸಣ್ಣ ಮೊತ್ತವನ್ನು ಸಹ ನಿಮಗೆ ನಿಯಮಿತವಾಗಿ ಹೂಡಿಕೆ ಮಾಡಿಕೊಟ್ಟು ಭವಿಷ್ಯದಲ್ಲಿ ದೊಡ್ಡ ಮೊತ್ತದ ರೂಪದಲ್ಲಿ ಪಡೆಯುವ ಯೋಜನೆಗಳಲ್ಲಿ ಒಂದಾಗಿದೆ.

ಈ ಒಂದು ಯೋಜನೆಯ ಮುಖ್ಯ ಉದ್ದೇಶ

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಣ ಒದಗಿಸಿ ಕೊಡುವುದು
ಮದುವೆ ವೆಚ್ಚಗಳಿಗೆ ಸಹಾಯ ಮಾಡಿ ಕೊಡುವುದು
ಭವಿಷ್ಯದ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು
ಕೊನೆಯದಾಗಿ ಇದು ಕುಟುಂಬದ ರಕ್ಷಣಾ ಕವಚವಾಗಿ ನಿಲ್ಲುತ್ತದೆ.

ಹೂಡಿಕೆ ಮತ್ತು ಆದಾಯದ ಉದಾಹರಣೆಗಳು

ಈ ಯೋಜನೆ ಹೇಗೆ ಕೆಲಸವನ್ನು ಮಾಡುತ್ತದೆ ಎಂಬುದು ತಿಳಿದುಕೊಳ್ಳಿ,

ಮಾಾಸಿಕ premium 3500 to 3600
ವರ್ಷದ premium 42000
ಪಾಲಿಸಿ ಅವಧಿ 20 ರಿಂದ 25 ವರ್ಷ
ಮೆಚುರಿಟಿ ಮೊತ್ತವು 25 ಲಕ್ಷದಿಂದ 27 ಲಕ್ಷ

ಈ ಒಂದು ಮೊತ್ತವು ಎಲ್ಐಸಿ ಬೋನಸ್ ಸೇರಿಕೊಂಡು ಅಧಿಕ ಆಗುತ್ತದೆ.


ಈ ಎಲ್ಲಾ ಮುಖಾಂತರ ನೀವು ನಿಮ್ಮ ಸಣ್ಣ ಮೊತ್ತಗಳನ್ನು ಸಹ ಹೂಡಿಕೆ ಮಾಡಿ ದೊಡ್ಡ ಮೊತ್ತವನ್ನಾಗಿ ಸಂಗ್ರಹಣೆ ಮಾಡಬಹುದು.

ಪ್ರೀಮಿಯಂನ ಪಾವತಿ ವಿಧಾನ
ಪೋಷಕರು ತಮ್ಮ ಸೌಲಭ್ಯಕ್ಕೆ ಅನುಸಾರವಾಗಿ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು,

ಮಾಸಿಕ
ತ್ರೈಮಾಸಿಕ
ಅರ್ಧವಾರ್ಷಿಕ
ವಾರ್ಷಿಕ

ಇದು ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾ ಅನುಕೂಲಕರ ಸಹಾಯವಾಗಿರುತ್ತದೆ

ಅರ್ಹತೆಯ ಮಾನದಂಡಗಳು

ಈ ಒಂದು ಯೋಜನೆಗೆ ನೀವು ಸೇರಲು ಕೆಲವು ಶರತ್ತುಗಳು ಇವೆ

ತಂದೆಯ ವಯಸ್ಸು
ಕನಿಷ್ಠಪಕ್ಷ 18 ವರ್ಷಗಳು ಆಗಿರಬೇಕು
ಗರಿಷ್ಟ ಪಕ್ಷ 50 ವರ್ಷಗಳು ಆಗಿರಬೇಕು

ಮಗಳ ವಯಸ್ಸು
ಕನಿಷ್ಠಪಕ್ಷ ಒಂದು ವರ್ಷ

ಪಾಲಿಸಿ ಅವಧಿ
13 ರಿಂದ 25 ವರ್ಷಗಳು ಮಾತ್ರ ಅಷ್ಟೇ

ಪ್ರೀಮಿಯಂನ ಪಾವತಿ ವಿಧಾನ
ಇದು ಪಾಲಿಸಿ ಅವರಿಗಿಂತ ಮೂರು ವರ್ಷ ಕಡಿಮೆ ಇರುತ್ತದೆ

ಉದಾಹರಣೆಗೆ,
ನಿಮ್ಮ ಒಂದು 25 ವರ್ಷದ ಪಾಲಿಸಿ–22 ವರ್ಷ ಮಾತ್ರ ನೀವು ಪ್ರೀಮಿಯಂ ಪಾವತಿ ಮಾಡಬೇಕು.

ಪ್ರಮುಖ ವಿಶಿಷ್ಟತೆ
Premium waiver benefit
ಈ ಒಂದು ಯೋಜನೆಯ ಮುಖ್ಯ ಲಾಭವೇನೆಂದರೆ,

ಪಾಲಸಿದಾರರು ತಂದೆ ಮರಣ ಹೊಂದಿದರೆ

ಉಳಿದ ಎಲ್ಲಾ ಪ್ರೀಮಿಯಂ ಮನ್ನಾ
ಕುಟುಂಬಕ್ಕೆ ತಕ್ಷಣ ಹಣದ ಅವಶ್ಯಕತೆ ಇರುತ್ತದೆ ಎಂದು ಮತ್ತ ಹಣವನ್ನು ನೀಡುತ್ತದೆ
ಮತ್ತು ಪಾಲಿಸಿ ಮುಂದುವರೆಯುತ್ತದೆ
ಈ ಎಲ್ಲಾ ಮೊತ್ತವು ಮಗಳಿಗೆ ಪೂರ್ತಿಯಾಗಿ ಸಿಗುತ್ತದೆ

ಇದು ಕುಟುಂಬಕ್ಕೆ ದೊಡ್ಡ ಆರ್ಥಿಕ ರಕ್ಷಣೆ ನೀಡುತ್ತದೆ

ತೆರಿಗೆ ಪ್ರಯೋಜನಗಳು LIC ಈ ಒಂದು ಯೋಜನೆಗಲ್ಲಿ ಹುಡುಕಿ ಮಾಡುವುದರಿಂದ ತೆರಿಗೆ ಲಾಭಗಳು ಸಿಗುತ್ತವೆ.

Section 80c
ಒಂದು ಪಾಯಿಂಟ್ 5 ಲಕ್ಷದವರೆಗೆ ಇದರಲ್ಲಿ ಕಡಿಮೆ ಮಾಡುತ್ತಾರೆ

ಮೆಚುರಿಟಿ ಮೊತ್ತವು
ಬಹುಪಾಲು ಸಂದರ್ಭಗಳಲ್ಲಿ ಒಂದು ತೆರಿಗೆ ಮುಕ್ತ ಸಿಗುತ್ತದೆ.

ಈ ಮೇಲ್ಕಂಡ ಎಲ್ಲಾ ಕಾರಣದಿಂದಾಗಿ ನೀವು ನಿಮ್ಮ ಉಳಿತಾಯ ಮತ್ತು ತೆರಿಗೆ ಎರಡನ್ನು ಪಡೆಯಬಹುದು.

ಮುಖ್ಯವಾಗಿ ಗಮನಿಸಬೇಕಾದಂತಹ ವಿಷಯಗಳು
LIC ಅಧಿಕೃತವಾಗಿ ಕನ್ಯಾದಾನ ಪಾಲಿಸಿ ಎಂಬ ಹೆಸರಿನಲ್ಲಿ ಯೋಜನೆಯನ್ನು ನೀಡುವುದಿಲ್ಲ

ಇದು ಒಂದು ಬಹು ಮಖ್ಯ ಏಜೆಂಟ್ ಗಳನ್ನು ರೂಪಿಸಿಕೊಡುವಂತಹ ಕಸ್ಟಮೈಸ್ ಯೋಜನೆಗಳಲ್ಲಿ ಒಂದಾಗಿದೆ.
ವಿವಿಧ ಪಾಲಿಸಿಗಳ ಸಂಯೋಜನೆಯನ್ನು ಮಾಡಿ ಜನರಿಗೆ ಸಹಾಯ ಮಾಡುತ್ತದೆ

ಆದ ಕಾರಣದಿಂದಾಗಿ ನೀವು ನಿಮ್ಮ ಅಧಿಕೃತ ವಿವರಗಳನ್ನು ಪರಿಶೀಲನೆ ಮಾಡಿಕೊಳ್ಳಿ ತದನಂತರ ಎಲ್ಐಸಿ ಏಜೆಂಟ್ ಜೊತೆ ಸಂಪರ್ಕ ಮಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ ನಂತರ ಎಲ್ಲಾ ಒಂದು ನಿಯಮಗಳನ್ನು ತಿಳಿದುಕೊಂಡು ಅದರ ರೀತಿ ನಡೆಯಿರಿ.

ಯಾಕೆ ಈ ಒಂದು ಯೋಜನೆಯು ಉತ್ತಮ

ದೀರ್ಘಾವಧಿಯ ಉಳಿತಾಯ ಆಗಿರುತ್ತದೆ ಇದು ಒಂದು ಸಣ್ಣ ಮೊತ್ತದ ದೊಡ್ಡ ನಿಧಿ ನಮಗೆ ಸಿಗುತ್ತದೆ
ಈ ಒಂದು ಯೋಜನೆಯ ಅಡಿಯಲ್ಲಿ ಜೀವವಿಮೆ ರಕ್ಷಣೆ ಸಿಗುತ್ತದೆ ಆದ ಕಾರಣದಿಂದಾಗಿ ಕುಟುಂಬಕ್ಕೆ ಭದ್ರತೆ ಮತ್ತು ಎಲ್ಲಾ ಒಂದು ಸೌಕರ್ಯಗಳು ಸಿಗುತ್ತದೆ.
ಈ ಒಂದು ಯೋಜನೆಯ ಅಡಿಯಲ್ಲಿ ಕೈಗೆ ಏಟುಕುವಂತಹ ಹೂಡಿಕೆ ಮಾಡಿದರೆ ಸಾಕು ಮಧ್ಯಮ ವರ್ಗಕ್ಕೆ ಸೂಕ್ತವಾಗಿ ಅದು ಅನುಕೂಲಕಾರಿಯಾಗುತ್ತದೆ.
ಮಗಳ ಭವಿಷ್ಯಕ್ಕೆ ಸಹಾಯಮಾಡುತ್ತದೆ ಯಾವ ರೀತಿ ಎಂದು ನೀವು ತಿಳಿದುಕೊಳ್ಳುವುದಾದರೆ ಶಿಕ್ಷಣಕ್ಕೆ ಬೇಕಾದಂತಹ ಹಣವನ್ನು ಒದಗಿಸಿಕೊಡುತ್ತದೆ ನಂತರ ಮದುವೆಗೂ ಸಹ.
ಯಾವುದಾದರೂ ನೀವು ಕ್ರಮಬದ್ಧವಾದಂತಹ ಉಳಿತಾಯವನ್ನು ಮಾಡುವುದಾದರೆ ಈ ಒಂದು ಯೋಜನೆಯ ಅದಕ್ಕೆ ಉತ್ತಮವಾದದ್ದು ಇದು ಶಿಸ್ತು ಬದ್ಧ ಉಳಿತಾಯ ನಿಯಮಿತ ಹೂಡಿಕೆಗೆ ಅಭ್ಯಾಸ ಆಗಿರುವಂತದ್ದು.

ಇದು ಯಾರು ಯಾರಿಗೆ ಸೂಕ್ತ ಎಂದು ಹೇಳುವುದಾದರೆ


ಈ ಒಂದು ಯೋಜನೆಯ,

ಮಗಳನ್ನು ಒಳಗೊಂಡಿರುವಂತಹ ಪೋಷಕರಿಗೆ ಅನುಕೂಲಕಾರಿಯಾಗುತ್ತದೆ.
ಮಧ್ಯಮ ಆದಾಯವನ್ನು ಒಳಗೊಂಡಿರುವಂತಹ ಕುಟುಂಬಗಳಿಗೆ ಇದು ಸಹಾಯಕವಾಗಿರುತ್ತದೆ.
ದೀರ್ಘಾವಧಿ ಹೂಡಿಕೆಯನ್ನು ಮಾಡ ಬಯಸುವವರು ಇದರಲ್ಲಿ ಹೂಡಿಕೆಯನ್ನು ಮಾಡಿಕೊಳ್ಳಬಹುದು.

ಬೇರೆ ಯೋಜನೆಗಳೊಂದಿಗೆ ಹೋಲಿಕೆ:
ಯೋಜನೆ. Risk Profit safety
LIC
Kanyadan. Low. Fixed. High
Mutual fund. High. High. Low
FD. Low. Low. High

LIC =safe + stable

ಹೂಡಿಕೆ ಮಾಡುವ ಮುನ್ನ ನಿಮಗೆ ಕೆಲವು ಸಲಹೆಗಳು

ನಿಮ್ಮ ಒಂದು ಆದಾಯಕ್ಕೆ ಅನುಗುಣವಾಗಿ ನಿಮ್ಮ ಒಂದು ಪ್ರೀಮಿಯವನ್ನು ಆಯ್ಕೆ ಮಾಡಿಕೊಳ್ಳಿ
ದೀರ್ಘಾವಧಿ ಸೂಚನೆ ಇದರ ಯೋಜನೆಯನ್ನು ಮಾಡ ಅಧಿಕೃತ ದಾಖಲೆಗಳನ್ನು ಪರಿಶೀಲನೆ ಮಾಡಿ
ಬೋನಸ್ನ ವಿವರಗಳನ್ನು ಪಡೆದುಕೊಳ್ಳಿ
ಕಡ್ಡಾಯವಾಗಿ ನಾಮಿಯನ್ನು ಸೇರ್ಪಡೆ ಮಾಡಿಕೊಳ್ಳಿ

FAQ s

ಮೊದಲನೆಯದಾಗಿ ಎಲ್ಐಸಿ ಕನ್ಯಾದ ಪಾಲಿಸಿ ಎಂದರೆ ಏನು ?
ಈ ಒಂದು ಎಲ್ಐಸಿ ಕನ್ಯದನ್ ಪಾಲಿಸಿ ಎಂಬುದು ಒಂದು ತಂದೆಯು ತಮ್ಮ ಮಗಳ ಭವಿಷ್ಯಕ್ಕಾಗಿ ಉತ್ತಮ ರೀತಿಯಲ್ಲಿ ಒದಗಿಸಿಕೊಡುವುದಕ್ಕೆ ಎಲ್ಐಸಿ ಮಾಡಿರುವಂತಹ ಒಂದು ಯೋಜನೆಗಳ ಸಂಯೋಜನೆಯಾಗಿದೆ.

ತಿಂಗಳಿಗೆ ಎಷ್ಟು ಹೂಡಿಕೆಯನ್ನು ಮಾಡಬೇಕು?
ಸಾಮಾನ್ಯವಾಗಿ ನೀವು ಮೂರು ಸಾವಿರದಿಂದ ನಾಲ್ಕು ಸಾವಿರದವರೆಗೆ ಹೂಡಿಕೆಯನ್ನು ಮಾಡಬಹುದು ಅದು ನಿಮಗೆ ಸಹಾಯವಾಗುತ್ತದೆ.

ಕೊನೆಯದಾಗಿ ಎಷ್ಟು ಮೊತ್ತವು ನಮಗೆ ಸಿಗುತ್ತದೆ?
ಸುಮಾರು 25 ರಿಂದ 27 ಲಕ್ಷ ಅಂದಾಜಾಗಿ ಸಿಗಬಹುದು.

ಈ ಒಂದು ತೆರಿಗೆಯು ಯಾರಿಗಾದರೂ ಲಾಭ ಇದೆಯೇ?
ಹೌದು 80 c ಅಡಿಯಲ್ಲಿ ಲಾಭವನ್ನು ಒಳಗೊಂಡಿದೆ

ತಂದೆಯು ಸತ್ತರೆ ಏನಾಗುವುದು?

ಈ ಒಂದು ಪ್ರೇಮಿಯಂ ಮನ್ನಾ ಆಗುತ್ತದೆ ಆದ ನಂತರ ಪೂರ್ತಿ ಮೊತ್ತವು ಸಹ ಮಗಳಿಗೆ ಸಿಗುತ್ತದೆ.

LIC kanyadan 2026

ಎಲ್ಐಸಿ ಕನ್ಯಾ ದಾನ ಪಾಲಿಸಿ ಎಂಬುದು ಪರಿಕಲ್ಪನೆಯಾಗಿದ್ದು ಮಗಳ ಭವಿಷ್ಯವನ್ನು ಪೂರ್ತಿಯಾಗಿ ಭದ್ರಾ ಮಾಡಲು ಪೋಷಕರಿಗೆ ಇದು ಒಂದು ಉತ್ತಮವಾದ ಆಯ್ಕೆಯಾಗುವುದು ಮಗಳ ಭವಿಷ್ಯ ಹೇಗೆ ಅವಳ ಶಿಕ್ಷಣ ಹೇಗೆ ಎಂದು ಯೋಚನೆ ಮಾಡಿ ಚಿಂತೆ ಮಾಡುತ್ತಿರುವಂತಹ ತಂದೆಯವರಿಗೆ ಇದು ಒಂದು ಒಳ್ಳೆಯ ಶುಭ ಸುದ್ದಿಯಾಗಿದೆ ಮತ್ತು ಶಿಕ್ಷಣ ಮತ್ತು ಮದುವೆ ವೆಚ್ಚಗಳಲ್ಲಿ ಹೆಚ್ಚುತ್ತಿರುವ ಕಾರಣದಿಂದ ಎಲ್ಐಸಿ ಕನ್ಯಾ ದಾನ ಪಾಲಿಸಿ ಎಂಬುದು ಪರಿಕಲ್ಪನೆಯಾಗಿದ್ದು ಮಗಳ ಭವಿಷ್ಯವನ್ನು ಪೂರ್ತಿಯಾಗಿ ಭದ್ರಾ ಮಾಡಲು ಪೋಷಕರಿಗೆ ಇದು ಒಂದು ಉತ್ತಮವಾದ ಆಯ್ಕೆಯಾಗುವುದು ಮಗಳ ಭವಿಷ್ಯ ಹೇಗೆ ಅವಳ ಶಿಕ್ಷಣ ಹೇಗೆ ಎಂದು ಯೋಚನೆ ಮಾಡಿ ಚಿಂತೆ ಮಾಡುತ್ತಿರುವಂತಹ ತಂದೆಯವರಿಗೆ ಇದು ಒಂದು ಒಳ್ಳೆಯ ಶುಭ ಸುದ್ದಿಯಾಗಿದೆ ಮತ್ತು ಶಿಕ್ಷಣ ಮತ್ತು ಮದುವೆ ವೆಚ್ಚಗಳಲ್ಲಿ ಹೆಚ್ಚುತ್ತಿರುವ ಕಾರಣದಿಂದಾಗಿ ಶಿಕ್ಷಣ ಮತ್ತು ಮದುವೆ ವೆಚ್ಚಗಳು ಅಧಿಕ ಆಗುತ್ತಿರುವ ಕಾರಣಗಳಿಂದಾಗಿ ನೀವು ದೀರ್ಘಕಾಲಿಕ ಯೋಜನೆ ಮಾಡುವುದು ಮುಖ್ಯವಾಗಿದೆ ಈ ಒಂದು ಯೋಜನೆ ಮುಖಾಂತರ ನೀವು ಸಣ್ಣ ಮೊತ್ತವನ್ನು ಹೂಡಿಕೆ ಮಾಡುತ್ತಾ ಬಂದರೆ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ನೀವು ಸಂಗ್ರಹಣೆ ಮಾಡಬಹುದು.

WhatsApp Group Join Now
Telegram Group Join Now

Leave a Comment