ನಿಮ್ಮ ಮೊಬೈಲ್ ನಲ್ಲಿ Hanging ಮತ್ತು Heating ಸಮಸ್ಯೆ ಇದೆಯಾ? ಹಾಗಾದರೆ ಇಲ್ಲಿದೆ ಪರಿಹಾರ,
Hello ಸ್ನೇಹಿತರೆ ನಿಮ್ಮ ಮೊಬೈಲ್ ಫೋನ್ ಹ್ಯಾಂಗ್ ಆಗುತ್ತಿದೆ ಮತ್ತು ಈಟಿಂಗ್ ಸಮಸ್ಯೆಯನ್ನು ನೀವು ನೋಡುತ್ತಿದ್ದೀರಾ ಚಿಂತೆಯನ್ನು ಬಿಡಿ ಇದು ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾನ್ಯವಾಗಿ ಒಂದು ಸಮಸ್ಯೆಗಳಲ್ಲಿ ಒಂದಾಗಿದೆ ಈ ಒಂದು ಲೇಖನದಲ್ಲಿ ನಿಮಗೆ ನಿಮ್ಮ ಮೊಬೈಲ್ ಫೋನ್ಗಳ ಕಾರ್ಯಕ್ರಮಗಳನ್ನು ಅಧಿಕ ಮಾಡಲು ಮತ್ತು ಅದನ್ನು ತಂಪಾಗಿ ಇಡಲು ಸುಲಭವಾದಂತಹ ಕೆಲವು ಪರಿಹಾರಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ.
Mobile hang and heating ಸಮಸ್ಯೆಗಳಿಗೆ ಪರಿಹಾರಗಳು,
Update your applications( ಅಪ್ಲಿಕೇಶನ್ಗಳನ್ನು ಅಪ್ಡೇಟ್ ಮಾಡಿ)
ನಿಮ್ಮ ಮೊಬೈಲ್ ಫೋನ್ಗಳಲ್ಲಿರುವಂತಹ ಹಳೆಯ ಒಂದು ಬಳಸುತ್ತಿರುವಂತಹ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ ಫೋನ್ ಬಿಸಿಯಾಗಲು ಕಾರಣಗಳಲ್ಲಿ ಒಂದಾಗಬಹುದು ಆದ ಕಾರಣದಿಂದ ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಲ್ಲಿ ಎಲ್ಲಾ ಆಪ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.
Clear the storage (ಬಳಸದೆ ಇರುವಂತಹ ಫೈಲ್ ಗಳುಮತ್ತು ಆಪ್ ಗಳನ್ನು ಅಳಿಸಿ)
ನಿಮ್ಮ ಒಂದು ಫೋನ್ ಸ್ಟೋರೇಜ್ ತುಂಬಿಕೊಂಡಿದ್ದರೆ ನಿಮ್ಮ ಮೊಬೈಲ್ ಗಳು ಹ್ಯಾಂಗ್ ಆಗುತ್ತಲೇ ಇರುತ್ತವೆ. ಅನಗತ್ಯ ಕಾರಣದಿಂದ ಮತ್ತು ಬಳಸದೆ ಇರುವಂತಹ ಸ್ಥಳ ವಿಡಿಯೋಗಳು ಈ ಎಲ್ಲವುಗಳನ್ನು ಅನ್ಇನ್ಸ್ಟಾಲ್ ಮಾಡಿಕೊಳ್ಳಿ
Close the background applications (ಹಿನ್ನೆಲೆ ಅಪ್ಲಿಕೇಶನ್ಗಳನ್ನು ಮುಚ್ಚಿ)
ನೀವು ಪದೇ ಪದೇ ಹಲವು ಅಪ್ಲಿಕೇಶನ್ಗಳನ್ನು ಬಳಸುವುದಕ್ಕೆ ಹೋಗಬೇಡಿ ಏಕೆಂದರೆ ನಿಮ್ಮ ಬ್ಯಾಟರಿ ಮತ್ತು ಪ್ರೊಸೆಸರ್ ಮೇಲೆ ಹೆಚ್ಚು ಭಾರ ಬಿದ್ದಂತೆ ಆಗುತ್ತದೆ ಆದ ಕಾರಣದಿಂದಾಗಿ ಎಚ್ಚರಿಕೆಯಿಂದ ಬಳಸಿಕೊಳ್ಳಿ.
Reduce your mobile brightness(ನಿಮ್ಮ ಒಂದು ಮೊಬೈಲ್ ನ ಅಧಿಕ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿ)
ನಿಮ್ಮ ಒಂದು ಮೊಬೈಲ್ ನ ಡಿಸ್ಪ್ಲೇ ಬ್ರೈಟ್ನೆಸ್ ಅನ್ನು 100% ಇಡುವುದರಿಂದ ನಿಮ್ಮ ಮೊಬೈಲ್ ಫೋನ್ ಬೇಗನೆ ಬಿಸಿ ಆಗಬಹುದು ಆದ ಕಾರಣದಿಂದ ನೀವು adaptive brightness ಅಡಾಪ್ಟಿವ್ ಬ್ರೈಟ್ನೆಸ್ ಅನ್ನು ಬಳಸಿಕೊಳ್ಳಿ
Clear cache files(ಕ್ಯಾಶ್ ಡೇಟ್ ಆ ಕ್ಲಿಯರ್ ಮಾಡಿಕೊಳ್ಳಿ)
Settings -storage -cash data ಈ ಒಂದು ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ ಮತ್ತು ಅದನ್ನು ಕ್ಲಿಯರ್ ಮಾಡಿಕೊಳ್ಳಿ ಇದು ನಿಮ್ಮ ಫೋನ್ ಗಳ ವೇಗವನ್ನು ಅಧಿಕಮಾಡುತ್ತದೆ.
ಚಾರ್ಜ್ ಮಾಡುವ ಸಮಯದಲ್ಲಿ ಫೋನ್ ಬಳಸಬೇಡಿ (don’t use your mobile phones while as charging,)
ನೀವು ನಿಮ್ಮ ಮೊಬೈಲ್ ಫೋನ್ ಗಳನ್ನು ಚಾರ್ಜಿಂಗ್ ಮಾಡುವಾಗ ಬಳಸುವುದರಿಂದ ನಿಮ್ಮ ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿಯಾಗಿ ಬ್ಯಾಟರಿಗಳು ಹಾಳಾಗಿ ಹೋಗುತ್ತವೆ ಆದ ಕಾರಣದಿಂದಾಗಿ ನೀವು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಗಳನ್ನು ಚಾರ್ಜಿಂಗ್ ಹಾಕಿರುವಾಗ ಬಳಸಬೇಡಿ.
ಫೋನ್ ಕವರನ್ನು ತೆರೆದಿಟ್ಟುಕೊಳ್ಳಿ( remove the case)
ನಿಮ್ಮ ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿಯಾಗುವುದರ ಮುಂಚೆಯೇ ಮೊಬೈಲ್ ಕವರನ್ನು ತೆಗೆದು ಹಾಕಿ ಶಾಖ ಹೊರಗೆ ಹೋಗಲು ಸಹಾಯ ಮಾಡಿ ಇಲ್ಲದಿದ್ದರೆ ನಿಮ್ಮ ಮೊಬೈಲ್ ಫೋನ್ಗಳನ್ನು ಬ್ಯಾಟರಿಗಳು ಬೇಗನೆ ಹಾಳಾಗುತ್ತದೆ.
Restart your mobile (ಮೊಬೈಲ್ ಫೋನ್ ರೀಸ್ಟಾರ್ಟ್ ಮಾಡಿ )
ನೀವು ದಿನನಿತ್ಯ ಕನಿಷ್ಠಪಕ್ಷ ಒಂದು ಬಾರಿಯಾದರೂ ನಿಮ್ಮ ಫೋನ್ ರಿ ಸ್ಟಾರ್ಟ್ ಮಾಡಿ ಇದು ನಿಮ್ಮ ಒಂದು ಮೊಬೈಲ್ ಫೋನಿನ ಹಿನ್ನೆಲೆಯಲ್ಲಿ ನಡೆಯುತ್ತಿರುವಂತಹ ಅನಗತ್ಯ ಪ್ರಕ್ರಿಯೆಗಳನ್ನು ನಿಲ್ಲುವಂತೆ ಮಾಡುತ್ತದೆ ಹಾಗೆ ಮಾಡಿದಲ್ಲಿ ನಿಮ್ಮ ಮೊಬೈಲ್ ಫೋನ್ ಯಾವುದೇ ಕಾರಣಕ್ಕೂ ಬಿಸಿಯಾಗುವುದಿಲ್ಲ.
ತಕ್ಷಣವೇ ಕೈಗೊಳ್ಳುವ ಕ್ರಮಗಳು( instant tips)
ನೇರವಾಗಿ ಬೀಳುವಂತಹ ಸೂರ್ಯನ ಬೆಳಕಿನಿಂದ ನಿಮ್ಮ ಮೊಬೈಲ್ ಫೋನ್ ಗಳನ್ನು ದೂರವಿಡಿ ಅದು ಬಿಸಿಲಿನಲ್ಲಿ ಅಥವಾ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇಡಬೇಡಿ.
ನಿಮ್ಮ ಮೊಬೈಲ್ ಫೋನ್ಗಳಿಗೆ ಅದರದ್ದೇ ಆದಂತಹ ಒರಿಜಿನಲ್ ಚಾರ್ಜರ್ ಪಿನ್ ಅನ್ನು ಬಳಸಿಕೊಳ್ಳಿ, ಕಳಪೆ ಗುಣಮಟ್ಟದ ಚಾರ್ಜರ್ ಅನ್ನು ಬಳಸುವ ಕಾರಣದಿಂದಾಗಿ ನಿಮ್ಮ ಬ್ಯಾಟರಿಗಳು ಆದಷ್ಟು ಬೇಗನೆ ಬಿಸಿಯಾಗುತ್ತದೆ.
ಈ ಮೇಲ್ಕಂಡ ಎಲ್ಲಾ ಒಂದು ಹಂತಗಳನ್ನು ನೀವು ಫಾಲೋ ಮಾಡುವ ಮುಖಾಂತರ ನಿಮ್ಮ ಮೊಬೈಲ್ ಫೋನಿನ ಹ್ಯಾಂಗಿಂಗ್ ಮತ್ತು ಹೀಟಿಂಗ್ ಸಮಸ್ಯೆಗಳನ್ನು ಆದಷ್ಟು ಪಕ್ಷ ಕಡಿಮೆ ಮಾಡಿಕೊಳ್ಳಬಹುದು. ಒಂದು ವೇಳೆ ಇನ್ನೂ ಸಮಸ್ಯೆ ಕಡಿಮೆ ಆಗಿಲ್ಲ ಎಂಬ ಪಕ್ಷದಲ್ಲಿ ನೀವು ಈ ಕೆಳಕಂಡವುಗಳನ್ನು ಅನುಸರಿಸಿ.
Mobile phone tips ಈ ಒಂದು ಕೆಲವು ಟಿಪ್ಸ್ಗಳನ್ನು ನೀವು ಬಳಸಿದಲ್ಲಿ ನಿಮ್ಮ ಮೊಬೈಲ್ ಫೋನ್ ಗಳು ಬಿಸಿ ಆಗೋದೇ ಇಲ್ಲ ಮತ್ತು ಪದೇ ಪದೇ ಹ್ಯಾಂಗ್ ಆಗುವುದು ಇಲ್ಲ,
ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಕಾಣಸಿಗುವಂತಹ ಕೆಲವು ಪ್ರೊಸೆಸರ್ಗಳು ಹಿನ್ನೆಲೆಯಲ್ಲಿ ಕೂಡ ಸಾಕಷ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತವೆ ಎಂಬುದರ ಬಗ್ಗೆ ನಿಮಗೆ ಯಾವುದಾದರೂ ವಿಷಯ ತಿಳಿದಿದೆಯಾ? ಗೇಮ್ ಇನ್ ಅಥವಾ ಮಲ್ಟಿ ಟಾಸ್ಕಿಂಗ್ ಈ ಒಂದು ಕೆಲಸಗಳನ್ನು ಮಾಡುತ್ತಿರುವಾಗ ಹಲವಾರು ಮೊಬೈಲ್ ಗಳು ಪದೇ ಪದೇ ಹ್ಯಾಂಗ್ ಆಗುತ್ತದೆ ಅದರ ಜೊತೆಗೆ ಬಿಸಿ ಆಗಲು ಸಹ ಆರಂಭ ಆಗುತ್ತದೆ ಆದರೆ ಈ ಬಗೆ ನೀವು ಚಿಂತೆ ಪಡಬೇಕಾಗಿಲ್ಲ ಯಾವುದೇ ಕಾರಣಕ್ಕೂ ಹಾಗೆಯೇ ಕೆಲವೊಂದು ನಾವಿಂದು ತಿಳಿಸಿಕೊಡುತ್ತೇವೆ ಚೆಕ್ ಮಾಡಿ.
ನೀವು ಮಾಡಬೇಕಾದಂತಹ ಮೊದಲ ಕೆಲಸ ಏನೆಂದು ನೀವು ಕೇಳುವುದಾದರೆ ಮೊದಲು ನೀವು ಸೆಟ್ಟಿಂಗ್ಸ್ ಗೆ ಭೇಟಿ ನೀಡಿ ಅದರಲ್ಲಿರುವಂತಹ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ ನೀವು ನಂತರ ವೈಫೈ ಸ್ಕ್ಯಾನಿಂಗ್ ಬ್ಲೂಟೂತ್ ಸ್ಕ್ಯಾನಿಂಗ್ ಆಪ್ಷನ್ ಗಳನ್ನು ಆಫ್ ಮಾಡಿ ಇಟ್ಟುಕೊಳ್ಳಿ ನೀವು ಈ ಒಂದು ಟಿಪ್ಸ್ಗಳನ್ನು ಫಾಲೋ ಮಾಡುವುದರಿಂದ ನಿಮ್ಮ ಒಂದು ಮೊಬೈಲ್ ಫೋನ್ಗಳ ಹಿನ್ನೆಲೆಯಲ್ಲಿ ಚಲಿಸುತ್ತಿರುವಂತಹ ಪ್ರಕ್ರಿಯೆಗಳನ್ನು ಕಡಿಮೆ ಮಾಡಬಹುದು.
ಎರಡನೆಯದಾಗಿ ನೀವು ಸೆಟ್ಟಿಂಗ್ಸ್ ನಂತರ ಅಪ್ಲಿಕೇಶನ್ಸ್ ಗೆ ಹೋಗಬೇಕು ಇಲ್ಲಿಂದ ನೀವು Google Play ಈ ಒಂದು ಸೇವೆಯನ್ನು ಆಯ್ಕೆ ಮಾಡಿ ಕೊಳ್ಳಿ ನಂತರ ಇಲ್ಲಿಂದ ನೀವು ಸ್ಟೋರೇಜ್ ಗೆ ಹೋಗಿ ಕ್ಲಿಯರ್ ಕೆಚ್ಚೆ ಆಪ್ಷನ್ ಅನ್ನು ಕ್ಲಿಕ್ ಮಾಡಿ ನೀವು ಈ ರೀತಿ ಮಾಡುವುದರಿಂದ ನಿಮ್ಮ ಒಂದು ಮೊಬೈಲ್ ಫೋನ್ ಅಲ್ಲಿ ಇರುವಂತಹ ಜಂಕ್ ಫೈಲ್ಗಳನ್ನು ಇದು ನಾಶ ಮಾಡುತ್ತದೆ ನಿಮ್ಮ ಮೊಬೈಲ್ ಫೋನ್ ಗಳು ಯಾವುದೇ ಕಾರಣಕ್ಕೂ ಹ್ಯಾಂಗ್ ಆಗುವುದಿಲ್ಲ
ಇದು ಆದ ನಂತರ ನೀವು ಸ್ಟೋರೇಜ್ ನಲ್ಲಿ ಅದರ ವಿವರಗಳಿಗೆ ಅನುಸಾರವಾಗಿ ಹಿಂದಿರುವ ಮುಖಾಂತರ ನೀವು ಅಪ್ಲಿಕೇಶನ್ ಅನ್ನು ಪೂರ್ತಿಯಾಗಿ ನಿಷ್ಕ್ರಿಯಗೊಳಿಸಬೇಕಾಗಿ ಬರುತ್ತದೆ ಅದರ ನಂತರ ನೀವು ಫೋನನ್ನು ಆಫ್ ಮಾಡಿ ಮತ್ತೆ ಆನ್ ಮಾಡಿ ಈ ಎಲ್ಲದಕ್ಕೂ ಮೊದಲು ನೀವು ಕ್ಲಿಯರ್ ಮಾಡಿಕೊಳ್ಳಿ.
ನೀವು ಮೊಬೈಲ್ ಫೋನ್ಸ್ನ ಸೆಟ್ಟಿಂಗ್ ಗೆ ಹೋಗಿ ಫೋನ್ ಎಂದು ಒತ್ತಬೇಕು ನಂತರ ನೀವು ಸಾಫ್ಟ್ವೇರ್ ಮಾಹಿತಿಗಳನ್ನು ಆಯ್ಕೆ ಮಾಡಿಕೊಳ್ಳಿ ಈ ಎಲ್ಲವೂ ಆದ ನಂತರ ಸಂಖ್ಯೆಯನ್ನು ಏಳು ಬಾರಿ ಕ್ಲಿಕ್ ಮಾಡಿ ಇದು ನಿಮ್ಮ ಫೋನ್ಗಳಲ್ಲಿ ಇರುವಂತಹ ದೆವಲಪರ್ ಆಯ್ಕೆಗಳನ್ನು ಆನ್ ಮಾಡಿ ಇಡುತ್ತದೆ
ಹಿಂತಿರುಗುವ ಮೂಲಕ ನೀವು ನಿಮ್ಮ ಆಯ್ಕೆಗಳನ್ನು ಪ್ರವೇಶ ಮಾಡಬಹುದು ಇದನ್ನು ಸೆಲೆಕ್ಟ್ ಮಾಡುವಾಗ ನೀವು ವಿಂಡೋ ಅನಿಮೇಶನ್ ಸ್ಕೇಲ್ ಟ್ರಾನ್ಸ್ಲೇಷನ್ ಅನಿಮೇಶನ್ ಸ್ಕೇಲ್ ಅನಿಮೇಟೆಡ್ ಡ್ಯುರೇಷನ್ ಸ್ಕೇಲ್ ಗೆ ಹೋಗುವ ಮುಖಾಂತರ 5x ಅನ್ನು ಮಾಡಬೇಕಾಗಿ ಬರುತ್ತದೆ ಈ ಎಲ್ಲವೂ ಆದ ನಂತರ ಕೆಳಗೆ ಬಂದು ನೀವು ಬ್ಯಾಕಪ್ ಪ್ರಕ್ರಿಯೆಯ ಒಂದು ಮಿತಿಯಲ್ಲಿ ಇರುವಂತಹ ಆಯ್ಕೆಗಳನ್ನು ನೀವು ಗಮನಿಸುತ್ತೀರಿ ಇದರಲ್ಲಿ ನೀವು ಗರಿಷ್ಟ ಪಕ್ಷ ಒಂದು ಪ್ರಕ್ರಿಯೆ ಆಯ್ಕೆಗಳನ್ನು ಆರಿಸಿಕೊಳ್ಳಬೇಕಾಗಿ ಬರುತ್ತದೆ ಈ ಎಲ್ಲಾ ನೀವು ಮಾಡುತ್ತಾ ಬಂದರೆ ನಿಮ್ಮ ಫೋನ್ ಗಳು ಪ್ರೊಸೀಸರನ ಬ್ಯಾಗ್ರೌಂಡ್ ಟಾಸ್ಕ್ ಕಡಿಮೆಯಾಗುತ್ತಾ ಇರುತ್ತದೆ.
ಕೊನೆಯದಾಗಿ ಹೇಳುವುದು ಏನೆಂದರೆ ನಿಮ್ಮ ಫೋನ್ ಗಳಲ್ಲಿ ಮಾಸ್ಟರ್ ಎಂಬ ಅಪ್ಲಿಕೇಶನ್ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಒಂದು ಓಪನ್ ಮಾಡಿ ಫೋನ್ ಕೂಲರ್ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ ಇದರ ಜೊತೆಗೆ ನೀವು ದೀರ್ಘಕಾಲದಿಂದ ಪ್ರವೇಶ ಮಾಡದೆ ಇರುವಂತಹ ನಿಮ್ಮ ಅಪ್ಲಿಕೇಶನ್ ಗಳು ಬಹಿರಂಗಗೊಳ್ಳುತ್ತದೆ ಈ ಎಲ್ಲವೂ ಆದ ನಂತರ ಇಲ್ಲಿ ಕೂಲ್ ಡೌನ್ ಆಯ್ಕೆಗಳನ್ನು ಟ್ಯಾಪ್ ಮಾಡಿಕೊಳ್ಳಿ ಇದು ನಿಮಗೆ ನಿಮ್ಮ ಫೋನನ್ನು ಕ್ಲೀನ್ ಮಾಡಿಕೊಡುತ್ತದೆ.
ನಿಮ್ಮ ಸ್ಮಾರ್ಟ್ ಫೋನ್ ಗಳು ಹೆಚ್ಚು ಬಿಸಿ ಆಗುತ್ತಿದೆಯೇ ಮತ್ತು ಇನ್ನು ಹ್ಯಾಂಗ್ ಆಗುತ್ತಿದೆಯೇ,
ನಿಮ್ಮ ಒಂದು ಸ್ಮಾರ್ಟ್ ಫೋನ್ ಗಳು ತುಂಬಾ ಬಿಸಿಯಾಗತ್ತಾ ಇದ್ದರೆ ಮತ್ತು ಅತಿಯಾಗಿ ಹ್ಯಾಂಗ್ ಆಗುತ್ತಿದ್ದರೆ ಎಂಬ ಭಯ ನಿಮ್ಮನ್ನು ಕಾಡುತ್ತಿದ್ದರೆ ಖಂಡಿತವಾಗಿಯೂ ನೀವು ಆ ಬಗ್ಗೆ ಆಲೋಚನೆ ಮಾಡಬೇಕು ಏಕೆಂದರೆ ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ಗಳು ಅತಿಯಾಗಿ ಬಿಸಿ ಆಗುವ ಕಾರಣದಿಂದಾಗಿ ನಿಮ್ಮ ಸ್ಮಾರ್ಟ್ ಫೋನ್ ಗಳ ಆಯಸ್ಸು ಮುಗಿಯಬಹುದು ಹಾಗಾಗಿ ನಿಮ್ಮ ಮೊಬೈಲ್ ಫೋನ್ ಗಳನ್ನು ಅತಿ ಹೆಚ್ಚು ಬಿಸಿ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿ.
ನಿಮ್ಮ ಒಂದು ಸ್ಮಾರ್ಟ್ ಫೋನ್ ಅಥವಾ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿ ಆಗುತ್ತಾ ಇರುವ ಕಾರಣದಿಂದಾಗಿ ನೀವು ಭಯಗೊಂಡಿದ್ದೀರಾ ಖಂಡಿತ ಭಯಪಡಬೇಡಿ ನಿಮ್ಮ ಸ್ಮಾರ್ಟ್ಫೋನ್ ಗಳು ಅತಿಯಾಗಿ ಬಿಸಿ ಆಗುವ ಕಾರಣ ಏನೆಂದರೆ, ಅದು ಸಾಮಾನ್ಯವಾಗಿ ಕೆಲವು ಗೇಮ್ಗಳು ಹಾಡಿದಾಗ ವೀಡಿಯೋಸ್ ಮಾಡಿದಾಗ ನಿಮ್ಮ ಫೋನ್ ಗಳು ಮೊಬೈಲ್ ಗಳು ಬಿಸಿಯಾಗುತ್ತಾ ಬರುತ್ತದೆ ಎಂಬ ದೂರನ್ನು ಕೆಲವರು ಹೇಳುವಾಗ ನೀವು ಕೇಳಿರುತ್ತೀರಿ,
ಹಾಗೆ ನಿಮ್ಮ ಸ್ಮಾರ್ಟ್ ಫೋನ್ ಗಳು ಅಥವಾ ಮೊಬೈಲ್ ಡಿವೈಸ್ ಗಳು ಹೆಚ್ಚಾಗಿ ಬಿಸಿಯಾಗುತ್ತಾ ಇದ್ದರೆ ತಕ್ಷಣ ಗಾಬರಿಯಾಗಬೇಡಿ ನಿಮ್ಮ ಒಂದು ಸ್ಮಾರ್ಟ್ ಫೋನ್ ನ ಬ್ಯಾಟರಿ ಯನ್ನು ಚಾರ್ಜ್ ಮಾಡುವಾಗ ಹೆಚ್ಚು ಮೊಬೈಲ್ ಅನ್ನು ಬಳಕೆ ಮಾಡಿದಾಗ ಅದರಲ್ಲೂ ಗೇಮ್ ಗಳನ್ನು ಆಡಿದಾಗ ಈ ರೀತಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಕಡಿಮೆ ಇರುವ ಫೋನ್ ಗಳು ಎಂದರೆ ಅದು ಇನ್ನೂ ಹೆಚ್ಚಿನ ಸಮಸ್ಯೆ ಆಗಿರುತ್ತದೆ ಆದ ಕಾರಣದಿಂದಾಗಿ ಕೆಲವು ಜಾಗೃತಿಯ ಕ್ರಮಗಳನ್ನು ಅನುಸರಿಸಿ.
ನಿಮ್ಮ ಸ್ಮಾರ್ಟ್ ಫೋನ್ ಅಥವಾ ಆಂಡ್ರಾಯ್ಡ್ ಮೊಬೈಲ್ ಫೋನ್ಸ್ ಗಳನ್ನು ಚಾರ್ಜ್ ಮಾಡಿ ಇಡುವಾಗ ಮಂಚದ ಮೇಲೆ ಅಥವಾ ಸೋಫಾ ಮೇಲೆ ಇಡುವುದನ್ನು ತಪ್ಪಿಸಿ ಆದಷ್ಟು ಚಾರ್ಜಿಂಗ್ ವಿಲೇಜ್ ಸ್ಮಾರ್ಟ್ ಫೋನ್ ಇಂದ ಬರುವ ಬಿಸಿ ಹೊರಸುಸಲ್ಪಡುತ್ತದೆ ಮೇಲೆ ಇಟ್ಟು ಚಾರ್ಜ್ ಮಾಡುವುದರಿಂದ ಇದರ ಪ್ರಮಾಣ ಅಧಿಕ ಆಗುತ್ತದೆ ಹಾಗಾಗಿ ಆದಷ್ಟು ಹ್ಯಾಂಡ್ ಮೃದು ಜಗದ ಮೇಲೆ ಇಟ್ಟು ಚಾರ್ಜಿಂಗ್ ಹಾಕಿ ಸ್ವಲ್ಪ ಗಟ್ಟಿಯಾಗಿರುವ ತಳದಲ್ಲಿ ಇಟ್ಟು ಚಾರ್ಜಿಂಗ್ ಹಾಕುವುದು ಸೂಕ್ತ ಈ ಕಾರಣವನ್ನು ನೆನಪಿಟ್ಟುಕೊಳ್ಳಿ ಯಾವುದೇ ಸ್ಮಾರ್ಟ್ ಫೋನ್ ಗಳು ಜೊತೆ ನೀಡಿರುವ ಚಾರ್ಜರ್ ಪಿನ್ ಗಳನ್ನು ಬಳಸಿ ಇದರಿಂದ ಫೋನ್ ಗಳು ಸುರಕ್ಷತೆ ವಾಗಿರುತ್ತದೆ.
ನಿಮ್ಮ ಒಂದು ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಫೋನ್ಸ್ಗಳಿಗೆ ನೇರವಾಗಿ ಸೂರ್ಯನ ಕಿರಣಗಳು ಬೀಳುವುದನ್ನು ತಪ್ಪಿಸಿಕೊಳ್ಳಿ ಸ್ಮಾರ್ಟ್ ಫೋನ್ ಗಳು ಅತಿ ಹೆಚ್ಚು ಸಮಯ ಸೂರ್ಯನ ಕಿರಣಗಳನ್ನು ನೇರವಾಗಿ ಬೀಳುತ್ತಾ ಇದ್ದರೆ ನಿಮ್ಮ ಫೋನ್ ಗಳು ಅತಿಯಾಗಿ ಬಿಸಿ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ ಕಾರಣ ಫೋನಿನ ಕೇಸಿನ ಹಿಂಭಾಗವು ಪ್ಲಾಸ್ಟಿಕ್ ನಿಂದ ಕೂಡಿದ್ದರೆ ಅದು ಇನ್ನೂ ಹೆಚ್ಚಿನ ರೀತಿ ಬಿಸಿಯಾಗುತ್ತದೆ ಸ್ಮಾರ್ಟ್ ಫೋನಿನ ಕೇಸ್ ಅಥವಾ ಕವರ್ ಪ್ಲಾಸ್ಟಿಕ್ ರಹಿತ ಆಗಿದ್ದ ಕಾರಣ ನಿಮ್ಮ ಸ್ಮಾರ್ಟ್ ಫೋನ್ ಗಳು ಬಿಸಿಯಾಗುವಿಕೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಆದ ಕಾರಣದಿಂದಲೇ ಇತ್ತೀಚಿನ ಕಾಲದಲ್ಲಿ ತುಂಬಾ ಮೊಬೈಲ್ ಕಂಪನಿಗಳು ಸ್ಮಾರ್ಟ್ ಫೋನ್ ಗಳನ್ನು ತಮ್ಮ ಒಂದು ತೆಳು ಮೊಬೈಲ್ ಕೇಸ್ ಗಳನ್ನು ಅಳವಡಿಸಿಕೊಟ್ಟು ಗ್ರಾಹಕರಿಗೆ ನೀಡುತ್ತಿದೆ.
ಯಾವುದೇ ಒಂದು ಸ್ಮಾರ್ಟ್ ಫೋನ್ ಗಳನ್ನು ಬಳಸುವಂತಹ ಬಳಕೆದಾರರು ಈ ಕೆಲವೊಂದು ತಪ್ಪುಗಳನ್ನು ಮಾಡಬೇಡಿ ಬ್ಯಾಕ್ ಗ್ರೌಂಡ್ ನಲ್ಲಿ ಇರುವಂತಹ ಹಲವಾರು ಆಪ್ ಗಳನ್ನು ತೆರೆದಿಟ್ಟು ಉಳಿದು ಹಾಗೆ ಮಾಡುವುದರಿಂದ ಬ್ಯಾಗ್ರೌಂಡ್ ಆಪ್ ಗಳು ರನ್ ಆಗುತ್ತಲೇ ಇರುವ ಕಾರಣದಿಂದಾಗಿ ನಿಮ್ಮ ಬ್ಯಾಟರಿಗಳು ಅತಿ ಬೇಗ ಖಾಲಿಯಾಗುವುದಲ್ಲದೆ ಆದಷ್ಟು ಬೇಗ ನಿಮ್ಮ ಮೊಬೈಲ್ ಫೋನ್ ಗಳು ಬಿಸಿಯಾಗುತ್ತದೆ.
ಸ್ಮಾರ್ಟ್ ಫೋನ್ ಗಳನ್ನು ಥರ್ಡ್ ಪಾರ್ಟಿ ಬ್ಯಾಟರಿ ಆಪ್ ಗಳಿಂದ ಯಾವುದೇ ಪ್ರಯೋಜನವು ಇರುವುದಿಲ್ಲ ಹಾಗಾಗಿ ಇಂತಹ ಆಪ್ಗಳನ್ನು ಡಿಲೀಟ್ ಮಾಡಿಕೊಳ್ಳಿ ರಾತ್ರಿ ಪೂರ್ತಿ ಆದಷ್ಟು ಸ್ಮಾರ್ಟ್ ಫೋನ್ ಗಳನ್ನು ರಾತ್ರಿ ಪೂರ್ತಿ ಚಾರ್ಜ್ ಮಾಡುವುದರ ಕಾರಣದಿಂದ ಸಮಸ್ಯೆ ಇಲ್ಲ ಎಂದು ಹೇಳಬಹುದು ಆದರೆ ಇದನ್ನು ಕೂಡ ನೀವು ತಪ್ಪಿಸುವುದರಿಂದ ನಿಮ್ಮ ಮೊಬೈಲ್ ಫೋನ್ ಗಳು ಹೆಚ್ಚು ಬಿಸಿ ಆಗದಂತೆ ನೀವು ನೋಡಿಕೊಳ್ಳಬಹುದು.
Mobile phone tips 2026( FAQ)
| ಮೊಬೈಲ್ ಫೋನ್ ಗಳು ಏಕೆ ಬಿಸಿಯಾಗುತ್ತದೆ? ನಿಮ್ಮ ಒಂದು ಮೊಬೈಲ್ ಫೋನ್ ಗಳಲ್ಲಿ ಗೇಮಿಂಗ್ ಅಥವಾ ಮಲ್ಟಿ ಟಾಸ್ಕಿಂಗ್ ಕೆಲಸಗಳು ಮಾಡುತ್ತಿರುವಾಗ ಹಲವಾರು ಬಾರಿ ಪದೇ ಪದೇ ಹ್ಯಾಂಗ್ ಆಗುತ್ತಾ ಇರುತ್ತದೆ ಅದರ ಜೊತೆಗೆ ಬಿಸಿ ಆಗಲು ಸಹ ಆರಂಭ ಆಗುತ್ತದೆ ಹಿನ್ನೆಲೆಯಲ್ಲಿ ನಡೆಯುತ್ತಿರುವಂತಹ ಪ್ರೊಸೆಸರ್ ಗಳ ಕಾರಣದಿಂದಾಗಿ ಆದಷ್ಟು ಮೊಬೈಲ್ ಫೋನ್ ಗಳು ಬಿಸಿಯಾಗುತ್ತದೆ. |
| ಮೊಬೈಲ್ ಫೋನ್ ಗಳು ಬಿಸಿ ಆಗದಂತೆ ಮತ್ತು ಹ್ಯಾಂಗ್ ಆಗದಂತೆ ಇರಲು ಏನು ಮಾಡಬೇಕು? ಮೊದಲು ನೀವು ಮಾಡಬೇಕಾದಂತಹ ಕೆಲಸ ಸೆಟ್ಟಿಂಗ್ಸ್ ಗೆ ಹೋಗಿ ಅದರಲ್ಲಿ ಇರುವಂತಹ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ ನಂತರ ವೈಫೈ ಸ್ಕ್ಯಾನಿಂಗ್ ಬ್ಲೂಟೂತ್ ಸ್ಕ್ಯಾನಿಂಗ್ ಆಪ್ಷನ್ ಅನ್ನು ಕ್ಲಿಕ್ ಮಾಡಿ ಆಫ್ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್ ಫೋನ್ಗಳಲ್ಲಿ ಹಿನ್ನೆಲೆ ಚಾಲನೆಯಲ್ಲಿರುವಂತಹ ಕ್ರಿಯೆ ಕಡಿಮೆಯಾಗುತ್ತದೆ ಇದು ನೋಡಿಕೊಳ್ಳುತ್ತದೆ. |
| ಮೊಬೈಲ್ ಫೋನ್ ಗಳು ಪದೇ ಪದೇ ಹ್ಯಾಂಗ್ ಆಗಲು ಕಾರಣಗಳೇನು? ನಿಮ್ಮ ಒಂದು ಮೊಬೈಲ್ ಫೋನ್ ಗಳನ್ನು ಚಾರ್ಜ್ ಹಾಕಿ ಅದನ್ನು ಬಳಸಬೇಡಿ ನಂತರ ಆದಷ್ಟು ಗೇಮ್ ಗಳು ಮಲ್ಟಿ ಟಾಸ್ಕಿನ್ ಕೆಲಸಗಳು ಮಾಡುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ನಿಮ್ಮ ಮೊಬೈಲ್ ಹ್ಯಾಂಗ್ ಸಮಸ್ಯೆ ಬೇಗನೆ ಪರಿಹಾರ ಸಿಗುತ್ತದೆ. |
| ಮೊಬೈಲ್ ಫೋನ್ ಗಳನ್ನು ಅತಿ ಹೆಚ್ಚು ಬಿಸಿ ಆಗದಂತೆ ತಪ್ಪಿಸಲು ಕೈಗೊಳ್ಳುವಂತಹ ಮುಂಜಾಗ್ರತಾ ಕ್ರಮಗಳು ಏನೇನು? ನಿಮ್ಮ ಒಂದು ಮೊಬೈಲ್ ಫೋನ್ ಗಳನ್ನು ನೇರವಾಗಿ ಸೂರ್ಯನ ಕಿರಣಗಳು ಅದಕ್ಕೆ ಬೀಳುವುದನ್ನು ತಪ್ಪಿಸಿ. ನಿಮ್ಮ ಮೊಬೈಲಿನ ಕೇಸಿನ ಹಿಂಬಾಗವು ಪ್ಲಾಸ್ಟಿಕ್ನಿಂದ ಕೂಡಿದ್ದರೆ ಅದು ಇನ್ನೂ ಹೆಚ್ಚು ಬಿಸಿಯಾಗುತ್ತದೆ ಆದ ಕಾರಣದಿಂದಾಗಿ ನೀವು ಆದಷ್ಟು ಪ್ಲಾಸ್ಟಿಕ್ ರಹಿತ ಸ್ಮಾರ್ಟ್ ಮೊಬೈಲ್ ಗಳನ್ನು ಖರೀದಿ ಮಾಡಿ. |
ಕೊನೆಯದಾಗಿ ನಿಮ್ಮ ಮೊಬೈಲ್ ಫೋನ್ಗಳ ಜೊತೆಗೆ ಬಂದಂತಹ ಚಾರ್ಜರ್ಗಳನ್ನು ಬಳಸಿಕೊಳ್ಳಿ.
Conclusion (ಸಾರಾಂಶ)
ಸ್ನೇಹಿತರೆ ನಿಮ್ಮ ಒಂದು ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿ ಆದಲ್ಲಿ ಮತ್ತು ಅತಿಯಾಗಿ ಹ್ಯಾಂಗ್ ಆದಲ್ಲಿ ಈ ಒಂದು ಎಲ್ಲಾ ಮೇಲ್ಕಂಡ ಮುಖ್ಯ ಅಂಶಗಳನ್ನು ಪರಿಶೀಲನೆ ಮಾಡಿ ಒಂದೊಮ್ಮೆ ನಿಮ್ಮ ಮೊಬೈಲ್ ಗೆ ಅಳವಡಿಸಿಕೊಳ್ಳಿ ಅದು ಹ್ಯಾಂಗ್ ಆಗುವುದು ಅಥವಾ ಬಿಸಿ ಆಗುವುದು ಕಡಿಮೆ ಆಗುತ್ತದೆ ಆದಷ್ಟು ನಿಮ್ಮ ಮೊಬೈಲ್ ಫೋನ್ ಗಳನ್ನು ಜೋಪಾನವಾಗಿಡಿ ಸೂರ್ಯನ ಬಿಸಿಲಿನಿಂದ ನಿಮ್ಮ ಒಂದು ಮೊಬೈಲ್ ಗಳನ್ನು ಗಮನವಾಗಿ ಜೋಪಾನವಾಗಿ ಇಟ್ಟುಕೊಳ್ಳಿ ನಂತರ ನಿಮ್ಮ ಒಂದು ಮೊಬೈಲ್ ಫೋನ್ ಗಳನ್ನು ಅದರ ಒಂದು ಚಾರ್ಜಿಂಗ್ ಪಿನ್ ಜೊತೆಯೇ ಬಳಸಿ.