Airport jobs 2026:- ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 2,442 ಹುದ್ದೆಗಳಿಗೆ ಅಧಿಕೃತ ನೇಮಕಾತಿ ಬಿಡುಗಡೆಯಾಗಿದೆ, 10th,PUC pass ಆಗಿದ್ದರೆ ಸಾಕು, ನೀವು ಅರ್ಜಿ ಸಲ್ಲಿಸಬಹುದು
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ವಿಮಾನ ನಿಲ್ದಾಣಗಳಲ್ಲಿ ಬರೋಬ್ಬರಿ 2442 ಹುದ್ದೆಗಳಿಗೆ ಅರ್ಜಿ ನೇಮಕಾತಿ ಬಿಡುಗಡೆಯಾಗಿದೆ 10th and ಪಿಯುಸಿ ಪಾಸ್ ಆಗಿದ್ದರೆ ಸಾಕು ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು.. airport jobs 2026..
ಭಾರತಾದ್ಯಂತ ಉದ್ಯೋಗದ ಅವಕಾಶಗಳಿಗೆ ದಿನನಿತ್ಯ ಹುಡುಕುತ್ತಿರುವಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ತಲೆ ಇವೆ ಹಾಗೆಯೇ ವಿಶೇಷವಾಗಿ ನೀವು ಗಮನಿಸುವುದಾದರೆ ವಿಮಾನಯಾನ( Aviation) ಈ ಒಂದು ಕ್ಷೇತ್ರದಲ್ಲಿನ ಹೊಸ ಹೊಸ ಅವಕಾಶಗಳು ತೆರೆಯಲ್ಪಡುತ್ತಿದೆ ನೀವು ಇದೀಗ ನೋಯ್ದಾದ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (jevar international airport) 2442 ಹುದ್ದೆಗಳಿಗೆ ಬರೋಬ್ಬರಿ ಭರ್ಜರಿ ನೇಮಕಾತಿ ನಡೆಯುತ್ತಿದೆ ಇದು ಉದ್ಯೋಗ ಹುಡುಕುವಂತಹ ಯುವಜನತೆಗೆ ಒಂದು ಶುಭ ಸುದ್ದಿಯಾಗಿದೆ.
ಈ ಒಂದು ಅಧಿಕೃತ ನೇಮಕಾತಿಯ ವಿಶೇಷತೆಗಳು ಏನೆಂದು ನೀವು ತಿಳಿಯುವುದಾದರೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕಾಗುತ್ತದೆ ಈ ಒಂದು ಜಾಬ್ ಗೆ ನೀವು ಅರ್ಹತೆ ಹೊಂದಿರುತ್ತೀರಿ ಮತ್ತು ಪಿಯುಸಿ ಅಥವಾ ಯಾವುದೇ ಡಿಗ್ರಿ ಅಥವಾ ಹೆಚ್ಚಿನ ವಿದ್ಯಾರ್ಥಿ ಇಲ್ಲದವರಿಗೂ ಸಹ ಈ ಒಂದು ಉದ್ಯೋಗಗಳು ಸಿಗುತ್ತವೆ ಮತ್ತು ಉತ್ತಮ ಸಂಬಳದ ಜೊತೆಗೆ ಯಾವುದೇ ವಿಶೇಷ ತರಬೇತಿ ಏವಿಯೇಷನ್ ಕೋರ್ಸ್ ಅಗತ್ಯ ಇರುವುದಿಲ್ಲ.
ನೇಮಕಾತಿಯ ಪರಿಪೂರ್ಣ ಮಾಹಿತಿಗಳು
| Centre name | Jevar international airport |
| Total jobs | 2442 |
| Job type | aviation |
| Application process | process online |
| Ending date June | June 15 2026 |
| Website | www.niasjewar.com |
Airport jobs ಹುದ್ದೆಗಳ ಒಂದು ಪರಿಪೂರ್ಣ ವಿವರಗಳು
ಈ ಒಂದು ನೇಮಕಾತಿಗಳನ್ನು ಮುಖ್ಯವಾಗಿ ಮೂರು ಹಂತಗಳಾಗಿ ಮತ್ತು ಹುದ್ದೆಗಳಲ್ಲಿ ಲಭ್ಯವಿದೆ.
ಗ್ರೌಂಡ್ ಸ್ಟಾಪ್
ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡುವುದು ಈ ಒಂದು ಗ್ರೌಂಡ್ ಸ್ಟಾಫ್ ನ ಮುಖ್ಯ ಕಾರ್ಯವಾಗಿದೆ ಚೆಕ್ ಇನ್ ಪ್ರಕ್ರಿಯೆ, ಬ್ಯಾಗೇಜ್ ಹ್ಯಾಂಡ್ಲಿಂಗ್ ಮುಂತಾದ ಹೆಚ್ಚಿನ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಗಳನ್ನು ಈ ಅಭ್ಯರ್ಥಿಗಳು ಹೊಂದಿರುತ್ತಾರೆ,
ಕಾರ್ಗೋ ಎಕ್ಸಿಕ್ಯೂಟಿವ್
ವಿಮಾನ ನಿಲ್ದಾಣದಲ್ಲಿನ ಸರಕುಗಳ ಮುಖ್ಯ ಸಾಗಾಟವು ಮತ್ತು ಸ್ಟೋರೇಜ್ ನಂತಹ ನಿರ್ವಹಣೆಯನ್ನು ಸಂಬಂಧಪಟ್ಟಂತಹ ಕೆಲಸಗಳನ್ನು ನೋಡಿಕೊಳ್ಳುವಂತಹ ಹುದ್ದೆಗಳಲ್ಲಿ ಇದು ಒಂದಾಗಿದೆ.
ಲೋಡರ್
ವಿಮಾನಗಳಲ್ಲಿ ಯಾವುದೇ ತರಹದ ಸಾಮಾನುಗಳನ್ನು ಹಾಕುವುದು ತದನಂತರ ತೆಗೆದುಹಾಕುವ ಕಾರ್ಯಗಳನ್ನು ಇವ ನಿರ್ವಹಣೆ ಮಾಡುವ ಜವಾಬ್ದಾರಿಗಳನ್ನು ಈ ಹುದ್ದೆ ಹೊಂದಿರುತ್ತದೆ.
ವಿದ್ಯಾರ್ಹತೆ education qualification
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಈ ಎಲ್ಲಾ ಒಂದು ಅರ್ಹತೆಗಳನ್ನು ಮುಖ್ಯವಾಗಿ ಹೊಂದಿರಬೇಕು,
ಗ್ರೌಂಡ್ಸ್ಟ ಅಫ್ ಮತ್ತು ಕಾರ್ಗೋ ಎಕ್ಸಿಕ್ಯೂಟಿವ್
ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಕಡ್ಡಾಯವಾಗಿ ಪಿಯುಸಿ ತರಗತಿ ಪಾಸ್ ಆಗಿರಲೇಬೇಕಾಗುತ್ತದೆ.
ಲೋಡರ್
ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಮುಖ್ಯವಾಗಿ 10ನೇ ತರಗತಿ ಪಾಸ್ ಆಗಿರಬೇಕು.
ಮುಖ್ಯ ಸೂಚನೆ
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ತರಹದ ಡಿಪ್ಲೋಮೋ ಅಥವಾ ಯಾವುದೇ ತರಬೇತಿ ಮಾಡಿ ಇರಬೇಕೆಂಬ ಯಾವ ಕಡ್ಡಾಯವು ಏನು ಇಲ್ಲ.
ವಯೋಮಿತಿ age limit
Ground staff 25000 to 35000
cargo executive 25000 to 35000
loader 15000 to 25000
ಮುಖ್ಯ ಸೂಚನೆಯಾಗಿ ಅನುಭವ ಮತ್ತು ಕಾರ್ಯಕ್ಷಮತೆ ಆಧಾರದ ಮೇರೆಗೆ ಅವರಿಗೆ ವೇತನವು ಅಧಿಕ ಆಗಲು ಸಾಧ್ಯತೆ ಇದೆ.
ಉದ್ಯೋಗದಲ್ಲಿನ ಮುಖ್ಯ ಲಾಭಗಳು
ಮುಖ್ಯವಾಗಿ ಈ ಒಂದು ಹುದ್ದೆಗಳಲ್ಲಿ ಯಾವುದೇ ತರಹದ ಅನುಭವ ಹೊಂದಿರದ ಅಭ್ಯರ್ಥಿಗಳಿಗೂ ಸಹ ಹೊಸ ಅವಕಾಶವನ್ನು ನೀಡಲಾಗುವುದು ( freshers)
ಈ ಒಂದು ಹುದ್ದೆಗೆ ನೀವು ಯಾವುದೇ ತರಹದ ತರಬೇತಿ ಪಡೆಯುವ ಅಗತ್ಯ ಇಲ್ಲ.
ಹಾಗೆಯೇ ಈ ಒಂದು ಹುದ್ದೆಯಲ್ಲಿ ಅಭ್ಯರ್ಥಿಗಳಿಗೆ ಉತ್ತಮ ವೇತನವನ್ನು ನೀಡಲಾಗುವುದು.
ವಿಮಾನಯಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಅವಕಾಶ ಸಿಗುವಂತಾಗುವುದು.
ಅನುಭವದಿಂದ ಭವಿಷ್ಯದಲ್ಲಿನ ಹೆಚ್ಚಿನ ಅವಕಾಶಗಳು ಸಿಗುವುದು
Airport jobs application process
(ವಿಮಾನಯಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ )
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭವಾಗಿದೆ,
ಮೊದಲನೇದಾಗಿ ನೀವು ಈ ಒಂದು ಹುದ್ದೆಗೆ ಸಂಬಂಧಪಟ್ಟಂತಹ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿ ಬರುತ್ತದೆ.
ಎರಡನೇದಾಗಿ ನೀವು new registration ಕ್ಲಿಕ್ ಮಾಡಬೇಕಾಗಿ ಬರುತ್ತದೆ
ನಿಮ್ಮ ಹೆಸರನ್ನು ಮೊಬೈಲ್ ನಂಬರ್ ಅನ್ನು ಇಮೇಲ್ ಐಡಿಯನ್ನು ನಮೂದನೆ ಮಾಡಬೇಕಾಗಿ ಬರುತ್ತದೆ.
ನಂತರ ಅರ್ಜಿ ಫಾರಂ ಪಡೆದು ಪೂರ್ತಿಯಾಗಿ ಭರ್ತಿ ಮಾಡಬೇಕು.
ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸೇರಿಸಿ ಅಪ್ಲೋಡ್ ಮಾಡಿಕೊಳ್ಳಿ.
ಕೊನೆಯದಾಗಿ ಸಬ್ಮಿಟ್ ಮಾಡಿ.
ನಿಮ್ಮ ಒಂದು ಸಬ್ಮಿಷನ್ ಆಗಿರುವುದನ್ನು ಪ್ರಿಂಟ್ ತೆಗೆದುಕೊಳ್ಳುವುದು ಮರೆಯಬೇಡಿ
ಮುಖ್ಯ ದಾಖಲೆಗಳು
| ಆಧಾರ್ ಕಾರ್ಡ್ |
| ಹತ್ತನೇ ಮತ್ತು ಹನ್ನೆರಡನೇ ಮಾಸ್ ಕಾರ್ಡ್ |
| ಇತ್ತೀಚಿನ ಫೋಟ |
| ನಿಮ್ಮ ಸಹಿ |
| ನಿಮ್ಮ ಮೊಬೈಲ್ ಸಂಖ್ಯೆ |
| ಕೊನೆಯದಾಗಿ ಇಮೇಲ್ ಐಡಿ |
Airport jobs selection process
ವಿಮಾನ ನಿಲ್ದಾಣದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ
ಈ ಒಂದು ಹುದ್ದೆಗೆ ಸರಳ ವಿಧಾನದಲ್ಲಿ ಆಯ್ಕೆಯನ್ನು ಮಾಡಲಾಗುತ್ತದೆ,
ಮೊದಲನೇದಾಗಿ ನಿಮ್ಮ ಒಂದು ಅರ್ಜಿಗಳ ಪರಿಶೀಲನೆ ನಡೆಯುತ್ತದೆ.
ನಂತರ ಸಂದರ್ಶನ ಇರುತ್ತದೆ
ಕೊನೆಯದಾಗಿ ಡಾಕ್ಯುಮೆಂಟ್ ಪರಿಶೀಲನೆ (ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಪರಿಶೀಲನೆ ಮಾಡುತ್ತಾರೆ)
ಈ ಒಂದು ಹುದ್ದೆಗಳಿಗೆ ಯಾವುದೇ ಒಂದು ಲಿಖಿತ ಪರೀಕ್ಷೆ ಇರುವುದಿಲ್ಲ.
Airport jobs na ಮುಖ್ಯ ದಿನಾಂಕಗಳು
ಅರ್ಜಿ ಪ್ರಾರಂಭ ಆಗುವುದು ಈಗಲೇ ಪ್ರಾರಂಭ ಆಗಿದೆ
ಕೊನೆ ದಿನಾಂಕ ಜೂನ್ 15 20 26.
Freshers ಇದು ಯಾಕೆ ಬೆಸ್ಟ್ ?
ಮುಖ್ಯವಾಗಿ ವಿಮಾನಿ ಅನ ಕ್ಷೇತ್ರಗಳಲ್ಲಿ ಕೆಲಸವನ್ನು ಬಯಸುವ ಅಭ್ಯರ್ಥಿಗಳು ಸಾಮಾನ್ಯವಾಗಿ ಹೆಚ್ಚಿನ ಅರ್ಹತೆ ಬೇಕಾಗುತ್ತದೆ ಆದರೆ ಈ ಒಂದು ನೇಮಕಾತಿಗಳಲ್ಲಿ,
ಕಡಿಮೆ ವಿದ್ಯಾರ್ಹತೆ ಸಾಕಾಗುತ್ತದೆ.
ಅನುಭವದ ಅಗತ್ಯ ಇರುವುದಿಲ್ಲ
ತರಬೇತಿ ಅಗತ್ಯವು ಸಹ ಇರುವುದಿಲ್ಲ.
ಆದ ಕಾರಣದಿಂದಲೇ ಇದು ಪ್ರೆಷರ್ ಗೆ ಇದು ಸೂಕ್ತ ಅವಕಾಶ ಆಗಿದೆ.
ಭವಿಷ್ಯದಲ್ಲಿನ ಬೆಳವಣಿಗೆ,
ಈ ಒಂದು ಮೇಲ್ಕಂಡ ಕೆಲಸಗಳಿಂದ ನೀವು,
ಸೂಪರ್ವೈಸರ್ ಆಗಬಹುದು
ಮ್ಯಾನೇಜರ್ ಹುದ್ದೆಗಳಿಗೂ ಸಹ ನಿಮಗೆ ಪ್ರಮೋಷನ್ ಸಿಗಬಹುದು
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡಲು ನಿಮಗೆ ಉತ್ತಮ ಅವಕಾಶ ಸಿಗುತ್ತದೆ.
ಉಪಯುಕ್ತವಾದಂತಹ ಸಲಹೆಗಳು
| ನೀವು ಮೊದಲು ಸಂದರ್ಶನಕ್ಕೆ ಸರಿಯಾಗಿ ಸಿದ್ದತೆಯನ್ನು ಮಾಡಿಕೊಳ್ಳಿ. |
| ನಿಮ್ಮ ಒಂದು ಸಂವಹನ ಕೌಶಲ್ಯವನ್ನು ಅಧಿಕ ಮಾಡಿಕೊಳ್ಳಿ |
| ಕ್ಲೀನ್ ಡ್ರೆಸ್ಸಿಂಗ್ ಅನ್ನು ಪರಿಪಾಲನೆ ಮಾಡಿ. |
| ಸಮಯಕ್ಕೆ ಸರಿಯಾಗಿ ಹೋಗುವುದನ್ನು ಕಲಿಯಿರಿ. |
| ನಿಮ್ಮ ಆತ್ಮವಿಶ್ವಾಸವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾತನಾಡಿ. |
FAQ (frequently asked questions)
ಈ ಒಂದು ನೇಮಕಾತಿಗಳಲ್ಲಿ ಎಷ್ಟು ಹುದ್ದೆಗಳು ಹೊದಿವೆ?
ಸ್ನೇಹಿತರೆ ಈ ಒಂದು ನೇಮಕಾತಿಯಲ್ಲಿ ಒಟ್ಟು 24 42 ಹುದ್ದೆಗಳು ಲಭ್ಯ ಇದೆ ಗ್ರೌಂಡ್ ಸ್ಟಾಪ್, ಕಾರ್ಗೋ ಎಕ್ಸಿಕ್ಯೂಟಿವ್ ಮತ್ತು ಲೋಡಾಗ್ ಹುದ್ದೆಗಳು ಸೇರಿಕೊಂಡಿವೆ. ಇದೊಂದು ದೊಡ್ಡ ಮೊತ್ತದ ನೇಮಕಾತಿ ಆಗಿದೆ.
10ನೇ ತರಗತಿ ಪಾಸಾದವರು ಅರ್ಜಿಗಳನ್ನು ಹಾಕಬಹುದೇ?
ಹೌದು ಸ್ನೇಹಿತರೆ, 10ನೇ ತರಗತಿ ಪಾಸ್ ಆದವರು ಸಹ ಲೋಡರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಇತರ ಹುದ್ದೆಗಳಿಗೆ ಪಿಯುಸಿ ಆಗಿರಬೇಕು ಕಡಿಮೆ ವಿದ್ಯಾರ್ಥಿ ಇರುವವರೆಗೂ ಸಹ ಇದು ಉತ್ತಮ ಅವಕಾಶ ಆಗಿರುತ್ತದೆ.
ಈ ಉದ್ಯೋಗಗಳನ್ನು ಪಡೆಯಲು ಯಾವ ಪರೀಕ್ಷೆ ನಡೆಯಬೇಕು?
ಸಾಮಾನ್ಯವಾಗಿ ಈ ಒಂದು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ ಅರ್ಜಿದಾರರನ್ನು ನೇರ ಸಂದರ್ಶನ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ಮುಖಾಂತರ ಆಯ್ಕೆಯನ್ನು ಮಾಡುತ್ತಾರೆ ಈ ಒಂದು ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ತುಂಬಾ ಸುಲಭವಾಗಿದೆ.
ಪ್ರೆಷರ್ ಅಭ್ಯರ್ಥಿಗಳಿಗೆ ಅವಕಾಶ ಇದೆಯೇ ?
ಹೌದು ಈ ಒಂದು ನೇಮಕಾತಿಯಲ್ಲಿ ಪ್ರಶಸ್ತಿಗೂ ಸಹ ಅವಕಾಶವನ್ನು ನೀಡಲಾಗಿದೆ ಯಾವುದೇ ಅನುಭವ ಪಡೆದಿಲ್ಲ ಎಂದರು ಸಹ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ತರಬೇತಿ ನಂತರ ಕೆಲಸಕ್ಕೆ ಅವಕಾಶ ಇದೆ.
Airport jobs 2026
ಸ್ನೇಹಿತರೆ ಈ ಒಂದು ವಿಮಾನ ನಿಲ್ದಾಣದ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹ ಮುಖ್ಯ ಕನಸನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಈ ಒಂದು ಅಧಿಕೃತ ನೇಮಕಾತಿಯು ಒಂದು ಶುಭ ಸುದ್ದಿಯಾಗಿದೆ ಮುಖ್ಯವಾಗಿ 10ನೇ ತರಗತಿ ಮತ್ತು ಪಿಯುಸಿ ಪಾಸಾದಂತಹ ಅಭ್ಯರ್ಥಿಗಳಿಗೆ ಇದು ಒಂದು ಅತಿ ದೊಡ್ಡದ ಅವಕಾಶ ಆಗಿದೆ ವಿಶೇಷವಾಗಿ ತರಬೇತಿ ಯಾವುದೇ ಇಲ್ಲದಂತಹ ಅಭ್ಯರ್ಥಿಗಳು ಸಹ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು .