Aadhar update : ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಫೋನ್ ನಂಬರ್ ಎಲ್ಲಾ ತರಹದ ಅಪ್ಡೇಟ್ ಅನ್ನು ಮಾಡಿ, ಇಲ್ಲಿದೆ ಸಂಪೂರ್ಣ ವಾದಂತಹ ಮಾಹಿತಿ, ಸಿಂಪಲ್ ವಿಧಾನ…!!
Hello ಸ್ನೇಹಿತರೆ ನಮಸ್ಕಾರ ನಿಮಗೆ ಈ ವಿಷಯ ಗೊತ್ತೇ ಆಧಾರ್ ಅಪ್ಡೇಟ್ 2026ರಲ್ಲಿ ನಿಮ್ಮ ಮೊಬೈಲ್ ಗಳನ್ನು ಬಳಸಿಕೊಂಡು ಆಧಾರ್ ಸಂಖ್ಯೆ ಅಥವಾ ಯಾವುದೇ ತರಹದ ಅಪ್ಡೇಟ್ ಅನ್ನು ಸರಳವಾಗಿ ನೀವು ನವೀಕರಿಸಬಹುದು ಇಲ್ಲಿದೆ ಸಂಪೂರ್ಣ ವಾದಂತಹ ಮಾಹಿತಿ ಮಿಸ್ ಮಾಡದೆ ಪೂರ್ತಿಯಾಗಿ ಓದಿ…
ಸ್ನೇಹಿತರೆ ಭಾರತದ್ಯಂತ ಆಧಾರ್ ಕಾರ್ಡ್ ಗಳನ್ನು ಒಳಗೊಂಡಿರುವಂತಹ ಪ್ರಜೆಗಳಿಗೆ ಒಳ್ಳೆ ಸುದ್ದಿ ಈಗ ಬಂದಿದೆ ಏನೆಂದರೆ ಆಧಾರ ಸಂಬಂಧಪಟ್ಟಂತಹ ಯಾವುದೇ ತರಹದ ತಿದ್ದುಪಡಿಗಳಿಗಾಗಿ ಇನ್ನು ಮುಂದೆ ಪ್ರಜೆಗಳು ಆಧಾರ್ ಸೇವಾ ಕೇಂದ್ರಗಳ ಹೊರಗೆ ದೀರ್ಘಕಾಲಿಕವಾಗಿ ಸರತಿ ಸಾಲುಗಳಲ್ಲಿ ನಿಲ್ಲುವಂತಹ ಅಗತ್ಯ ಇರುವುದಿಲ್ಲ ಅಧಿಕೃತ ಆಧಾರ ಮೊಬೈಲ್ ಅಪ್ಲಿಕೇಶನ್ ಮುಖಾಂತರವೇ ನಿಮ್ಮ ಆಧಾರ್ ಲಿಂಕ್ ಅನ್ನು ಮಾಡಲಾಗಿರುವುದು ಹಾಗಾಗಿ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡುವಂತಹ ಪ್ರಕ್ರಿಯೆಯು ಈಗ ತುಂಬಾನೇ ಸರಳವಾಗಿ ಮತ್ತು ವೇಗವಾಗಿ ನಡೆಯಲಿದೆ.
ನಮ್ಮ ಭಾರತದಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರ ಪರಿಚಯ ಮಾಡಿಕೊಟ್ಟಂತಹ ಇತ್ತೀಚಿನ ಡಿಜಿಟಲ್ ಸೇವೆಗಳೊಂದಿಗೆ ಬಳಕೆ ಮಾಡುವಂತಹ ಜನರು ಈಗ ಮುಖ ಧೃಡೀಕರಣ ತಂತ್ರಜ್ಞಾನ ಎಲ್ಲವನ್ನು ಬಳಕೆ ಮಾಡಿಕೊಂಡು ತಮ್ಮ ತಮ್ಮ ಸ್ಮಾರ್ಟ್ ಫೋನ್ ಗಳ ಮುಖಾಂತರವಾಗಿಯೇ ನೇರವಾಗಿ ತಮ್ಮ ಮೊಬೈಲ್ ಸಂಖ್ಯೆ ಅಥವಾ ಯಾವುದೇ ತರಹದ ವಿಳಾಸ ಯಾವುದೇ ತರದ ಅಪ್ಡೇಟ್ಗಳನ್ನು ನವೀಕರಣ ಮಾಡಬಹುದು..
ಈ ಒಂದು ಹೊಸದಾದ ಸೌಕರ್ಯ ಕೋಟ್ಯಾಂತರ ಜನರಿಗೆ ಸಮಯವನ್ನು ಉಳಿಕೆ ಮಾಡಲು ಅನಗತ್ಯವಾದಂತಹ ಪ್ರಯಾಣಗಳನ್ನು ತಪ್ಪಿಸಿಕೊಡಲು ಮತ್ತು ಆಧಾರ್ ಸೇವೆಗಳಿಗೆ ಅಧಿಕವಾದ ಅಂತಹ ಹಣವನ್ನು ವಿಧಿಸುವಂತಹ ಮಧ್ಯವರ್ತಿಗಳು ಅಥವಾ ಏಜೆಂಟ್ ಗಳ ಮೇಲಿನ ಯಾವುದೇ ರೀತಿಯಾದಂತಹ ಅವಲಂಬನೆ ಇದನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
ಆಧಾರ್ ಬಳಕೆದಾರರಿಗೆ ದೊಡ್ಡ ವಾದಂತಹ ಪರಿಹಾರ
ಕೆಲವು ವರ್ಷಗಳಿಂದ ಮೊಬೈಲ್ ನಂಬರ್ ವಿಳಾಸ ಅಥವಾ ಬಯೋಮೆಟ್ರಿಕ್ ಮಾಹಿತಿಗಳಂತಹ ಆಧಾರ್ ವಿವರಗಳನ್ನು ನವೀಕರಣ ಮಾಡಲು ಆಧಾರ್ ಸೇವಾ ಕೇಂದ್ರಗಳಿಗೆ ನೀವು ಮುಖ್ಯವಾಗಿ ಕಡ್ಡಾಯವಾಗಿ ಭೇಟಿ ಕೊಡಲೇ ಬೇಕಾಗಿತ್ತು ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿನ ಜನರುಗಳು ಸಾಮಾನ್ಯವಾಗಿ ದೀರ್ಘ ವಾದಂತಹ ಸರತಿ ಸಾಲುಗಳಲ್ಲಿ ಗಂಟೆಗಟ್ಟಲೆ ಕಾಯುತ್ತಾ ಕೂತಿರಬೇಕಾಗಿತ್ತು
ಹಾಗಾಗಿ ಈಗ ನಮ್ಮ ಸರ್ಕಾರವು ಮೊಬೈಲ್ ಆಧಾರಿತ ಆಧಾರ್ ನವೀಕರಣ ವಾದಂತಹ ಎಲ್ಲಾ ಒಂದು ಸೇವೆ ಗಳನ್ನು ಪರಿಚಯ ಮಾಡಿ ಕೊಡುವ ಮುಖಾಂತರ ಈ ಒಂದು ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿದೆ.
ಸ್ನೇಹಿತರೆ ಅಧಿಕೃತ ಆಧಾರ ಇದರ ಒಂದು ಅಪ್ಲಿಕೇಶನ್ ಬಳಸಿಕೊಂಡು ಬಳಕೆ ಮಾಡುವಂತಹ ಜನರು ತಮ್ಮ ತಮ್ಮ ಮನೆಗಳಿಂದಲೇ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಸಂಖ್ಯೆಗಳನ್ನು ನವೀಕರಣ ಮಾಡುವಂತಹ ಪ್ರಕ್ರಿಯೆಯನ್ನು ಪೂರ್ತಿ ಮಾಡಬಹುದು.
ಈ ಒಂದು ನಮ್ಮ ಡಿಜಿಟಲ್ ನಡೆ ಆನ್ಲೈನ್ ಮುಖಾಂತರ ನಾಗರಿಕರ ಎಲ್ಲಾ ರೀತಿಯ ಸೇವೆಗಳನ್ನು ಸುಧಾರಣೆ ಮಾಡಲು ಮತ್ತು ಸುರಕ್ಷಿತವಾದಂತಹ ಡಿಜಿಟಲ್ ಗುರುತಿನ ನಿರ್ವಹಣೆಗಳನ್ನು ಉತ್ತೇಜನ ಮಾಡಲು ನಮ್ಮ ಸರ್ಕಾರದ ಪ್ರಯತ್ನದ ಒಂದು ಮುಖ್ಯ ಭಾಗವು ಇದಾಗಿದೆ.
ಆಧಾರ್ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡುವುದು ಏಕೆ ಮುಖ್ಯವಾಗಿದೆ
ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿರುವಂತಹ ನಿಮ್ಮ ಮೊಬೈಲ್ ನಂಬರ್ ಅನೇಕ ಸೇವೆಗಳನ್ನು ಪಡೆದುಕೊಳ್ಳುವುದರಲ್ಲಿ ಮುಖ್ಯವಾದ ಅಂತಹ ಪಾತ್ರವನ್ನು ಒಳಗೊಂಡಿರುತ್ತದೆ.
ಆಧಾರ್ ಗೆ ಲಿಂಕ್ ಮಾಡಲದಂತಹ ಮೊಬೈಲ್ ಸಂಖ್ಯೆಯ ನವೀಕರಣವು ಇದಕ್ಕಾಗಿ ಕಡ್ಡಾಯವಾಗಿ ಅಗತ್ಯವಿದೆ.
| ಆನ್ಲೈನ್ ಮುಖಾಂತರ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು. |
| ಒಟಿಪಿಯನ್ನು ಪರಿಶೀಲನೆ ಮಾಡಲು |
| ಸರ್ಕಾರಿ ಸಬ್ಸಿಡಿ ಪ್ರಯೋಜನಗಳನ್ನು ಪಡೆಯಲು |
| ಪ್ಯಾನ್ ಆಧಾರ್ ಲಿಂಕ್ ಮಾಡುವಿಕೆಯನ್ನು |
| ಪಾಸ್ಪರ್ಟ್ ರೀತಿಯ ಸೇವೆಗಳನ್ನು ಪಡೆಯಲು |
| ಆನ್ಲೈನ್ ಕೆ ವೈ ಸಿ ಪ್ರಕ್ರಿಯೆಗಳನ್ನು ಪಡೆಯಲು |
| ಆದಾಯ ತೆರಿಗೆ ಸಲ್ಲಿಕೆ ಮಾಡುವುದು |
| ಕೊನೆಯದಾಗಿ ಸಿಮ್ ಕಾರ್ಡ್ ಪರಿಶೀಲನೆ ಮಾಡಲು |
ನಿಮ್ಮ ಒಂದು ಹಳೆಯ ಮೊಬೈಲ್ ಫೋನ್ ಮುಖಾಂತರ ಅದರ ಸಂಖ್ಯೆ ಏನಾದರೂ ನಿಷ್ಕ್ರಿಯ ಆದ ಪಕ್ಷದಲ್ಲಿ ಅಥವಾ ಕಳೆದು ಹೋಗಿದ್ದರೆ ನೀವು ಹೊಸ ಸಂಖ್ಯೆಯನ್ನು ನವೀಕರಣ ಮಾಡುವುದು ತುಂಬಾ ಮುಖ್ಯವಾಗಿರುವ ಕೆಲಸ.
ಫೋನಿನ ಮುಖಾಂತರ ಆಧಾರ್ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡಲು ಹಂತ ಹಂತವಾದಂತಹ ಪ್ರಕ್ರಿಯೆ
ಬಳಕೆ ಮಾಡುವ ಜನರು ಈಗ ಅಧಿಕೃತ ಆಧಾರ ಸಂಖ್ಯೆಯನ್ನು ಬಳಸಿ ಕೇವಲ ಸರಳ ಹಂತಗಳಲ್ಲಿ ತಮ್ಮ ಒಂದು ಆಧಾರ್ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡಬಹುದು.
1 ಅಧಿಕೃತ ಆಧಾರ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
ಮೊದಲು ನಿಮ್ಮ ಒಂದು ಮೊಬೈಲ್ ಫೋನ್ ಯೂಸ್ ಮಾಡಿಕೊಂಡು ಗೂಗಲ್ ಪ್ಲೇ ಸ್ಟೋರ್ ಇಂದ ಅಧಿಕೃತ ಆಧಾರ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ನಮ್ಮ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಗಿರುವಂತಹ ಇದು ಒದಗಿಸಿ ಕೊಟ್ಟಂತಹ ನಿಜವಾದಂತಹ ಅಪ್ಲಿಕೇಶನ್ ಅನ್ನು ಮಾತ್ರ ನೀವು ಡೌನ್ಲೋಡ್ ಮಾಡಿಕೊಳ್ಳುವುದು ಯಾವುದಕ್ಕೂ ಒಮ್ಮೆ ನೀವು ಅದನ್ನು ಖಚಿತ ಮಾಡಿಕೊಳ್ಳಿ.
ಏಕೆಂದರೆ ನಕಲಿ ಅಥವಾ ಅಂತಹ ನಕಲಿ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ.
2 ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿಬಿಡಿ.
ಅಪ್ಲಿಕೇಶನ್ ತೆರೆದ ನಂತರ,
ನಿಮ್ಮ ಒಂದು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದನೆ ಮಾಡಿ.
ಮುಖ ದೃಢೀಕರಣ ಪ್ರಕ್ರಿಯೆಯನ್ನು ಪರಿಪೂರ್ಣವಾಗಿ ಮಾಡಿ.
ಅಪ್ಲಿಕೇಶನ್ ಗೆ ಯಶಸ್ವಿಯಾಗಿ ಲಾಗಿನ್ ಮಾಡಿಕೊಳ್ಳಿ.
ಮುಖ ದೃಢೀಕರಣ ವ್ಯವಸ್ಥೆಯು ಸುರಕ್ಷಿತ ಮತ್ತು ಗುರುತಿನ ಪರಿಶೀಲನ ವಿಧಾನ ವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಒಂದೊಮ್ಮೆ ನೀವು ಪರಿಶೀಲನೆ ಮಾಡಿ.
3 ನನ್ನ ಆಧಾರ್ ನವೀಕರಣಗಳು ತೆರೆಯಿರಿ
ಒಂದೊಮ್ಮೆ ನೀವು ಲಾಗಿನ್ ಆದಂತಹ ನಂತರ,
ಅಪ್ಲಿಕೇಶನ್ ಒಳಗೆ ಕೆಳಗಡೆ ನೀವು ಸ್ಕ್ರಾಲ್ ಮಾಡಬೇಕು
ನನ್ನ ಆಧಾರ್ ನವೀಕರಣಗಳು ಈ ಒಂದು ವಿಭಾಗದ ಮೇಲೆ ನೀವು ಕ್ಲಿಕ್ ಮಾಡಿಬಿಡಿ.
ಈ ಒಂದು ವಿಭಾಗವು ನಿಮ್ಮ ಆಧಾರ್ ವಿವರಗಳನ್ನು ನವೀಕರಣ ಮಾಡುವಂತಹ ಮುಖಾಂತರ ಆಯ್ಕೆಗಳನ್ನು ಒಳಗೊಂಡಿರುತ್ತದೆ.
4 ಮೊಬೈಲ್ ಸಂಖ್ಯೆ ನವೀಕರಣವನ್ನು ಆಯ್ಕೆ ಮಾಡಿಕೊಳ್ಳಿ
ಈ ಕೆಳಕಂಡ ಹಂತಗಳನ್ನು ನೀವು ಫಾಲೋ ಮಾಡಿ
ಮೊಬೈಲ್ ಸಂಖ್ಯೆ ನವೀಕರಣ ಇದನ್ನು ನೀವು ಕ್ಲಿಕ್ ಮಾಡಬೇಕು
ನಂತರ ಮುಂದುವರೆಸಿ, ಇದರ ಮೇಲೆ ನೀವು ಟ್ಯಾಪ್ ಮಾಡಬೇಕು
ನೀವು ಲಿಂಕ್ ಅನ್ನು ಮಾಡುವ ಹೊಸ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದೇನೆ ಮಾಡಿಕೊಳ್ಳಬೇಕು.
ಮೊಬೈಲ್ ಕಳುಹಿಸಲದಂತಹ ಓಟಿಪಿ ಅನ್ನು ಬಳಕೆ ಮಾಡಿಕೊಂಡು ಸಂಖ್ಯೆಯನ್ನು ಪರಿಶೀಲನೆ ಮಾಡಬೇಕು.
ಓಟಿಪಿ ಪರಿಶೀಲನೆ ಮುಖಾಂತರ ನಿಮ್ಮ ವಿನಂತಿಯನ್ನು ದೃಢೀಕರಣ ಮಾಡಿ.
5 ಸಂಸ್ಕರಣಾ ಶುಲವನ್ನು ಪಾವತಿ ಮಾಡಬೇಕು
ನವೀಕರಣದ ವಿನಂತಿಯನ್ನು ಪೂರ್ಣಗೊಳಿಸಬೇಕು ನೀವು.
ಅಧಿಕೃತ ಸಂಸ್ಕರಣ ಶುಲ್ಕ 75 ಇದನ್ನು ನೀವು ಆನ್ಲೈನ್ ಮುಖಾಂತರ ಪಾವತಿ ಮಾಡಬೇಕು
ಸಾಮಾನ್ಯವಾಗಿ ಪಾವತಿಯನ್ನು ಈ ಮುಖಾಂತರ ಪೂರ್ತಿ ಮಾಡಬಹುದು.
ಯುಪಿಐ
ಡೆಬಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್
ನೆಟ್ ಬ್ಯಾಂಕಿಂಗ್
ಸ್ನೇಹಿತರೆ ಪಾವತಿ ಯಶಸ್ವಿ ಆದ ನಂತರ ನೀವು ನವೀಕರಣದ ವಿನಂತಿಯನ್ನು ಸಲ್ಲಿಸಬೇಕಾಗಿ ಬರುತ್ತದೆ.
ನವೀಕರಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಕೇಳುವುದಾದರೆ,
ಸ್ನೇಹಿತರೆ ಯು ಐ ಡಿ ಎ ಐ ಈ ಒಂದು ಮಾರ್ಗಸೂಚಿ ಇದರ ಒಂದು ಪ್ರಕಾರ ಆನ್ಲೈನ್ ಮುಖಾಂತರ ವಿನಂತಿಗಳನ್ನು ಸಲ್ಲಿಕೆ ಮಾಡಿದ ನಂತರ ಆಧಾರ್ ಮೊಬೈಲ್ ಸಂಖ್ಯೆಯು ನವೀಕರಣ ಆಗಲು 30 ದಿನಗಳವರೆಗೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.
ಬಳಕೆ ಮಾಡುವಂತಹ ತಮ್ಮ ವಿನಂತಿಯನ್ನು ಸ್ಥಿತಿಯನ್ನು ಆಧಾರ್ ಪೋರ್ಟಲ್ ಮುಖಾಂತರ ಅಥವಾ ಅಪ್ಲಿಕೇಶನ್ ಮುಖಾಂತರ ಟ್ರ್ಯಾಕ್ ಮಾಡಿ ತಿಳಿದುಕೊಳ್ಳಬಹುದು.
ಮೊಬೈಲ್ ಸಂಖ್ಯೆ ನವೀಕರಣಕ್ಕಾಗಿ ಅಧಿಕೃತ ಶುಲ್ಕ
ಆಧಾರ್ ಮೊಬೈಲ್ ಸಂಖ್ಯೆಯ ನವೀಕರಣಕ್ಕೆ ಅಧಿಕೃತ ಸೇವಾ ಶುಲ್ಕ ಎಷ್ಟಿರುತ್ತದೆ ಎಂದು ನೀವು ನೋಡ ಬಯಸುವುದಾದರೆ,
ಕೇವಲ ರು 75 ಮಾತ್ರ
ನಾಗರೀಕ ಏಜೆಂಟುಗಳು ಅಥವಾ ಅನಧಿಕೃತ ಸೇವಾ ಪೂರೈಕೆದಾರರಿಗೆ ಅಧಿಕವಾಗಿ ತಪ್ಪಿಸಬೇಕು
ಆಧಾರ್ ವಿಳಾಸನವೀಕರಣವು ಸಾಲಭ್ಯವಿದೆ
ಮೊಬೈಲ್ ಸಂಖ್ಯೆ ನವೀಕರಣದ ಜೊತೆಗೆ ನೀವು ಬಳಕೆ ಮಾಡುವಂತಹ ಜನರು ಈಗ ತಮ್ಮ ಆಧಾರ್ ಗಳ ವಿಳಾಸಗಳನ್ನು ಸಹ ಅಪ್ಲಿಕೇಶನ್ ಮೂಲಕ ನವೀಕರಣ ಮಾಡಬಹುದು.
ಇದು ವಿಶೇಷವಾಗಿ ಜನರಿಗೆ ಉಪಯುಕ್ತಕಾರಿಯಾಗಿದೆ
ಹೊಸ ಮನೆಗೆ ಸ್ಥಳಾಂತರ ಮಾಡುವುದು
ವಿಳಾಸ ತಿದ್ದುಪಡಿ ಅಗತ್ಯ ಕಡ್ಡಾಯವಾಗಿ ಇದೆ
ನಗರಾ ಬದಲಾಯಿಸುವುದು
ಬಾಡಿಗೆ ವಸತಿ ವಿವರಗಳನ್ನು ನವೀಕರಣ ಮಾಡುವುದು.
ಆಧಾರ್ ವಿಳಾಸಗಳನ್ನು ಹೇಗೆ ನವೀಕರಣ ಮಾಡುವುದು
ಸ್ನೇಹಿತರೆ ನನ್ನ ಆಧಾರ್ ನವೀಕರಣಗಳು ಈ ವಿಭಾಗದ ಒಳಗೆ ನೀವು ನಿಮ್ಮ ಆಧಾರ್ ವಿಳಾಸಗಳನ್ನು ನವೀಕರಣ ಮಾಡಬಹುದು ಅದು ಹೇಗೆಂದರೆ,
ವಿಳಾಸನೀಕರಣ ಇದನ್ನು ಆಯ್ಕೆ ಮಾಡಿಕೊಳ್ಳಿ
ಮಾನ್ಯ ವಿಳಾಸ ಪುರಾವೆ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿಬಿಡಿ
ನವೀಕರಣದ ವಿನಂತಿಗಳನ್ನು ನೀವು ಆನ್ಲೈನ್ಗಳಲ್ಲಿ ಸಲ್ಲಿಸಿ ಕೊಡಿ.
ವಿಳಾಸನವೀಕರಣಕ್ಕಾಗಿ ಸ್ವೀಕಾರ ಮಾಡಲದಂತಹ ದಾಖಲೆಗಳು
| ಬಳಕೆ ಮಾಡುವ ಜನರು ಈ ಕೆಳಕಂಡಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. |
| ಮತದಾರರ ಗುರುತಿನ ಚೀಟಿ |
| ಬ್ಯಾಂಕ್ ಪಾಸ್ ಬುಕ್ |
| ಪಾಸ್ಪೋರ್ಟ್ |
| ಪಡಿತರ ಚೀಟಿ |
| ವಿದ್ಯುತ್ ಬಿಲ್ |
ಸ್ನೇಹಿತರೆ ಈ ಒಂದು ನವೀಕರಣಕ್ಕಾಗಿ ಅದರ ಶುಲ್ಕವು ಸಾಮಾನ್ಯವಾಗಿ ಸೇವೆಗಳನ್ನು ಅವಲಂಬನೆ ಆಗಿ ಇಟ್ಟುಕೊಂಡು 50 ರಿಂದ ರೂ 75 ರವರೆಗೆ ಇರುತ್ತದೆ
ಮುಖ್ಯ ದೃಢೀಕರಣ ತಂತ್ರಜ್ಞಾನವು ಪ್ರಕ್ರಿಯೆಯನ್ನು ಸುಲಭ ಮಾಡಿ ಕೊಡು
ಈ ಹಿಂದೆ ಬಂದು ಆಧಾರ್ ಕಾರ್ಡ್ ನವೀಕರಣ ಮಾಡಲು ಕೆ ಆಧಾರ್ ಕೇಂದ್ರಗಳ ಸಂಖ್ಯೆಯನ್ನು ಲಿಂಕ್ ಮಾಡಲು ಅಥವಾ ನವೀಕರಣ ಮಾಡಲು ಬೆರಳಚ್ಚು ಪರಿಶೀಲನೆ ಅಗತ್ಯ ಆಗಿತ್ತು.
ಈಗ ಈಗ ಭಾರತದಲ್ಲಿನ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ ಅಪ್ಲಿಕೇಶನ್ಗಳ ಮುಖಾಂತರ ದೃಢೀಕರಣ ಒಂದು ತಂತ್ರಜ್ಞಾನವನ್ನು ಪರಿಚಯ ಮಾಡಿಕೊಟ್ಟಿದೆ.
ಈ ಒಂದು ತಂತ್ರಜ್ಞಾನವು ಹಲವಾರು ಪ್ರಯೋಜನಗಳನ್ನು ಕೊಡುತ್ತಿದೆ
ವೇಗವಾಗಿ ಪರಿಶೀಲನೆ ಮಾಡುವುದು
ಸುರಕ್ಷಿತವಾದಂತಹ ದಳೀಕರಣ
ಸಮಯ ಉಳಿಸುವಂತಹ ಪ್ರಕ್ರಿಯೆ
ಉತ್ತಮವಾದಂತಹ ಅನುಕೂಲತೆ
ದೈಹಿಕ ಬೇಟಿಗಳ ಅಗತ್ಯ ಕಡಿಮೆ ಆಗಿರುವುದು
ಈ ಒಂದು ಹೊಸ ವ್ಯವಸ್ಥೆಯು ಅಧಿಕವಾದ ಬಳಕೆದಾರರಿಗೆ ಪರಿಗಣಿಸಲಾಗಿದೆ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ಆಧಾರ್ ಕೇಂದ್ರಗಳಿಗೆ ಬರುವಂತಹ ಅಗತ್ಯ ಇರುವುದಿಲ್ಲ.
ಮುಂಬರುವ ಆಧಾರ್ ಅಪ್ಲಿಕೇಶನ್ ವೈಶಿಷ್ಟ್ಯಗಳು
ಪ್ರಸ್ತುತವಾಗಿ ಆಧಾರ ಅಪ್ಲಿಕೇಶನ್ಗಳು ಕಡ್ಡಾಯವಾಗಿ ಬೆಂಬಲ ಮಾಡುತ್ತದೆ ಮೊಬೈಲ್ ಸಂಖ್ಯೆ ನವೀಕರಣವನ್ನು ಮತ್ತು ವಿಳಾಸದ ನವೀಕರಣವನ್ನು.
ಅದ್ಯಾವು ಮುಂಬರುವ ನವೀಕರಣಗಳಲ್ಲಿ ಇದು ಅಧಿಕ ಸೇವೆಗಳನ್ನು ಪರಿಚಯ ಮಾಡಿಸುವಂತಹ ನಿರೀಕ್ಷೆ ಇದೆ.
ಭವಿಷ್ಯದ ವೈಶಿಷ್ಟ್ಯಗಳು ಇವುಗಳನ್ನು ಒಳಗೊಂಡಿರಬಹುದು ಎಂದು ಅಂದಾಜು ಮಾಡಲಾಗಿದೆ.
ಯಾವುದೇ ತರಹದ ಹೆಸರು ತಿದ್ದುಪಡಿ
ಲಿಂಗ ತಿದ್ದುಪಡಿ
ಜನ್ಮ ದಿನಾಂಕ ನವೀಕರಣ
ಹೆಚ್ಚುವರಿ ಡಿಜಿಟಲ್ ಸೇವಾ ಪರಿಶೀಲನ ಸೇವೆಗಳು
ನಾಗರಿಕರಿಗೆ ಆಧಾರ ಸಂಬಂಧಿತ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸುತ್ತದೆ.
ಬಳಕೆ ಮಾಡುವಂತಹ ಜನರಿಗೆ ಇದು ಕೆಲವು ಸುರಕ್ಷತಾ ಕ್ರಮಗಳು ಎಚ್ಚರಿಕೆ.
ಆಧಾರ್ ಸೇವೆಗಳು ಡಿಜಿಟಲ್ ಆಗಿರುವಂತಹ ಕಾರಣದಿಂದ ವಂಚನೆ ಮತ್ತು ನವೀಕರಣ ಹಗರಣಗಳು ಅಧಿಕವಾಗಿ ಇರುತ್ತದೆ ಆದ ಕಾರಣದಿಂದ ಆಧಾರ್ ಸೇವೆಗಳನ್ನು ಬಳಸುವಂತಹ ಜನರು ಆನ್ಲೈನ್ಗಳಲ್ಲಿ ಬಳಸುವಾಗ ಕಡ್ಡಾಯವಾಗಿ ಜಾಗರೂಕತೆಯಿಂದ ಇರಿ.
FAQ
ಈ ಒಂದು ಮೊಬೈಲ್ ಮುಖಾಂತರ ಆಧಾರ್ ಅಪ್ಡೇಟ್ ಮಾಡುವುದರ ಉಪಯೋಗವೇನು?
ಸಮಯವನ್ನು ಇದು ಉಳಿಸಿಕೊಳ್ಳುತ್ತದೆ, ಪ್ರಯಾಣ ವೆಚ್ಚವನ್ನು ಕಡಿಮೆ ಮಾಡುತ್ತದೆ, ವೇಗವಾಗಿ ಪ್ರಕ್ರಿಯೆ ನಡೆಯುತ್ತದೆ, ಅಧಿಕವಾದಂತ ಪಾರದರ್ಶಕತೆ ಇರುತ್ತದೆ, ಸ್ಮಾರ್ಟ್ ಫೋನ್ ಮುಖಾಂತರ ಮನೆಯಲ್ಲಿಯೇ ಮಾಡಿಕೊಳ್ಳಬಹುದು, ಸುರಕ್ಷಿತವಾದಂತಹ ಡಿಜಿಟಲ್ ಪರಿಶೀಲಯನ್ನು ಒಳಗೊಂಡಿರುತ್ತದೆ.
ಡಿಜಿಟಲ್ ಆಧಾರ್ ಸೇವೆಗಳು ಹೇಗೆ ಬೆಳೆಯುತ್ತಿದೆ?
ನಮ್ಮ ಭಾರತದಲ್ಲಿ ಬೆಳೆಯುತ್ತಿರುವಂತಹ ಆನ್ಲೈನ್ ಆಡಳಿತ ವ್ಯವಸ್ಥೆ ಮುಖ್ಯ ಭಾಗವಾಗಿ ಇದು ಡಿಜಿಟಲ್ ಆಧಾರ್ ಸೇವೆಗಳು ಬೆಳೆಯುತ್ತಿದೆ.
ಆಧಾರ್ ಬಳಕೆದಾರರಿಗೆ ಆಗುವಂತಹ ಪರಿಹಾರಗಳೇನು?
ಹಲವು ವರ್ಷಗಳಿಂದ ಮೊಬೈಲ್ ಸಂಖ್ಯೆ ವಿಳಾಸ ಅಥವಾ ಬಯೋಮೆಟ್ರಿಕ್ ಎಂತಹ ಆಧಾರ್ ವಿವರಗಳನ್ನು ನವೀಕರಣ ಮಾಡಲು ಆಧಾರ್ ಸೇವೆಗಳಿಗಾಗಿ ಅದರ ಕೇಂದ್ರಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕಾಗಿತ್ತು. ಹಾಗಾಗಿ ಅವರಿಗೆ ಸಮಯ ಹಾಳಾಗುತ್ತಿತ್ತು. ಈಗ ಡಿಜಿಟಲ್ ಆಧಾರ್ ಬಂದಿರುವ ಕಾರಣದಿಂದಾಗಿ ಅವರಿಗೆ ಯಾವುದೇ ಶ್ರಮ ಇರುವುದಿಲ್ಲ.
ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡುವುದು ಹೇಗ ಮುಖ್ಯವಾಗಿದೆ?
ಏಕೆಂದರೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡಲಾದಂತಹ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಅಗತ್ಯ ಇದೆ ಒಟಿಪಿ ಪರಿಶೀಲನೆಗೆ, ಆನ್ಲೈನ್ ಮುಖಾಂತರ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು, ಸಿಮ್ ಕಾರ್ಡ್ ಪರಿಶೀಲನೆ ಮಾಡಲು, ಪಾಸ್ಪೋರ್ಟ್ ಸೇವೆಗಳಿಗಾಗಿ, ಸರ್ಕಾರಿ ಸಬ್ಸಿಡಿ ಪ್ರಯೋಜನಗಳನ್ನು ಪಡೆಯಲು ಈ ಎಲ್ಲಾ ಕಾರಣಗಳಿಂದಾಗಿ ಕಡ್ಡಾಯವಾಗಿ ಮುಖ್ಯ.
ಸಾರಾಂಶ conclusion
ಆಧಾರ್ ಅಪ್ಡೇಟ್ ಇದು ಒಂದು ನಮ್ಮ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಪರಿಚಯ ಮಾಡಿಕೊಟ್ಟಂತಹ ಹೊಸ ಸೇವೆಗಳಿಂದಾಗಿ ನಿಮ್ಮ ಆಧಾರ್ ಮೊಬೈಲ್ ಸಂಖ್ಯೆಗಳನ್ನು ನವೀಕರಣ ಮಾಡುವುದು ಈಗ ಅಧಿಕ ಸರಳವಾಗಿದೆ ಮತ್ತು ಸುಲಭವಾಗಿದೆ ಆಧಾರ್ ಕೇಂದ್ರಗಳಲ್ಲಿ ನೀವು ಗಂಟೆಗಟ್ಟಲೆ ನಿಲ್ಲುವಂತಹ ಬದಲು ಬಳಕೆ ಮಾಡುವಂತಹ ಬಳಕೆದಾರರು ಈಗ ತಮ್ಮ ಸ್ಮಾರ್ಟ್ ಫೋನ್ ಗಳ ಮುಖಾಂತರವಾಗಿ ಕೆಲವೇ ಕ್ಷಣಗಳಲ್ಲಿ ತಮ್ಮ ಪ್ರಕ್ರಿಯೆಯನ್ನು ಪೂರ್ಣ ಮಾಡಿಕೊಳ್ಳಬಹುದು..
ಮುಖ್ಯವಾಗಿ ದೃಢೀಕರಣ ಮತ್ತು ತಂತ್ರಜ್ಞಾನ ಆನ್ಲೈನ್ ಮುಖಾಂತರ ಪಾವತಿ ಸೌಲಭ್ಯಗಳು ಡಿಜಿಟಲ್ ದಾಖಲೆ ಅಪ್ಲೋಡ್ಗಳೊಂದಿಗೆ ಆಧಾರ್ ಸೇವೆಗಳು ಅಧಿಕವಾಗಿ ಸಂರಕ್ಷಿಣೆ ಮತ್ತು ವೇಗ ಬಳಕೆದಾರರ ಸ್ನೇಹಿತ ಆಗಿರುತ್ತದೆ.
ನಾಗರಿಕರು ಅಧಿಕೃತ ಆಧಾರ್ ವೇದಿಕೆಗಳನ್ನು ಮಾತ್ರ ಬಳಕೆ ಮಾಡುವಂತೆ ಮತ್ತು ಆಧಾರ್ ವಿವರಗಳನ್ನು ನವೀಕರಣ ಮಾಡುವಾಗ ಆನ್ಲೈನ್ ಮುಖಾಂತರ ನಡೆಯುವಂತಹ ವಂಚನೆಗಳ ಬಗೆಗೆ ಸ್ವಲ್ಪಮಟ್ಟಿಗೆ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ.