LPG BOOKING ನಲ್ಲಿ ಯಾವುದೇ TIME CHANGE ಇಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ..LPG ಬುಕಿಂಗ್ ರೂಲ್ಸ್ 2026….
Hello ಸ್ನೇಹಿತರೆ ಇದೀಗ ಎಲ್ಪಿಜಿ ಸಿಲಿಂಡರ್ ಗಳನ್ನು ನೀವು ಬುಕಿಂಗ್ ಮಾಡಲು ಸಮಯ ಕಾಯುವ ಅವಧಿಗಳನ್ನು ಹೆಚ್ಚು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳು ಹರಡಿವೆ ಈ ಒಂದು ವರದಿಗಳು ಭಾರತ ದೇಶಾದ್ಯಂತ ಲಕ್ಷಾಂತರ ಎಲ್ಪಿಜಿ ಗ್ರಾಹಕರಗಳಲ್ಲಿ ಗೊಂದಲ ಮತ್ತು ಕಳವಳವನ್ನು ಸೃಷ್ಟಿ ಮಾಡಿದೆ.
ಈ ಒಂದು ಎಲ್ಪಿಜಿ ಬುಕಿಂಗ್ ಗಳನ್ನು ಕಾಯುವ ಹೊಸ ನಿಯಮಗಳನ್ನು ಪರಿಚಯ ಮಾಡಲಾಗಿದೆ ಎಂದು ಹಲವರು ನಂಬಿದ್ದರು ದಾದ ನಂತರವೂ ಎಲ್ಪಿಜಿ ಬುಕಿಂಗ್ ರೂಲ್ಸ್ನಲ್ಲಿ ಯಾವುದೇ ಚೇಂಜಸ್ ಗಳನ್ನು ಮಾಡಲಾಗಿಲ್ಲ ಎಂದು ಭಾರತ ಸರ್ಕಾರವು ಇದೀಗ ಸ್ಪಷ್ಟನೆ ಮಾಡಿದೆ ದೈನಂದಿನ ಡುಗೆಗಳ ಅಗತ್ಯಗಳಿಗಾಗಿ ಎಲ್ಪಿಜಿ ಸಿಲಿಂಡರ್ ಗಳನ್ನು ಅವಲಂಬನೆ ಮಾಡಿರುವಂತಹ ಮಹಿಳೆಯರು ಮತ್ತು ಮನೆಗಳಿಗೆ ಈ ಒಂದು ಸೃಷ್ಟಿಕರ್ಣವು ಪರಿಹಾರವನ್ನು ನೀಡಿದೆ.
ಎಲ್ಪಿಜಿ ಸಿಲಿಂಡರ್ ಗಳ ರಿಂಗ್ ಬುಕಿಂಗ್ ಗಳನ್ನು ಗಮನದಲ್ಲಿರಿಸಿ ಸರ್ಕಾರವು ಸ್ಪಷ್ಟೀಕರಣ
ಮಾರ್ಚ್ 25ನೇ ತಾರೀಕು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವಾಲಯವು ಇದರ ಮುಖ್ಯವಾದ ಹೇಳಿಕೆಯನ್ನು ನೀಡಲಾಗಿತ್ತು ಎಲ್ಪಿಜಿ ಮರುಪೂರಣ ಬುಕಿಂಗ್ ನ ಟೈಮ್ ಲಿಮಿಟ್ ನಲ್ಲಿ ಅದರ ಚೇಂಜಸ್ ಗಳನ್ನು ಮಾಡುವ ಬಗ್ಗೆ ವದಂತಿಗಳು ಸಂಪೂರ್ಣ ಸುಳ್ಳು ಎಂಬುದು ಖಚಿತವಾಗಿದೆ.
ಈ ಒಂದು ಸಚಿವಾಲಯದ ಪ್ರಕಾರ ಎಲ್ಪಿಜಿ ರಿಫಿಲ್ ಬುಕಿಂಗ್ ಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ಒಂದು ಹೊಸ ನಿಯಮಗಳನ್ನು ಪರಿಚಯ ಮಾಡಲಾಗಿಲ್ಲ ಈ ಒಂದು ಜಾರಿಯಲ್ಲಿರುವಂತಹ ಬುಕಿಂಗ್ ವ್ಯವಸ್ಥೆಯು ಮತ್ತು ಬದಲಾಗದೆ ಹಾಗೆಯೇ ಉಳಿದಿದೆ ಇದನ್ನು ಗ್ರಾಹಕರು ಪ್ರಸ್ತುತ ತಮ್ಮ ಪ್ರತಿಕ್ರಿಯೆ ಪ್ರಕಾರವಾಗಿ ಸಿಲಿಂಡರ್ ಗಳನ್ನು ಬುಕ್ ಮಾಡುವುದನ್ನು ಮುಂದುವರಿಸಬಹುದು ಎಂದು ಕೇಂದ್ರ ಸರ್ಕಾರವು ಖಚಿತಪಡಿಸಿದೆ ಒಂದು ಸೃಷ್ಟಿಕರ್ಣವು ಎಲ್ಪಿಜಿಗಳ ಪೂರೈಕೆಗೆ ಮತ್ತು ಅದರ ಒಂದು ಬುಕಿಂಗ್ ಕಾರ್ಯ ನಿರ್ವಹಣೆಗೆ ಮೊದಲಿನಂತೆಯೇ ಇರುವುದಾಗಿ ಆ ಒಂದು ಪ್ರಕೃತಿಗೆಯನ್ನು ನಡೆಸಿಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಹರಡುತ್ತಿರುವ ವದಂತಿಗಳೇನು ಎಂಬುದು ನೀವು ತಿಳಿಯುವುದಾದರೆ ಕೇಂದ್ರ ಸರ್ಕಾರದ ಸೃಷ್ಟಿಕರಣಕ್ಕಿಂತ ಮೊದಲು ಎಲ್ ಪಿ ಜಿ ಸಿಲೆಂಡರ್ ಗಳು ತಮ್ಮ ಬುಕಿಂಗ್ ಗಳಿಗಾಗಿ ಹೊಸ ಹೊಸ ಕಾಯುವ ಅಧಿಕ ಅವಧಿಗಳನ್ನು ಪರಿಚಯ ಮಾಡಲಾಗಿದೆ ಎಂದು ಮಾಹಿತಿ ನೀಡುವಂತಹ ಹಲವಾರು ದಾರಿತಪ್ಪಿಸುವ ಕೆಲವು ಹೇಳಿಕೆಗಳು ಆನ್ಲೈನ್ ನಲ್ಲಿ ಹರಿದಾಡುತ್ತಿದ್ದವು ಈ ವ್ಯಾಪಕವಾಗಿ ಕೆಲವೊಂದು ಹಂಚಿಕೊಂಡ ವದಂತಿಗಳು ಏನೆಂದರೆ, ಪಿಎಂಯುವೈ ಸಂಪರ್ಕಗಳಿಗೆ ಬುಕಿಂಗ್ ನಡುವೆ 45 ದಿನಗಳ ಟೈಮ್ ಪಿರಿಯಡ್ ಬೇಕಾಗುತ್ತದೆ.
ಎಂಬುದು ಇದರಲ್ಲಿ ಮುಖ್ಯವಾಗಿ ಒಂದಾಗಿದೆ ನಂತರ ಒಂದೇ ಸಿಲಿಂಡರ್ ಹೊಂದಿರುವ ಪಿಎಂ ಯುವೈ ಅದಲ್ಲದ ಗ್ರಾಹಕರು 25 ದಿನಗಳು ಈ ಒಂದು ಪ್ರಕ್ರಿಯೆಗೆ ಕಾಯಲೇ ಬೇಕಾಗುತ್ತದೆ ಎಂಬುದು ಅನಂತರ ಯಾರ ಮನೆಗಳಲ್ಲಿ ಡಬಲ್ ಸಿಲೆಂಡರ್ ಗಳನ್ನು ಹೊಂದಿರುವ ಪಿಎಂ ಯುವೈ ಆಗದ ಗ್ರಾಹಕರು ಮತ್ತೊಂದು ಬುಕಿಂಗ್ ಮಾಡುವಂತಹ ಮೊದಲು ತಾವು 35 ದಿನಗಳ ಅನ್ನು ಕಳೆದ ನಂತರ ಮಾಡಬೇಕಾಗುತ್ತದೆ ಎಂಬುದು.
ಈ ಒಂದು ಕಾಲದಲ್ಲಿ ಅಸ್ತಿತ್ವದಲ್ಲಿ ಇರುವಂತಹ ಎಲ್ಪಿಜಿ ಬುಕಿಂಗ್ ನ ರೂಲ್ಸ್ ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬುದು ಕೇಂದ್ರ ಸರ್ಕಾರದಿಂದ ಅಧಿಕೃತ ಸ್ಪಷ್ಟಿಕರಣ ಆಗಿದೆ ಅದು ಕೇಂದ್ರ ಸರ್ಕಾರದ ಪ್ರಕಾರವು ಪ್ರಸ್ತುತ ಕಾಲದ ಎಲ್ಪಿಜಿ ಬುಕಿಂಗ್ ಗಳಲ್ಲಿ ಸಮಯ ಸೂಚನೆಗಳು ಯಾವುದೇ ಬದಲಾಗದೆ ಹಾಗೆಯೇ ಉಳಿದಿದೆ ಎಂಬುದು ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವಂತಹ ನಿಯಮಗಳ ಅನುಸಾರ ಸಿಲಿಂಡರ್ ಗಳನ್ನು ಬುಕಿಂಗ್ ಮಾಡುವುದು ತಾವು ಮುಂದುವರೆಸಬಹುದು ಅದು ಯಾವುದೇ ಹೆಚ್ಚುವರಿ ರೂಲ್ಸ್ ಗಳನ್ನು ಪರಿಚಯ ಮಾಡಲಾಗಿಲ್ಲ ಇದರ ಅರ್ಥ ಏನೆಂದರೆ ಹೊಸ ಕಾಯುವ ಅವಧಿಗಳು ತಮ್ಮ ರೂಲ್ಸ್ ಗಳ ಬಗ್ಗೆ ಚಿಂತೆ ಮಾಡದೆ ಹಿಂದೆ ಮಾಡುತ್ತಿದ್ದ ರೀತಿಯಲ್ಲಿ ತಾವು ಎಲ್ಪಿಜಿ ಬುಕಿಂಗ್ ಮಾಡಬಹುದು.
ಭಾರತ ದೇಶಾದ್ಯಂತ ಎಲ್ಪಿಜಿ ಪೂರೈಕೆಯು ಈಗ ಸಾಮಾನ್ಯವಾಗಿ ಆಗಿದೆ ಕೆಲವು ವದಂತಿಗಳ ಹರಡೂಕಿವೆಯ ಸಮಯದಲ್ಲಿ ಎದ್ದ ಮತ್ತೊಂದು ಕಳಗಳ ಏನೆಂದು ಕೊರತೆ ಸಾಧ್ಯತೆ ಇರಬಹುದು ಎಂದು ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ದೃಢಪಡಿಸಿರುವ ವಿಷಯಗಳು ಏನೆಂದರೆ ಭಾರತ ದೇಶಾದ್ಯಂತ ಎಲ್ಪಿಜಿ ಸ್ಟಾಕುಗಳು ಸಾಕಷ್ಟು ಇವೆ ಅದು ಎಲ್ಲರಿಗೂ ಸಾಧ್ಯವಾಗುವಷ್ಟು ಮತ್ತು ಪೂರೈಕೆ ಸರಪಳಿಯು ಸಾಮಾನ್ಯವಾಗಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಿದೆ ಎಲ್ಪಿಜಿ ಸಿಲಿಂಡರ್ ಗಳಿಗೆ ಯಾವುದೇ ತರಹದ ಒಂದು ಕೊರತೆ ಇಲ್ಲ ಈ ಒಂದು ಭರವಸೆ ಮುಖ್ಯವಾಗಿ ಏನೆಂದರೆ ತಪ್ಪು ಮಾಹಿತಿಯನ್ನು ಹೆಚ್ಚು ಪ್ಲಾನಿಕ್ ಆಗಿ ಭಯಭೀತರಾಗುವಂತಹ ಗ್ರಾಹಕರಿಗೆ ಮಾಹಿತಿಯನ್ನು ನೀಡುವುದಾಗಿದೆ ಮತ್ತು ಇದು ಕೇವಲ ತಾತ್ಕಾಲಿಕ ಪೂರೈಕೆಗಳನ್ನು ಉಂಟು ಮಾಡಬಹುದು ಅಷ್ಟೇ.
ಎಲ್ಪ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ನೀಡಿದಂತಹ ಕೆಲವು ಸಲಹೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವಂತಹ ಮತ್ತು ಪರಿಶೀಲಿಸಿದ ಮಾಹಿತಿಯನ್ನು ನಂಬಬೇಡಿ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕೆಲವು ನಾಗರಿಕರಿಗೆ ಈ ಒಂದು ಸಲಹೆಯನ್ನು ನೀಡಿದೆ.
ಪರಿಶೀಲಿಸಿದ ಪೋಸ್ಟ್ಗಳನ್ನು ಅಥವಾ ಫಾರ್ವಡ್ ಮಾಡಿದ ಮೆಸೇಜ್ ಗಳನ್ನು ನಂಬುವುದು ಬಿಡಿ ಅನಗತ್ಯವಾಗಿ ಸಿಲಿಂಡರ್ ಗಳನ್ನು ಬುಕ್ ಮಾಡಲು ಆತುರ ಪಡಬೇಡಿ ಎಂದು ಎಲ್ಪಿಜಿ ಸಿಲೆಂಡರ್ ಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ ಎಂದು ಈ ಒಂದು ಮಾಹಿತಿಗಳನ್ನು ಗ್ರಾಹಕರ ಮೇಲೆ ಕೇಂದ್ರ ಸರ್ಕಾರವು ಅವರ ಒಂದು ಪ್ರಶ್ನೆ ನೀಡಿದೆ.
LPG Booking ರೂಲ್ಸ್ 2026(FAQ)
LPG booking ಮಾಡಲು ಸಮಯ ಮಿತಿ ಇದಿಯಾ?
ಇಲ್ಲ ಕೇಂದ್ರ ಸರ್ಕಾರ ಯಾವುದೇ ಸಮಯಮಿತಿ ಇಲ್ಲ 24 ಗಂಟೆ ಬುಕಿಂಗ್ ಮಾಡಬಹುದಾಗಿರುತ್ತದೆ
LPG ಬುಕಿಂಗ್ ಯಾವ ವಿಧಾನ?
ಮೊಬೈಲ್ ಆಪ್ ಎಸ್ಎಂಎಸ್ IVRS ಕಾಲ್ ಅಥವಾ ಆನ್ಲೈನ್ ಮೂಲಕ ನೀವು ಬುಕ್ಕಿಂಗನ್ನ ಮಾಡಬಹುದು
ರಾತ್ರಿ ಸಮಯದಲ್ಲಿ ಬುಕಿಂಗ್ ಮಾಡಬಹುದಾ?
ಹೌದು ಯಾವುದೇ ಸಮಯ ಮಿತಿ ಇಲ್ಲ, ಎಲ್ಲಾ ಸಮಯದಲ್ಲೂ ಬುಕಿಂಗ್ ಮಾಡಲು ಅವಕಾಶವಿರುತ್ತದೆ
LPG ಬುಕಿಂಗ್ ಮಾಡಿದ ಮೇಲೆ ಎಷ್ಟು ದಿನಗಳ ಒಳಗೆ ಸಿಲಿಂಡರ್ ಸಿಗುತ್ತದೆ?
ಸಾಮಾನ್ಯವಾಗಿ ಎರಡರಿಂದ ಮೂರು ದಿನಗಳ ಕಾಲಾವಧಿಯಲ್ಲಿ ಜನವರಿ ಯಾಗುತ್ತದೆ ಪ್ರದೇಶದ ಮೇಲೆ ಅವಲಂಬಿತ
ಒಂದೇ ದಿನದಲ್ಲಿ ಎರಡು ಬಾರಿ ಬುಕಿಂಗ್ ಮಾಡಬಹುದಾ?
ಸಾಮಾನ್ಯವಾಗಿ ಒಂದು ಸಿಲಿಂಡರ್ ಡೆಲಿವರಿ ಆದ ನಂತರವೇ ಮುಂದಿನ ಬುಕಿಂಗ್ ಸಾಧ್ಯ ಅದು ಸಹ ನಿಗದಿತ ಸಮಯದ ಅಥವಾ ದಿನಗಳ ನಂತರ.
LPG ಸಬ್ಸಿಡಿ ಇನ್ನೂ ಸಿಕ್ತಿದಿಯೇ?
ಹೌದು ಅರ್ಹ ಗ್ರಾಹಕರಿಗೆ DBT ಮೂಲಕ ಸಬ್ಸಿಡಿ ಬ್ಯಾಂಕ್ ಖಾತೆಗೆ ಬರುತ್ತದೆ.
ಸಾರಾಂಶ (Conclusion)
ಭಾರತ ಸರ್ಕಾರ ನೀಡಿರುವ ಸ್ಪಷ್ಟನೆ ಪ್ರಕಾರ ಎಲ್ಪಿಜಿ ಬುಕಿಂಗ್ ವ್ಯವಸ್ಥೆಯಲ್ಲಿ ಸಮಯ ಸಂಬಂಧಿತ ಯಾವುದೇ ನಿರ್ಬಂಧಗಳು ಇಲ್ಲದಿರುವುದು ಗ್ರಾಹಕರಿಗೆ ಬಹಳಷ್ಟು ಅನುಕೂಲವಾಗಿರುತ್ತದೆ ಹಿಂದಿನ ಡಿಜಿಟಲ್ ಯುಗದಲ್ಲಿ 24/7 ಸೇವೆಗಳು ಅಗತ್ಯ ತ್ಯಂತ ಮುಖ್ಯವಾಗಿದ್ದು ಎಲ್ಪಿಜಿ ಕೂಡ ಅದಕ್ಕೆ ಹೊರತಾಗಿಲ್ಲ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯಾವುದೇ ಸಮಯದಲ್ಲಿ ತಾವು ಬುಕಿಂಗ್ ಮಾಡಿಕೊಳ್ಳಬಹುದು ಮತ್ತು ಬಿಸಿನೆಸ್ ಜೀವ ನಡೆಸುವವರಿಗೆ ವಿಶೇಷವಾಗಿ ಸಹಾಯವಾಗುತ್ತದೆ SMS ಮತ್ತು ಆನ್ಲೈನ್ ವಿಧಾನದಲ್ಲಿ ಬುಕಿಂಗ್ ಅನ್ನು ತಾವು ಮಾಡಿಕೊಳ್ಳಬಹುದು. ಸರ್ಕಾರದ ಈ ಕ್ರಮವು ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಸೇವೆಗಳ ಸುಲಭ ಲಭ್ಯತೆಯನ್ನು ಹೆಚ್ಚಿಸುವ ್ರಮುಖ ಹೆಜ್ಜೆಯಾಗಿದೆ ಆದುದರಿಂದ ಎಲ್ಪಿಜಿ ಗ್ರಾಹಕರು ಈ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಮಯದ ಯಾವುದೇ ಕಟ್ಟುಪಾಡಿಲ್ಲದೆ ಸೇವೆಯನ್ನು ಪಡೆಯಬಹುದಾಗಿರುತ್ತದೆ.