ಬೆಂಗಳೂರಿನಲ್ಲಿ ಬೃಹತ್ ನೇಮಕಾತಿ ಸಬ್ ಅರ್ಬನ್ ರೈಲು ಯೋಜನೆಗೆ ಇಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಬಿಡುಗಡೆ K- RIDE Recruitment 2026

ಬೆಂಗಳೂರಿನಲ್ಲಿ ಬೃಹತ್ ನೇಮಕಾತಿ ಸಬ್ ಅರ್ಬನ್ ರೈಲು ಯೋಜನೆಗೆ ಇಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಬಿಡುಗಡೆ K- RIDE Recruitment 2026…..

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಬೆಂಗಳೂರಿನಲ್ಲಿ ಬೃಹತ್ ನೇಮಕಾತಿಗೆ ಅರ್ಜಿ ಹಾಕಲು ಅಧಿಕೃತ ನೇಮಕಾತಿ ಬಿಡುಗಡೆ ಆಗಿದೆ, ಸಬ್ ಅರ್ಬನ್ ರೈಲು ಯೋಜನೆಗೆ ಇಂಜಿನಿಯರ್ ಹುದ್ದೆಗಳಿಗೆ ಆಹ್ವಾನ.

ಸ್ನೇಹಿತರೆ ಕರ್ನಾಟಕ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿರುವಂತಹ ವಿದ್ಯಾರ್ಥಿಗಳಿಗೆ ಇದು ಒಂದು ಅತಿ ದೊಡ್ಡ ಮಟ್ಟದ ಅತ್ಯುತ್ತಮ ಅವಕಾಶಗಳಲ್ಲಿ ಒಂದಾಗಿದೆ ಹಾಗೆಯೇ rail infrastructure development company limited ಈ ಒಂದು ಸಂಸ್ಥೆಯು 2026 ನೇ ಸಾಲಿನ ನೇಮಕಾತಿಗಳಲ್ಲಿ ಅದರ ಅಧಿಸೂಚನೆಗಳನ್ನು ಬಿಡುಗಡೆ ಮಾಡಿಕೊಟ್ಟಿದೆ ಈ ಒಂದು ನೇಮಕಾತಿಯಲ್ಲಿನ ಮುಖ್ಯವಾಗಿ ಬೆಂಗಳೂರಿಗರಿಗೆ ಬಹು ಮುಖ್ಯ sab urban rail project ಈ ಒಂದು ಯೋಜನೆಗಾಗಿ ನಡಿಯಲು ಆರಂಭವಾಗುತ್ತಿದೆ.

K RIDE ಇದು ಒಂದು ಯೋಜನೆಯ ನಗರಗಳಲ್ಲಿ ಸಂಚಾರ ಅದ ಸಮಸ್ಯೆಗಳನ್ನು ಮುಖ್ಯವಾಗಿ ಕಡಿಮೆಗೊಳಿಸಲು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಸಾರಿಗೆ ವ್ಯವಸ್ಥೆಗಳನ್ನು ಸುಧಾರಣೆ ಮಾಡಲು ಮುಖ್ಯ ಪಾತ್ರ ವಹಿಸುತ್ತಿದೆ ಈ ಒಂದು ಹಿನ್ನೆಲೆಯ ಕಾರಣದಿಂದಾಗಿ ಅನುಭವದ ಹೊಂದಿದ ಮುಖ್ಯ ನೇಮಕ ಮಾಡಲು K RIDE ಮುಂದಜ್ಜ ಹೊಂದಿದೆ.

K RIDE ಎಂದರೆ ಏನು
K RIDE ಎಂಬುದು ಇದು ಒಂದು ಮುಖ್ಯ ಸಂಯುಕ್ತ ಸಂಸ್ಥೆಗಳಲ್ಲಿ ಒಂದಾಗಿದ್ದು ಕರ್ನಾಟಕದಲ್ಲಿನ ಸರ್ಕಾರವು ಮತ್ತು ಭಾರತೀಯ ರೈಲ್ವೆಗಳಲ್ಲಿನ ಸಚಿವಾಲಯದಲ್ಲಿ ಸಹಭಾಗಿತ್ವ ಹೊಂದಿರುವಂತಹ ಮುಖ್ಯ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸುತ್ತಿರುವ ಸಂಸ್ಥೆ ಇದರ ಮುಖ್ಯ ಉದ್ದೇಶವೇನೆಂದರೆ ಬೆಂಗಳೂರಿ ನಲ್ಲಿ ಸಬ್ ಅರ್ಬನ್ ರೈಲುಗಳ ಜಾಲವನ್ನು ಅಭಿವೃದ್ಧಿ ಮಾಡುವುದು

ಈ ಒಂದು ಯೋಜನೆಯ ಪರಿಪೂರ್ಣ ಆದ ನಂತರ
ಟ್ರಾಫಿಕ್ ಜಾಮ್ಗಳು ಕಡಿಮೆಯಾಗುತ್ತಾ ಬರುತ್ತದೆ
ಪ್ರಯಾಣದ ಸಮಯವೂ ಸಹ ಕಡಿಮೆಯಾಗುತ್ತಾ ಬರುತ್ತದೆ
ಪರಿಸರ ಮಾಲಿನ್ಯವೂ ಸಹ ಇಳಿಕೆಯಾಗುತ್ತಾ ಬರುತ್ತದೆ.

K RIDE Recruitment ಹುದ್ದೆಗಳ ಮುಖ್ಯ ವಿವರಗಳು

ಈ ಒಂದು ಅಧಿಕೃತ ನೇಮಕಾತಿಯಲ್ಲಿ ಮುಖ್ಯವಾದ ಅಂತಹ ತಾಂತ್ರಿಕ ಹುದ್ದೆಗಳನ್ನು ಸಹ ಪ್ರಕಟಣೆ ಮಾಡಲಾಗಿದೆ

General Manager- signalling and telecommunication
General manager- electrical
Additional general Manager / joint general Manager.
Total job post 3/9
ನೇಮಕಾತಿಯ ಪ್ರಕಾರ-Deputation / contract

Education qualification (ವಿದ್ಯಾರ್ಹತೆ)

ಈ ಒಂದು ನಿಮ್ಮ ಖಾತೆಯ ಹುದ್ದೆಗಳಿಗೆ ಅರ್ಜಿ ಹಾಕುವಂತಹ ವಿದ್ಯಾರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಮುಖ್ಯವಾಗಿ ಹೊಂದಿರಬೇಕು.
ಇಂಜಿನಿಯರಿಂಗ್ ಡಿಗ್ರಿ
ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ
ರೈಲ್ವೆ ಅಥವಾ ಪಿ ಎಸ್ ಯು ಸಂಸ್ಥೆ ಮಾಡಿದವರಿಗೆ ಆದ್ಯತೆ
ಮುಖ್ಯ ವಾಗಿ 14 ವರ್ಷಗಳ ಅನುಭವವನ್ನು ಪಡೆದಿರುವಂತಹ ಜನರಲ್ ಮ್ಯಾನೇಜರ್ ಗಳು ಹುದ್ದೆಗಳಿಗೆ ಅವಕಾಶ ಇದೆ.

ವಯೋಮಿತಿ (Age limit)

ಮುಖ್ಯವಾಗಿ ಹಿರಿಯ ಹುದ್ದೆಗಳಾಗಿರುವ ದಿಂದ ವಯೋಮಿತಿ ಅನುಭವ ಆಧಾರಿತವಾಗಿರುತ್ತದೆ.
ಕರ್ನಾಟಕ ಸರ್ಕಾರದ ನಿಯಮಗಳ ಅನುಸಾರವಾಗಿ ವಯೋಮಿತಿ ಸಳಲಿಕೆಯನ್ನು ಅನ್ವಯ ಮಾಡುತ್ತಾರೆ.

K RIDE Recruitment salary details ಸಂಬಳದ ವಿವರಗಳು


ರೂ. 1,80000 ಇಂದ 3,40000 ಡೈರೆಕ್ಟರ್ ಮಟ್ಟದ ಹುದ್ದೆಗಳಿಗೆ ಈ ಒಂದು ವೇತನ ಅನ್ವಯ ಆಗುತ್ತದೆ.
ಇತರ ಹುದ್ದೆಗಳಿಗೂ ಸಹ ಉತ್ತಮ ಪೆ ಸ್ಕೇಲ್ ಇರುತ್ತದೆ.
ಇದರ ಜೊತೆಗೆ
DA
HRA
Transport allowances
Medical benefits
ಈ ಮೇಲ್ಕಂಡ ಎಲ್ಲವೂ ಸಹ ಒದಗಿಸಲ್ಪಡುತ್ತದೆ.

ಆಯ್ಕೆ ಪ್ರಕ್ರಿಯೆ( selection process)


ಈ ಒಂದು ಕೆಳಕಂಡಂತೆ ನೇಮಕಾತಿಯಲ್ಲಿನ ಸರಳ ಆಯ್ಕೆ ವಿಧಾನವನ್ನು ಮಾಡಲಾಗುತ್ತದೆ

ಅನುಭವ ಆಧಾರಿತದ ಮೇಲೆ ಆಯ್ಕೆ ಮಾಡಲಾಗುತ್ತದೆ.( Shortlisting)
ನೇರ ಸಂದರ್ಶನ( interview )
ದಾಖಲೆಗಳ ಪರಿಶೀಲನೆ (document verification)

ಯಾವುದೇ ತರಹದ ( Written exam ) ಲಿಖಿತ ಪರೀಕ್ಷೆ ಇರುವುದಿಲ್ಲ.

K RIDE Recruitment ಮುಖ್ಯ ದಿನಾಂಕಗಳು

ಅದಿ ಸೂಚನೆಯೂ ಬಿಡುಗಡೆ ಆದಂತಹ ದಿನಾಂಕ ಏಪ್ರಿಲ್ 2026
ಅರ್ಜಿ ಹಾಕಲು ಕೊನೆಯ ದಿನಾಂಕ 6 ಮೇ 2026

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳೇ ದಯವಿಟ್ಟು ಕೊನೆಯ ದಿನಾಂಕ ದವರೆಗೂ ಕಾಯಬೇಡಿ ಅದಕ್ಕಿಂತ ಮೊದಲೇ ಆದಷ್ಟು ಬೇಗನೆ ಅರ್ಜಿ ಸಲ್ಲಿಸುವುದು ನಿಮಗೆ ಮುಖ್ಯ ಏಕೆಂದರೆ ಕೊನೆಯ ದಿನಾಂಕಗಳಲ್ಲಿ ಸರ್ವರ್ ಬಿಝಿ ಆಗಲು ಸಾಧ್ಯ ಇರುತ್ತದೆ.

ಅರ್ಜಿ ಸಲ್ಲಿಸುವಂತಹ ವಿಧಾನ

ಅಭ್ಯರ್ಥಿಗಳು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಅರ್ಜಿಗಳನ್ನು ಸಲ್ಲಿಸಬಹುದು.
ಅಧಿಕೃತ K RIDE ವೆಬ್ಸೈಟ್ ಗೆ ನೀವು ಭೇಟಿ ನೀಡಿ
Career/ recruitment ಈ ಒಂದು ವಿಭಾಗವನ್ನು ಓಪನ್ ಮಾಡಿ.
ಸಂಬಂಧಿತ ಹುದ್ದೆಯನ್ನು ನೀವು ಆಯ್ಕೆ ಮಾಡಿಕೊಳ್ಳಿ
ಅರ್ಜಿ ಫಾರ್ಮ್ ಭರ್ತಿ ಮಾಡಿಕೊಳ್ಳಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ.


ಕೆಲವು ಹುದ್ದೆಗಳಿಗೆ Deputation ಮೂಲಕ ಅರ್ಜಿಯನ್ನು ಸಲ್ಲಿಸಲು ಆಹ್ವಾನ ಮಾಡಲಾಗಿದೆ.

K RIDE Recruitment ಮುಖ್ಯ ದಾಖಲೆಗಳು

Educational marks cards
Experience certificate
Aadhar or ID proof
Resume / CV
Passport size photos

K RIDE Recruitment ಮುಖ್ಯ ಲಾಭಗಳು


ನೀವು ಕರ್ನಾಟಕದಲ್ಲಿಯೇ ಕೆಲಸ ಮಾಡುವಂತಹ ಉತ್ತಮ ಅವಕಾಶ ಸಿಗಲಿದೆ.
ಹೈ ಪೇಯಿಂಗ್ ಸರ್ಕಾರಿ ಮಟ್ಟದ ಉದ್ಯೋಗವು ಇದಗಿದೆ.
ದೊಡ್ಡ ಪ್ರಾಜೆಕ್ಟ್ಗಳಲ್ಲಿ ನೀವು ಕೆಲಸ ಮಾಡುವಂತಹ ಅವಕಾಶ ಮತ್ತು ಅದರೊಳಗಿನ ಅನುಭವ ನಿಮಗೆ ಸಿಗಲಿದೆ.
ಭವಿಷ್ಯದಲ್ಲಿ ನಿಮ್ಮ ಉತ್ತಮ ಕೆರಿಯರ್ ಗ್ರೋಥ್ ಅನ್ನು ನೀವು ಬಳಸಿಕೊಳ್ಳಲು ನಿಮಗೆ ಇದೊಂದು ಉತ್ತಮ ಅವಕಾಶ.

ಮುಖ್ಯ ವಾಗಿ ಗಮನಿಸಬೇಕಾದಂತಹ ವಿವರಗಳು
ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನೀವು ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ.
ಅರ್ಹತೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ತದನಂತರ ನೀವು ಅರ್ಜಿ ಸಲ್ಲಿಸಿ.
ಕೊನೆಯ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಿ.
ಅನುಭವದ ವಿವರಗಳನ್ನು ಸರಿಯಾಗಿ ನಮೂದನೆ ಮಾಡಿ.

ಯಾರು ಈ ಒಂದು ಅರ್ಜಿ ಹಾಕಲು ಅರ್ಹರು?


ಈ ಮುಖ್ಯ ಹುದ್ದೆಗಳು ವಿಶೇಷವಾಗಿ ಇವರಿಗೋಸ್ಕರ.

Senior engineer
Railway officer
PSU employees
Experience technician professionals

ಅನುಭವ ಹೊಂದಿದವರಿಗೆ ಮಾತ್ರ ಈ ಒಂದು ಹುದ್ದೆಗಳು ಅನ್ವಯವಾಗುತ್ತದೆ fresher ಈ ಒಂದು ನೇಮಕಾತಿಗಳು ಅನ್ವಯ ಆಗುವುದಿಲ್ಲ.

K RIDE Recruitment ಹುದ್ದೆಗಳ 2026 ಕೇಳುವಂತಹ ಪ್ರಶ್ನೆಗಳ ಮಾದರಿ

K RIDE Recruitment 2026 ಇದರಲ್ಲಿ ಯಾವ ಹುದ್ದೆಗಳು ಲಭ್ಯ ಇದೆ?(FAQ)


ಈ ಒಂದು ನೇಮಕಾತಿಯಲ್ಲಿ general manager / additional general Manager / joint general Manager ಈ ಒಂದು ಹುದ್ದೆಗಳು ಲಭ್ಯ ಇದೆ. ತದನಂತರ ನೀವು ಮುಖ್ಯವಾಗಿ ಗಮನಿಸುವುದಾದರೆ signalling / electrical / technician ವಿಭಾಗಗಳಲ್ಲಿ ಮುಖ್ಯವಾದ ಅವಕಾಶವೂ ಇದೆ ಇದು ಆದಷ್ಟು ಹಿರಿಯ ಮಟ್ಟದ ಹುದ್ದೆಗಳಿಗೆ ನೇಮಕಾತಿಯಲ್ಲಿ ಒಂದಾಗಿದೆ.

ಈ ಒಂದು ನೇಮಕಾತಿಗೆ ಯಾರು ಯಾರು ಅರ್ಜಿಗಳನ್ನು ಹಾಕಬಹುದು?
Engineering degree ಆಗಿರುವಂತಹ ಮತ್ತು ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಅನುಭವ ಹೊಂದಿದವರು ಅರ್ಜಿಗಳನ್ನು ಹಾಕಬಹುದು ಮುಖ್ಯವಾಗಿ ರೈಲ್ವೆ ಅಥವಾ ಪಿ ಎಸ್ ಯು ಅದರಲ್ಲಿ ಅನುಭವ ಹೊಂದಿರುವಂತಹ ವ್ಯಕ್ತಿಗಳು ಆದರೆ ಅವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ಮುಖ್ಯವಾಗಿ Fresher ಅವಕಾಶ ಇರುವುದಿಲ್ಲ .

K RIDE ಎಂದರೆ ಏನು?
K RIDE ಎಂಬುದು rail infrastructure development company limited ಕರ್ನಾಟಕ ಸರ್ಕಾರದಲ್ಲಿ ಮತ್ತು ಭಾರತೀಯ ರೈಲ್ವೆ ಸಂಯುಕ್ತಗಳಲ್ಲಿ ಒಂದಾದಂತಹ ಬೆಂಗಳೂರಿನ sab urban rail project ಅಭಿವೃದ್ಧಿಗೆ ಹೊಣೆಗಾರ ಸಂಸ್ಥೆಗಳಲ್ಲಿ ಇದು ಒಂದು.

Selection process ಹೇಗೆ ಇರುತ್ತದೆ?
ಈ ಒಂದು ನೇಮಕಾತಿಯಲ್ಲಿ ಯಾವುದೇ ಒಂದು ಲಿಖಿತ ಪರೀಕ್ಷೆಗಳು ಇರುವುದಿಲ್ಲ ಕೇವಲ ಅನುಭವದ ಆಧಾರಿತದ ಮೇಲೆ ಮತ್ತು ನೇರ ಸಂದರ್ಶನ ಕೊನೆಯದಾಗಿ ದಾಖಲೆಗಳ ಪರಿಶೀಲನೆಯ ಮುಖಾಂತರ ನಿಮ್ಮ ಆಯ್ಕೆಯನ್ನು ನಡೆಸುತ್ತಾರೆ ಅನುಭವದ ಆಧಾರದಲ್ಲಿ ಮುಖ್ಯವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ ಎಷ್ಟು ಸಿಗುತ್ತದೆ?
ಈ ಒಂದು ಹುದ್ದೆಗಳ ಪ್ರಕಾರ ಮಾಸ್ತಿಕ ವೇತನ ಒಂದು ಪಾಯಿಂಟ್ ಎಂಟು ಲಕ್ಷದಿಂದ 3.4 ಲಕ್ಷದವರೆಗೆ ಸಂಬಳ ಸಿಗಬಹುದು ನಂತರ ಅದರ ಜೊತೆಗೆ ಡಿಎ ಎಚ್ ಆರ್ ಎ ಮತ್ತು ಮೆಡಿಕಲ್ ಬೆನಿಫಿಟ್ ಕೂಡ ಲಭ್ಯವಿರುತ್ತದೆ ಇದು ಹೈ ಪೆಯಿಂಗ್ ಜಾಬ್ ಆಗಿದೆ.

ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ?
ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿ ಬರುತ್ತದೆ ನೀವು ಮೊದಲು ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದು ಕೆಲವು ಹುದ್ದೆಗಳಿಗೆ ಮಾತ್ರ ಪ್ರಾಪರ್ ಚಾನೆಲ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ ಯಾವುದು?
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಾಮಾನ್ಯವಾಗಿ 2026 ಮೇ ಆರಂಭದಲ್ಲೇ ಇರುತ್ತದೆ ಆದಕಾರಣದಿಂದಾಗಿ ಬೇಗನೆ ಅಪ್ಲೈ ಮಾಡಿ ಕರೆಕ್ಟ್ ಡೇಟ್ ಅನ್ನು ಅಧಿಕೃತ ನೋಟಿಫಿಕೇಶನ್ ನಲ್ಲಿ ಚೆಕ್ ಮಾಡಬೇಕು.

8 ಅನುಭವ ಎಷ್ಟು ಇರಬೇಕು?
ಈ ಒಂದು ಹುದ್ದೆಗಳಿಗೆ ಸಾಮಾನ್ಯವಾಗಿ 10 ರಿಂದ 15 ವರ್ಷಗಳ ಅನುಭವ ಮುಖ್ಯವಾಗಿ ಇರಬೇಕು ಜೂನಿಯರ್ ಲೆವೆಲ್ ಹುದ್ದೆಗಳಿಗೆ ಕನಿಷ್ಠ ಕೆಲವು ವರ್ಷಗಳ ಅನುಭವ ಇರಬೇಕಾಗಿ ಬರುತ್ತದೆ.

ಈ ಒಂದು ಹುದ್ದೆಯ ಲೊಕೇಶನ್ ಎಲ್ಲಿ ಬರುತ್ತದೆ?
ಈ ಒಂದು ಹುದ್ದೆಗಳು ಮುಖ್ಯವಾಗಿ ಬೆಂಗಳೂರು ನಗರದಲ್ಲಿಯೇ ಇರುತ್ತದೆ sab urban railway ಸಂಬಂಧಿಸಿದ ಕೆಲಸಗಳು ಇರುವ ಕಾರಣದಿಂದಾಗಿ City base point ಆಗಿದೆ.

WhatsApp Group Join Now
Telegram Group Join Now

Leave a Comment