10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಒಂದು ಶುಭ ಸುದ್ದಿ, CBIC Recruitments 2026… ಈ ಕ್ಷಣವೇ ಅರ್ಜಿ ಸಲ್ಲಿಸಿ.

10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಒಂದು ಶುಭ ಸುದ್ದಿ, CBIC Recruitments 2026… ಈ ಕ್ಷಣವೇ ಅರ್ಜಿ ಸಲ್ಲಿಸಿ.

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ 10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಒಂದು ಶುಭ ಸುದ್ದಿ CBIC recruitments 2026 SSLC, PUC ,Degree ಪಾಸ್ ಆದಂತಹ ಅಭ್ಯರ್ಥಿಗಳು ಈ ಕ್ಷಣವೇ ಅರ್ಜಿ ಸಲ್ಲಿಸಬಹುದು.

ನಮ್ಮ ಒಂದು ಭಾರತ ದೇಶದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಇದೀಗ ದೊಡ್ಡ ಅವಕಾಶ ನಿಮಗೆ ಒದಗಿ ಬಂದಿದೆ ಈ ಕ್ಷಣವೇ ಇದನ್ನು ಬಳಸಿಕೊಳ್ಳಿ.

Central board of indirect taxes and customs ಈ ಒಂದು ಕಡೆಯಿಂದ 2026 ನೇಮಕಾತಿ ಪ್ರಕಟಣೆ ಆಗಿದ್ದು ಹಲವಾರು ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಸ್ನೇಹಿತರೆ ಈ ಒಂದು ನೇಮಕಾತಿಯಲ್ಲಿ ನಿಮಗೆ SSLC, PUC, and degree pass ಆದಂತಹ ಅಭ್ಯರ್ಥಿಗಳು ಮುಖ್ಯವಾಗಿ ಈ ಒಂದು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಮುಖ್ಯವಾಗಿ ವಿಶೇಷ ಕೇಂದ್ರ ಸರ್ಕಾರದ ಉದ್ಯೋಗವನ್ನು ಆಸೆ ಪಡುವಂತಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದೆ ಹಾಗೆಯೇ ಸಿಬಿಐಸಿ ಭಾರತ ಸರ್ಕಾರದಲ್ಲಿನ ಹಣಕಾಸು ಸಚಿವಾಲಯಗಳಲ್ಲಿ ಈ ಒಂದು ಕಾರ್ಯ ನಿರ್ವಹಿಸುವ ಸಂಸ್ಥೆಗಳಲ್ಲಿ ಮುಖ್ಯ ಸಂಸ್ಥೆಯಾಗಿದೆ.

What is CBIC ? ಸಿ ಬಿ ಐ ಸಿ ಎಂದರೇನು

(ಸಿಬಿಐಸಿ ಎಂಬುದು ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್ ) CBIC means Central board of indirect taxes and customs. ಮುಖ್ಯವಾಗಿ ಭಾರತದಲ್ಲಿನ indirect taxes like GST customs ಈ ಒಂದು ವ್ಯವಸ್ಥೆಯನ್ನು ನಿರ್ವಹಿಸುವ ಮುಖ್ಯ ಸಂಸ್ಥೆಯಲ್ಲಿ ಇದೊಂದಾಗಿದೆ.

ಇದರ ಮುಖ್ಯ ಕೆಲಸಗಳು ಏನೇನೆಂದು ನೀವು ತಿಳಿಯಲು ಬಯಸುವುದಾದರೆ,

GST and customs tax ಇದನ್ನು ಸಂಗ್ರಹ ಮಾಡುವುದು.
ವ್ಯಾಪಾರಗಳನ್ನು ಸುಲಭ ಮಾಡಿಕೊಳ್ಳುವುದು.
ಆರ್ಥಿಕ ಅಪರಾಧವನ್ನು ತಡೆ ಮಾಡುವುದು ಆದ್ದರಿಂದಲೇ ಈ ಒಂದು ಸಂಸ್ಥೆಯು ಈ ರೀತಿ ಕೆಲಸ ಮಾಡುವುದು ಬಹಳ ಗೌರವ ವಿಷಯವಾಗಿದೆ.

CBIC recruitment ಹುದ್ದೆಗಳ ಮಾಹಿತಿ

ಈ ಒಂದು ನೇಮಕಾತಿಯಲ್ಲಿ ಕೆಲವು ಹುದ್ದೆಗಳು ಲಭ್ಯ ಇದೆ.

•Tax assistant
•havaldar
•stenographer
•clerk inspector
•multitasking staff

ಈ ಒಂದು ಹುದ್ದೆಗಳ ಸಂಖ್ಯೆಯು ನೋಟಿಫಿಕೇಶನ್ ಪ್ರಕಾರ ಬದಲಾಗುತ್ತಾ ಇರಬಹುದು ನೀವು ಒಂದೊಮ್ಮೆ ಚೆಕ್ ಮಾಡಿಕೊಳ್ಳಿ.

ಅರ್ಜಿ ಹಾಕಲು ಮುಖ್ಯ ದಿನಾಂಕಗಳು :

•ಪ್ರಾರಂಭದ ದಿನಾಂಕ 28 ಮಾರ್ಚ್ 2026
•ಕೊನೆಯ ದಿನಾಂಕ 12 ಮೇ 2026 (ಸಂಜೆ 5:೦೦ ಗಂಟೆಯೊಳಗೆ)
ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸುವುದು ನಿಮಗೆ ಉತ್ತಮವಾಗಿರುತ್ತದೆ

ಅರ್ಹ ಅಭ್ಯರ್ಥಿಗಳು ಯಾವುದೇ ವಿಷಯಕ್ಕಾಗಿ ನೀವು ಕಾಯಬೇಡಿ ಏಕೆಂದರೆ 5:೦೦ pm ನಂತರ ಯಾವುದೇ ಅರ್ಜಿಗಳನ್ನು ಸ್ವೀಕಾರ ಮಾಡಲು ಆಗುವುದಿಲ್ಲ.

ಎಜುಕೇಶನಲ್ ಕ್ವಾಲಿಫಿಕೇಷನ್ ( ಅರ್ಹತೆ):

SSLC pass : havaldar and multitasking staff

PUC pass: clerk and stenographer

degree pass: tax assistant and inspector
ಈ ಒಂದು ಹುದ್ದೆಗೆ ಆಯ್ಕೆ ಮಾಡುವಂತಹ ಯಾವೊಂದು ಅಭ್ಯರ್ಥಿಗಳು ಸಹ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಹೊಂದಿರಲೇಬೇಕಾಗುತ್ತದೆ.

ವಯೋಮಿತಿ


•ನಿಷ್ಠ ವರ್ಷಗಳು 18 ವರ್ಷ
•ಗರಿಷ್ಠ ವರ್ಷ 27 ರಿಂದ 30 ವರ್ಷ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕ್ಕೆ ಇದೆ.

ವೇತನ ( salary details):

ಈ ಒಂದು ಉದ್ಯೋಗದಲ್ಲಿ ನಿಮಗೆ ಉತ್ತಮ ಸಂಬಳವನ್ನು ನೀಡುತ್ತಾರೆ.
•Havaldar or MTS : 18,000 to 56,900
•Tax assistant :25,500 to 81,100
•Inspector :44,900 to 1,42,400

7th pay commission ಇದರ ಪ್ರಕಾರವಾಗಿ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದರ ಜೊತೆಗೆ ನೀವು ಪಡೆಯಬಹುದು
DA
HRA
Pension benefit

ಸಿಬಿಐಸಿ ರೆಕ್ರೂಟ್ಮೆಂಟ್ ಅಗತ್ಯ ದಾಖಲೆಗಳು:

•ಆಧಾರ್ ಕಾರ್ಡ್
•ಪ್ಯಾನ್ ಕಾರ್ಡ್
•ಎಜುಕೇಶನಲ್ ಸರ್ಟಿಫಿಕೇಟ್ಸ್
•ಪಾಸ್ಪೋರ್ಟ್ ಸೈಜ್ ಫೋಟೋ
•ಸಿಗ್ನೇಚರ್

ಈ ಮೇಲ್ಕಂಡ ಎಲ್ಲಾ ದಾಖಲೆಗಳು ಸರಿಯಾಗಿ ಪರೀಕ್ಷಿಸಿ ಅಪ್ಲೋಡ್ ಮಾಡಬೇಕಾಗುತ್ತದೆ.

CBIC recruitments 2026 ಅರ್ಜಿ ಸಲ್ಲಿಸುವಂತಹ ವಿಧಾನ

Online process (ಆನ್ಲೈನ್ ವಿಧಾನ):

ಸಿ ಬಿ ಐ ಸಿ ಅಫಿಶಿಯಲ್ ವೆಬ್ಸೈಟ್ಗೆ ಒಂದೊಮ್ಮೆ ಭೇಟಿ ನೀಡಿ .
ನಂತರ ರಿಕ್ರೂಟ್ಮೆಂಟ್ ಸೆಕ್ಷನ್ ಅನ್ನೋ ಓಪನ್ ಮಾಡಿ
ನೋಟಿಫಿಕೇಶನ್ ಚೆನ್ನಾಗಿ ಓದಿಕೊಳ್ಳಿ
ಅಪ್ಲೈ ಆನ್ಲೈನ್ ಅದನ್ನು ನೀವು ಟ್ಯಾಪ್ ಮಾಡಿ
ಫಾರಂ ಅನ್ನು ಫಿಲ್ ಮಾಡಿ
ಡಾಕುಮೆಂಟ್ಸ್ ಅನ್ನೋ ಅಪ್ಲೋಡ್ ಮಾಡಿಕೊಳ್ಳಿ
ಕೊನೆಯದಾಗಿ ಸಬ್ಮಿಟ್ ಮಾಡಿ.

ಆಫ್ ಲೈನ್ ವಿಧಾನ ( Offline process)

ಅಪ್ಲಿಕೇಶನ್ ಫಾರಂ ಅನ್ನು ಫಿಲ್ ಮಾಡಿ
ಡಾಕುಮೆಂಟ್ಸ್ ಅಟ್ಯಾಚ್ ಮಾಡಿಕೊಳ್ಳಿ
ಕೊನೆಯದಾಗಿ ನೀಡಿದ ಅಡ್ದ್ರೆಸ್ಗೆ ಅದನ್ನು ಕಳುಹಿಸಿಕೊಡಿ.

ಕೆಲವೊಮ್ಮೆ ರಿಕ್ರೂಟ್ಮೆಂಟ್ ಗಳು ಆಫ್ಲೈನ್ ಮುಖಾಂತರ ಸಹ ನಡೆಯಲು ಅವಕಾಶ ಇದೆ.

ಆಯ್ಕೆ ವಿಧಾನ (selection process):

ಈ ಒಂದು ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ
written exam
GK
Reasoning
Maths
English

Skill Test
Typing

Document verification
Interview ಸಹ ಇರಬಹುದು ಪೋಸ್ಟಗಳಿಗೆ ಡಾಕುಮೆಂಟ್ ವೆರಿಫಿಕೇಶನ್ ಸಹ ಮಾಡುತ್ತಾರೆ.

CBIC recruitment jobs ಏಕೆ ಉತ್ತಮ?

ಈ ಒಂದು ಜಾಬ್ಗಳು ಸೆಂಟ್ರಲ್ ಗೌರ್ಮೆಂಟ್ ಜಾಬ್ ಗಳಾಗಿದ್ದು ಮುಖ್ಯವಾಗಿ ಜಾಬ್ ಸೆಕ್ಯೂರಿಟಿ ಹೆಚ್ಚಾಗಿರುತ್ತದೆ ತದನಂತರ ಈ ಒಂದು ಜಾಬ್ ಗಳಲ್ಲಿ ನೀವು ಉತ್ತಮ ವೇತನವನ್ನು ಮಾಸಿಕ ಮಾಸಿಕ ಪಡೆಯಬಹುದು ಇದು ಮೊದಲನೇ ತಿಂಗಳ ಸಂಬಳವೇ 40,000 ಇರಬಹುದು ಹಾಗೆಯೇ ನಿಮಗೆ ಪ್ರಮೋಷನ್ ಅವಕಾಶಗಳು ಹೆಚ್ಚಾಗಿ ಇರುತ್ತವೆ. ನಂತರ ಕೊನೆಯದಾಗಿ ನಿಮಗೆ ಪೆನ್ಷನ್ ಮತ್ತು ಅದರ ಅನುಕೂಲಗಳು ಹೆಚ್ಚಾಗಿ ಮತ್ತು ಲಾಂಗ್ ಟರ್ಮ್ ಸೆಕ್ಯೂರ್ಲಿ ಇರುತ್ತದೆ ಆದ ಕಾರಣಗಳಿಂದಾಗಿ ಸಿಬಿಐಸಿ ಜಾಬ್ ಗಳು ಉತ್ತಮವಾಗಿದೆ.

CBIC recruitments 2026

ನೋಟಿಫಿಕೇಶನ್ ಅನ್ನು ಸರಿಯಾಗಿ ಓದಿ
ಕೊನೆಯ ದಿನಾಂಕ ಆದವರೆಗೆ ಕಾಯಬೇಡಿ
ಡಾಕ್ಯುಮೆಂಟ್ ಸರಿಯಾಗಿ ಅಪ್ಲೋಡ್ ಮಾಡಿ
ಫೇಕ್ ವೆಬ್ಸೈಟ್ ಳನ್ನು ದೂರ ಮಾಡಿ.

WhatsApp Group Join Now
Telegram Group Join Now

Leave a Comment