Post Office Monthly Income Scheme 2026: ಪ್ರತಿ ತಿಂಗಳು ನಿಮ್ಮ ಖಾತೆಗೆ ರೂ.9,250 ಜಮೆ ಇದರ ಪೂರ್ತಿ ವಿವರಗಳು…

Post Office Monthly Income Scheme 2026: ಪ್ರತಿ ತಿಂಗಳು ನಿಮ್ಮ ಖಾತೆಗೆ ರೂ.9,250 ಜಮೆ ಇದರ ಪೂರ್ತಿ ವಿವರಗಳು…

Hello ಸ್ನೇಹಿತರೆ ನಿಮಗೆ ಒಂದು ಶುಭ ಸುದ್ದಿ ಪ್ರತಿ ತಿಂಗಳು ನಿಮ್ಮ ಖಾತೆಗೆ 9250 ಜಮಾ ಮಾಡುವಂತಹ ಪೋಸ್ಟ್ ಆಫೀಸ್ ಯೋಜನೆಗಳು ಅದರ ಪೂರ್ತಿ ವಿವರಗಳು..

ಈಗಿನ ಕಾಲದ ಜನರಲ್ಲಿ ಆರ್ಥಿಕ ವಾತಾವರಣ ಅನೇಕ ಜನರು ಮನಸ್ಥಿತಿ ಮತ್ತು ಅವರ ಆದಾಯದ ಸೇಫ್ಟಿ ಪ್ರೋಸೆಸ್ ಅನ್ನು ಹುಡುಕುತ್ತಿದ್ದಾರೆ ಜನರು ಫಿಕ್ಸೆಡ್ ಮತ್ತು ಸೇಫ್ ಆಗಿರಲು ಪ್ರಯತ್ನ ಮಾಡುತ್ತಿದ್ದಾರೆ ಅಂತಹ ನಿವೃತ್ತ ವ್ಯಕ್ತಿಗಳು ಗೃಹಿಣಿಯರು ಮತ್ತು ಸಂಪ್ರದಾಯ ವಾದಿ ಹೂಡಿಕೆದಾರರು ಅವರ ಸಾಮಾನ್ಯ ಮಾರುಕಟ್ಟೆಗಳಲ್ಲಿ ಅಪಾಯ ಇಲ್ಲದಂತಹ ನಿಯಮಿತ ಮಾಸಿಕ ಆದಾಯವನ್ನು ನೀಡುವಂತಹ ಯೋಜನೆಗಳನ್ನು ಹುಡುಕುತ್ತಿದ್ದಾರೆ ಹಾಗೆ ಇಂಡಿಯಾ ಪೋಸ್ಟ್ ನೀಡುವಂತಹ ಅತಿ ಒಂದು ಮುಖ್ಯ ನಂಬಿಕೆ ಹೂಡಿಕೆ ಆಯ್ಕೆ ಎಂದರೆ ಪೋಸ್ಟ್ ಆಫೀಸ್ ಮಾಸಿಕ ಯೋಜನೆಯ‌.

ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯದ ಯೋಜನೆ ಎಂದರೆ ಏನು ?

ಪೋಸ್ಟ್ ಆಫೀಸ್ ಗಳಲ್ಲಿ ಮುಖ್ಯವಾಗಿ ಮಾಸಿಕ ಆದಾಯವನ್ನು ನೀಡುವ ಯೋಜನೆಯು ಸರ್ಕಾರಿ ಬೆಂಬಲಿತ ಉಳಿತಾಯದ ಯೋಜನೆ ಇದು ಆಗಿದ್ದು ಕನಿಷ್ಠ ಅಪಾಯದೊಂದಿಗೆ ನೀ ಮತ್ತೆ ಮಾಸಕ ಆದಾಯವನ್ನು ಬಯಸುವಂತಹ ಹೂಡಿಕೆದಾರರಿಗೆ ಇದು ಒಂದು ಮುಖ್ಯವಾದ ಉಪಯುಕ್ತ ಮಾಹಿತಿ.

ಹೂಡಿಕೆದಾರರು ತಮ್ಮ ಹುಡುಗಿಯನ್ನು ಒಂದೇ ಬಾರಿ ಅಥವಾ ಒಟ್ಟು ಮೊತ್ತವನ್ನು ಠೇವಣಿ ಮಾಡುತ್ತಾರೆ.
ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ
ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆದಾರರಿಗೆ ಪಾವತಿ ಮಾಡಲಾಗುತ್ತದೆ
ದೈನಂದಿನ ಖರ್ಚುಗಳಿಗೆ ಫಿಕ್ಸ್ಡ್ ಮತ್ತು ಮಾಸಿಕ ನಗದು ಹರಿವಿನ ಅಗತ್ಯ ಇರುವಂತಹ ಜನರಿಗೆ ಇದು ಒಂದು ಸೂಕ್ತ ಆಯ್ಕೆ ಆಗಿದೆ.

ಪ್ರಸ್ತುತ ಬಡ್ಡಿದರ ನೀವು ನೋಡುವುದಾದರೆ 2026ರಲ್ಲಿ

ಇತ್ತೀಚಿನ ದಿನಗಳಲ್ಲಿ ನವೀಕರಣಗಳ ಪ್ರಕಾರ ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ ಅಡಿಯಲ್ಲಿ ಈ ಒಂದು ಕೆಳಕಂಡ ಬಡ್ಡಿ ದರವನ್ನು ನೀಡುತ್ತದೆ.
ವಾರ್ಷಿಕ ಬಡ್ಡಿ ದರ 7.4%
ಬಡ್ಡಿ ಪಾವತಿ ಮಾಸಿಕ
ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆಯೋ ಅದನ್ನು ಪ್ರತಿ ತಿಂಗಳು ಹೂಡಿಕೆ ಜನರಿಗೆ ವಿತರಣೆ ಮಾಡಲಾಗುತ್ತದೆ ಇದು ಒಂದು ನಿಯಮಿತ ಆದಾಯವನ್ನು ಖಚಿತಪಡಿಸಿಕೊಳ್ಳುತ್ತದೆ.

15 ಲಕ್ಷ ಹೂಡಿಕೆ ಮೇಲೆ ಮಾಸಿಕ ಆದಾಯ
ಇದನ್ನು ಒಂದು ಸರಳ ಉದಾಹರಣೆಯೊಂದಿಗೆ ನೀವು ಅರ್ಥ ಮಾಡಿಕೊಳ್ಳಿ

ಹೂಡಿಕೆ ಮೊತ್ತ 15 ಲಕ್ಷ
ಬಡ್ಡಿದರ ವರ್ಷಕ್ಕೆ 7.4%

ಮಾಸಿಕ ಆದಾಯದ ಲೆಕ್ಕಾಚಾರ
ವಾರ್ಷಿಕ ಬಡ್ಡಿ ರೂ.1,11,000
ಮಾಸಿಕ ಆದಾಯ 9,250

ಆದ್ದರಿಂದ 15 ಲಕ್ಷ ಹೂಡಿಕೆ ಮಾಡುವ ಮುಖಾಂತರ ಹೂಡಿಕೆಗಳನ್ನು ತಮ್ಮ ಪ್ರತಿ ತಿಂಗಳು 9251 ಫಿಕ್ಸೆ ಆದಾಯವಾಗಿ ಪಡೆಯಬಹುದು ಇದು ಪಿಂಚಣಿ ಎಂತಹ ಆದಾಯಗಳನ್ನು ಬಯಕೆ ಮಾಡುವಂತಹ ನಿವೃತ್ತ ಉದ್ಯೋಗಸ್ಥರಿಗೆ ಈ ಒಂದು ಯೋಜನೆಯು ವಿಶೇಷವಾಗಿ ಉಪಯುಕ್ತವಾಗಿರುತ್ತದೆ.

9 ಲಕ್ಷ ಹೂಡಿಕೆ ಮೇಲೆ ಮಾಸಿಕ ಆದಾಯ ನೀವು ನೋಡುವುದಾದರೆ ಒಂದೇ ಖಾತೆ ತೆರೆಯುವ ವ್ಯಕ್ತಿಗಳಿಗೆ ಗರಿಷ್ಠ ಹೂಡಿಕೆ ಮಿತಿ 9 ಲಕ್ಷ ಆಗಿರುತ್ತದೆ

ಹೂಡಿಕೆ 9,00,000
ಬಡ್ಡಿದರ 7.4%

ಮಾಸಿಕ ಆದಾಯ :
ವಾರ್ಷಿಕ ಬಡ್ಡಿ 66600
ಮಾಸಿಕ ಆದಾಯ 5550
ಈ ಒಂದು ಕಡಿಮೆ ಹೂಡಿಕೆಗಳೊಂದಿಗೆ ಸ್ಥಿರವಾಗಿ ಮಾಸಿಕ ಆದಾಯಗಳನ್ನು ಬಯಸುವ ವೈಯಕ್ತಿಕ ಹೂಡಿಕೆದಾರರಿಗೆ ಈ ಒಂದು ಆಯ್ಕೆ ಪ್ರಕ್ರಿಯೆಯು ಮುಖ್ಯವಾಗಿ ಸುಲಭವಾಗಿದೆ

ಮುಖ್ಯವಾಗಿ ಹೂಡಿಕೆ ಮಿತಿಗಳು


ಈ ಒಂದು ಅಂಚೆ ಕಚೇರಿ ಯಂತಹ ಮಾಸಿಕ ಆದಾಯಗಳಿಗೆ ಹೂಡಿಕೆ ಮಿತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ ಇದನ್ನು ನೀವು ತಿಳಿಯುವುದು ಅತಿ ಮುಖ್ಯ.
ಏಕ ಖಾತೆಯೂ ಗರಿಷ್ಟ ಹೂಡಿಕೆಯಾಗಿ 9 ಲಕ್ಷಗಳನ್ನು ಇಟ್ಟಿರಬಹುದು ಹಾಗೆಯೇ ಜಂಟಿ ಖಾತೆಯು 15 ಲಕ್ಷಗಳವರೆಗೆ ಇರಬಹುದು.

ಕನಿಷ್ಠ ಹೂಡಿಕೆ ಸಾವಿರ ರೂ ಇರಬೇಕು
ನಂತರ ಜಂಟಿ ಖಾತೆಗಳು ಅಥವಾ ಮೂರು ವ್ಯಕ್ತಿಗಳನ್ನು ಒಳಗೊಂಡಿರಬಹುದು ಇದು ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ.

POMIS ಖಾತೆಯನ್ನು ಯಾರು ಯಾರು ತೆರೆಯಬಹುದು?


ಈ ಒಂದು ಯೋಜನೆಯು ಎಲ್ಲಾ ಭಾರತ ನಾಗರೀಕರಿಗೆ ಅರ್ಹವಾಗಿದೆ. ಅರ್ಹತೆ ಹೊಂದಿರುವಂತಹ ಅರ್ಜಿದಾರರು ಸಂಬಳ ಪಡೆಯುತ್ತಿರುವಂತಹ ಉದ್ಯೋಗಗಳು ನಿವೃತ್ತ ಉದ್ಯೋಗಿಗಳು ಗೃಹಿಣಿಯರು ಸಣ್ಣ ಹೂಡಿಕೆದಾರರು ನಿಯಮಿತ ಮಾಸಿಕ ಆದಾಯಗಳನ್ನು ಬಯಸುವಂತಹ ವ್ಯಕ್ತಿಗಳು ಜಂತಿ ಖಾತೆಗಳಿಗೆ ಗರಿಷ್ಠ ಪಕ್ಷ ಮೂರು ಜನರನ್ನು ಒಟ್ಟಿಗೆ ಇರುವಂತ ಖಾತೆಯನ್ನು ತೆರೆಯಲು ಅನುಕೂಲವಿದೆ.

ಅಪ್ರಾಪ್ತ ವಯಸ್ಕರಿಗೆ ಅವಕಾಶಗಳು ಈ ಒಂದು ಯೋಜನೆಯ ಅಪ್ರಾಪ್ತ ವಯಸ್ಕರಿಗೂ ಸಹ ಅವಕಾಶವನ್ನು ನೀಡುತ್ತಿದೆ 10 ವರ್ಷ ಮೇಲ್ಪಟ್ಟ ಮಕ್ಕಳು ಖಾತೆಗಳನ್ನು ತೆರೆಯಬಹುದು ಮತ್ತು ಖಾತೆಯನ್ನು ಒಬ್ಬ ಪೋಷಕರು ನಿರ್ವಹಿಸುತ್ತಾರೆ ನಂತರ ಮಗುವಿಗೆ 18 ವರ್ಷ ತುಂಬಿದ ನಂತರ ಆ ಖಾತೆಯನ್ನು ವಯಸ್ಕರ ಖಾತೆಯಾಗಿ ಪರಿವರ್ತನೆ ಮಾಡಬಹುದು .

ಪೋಸ್ಟ್ ಆಫೀಸ್ ಖಾತೆಯನ್ನು ತೆರೆಯುವುದು ಹೇಗೆ ಎಂದು ನೀವು ತಿಳಿಯುವುದಾದರೆ ಮೊದಲು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತರಿರುವುದನ್ನು ಸುಲಭವಾಗಿದೆ

ಖಾತೆಯನ್ನು ತೆರೆಯಲು ಕೆಲವು ಹಂತಗಳಿವೆ ಅದನ್ನು ನೀವು ಬಳಸಿಕೊಳ್ಳಿ.
ಮೊದಲು ನೀವು ನಿಮ್ಮ ಪರಿವಾರದಲ್ಲಿ ಇರುವಂತಹ ಅಂಚೆ ಕಚೇರಿಗೆ ಅದರ ಶಾಖೆಗೆ ಭೇಟಿ ನೀಡಿ ನಂತರ ಪೋಸ್ಟ್ ಆಫೀಸ್ ಖಾತೆ ತೆರೆಯುವಂತಹ ಅರ್ಜಿ ನಮೂನೆಯನ್ನು ಪಡೆಯಿರಿ ನಂತರ ಅಗತ್ಯವಿರುವಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ತದನಂತರ ಕೆವೈಸಿ ದಾಖಲೆಗಳನ್ನು ಪರಿಶೀಲನೆ ಮಾಡಿ ಸಲ್ಲಿಸಿ, ನಂತರ ಹೂಡಿಕೆ ಮೊತ್ತವನ್ನು ಠೇವಣಿ ಇರಿಸಿ.

ಪೋಸ್ಟ್ ಆಫೀಸ್ ಮುಖ್ಯವಾದ ಅಂತಹ ದಾಖಲೆಗಳು

ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ಪಾಸ್ಪೋರ್ಟ್ ಸೈಜ್ ಫೋಟೋಸ್
ಅಂಚೆ ಕಚೇರಿಯ ಉಳಿತಾಯ ಖಾತೆಗಳ ವಿವರಗಳು.

ಬಡ್ಡಿಯನ್ನು ಹೇಗೆ ಪಾವತಿಸಲಾಗುತ್ತದೆ ಎಂದು ನೀವು ತಿಳಿಯಲು ಬಯಸುವುದಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಬಡ್ಡಿಯನ್ನು ಪ್ರತಿ ತಿಂಗಳು ಸಹ ನಿಮ್ಮ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

ಮುಖ್ಯ ಅಂಶ ಏನೆಂದರೆ ನೀವು ಬಡ್ಡಿಯನ್ನು ಹಿಂಪಡೆಯದಿದ್ದರೆ ಅದು ಹೆಚ್ಚುವರಿ ಬಡ್ಡಿಯನ್ನು ನೀಡುವುದಿಲ್ಲ ಆದ್ದರಿಂದ ಹೂಡಿಕೆಗಳು ಸಾಮಾನ್ಯವಾಗಿ ಬಡ್ಡಿ ಮೊತ್ತವನ್ನು ಮತ್ತೊಂದು ಉಳಿತಾಯ ಅಥವಾ ಹೂಡಿಕೆ ಖಾತೆಗೆ ವರ್ಗಾಯಿಸಬೇಕು.

ಮುಕ್ತಾಯದ ಅವಧಿ ಬಂದು ಯೋಜನೆಯ ಹುಟ್ಟುಹಬ್ಬದ ಐದು ವರ್ಷಗಳಾಗಿರುತ್ತದೆ ಹಾಗೆ ಮುಕ್ತಾಯದ ಅವಧಿ ಮುಗಿದ ನಂತರ ನೀವು ಪರಿಪೂರ್ಣವಾಗಿ ಅಸಲು ಮೊತ್ತವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ ಹುಡುಕಿದರೂ ಹೊಸ ಕಥೆಯಲ್ಲಿ ಮತ್ತೆ ಹೂಡಿಕೆ ಮಾಡಲು ಆಯ್ಕೆ ಮಾಡಬಹುದು.

ಅಕಲಿಕವಾಗಿ ಹಿಂಪಡೆಯುವಿಕೆ ನಿಯಮಗಳು


ಐದು ವರ್ಷಗಳ ಅವಧಿಯನ್ನು ಹೊಂದಿದ್ದರು ಸಹ ಕೆಲವು ಶರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಅಕಾಲಿಕ ಹಿಂಪಡೆಯು ವಿಕಿಯನ್ನು ಅನುಮತಿ ನೀಡಲಾಗಿದೆ

1 ವರ್ಷದ ನಂತರ ಹಿಂಪಡೆಯುವಿಕೆಗೆ ಅವಕಾಶ ಮಾಡಿಕೊಟ್ಟಿದೆ.
3 ವರ್ಷಗಳ ಮೊದಲು ಹಿಂತೆಗೆದುಕೊಂಡರೆ 2% ಪರ್ಸೆಂಟ್ ದಂಡ ವಿಧಿಸಲಾಗುತ್ತದೆ
3 ವರ್ಷಗಳ ನಂತರ ಹಿಂತೆಗೆದುಕೊಂಡರೆ 1% ದಂಡ ವಿಧಿಸಲಾಗುತ್ತದೆ.

ಈ ಒಂದು ಎಲ್ಲಾ ನಿಯಮಗಳು ಹೂಡಿಕೆದಾರರಿಗೆ ಪರಿಪೂರ್ಣ ಅವಧಿಯನ್ನು ಹೂಡಿಕೆ ಮಾಡುವುದಕ್ಕೆ ಪ್ರೋತ್ಸಾಹ ಮಾಡುತ್ತಾರೆ

WhatsApp Group Join Now
Telegram Group Join Now

Leave a Comment