POST OFFICE : ಹೂಡಿಕೆ ಮಾಡಿದ ಬಡ್ಡಿಯಿಂದಲೇ ನಿಮಗೆ 2 ಲಕ್ಷ ಗಳಿಸುವ ಅವಕಾಶ ಪೋಸ್ಟ್ ಆಫೀಸ್ನಲ್ಲಿ ಭರ್ಜರಿ ಸ್ಕೀಮ್ Complete Details

POST OFFICE : ಹೂಡಿಕೆ ಮಾಡಿದ ಬಡ್ಡಿಯಿಂದಲೇ ನಿಮಗೆ 2 ಲಕ್ಷ ಗಳಿಸುವ ಅವಕಾಶ ಪೋಸ್ಟ್ ಆಫೀಸ್ನಲ್ಲಿ ಭರ್ಜರಿ ಸ್ಕೀಮ್ Complete Details

Hello ಸ್ನೇಹಿತರೆ ನಿಮಗಿದು ಗೊತ್ತೇ ನೀವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿದ ಬಡ್ಡಿಯಿಂದಲೇ ನೀವು ಎರಡು ಲಕ್ಷವನ್ನು ಗಳಿಸುವ ಅವಕಾಶವನ್ನು ಪೋಸ್ಟ್ ಆಫೀಸ್ ಬಿಡುಗಡೆ ಮಾಡಿದೆ ಭರ್ಜರಿ ಸ್ಕೀಮ್ ನೊಂದಿಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಸ್ನೇಹಿತರೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹಣ ಹೇಗೆ ಸಂಪಾದನೆ ಮಾಡುತ್ತಾನೆ ಮತ್ತು ಅವನು ಹೇಗೆ ತಮ್ಮ ಹೂಡಿಕೆಯನ್ನು ಯಾವ ಒಂದು ರೀತಿಯಲ್ಲಿ ಮಾಡುತ್ತಾನೆ ಮತ್ತು ಅವನ ಜೀವನ ಪರ್ಯಂತ ಗಳಿಸಿದ ಹಣವನ್ನು ಹೇಗೆ ವಿನಿಯೋಗಿಸಿಕೊಳ್ಳುತ್ತಾನೆ ಎಂಬುದು ಆತನ ಬುದ್ಧಿವಂತಿಕೆಯ ಮೇಲೆ ಆಧಾರವಾಗಿದೆ ಆತನ ಹೂಡಿಕೆಯು ಯಾವ ರೀತಿಯಲ್ಲಿ ಇದೆ ಎಂಬುದರ ಮೇಲೆ ಯು ಸಹ ಅವನು ಕುಟುಂಬವು ಸಹ ಅದರ ಆಧಾರ ಮೇಲೆಯೇ ನಿಂತಿರುತ್ತದೆ ಮತ್ತು ಅವಲಂಬಿತವಾಗಿರುತ್ತದೆ ಆದ್ದರಿಂದಲೇ ಮಧ್ಯವರ್ತಿಯಾದ ಕುಟುಂಬಗಳು, ಚಿಂತಿಸುವುದು ಒಂದೇ ಒಂದು ಪ್ರಶ್ನೆಗಾಗಿಯೇ ಅವರು ಗಳಿಸಿದ ಹಣವನ್ನು ಹೇಗೆ ಉಳಿತಾಯ ಮಾಡಬೇಕು ಮತ್ತು ಅದನ್ನು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬುದು ಮತ್ತು ಅದು ಸುರಕ್ಷತೆವಾಗಿಯೇ ಇರುತ್ತದೆ ಎಂಬುದರ ಮೇಲೆ ಅವರಿಗೆ ಭಯವಿರುತ್ತದೆ.

POST OFFICE TIME DEPOSIT: ಈ ಒಂದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಎಂಬುದು ಮಧ್ಯವರ್ತಿ ಕುಟುಂಬಗಳ ಒಂದು ಸುರಕ್ಷಿತ ಭವಿಷ್ಯಕ್ಕಾಗಿ ಯೋಜನೆ ಮಾಡುವಂತಾಗಿದ್ದು ಇದು ಒಂದು ಸೆಕ್ಯೂರ್ ಮತ್ತು ಉತ್ತಮ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗಿದೆ.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಎಂಬು ಯೋಜನೆಯು ಇದು ಒಂದು ಬಲವಾದ ಬ್ಯಾಂಕಿನ ಫಿಕ್ಸ್ಡ್ ಡೆಪಾಸಿಟ್ ಅಂತಯೇ ಅದರ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಅದೆಂದಿಗೂ ಮುಖ್ಯ ವ್ಯತ್ಯಾಸ ಇಲ್ಲ ಏಕೆಂದರೆ ಅದರ ಸರ್ಕಾರಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಮಾತ್ರ ವ್ಯತ್ಯಾಸ ಕಂಡು ಬರುತ್ತದೆ ಈ ಯೋಜನೆಯು ಮುಖ್ಯವಾಗಿ ಇಂಪಾರ್ಟೆಂಟ್ ನೀಡುವಂತಹ ಹೂಡಿಕೆದಾರರಿಗೆ ವಿನ್ಯಾಸಗೊಳಿಸಲಾಗಿದೆ ಇದು ಒಂದು ಮುಖ್ಯವಾದ ವಿಷಯ ಅಪಾಯಕಿಂತ ಸುರಕ್ಷತೆ ಹೆಚ್ಚಿನ ದಾಗಿದೆ ಹಾಗೆಯೇ ಇದು ಒಂದು ಫಿಕ್ಸ್ ಮತ್ತು ಖಚಿತ ಆದಾಯಗಳನ್ನು ಹೊಂದಿದೆ ದೀರ್ಘಾವಧಿ ಹಣಕಾಸು ಯೋಜನೆಗಳನ್ನು ಸಹ ಹೊಂದಿದೆ.

ಈ ಒಂದು ಯೋಜನೆಗಳ ಅಡಿಯಲ್ಲಿ ನೀವು ಯಾವುದೇ ಹಣವನ್ನು 100% ಸೆಕ್ಯೂರಿಟಿ ಪರ್ಪಸ್ ನಲ್ಲಿ ಸುರಕ್ಷಿತವಾಗಿ ಇಡಬಹುದು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ನೀವು ಲೆಕ್ಕ ಮಾಡದೆ ಅದರ ಆದಾಯವು ಪ್ರಾರಂಭ ಕಾಲದಿಂದಲೇ ಅದು ಫಿಕ್ಸ್ ಆಗಿರುತ್ತದೆ ನೀವು ಬಡ್ಡಿಯಿಂದಲೇ ಸಹ 2 ಲಕ್ಷ ತನಕ ಗಳಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡುತ್ತೇವೆ ಸಂಪೂರ್ಣವಾಗಿ ತಿಳಿಯಿರಿ.


ಈ ಒಂದು ಯೋಜನೆಯ ಅತಿ ದೊಡ್ಡ ಮುಖ್ಯವಾದ ಆಕರ್ಷಣೆ ಯಾವುದು ಎಂದರೆ ನೀವು ಐದು ವರ್ಷಗಳಲ್ಲಿ ಪೋಸ್ಟ್ ಆಫೀಸ್ ಟೈಮ್ ಫಿಕ್ಸ್ ಡೆಪಾಸಿಟ್ ಇದು ಬಂದು ಮುಖ್ಯವಾಗಿ ಎಲ್ಲಾ ಒಂದು ಕಾಲಗಳಲ್ಲಿ ಅತ್ಯಧಿಕ ಬಡ್ಡಿ ದರವನ್ನು ನಿಮಗೆ ನೀಡಲಾಗುತ್ತದೆ ಇದಕ್ಕೆ ಒಂದು ಮುಖ್ಯವಾಗಿ ಮತ್ತು ಸರಳವಾದ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ

Total investment rupees : 4.5 lakh
Time period : 5 years
Interest rate yearly : 7.5%
After 5 years maturity totals : rupees 6.5 lakh
Total interest you get : 2.02 lakh rupees

ಇದರ ಒಂದು ಅರ್ಥ ಏನೆಂದರೆ ಮಾರುಕಟ್ಟೆಗಳ ಅಪಾಯಗಳನ್ನು ನೀವು ತೆಗೆದುಕೊಳ್ಳದೆ ಕೇವಲ ಬಡ್ಡಿಯ ರೂಪದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಹಣವನ್ನು ನೀವು ಪಡೆಯಬಹುದು ಅದು ದೀರ್ಘಾವಧಿಯ ಉಳಿತಾಯಕ್ಕೆ ಮತ್ತು ಸಾಂಪ್ರದಾಯಿಕ ಬ್ಯಾಂಕುಗಳ fd ಗಳಿಗೆ ಬಹಳ ಆಕರ್ಷಕ ಪರ್ಯಾಯಗಳಾಗಿವೆ.

ಪ್ರಸ್ತುತ ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಇಂಟರೆಸ್ಟ್ ರೇಟ್ ಗಳು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವವರಿಗೆ ಒಂದು ಎರಡು ಮೂರು ಅಥವಾ ಐದು ವರ್ಷಗಳ ಕಾಲದ ಸಮಯ ಅವರ ಡಿಪಾಸಿಟ್ ಖಾತೆಗಳನ್ನು ತೆರೆಯಲು ಅವರಿಗೆ ಕಾಲಾವಕಾಶ ನೀಡುತ್ತದೆ ಮತ್ತು ಇಂಟರೆಸ್ಟ್ ಗಳನ್ನು ಭಾರತದ ಸರ್ಕಾರವು ಖಚಿತಪಡಿಸುತ್ತದೆ ಮತ್ತು ನಿಯತಕಾಲಿಕವಾಗಿ ಅದನ್ನು ಪರಿಷ್ಕರಿಸುತ್ತದೆ.

INTEREST RATE:(ಪ್ರಸ್ತುತ ಕಾಲಕ್ಕೆ ಅನ್ವಯಿಸುತ್ತದೆ)


Time period Interest rate

1 year 6.9%
2 year 7.0%
3 year 7.1%
4 year 7.5%

ನೀವು ಐದು ವರ್ಷಗಳು ಡೆಪಾಸಿಟ್ ಅನ್ನು ಮಾಡುವುದಾದರೆ ನಿಮಗೆ ಅತ್ಯಧಿಕ ಲಾಭವನ್ನು ಪಡೆಯಬಹುದು ಮತ್ತು ಬಡ್ಡಿಯನ್ನು ತ್ರೈಮಾಸಿಕಕ್ಕೆ ಲೆಕ್ಕ ಹಾಕಲಾಗುತ್ತದೆ ಹಾಗೂ ಬಡ್ಡಿಯನ್ನು ವಾರ್ಷಿಕವಾಗಿ ಪಾವತಿ ಮಾಡಲಾಗುತ್ತದೆ.

Post office investment scheme ( FAQ)

ಪೋಸ್ಟ್ ಆಫೀಸ್ನಲ್ಲಿ ಯಾವ ಹೂಡಿಕೆ ಯೋಜನೆ ಉತ್ತಮವಾಗಿರುತ್ತದೆ?
ಮಂತ್ಲಿ ಇನ್ಕಮ್ ಸ್ಕೀಮ್ ಟೈಮ್ ಡಿಪೋಸಿಟ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪ್ರಮುಖವಾಗಿವೆ ಇದು ಉತ್ತಮ

2 ಲಕ್ಷ ಆದಾಯ ಪಡೆಯಲು ಯಾವ ಸ್ಕೀಮ್ ಸೂಕ್ತ ?
Monthly ಇನ್ಕಮ್ ಸ್ಕೀಮ್ ಅಥವಾ ಟೈಮ್ ಡೆಪಾಸಿಟ್ ಮೂಲಕ ನಿಯಮಿತ ಬಡ್ಡಿ ಪಡೆಯಬಹುದು

ಕನಿಷ್ಠ ಹೂಡಿಕೆ ಎಷ್ಟು ಬೇಕು?
ಸ್ನೇಹಿತರೆ ಸಾಮಾನ್ಯವಾಗಿ ಒಂದು ಸಾವಿರ ರಿಂದ ಹೂಡಿಕೆ ಪ್ರಾರಂಭವಾಗುತ್ತದೆ.

ಬಡ್ಡಿ ದರ ಎಷ್ಟು ಸಿಗುತ್ತದೆ?
ಕಿಂಗ್ ಪ್ರಕಾರ 6% ರಿಂದ 7.5% ಪರ್ಸೆಂಟ್ ವರೆಗೂ ಸಿಗುತ್ತದೆ.

Monthly income scheme ಎಂದರೇನು?
Monthly income scheme ಅಂದರೆ ಈ ಯೋಜನೆ ತಿಂಗಳಿಗೆ ಬಡ್ಡಿ ರೂಪದಲ್ಲಿ ಆದಾಯ ಕೊಡುತ್ತದೆ.

ಇದರಲ್ಲಿ ಹೂಡಿಕೆ ಮಾಡುವುದರಿಂದ ಹಣ ಸುರಕ್ಷಿತ ನಾ?
ಹೌದು ಇದು ಸರ್ಕಾರದ ಭರವಸೆಯೊಂದಿಗೆ ಇರುವ ಸುರಕ್ಷತೆಯ ಹೂಡಿಕೆ ಆಗಿರುತ್ತದೆ.

ಅವಧಿ (Tenure) ಎಷ್ಟು?
ಐದು ವರ್ಷ ಅಥವಾ ಹೆಚ್ಚಿನ ಅವಧಿಯ ಯೋಜನೆಗಳು ಲಭ್ಯವಿರುತ್ತದೆ.

ಸಾರಾಂಶ


ಸ್ನೇಹಿತರೆ ಇಂಡಿಯನ್ ಪೋಸ್ಟ್ ನೀಡುವ ಹುಡುಕಿ ಯೋಜನೆಗಳು ಸುರಕ್ಷಿತ ಮತ್ತು ಸ್ಥಿರ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಅತ್ಯುತ್ತಮವಾದಂತಹ ಆಯ್ಕೆಯಾಗಿರುತ್ತದೆ ಹಾಗಾಗಿ ವಿಶೇಷವಾಗಿ monthly income scheme and time deposit ಯೋಜನೆಗಳು ನಿವೃತ್ತರು ಅಥವಾ ನಿಯಮಿತ ಆದಾಯ ಬಯಸುವವರೆಗೆ ಬಹಳ ಸೂಕ್ತವಾಗಿವೆ. ಈ ಯೋಜನೆ ಪ್ರಮುಖ ಲಾಭವೆಂದರೆ ಸರ್ಕಾರದ ಭರವಸೆಯೊಂದಿಗೆ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರಿಸುವುದು ಎರಡು ಲಕ್ಷದಷ್ಟು ವಾರ್ಷಿಕ ಆದಾಯವನ್ನು ಬಡ್ಡಿ ಮೂಲಕ ಗಳಿಸುವ ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿದ್ದು ಇದು ರಿಸ್ಕ್ ಇಲ್ಲದ ಸ್ಥಿರ ಆದಾಯವನ್ನು ನೀಡುತ್ತದೆ.

ಈಗಿನ ಮಾರುಕಟ್ಟೆಯಲ್ಲಿ ಇಂತಹ ಯೋಜನೆಗಳು ಹಣವನ್ನು ಕಾಪಾಡುವುದರ ಜೊತೆಗೆ ಸ್ಥಿರ ಆದಾಯವನ್ನು ಒದಗಿಸುತ್ತವೆ. ಸರಿಯಾದ ಯೋಜನೆಯನ್ನು ಆಯ್ಕೆ ಮಾಡಿಕೊಂಡು ನಿರುಗಾವಧಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಆರ್ಥಿಕತೆ ಭದ್ರತೆ ಸುಲಭವಾಗಿ ರುತ್ತದೆ ಆದುದರಿಂದ ಪೋಸ್ಟ್ ಆಫೀಸ್ ಹುಡುಕಿ ಯೋಚನೆಗಳು ಭರವಸೆ ಮತ್ತು ನಂಬಿಕೆ ಆಗಿರುತ್ತವೆ

WhatsApp Group Join Now
Telegram Group Join Now

Leave a Comment