BANK OF BARODA Recruitment 2026 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ನೇಮಕಾತಿ
Hello ಸ್ನೇಹಿತರೆ ಬ್ಯಾಂಕುಗಳಲ್ಲಿ ಕೆಲಸ ಮಾಡಲು ಉತ್ಸಾಹಗೊಂಡಿದ್ದೀರಾ ಸ್ನೇಹಿತರೆ ಹಾಗಿದ್ದರೆ ಇದು ನಿಮಗೆ ಶುಭ ಸುದ್ದಿ ಬ್ಯಾಂಕ್ ಆಫ್ ಬರೋಡದಲ್ಲಿ ಭರ್ಜರಿ ನೇಮಕಾತಿ ಶುರುವಾಗಿದೆ.
ಬ್ಯಾಂಕುಗಳಲ್ಲಿ ಉತ್ತಮವಾದ ವೃತ್ತಿ ಜೀವನವನ್ನು ನಡೆಸಲು ಬಯಸುವಂತಹ ಅಭ್ಯರ್ಥಿಗಳಿಗೆ ಇದು ಒಂದು ಶುಭ ಸುದ್ದಿ ಭಾರತದಲ್ಲಿ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರಗತಿ ಪಡೆದು ಒಂದಾದಂತಹ ಬ್ಯಾಂಕ್ ಆಫ್ ಬರೋಡ ಇದು ಮನೇಜರ್ ಗಳ ಹುದ್ದೆಗಳಿಗೆ ನೇಮಕಾತಿಯನ್ನು ಅದರ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ ಬ್ಯಾಂಕುಗಳಲ್ಲಿ ವೃತ್ತಿ ಸ್ಥಿರ ಮತ್ತು ಗೌರವವನ್ನು ಹುಡುಕುತ್ತಿರುವಂತಹ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಈ ಒಂದು ನೇಮಕಾತಿ ಉತ್ತಮ ಒಂದು ಅವಕಾಶವನ್ನು ನೀಡುತ್ತಿದೆ.
ಈ ಒಂದು ಅಧಿಕೃತ ನೇಮಕಾತಿಯ ಅಧಿಸೂಚನೆಯ ಮೂಲಕ ನೀವು ಬ್ಯಾಂಕುಗಳ ವಿವಿಧ ಇಲಾಖೆಗಳಲ್ಲಿ 104 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳನ್ನು ಪೂರ್ಣ ಮಾಡಲು ಯೋಜನೆ ಅವಕಾಶ ಮಾಡಲಾಗಿದೆ ಇದರ ಒಂದು ಅಗತ್ಯ ಇರುವಂತಹ ಮತ್ತು ಅದರ ಎಜುಕೇಶನ್ ಕ್ವಾಲಿಫಿಕೇಷನ್ ಅನ್ನು ಪೂರ್ಣಗೊಳಿಸಿದಂತಹ ಹಾಗೂ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಇದು ಒಂದು ಅರ್ಜಿ ದಿನಾಂಕದಳಗೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಬ್ಯಾಂಕುಗಳಲ್ಲಿ ಕೆಲಸ ಮಾಡುವ ಇಷ್ಟ ಹೊಂದಿರುವಂತಹ ವ್ಯಕ್ತಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡದಂತಹ ಪ್ರತಿಷ್ಠಿತ ಸಂಸ್ಥೆಯು ಅದರೊಂದಿಗೆ ಕೆಲಸ ಮಾಡುವುದು ಮಾತ್ರವಲ್ಲದೇ ನಮಗೆ ನಿಮ್ಮ ಉದ್ಯೋಗದ ಭದ್ರತೆ ಸಿಗುತ್ತದೆ ಮತ್ತು ನೀವು ಹೆಚ್ಚು ಆಕರ್ಷಕ್ಕೆ ಒಳಗಾಗುವಂತಹ ಸಂಬಳದ ಪ್ಯಾಕೇಜ್ ಗಳು ಮತ್ತು ನಿಮ್ಮ ವೃತ್ತಿ ಬೆಳವಣಿಗೆಗೆ ಅವಕಾಶಗಳು ಮತ್ತು ಇನ್ನೂ ಹೆಚ್ಚಿನ ಉದ್ಯೋಗದ ಸೌಲಭ್ಯಗಳನ್ನು ಸಹ ಅದು ಅವಕಾಶ ಮಾಡಿಕೊಡುತ್ತದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ನಿಮ್ಮ ವಿವರಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸು ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಒಂದೊಮ್ಮೆ ಪರಿಶೀಲನೆ ಮಾಡಿ.
ಬ್ಯಾಂಕ್ ಆಫ್ ಬರೋಡ ಸಂಸ್ಥೆಯ ಹೆಚ್ಚಿನ ವಿವರಗಳು
| •ಈ ಒಂದು ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟ ಮುಖ್ಯ ವಿವರಗಳು ಇಲ್ಲಿವೆ: |
| •ಸೆಂಟರ್ ನೇಮ್ ಬಂದು ಬ್ಯಾಂಕ್ ಆಫ್ ಬರೋಡ |
| •ಬುದ್ಧಿಯ ಹೆಸರು ಬಂದು ಡಿಪ್ಯೂಟಿ ಮ್ಯಾನೇಜರ್ ಹುದ್ದೆಗಳು |
| •ಒಟ್ಟು ಹುದ್ದೆಗಳ ಸಂಖ್ಯೆ 104 ಆಗಿರುತ್ತದೆ |
| •ಉದ್ಯೋಗದ ಸ್ಥಳ ಬಂದು ಭಾರತದ್ಯಾಂತ ಆಗಿರುತ್ತದೆ. |
| •ಕೆಲಸದ ಪ್ರಕಾರ ನೀವು ನೋಡುವುದಾದರೆ ಸರ್ಕಾರಿ ಮತ್ತು ಬ್ಯಾಂಕಿಂಗ್ ವಲಯದ ಕೆಲಸವೂ ಆಗಿರುತ್ತದೆ. |
ಇದು ಒಂದು ಭಾರತದ ಆದ್ಯಂತ ಅತಿ ದೊಡ್ಡ ಸರ್ಕಾರದಲ್ಲಿ ಸ್ವಾಮ್ಯತೆ ಪಡೆದ ಬ್ಯಾಂಕುಗಳಲ್ಲಿ ಒಂದರಲ್ಲಿ ಹುದ್ದೆಯನ್ನು ಪಡೆಯಲು ನೀವು ಬಯಸುವ ಅಭ್ಯರ್ಥಿಗಳಾದರೆ ಈ ಒಂದು ನೇಮಕಾತಿಯೂ ಅತ್ಯುತ್ತಮ ಅವಕಾಶವನ್ನು ನಿಮಗೆ ಒದಗಿಸಿಕೊಡುತ್ತದೆ.
ಈ ಒಂದು ಅಧಿಕೃತ ನೇಮಕಾತಿಯ ಹುದ್ದೆಗಳ ವಿವರಗಳು ಬ್ಯಾಂಕ್ ಆಫ್ ಬರೋಡ ಹೊರಡಿಸಿದ ಅಧಿಕೃತ ಅಧಿಸೂಚನೆಗಳ ಪ್ರಕಾರ ಈ ಒಂದು ಬ್ಯಾಂಕುಗಳ ವಿವಿಧ ಕಾರ್ಯಾಚರಣೆಗಳಲ್ಲಿ ವಿಭಾಗವು ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ ತದನಂತರ ಒಟ್ಟು ಹುದ್ದೆಗಳು ಬಂದು 104 ಆಗಿರುವಂಥದ್ದು ಈ ಒಂದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಸ್ಥೆಯು ಅದರ ಅವಶ್ಯಕತೆಗಳಿಗೆ ಅನುಸಾರವಾಗಿ ಭಾರತಾದ್ಯಂತ ಬ್ಯಾಂಕ್ ಆಫ್ ಬರೋಡದಲ್ಲಿ ಮತ್ತು ವಿವಿಧ ಶಾಖೆಗಳು ಅಂದರೆ ವಿವಿಧ ಬ್ರಾಂಚುಗಳಲ್ಲಿ ಅಥವಾ ಕಚೇರಿಗಳಲ್ಲಿ ನೇಮಕ ಮಾಡಬಹುದು.
ಈ ಒಂದು ಹುದ್ದೆಗೆ ಬೇಕಾದಂತಹ ಶೈಕ್ಷಣಿಕ ಅರ್ಹತೆ ನೀವು ನೋಡುವುದಾದರೆ ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯದ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿಯನ್ನು ನೀವು ಪಡೆದಿರಬೇಕಾಗುತ್ತದೆ ಪದವಿಯ ಜೊತೆಗೆ ಕೆಲವು ನಿರ್ದಿಷ್ಟ ಹುದ್ದೆಗಳಿಗೆ ನೀವು ಅದರ ಅಧಿಕೃತ ಅನುಸೂಚನೆಯಲ್ಲಿ ಉಲ್ಲೇಖಿಸಿರುವಂತೆ ವೃತ್ತಿಪರ ಅನುಭವ ಮತ್ತು ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.
ಈ ಒಂದು ಹುದ್ದೆಯ ವಯೋಮಿತಿಯನ್ನು ನೀವು ನೋಡುವುದಾದರೆ ಕನಿಷ್ಠ ವರ್ಷ 24 ವರ್ಷಗಳಾಗಿರಬೇಕು ಮತ್ತು ಗರಿಷ್ಠ ವಯಸ್ಸು 45 ವರ್ಷಗಳು.
| •ಈ ಒಂದು ಹುದ್ದೆಯ ವಯೋಮಿತಿ ಸಡಲಿಕ್ಕೆ |
| •ಒಬಿಸಿ ವಿದ್ಯಾರ್ಥಿಗಳಿಗೆ ಮೂರು ವರ್ಷಗಳು |
| •ಎಸ್ಟಿ ವಿದ್ಯಾರ್ಥಿಗಳಿಗಾಗಿ 5 ವರ್ಷಗಳು |
| •ಪಿ ಡಬ್ಲ್ಯೂ ಬಿಡ ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷಗಳು. |
ಈ ಒಂದು ಹುದ್ದೆ ಅರ್ಜಿ ಶುಲ್ಕವನ್ನು ನೀವು ನೋಡುವುದಾದರೆ ಯು ಆರ್, ಈ ಡಬ್ಲ್ಯೂ ಎಸ್, ಓಬಿಸಿ ಅಭ್ಯರ್ಥಿಗಳಿಗೆ 850 rs, ಎಸ್ಸಿ, ಎಸ್ಟಿ, ಇಎಸ್ಎಫ್, ಮಹಿಳಾ ಅಭ್ಯರ್ಥಿಗಳಿಗೆ 175rs.
ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಹ ವಿಧಾನ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಲಭ್ಯವಿರುವ ಇತರ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ನೀವು ಇದನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು ಒಂದು ಸಲಿ ಈ ಒಂದು ಶಿಲ್ಕವನ್ನು ನೀವು ಮಾಡಲಾಗುವುದಿಲ್ಲ ಆದ್ದರಿಂದ ಪಾವತಿ ಮಾಡುವಂತಹ ಅಭ್ಯರ್ಥಿಗಳು ಪಾವತಿ ಮಾಡುವುದಕ್ಕೂ ಮೊದಲು ಎಲ್ಲಾ ಮಾಹಿತಿಗಳನ್ನು ಪರಿಶೀಲನೆ ಮಾಡಬೇಕು.
ಈ ಒಂದು ಹುದ್ದೆಗೆ ಆಯ್ಕೆ ಪ್ರಕ್ರಿಯೆ ಬಂದು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಇರುತ್ತದೆ ಮೊದಲು ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ಮುಗಿಸಿದ ನಂತರ ಯಾರು ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತರಾಗುತ್ತಾರೋ ಅಂತಹ ಅಭ್ಯರ್ಥಿಗಳಿಗೆ ವೈಯಕ್ತಿಕ ಎರಡು ಹಂತಗಳಲ್ಲಿ ಒಟ್ಟಾರೆ ಕಾರ್ಯಕ್ಷಮತೆಯನ್ನು ಆದರಿಸಿದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.
Bank of Baroda ನೇಮಕಾತಿ (FAQ)
Bank of Baroda ನೇಮಕಾತಿ ಯಾವಾಗ ನಡೆಯುತ್ತೆ?
ಸಾಮಾನ್ಯವಾಗಿ ಪ್ರತಿ ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಅಧಿಕೃತ ಅಧಿಸೂಚನೆ ಪ್ರಕಟವಾಗುತ್ತದೆ ಆಗ ನೇಮಕಾತಿ ನಡೆಯುತ್ತೇ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಯಾವುದೇ ಮಾನ್ಯ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು
ವಯೋಮಿತಿ ಎಷ್ಟು ಇರಬೇಕು?
ಸಾಮಾನ್ಯವಾಗಿ 21 ವರ್ಷದಿಂದ 28 ವರ್ಷ ಅಥವಾ 30 ವರ್ಷದ ಒಳಗಿನವರು ಅರ್ಹರಾಗಿರುತ್ತಾರೆ ಹಾಗೆಯೇ ವಯೋಮಿತಿಯ ಸಡಿಲಿಕೆ ಸಹ ಸಿಗುತ್ತದೆ
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಆನ್ಲೈನ್ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ ನಡೆಯುತ್ತದೆ
ಪರೀಕ್ಷೆ ಯಾವ ವಿಷಯಗಳನ್ನು ಒಳಗೊಂಡಿರುತ್ತವೆ?
Reasoning, aptitude ,English, general awareness ಇದನ್ನು ಒಳಗೊಂಡಿರುತ್ತದೆ
ವೇತನ ಎಷ್ಟು ಸಿಗುತ್ತದೆ?
ಸಾಮಾನ್ಯವಾಗಿ ವೇತನ ಸುಮಾರು 35,000 ದಿಂದ 60,000 ಪೋಸ್ಟ್ ಆಧಾರಿತ
ಪರೀಕ್ಷೆ ಯಾವ ಭಾಷೆಯಲ್ಲಿ ನಡೆಯುತ್ತದೆ?
ಪರೀಕ್ಷೆಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಸಾಮಾನ್ಯವಾಗಿ ನಡೆಯುತ್ತದೆ
ಸಾರಾಂಶ (Conclusion)
ಸ್ನೇಹಿತರೆ ಬ್ಯಾಂಕು ಬರೋಡ ನೇಮಕಾತಿ 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಗಳಿಗೆ ಒಂದು ಉತ್ತಮವಾದಂತಹ ಅವಕಾಶ ಅಂತನೇ ಹೇಳಬಹುದು ಅಭ್ಯರ್ಥಿಗಳು reasoning quantitative aptitude English language and general awareness ಈ ವಿಷಯಗಳಲ್ಲಿ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕಾಗಿರುತ್ತದೆ ಅರ್ಹತೆ ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಅರಿವು ಹೊಂದಿರಬೇಕು ಇದು ಬಹಳ ಮುಖ್ಯವಾಗಿದ್ದು ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಹಾಗೆ ತಯಾರಿ ತಂತ್ರಗಳನ್ನು ಅನುಸರಿಸುವ ಮೂಲಕ ತಮ್ಮ ಹಳೆಯ ಪ್ರಶ್ನ ಪತ್ರಿಕೆಗಳನ್ನು ಅಭ್ಯಾಸ ಮಾಡುವ ಮೂಲಕ ಯಶಸ್ಸನ್ನು ಸಾಧ್ಯತೆಯೂ ಹೆಚ್ಚಾಗಬಹುದಾಗಿರುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರವಾದ ಉದ್ಯೋಗ ಉತ್ತಮ ವೇತನ ಮತ್ತು ವೃತ್ತಿ ಬೆಳವಣಿಗೆ ಸಾಮಾನ್ಯ ವಾಗಿರುವುದರಿಂದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಆದ್ದರಿಂದ ಉತ್ಸಾಹ ಮತ್ತು ಪರಿಶ್ರಮದೊಂದಿಗೆ ತಯಾರಿ ನಡೆಸಿದರೆ Bank of Baroda ಅಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಿಸಬಹುದು.