RRB technician vacancies 2026: 6,565 ಹುದ್ದೆಗಳಿಗೆ ಅರ್ಜಿ ಆಹ್ವಾನ, 10 ನೇ ತರಗತಿ ಅರ್ಹತೆ ಇದ್ದರೆ ಸಾಕು…
Hello ಸ್ನೇಹಿತರೆ ನಿಮಗೆ ಖುಷಿಯಾಗುತ್ತೆ ಸಿಕಿಂದರಾಬಾದ್ ರೈಲ್ವೆ ವಲಯದಲ್ಲಿ 10ನೇ ತರಗತಿ ಪಾಸ್ ಆಗಿದ್ದ ಅಭ್ಯರ್ಥಿಗಳಿಗೆ ದೊಡ್ಡ ಉದ್ಯೋಗಗಳ ನೇಮಕಾತಿ ಗೆ ಅರ್ಜಿ ಆಹ್ವಾನ ಸಂಪೂರ್ಣ ವಿವರಗಳೊಂದಿಗೆ…!
ರೈಲ್ವೆ ಡಿಪಾರ್ಟ್ಮೆಂಟ್ ಗಳಲ್ಲಿ ಪರ್ಮನೆಂಟ್ ಗೌರ್ಮೆಂಟ್ ಉದ್ಯೋಗಗಳನ್ನು ಪಡೆಯುವ ಕನಸು ಹೊಂದುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಶುಭ ಸುದ್ದಿಯಾಗಿದೆ ಹಾಗೆಯೇ ರೈಲ್ವೆ ನೇಮಕಾತಿಗಳನ್ನು ಅದರ ಮಂಡಳಿಯು ಆರ್ ಆರ್ ಬಿ ಟೆಕ್ನಿಷಿಯನ್ ನೇಮಕಾತಿ 2026 ಅದರ ಅಡಿಯಲ್ಲಿ ಭಾರತ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ 6565 ತಂತ್ರಜ್ಞರ ಹುದ್ದೆಗಳಿಗೆ ಮುಖ್ಯ ನೇಮಕಾತಿ ಅಭಿಯಾನವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಒಂದು ನೇಮಕಾತಿಯು ಅದರ ಅನುಸೂಚನೆ ಪ್ರಕಾರ ಐಟಿ ಜೊತೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವಂತಹ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೋಮೋ ಅಥವಾ ಇಂಜಿನಿಯರ್ ವಿದ್ಯೆಯ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಇದು ಮುಖ್ಯ ಪ್ರಯೋಜನಕಾರಿ ಆಗಿರುವಂಥದ್ದು ಇದು ಒಂದು ಸಿಕಿಂದರಾಬಾದ್ ನಲ್ಲಿ ಪ್ರಧಾನ ಕಚೇರಿಯನ್ನು ಒಳಗೊಂಡಿರುವ ದಕ್ಷಿಣ ಮಧ್ಯ ರೈಲ್ವೆ ಇದು ಗಮನ ಅರ್ಹಕ್ಕೆ ಒಳಗೊಂಡಿರುವುದು ಇದು ಸಂಖೆ ಕಾಲಿ ಹುದ್ದೆಗಳನ್ನು ಹಂಚಿಕೆಯನ್ನು ಮಾಡಲಾಗಿದೆ ಹಾಗೆಯೇ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅಭ್ಯರ್ಥಿಗಳಿಗೆ ಇದು ತುಂಬಾ ಬಹಳ ಮುಖ್ಯವಾದ ಸುದ್ದಿ ಆಗಿರುವುದು.
ಅರ್ಹತೆಯ ಮಾನದಂಡಗಳನ್ನು ಮತ್ತು ಖಾಲಿ ಹುದ್ದೆಗಳು ಅದರ ಒಂದು ಆಯ್ಕೆ ಪ್ರಕ್ರಿಯೆ ನೀವು ಅಪ್ಲಿಕೇಶನ್ ಹಾಕುವಂತಹ ವಿಧಾನ ಈ ಎಲ್ಲವೂ ಒಳಗೊಂಡಂತೆ ನೇಮಕಾತಿ ಅಧಿಸೂಚನೆಯ ಮುಖ್ಯ ವಿವರಗಳ ಅವಲೋಕನವನ್ನು ಈ ಕೆಳಗಿನ ಮಾಹಿತಿಯಲ್ಲಿ ನೀಡಲಾಗಿದೆ.
RRB technician recruitment 2026 important details ಮುಖ್ಯವಾದ ಅಂಶಗಳು.
ಅದರ ವಿವರಗಳನ್ನು ನೀವು ತಿಳಿಯುವುದಾದರೆ ನೇಮಕಾತಿ ಸಂಸ್ಥೆ ಹೆಸರು ಬಂದು ರೈಲ್ವೆ ನೇಮಕಾತಿ ಮಂಡಳಿ ಆಗಿರುವಂತದ್ದು ಈ ಒಂದು ಜಾಬ್ ಪೋಸ್ಟ್ ನ ಹೆಸರು ಬಂದು ಆರ್ ಆರ್ ಬಿ ಟೆಕ್ನಿಷಿಯನ್ ಒಟ್ಟು ಖಾಲಿ ಹುದ್ದೆಗಳನ್ನು ನೀವು ಗಮನಿಸುವುದಾದರೆ 6565 ಹುದ್ದೆಗಳು ಖಾಲಿ ಇರುವುದು ನಂತರ ಸಿಕಿಂದರಾಬಾದ್ ವಲಯಗಳಲ್ಲಿ ಖಾಲಿ ಇರುವಂತಹ ಹುದ್ದೆಗಳು 368 ನಂತರ ಅಧಿಸೂಚನೆ ಬಿಡುಗಡೆಯಾದಂತಹ ದಿನಾಂಕ ನೀವು ತಿಳಿಯುವುದಾದರೆ 30 ಮಾರ್ಚ್ 2026 ಅಪ್ಲಿಕೇಶನ್ ಮೋಡ ಬಂದು ಆನ್ಲೈನ್ ನಲ್ಲಿ ಆಗಿರುವಂತದ್ದು ನೀವು ಅಧಿಕೃತ ಜಾಲತಾಣವನ್ನು ನೋಡುವುದಾದರೆ Indian railways.gov.in ಕೇಂದ್ರ ಸರ್ಕಾರದ ವಲಯಗಳಲ್ಲಿsafety ಉದ್ಯೋಗಗಳನ್ನು ಹುಡುಕುತ್ತಿರುವಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಈ ಒಂದು ನೇಮಕಾತಿಯೂ ಅತ್ಯುತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ.
ವಲಯಗಳ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರಣೆ:
ಭಾರತದಲ್ಲಿ ಎಲ್ಲೆಡೆ ವಿವಿಧ ವಲಯಗಳಲ್ಲಿ ತಂತ್ರಜ್ಞಾನ ಹುದ್ದೆಗಳನ್ನು ವಿತರಣೆ ಮಾಡಲಾಗಿದೆ ಇಲ್ಲಿ ಕೆಲವೊಂದು ಮುಖ್ಯ ವಲಯಗಳನ್ನು ಮತ್ತು ಅವುಗಳಲ್ಲಿ ಇರುವಂತಹ ಕಾಲಿ ಹುದ್ದೆಗಳನ್ನು ಈ ಕೆಳಕಂಡ ಮಾಹಿತಿಯಲ್ಲಿ ನೀಡಲಾಗಿದೆ
| ಸೆಂಟ್ರಲ್ ರೈಲ್ವೆ ಮುಂಬೈ | 870 ಹುದ್ದೆಗಳು |
| ದಕ್ಷಿಣ ರೈಲ್ವೆ ಚೆನ್ನೈ | 785 ಹುದ್ದೆಗಳು |
| ಉತ್ತರ ಗಡಿನಾಡು ರೈಲ್ವೆ | 701 ಹುದ್ದೆಗಳು |
| ದಕ್ಷಿಣ ಮಧ್ಯ ರೈಲ್ವೆ ಸಿಕಂದರಾಬಾದ್ | 368 ಹುದ್ದೆಗಳು |
| ಉತ್ತರ ರೈಲ್ವೆ ನವದೆಹಲಿ | 548 ಹುದ್ದೆಗಳು |
ಈ ಒಂದು ಹುದ್ದೆಗಳಿಗೆ ತೆಲುಗು ಮಾತನಾಡುವಂತಹ ರಾಜ್ಯಗಳ ಅಭ್ಯರ್ಥಿಗಳು ಹೆಚ್ಚಾಗಿ ಅರ್ಜಿ ಸಲ್ಲಿಸಲು ಬಯಕೆ ಪಡುತ್ತಾರೆ ಹಾಗೆ ಏಕೆಂದರೆ ಇದು ಸ್ಥಳೀಯ ಭಾಷೆ ಆಯ್ಕೆಯನ್ನು ಮುಖ್ಯವಾಗಿ ನೀಡುತ್ತದೆ ಮತ್ತು ಅವರು ತವರು ನೀಡುತ್ತಾರೆ.
ಈ ಒಂದು ಹುದ್ದೆಗೆ ಬೇಕಾಗುವಂತಹ ಶೈಕ್ಷಣಿಕ ಅರ್ಹತೆ
•ಅರ್ಜಿದಾರರು ಈ ಒಂದು ಹುದ್ದೆಗಳಿಗೆ ಅನುಸಾರವಾಗಿ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಪೂರೈಕೆ ಮಾಡಬೇಕು
ಆರ್ ಆರ್ ಬಿ ಟೆಕ್ನಿಷಿಯನ್ ದರ್ಜೆ:
•10ನೇ ತರಗತಿ ಪೂರ್ಣಗೊಳಿಸಿದರೆ ಸಾಕಾಗುತ್ತದೆ ಈ ಒಂದು ಹುದ್ದೆಗೆ ನೀವು ಅರ್ಹರಾಗಿರುತ್ತೀರಾ ಮತ್ತು ಸಂಬಂಧಿ ಟ್ರೇಡ್ ನಲ್ಲಿ ಐಟಿಐ ಪ್ರಮಾಣಪತ್ರ ಕಡ್ಡಾಯವಾಗಿ ಇರಬೇಕು.
ಆರ್ ಆರ್ ಬಿ ಟೆಕ್ನಿಷಿಯನ್ ಗ್ರೇಡ್ 1
•ಅಭ್ಯರ್ಥಿಗಳು ಬಿ ಎಸ್ ಸಿ ಭೌತಶಾಸ್ತ್ರ ಅಥವಾ ಗಣಿತ ಹೊಂದಿರಬೇಕು.
•ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಅಥವಾ ಬಿಟೆಕ್ ಪದವಿಯನ್ನು ಪಡೆದಿರಬೇಕು ಈ ಒಂದು ಅಭ್ಯರ್ಥಿಗಳು ತಮ್ಮ ಅರ್ಹತೆಗಳನ್ನು ಮಾನ್ಯ ಪಡೆದಂತಹ ಸಂಸ್ಥೆಗಳಿಂದ ಬಂದಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ವಯಸ್ಸಿನ ಮಿತಿಯನ್ನು ನೀವು ತಿಳಿಯುವುದಾದರೆ
ಆರ್ ಆರ್ ಬಿ ತಂತ್ರಜ್ಞಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಖ್ಯ ಅಭ್ಯರ್ಥಿಗಳು ಈ ಕೆಳಗಿನ ವಯಸ್ಸಿನ ಮಾನದಂಡಗಳನ್ನು ಪೂರೈಕೆ ಮಾಡಬೇಕು ನಂತರ ಅವರು ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು ಗರಿಷ್ಠ ವಯಸ್ಸು 33 ವರ್ಷಗಳು ಆಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರಗಳು ವಯೋಮಿತಿ ಸಡಲಿಕ್ಕೆಯನ್ನು ನೀಡಲಾಗುತ್ತದೆ ಎಸ್ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಲಿಕ್ಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ selection process
ಈ ಒಂದು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ ಈ ಒಂದು ಉದ್ಯೋಗಗಳನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ಎಲ್ಲಾ ತರಹದ ಹಂತಗಳನ್ನು ಯಶಸ್ವಿಯಾಗಿ ಉತ್ತೀರ್ಣರಾಗಬೇಕು.
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT )
ಮೊದಲನೆಯದಾಗಿ ಈ ಒಂದು ಆನ್ಲೈನ್ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಗಣಿತ ತಾರ್ಕಿಕ ತಾರ್ಕಿಕ ಕ್ರಿಯೆಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತಹ ತಾಂತ್ರಿಕ ವಿಷಯಗಳು ಇರುತ್ತದೆ ಈ ಎಲ್ಲವುಗಳನ್ನು ಉತ್ತೀರ್ಣರಾಗಬೇಕು.
ದಾಖಲೆ ಪರಿಶೀಲನೆ (document verification)
ಈ ಒಂದು ಸಿಬಿಡಿಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಂತಹ ಅಭ್ಯರ್ಥಿಗಳನ್ನು ಅವರು ತಮ್ಮ ಮೂಲ ಪ್ರಮಾಣ ಪತ್ರಗಳು ಎಂದರೆ ಯಾವುದೇ ಮಾರ್ಕ್ಸ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲೆಗಳನ್ನು ಅವರು ಪರಿಶೀಲನೆಗೆ ಕರೆಯುತ್ತಾರೆ.
ವೈದ್ಯಕೀಯ ಪರೀಕ್ಷೆ( medical test)
ಈ ಒಂದು ರೈಲ್ವೆ ಸೇವೆಗೆ ಅಗತ್ಯವಾದ ಅಂತಹ ದೈಹಿಕ ಮತ್ತು ದೃಷ್ಟಿ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಯಾರು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ ಈ ಒಂದು ಎಲ್ಲಾ ಒಂದು ಪರೀಕ್ಷೆಗಳಲ್ಲಿ ಕೇಳಲಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡುತ್ತಾರೆ.
ಈ ಒಂದು ರೈಲ್ವೆ ಕೆಲಸಗಳ ಉಪಯೋಗಗಳು
ಭಾರತೀಯ ರೈಲ್ವೆಸ್ ನಲ್ಲಿ ಉದ್ಯೋಗಗಳು ಸಂಬಳದ ಜೊತೆಗೆ ಮುಖ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ, ಸ್ಥಿರ ಸರ್ಕಾರಿ ಉದ್ಯೋಗವನ್ನು ಅದು ಏಕೆಂದರೆ ನೌಕರರು ವೇತನ ಜೊತೆಗೆ ಡಿಎ ಎಚ್ ಆರ್ ಏ ನಂತಹ ಸಹಾಯಗಳನ್ನು ಪಡೆಯುತ್ತಾರೆ. ಪ್ರಯಾಣ ಸೌಕರ್ಯಗಳನ್ನು ನೀಡುತ್ತದೆ ರೈಲ್ವೆ ನೌಕರರು ಅವರ ಕುಟುಂಬಗಳು ಉಚಿತ ಪ್ರಯಾಣಿ ಪಾಸ್ ಗಳನ್ನು ಪಡೆಯಬಹುದು ನಂತರ ವೈದ್ಯಕೀಯ ಸೌಕರ್ಯಗಳನ್ನು ಸಹ ನೀಡಲಾಗುತ್ತದೆ ರೈಲು ಕೆಲಸ ಮಾಡುತ್ತಿರುವ ನೌಕರರು ಅವರ ಆಸ್ಪತ್ರೆಗಳಲ್ಲಿ ಕುಟುಂಬ ಸಮೇತ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಾರೆ. ಸಾಲ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ನೀಡಲಾಗುತ್ತದೆ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಸಹ ಕೇಂದ್ರ ಸರ್ಕಾರ ನೀಡಲಾಗುತ್ತದೆ ಏಕೆಂದರೆ ಸರ್ಕಾರಿ ನಿಯಮಗಳ ಪ್ರಕಾರ ರೈಲ್ವೆ ನೌಕರರು ನಿವೃತ್ತಿಯ ನಂತರ ಸಕಲ ಸೌಲಭ್ಯಗಳನ್ನು ಪಡೆಯಲು ಯೋಗ್ಯರಾಗಿರುತ್ತಾರೆ.
RRB technician jobs 2026 how to apply? ಅರ್ಜಿ ಸಲ್ಲಿಸುವುದು ಹೇಗೆ
ಅಭ್ಯರ್ಥಿಗಳು ಈ ಒಂದು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕಾಗಿ ಬರುತ್ತದೆ ನಿಮಗೆ ಈ ಕೆಳಕಂಡ ಹಂತಗಳು ಉಪಯೋಗ ಮಾಡುತ್ತದೆ
ಮೊದಲನೇದಾಗಿ ನೀವು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಆರ್ ಆರ್ ಬಿ ತಂತ್ರಜ್ಞರ ನೇಮಕಾತಿ 2026 ಎಂದು ಟೈಪ್ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಅದರಲ್ಲಿ ಟ್ಯಾಪ್ ಮಾಡಿ ನಂತರ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ಇಮೇಲ್ ಐಡಿ ಬಳಸಿ ನೋಂದಣಿ ಮಾಡಿಕೊಳ್ಳಿ ನಂತರ ಶೈಕ್ಷಣಿಕ ಪ್ರಮಾಣ ಪತ್ರಗಳು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ ಅರ್ಜಿ ನಮೂನೆಯನ್ನು ಮಾಡುವಾಗ ಎಚ್ಚರಿಕೆವಹಿಸಿಕೊಂಡು ಭರ್ತಿ ಮಾಡಿಕೊಳ್ಳಿ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಕಾಪಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ.