ಬೆಂಗಳೂರಿಗರೇ ನಿಮಗೆ ಶುಭ ಸುದ್ದಿ ಇನ್ಮುಂದೆ ನಿಮಗೆ ಮನೆ ಹುಡುಕಲು ಬ್ರೋಕರ್ ಅವಶ್ಯಕತೆ ಇಲ್ಲ! AI ಮುಖಾಂತರ ನೀವು ಸುಲಭವಾಗಿ ಮನೆಯನ್ನು ಹುಡುಕಬಹುದು… How to find a house in a Bangalore using AI.. step by step ಮಾಹಿತಿ..

ಬೆಂಗಳೂರಿಗರೇ ನಿಮಗೆ ಶುಭ ಸುದ್ದಿ ಇನ್ಮುಂದೆ ನಿಮಗೆ ಮನೆ ಹುಡುಕಲು ಬ್ರೋಕರ್ ಅವಶ್ಯಕತೆ ಇಲ್ಲ! AI ಮುಖಾಂತರ ನೀವು ಸುಲಭವಾಗಿ ಮನೆಯನ್ನು ಹುಡುಕಬಹುದು… How to find a house in a Bangalore using AI.. step by step ಮಾಹಿತಿ..

Hello ಸ್ನೇಹಿತರೆ ಬೆಂಗಳೂರಿಗರೇ ನಿಮಗೆ ವಿಷಯ ಗೊತ್ತೇ ನಿಮಗೆ ಕಾದಿದೆ ಒಂದು ಶುಭ ಸುದ್ದಿ ಇನ್ಮುಂದೆ ನೀವು ಬೆಂಗಳೂರಿನಲ್ಲಿ ಮನೆಯನ್ನು ಹುಡುಕಲು ಬ್ರೋಕರ್ ಸಹಾಯವನ್ನು ಪಡೆಯುವ ಅಗತ್ಯ ನಿಮಗೆ ಇಲ್ಲ ಏಕೆಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಏಐ ಎಂಬುದು ನಿಮಗೆ ಸ್ಮಾರ್ಟ್ ಆಗಿ ಮನೆ ಹುಡುಕುವ ಸಹಾಯ ಮಾಡುತ್ತದೆ ಅದು ಹೇಗೆ ಎಂದು ನಿಮಗೆ ಇಲ್ಲಿ ಹಂತ ಹಂತವಾಗಿ ತಿಳಿಸಿಕೊಡುತ್ತೇನೆ.

ಮುಖ್ಯವಾದ ಮಾಹಿತಿ

ಸ್ನೇಹಿತರೆ ಬ್ರೋಕರ್ ಫ್ರೀ ಎಂಬುದು ಇದು ಕೇವಲ ಮಾಲೀಕರ ಒಂದು ಪೋಸ್ಟ್ ಗಳ ಲಿಸ್ಟ್ ಅನ್ನು ನೀವು ಪಡೆಯಿರಿ. ತದನಂತರ ನಿಮ್ಮ ಸಮಯದ ಉಳಿತಾಯವನ್ನು ಸಹ ನೀವು ಮಾಡಬಹುದು ಸಾವಿರಾರು ಉಪಯುಕ್ತ ಪೋಸ್ಟ್ಗಳನ್ನ ಹಂತ ಹಂತವಾಗಿ ಸ್ಕ್ಯಾನ್ ಮಾಡಬಹುದು ಆನಂತರ ನೀವು ಟ್ರಾಫಿಕ್ ಅನಾಲಿಸಿಸ್ ಅನ್ನು ಅದರ ಆಫೀಸ್ ಬಳಿ ಇರುವಂತಹ ಮನೆಗಳ ಪಟ್ಟಿಯನ್ನು ತಿಳಿದುಕೊಳ್ಳಿ ನಂತರ ನಿಮ್ಮ ಹಣ ಉಳಿತಾಯವಾಗುತ್ತದೆ ಸಾವಿರಾರು ರೂಪಾಯಿಗಳು ನಿಮಗೆ ಕಮಿಷನ್ ಕೊಡುವ ಸಂದರ್ಭ ತಪ್ಪುತ್ತದೆ.

Complete information

•ಮೊದಲು ಪರಿಚಯ ಬೆಂಗಳೂರಿಗರ ಹೌಸಿಂಗ್ ಸಮಸ್ಯೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಅದಕ್ಕೆ ಪರಿಹಾರ.
•ಇದು ಒಂದು ಸಣ್ಣ ಕಥೆ ಸುನಲ್ಸ್ ಅವರ ಪ್ರಯೋಗದ ಸಕ್ಸಸ್ ಕಥೆ.
•AI ಅನ್ನ ಬಳಸಿಕೊಂಡು ಮನೆ ಹುಡುಕುವುದು ಹೇಗೆ? ಹಂತ ಹಂತವಾಗಿ ಕಂಪ್ಲೀಟ್ ಮಾಹಿತಿ.
•ಹಂತ ಹಂತವಾಗಿ ಡೇಟಾ ಸಂಗ್ರಹಣೆ ನಂತರ AI ಸರಿಯಾದ ಸೂಚನೆ.
•ಮೂರನೇದಾಗಿ ಬ್ರೋಕರ್ ಗಳ ಫಿಲ್ಟರ್ ಇನ್ ಮಾಡುವುದು ಫಲಿತಾಂಶಗಳ ಅಂಕಿ ಅಂಶಗಳು ಇದರಿಂದ ಎ ಐ ಭರ್ಜರಿ ಪ್ರಯೋಗ
ಪ್ರಯಾಣದ ಸಮಯದ ಲೆಕ್ಕಾಚಾರವನ್ನು ಮಾಡುವುದು.
•ಮನೆ ಹುಡುಕಲ ಸಹಾಯ ಮಾಡುವ ಕೆಲವು ಎಐ ಟೂಲ್ಗಳು.
•ನಂತರ ಪದೇಪದೇ ಕೇಳಲಾಗುವಂತಹ ಪ್ರಶ್ನೆಗಳು ಸ್ಮಾರ್ಟ್ ಯುಗಕ್ಕೆ ಸ್ಮಾರ್ಟ್ ಅಲೋಟ್ ಉದ್ಯೋಗ ಓದುಗರಿಗೆ ವಿಶೇಷ ಎಚ್ಚರಿಕೆ.

Some kind of information

ಬೆಂಗಳೂರಿನ ಹೌಸಿಂಗ್ ಸಮಸ್ಯೆ ಮತ್ತು ಎಐ ಪರಿಹಾರ ಇದರಿಂದ ಐಟಿ ಸಿಲಿಕಾನ್ ವ್ಯಾಲಿ ಇಲ್ಲಿ ಕೆಲಸ ಹುಡುಕುವುದು ಎಷ್ಟು ಸುಲಭ ಅಲ್ಲವೋ ಹಾಗೆಯೇ ಒಂದು ಒಳ್ಳೆಯ ಮನೆ ಬಾಡಿಗೆಗೆ ಹುಡುಕುವುದು ಅದಷ್ಟೇ ಕಷ್ಟ ಹಾಗಾಗಿ ಎಚ್ಎಸ್ಆರ್ ಲೇಔಟ್ ಕೋರಮಂಗಲ ಅಥವಾ ಇಂದಿರಾನಗರ ಏರಿಯಾ ಗಳಲ್ಲಿ ನಿಮಗೆ ಮನೆ ಬೇಕೆಂದು ನೀವು ತಿಂಗಳುಗಟ್ಟಲೆ ಅಲೆಯಲೇ ಬೇಕಾಗುತ್ತದೆ ಹಾಗಾಗಿ ನಂತರ ನಿಮಗೆ ಬ್ರೋಕರ್ ಗಳ ಕಾಟ ಹೆಚ್ಚು ಆಗುತ್ತದೆ ಹತ್ತಾರು ಸಾವಿರ ರೂಪಾಯಿಯನ್ನು ಕಮಿಷನ್ ಕೇಳಿದಷ್ಟು ಅಡ್ವಾನ್ಸ್ ಈ ಎಲ್ಲವನ್ನು ನೀವು ಕೊಡಬೇಕಾಗುತ್ತದೆ ನಡುವೆ ಸಾಮಾನ್ಯ ಜನರು ಎಲ್ಲವನ್ನು ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ.

ಆದರ ಕಾರಣದಿಂದ ಮುಖ್ಯವಾಗಿ ತಂತ್ರಜ್ಞಾನ ಬೆಳೆದಂತೆಲ್ಲಾ ನಮ್ಮ ಸಮಸ್ಯೆಗಳಿಗೆ ಹೊಸ ಹೊಸ ದಾರಿಗಳು ತೆರೆದುಕೊಳ್ಳುತ್ತಲೇ ಇರುತ್ತವೆ ಹಾಗಾಗಿಯೇ ನಿಮಗೆ ಇನ್ನೊಂದು ಹೊಸ ಸಮಸ್ಯೆಗೆ ಮುಖ್ಯ ದಾರಿ ನಿಮಗೆ ಸಿಕ್ಕಿದೆ ಬೆಂಗಳೂರಿನಲ್ಲಿ ಈಗ ನೀವು ಮನೆ ಹುಡುಕಲು ಬ್ರೋಕರ್ಗಳನ್ನು ಹುಡುಕುವುದು ಬೇಕಿಲ್ಲ ಹಾಗೆಯೇ ನಿಮಗೊಂದು ಸಣ್ಣ ಕಥೆ ಬೆಂಗಳೂರಿನಲ್ಲಿ ಯುವಕನೋರ್ವನು ಅವನಿಗೆ ಬೇಕಾದಂತಹ ಮನೆಯನ್ನು ಕೇವಲ ನಾಲ್ಕು ಬಾರಿ ಖುದ್ದಾಗಿ ಅವನು ಅಲ್ಲಿಗೆ ಭೇಟಿ ನೀಡುವಂತಹ ಮುಖಾಂತರ ಸೆಲೆಕ್ಟ್ ಮಾಡಿದ್ದಾನೆ ಅದು ಹೇಗೆ ಸಾಧ್ಯವಾಯಿತು ಎಂದು ನೀವು ತಿಳಿಯಬಯಸುದಾದರೆ ಅವನು ಬಳಸಿದಂತಹ ಆ ಮ್ಯಾಜಿಕ್ ಟೆಕ್ನಾಲಜಿ ಏನೆಂದರೆ ಕೃತಕ ಬುದ್ಧಿಮತ್ತೆ ಇದನ್ನು ಇಂಗ್ಲಿಷ್ನಲ್ಲಿ ಎಐ ಎಂದು ಕರೆಯುತ್ತಾರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಸಾವಿರಾರು ಫೇಸ್‌ಬುಕ್ಗಳ ಪೋಸ್ಟ್ಗಳನ್ನು ಹುಡುಕಿ ಬ್ರೋಕರ್ಗಳನ್ನ ಹುಡುಕಿ ನಂತರ ತನಗೆ ಬೇಕಾದ ಮನೆಯನ್ನು ಮುಖಾಂತರವೇ ಅವರು ಕಂಡುಕೊಂಡಿದ್ದಾರೆ ಈ ಒಂದು ವಿಧಾನ ಎಲ್ಲರಿಗೂ ಪರಿಪೂರ್ಣವಾಗಿ ಸಮ್ಮತಿಯಾಗಿದೆ .

Success story of Sonal Sood AI intelligence :

ಬೆಂಗಳೂರಿಗನೇ ಆಗಿರುವಂತಹ ಸುನಿಲ್ ಸೂತ್ ಎಂಬುವ ಆತ ಇತ್ತೀಚಿಗೆ ಅವನ ಮನೆ ಹುಡುಕಾಟದ ಅನುಭವವನ್ನು ಹಂಚಿಕೊಂಡಿದ್ದಾನೆ ಅವನು ಸಂಪ್ರದಾಯವಾಗಿ ಮನೆ ಹುಡುಕುವ ಬದಲು ತಮ್ಮ ಪರ್ಸನಲ್ ಅಸಿಸ್ಟೆಂಟ್ ಆಗಿ ಬಳಸಿಕೊಂಡು ಫೇಸ್ಬುಕ್ಕಿನಲ್ಲಿ ಇರುವಂತಹ ಫ್ಲಾಟ್ ಮತ್ತು ಫ್ಲಾಟ್ಮೆಂಟ್ಸ್ ನಂತಹ ಹಲವಾರು ಗ್ರೂಪ್ಗಳಲ್ಲಿ ಪ್ರತಿದಿನ ಸಾವಿರಾರು ಪೋಸ್ಟ್ಗಳನ್ನು ಅವನು ಹಾಕುತ್ತಿದ್ದಾನೆ ಅವುಗಳಲ್ಲಿ ಯಾವುದು ನಿಜ ಮತ್ತು ಯಾವುದು ಬ್ರೋಕರ್ ಪೋಸ್ಟ್ ಅಥವಾ ಯಾವುದು ಮನುಷ್ಯರಿಗೆ ಅಸಾಧ್ಯದ ಕೆಲಸ.
ಸುನಿಲ ಅವರು Comet AI ಎಂಬ ಟೂಲ್ ಅನ್ನು ಬಳಕೆ ಮಾಡಿಕೊಂಡು ಇಡಿ ಪ್ರಕ್ರಿಯೆಯನ್ನು ಆಟೋಮೇಷನ್ ಮಾಡಿದರು ಇದು ನೂರಾರು ಪೋಸ್ಟ್ಗಳನ್ನು ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡಿ ಅವರಿಗೆ ಬೇಕಾದಂತಹ ಮಾಹಿತಿಗಳನ್ನು ಮಾತ್ರ ದೃಢೀಕರಣ ಮಾಡಿ ಅವರಿಗೆ ನೀಡಿತು.

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಮನೆ ಹುಡುಕುವುದು ಹೇಗೆ ?

ನಿಮಗೆ ಕೂಡ ಅವರಂತೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಮನೆ ಹುಡುಕಲು ಆಸಕ್ತಕರ ಹೊಂದಿದ್ದರೆ ನೀವು ಕೂಡ ಸುನಿಲ್ ಅವರಂತೆಯೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಮಾರ್ಟ್ ಆಗಿ ಮನೆ ಹುಡುಕಬಹುದು ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಿ,

ಮೊದಲನೇ ಹಂತವಾಗಿ ನೀವು ಡೇಟಾ ಸಂಗ್ರಹಣೆಯನ್ನು ಮಾಡಬೇಕಾಗುತ್ತದೆ ಏನೆಂದರೆ ಫೇಸ್ಬುಕ್ ಅಥವಾ ನೋ ಬ್ರೋಕರ್ ಪೋರ್ಟಲ್ ಅಲ್ಲಿನ ನೂರಾರು ಪೋಸ್ಟ್ಗಳು ಗಳನ್ನು ಬಳಸಬಹುದು ಇದು ಇಡೀ ದಿನದ ಪೋಸ್ಟ್ ಅನ್ನು ಒಂದೇ ಕಡೆಗೆ ತೆಗೆದುಕೊಂಡು ಹಾಕುತ್ತದೆ.

ಎರಡನೇದಾಗಿ ನೀವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಸರಿಯಾದ ಸೂಚನೆಯನ್ನು ನೀಡಬೇಕು.

ಏಕೆಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೆಲಸ ಮಾಡುವುದನ್ನು ನಾವು ನೀಡುವ ಸೂಚನೆಗಳ ಪ್ರಕಾರವೇ ಅದು ಪ್ರಾಂಪ್ ನೀಡಲು ಸಹಾಯ ಮಾಡುತ್ತದೆ.

ನನಗೆ ಬೆಂಗಳೂರಿನ ಅತ್ತಿಬೆಲೆ ರೋಡ್ ಅಥವಾ ವರ್ತೂರ್ ಅಲ್ಲಿನ ಏರಿಯಾದಲ್ಲಿ ಟು ಬಿ ಎಚ್ ಕೆ ಮನೆ ಬೇಕು ಬಾಡಿಗೆ ರೂ.40,000 ಮೀರಬಾರದು ಓನರ್ಸ್ ಹಾಕಿರುವಂತಹ ಪೋಸ್ಟ್ಗಳು ಮಾತ್ರ ಅನುಸರಿಸು ಗಳನ್ನು ಫಿಲ್ಟರ್ ಮಾಡು.

ಮೂರನೇ ಹಂತವಾಗಿ ಬ್ರೋಕರ್ ಳ ಫಿಲ್ಟರಿಂಗ್ ಅದನ್ನು ಹೇಗೆ ಮಾಡುವುದು ಎಂದು ನೀವು ತಿಳಿಯುವುದಾದರೆ ಬ್ರೋಕರ್ಗಳು ಸಾಮಾನ್ಯವಾಗಿ ಪೋಸ್ಟ್ಗಳು ಅವರು ಅವರ ನಿರ್ದಿಷ್ಟ ಪದಗಳನ್ನು ಮಾತ್ರ ಬಳಕೆ ಮಾಡುತ್ತಾರೆ ಅಥವಾ ಒಂದು ನಂಬರ್ ನಿಂದ ಹತ್ತಾರು ಮನೆಗಳ ಪೋಸ್ಟ್ ಹಾಕುತ್ತಾರೆ ಇದು ಎಐ ಪ್ಯಾಟ್ರನ್ ಅನ್ನು ಸುಲಭವಾಗಿ ಗುರುತಿಸಿ ಅಂತಹ ಪೋಸ್ಟ್ಗಳನ್ನು ಅದರ ಪಟ್ಟಿಯಿಂದ ತೆಗೆದು ಹಾಕಿ ನಿಮ್ಮ ಸಮಯವನ್ನು ಉಳಿಕೆ ಮಾಡುತ್ತದೆ.

ನಾಲ್ಕನೇ ಹಂತವಾಗಿ ಪ್ರಯಾಣದ ಸಮಯವನ್ನು ಲೆಕ್ಕಾಚಾರ ಮಾಡುವುದು ಬೆಂಗಳೂರಲ್ಲಿ ಮುಖ್ಯವಾಗಿ ಮನೆ ಹುಡುಕುವುದು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮನೆಯಿಂದ ಇರುವಂತಹ ಟ್ರಾಫಿಕ್ ಸಮಯ ಅಷ್ಟೇ ಮುಖ್ಯ ಮೊದಲನೆಯದಾಗಿ ಟೂಲ್ ಇದು ಗೂಗಲ್ ಮ್ಯಾಪ್ ಜೊತೆಗೆ ಪ್ರತಿ ಮನೆಯ ಅಲ್ಲಿಂದ ನಿಮ್ಮ ಆಫೀಸಿಗೆ ಎಷ್ಟು ದೂರ ಎಷ್ಟು ಸಮಯ ಅವರು ಎಷ್ಟು ಸಮಯ ಟ್ರಾಫಿಕ್ ನಲ್ಲಿ ಇರಬೇಕಾಗುತ್ತದೆ ಎಂದು ನಿಖರವಾಗಿ ಲೆಕ್ಕಾಚಾರ ಮಾಡಿ ತಿಳಿ ಹೇಳುತ್ತದೆ.

ಈ ಕೆಳಕಂಡಲ್ಲಿ ನೀವು ಆರ್ಟಿಫಿಶಿಯಲ್ ಇಂಟೆಲಿಜೆಂಟ್ ಅದರ ಪ್ರಯೋಗದ ಭರ್ಜರಿ ಫಲಿತಾಂಶದ ಅಂಶಗಳನ್ನು ನೀವು ನೋಡಬಹುದು ಹಾಗೆಯೇ ಸುನಿಲ್ ಅವರ ಪ್ರಯೋಗವು ಎಷ್ಟು ಪರಿಣಾಮಕಾರಿ ಎಂಬುದು ಈ ಒಂದು ಕೆಳಗಿನ ವಿಷಯಗಳ ಮುಖಾಂತರ ನೀವು ತಿಳಿದುಕೊಳ್ಳಬಹುದು.

Information. Type. AI

•Verify posts. Per day 20-30. 1000+ posts
•Brokerage. 1 month salary. ( 0) zero
•Visit house 20 to 30. Only 4
•Waste of time 1 or 2 months. Before 1week

ಮನೆ ಹುಡುಕಲು ಸಹಾಯ ಮಾಡುವಂತಹ ಕೆಲವು ಟೂಲ್ ಗಳು,

Google Gemini
ಕೊನೆಯದಾಗಿ ಈ ಒಂದು ಗೂಗಲ್ ಜೆಮಿನಿ ಇದು ಬಂದು ಏರಿಯಗಳ ಟ್ರೆಂಡ್ ಮತ್ತು ಟ್ರಾಫಿಕ್ ಗಳ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಪಡೆದು ನಿಮಗೆ ಉಪಯುಕ್ತ ಮಾಹಿತಿಯನ್ನು ತಿಳಿಸುತ್ತದೆ.

Comet AI
ಇದು ಒಂದು ನೀಡುವಂತಹ ಪೋಸ್ಟ್ಗಳು ಮುಖ್ಯವಾಗಿ ಫಿಲ್ಟರ್ ಮಾಡಲು ಮತ್ತು ಅನಾಲಿಸಿಸ್ ಮಾಡಲು ಸಹಾಯ ಮಾಡುತ್ತದೆ.

ChatGPT
ಹಾಗೆ ನೀವು ಸಂಗ್ರಹಿಸಿದಂತಹ ಮುಖ್ಯವಾದ ಪೋಸ್ಟ್ ಇವುಗಳನ್ನು ನೀಡಿ ಇದರಲ್ಲಿ ಬೆಸ್ಟ್ ಮನೆ ಯಾವುದು ಎಂದು ನೀವು ಕೇಳಬಹುದು ಏಕೆಂದರೆ ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ.

Browse.ai
ಹಾಗೆಯೇ ನೀವು ವೆಬ್ಸೈಟ್ ಮುಖಾಂತರ ಕೂಡ ಡೇಟಾಗಳನ್ನು ಆಟೋಮ್ಯಾಟಿಕ್ ಆಗಿ ಪಡೆದುಕೊಂಡು ಇದು ಸಹಾಯ ಮಾಡು ಸಲುವಾಗಿ ನಿಮಗೆ ಎಲ್ಲಾ ಒಂದು ಮಾಹಿತಿಗಳನ್ನು ನೀಡುತ್ತದೆ.

WhatsApp Group Join Now
Telegram Group Join Now

Leave a Comment