SSC Recruitment 2026.. ಬರೋಬ್ಬರಿ 3,003 ಹುದ್ದೆಗಳಿಗೆ ಭರ್ಜರಿ ಅರ್ಜಿ ಆಹ್ವಾನ.. ಸಂಬಳ, ಹುದ್ದೆಗಳ ಪೂರ್ತಿ ವಿವರ ಇಲ್ಲಿದೆ

SSC Recruitment 2026.. ಬರೋಬ್ಬರಿ 3,003 ಹುದ್ದೆಗಳಿಗೆ ಭರ್ಜರಿ ಅರ್ಜಿ ಆಹ್ವಾನ.. ಸಂಬಳ, ಹುದ್ದೆಗಳ ಪೂರ್ತಿ ವಿವರ ಇಲ್ಲಿದೆ.

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಎಸ್ ಎಸ್ ಸಿ ರಿಕ್ರೂಟ್ಮೆಂಟ್ 2026ರಲ್ಲಿ ಬರೋಬ್ಬರಿ 3003 ಹುದ್ದೆಗಳಿಗೆ ಭರ್ಜರಿ ಆಹ್ವಾನವನ್ನು ಮಾಡಲಾಗಿದೆ ಅದರ ಸಂಬಳ ಪೂರ್ತಿ ಹುದ್ದೆಗಳ ವಿವರ ಇಲ್ಲಿದೆ.

ನಮ್ಮ ಭಾರತದ ಕೇಂದ್ರ ಸರ್ಕಾರವು ಉದ್ಯೋಗಗಳಿಗಾಗಿ ಕಾಯುತ್ತಾ ಇರುವಂತಹ ಯುವಜನತೆಗೆ ಒಂದು ದೊಡ್ಡ ಮೊತ್ತದ ಅವಕಾಶವನ್ನು ನೀಡಿದೆ ಎಸ್ ಎಸ್ ಸಿ ಸ್ಟಾಪ್ ಸೆಲೆಕ್ಷನ್ ಕಮಿಷನ್ 2026ನೇ ಸಾಲಿನಲ್ಲಿ ಭರ್ಜರಿ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿಕೊಟ್ಟಿದ್ದು ಒಟ್ಟು ಇದರಲ್ಲಿ ಮೂರು ಸಾವಿರದ ಮೂರು ಹುದ್ದೆಗಳಿಗೆ ಭರ್ತಿಗೆ ಅರ್ಜಿ ಆಹ್ವಾನವನ್ನು ನೀಡಲಾಗಿದೆ.

ನಮ್ಮ ಒಂದು ಕೇಂದ್ರ ಸರ್ಕಾರದಿಂದ ಯುವಜನರಿಗೆ ನೀಡಲಾಗಿರುವ ಉದ್ಯೋಗದ ಭದ್ರತೆ ಮತ್ತು ಉತ್ತಮ ವೇತನ ಅವರ ಭವಿಷ್ಯದಲ್ಲಿ ಅವರಿಗೆ ಸ್ಥಿರವಾದತಹ ಜೀವನ ಕೊಡುವಂತಹ ಒಂದು ಮಾದರಿಯಾಗಿದೆ ಈ ಒಂದು ಜೀವನವನ್ನು ಬಯಸುವಂತಹ ಅಭ್ಯರ್ಥಿಗಳಿಗೆ ಇದು ಒಂದು golden opportunity ಆಗಿದೆ ವಿಶೇಷವಾಗಿ ಮುಖ್ಯವಾಗಿ ಸ್ಟೇನೋಗ್ರಾಫರ್ ಮತ್ತು ಡ್ರೈವರ್ ಹುದ್ದೆಗಳಿಗಾಗಿ ಅರ್ಜಿಗಳು ಬಿಡುಗಡೆ ಮಾಡಿದ್ದು ಈ ಒಂದು ನೇಮಕಾತಿಯ ವಿಶೇಷತೆ ಆಗಿದೆ.


ಪ್ರಮುಖವಾಗಿ 10ನೇ ತರಗತಿಯ ಪಾಸ್ ಆದಂತಹ ವಿದ್ಯಾರ್ಥಿಗಳು ಸಹ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂಬ ವಿವರವನ್ನು ಈ ಒಂದು ನೋಟಿಫಿಕೇಶನ್ ನ ಮುಖಾಂತರ ತಿಳಿಸಪಡಿಸಲಾಗಿದೆ.


SSC recruitment 2026 ಇಂಪಾರ್ಟೆಂಟ್ ಡೀಟೇಲ್ಸ್.

Centre nameStaff selection commission
Total jobs 3003
Job namesstenographer and driver posts
Eligibility criteria10th / 12th / degree
Application starting13th April 2026
Application Ending 4th May 2026
Application processonline

ಮುಖ್ಯ ಸೂಚನೆ ಮಹಿಳೆಯರಿಗೂ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಒದಗಿಸಿಕೊಟ್ಟಿದೆ ನಮ್ಮ ಕೇಂದ್ರ ಸರ್ಕಾರ.

SSC Recruitment 2026 ಹುದ್ದೆಗಳ ವಿವರಗಳು

General candidates :-1534
OBC candidates :-667
SC candidates:- 346
EWS candidates :-271
St candidates :-185

ನಮ್ಮ ಭಾರತದ ಕೇಂದ್ರ ಸರ್ಕಾರದ ಒಂದು ಮೀಸಲಾತಿಯ ಮೇರೆಗೆ ಅದರ ನಿಯಮಗಳ ಪ್ರಕಾರವೇ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

ವಿದ್ಯಾರ್ಹತೆ


ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು:-
ಎಸ್ ಎಸ್ಎಲ್ ಸಿ ಪಾಸ್ ಆಗಿದ್ದರೆ ಸಾಕು
12ನೇ ತರಗತಿ ಪಾಸ್
ಯಾವುದೇ ಪದವಿ ಪಡೆದವರು

ಈ ಒಂದು ಮೇಲ್ಕಂಡ ಹುದ್ದೆಗಳಿಗೆ ಈ ಈ ವಿದ್ಯಾರ್ಹತೆ ಹೊಂದಿದ್ದರೆ ಸಾಕು, ನೀವು ಅಪ್ಲಿಕೇಶನ್ ಹಾಕಲು ಅರ್ಹದಾರರು ಆಗಿರುತ್ತೀರಿ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಟೈಪಿಂಗ್ /ಶಾರ್ಟ್ ಹ್ಯಾಂಡ್ ತಿಳಿದಿದ್ದರೆ ಅಧಿಕ ಲಾಭ ಹೊಂದಿರುತ್ತದೆ.

ವಯೋಮಿತಿ


ಈ ಒಂದು ಹುದ್ದೆಗಳಿಗೆ ಕನಿಷ್ಠಪಕ್ಷ 18 ವರ್ಷ ವಯಸ್ಸಾಗಿರಬೇಕು.
ಗರಿಷ್ಠ ವಯಸ್ಸು ನೀವು ಗಮನಿಸುವುದಾದರೆ 30 ವರ್ಷಗಳು.

ವಯೋಮಿತಿ ಸಡಲಿಕೆ

ಓಬಿಸಿ ಜನರಿಗೆ ಮೂರು ವರ್ಷ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ

ಅರ್ಜಿ ಶುಲ್ಕ

General and OBC rupees 100
SC ST candidates for women’s free

Application process ಅರ್ಜಿ ಸಲ್ಲಿಸುವ ವಿಧಾನ


UPI
Debit card
Net banking

SSC recruitment 2026 ಆಯ್ಕೆ ಪ್ರಕ್ರಿಯೆ

ಈ ಒಂದು ಅಧಿಕೃತ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಾಲ್ಕು ಹಂತಗಳಾಗಿ ವಿಭಜಿಸಲಾಗಿದೆ,

CBT (computer based test)
Total marks 200
Negative marking 0.50

Skill test
Stenographer job :-typing / short hand
Driver post :-driving test

Document verification
Medical test
ಪರೀಕ್ಷೆಯ ಸಿಲಬಸ್ ಗಳು

Topic questions Marks:

Topic Questions Marks
General intelligence2550
General knowledge 2550
Maths2550
English2550
Total 100200

Complete application process ಅರ್ಜಿ ಸಲ್ಲಿಕೆ ವಿಧಾನ


ಈ ಒಂದು ಕೆಳಕಂಡ ಹಂತಗಳನ್ನು ನೀವು ಫಾಲೋ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು,
SSC ಈ ಒಂದು ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ
ನೀವು ಹೊಸ ರೆಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಬೇಕು
ಅರ್ಜಿ ಫಾರ್ಮನ್ನು ಪೂರ್ತಿಯಾಗಿ ಖಾಲಿ ಬಿಡದೆ ಭರ್ತಿ ಮಾಡಿಕೊಳ್ಳಿ.
ಮುಖ್ಯ ದಾಖಲೆಗಳನ್ನು ಮರೆಯದೆ ಪೂರ್ತಿಯಾಗಿ ಅಪ್ಲೋಡ್ ಮಾಡಿಕೊಳ್ಳಿ
ಶುಲ್ಕವನ್ನು ಪಾವತಿಸಲು ಮರೆಯಬೇಡಿ
ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿ.

ಅರ್ಜಿ ಸಲ್ಲಿಕೆಯ ಮುಖ್ಯ ದಿನಾಂಕಗಳು,

ಅರ್ಜಿ ಪ್ರಾರಂಭ ಆಗುವ ದಿನಾಂಕ 13 /4 /2026
ಕೊನೆ ದಿನಾಂಕ 4 ಮೇ 2026
ಶುಲ್ಕ ಪಾವತಿ 5 ಮೇ 2026
ಎಡಿಟ್ ವಿಂಡೋ 11ರಿಂದ 13 ಮೇ 26
ಪರೀಕ್ಷೆ ಜೂನ್ 2026.

ಮುಖ್ಯವಾದ ಅಂತಹ ದಾಖಲೆಗಳು

ಮಾಸ್ ಕಾರ್ಡ್ ಡೀಟೇಲ್ಸ್, ವಿದ್ಯಾ ಅರ್ಹತೆಯ ಪ್ರಮಾಣ ಪತ್ರಗಳು
ಆಧಾರ್ ಕಾರ್ಡ್
ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿ
Caste income certificate

SSC recruitment 2026

ಮಹಿಳಾ ಅಭ್ಯರ್ಥಿಗಳಿಗೆ ಒಂದು ದೊಡ್ಡ ಅವಕಾಶ
ಈ ಒಂದು ಅಧಿಕೃತ ನೇಮಕಾತಿಗಳಲ್ಲಿ ಮಹಿಳೆಯರು ವಿಶೇಷವಾಗಿ ರಿಯಾಯಿತಿಯನ್ನು ಪಡೆದಿದ್ದಾರೆ ಅವರಿಗೆ ಯಾವುದೇ ತರಹದ ಪರೀಕ್ಷೆಯ ಶುಲ್ಕ ಇಲ್ಲ ಇದರಿಂದಾಗಿ ಮಹಿಳೆಯರು ಸುಲಭವಾಗಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿಗಳನ್ನು ಹಾಕಬಹುದು.

ಗ್ರಾಮೀಣ ಅಭ್ಯರ್ಥಿಗಳ ಅವರಿಗೂ ಸಹ ಲಾಭ
ಹತ್ತನೇ ತರಗತಿ ಪಾಸ್ ಆದಂತವರಿಗೂ ಸಹ ಈ ಒಂದು ನೇಮಕಾತಿಯಲ್ಲಿ ಅವಕಾಶ ಇರುವ ಕಾರಣದಿಂದಾಗಿ ಗ್ರಾಮೀಣ ಭಾಗದ ಯುವಜನರಿಗೆ ಇದು ಒಂದು ದೊಡ್ಡ ಮೊತ್ತದ ಅವಕಾಶಗಳಲ್ಲಿ ಒಂದಾಗಿದೆ.

ಸ್ಟೆನೋಗ್ರಾಫರ್ ಡಿಮ್ಯಾಂಡ್
ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಕೌಶಲ್ಯ ಇರುವಂತವರಿಗೆ ಈ ಒಂದು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಹೆಚ್ಚಿನ ಆದ್ಯತೆಯನ್ನು ಒದಗಿಸಿಕೊಡುತ್ತಿದ್ದಾರೆ ಈ ಒಂದು ಕೌಶಲ್ಯಗಳನ್ನು ಕರಿತರೆ ಆಯ್ಕೆ ಸಾಧ್ಯತೆ ಬಂದು ಇನ್ನೂ ಅಧಿಕ ಆಗುತ್ತಾ ಹೋಗುತ್ತದೆ.

ಡ್ರೈವರ್ ಹುದ್ದೆಗಳಿಗೆ ಲೈಸೆನ್ಸ್ ಗಳು ತುಂಬಾನೇ ಮುಖ್ಯ ಆಗಿರುತ್ತದೆ.
ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಈ ಒಂದು ಹುದ್ದೆಗಳಿಗೆ ಅತಿ ಮುಖ್ಯ ಕಡ್ಡಾಯವಾಗಿ ಹಾಗಿದೆ ಅನುಭವ ಅಧಿಕ ಇದ್ದರೆ ಇನ್ನು ಹೆಚ್ಚೆಷ್ಟು ಲಾಭ ಸಿಗುತ್ತದೆ.

ಕೆರಿಯರ್ ಗ್ರೋಥ್ ಗಳಿಗೆ ಅತಿ ಮುಖ್ಯ ಅವಕಾಶಗಳು ಸಿಗಲಿವೆ.
SSC ಉದ್ಯೋಗಗಳಲ್ಲಿನ ಪ್ರಮೋಷನ್ಗಳು ಡಿಪಾರ್ಟ್ಮೆಂಟ್ ಎಕ್ಸಾಮ್ಸ್ ಗಳ ಮೂಲಕ ಮೇಲ ದರ್ಜೆ ಹುದ್ದೆಗಳಿಗೆ ಹೋಗುವಂತಹ ಅವಕಾಶಗಳು ಅಧಿಕವಾಗಿದೆ.

ಉದ್ಯೋಗದ ಮುಖ್ಯ ಪ್ರಯೋಜನಗಳು
ಮುಖ್ಯವಾಗಿ ಇದು ಒಂದು ಕೇಂದ್ರ ಸರ್ಕಾರಿ ಉದ್ಯೋಗ ಆಗಿರುವಂಥದ್ದು.
ಸ್ಥಿರವಾದಂತಹ ವೇತನಗಳು ಈ ಒಂದು ಉದ್ಯೋಗದಲ್ಲಿ ಇವೆ
DA,HRA ಎಲ್ಲವೂ ಸೇರಿದಂತೆ ಅಧಿಕ ಭತ್ಯೆಗಳು ಸಹ ಇವೆ.
ಪೆನ್ಷನ್ಗಳ ಸೌಲಭ್ಯ ಸಹ ಹೊಂದಿದೆ
ಪ್ರಮೋಷನ್ ಗೆ ಅಧಿಕವಾದಂತಹ ಅವಕಾಶಗಳನ್ನು ನೀಡಿದೆ.

ಈ ಒಂದು ಹುದ್ದೆಗೆ ತಯಾರಿ ಸಲಹೆಗಳು

ಪ್ರತಿದಿನ ಎರಡರಿಂದ ಮೂರು ಗಂಟೆ ಸಮಯ ಒದಗಿಸಿ ಕೊಡಿ ಓದಲು
ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡುತ್ತಾ ಇರಿ
ಕರೆಂಟ್ ಆಫೀರ್ಸ್ ಗಳನ್ನು ಆಗಾಗ ಗಮನಿಸಿಕೊಳ್ಳಿ
Maths and reasoning ಇದರ ಮೇಲೆ ಅಧಿಕ ಗಮನ ಕೊಡಿ.

SSC recruitment 2026 (FAQ)

SSC recruitment 2026 ಇದರಲ್ಲಿ ಎಷ್ಟು ಹುದ್ದೆಗಳು ಈ ಖಾಲಿ ಇವೆ?

ಎಸ್ ಎಸ್ ಸಿ ನೇಮಕಾತಿಯಲ್ಲಿ ಒಟ್ಟು3003 ಹುದ್ದೆಗಳು ಖಾಲಿ ಇವೆ ಸ್ಟೆನೋಗ್ರಾಫರ್ ಮತ್ತು ಡ್ರೈವರ್ ಹುದ್ದೆಗಳು ಮುಖ್ಯವಾಗಿ ಒಳಗೊಂಡಿವೆ ಇದು ಒಂದು ದೊಡ್ಡ ಮೊತ್ತದ ನೇಮಕಾತಿಗಳಲ್ಲಿ ಒಂದಾಗಿದೆ.

ಯಾರು ಯಾರು ಈ ಒಂದು ಉದ್ಯೋಗಗಳಿಗೆ ಅರ್ಜಿ ಹಾಕಬಹುದು?
ಹತ್ತನೇ ತರಗತಿ ಅಥವಾ 12ನೇ ತರಗತಿ ಅಥವಾ ಪದವಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಈ ಉದ್ದೇಶಗಳ ಪ್ರಕಾರವು ಸ್ಟೆನೋಗ್ರಾಫರ್ ಗೆ ವಿಶೇಷ ಕೌಶಲ್ಯಗಳ ಅಗತ್ಯ ಇರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ನಿರ್ಧರಿಸಲಾಗಿದೆ?
ಅಭ್ಯರ್ಥಿಗಳು ಮೇ 4ನೇ ತಾರೀಕು ರೊಳಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ ಕೊನೆಯ ದಿನಾಂಕಕ್ಕೂ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡುವುದು ತುಂಬಾನೇ ಮುಖ್ಯ ಆಗಿರುತ್ತದೆ ಆನ್ಲೈನ್ ಮುಖಾಂತರ ಮಾತ್ರವೇ ಅರ್ಜಿಗಳನ್ನು ಸ್ವೀಕಾರ ಮಾಡಲು ಅವಕಾಶ ಇದೆ.

ಈ ಒಂದು ನೇಮಕಾತಿಗೆ ಅರ್ಜಿ ಶುಲ್ಕ ಎಷ್ಟು?
ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 rs ಫೀಸ್ ಇದೆ ಎಸ್ಸಿ ಎಸ್ಟಿ ಮತ್ತು ಮಹಿಳೆಯರಿಗೆ ಯಾವುದೇ ತರಹದ ಶುಲ್ಕ ಇರುವುದಿಲ್ಲ ಆನ್ಲೈನ್ ಮುಖಾಂತರ ಪಾವತಿ ಮಾಡಬೇಕು.

SSC recruitment 2026 Conclusion ಸಾರಾಂಶ

SSC recruitment 2026 ಮುಖ್ಯ ಯುವಜನತೆಗೆ ಒಂದು ದೊಡ್ಡ ಮೊತ್ತದ ಅವಕಾಶವನ್ನು ಒದಗಿಸಿಕೊಟ್ಟಿದೆ ಕಡಿಮೆ ವಿದ್ಯಾರ್ಥಿ ಹೊಂದಿರುವ ವಿದ್ಯಾರ್ಥಿಗಳಿಗೂ ಸಹ ಈ ಒಂದು ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಪಡೆಯುವ ಅವಕಾಶ ನೀಡುತ್ತಿರುವುದು ಈ ಒಂದು ನೇಮಕಾತಿಗಳ ಮುಖ್ಯ ವಿಶೇಷತೆ ಆಗಿದೆ ಮುಖ್ಯವಾಗಿ 10ನೇ ತರಗತಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಸಹ ಈ ಒಂದು ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ. ಗ್ರಾಮೀಣ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಸಹ ಇದು ಒಂದು ದೊಡ್ಡ ಅವಕಾಶ.

WhatsApp Group Join Now
Telegram Group Join Now

Leave a Comment