BEL apprentice recruitment 2026..BEL apprentice ಹುದ್ದೆಗಳಿಗೆ ಅರ್ಜಿಗಳು ಆಹ್ವಾನ ಆಗಿದೆ ಯಾವುದೇ ತರಹದ ಪರೀಕ್ಷೆ ಇಲ್ಲ, ಕೇವಲ ನೇರ ಸಂದರ್ಶನದ ಮೂಲಕ ಆಯ್ಕೆ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಅಪ್ರಂಟಿ ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿದೆ ನೇರ ಸಂದರ್ಶನ ಮುಖಾಂತರ ಆಯ್ಕೆ ಮಾಡಲಾಗುವುದು
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇದು ಒಂದು ಭಾರತ ದೇಶದಂತಹ ಮುಖ್ಯ ಸಾರ್ವಜನಿಕ ಕ್ಷೇತ್ರಗಳ ಸಂಸ್ಥೆಗಳಲ್ಲಿ ಒಂದಾಗಿದೆ ಇದೊಂದು ರಕ್ಷಣಾ ಸಂವಹನವನ್ನು ಒಳಗೊಂಡಿದ್ದು ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿನ ತನ್ನದೇ ಆದಂತಹ ಹೆಸರನ್ನು ಹೊಂದಿರುವ ಈ ಒಂದು ಸಂಸ್ಥೆಯು ಯುವ ಜನತೆಗೆ ಬೃಹತ್ ಉದ್ಯೋಗ ಮತ್ತು ತರಬೇತಿಯ ಅವಕಾಶಗಳನ್ನು ನೀಡುತ್ತಾ ಕಾಲಕಾಲಕ್ಕೆ ಬಂದಿದೆ ಹಾಗೆಯೇ ಇದೀಗ 2026ರಲ್ಲಿ ಭಾರತ್ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಪ್ರತಿ ಶಿಪ್ ಹುದ್ದೆಗಳ ಮುಖಾಂತರ ಮಚಲಿಪಟ್ಟಣಂ ಘಟಕದಲ್ಲಿ ಕೆಲವು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಈ ಒಂದು ನೇಮಕಾತಿಗಳು ಮುಖ್ಯವಾಗಿ ಬಿಇ ಅಥವಾ ಬಿ ಟೆಕ್ ಬಿ ಎಸ್ ಸಿ ಹಾಗೂ ಡಿಪ್ಲೋಮೋ ಪರಿಪೂರ್ಣವಾಗಿ ಆದಂತಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಪ್ರಕ್ರಿಯೆ ಇಲ್ಲ ಏಕೆದ್ದರೆ ಇದು ಮುಖಾಂತರ ಆಯ್ಕೆಯನ್ನು ಮಾಡುವುದು ಈ ಒಂದು ನೇಮಕಾತಿಗಳ ಮುಖ್ಯ ವಿಷಯವಾಗಿದೆ.
BEL ಬಗೆಗಿನ ಪೂರ್ತಿ ವಿವರಗಳು
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಂತಹ ಭಾರತ ಸರ್ಕಾರವು ತಮ್ಮ ಸಚಿವಾಲಯಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವಂತಹ ಒಂದು ಮುಖ್ಯ ಪಿ ಎಸ್ ಯು ಆಗಿದೆ ಇದು ಒಂದು ರಕ್ಷಣಾ ಸಂಸ್ಥೆ ಉಪಕರಣಗಳನ್ನು ಮತ್ತು ರೇಳಾರ್ ವ್ಯವಸ್ಥೆಗಳನ್ನು ಸಂವಹನ ಸಾಧನೆಗಳು ಹಾಗೆಯೇ ಎಲೆಕ್ಟ್ರಾನಿಕ್ ಉಪಯೋಗಗಳನ್ನು ಉತ್ಪಾದಿಸುತ್ತದೆ.
BEL ಗಳಲ್ಲಿ ತರಬೇತಿಯನ್ನು ಪಡೆಯುವುದು ಹೇಗೆ,
ಇದು ಒಂದು ಉನ್ನತ ಮಟ್ಟದ ತಾಂತ್ರಿಕತೆಯ ಅನುಭವ ಆಗಿದೆ
ಸರ್ಕಾರಿ ಸಂಸ್ಥೆಗಳಲ್ಲಿನ ಕಾರ್ಯ ಪದ್ಧತಿಗಳು ತಿಳಿದುಕೊಳ್ಳುವುದಾಗಿದೆ
ಭವಿಷ್ಯದಲ್ಲಿನ ಉದ್ಯೋಗಕ್ಕೆ ಉತ್ತಮ ಅವಕಾಶವನ್ನು ನೀಡುತ್ತದೆ
BEL ಅಪ್ರೆಂಟಿಸ್ ಹುದ್ದೆಗಳ ಪೂರ್ತಿ ವಿವರ
ಈ ಒಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಲ್ಲಿ ನೇಮಕಾತಿಗಳಲ್ಲಿ ಹುದ್ದೆಗಳನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಭಜನೆ ಮಾಡಿ ಬಿಡುಗಡೆ ಮಾಡಿದ್ದಾರೆ.
ಪದವೀಧರ ಅಪ್ರೆಂಟಿಸ್( graduate apprentice – be/b tech).
ಇಂಜಿನಿಯರಿಂಗ್ ಪದವಿ ಹೊಂದಿರುವವರಿಗೆ ಪ್ರಥಮ ಅವಕಾಶ
ಈ ಒಂದು ಶಾಖೆಗಳಲ್ಲಿ electrical mechanical electronics ಇತ್ಯಾದಿ ಒಳಗೊಂಡಿದೆ.
Stipend for month 17,500
ಸಾಮಾನ್ಯ ಪದವೀಧರ ಅಪ್ರಂಟಿಸ್
BSc ಪದವೀಧರರಿಗೆ ಇಲ್ಲಿ ಅವಕಾಶ ಇದೆ
ವಿಜ್ಞಾನ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರಿಗೆ ಸೂಕ್ತವಾಗಿ ಇರುವಂತದ್ದು.
Stipend for month 12,500
ತಂತ್ರಜ್ಞಾನ ಅಪ್ರೆಂಟಸ್
ಡಿಪ್ಲೋಮಾ ಪೂರ್ತಿಗೊಳಿಸಿದವರಿಗೆ ಮುಖ್ಯ ಅವಕಾಶ
ತಾಂತ್ರಿಕ ಕುಶಲತೆ ಹೊಂದಿರುವಂತವರಿಗೆ ಉತ್ತಮವಾದ ಅವಕಾಶ ಇಲ್ಲಿದೆ
Stipend ನಿಯಮಗಳ ಅನುಸಾರವಾಗಿ
ವಿದ್ಯಾರ್ಹತೆ (eligibility criteria)
ಈ ಒಂದು ನೇಮಕಾತಿಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.
| B E/ B tech/Diploma / BSc ಪೂರ್ಣಗೊಳಿಸಿರಬೇಕು |
| ಮಾನ್ಯ ಸಂಸ್ಥೆಗಳಿಂದ ಪದವಿಯನ್ನು ತಾವು ಪಡೆದಿರಬೇಕು. |
| ಹೊಸದಾಗಿ ಪಾಸಾದವರಿಗೆ ಅಧಿಕ ಆದ್ಯತೆ ನೀಡಲಾಗುವುದು. |
| ಸಂಬಂಧಪಟ್ಟಂತಹ ಒಂದು ಕ್ಷೇತ್ರಗಳಲ್ಲಿ ಮೂಲಭೂತ ಜ್ಞಾನ ಇರಬೇಕು. |
BEL ಅಪ್ರೆಂಟಿ ಸ್ ನ ಆಯ್ಕೆ ವಿಧಾನ
ಈ ಒಂದು ನೇಮಕಾತಿಗಳಲ್ಲಿ ಸುಲಭವಾಗಿ ಆಯ್ಕೆ ವಿಧಾನವನ್ನು ಅನುಸರಿಸಲಾಗುತ್ತದೆ.
ಮೊದಲನೇದಾಗಿ ಅರ್ಜಿ ಪರಿಶೀಲನೆ ಮಾಡುತ್ತಾರೆ
ನಂತರ ನೀರು ಸಂದರ್ಶನ ಇರುತ್ತದೆ
ಕೊನೆದಾಗಿ ದಾಖಲೆಗಳ ಪರಿಶೀಲನೆ.
ಕೆಲವು ಸಂದರ್ಭಗಳಲ್ಲಿ ಲಿಖಿತ ಪರೀಕ್ಷೆಯು ಸಹ ಇರಬಹುದು ಹೇಳಲು ಸಾಧ್ಯವಿಲ್ಲ.
ಸಂದರ್ಶನ ಸ್ಥಳ
ಲೇಡಿ ಅಂಫಿಲ್ ಸರ್ಕಾರಿ ಜೂನಿಯರ್ ಕಾಲೇಜು ರಾಮನಾಯ್ಡು ಪೇಟ, ಮಚಲಿ ಪಟ್ಟಣ 521001.
ಮುಖ್ಯವಾದಂತಹ ದಿನಾಂಕಗಳು
ಸಂದರ್ಶನದ ದಿನಾಂಕ ಎಪ್ರಿಲ್ 28 2026
ಅಗತ್ಯವಾದ ದಾಖಲೆಗಳು
ಸಂದರ್ಶನಕ್ಕೆ ಹೋಗುವಾಗ ಈ ಕೆಳಕಂಡ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ.
| SSLC / PUC marks cards |
| Degree / diploma marks cards |
| Aadhar card. |
| PAN card |
| Resume |
| Passport size photos |
Stipend ಮತ್ತು ಸೌಲಭ್ಯಗಳು
ಈ ಒಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಪೆಂಡಿಸ್ ಹುದ್ದೆಗಳಲ್ಲಿ ಕೆಲಸ ಮಾಡುವಂಥವರಿಗೆ,
ಉತ್ತಮವಾದಂತಹ ಮಾಸಿಕ ವೇತನ ನೀಡಲಾಗುವುದು
ಪ್ರಾಯೋಗಿಕ ಅನುಭವ
ತಾಂತ್ರಿಕ ಜ್ಞಾನಾಭಿವೃದ್ಧಿ ಆಗುವುದು
ಭವಿಷ್ಯದಲ್ಲಿ ಉತ್ತಮವಾದಂತಹ ಉದ್ಯೋಗಗಳಿಗೆ ಅವಕಾಶಗಳು ಹೆಚ್ಚಾಗಿರುತ್ತದೆ.
BEL ಅಪ್ರೆಂಟಿಷಿಪ್ ಯಾಕೆ ಮುಖ್ಯ
ಇದು ಒಂದು ಸರ್ಕಾರಿ ಸಂಸ್ಥೆಯಲ್ಲಿ ಅನುಭವ ಹೊಂದಿರುದ್ದಾಗಿದೆ.
Industry exploser
Resume value ಅಧಿಕ ಆಗುತ್ತದೆ
ನೆಟ್ವರ್ಕಿಂಗ್ ಅವಕಾಶಗಳು ಹೆಚ್ಚಾಗಿರುತ್ತದೆ.
ಮುಖ್ಯವಾದ ಅಂತಹ ಸೂಚನೆಗಳು
ತಡವಾಗಿ ಹಾಜರಾಗಬೇಡಿ
ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿರಲಿ
ನಂತರ ಸರಳ ಮತ್ತು ಪ್ರೊಫೆಷನಲ್ ಡ್ರೆಸ್ ಕೋಡ್ ನಿಮ್ಮದಾಗಿರಲಿ
ಕೊನೆಯದಾಗಿ ಟೆಕ್ನಿಕಲ್ ಬೇಸಿಸ್ ರಿವೈಸ್ ಗಳನ್ನು ಮಾಡಿಕೊಳ್ಳಿ
ಯಾರು ಯಾರಿಗೆ ಈ ಒಂದು ಅವಕಾಶಗಳು ಸಿಗುತ್ತದೆ
ಈ ನೇಮಕಾತಿ ಕೆಳಗಿನವರಿಗೆ ಸೂಕ್ತವಾಗಿರುತ್ತದೆ
ಪ್ರೆಶರ್
engineering graduate
diploma holders
careers start ಮಾಡುವವರಿಗೆ
Preparation tips
Basical technical questions practice
Resume
Self introduction prepare
Communication skills improve
FAQs
BEL apprentice recruitment 2026 ಅರ್ಜಿ ಸಲ್ಲಿಸುವುದು ಹೇಗೆ
ಯಾವುದೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಹಾಗಿಲ್ಲ
ನೀವು ನೇರವಾಗಿ walk in interview ಇದಕ್ಕೆ ಹಾಜರಾಗಬೇಕಾಗಿರುತ್ತದೆ.
ಅಗತ್ಯ ದಾಖಲುಗಳೊಂದಿಗೆ ಹೋಗುವುದು ಅತಿ ಕಡ್ಡಾಯವಾಗಿದೆ.
ಯಾವ ವಿದ್ಯಾರ್ಥಿ ಇರಬೇಕು ?
Be / BTech / BSc / diploma
ಮಾನ್ಯ ಸಂಸ್ಥೆಗಳಿಂದ ಪೂರೈಸಿರಬೇಕು
ಪ್ರಶಸ್ ಕೂಡ ಅರ್ಜಿ ಸಲ್ಲಿಸಬಹುದು
Stipend ಎಷ್ಟು ಸಿಗುತ್ತದೆ?
B E/ BTech 17500
BSc. 12500
Diploma ನಿಯಮಗಳ ಅನುಸಾರ
ಇದು ಪರ್ಮನೆಂಟ್ ಜಾಬ್ ಆಗಿದೆ?
ಇಲ್ಲ ಇದು apprenticeship
ಆದರೆ ಭವಿಷ್ಯದಲ್ಲಿ ಉದ್ಯೋಗಗಳಿಗೆ ತುಂಬಾ ಸಹಾಯಮಾಡುತ್ತದೆ
ಅನುಭವ ತುಂಬಾ ಮುಖ್ಯವಾಗಿರುತ್ತದೆ
ನೀರು ಸಂದರ್ಶನ ಯಾವಾಗ ಮತ್ತು ಎಲ್ಲಿದೆ?
April 28 2026
ಮಚಲಿ ಪಟ್ಟಣಂ ನಲ್ಲಿ ನಡೆಯುತ್ತದೆ
ಸರಿಯಾಗಿ ಹಾಜರಾಗ ಬೇಕಾಗುತ್ತದೆ
Conclusion ಸಾರಾಂಶ
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಅಪ್ರಟೀಸ್ ಹುದ್ದೆಗಳು 2026 ಯುವಜನತೆಗೆ ಉತ್ತಮವಾದಂತಹ ಅವಕಾಶ ನೀಡಿದ್ದು ಮುಖ್ಯವಾಗಿ ತಾಂತ್ರಿಕ ಮತ್ತು ವಿಶೇಷ ವಿಜ್ಞಾನ ಕ್ಷೇತ್ರಗಳಲ್ಲಿ ಪದವಿ ಪಡೆದಿರುವಂತವರಿಗೆ ಒಂದು ಉತ್ತಮ ಪ್ರಾರಂಭದ ವೇದಿಕೆಯಲ್ಲಿ ಒಂದಾಗಿದೆ ಇದು ನಮ್ಮ ಸರ್ಕಾರಿ ಸ್ವಾಮ್ಯತೆಯಲ್ಲಿ ಸಂಸ್ಥೆಗಳಲ್ಲಿ ತರಬೇತಿ ಪಡೆಯು ಕಾರಣದಿಂದಾಗಿ ನಿಮ್ಮ ವೃತ್ತಿ ಜೀವನಕ್ಕೆ ಬಲವಾದ ನೆಲೆ ಸಿಗುವಂತದ್ದು ಮತ್ತು ತರಬೇತಿ ಅವಧಿಯಲ್ಲಿ ನೀವು ಪಡೆಯುವಂತಹ ಅನುಭವ ಜ್ಞಾನ ಮತ್ತು ಕೈಗಾರಿಕಾ ಪರಿಚಯ ಭವಿಷ್ಯಗಳಲ್ಲಿ ನಿಮ್ಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ