PGCIL Recruitment 2026.. ಪವರ್ ಗಿಡ್ ನಲ್ಲಿ 668 ಹುದ್ದೆಗಳ ಬೃಹತ್ ನೇಮಕಾತಿ ಡಿಪ್ಲೋಮೋ ಐಟಿಐ ಅಭ್ಯರ್ಥಿಗಳಿಗೆ ಶುಭ ಸುದ್ದಿ…!!

PGCIL Recruitment 2026.. ಪವರ್ ಗಿಡ್ ನಲ್ಲಿ 668 ಹುದ್ದೆಗಳ ಬೃಹತ್ ನೇಮಕಾತಿ ಡಿಪ್ಲೋಮೋ ಐಟಿಐ ಅಭ್ಯರ್ಥಿಗಳಿಗೆ ಶುಭ ಸುದ್ದಿ…!!

Hello ಸ್ನೇಹಿತರೆ ನಿಮಗೆ ವಿಷಯ ಆಗುತ್ತೆ ಕೇಂದ್ರ ಸರ್ಕಾರದಲ್ಲಿ 668 ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ ಡಿಪ್ಲೋಮೋ ಐಟಿಐ ಅಭ್ಯರ್ಥಿಗಳಿಗೆ ಒಂದು ಸುವರ್ಣ ಅವಕಾಶ ಈಗಲೇ ಅರ್ಜಿ ಸಲ್ಲಿಸಿ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದಿರಿ.

ನಮ್ಮ ಕೇಂದ್ರ ಸರ್ಕಾರದ ಸರ್ಕಾರಿ ಉದ್ಯೋಗಿಗದ ಕನಸನ್ನು ಕಾಣುವಂತಹ ಯುವಜನತೆಗೆ ಒಂದು ಅಮೋಘ ಸುದ್ದಿ ಒದಗಿ ಬಂದಿದೆ ಭಾರತಾದ್ಯಂತ ನಮ್ಮ ಸರ್ಕಾರದ ಸಾರ್ವಜನಿಕ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದಂತಹ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 2026 ನೇ ಸಾಲಿನ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದೆ.

ಹುಟ್ಟು ಅದರಲ್ಲಿ 668 ಹುದ್ದೆಗಳು ಇದ್ದು ವಿವಿಧ ತಾಂತ್ರಿಕ ಮತ್ತು ಬೋಧಕೇತರ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ ಯಾವುದೇ ಡಿಪ್ಲೋಮೋ ಪದವಿ ಹಾಗೂ ಐಟಿಐ ಪದವಿ ಹೊಂದಿದವರಿಗೆ ಈ ಒಂದು ನೇಮಕಾತಿಗಳಲ್ಲಿ ಅಧಿಕ ಆದ್ಯತೆಯನ್ನು ನೀಡಲು ಅವಕಾಶ ಇದೆ ಆಕರ್ಷಕ ವೇತನವನ್ನು ಸಹ ನಿಗದಿಪಡಿಸಲಾಗಿದೆ.

ಈ ಒಂದು ಲೇಖನದಲ್ಲಿ ನಾವು ಈ ಒಂದು PGCIL ಇದರ ಪ್ರತಿಯೊಂದು ಮಾಹಿತಿಗಳನ್ನು ವಿವರವಾಗಿ ತಿಳಿಸಲಿದ್ದೇವೆ.

ಹುದ್ದೆಗಳ ಪೂರ್ತಿ ವಿವರಗಳು

PGCIL ಈ ಒಂದು ಸಂಸ್ಥೆಯು ಭಾರತದಲ್ಲಿ ಕೆಲವು ವಲಯಗಳಾದ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಒಟ್ಟು 668 ಹುದ್ದೆಗಳ ವಿವರಗಳು ಈ ಒಂದು ಕೆಳಗಿನ ಮಾಹಿತಿಯಂತೆ ಇದೆ.

Post nameTotal numbers
Diploma training in electrical. 479
Diploma trainee civil.11
Diploma training in survey.09
Junior officer training.54
Junior technician training.15

ಕರ್ನಾಟಕದ ಅಭ್ಯರ್ಥಿಗಳು ಮುಖ್ಯವಾಗಿ ದಕ್ಷಿಣ ವಲಯ ಎರಡು ಇದರ ಅಡಿಯಲ್ಲಿ ಬರುವಂತಹ ಹುದ್ದೆಗಳಾದ ಎಲ್ಲದಕ್ಕೂ ಆದ್ಯತೆಗಳನ್ನು ನಿರ್ಧಾರ ಮಾಡಿದೆ ಇದರಿಂದ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ಪಡೆಯಲು ಸೌಕರ್ಯ ವಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ (educational qualification)


ಪ್ರತಿ ಹುದ್ದೆಗಳಿಗೆ ಪ್ರತ್ಯೇಕವಾದಂತಹ ಶೈಕ್ಷಣಿಕ ಅರ್ಹತೆಗಳನ್ನು ಖಚಿತಪಡಿಸಲಾಗಿದೆ ಎಲ್ಲಾ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಾರ ಅಲ್ಲಿ ನಿಗದಿತ ಅಂಕಗಳೊಂದಿಗೆ ಪಾಸಾಗಿರಬೇಕು ಅವರಿಗೆ ಮಾತ್ರ ಅರ್ಹತೆ ಇರುತ್ತದೆ.

1 ಡಿಪ್ಲೋಮೋ ಟ್ರೈನಿ( diploma trainee )
Electrical / civil / survey:
ಈ ಒಂದು ಹುದ್ದೆಗೆ ಅರ್ಜಿ ಹಾಕಲು ಬಯಸುವಂತಹ ಅಭ್ಯರ್ಥಿಗಳು ಯಾವುದಾದರೂ ಒಂದು ಮಾನ್ಯತೆ ಪಡೆದಂತಹ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಂಬಂಧಪಟ್ಟಂತಹ ವಿಭಾಗದಲ್ಲಿ( electrical / civil / survey) ಮೂರು ವರ್ಷಗಳ ಕಾಲ ಡಿಪ್ಲೋಮವನ್ನು ಕನಿಷ್ಠ 70 ಪರ್ಸೆಂಟ್ ಮಾರ್ಕ್ಸ್ ಗಳೊಂದಿಗೆ General / OBC / EWS ಉತ್ತೀರ್ಣರಾಗಿರಬೇಕು.

Important rules:
ಉನ್ನತ ವಿದ್ಯಾರ್ಹತೆಯನ್ನು ಪಡೆದಿರುವಂತಹ ವಿದ್ಯಾರ್ಥಿಗಳು ಅಂದರೆ ಉದಾಹರಣೆಗೆ,BE/B,TECH / M,TECH ಇದನ್ನು ಪಡೆದಿರುವಂತಹ ಅಭ್ಯರ್ಥಿಗಳು ಡಿಪ್ಲೋಮೋ ಅಥವಾ ನೇರವಾಗಿ ಉನ್ನತ ಪದವಿ ಪಡೆದಿದ್ದರೆ ಈ ಒಂದು ಹುದ್ದೆಗೆ ಅರ್ಹತೆ ಹೊಂದಿರುವುದಿಲ್ಲ.

2 ಜೂನಿಯರ್ ಆಫೀಸರ್ ಟ್ರೈನಿ (junior officer trainee)

ಅಭ್ಯರ್ಥಿಗಳು ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯಗಳಿಂದ ಕನಿಷ್ಠಪಕ್ಷ 80% ಅಂಕಗಳೊಂದಿಗೆ ಮೂರು ವರ್ಷದ ಬಿಬಿಎ (BBA),ಬಿಬಿಎಂ (BBM)ಅಥವಾ ಬಿಬಿಎಸ್(BBS) ಪದವಿಗಳನ್ನು ಪಡೆದಿರಬೇಕು.

3ಜೂನಿಯರ್ ಆಫೀಸರ್ ಟ್ರೈನಿ (junior officer trainee – F and A)
ಇದು ಒಂದು ಇಂಟರ್ ಸಿ ಎ( Inter CA) ಅಥವಾ ಇಂಟರ್ ಸಿಎಂಎ (inter CMA) ಇವುಗಳು ಎಲ್ಲವನ್ನು ಪೂರ್ತಿಗೊಳಿಸಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶಗಳು ಇವೆ.

4 ಜೂನಿಯರ್ ಟೆಕ್ನಿಷಿಯನ್ ಟ್ರೈನಿ (survey)

ಮಾನ್ಯತೆ ಪಡೆದಿರುವಂತಹ ಐಟಿಐ ಒಂದು ಸಂಸ್ಥೆಗಳಿಂದ ಸರ್ವೆಯರ್ ಟ್ರೇಡರ್‌ನಲ್ಲಿ ಎರಡು ವರ್ಷಗಳ ಕೋರ್ಸ್ ಅನ್ನು ಅವರು ಪೂರ್ತಿಗೊಳಿಸಿರಬೇಕು.

ವಯೋಮಿತಿ ಮತ್ತು ಸಡಿಲಿಕೆ (Age limit and relaxation)

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠಪಕ್ಷ 18 ವರ್ಷಗಳಾಗಿರಬೇಕು
ಗರಿಷ್ಠ ಪಕ್ಷ 27 ವರ್ಷಗಳಾಗಿರಬೇಕು.

ವಯೋಮಿತಿ ಸಡಿಲಿಕೆ ಪೂರ್ತಿ ವಿವರಗಳು

OBC candidates will have 3 years of age relaxation.
Sc/st candidates will be have 5 years of age relaxation.
PW BD candidates will be have 10 to 15 years of age relaxation.
X- army persons (soldiers )will be have notification rules to age relaxation.

ವೇತನ ಶ್ರೇಣಿ ಮತ್ತು ಸೌಲಭ್ಯಗಳು (Salary benefits)

PGCIL ಭಾರತದ ಮಹಾ ರತ್ನ ಕಂಪನಿ ಎಂದು ಎನಿಸಿಕೊಂಡಿರುವಂತಹ ಈ ಕಂಪನಿಯು ಇಲ್ಲಿನ ಉದ್ಯೋಗಗಳಿಗೆ ಅತ್ಯುತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಯು ನೀಡುತ್ತದೆ.

ತರಬೇತಿ ಅವಧಿಯನ್ನು
ಇಲ್ಲಿ ನಿಮಗೆ stipend diploma ಮತ್ತು ಜೆ ಓ ಟಿ ಹುದ್ದೆಗಳಿಗೆ ಪ್ರತಿ ತಿಂಗಳು 24,000 Stipend ಕೊಡಲಾಗುವುದು 21,000ವನ್ನು ಕೊಡಲಾಗುವುದು.

ತರಬೇತಿ ನಂತರ
ಯಶಸ್ವಿಯಾಗಿ ಒಂದು ತರಬೇತಿ ಮುಗಿಸಿದ ನಂತರ ಅಭ್ಯರ್ಥಿಗಳಿಗೆ ಪರ್ಮನೆಂಟ್ ಉದ್ಯೋಗಗಳಾಗಿ ನೇಮಕಗೊಳ್ಳುತ್ತಾರೆ.

ಡಿಪ್ಲೋಮ ಟ್ರೈನಿಂಗ್ ಲೆವೆಲ್ ಒಂದು ಹಂತ ರೂ 25,000 ದಿಂದ 1,7,5000 ವಾರ್ಷಿಕ ಆದಾಯ ಅಂದಾಜು ಪ್ರಕಾರ 12.7 ಲಕ್ಷ.
ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ವಾರ್ಷಿಕ ಅಂದಾಜು ಪ್ರಕಾರ 10.9 ಲಕ್ಷ.

ಆಯ್ಕೆ ಪ್ರಕ್ರಿಯೆ( selection process)

ಆಯ್ಕೆ ಪ್ರಕ್ರಿಯೆಯನ್ನು ಪೂರ್ಣವಾಗಿ ಪಾರಕದರ್ಶನವಾಗಿದ್ದು ಅಭ್ಯರ್ಥಿಗಳ ಪ್ರತಿಭೆ ಪ್ರಕಾರವಾಗಿ ಅದನ್ನು ಆಧಾರವಾಗಿಟ್ಟುಕೊಂಡು ನಡೆಯಲಿದೆ.

1 ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT)
ಇದು ಒಂದು ತುಂಬಾ ಮುಖ್ಯವಾದ ಅಂತಹ ಆಯ್ಕೆಯ ಪ್ರಶ್ನೆಗಳನ್ನು MCQ ಒಳಗೊಂಡಿರುತ್ತದೆ.
ತಾಂತ್ರಿಕ ಜ್ಞಾನ (technical knowledge)-120 questions
Aptitude test -50 questions

2 ಕೌಶಲ್ಯ ಪರೀಕ್ಷೆ, (trade test)
ಕೆಲವೊಂದು ಹುದ್ದೆಗಳಿಗೆ ಇದು ಮುಖ್ಯವಾಗಿರುತ್ತದೆ ಇದು ಕೇವಲ ಅರ್ಹತಾ ಪರೀಕ್ಷೆ ಮಾತ್ರ.

3 ದಾಖಲೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ
ಕೊನೆಯದಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ತಾವು ವೈದ್ಯಕೀಯ ತಪಾಸಣೆ ಮುಂದುವರೆಸಿ ಅವರನ್ನು ಆಯ್ಕೆ ಮಾಡುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ( application complete guide)
ಅಭ್ಯರ್ಥಿಗಳು ಈ ಕೆಳಕಂಡ ಹಂತಗಳನ್ನು ಅನುಕರಣೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

PGCIL ಅಧಿಕೃತ ವೆಬ್ಸೈಟ್ಗೆ ಮೊದಲು ನೀವು ಭೇಟಿ ನೀಡಬೇಕಾಗಿ ಬರುತ್ತದೆ www.powergrid.in
ನಿಮ್ಮ ಹೋಂ ಪೇಜ್ ಅದರಲ್ಲಿ ಇರುವಂತಹ ಕೆರಿಯರ್ಸ್ ಆ ಭಾಗವನ್ನು ಆಯ್ಕೆ ಮಾಡಿಕೊಳ್ಳಿ
ಅಲ್ಲಿ job > opportunities >opening >regional openings ಇದನ್ನು clickmadi
ನಿಮ್ಮ ವಲಯಗಳನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅಪ್ಲೈ ಆನ್ಲೈನ್ ಅದರ ಮೇಲೆ ಕ್ಲಿಕ್ ಅನ್ನು ಮಾಡಿ
ನಿಮ್ಮ ವಯಕ್ತಿಕ ಒಂದು ವಿವರಗಳಾದ ಐಡಿ ಮತ್ತು ಮೊಬೈಲ್ ಸಂಖ್ಯೆಗಳನ್ನು ಕೊಟ್ಟು ನೋಂದಣಿ ಮಾಡಿಸಿಕೊಳ್ಳಿ.
ಅಗತ್ಯ ಇರುವಂತಹ ಎಲ್ಲಾ ದಾಖಲೆಗಳನ್ನು ಮತ್ತು ಫೋಟೋ ಸಹಿ ಅಂಕಪಟ್ಟಿ ಎಲ್ಲವನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶಿಲ್ಪವನ್ನು ಆನ್ಲೈನ್ ಮುಖಾಂತರವೇ ನೀವು ಪಾವತಿ ಮಾಡಬೇಕಾಗಿ ಬರುತ್ತದೆ.
ಅರ್ಜಿಯನ್ನು ಸಬ್ಮಿಟ್ ಮಾಡಿ ನಂತರ ನಿಮ್ಮ ಭವಿಷ್ಯದ ಬಳಕೆ ಅದಕ್ಕೋಸ್ಕರ ಪ್ರಿಂಟೌಟ್ ಒಂದು ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವಂತಹ ಅಗತ್ಯ ದಾಖಲೆಗಳು (important documents required )


Online ಮುಖಾಂತರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಎಲ್ಲಾ ದಾಖಲೆಗಳನ್ನು ಒಂದೊಮ್ಮೆ ಪರಿಶೀಲಿಸಿ ನಿಗದಿತ ಗಾತ್ರದಲ್ಲಿ ಸ್ಕ್ಯಾನ್ ಮಾಡಿ ಎಲ್ಲವನ್ನು ಸಿದ್ಧವಾಗಿ ಇಟ್ಟುಕೊಳ್ಳಿ.

ನಿಮ್ಮ ಒಂದು ಇತ್ತೀಚಿನ ದಿನಗಳಲ್ಲಿ ತೆಗೆದಿರುವಂತಹ ಪಾಸ್ಪೋರ್ಟ್ ಸೈಜ್ ಫೋಟೋ ಅಳತೆ ಬಣ್ಣ ಭಾವಚಿತ್ರ ಬಿಳಿ ಹಿನ್ನೆಲೆ ಇರಬೇಕು 50KB ಗಿಂತ ಕಡಿಮೆ ಇರಬೇಕು ಇದನ್ನು ಸೆಲೆಕ್ಟ್ ಮಾಡಿ.
ಅಭ್ಯರ್ಥಿಗಳ ಸಹಿಯನ್ನು ಸರಿಯಾಗಿ ನೀಡಿ ಅಥವಾ ಕಪ್ಪು ಶಾಹಿಯಲ್ಲಿ ನಿಮ್ಮ ಸಹಿಯನ್ನು ಮಾಡಿರಬೇಕು.
ಜನ್ಮ ದಿನಾಂಕದ ಪುರಾವೆಯನ್ನು ಸರಿಯಾಗಿ ನೀಡಿ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅದರ ಅಂಕ ಪಟ್ಟಿಯನ್ನು ನೀಡಿ.
ನಿಮ್ಮ ವಿದ್ಯಾರ್ಥಿ ಎಷ್ಟಿರಬೇಕು ಎಂದರೆ ಡಿಪ್ಲೋಮೋ /ಐಟಿಐ / ಪದವಿ ಎಲ್ಲಾ ಸೆಮಿಸ್ಟರ್ ಗಳು ಅಂಕಪಟ್ಟಿಗಳು ಸಹ ಮತ್ತು ಪ್ರಮಾಣ ಪತ್ರವು ಒಂದೇ ಪಿಡಿಎಫ್ ನಲ್ಲಿ ಇರಬೇಕು
ಮೀಸಲಾತಿ ಪ್ರಮಾಣ ಪತ್ರವು ಮುಖ್ಯವಾಗಿರಬೇಕು.

ಪರೀಕ್ಷೆಯ ಸಿದ್ಧತೆಗೆ ನಿಮಗೆ ಕೆಲವೊಂದು ಟಿಪ್ಸ್ ಗಳು
(Exam preparation tips)

Pgcil ಈ ಒಂದು ಪರೀಕ್ಷೆಯು ತಾಂತ್ರಿಕವಾಗಿ ಕಠಿಣವಾಗಿರುತ್ತದೆ ಯಶಸ್ಸಿನತ್ತ ಹೆಜ್ಜೆ ಇಡಲು ಈ ಒಂದು ಸಲಹೆಯನ್ನು ಪಾಲಿಕೆ ಮಾಡಿ.

ಮೊದಲನೇದಾಗಿ ಸಿಲಬಸ್ ಅನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮ ಡಿಪ್ಲೋಮೋ ಅಥವಾ ಪದವಿ ವಿಷಯದ ಬಗ್ಗೆ ಹೆಚ್ಚು ಗಮನವಿರಲಿ.
ಹಳೆಯ ಪ್ರಶ್ನೆ ಪತ್ರಿಕೆಗಳು ಹಿಂದಿನ ಐದು ವರ್ಷದ ಪಿಜಿಸಿಐಎಲ್ ಪ್ರಶ್ನೆ ಪತ್ರಿಕೆಗಳನ್ನು ಪ್ರಾಕ್ಟೀಸ್ ಮಾಡಿ ಆ ಮಾದರಿಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ
ಆಪ್ಟಿಟ್ಯೂಡ್ ರಿಸನಿಂಗ್ ಆಪ್ಟಿಟ್ಯೂಡ್ ಮತ್ತು ಇಂಗ್ಲೀಷ್ ಮೇಲೆ ಪ್ರತಿ ಎರಡು ದಿನಗಳ ಗಂಟೆಗಳ ಕಾಲ ನಿಮಗೆ ಅಭ್ಯಾಸ ಮಾಡಿಕೊಳ್ಳಿ ನೀವು.
ನೆಗೆಟಿವ್ ಮಾರ್ಕಿಂಗ್ ನೀವು ಪರೀಕ್ಷೆಯಲ್ಲಿ ತಪ್ಪು ಉತ್ತರ ನೀಡಿದಲ್ಲಿ ನಿಮಗೆ 1/4 marks ನಿಮಗೆ ಕಡಿಮೆಯಾಗುವುದು ಆದ್ದರಿಂದ ತಿಳಿದು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿ.

FAQs


PGCIL ಇದರಲ್ಲಿ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವಂತಹ ಕೊನೆಯ ದಿನಾಂಕ ಯಾವುದು?
ಪಿಜಿಸಿಐಎಲ್ ಈ ಒಂದು ನೇಮಕಾತಿಯಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದರೆ 11 ಮೇ 2026 ಆಗಿದೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿವೆ?
ನಮ್ಮ ಒಂದು ಕರ್ನಾಟಕ ಸರ್ಕಾರದಲ್ಲಿ ಮುಖ್ಯವಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿದೆ ಅದು ವಲಯಗಳ ಮೇಲೆ ಆಯ್ಕೆ ಆಧಾರ ಮಾಡುತ್ತಾರೆ.

ಅಂತಿಮ ವರ್ಷದ ಡಿಪ್ಲೋಮೋ ವಿದ್ಯಾರ್ಥಿಗಳು ಸಲ್ಲಿಸಬಹುದಾ?
ಇಲ್ಲ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಭ್ಯರ್ಥಿಗಳು ಪೂರ್ಣ ಫಲಿತಾಂಶದ ಪಟ್ಟಿ ಮತ್ತು ಅಂಕ ಪಟ್ಟಿಗಳನ್ನು ಪಡೆದಿರಬೇಕು.

ಈ ಒಂದು ಹುದ್ದೆಗಳಿಗೆ ಅರ್ಜಿ ಶುಲ್ಕ ಎಷ್ಟು?
Pgcil diploma ಹುದ್ದೆಗಳಿಗೆ ರೂ.300 ಅರ್ಜಿ ಶುಲ್ಕ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ 200 ರೂ ಆಗಿದೆ
Sc/st pwbd candidates ಇವರಿಗೆ ಯಾವುದೇ ತರಹದ ಶುಲ್ಕ ಇಲ್ಲ.

Conclusion ಸಾರಾಂಶ


ಇಂತಹ ಒಂದು ಕೇಂದ್ರ ಸರ್ಕಾರದ ಉತ್ತಮ ಉದ್ಯೋಗಗಳನ್ನು ಪಡೆಯಲು ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ ಮತ್ತು ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ ನೀವು ತಿಳಿದುಕೊಳ್ಳಿ ಈ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಉದ್ಯೋಗ ಆಸಕ್ತಿ ಇರುವಂತಹ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.

WhatsApp Group Join Now
Telegram Group Join Now

Leave a Comment