FD ಹೂಡಿಕೆದಾರರಿಗೆ ಶುಭ ಸುದ್ದಿ.. ನಾನು 144 ದಿನಗಳ ಠೇವಣಿ ಆದಮೇಲೆ ನಿಮಗೆ ಸಿಗಲಿದೆ!! ಯಾವ ಸರ್ಕಾರಿ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ!! ಪೂರ್ತಿ ಮಾಹಿತಿಗಾಗಿ ಈ ಲೇಖನವನ್ನು ಫಾಲೋ ಮಾಡಿ

FD ಹೂಡಿಕೆದಾರರಿಗೆ ಶುಭ ಸುದ್ದಿ.. ನಾನು 144 ದಿನಗಳ ಠೇವಣಿ ಆದಮೇಲೆ ನಿಮಗೆ ಸಿಗಲಿದೆ!! ಯಾವ ಸರ್ಕಾರಿ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ!! ಪೂರ್ತಿ ಮಾಹಿತಿಗಾಗಿ ಈ ಲೇಖನವನ್ನು ಫಾಲೋ ಮಾಡಿ….

Hello ಸ್ನೇಹಿತರೆ ನಿಮಗೆ ವಿಷಯ ಆಗುತ್ತೆ FD ಹೂಡಿಕೆದಾರರಿಗೆ ಶುಭ ಸುದ್ದಿ ಗಳ ನಂತರ ಠೇವಣಿ ಮೇಲೆ ನಿಮಗೆ ಸಿಗಲಿದೆ ಗರಿಷ್ಟ ದರದ ಬಡ್ಡಿ ಯಾವ ಸರಕಾರ ಬ್ಯಾಂಕುಗಳಲ್ಲಿ ಎಷ್ಟು ಬಡ್ಡಿ ಸಿಗುವುದು ಎಂಬ ಪೂರ್ತಿ ಮಾಹಿತಿ ಈ ಒಂದು ಲೇಖನದಲ್ಲಿ ವಿವರಿಸಲಾಗಿದೆ.

ಇಂದಿನ ಕಾಲದಂತಹ ಆರ್ಥಿಕ ಪರಿಸ್ಥಿತಿಯಲ್ಲಿ ನಿಮ್ಮ ಒಂದು ಹಣವನ್ನು ಸುರಕ್ಷಿತ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾದ ಕೆಲಸಗಳಲ್ಲಿ ಒಂದಾಗಿದೆ ಮ್ಯೂಚುಯಲ್ ಫಂಡ್ಸ್ ಸ್ಟಾಕ್ ಮಾರ್ಕೆಟ್ ಇವುಗಳಲ್ಲಿ ಅಪಾಯ ಅಧಿಕ ಆಗಿರುವ ಕಾರಣಗಳಿಂದಾಗಿ ಬಹುತೇಕ ಜನರು ಇನ್ನೂ ಬ್ಯಾಂಕುಗಳಲ್ಲಿ ಮಾಡುತ್ತಾ ಅದರ ಕಡೆಗೆ ಗಮನವನ್ನು ನೀಡುತ್ತಿದ್ದಾರೆ ಆದ ಕಾರಣದಿಂದಾಗಿ ಭಾರತದಲ್ಲಿನ ಪ್ರಮುಖ ಸರ್ಕಾರಿ ಬ್ಯಾಂಕುಗಳು ಹೊಸದಾಗಿ ಪರಿಚಯ ಮಾಡಿಕೊಟ್ಟಿರುವಂತಹ 44 ದಿನಗಳ ವಿಶೇಷ ಎಫ್ ಡಿ ಯೋಜನೆಗಳನ್ನು ಜನರ ಗಮನ ಸೆಳೆಯುವಂತೆ ಇದೆ.

ಈ ಒಂದು ಮೇಲ್ಕಂಡ ಯೋಜನೆಗಳಲ್ಲಿ ಕಡಿಮೆ ಅವಧಿ ಇದ್ದು ಅಧಿಕ ಬಡ್ಡಿದರ ನೀಡುವ ಕಾರಣ ಏನೆಂದರೆ ಮಧ್ಯಮ ವರ್ಗದ ಹೂಡಿಕೆದಾರರಿಗೆ ಮತ್ತು ಹಿರಿಯ ನಾಗರಿಕಳಿಗೆ ಅಧಿಕ ಅನುಕೂಲಕರ ಆಗಿರಲಿ ಎಂಬ ಉದ್ದೇಶದಿಂದ ವಿಶೇಷವಾಗಿ State Bank of India SBI ,Canara Bank ಇವುಗಳು ನೀಡುತ್ತಿರುವಂತಹ 44 ದಿನಗಳ ಎಫ್ ಡಿ ಯೋಜನೆಯ ಅತಿ ಮುಖ್ಯ ಯೋಜನೆಗಳಲ್ಲಿ ಒಂದಾಗಿದೆ ಮತ್ತು ಜನಪ್ರಿಯವಾಗಿದೆ.

ನೀವು ತಿಳಿಯುವಂತಹ ವಿಷಯಗಳು


444 ದಿನಗಳ ಎಫ್ ಡಿ ಯೋಜನೆಯ ತುಂಬಾ ಉಪಯುಕ್ತಕರವಾಗಿದೆ
ಎಸ್ ಬಿ ಐ ಮತ್ತು ಕೆನರಾ ಬ್ಯಾಂಕ್ ಬಡ್ಡಿದರ ಹೋಲಿಕೆ ಆಗಲಿದೆ
ಯಾವ ಬ್ಯಾಂಕುಗಳಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬುದು ಉತ್ತಮ ಆಯ್ಕೆಯಾಗಿದೆ.
ಹಾಗೆಯೇ ಹೂಡಿಕೆ ಮಾಡುವಾಗ ಗಮನಿಸಲೇಬಕಾದಂತಹ
ಅಂಶಗಳು.

FD ಹೂಡಿಕೆದಾರರಿಗೆ ಒಂದು ಒಳ್ಳೆಯ ಸುದ್ದಿ ಈಗ ದೊರೆತಿದೆ 444 ದಿನಗಳFD ಈ ಯೋಜನೆಯು ಅಂದರೆ ಏನು?
444 ಈ ಒಂದು ದಿನಗಳ ಎಫ್ ಡಿ ಎಂದರೆ ಬ್ಯಾಂಕುಗಳು ಮುಖ್ಯವಾಗಿ ಪರಿಚಯ ಮಾಡಿ ಕೊಟ್ಟಿರುವಂತಹ ನಿಗದಿತ ಅವಧಿಗಳೊಂದಿಗೆ ಠೇವಣಿ ಯೋಜನೆಯಾಗಿದೆ ಸಾಮಾನ್ಯ fd ಯೋಜನೆಗಳಿಗಿಂತ ಇದು ಸ್ವಲ್ಪ ಬೇರೆ ರೀತಿಯಲ್ಲಿ ಇದೆ ಈ ಒಂದು ಯೋಜನೆಗೆ ಬ್ಯಾಂಕುಗಳು ಅಧಿಕ ಬಡ್ಡಿ ದರವನ್ನು ನೀಡುತ್ತಿದ್ದಾರೆ.

ಮುಖ್ಯ ಲಕ್ಷಣಗಳು

ಇದು ಅವಧಿ ಬಂದು 444 ದಿನಗಳು
ಇದು ಸ್ಥಿರವಾದ ಬಡ್ಡಿ ದರ ಸಿಗುತ್ತದ
ಹಾಗೆಯೇ ಸುರಕ್ಷಿತ ಮಾರುಕಟ್ಟೆಯಲ್ಲಿ ಹೂಡಿಕೆ
ಮಾರುಕಟ್ಟೆಗಳ ಅಪಾಯ ಇಲ್ಲ

ಈ ಎಲ್ಲಾ ಮೇಲ್ಕಂಡ ಯೋಜನೆಗಳು ಕಡಿಮೆ ಅವಧಿಗಳಲ್ಲಿ ಉತ್ತಮ ಆದಾಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.

SBI 444 ದಿನಗಳ FD yojana – Amrit vristi

ಭಾರತೀಯ ಸ್ಟೇಟ್ ಬ್ಯಾಂಕ್ ಎಂಬುದು ತನ್ನ 444 ದಿನಗಳ ಎಫ್ ಡಿ ಯೋಜನೆಗಳನ್ನು Amrit vristi ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಟ್ಟಿದೆ.

ಬಡ್ಡಿ ದರ ವಿವರಗಳು
ಸಾಮಾನ್ಯ ನಾಗರಿಕರಿಗೆ 6.45%
ಹಿರಿ ನಾಗರಿಕರಿಗೆ 6.95%

ಇದರ ಒಂದು ವಿಶೇಷತೆಗಳು

ಇದು ನಮ್ಮ ಭಾರತ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ
ಇದರಿಂದ ನಮಗೆ ಹೆಚ್ಚಿನ ಭದ್ರತೆಯು ಸಿಗುತ್ತದೆ
ನಮ್ಮ ಒಂದು ಆದಾಯ ಸ್ಥಿರವಾಗಿರುತ್ತದೆ
ಲೋನ್ಗಳ ಸೌಲಭ್ಯ ಸಿಗುತ್ತದೆ
ಎಸ್ ಬಿ ಐ ನಲ್ಲಿ ಹುಡುಕೆ ಮಾಡುವವರು ಅಧಿಕವಾಗಿ ಸುರಕ್ಷತೆ ಬಯಸುತ್ತಾರೆ.

ಕೆನರಾ ಬ್ಯಾಂಕ್ 444 ದಿನಗಳ ಎಫ್ ಡಿ ಯೋಜನೆ


In this Canara Bank ಕೂಡ 444 ದಿನಗಳ ಎಫ್ ಡಿ ಯೋಜನೆಯನ್ನು ನೀಡುತ್ತದೆ. ಮತ್ತು ಅದರಿಂದಾಗುವ ಕೆಲವು ಸಂದರ್ಭಗಳಲ್ಲಿ ಎಸ್ಬಿಐಗಿಂತ ಹೆಚ್ಚು ಬಡ್ಡಿ ನೀಡುತ್ತದೆ.

ವಿಶೇಷತೆಗಳು


ಇದರಲ್ಲಿ ಅಧಿಕ ಬಡ್ಡಿದರ ಸಿಗುತ್ತದೆ
ಹಿರಿಯರಿಗೆ ಅತ್ಯಧಿಕ ಲಾಭ ಸಿಗುತ್ತದೆ
ಎಫ್ ಡಿ ಮೇಲೆ ಸಾಲ ಸೌಲಭ್ಯಗಳು ಸಿಗುತ್ತವೆ
ಸುಲಭ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ

SBI versus Canara Bank total details

Features. SBISBI. Canara bank
Time period444 days. 444 days
Normal intrest 6.45%. 6.66%
Senior citizen6.95%. 7.19%
Safety.High. High
ProfitHigh income

ತೀರ್ಮಾನ ಏನೆಂದರೆ ನೀವು ಸುರಕ್ಷತೆ ಬೇಕೆಂದರೆ ಎಸ್ಬಿಐ ಬ್ಯಾಂಕ್ ಅನ್ನು ಆರಿಸಿಕೊಳ್ಳಿ ಅಧಿಕ ಬಡ್ಡಿ ಬೇಕೆಂದರೆ ಕೆನರಾ ಬ್ಯಾಂಕ್ ಅನ್ನು ಆರಿಸಿಕೊಳ್ಳಿ.

ಒಂದು ಲಕ್ಷವನ್ನು ಹೂಡಿಕೆ ಮಾಡಿದಲ್ಲಿ ನಮಗೆ ಎಷ್ಟು ಲಾಭವು ಸಿಗುತ್ತದೆ.

SBI
100000 to 108500 ಸರಿಸುಮಾರು

Canara bank
1,00,000 to 1,09,500

ಹಿರಿಯ ನಾಗರಿಕರಿಗೆ ಇನ್ನಷ್ಟು ಲಾಭವು ಸಿಗುತ್ತದೆ

ಈ ಒಂದು ಯೋಜನೆಯನ್ನು ಯಾರು ಮಾಡಬೇಕು.

ಪಿ ಎಫ್ ಡಿ ಯೋಜನೆಗಳನ್ನು ಈ ಕೆಳಕಂಡ ಜನರಿಗೆ ಸೂಕ್ತವಾಗಿ,

ಉದ್ಯೋಗ ಮಾಡುವವರಿಗೆ ,
ನಿವೃತ್ತ ವ್ಯಕ್ತಿಗಳಿಗೆ,
ಕಡಿಮೆ ರಿಸ್ಕ್ ಅನ್ನು ಬಯಸುವವರಿಗೆ
ಮಧ್ಯಮ ವರ್ಗದ ಕುಟುಂಬಗಳಿಗೆ

ಮುಖ್ಯ ಪ್ರಯೋಜನಗಳು


ಇದರಲ್ಲಿರುವಂತಹ ಉಪಯೋಗಗಳು ಗ್ಯಾರಂಟಿ ಆದಾಯವು ಸಿಗುತ್ತದೆ
ಮಾರುಕಟ್ಟೆಗಳಲ್ಲಿ ಯಾವುದೇ ತರಹದ ಅಪಾಯ ಇರುವುದಿಲ್ಲ
ಸರಳ ಹೂಡಿಕೆಯನ್ನು ಮಾಡಬಹುದು
ಕಡಿಮೆ ಅವಧಿಯಲ್ಲಿ ಅಧಿಕ ಲಾಭವನ್ನು ಪಡೆಯಬಹುದು.

ಮುಖ್ಯವಾಗಿ ಗಮನಿಸಲೇಬೇಕಾದಂತಹ ಅಂಶಗಳು


TDS ಕಟ್ಟಾಗಬಹುದು
ನೀವು ಮುಂಚಿತವಾಗಿಯೇ ಮುರಿದಿದ್ದರೆ ಪೆನಾಲ್ಟಿ
ಬಡ್ಡಿ ದರಗಳಲ್ಲಿ ಬದಲಾವಣೆ ಸಾಧ್ಯತೆ ಇರುತ್ತದೆ.

FD vs ಇತರೆ ಹೂಡಿಕೆಗಳು


ಹೂಡಿಕೆ ಅಪಾಯ (Risk ) ಲಾಭ (profit)
FD low fixed
Mutual funds high high
Shares high high

FD ಎಂಬುದು ಸುರಕ್ಷಿತ ಆಯ್ಕೆಯಾಗಿದೆ

ತಜ್ಞರ ಸಲಹೆಗಳು
ನೀವು ಎಫ್ ಡಿ ಅನ್ನು ಶಾರ್ಟ್ ಟರ್ಮ್ ಗೋಲಾಗಿ ಬಳಸಿಕೊಂಡು ಅದರ ಲಾಭವನ್ನು ಪಡೆಯಿರಿ.
ಹಾಗೆಯೇ ಇದು ಹಿರಿಯರಿಗೆ ಒಂದು ಉತ್ತಮ ಆಯ್ಕೆ ನಿವೃತ್ತರಿಗೆ ಸಹ ಇದು ಒಳ್ಳೆಯ ಆಯ್ಕೆಯಲ್ಲಿ ಒಂದಾಗಿದೆ.
Diverceified investment ಮಾಡುವುದು ಉತ್ತಮವಾಗಿದೆ.

ಇನ್ನು ಯಾವ ಬ್ಯಾಂಕುಗಳಲ್ಲಿ ಈ ಒಂದು ಯೋಜನೆಯನ್ನು ಚಲಾವಣೆಯಲ್ಲಿ ಮಾಡುತ್ತಾರೆ
Bank of Baroda
Punjab National Bank
Indian Bank

ಇನ್ನು ಕೆಲವು ಬ್ಯಾಂಕುಗಳಲ್ಲಿ ಏಳು ಪರ್ಸೆಂಟ್ ಮೇಲೆ ಆಗಬಹುದು

FAQ s

444 ದಿನಗಳು FD ಯೋಜನೆಯೆಂದರೆ ಏನು?
ಇದು ಒಂದು ವಿಶೇಷವಾದಂತಹ ಎಫ್ ಡಿ ಯೋಜನೆಗಳಲ್ಲಿ ಒಂದು ಆಗಿದ್ದು ಇದು ಅಧಿಕ ಬಡ್ಡಿ ದರವನ್ನು ಗ್ರಾಹಕರಿಗೆ ನೀಡುತ್ತದೆ.

SBI FD ಬಡ್ಡಿಯ ದರ ಎಷ್ಟಾಗಿರುತ್ತದೆ?
ಈ ಒಂದು ಎಸ್ ಬಿ ಐ ಎಫ್ ಡಿ ಬಡ್ಡಿದರ ನೀವು ನೋಡುವುದಾದರೆ ಸರಿಸುಮಾರು 6.45% to 6.95% ರವರೆಗೆ ಇರುತ್ತದೆ.

Canara Bank FD ಇದು ಉತ್ತಮ ಆಯ್ಕೆ ಎಂದು ಹೇಗೆ ಹೇಳುವುದು?
ಹೌದು ಇದು ಹೆಚ್ಚು ಬಡ್ಡಿದರ ನೀಡುವ ಸಾಧ್ಯತೆ ಇರುವುದ ಕಾರಣದಿಂದಾಗಿ ಕೆನರಾ ಬ್ಯಾಂಕ್ ಎಫ್ ಡಿ ಇದು ಉತ್ತಮ ಆಯ್ಕೆ ಎಂದು ಹೇಳಬಹುದು.

ಯಾವ ಬ್ಯಾಂಕ್ ಉತ್ತಮ?
ನೀವು ನಿಮ್ಮ ಸುರಕ್ಷತೆಯನ್ನು ಬಯಸುವುದಾದರೆ ನಿಮಗೆ ಎಸ್ಬಿಐ ಬ್ಯಾಂಕ್ ಉತ್ತಮವಾಗಿರುತ್ತದೆ ಹಾಗೆಯೇ ನೀವು ಲಾಭವನ್ನು ಬಯಸುವುದಾದರೆ ಕೆನರಾ ಬ್ಯಾಂಕ್ ನಿಮಗೆ ಒಂದು ಒಳ್ಳೆಯ ಆಯ್ಕೆ ಆಗಿರುತ್ತದೆ.

ಸ್ನೇಹಿತರೆ ಎಫ್ ಡಿ ಹೂಡಿಕೆದಾರರಿಗೆ ಶುಭ ಸುದ್ದಿ ಒದಗಿಬಂದಿದೆ ನಮ್ಮ ಭಾರತ ದೇಶದಲ್ಲಿನ ಸರ್ಕಾರಿ ಬ್ಯಾಂಕುಗಳು ಈಗಿನ ಕಾಲದಲ್ಲಿ 91 ರಿಂದ 179 ದಿನಗಳವರೆಗೆ ಈ ಒಂದು ಅಲ್ಪಾವಧಿ ಆದಂತಹ ಸ್ವಲ್ಪ ಮಟ್ಟದ ಕಾಲದಲ್ಲಿ ಠೇವಣಿಗಳಿಗೆ ಶೇಕಡ 4.25 ರಿಂದ ಶೇಕಡ 5.75ರಷ್ಟು ಬಡ್ಡಿ ದರಗಳನ್ನು ಕೊಡುತ್ತಿವೆ ಎಂಬ ಮಾಹಿತಿ ಈಗ ನಮ್ಮ ಸಿಕ್ಕಿದೆ, ಇಡೀ ನಾಗರಿಕರು ಸಾಮಾನ್ಯವಾಗಿ ಶೇಕಡಾ 0.5 0ರಷ್ಟು ಅಧಿಕವಾದಂತಹ ಬಡ್ಡಿಯನ್ನು ಪಡೆಯಲಿದ್ದಾರೆ ಹಾಗಾಗಿ ವಿವಿಧ ಪ್ರಮುಖ ಸರ್ಕಾರಿ ಬ್ಯಾಂಕುಗಳ ವಿವರಗಳು ಈ ಕೆಳಕಂಡಂತೆ ಮಾಹಿತಿಗಳು ನೀಡಲಾಗಿದೆ ಪೂರ್ತಿಯಾಗಿ ಓದಿ.

ಕೆನರಾ ಬ್ಯಾಂಕ್ ಈ ಒಂದು ಬ್ಯಾಂಕಿನಲ್ಲಿ ನೀವು ಗಮನಿಸುವುದಾದರೆ ಎಫ್ ಡಿ ಹೂಡಿಕೆದಾರರಿಗೆ ತುಂಬಾನೇ ಸಹಾಯಕಾರಿ ಆಗಿರುವಂತದ್ದು ಹಾಗಾಗಿ ಈ ಒಂದು ಬ್ಯಾಂಕಿನಲ್ಲಿ ನೀವು ಗಮನಿಸಿದಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇಕಡ ನಾಲ್ಕು ಪಾಯಿಂಟ್ ಎರಡು ಐದರಷ್ಟು ಹಾಗೆಯೇ ಹಿರಿಯ ನಾಗರಿಕರಿಗೆ ಶೇಕಡಾ 4.25 ರಷ್ಟು ಅಧಿಕವಾದಂತಹ ಬಡ್ಡಿಯನ್ನು ನೀಡಲಾಗುವುದು.

ಸ್ನೇಹಿತರೆ ಎಸ್‌ಬಿಐ ಬ್ಯಾಂಕ್ ಅನ್ನು ನೀವು ಒಂದೊಮ್ಮೆ ಪರಿಶೀಲನೆ ಮಾಡಿದಲ್ಲಿ ಅದರಲ್ಲಿ ನಿಮಗೆ ಸಾಮಾನ್ಯವಾಗಿ ಅವರು ಶೇಕಡ 3.05 ರಿಂದ ಹಿಡಿದು 5.90 ವರೆಗೆ ಕೊಡಲಾಗುತ್ತದೆ ಹಾಗೆ ಹಿರಿಯ ನಾಗರೀಕರಾದ ಆಗಿದ್ದರೆ ಅವರಿಗೆ ಶೇಕಡ 3.5 ರಿಂದ ಹಿಡಿದು 6.40 ವರೆಗೂ ಬಡ್ಡಿಯನ್ನು ಕೊಡಲಾಗುವುದು ಈ ರೀತಿ ಎಫ್ ಡಿ ಉ ಒಂದು ಹೂಡಿಕೆ ಮಾಡಿದಾಗ ತುಂಬಾ ಸಹಕಾರಿ ಹಾಗಿರುವಂತ ಬ್ಯಾಂಕ್ ಆಗಿದೆ

ನೀವು ಇನ್ನಿತರ ಸರ್ಕಾರಿ ಬ್ಯಾಂಕುಗಳನ್ನು ಪರಿಶೀಲನೆ ಮಾಡುವುದಾದರೆ ನೀವು ದೀರ್ಘಾವಧಿ ಠೇವಣಿಗಳನ್ನು ಲೆಕ್ಕಿಸಿ ಕೊಳ್ಳಿ ಒಂದೊಮ್ಮೆ ನಿಮಗೆ ಒಂದು ಉದಾಹರಣೆಯಾಗಿ ತಿಳಿಸಿ ಕೊಡುತ್ತೇನೆ 444 ದಿನಗಳು ಇದರಲ್ಲಿ ಹೂಡಿಕೆ ಮಾಡುವ ಹೂಡಿಕೆ ದವರಿಗೆ ಬ್ಯಾಂಕ್ ಆಫ್ ಬರೋಡ ಶೇಕಡ 6.75 ರವರೆಗೆ ಮತ್ತು ಇಂಡಿಯನ್ ಬ್ಯಾಂಕ್ ಶೇಕಡಾ 6.60ರಷ್ಟು ಗರಿಷ್ಟ ಬಡ್ಡಿಯನ್ನು ಕೊಡಲಾಗುತ್ತಾ ಬರುತ್ತದೆ. ಸ್ನೇಹಿತರೆ ನೀವು ನಿಮ್ಮ ಒಂದು nearby ಬ್ರಾಂಚ್ bank locator ಮುಖಾಂತರ ಪತ್ತೆ ಹಚ್ಚಿದ ನಂತರ ನೀವು ಆನ್ಲೈನ್ ಮುಖಾಂತರವೇ ಎಫ್ ಡಿ ರೇಟಿಂಗ್ಗಳನ್ನು ನೀವು ನಿಖರವಾದಂತಹ ಬಡ್ಡಿ ದರಗಳ ರೇಟಿಂಗ್ ಅನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು.

ಎಫ್ ಡಿ ರೇಟ್ ಹೈಕ್ ಮಾರುಕಟ್ಟೆ ಏರುಪೇರುಗಳ ನಡುವೆ ಇರುವಂತಹ ಸಂರಕ್ಷಣೆ ಆದಂತಹ ಇನ್ಕಮ್ ಇದನ್ನು ಬಯಸುವಂತಹ ಸಾರ್ವಜನಿಕರು ಯುನಿಟಿ ಮತ್ತು ಯಾವುದೇ ತರಹದ ಪಿನಾನ್ಸ್ ಬ್ಯಾಂಕುಗಳು ತಮ್ಮದೇ ಆದಂತಹ ಆಯ್ದ ಸ್ಥಿರ ಠೇವಣಿ ಎಂದರೆ ನೀವು ಗಮನಿಸಿದ್ದಾದಲ್ಲಿ ಎಫ್ ಡಿ ಎಂದು ಹೇಳುತ್ತಾರೆ ಇದರ ಒಂದು ಬಡ್ಡಿ ದರಗಳನ್ನು ನೀವು ಪರಿಷ್ಕರಣೆ ಮಾಡಿ ಸಿಹಿ ಸುದ್ದಿಯನ್ನು ಸಹ ಕೊಡಲಿದೆ ಹಾಗಾಗಿ ಯುನಿಟಿ ಬ್ಯಾಂಕ್ 2026 ಇದರಿಂದ ಬರುವಂತೆ ತನ್ನ ಒಂದು 51 ಸಾಮಾನ್ಯವಾದಂತಹ ಸಾರ್ವಜನಿಕರಿಗೆ 7.80 ಪರ್ಸೆಂಟ್ ಹಾಗೆಯೇ ಹಿರಿಯ ನಾಗರಿಕರಿಗೆ 8.30 ರಷ್ಟು ಅಧಿಕ ಮಾಡಿಕೊಟ್ಟಿದೆ ಹಾಗಾಗಿ ಇದು ತುಂಬಾನೇ ಸಹಾಯಕರವಾಗಿರುತ್ತದೆ ಅವರಿಗೆ ಏ ಯು ಫೈನಾನ್ಸ್ ಬ್ಯಾಂಕುಗಳು ಅನ್ವಯವಾಗುವಂತೆ 30 ತಿಂಗಳ ನಂತರ ಅದರ ಎಫ್ ಡಿ ದರಗಳನ್ನು ಸುಗಮವಾಗಿ 7.40% ಮತ್ತು 7.9 ಪರ್ಸೆಂಟ್ ಏರಿಸಿದೆ.

ನೀವು ಗಮನಿಸಿದ್ದಾದಲ್ಲಿ ಮಾರ್ಕೆಟಿನಲ್ಲಿರುವಂತಹ ಏರಿಳಿತ ಇದರ ಮಧ್ಯೆಯೂ ಸಹ ಸ್ಥಿರ ಮತ್ತು ಕಡ್ಡಾಯವಾದಂತಹ ಇನ್ಕಮ್ ಅನ್ನು ಬಯಸುವಂತಹ ಹೂಡಿಕೆದಾರರಿಗೆ ಎಫ್ ಡಿ ಈ ಒಂದು ಯಾವತ್ತು ಒಂದು ಬೆಸ್ಟ್ ಆಯ್ಕೆ ಆಗಿರುತ್ತದೆ ಹಾಗಾಗಿ ಹಲವಾರು ಬ್ಯಾಂಕುಗಳು ವಿಶೇಷವಾಗಿ ಸಣ್ಣ ಹಣಕಾಸು ಬ್ಯಾಂಕುಗಳು ಅದರ ಅವಧಿಯನ್ನು ಅವಲಂಬನೆ ಮಾಡಿಕೊಂಡು ಈ ಠೇವಣಿಗಳ ಮುಖಾಂತರ ಪ್ರತಿಷ್ಠಿತ ವ್ಯಾಪ ವ್ಯಾಪ್ತಿಯಲ್ಲಿ ಆಕರ್ಷಕ ಬಡ್ಡಿ ದರಗಳನ್ನು ಕೊಡುತ್ತಿದೆ ಹೀಗಾಗಿ ಯುನಿಟಿ ಫೈನಾನ್ಸ್ ಬ್ಯಾಂಕುಗಳು ತುಂಬಾನೇ ಸಹಾಯಕರಾಗಿದ್ದು ಇದರ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡುವುದರಿಂದ ಹೂಡಿಕೆದಾರರಿಗೆ ಬಹಳಷ್ಟು ಸಿಹಿ ಸುದ್ದಿಯಾಗಿ ಹೊರಳಿಸಿದೆ.

ಬ್ಯಾಂಕುಗಳು ಮತ್ತು ಅದರ ಒಂದು ಫಿಕ್ಸೆಡ್ ಟೈಮ್ ಲಿಮಿಟ್ ಪಿರಿಯಡ್ ಇದರಲ್ಲಿ ಅದರ ಒಂದು ದರಗಳು ಚೇಂಜ್ ಆಗುತ್ತಲೇ ಇರುತ್ತವೆ ಹಾಗಾಗಿ ನೀವು ಕೆಲವು ಸಣ್ಣ ಪುಟ್ಟ ಹಣಕಾಸಿನ ಬ್ಯಾಂಕುಗಳು ಯಾವುದೇ ರೀತಿಯಲ್ಲಿ ನೀವು ಗಮನಿಸಿದ್ದಾದಲ್ಲಿ 8.10% ರವರೆಗ ಪ್ರತಿ ಶತದ ವರೆಗೆ ದರಗಳನ್ನು ಕೊಡುತ್ತಿದ್ದರೆ ಖಾಸಗಿ ವಲಯದ ಬ್ಯಾಂಕುಗಳು 7.35 ಪ್ರತಿಶತ ವರೆಗೆ ಮತ್ತು ವಿದೇಶಿ ಬ್ಯಾಂಕುಗಳು ಏಳು ಪ್ರತಿಶತದ ವರೆಗೆ ಕೊಡುತ್ತವೆ ಹಾಗಾಗಿ ನೀವು ಯಾವುದೇ ರೀತಿ ಒಂದು ಒಳ್ಳೆಯ ಆದಾಯವನ್ನು ಪಡೆಯು ಬಯಸುವುದಾದರೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆದಾರರಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇಲ್ಲಿ ಕಾದಿದೆ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇದು ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಈ ಎರಡು ಎಫ್ ಡಿ ಅವಧಿಗಳ ಮೇಲಿನ ಬಡ್ಡಿಗಳನ್ನು ಪರಿಷ್ಕರಣೆ ಮಾಡಿದ್ದು ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಧಿಕವಾದಂತಹ ಲಾಭವನ್ನು ಕೊಡುವಂತಹ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಈ ಒಂದು ಕೆಲಸವನ್ನು ಮಾಡುತ್ತಿದೆ ಹಾಗಾಗಿ ನೀವು ಯಾವುದೇ ರೀತಿಯಾದಂತಹ ಎಫ್ ಡಿ ಅನ್ನು ಮಾಡುವುದಾದಲ್ಲಿ ಇದು ನಿಮಗೆ ಒಳ್ಳೆಯ ಅವಕಾಶ ಮತ್ತು ಒಳ್ಳೆಯ ಆಯ್ಕೆಯಾಗಿದೆ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕಿನಿಂದ ನೀವು ಎಫ್‌ಟಿ ದರ ಅಧಿಕ ಹೇಗಿರುತ್ತದೆ ಎಂಬುದನ್ನು ಪೂರ್ತಿಯಾಗಿ ಈ ಕೆಳಕಂಡ ವಿವರಗಳಲ್ಲಿ ತಿಳಿದುಕೊಳ್ಳಿ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂಬುದು ತನ್ನ ಒಂದು 51 ದಿನಗಳವರೆಗೆ ಫಿಕ್ಸ್ಡ ಡೆಪಾಸಿಟನ್ನು ಅದರ ಬಡ್ಡಿ ದರಗಳನ್ನು ಜೂನ್ 11 2018 ಇದರಲ್ಲಿ ಜಾರಿಗೆ ಬರ ಮಾಡಿದೆ.

ಸಾಮಾನ್ಯ ಸಾರ್ವಜನಿಕರಿಗೆ ಶೇಕಡ 7.8ರಷ್ಟು
ಸಾರ್ವಜನಿಕರಿಗೆ ಶೇಕಡ 8.30 ರಷ್ಟು

ಯುನಿಟಿ ಬ್ಯಾಂಕ್ ಉಳಿತಾಯ ಖಾತೆಯ ಬದ್ದಿದರ
ಫಿಕ್ಸ್ಡ್ ಡೆಪಾಸಿಟ್ ಇಲ್ಲದೆ ಯುನಿಟಿ ಬ್ಯಾಂಕ್ ಅನ್ನು ಉಳಿತಾಯ ಖಾತೆಗಳ ಮೇಲು ಆಕರ್ಷಕ ಬಡ್ಡಿ ದರವನ್ನು ಕೊಡುತ್ತಿದೆ ಹಾಗಾಗಿ ನೀವು ಎಚ್ಚೆತ್ತುಕೊಂಡು ಆದಷ್ಟು ಬೇಗನೆ ಬ್ಯಾಂಕಿನ ಉಳಿತಾಯ ಖಾತೆ ಬಡ್ಡಿ ದರವನ್ನು ಪಡೆಯಲು ತಯಾರಿ ಮಾಡಿಕೊಳ್ಳಿ.
10 ಲಕ್ಷ ರೂಪಾಯಿ ಇದಕ್ಕಿಂತ ಅಧಿಕವಾದಂತಹ ಬ್ಯಾಲೆನ್ಸ್ ಇರುವ ಅಕೌಂಟ್ ಗಳಿಗೆ ಇಯರ್ಲಿ ಏಳು ಪರ್ಸೆಂಟ್ ಬಡ್ಡಿ ಸಿಗಲಿದೆ
1 ಲಕ್ಷ ರೂಪಾಯಿಗಿಂತ ಅಧಿಕ ಮತ್ತು 10 ಲಕ್ಷ ರೂಪಾಯಿಗಿಂತ ಅಧಿಕ ಇರುವಂತಹ ಬ್ಯಾಲೆನ್ಸ್ ಇರುವವರಿಗೆ ಆರು ಪರ್ಸೆಂಟ್ ರೆಷ್ಟು ಬಡ್ಡಿ ಸಿಗಲಿದೆ.

ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ ಡಿ ದರ ಪರಿಷ್ಕರಣೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ
ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇದು ಒಂದು ಅವರ 30 ತಿಂಗಳ ಮೇಲೆ ಅದರ ಒಂದು ಇಂಟರೆಸ್ಟ್ ಗಳನ್ನು ಜೂನ್ 10 ರಿಂದ ಹಿಡಿದು 2026 ರಿಂದ ಅದು ಜಾರಿಗೆ ಬರುವಂತೆ ಅಧಿಕ ಮಾಡಿದೆ ಹಾಗಾಗಿ ಈಗಲೇ ನಿಮ್ಮ ಎಲ್ಲಾ ಒಂದು ಎಫ್ ಡಿ ದರಗಳನ್ನು ಪರಿಷ್ಕರಣೆ ಮಾಡಿಕೊಳ್ಳಿ.

ಸಾಮಾನ್ಯ ನಾಗರಿಕರಿಗೆ ಬಡ್ಡಿ ದರವನ್ನು 7.25% ರಿಂದ ಹಿಡಿದು 7.40% ಗೆ ಅಧಿಕ ಮಾಡಲಾಗಿದೆ
ಹಿರಿಯ ನಾಗರಿಕರಿಗೆ ಬಡ್ಡಿ ದರಗಳನ್ನು 7.75% ರಿಂದ ಹಿಡಿದು 7.9 ಪರ್ಸೆಂಟ್ ಅಧಿಕ ಮಾಡಲಾಗಿದೆ

ದೇಶದಲ್ಲಿನ ಕೋಟ್ಯಾಂತರ ಉದ್ಯೋಗ ಮಾಡುವಂತಹ ಅವರಿಗೆ ಅವರ ಖಾತೆಗೆ ಕೊನೆಗೂ ಬಡ್ಡಿ ಹಣ ಜಮೆಯಾಗುವಂತಹ ಪ್ರಕ್ರಿಯೆ ಅಧಿಕೃತವಾಗಿಯೇ ಪ್ರಾರಂಭ ಮಾಡಲಾಗಿದ್ದು ನಿಮ್ಮ ಖಾತೆಗೆ ನೇರವಾಗಿ ಎಷ್ಟು ಹಣ ಬಂದಿದೆ ಅದನ್ನು ನೀವು ಹೇಗೆ ತಿಳಿದುಕೊಳ್ಳುವುದು ಎಂದು ಕೇವಲ ಒಂದು ಕಾಲ್ ಮುಖಾಂತರ ಅಥವಾ ಎಂ ಎಂ ಎಸ್ ಮುಖಾಂತರ ಸುಲಭವಾಗಿ ತಿಳಿದುಕೊಳ್ಳುವಂತಹ ಸೀಕ್ರೆಟ್ ಇಲ್ಲಿದೆ ಮಿಸ್ ಮಾಡದೆ ತಕ್ಷಣವೇ ಪೂರ್ತಿಯಾಗಿ ಓದಿ.

ನಮ್ಮ ಭಾರತ ದೇಶದಲ್ಲಿ ಪ್ರತಿ ತಿಂಗಳಿಗೂ ಎಷ್ಟೋ ಸಂಬಳ ಪಡೆಯುವಂತಹ ಉದ್ಯೋಗಿಗಳಿಗೂ ಸಹ ಮತ್ತು ನೌಕರರಿಗೆ ಅವರ ಭವಿಷ್ಯದ ನಿಧಿಯನ್ನು ಸಂಸ್ಥೆ ಕೇವಲ ಅವರಿಗೆ ಒಂದು ಒಳ್ಳೆಯ ಸುದ್ದಿಯನ್ನು ಸಹ ಕೊಡಲಾಗಿದೆ ಪ್ರಸ್ತುತ ಹಣಕಾಸು ವರುಷಕ್ಕೆ ಸಂಬಂಧಪಟ್ಟಂತೆ 8.25ರಷ್ಟು ವಾರ್ಷಿಕ ಬಡ್ಡಿಯನ್ನು ಸಹ ಠೇವಣಿ ಮಾಡುವಂತಹ ಬೃಹತ್ ಪ್ರಕ್ರಿಯೆಯನ್ನು ಈ ಸಂಸ್ಥೆಯು ಅಧಿಕೃತವಾಗಿ ಆರಂಭ ಮಾಡಿದೆ. P ಆದಷ್ಟು ಬೇಗ ಬಡ್ಡಿ ಹಣವು ಆ ಖಾತೆಗಳಲ್ಲಿ ಜವೆಯಾಗಲಿದ್ದು ಅವರ ಒಟ್ಟು ಪೂರ್ತಿ ಗಣನೀಯವಾಗಿ ಅಧಿಕವಾಗಲಿ ಒಂದು ವೇಳೆ ಅವರ ಖಾತೆಯಲ್ಲಿ ಬಡ್ಡಿಯನ್ನು ವಿವರಗಳನ್ನು ಕಾಣದಿದ್ದರೆ ಅವರ ಆತಂಕ ಪಡುವಂತಹ ಯಾವುದೇ ತರಹದ ಚಿಂತೆ ಇಲ್ಲ ಏಕೆಂದರೆ ಇಡೀ ದೇಶ ನಮ್ಮ ಭಾರತ ದೇಶದಲ್ಲಿ ಎಲ್ಲಾ ಸದಸ್ಯರ ಖಾತೆಗಳಿಗೆ ಹಂತ ಹಂತವಾಗಿ ಬಡ್ಡಿಯನ್ನು ಜಮಾ ಮಾಡುತ್ತಾರೆ.

ಸಾರಾಂಶ conclusion


ಹೂಡಿಕೆದಾರರಿಗೆ ಗುಡ್ ನ್ಯೂಸ್
ಎಫ್ ಡಿ ಹೂಡಿಕೆಯನ್ನು ಮಾಡುವವರಿಗೆ ಇದು ತುಂಬಾ ಒಳ್ಳೆಯ ನ್ಯೂಸ್ ಆಗಿದೆ 444 ದಿನಗಳ ಎಫ್ ಡಿ ಯೋಜನೆಯ ಹಿಂದಿನ ಪರಿಸ್ಥಿತಿಯಲ್ಲಿ ಉತ್ತಮ ಆಯ್ಕೆಯಾಗಿದೆ ಇದು ಒಂದು ಸುರಕ್ಷಿತ ಹೂಡಿಕೆ ಮತ್ತು ಕೆನರಾ ಬ್ಯಾಂಕುಗಳು ನೀಡುತ್ತಿರುವಂತಹ ಯೋಜನೆಗಳಲ್ಲಿ ಕಡಿಮೆ ಅವಧಿಗಳಲ್ಲಿ ಉತ್ತಮವಾದವನ್ನು ಒದಗಿಸಿಕೊಡುತ್ತವೆ ಗ್ರಾಹಕರಿಗೆ ಇದು ಹೂಡಿಕೆ ಮಾಡುವಾಗ ನಿಮ್ಮ ಗುರಿ ಏನೆಂದು ಮೊದಲು ನಿರ್ಧಾರಣೆ ಮಾಡಬೇಕು ಸುರಕ್ಷತೆ ಮತ್ತು ಸ್ಥಿರತೆ ಎರಡು ಇರಬೇಕು ಎಂದರೆ ಮುಖ್ಯ ಆದ್ಯತೆಯನ್ನು ಎಸ್ ಬಿ ಐ ಗೆ ಕೊಡುವುದು ಉತ್ತಮ ಆಗಿರುತ್ತದೆ ಆದರೆ ಸ್ವಲ್ಪ ಬಡ್ಡಿ ಪಡೆಯಬೇಕು ಅಂತ ಬಯಸಿದರೆ ಅದು ಕೆನರಾ ಬ್ಯಾಂಕಿಗೆ ಮಾಡುವುದು ಉತ್ತಮ ಮಾಹಿತಿಯಾಗಿದೆ ಹೇಗೆ ಆಗಲಿ ಸಮಂಜಸವಾಗಿ ಹೂಡಿಕೆ ಮಾಡಿ ನಿಮ್ಮ ಯೋಜನೆಗಳೊಂದಿಗೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟು ಮತ್ತು ಅಧಿಕ ಮಾಡಲು ಇದು ಸಹಾಯ ಮಾಡುತ್ತದೆ

WhatsApp Group Join Now
Telegram Group Join Now

Leave a Comment