RRC Railway jobs 2026 candidates should be pass out SSLC + ITI, 16,44 job vacancies.. ಸ್ನೇಹಿತರೆ ನಿಮಗೆ ಯಾವುದೇ ತರಹದ ಪರೀಕ್ಷೆ ಇಲ್ಲ ನೇರವಾಗಿ Interview
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ರೈಲ್ವೆ ಜಾಬ್ಸ್ ನಲ್ಲಿ ವೇಕೆನ್ಸಿಸ್ ಅನ್ನ ಬಿಡುಗಡೆ ಮಾಡಿದ್ದಾರೆ ಎಸ್ ಎಸ್ ಎಲ್ ಸಿ ಪಾಸಾಗಿದ್ದರೆ ಸಾಕಾಗುತ್ತದೆ ನೀವು ಈ ಒಂದು ಜಾಬ್ ಗಳಿಗೆ ಎಲಿಜಿಬಲ್ ಆಗ್ತೀರಾ .. ಇಲ್ಲಿದೆ ಪೂರ್ತಿ ಮಾಹಿತಿ ನಿಮಗೆ ಯಾವುದೇ ತರಹದ ಲಿಖಿತ ಪರೀಕ್ಷೆ ಇರುವುದಿಲ್ಲ..
ಭಾರತೀಯ ನಮ್ಮ ರೈಲ್ವೆ ಗಳಲ್ಲಿ ಉದ್ಯೋಗವನ್ನು ಪಡೆಯಲೇಬೇಕು ಎಂಬ ಕನಸನ್ನು ಹೊಂದಿರುವಂತಹ ಕೋಟ್ಯಾಂತರ ಯುವಕ ಜನತೆಗೆ ಇದು ಒಂದು ಭರ್ಜರಿ ಅವಕಾಶ ಸಿಕ್ಕಾಗಿದೆ ಸ್ನೇಹಿತರೆ ಕೇಂದ್ರ ರೈಲ್ವೆ ಸಚಿವಾಲಯದ ಅಧೀನದಲ್ಲಿ ಇರುವಂತಹ South East Central railway 2026-27 ಹುದ್ದೆಗಳಿಗಾಗಿ ಅಧಿಕೃತ ಅನುಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ ಒಟ್ಟಾರೆ 1644 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ವಿಶೇಷವಾಗಿ ಮುಖ್ಯ ವಿದ್ಯಾರ್ಹತೆ ಏನೆಂದರೆ ಹತ್ತನೇ ತರಗತಿ ಮತ್ತು ಐಟಿಐ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳಿಗೆ ಈ ಒಂದು ಅವಕಾಶಗಳನ್ನು ಕೊಡಲಾಗಿದೆ.
ಸ್ನೇಹಿತರೆ ಈ ಒಂದು ಲೇಖನದಲ್ಲಿ ನಮ್ಮ ಉದ್ದೇಶ ಏನು ಎಂದರೆ ಎಲ್ಲರಿಗೂ ಸರ್ಕಾರಿ ಹುದ್ದೆಗಳು ಸಿಗಲಿ ಎಂಬುದು ಹಾಗೆಯೇ ಈ ಒಂದು ಲೇಖಕನದಲ್ಲಿ ಪೂರ್ತಿಯಾದ ಮಾಹಿತಿ ನಿಮಗೆ ಸಿಗಲಿದೆ RRC Railway jobs 2026 ಇದರ ಒಂದು ನೇಮಕಾತಿಯ ಪರಿಪೂರ್ಣವಾದಂತಹ ಮಾಹಿತಿಗಳು ಮತ್ತು ಹುದ್ದೆಗಳ ವಿವರಗಳು ಅರ್ಹತೆ ಏನು ಬೇಕು ವಯೋಮಿತಿ ಎಷ್ಟು ಆಯ್ಕೆ ವಿಧಾನ ಹೇಗಿರುವುದು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಬೇಕಾಗುವಂತಹ ದಾಖಲೆಗಳು ಏನು ಎಲ್ಲವನ್ನು ಈ ಒಂದು ಲೇಖನದಲ್ಲಿ ಅಭ್ಯರ್ಥಿಗಳಿಗೆ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ.
RRC Railway Jobs 2026 ಪರಿಪೂರ್ಣ ಮಾಹಿತಿ
South East Central railway ಇದು ತನ್ನ ರಾಯಪೂರ ವಿಭಾಗ ಮತ್ತು ವ್ಯಾಗನ್ ಪ್ರಿಪೇರ್ ಶಾಪ್ಗಳಲ್ಲಿ ಅಪ್ರೆಂಟಿ ತರಬೇತಿಗಳಿಗಾಗಿ ಈ ಒಂದು ಹುದ್ದೆಗಳನ್ನು ನೇಮಕಾತಿಯ ಪ್ರಕ್ರಿಯೆಗೆ ನಡವಳಿಕೆ ಮಾಡುತ್ತಿದ್ದಾರೆ ಈ ಒಂದು ತರಬೇತಿಗಾಗಿ apprentice ship act ಅನ್ವಯ ಆಗುತ್ತದೆ ಈ ಒಂದು ಹುದ್ದೆಗಳನ್ನು ಭರ್ತಿ ಮಾಡಲು ನೀಡಲಾಗಿದೆ.
ನೇಮಕಾತಿಯ ಪ್ರಮುಖ ಅಂಶಗಳು
Centre name South East Central railway (SECR)
| Job name act apprentice |
| Total jobs. 1644 |
| Application type online |
| Written exam No |
| Education SSLC + ITI |
| Job place Raipur |
| Ending date. 4th June 2026 |
ಹುದ್ದೆಗಳ ವಿಭಾಗಗಳ ವಿವರಗಳು
ಈ ಒಂದು ಆದಿಶೂಚನೆಗಳಲ್ಲಿ ಒಟ್ಟು 1644 ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ.
ರಾಯಪುರ ಡಿವಿಷನ್
ಒಟ್ಟು ಹುದ್ದೆಗಳು 1363
ವ್ಯಾಗನ್ ಪ್ರಿಪೇರ್ ಶಾಪ್ ರಾಯಪುರ್
ಒಟ್ಟು ಹುದ್ದೆಗಳು 281
ಈ ಒಂದು ಎರಡು ವಿಭಾಗಗಳಲ್ಲಿನ ಕೆಲವೊಂದು ತಾಂತ್ರಿಕ ಟ್ರೇಡ್ ಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಯಾವ ಟ್ರೇಡ್ ಗಳಲ್ಲಿ ಹುದ್ದೆಗಳು ಎಷ್ಟಿವೆ.
ಸ್ನೇಹಿತರೆ ರೈಲ್ವೆ ಅಪರಿಂಟಿಸ್ ನೇಮಕಾತಿಗಳಲ್ಲಿ ಹಲವಾರು ತಾಂತ್ರಿಕ ವಿಭಾಗಗಳಲ್ಲಿ ತರಬೇತಿ ಕೊಡಲಾಗುವುದು.
ಮುಖ್ಯ ಟ್ರೇಡ್ಗಳು
Fitter
welder
Electrician
Carpenter
Turner
Machineist
Stenographer
Painter
Electronics mechanic
Computer operator and programming assistant
Plumber
Wireman
Diesel mechanic
Refrigeration and AC mechanic
ಸ್ನೇಹಿತರೆ ಈ ಮೇಲ್ಕಂಡ ಎಲ್ಲವನ್ನೂ ಹೊರತಾಗಿಯೂ ಸಹ ಇನ್ನೂ ಹಲವು ಟ್ರೇಡ್ ಗಳಲ್ಲಿ ಅವಕಾಶಗಳಿವೆ.
ರೈಲ್ವೆ ಜಾಬ್ಸ್ ನ ವಿದ್ಯಾರ್ಹತೆ ಏನು
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರ ಬೇಕು.
SSLC ಅರ್ಹತೆ
ಕನಿಷ್ಠ ಪಕ್ಷ ಅಭ್ಯರ್ಥಿಗಳು 50 ಪರ್ಸೆಂಟ್ ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
ITI ಅರ್ಹತೆಗಳು
ಸಂಬಂಧಿತ ಟ್ರೇಡ್ ಗಳಲ್ಲಿ ಐಟಿಐ ಪಾಸ್ ಆಗಿರಬೇಕು
NCVT or SCVT ಈ ಒಂದು ಕ್ಷೇತ್ರಗಳಲ್ಲಿ ಮಾನ್ಯತೆ ಪಡೆದಿರುವಂತಹ ಸಂಸ್ಥೆಗಳಿಂದ ಪ್ರಮಾಣ ಪತ್ರ ಕಡ್ಡಾಯವಾಗಿ ಇಡಬೇಕು.
ವಯೋಮಿತಿಯ
ಕನಿಷ್ಟ ಪಕ್ಷ 15 ವರ್ಷಗಳು
ಗರಿಷ್ಟ ಪಕ್ಷ 24 ವರ್ಷಗಳು
ವಯಸ್ಸಿನ ಲೆಕ್ಕಾಚಾರ 5 ಮೇ 2026 ಕ್ಕೆ ಅನ್ವಯ ಆಗುತ್ತದೆ.
ವಯೋಮಿತಿ ಸಡಿಲಿಕೆ
ಸ್ನೇಹಿತರೆ ನಮ್ಮ ಭಾರತ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ವರ್ಗಗಳ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.
ವರ್ಗ ಸಡಿಲಿಕೆ
Sc/st candidates 5 years
OBC candidates 3 years
Pwbd candidates 10 years
Selection process ಆಯ್ಕೆ ವಿಧಾನ ಹೇಗಿರುತ್ತದೆ ಎಂದು ನೀವು ಗಮನಿಸಿ
ಈ ಒಂದು ನೇಮಕಾತಿಯ ಅತಿದೊಡ್ಡ ವಿಶೇಷತೆ ಎಂದರೆ ಯಾವುದೇ ತರಹದ ಲಿಖಿತ ಪರೀಕ್ಷೆ ನಿಮಗೆ ಇರುವುದಿಲ್ಲ.
ಆಯ್ಕೆ ವಿಧಾನ ಸಂಪೂರ್ಣವಾಗಿ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಗಿರುತ್ತದೆ.
ಅಭ್ಯರ್ಥಿಗಳು
ಎಸ್ಎಸ್ ಎಲ್ ಸಿ ಅಂಕಗಳು
ಐಟಿಐ ಅಂಕಗಳು
ಈ ಮೇಲ್ಕಂಡ ಎರಡರ ಸರಾಸರಿ ಆಧಾರದ ಮೇಲೆ ತಯಾರಿ ಮಾಡುತ್ತಾರೆ.
ರೈಲ್ವೆ ಹುದ್ದೆಗಳ ತರಬೇತಿ ಅವಧಿ
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಒಂದು ವರ್ಷ ಅವಧಿಯಲ್ಲಿ ತರಬೇತಿಯನ್ನು ಕೊಡಲಾಗುವುದು.
ತರಬೇತಿಯಲ್ಲಿ ಏನನ್ನು ಕಲಿಸಿಕೊಡುತ್ತಾರೆ?
| Practical training |
| Technical training |
| Machine operation |
| Railway ಕಾರ್ಯವಿಧಾನ |
| ಸುರಕ್ಷಿತ ನಿಯಮಗಳು |
| Industrial work system |
ಈ ತರಬೇತಿ ಭವಿಷ್ಯದ ಉದ್ಯೋಗಗಳಿಗೆ ಬಹಳ ಉಪಯುಕ್ತಕರ ವಿಷಯವಾಗಿರುತ್ತದೆ
ಅರ್ಜಿ ಸಲ್ಲಿಸುವಂತಹ ವಿಧಾನ ಅಭ್ಯರ್ಥಿಗಳು ಕೇವಲ ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಆಫ್ಲೈನ್ನಲ್ಲಿ ಯಾವುದೇ ತರಹದ ಅವೈಲಬಿಲಿಟಿ ಇಲ್ಲ
| ಮೊದಲನೆಯದಾಗಿ ರೈಲ್ವೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು |
| ನಂತರ apprentice recruitment 2026 ಈ ಒಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು |
| Registration ಹೊಸ ನೋಂದಣಿಯನ್ನು ಮಾಡಬೇಕು |
| ವೈಯಕ್ತಿಕ ವಿವರಗಳನ್ನು ನಮೂದನೆ ಮಾಡಬೇಕು |
| SSLC and ITI ಈ ಒಂದು ವಿವರಗಳನ್ನು ಪೂರ್ತಿಯಾಗಿ ಮತ್ತು ಕಡ್ಡಾಯವಾಗಿ ದಾಖಲಿಸಬೇಕು. |
| ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು |
| ಕೊನೆದಗಿ ಅರ್ಜಿಯನ್ನು ಸಲ್ಲಿಸಬೇಕು |
ಸ್ಟೈಪೆಂಡ್ ಎಷ್ಟು ಸಿಗುತ್ತದೆ
ಸ್ನೇಹಿತರೆ ಅಪ್ಪ್ರಂಟಿಸ್ ತರಬೇತಿಯ ಅವಧಿಗಳಲ್ಲಿ ಅಭ್ಯರ್ಥಿಗಳಿಗೆ ಸರ್ಕಾರದ ಈ ಒಂದು ನಿಯಮಗಳ ಪ್ರಕಾರವೇ ಮಾಸಿಕ ಸ್ಟೈಪೆಂಡ್ ನೀಡಲಾಗುವುದು.
ಸ್ಟೈಪೆಂಡ್ ನ ವಿಶೇಷತೆಗಳು ಏನು ಎಂದರೆ
ಪ್ರತಿ ತಿಂಗಳು ಬ್ಯಾಂಕ್ ಇನ್ ಖಾತೆಗೆ ಜಮೆಯಾಗುತ್ತದೆ
ಟ್ರೇಡ್ ಆಧಾರದ ಮೇಲೆ ಮೊತ್ತವು ಸಹ ಬದಲಾವಣೆ ಆಗಬಹುದು
ಸರ್ಕಾರಿ ನಿಯಮಗಳ ಪ್ರಕಾರ ಪಾವತಿ ನಡೆಯುತ್ತದೆ
ರೈಲ್ವೆ ಜಾಬ್‌ಗಳಲ್ಲಿ ಕೆಲಸ ಮಾಡುವುದರಿಂದ ಏನು ಲಾಭ
ಸರ್ಕಾರಿ ಸಂಸ್ಥೆಗಳಲ್ಲಿ ಅನುಭವ
ಸ್ನೇಹಿತರೆ ಭಾರತೀಯ ರೈಲ್ವೆಗಳಲ್ಲಿ ಕೆಲಸ ಮಾಡಿದಂತಹ ಅನುಭವ ನಿಮ್ಮ ಭವಿಷ್ಯ ಕಲದಲ್ಲಿ ಉದ್ಯೋಗಿಗಳಿಗೆ ಬಹಳ ಅನುಕೂಲಕರವಾಗುತ್ತದೆ.
ತಾಂತ್ರಿಕ ಕೌಶಲ್ಯ ವೃದ್ಧಿ
ಸ್ನೇಹಿತರೆ ಪ್ರಾಕ್ಟಿಕಲ್ ತರಬೇತಿಯಿಂದ ತಾಂತ್ರಿಕ ಕೌಶಲ್ಯ ಅದರ ಜ್ಞಾನ ಅಧಿಕ ಆಗುತ್ತದೆ
ಭವಿಷ್ಯದ ಉದ್ಯೋಗಗಳ ಅವಕಾಶಗಳು
ರೈಲು ಹಾಗೂ ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗಗಳನ್ನು ಪಡೆಯಲು ಇನ್ನೂ ಅಧಿಕವಾದ ಅಂತಹ ಅವಕಾಶಗಳು ಸಿಗುತ್ತದೆ.
ರಾಜಕೀಯ ಮಟ್ಟದ ಪ್ರಮಾಣ ಪತ್ರ
ರೈಲ್ವೆ ಅಪ್ರೆಂಟಿಸ್ ಪ್ರಮಾಣ ಪತ್ರ ದೇಶಾದ್ಯಂತ ಮಾನ್ಯತೆ ಹೊಂದಿರುವ ಕಾರಣದಿಂದಾಗಿ ಇದು ಜನರಿಗೆ ತುಂಬಾ ಉಪಯುಕ್ತಕರ ಆಗುತ್ತದೆ.
ಮುಖ್ಯ ದಾಖಲೆಗಳು
SSLC marks card
ITI marks card
Aadhar card
Cast certificate
Passport size photo
Signature
Mobile number
Email ID
Last date for application ಕೊನೆ ದಿನಾಂಕ
June 4th 2026
FAQ
ಮಹಿಳೆಯರು ಈ ಒಂದು ಅರ್ಜಿಗಳನ್ನು ಸಲ್ಲಿಸಬಹುದೇ?
ಹೌದು ಮಹಿಳಾ ಅಭ್ಯರ್ಥಿಗಳಿಗೂ ಸಹ ಈ ಒಂದು ಅವಕಾಶ ಇದೆ.
ಅರ್ಜಿ ಸಲ್ಲಿಸಲು ಬೇಕಾಗುವಂತಹ ಅಗತ್ಯ ದಾಖಲೆಗಳು ಏನು?
ಆಧಾರ್ ಕಾರ್ಡ್, ಕ್ಯಾಸ್ಟ್ ಇನ್ಕಮ್ ಸರ್ಟಿಫಿಕೇಟ್, ಇಮೇಲ್ ಐಡಿ, ಮೊಬೈಲ್ ನಂಬರ್, 10ನೇ ತರಗತಿ ಮಾರ್ಕ್ಸ್ ಕಾರ್ಡ್, ಐಟಿಐ ಮಾರ್ಕ್ಸ್ ಕಾರ್ಡ್.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
4 ಜೂನ್ 2026 ಅಂತಿಮ ದಿನಾಂಕವಾಗಿದೆ.
ಈ ಒಂದು ನೇಮಕಾತಿಯಲ್ಲಿನ ವಿಶೇಷತೆ ಏನು?
ಇದು ಭರ್ಜರಿ 1644 ಹುದ್ದೆಗಳು ಇರುವಂತದ್ದು, ಯಾವುದೇ ಲಿಖಿತ ಪರೀಕ್ಷೆ ಇಲ್ಲ, ಹತ್ತನೇ ತರಗತಿ ಮತ್ತು ಐಟಿಐ ಸಾಕು, ಸರ್ಕಾರಿ ಸಂಸ್ಥೆಯಲ್ಲಿಯೇ ತರಬೇತಿ.
ಸಾರಾಂಶ conclusion
RRC Railway jobs 2026 ಅಧಿಸೂಚನೆಯೂ 10ನೇ ತರಗತಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಮಾತ್ರ ಇದು ಒಂದು ಒಳ್ಳೆಯ ಸುದ್ದಿ ಹಾಗೆಯೇ ವಿಶೇಷವಾಗಿ ಯಾವುದೇ ತರಹದ ಲಿಖಿತ ಪರೀಕ್ಷೆ ಇಲ್ಲದಿರುವುದು ಇದರ ಒಂದು ವಿಶೇಷವಾಗಿದೆ ಸ್ನೇಹಿತರೆ ಈ ಒಂದು ಹುದ್ದೆಗಳು ಕೇವಲ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆಯನ್ನು ನಡೆಸುತ್ತಿರುವ ಕಾರಣದಿಂದಾಗಿ ಲಕ್ಷಾಂತರ ಯುವಜನತೆಗೆ ಇದು ಒಂದು ದೊಡ್ಡ ಮಟ್ಟದ ಸೌಕರ್ಯ ಆಗಿದೆ ಭಾರತೀಯ ರೈಲ್ವೆ ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆಯುವುದು ಭವಿಷ್ಯತ್ತಿನ ಪ್ರತಿ ಜೀವನಕ್ಕೆ ಒಂದು ದೊಡ್ಡದಾದಂತಹ ಅಡಿಪಾಯ ಆಗಿದೆ.