Golden Chance UPSC recruitment 2026: 16 ಹುದ್ದೆಗಳಿಗೆ ಭರ್ಜರಿ ಅಧಿಕೃತ ನೇಮಕಾತಿ ಪದವಿ ಪಡೆದವರಿಗೆ ಶುಭ ಸುದ್ದಿ…

Golden Chance UPSC recruitment 2026: 16 ಹುದ್ದೆಗಳಿಗೆ ಭರ್ಜರಿ ಅಧಿಕೃತ ನೇಮಕಾತಿ ಪದವಿ ಪಡೆದವರಿಗೆ ಶುಭ ಸುದ್ದಿ…

Hello ಸ್ನೇಹಿತರೆ ನಿಮಗೆ ಶುಭ ಸುದ್ದಿ ಕಾದಿದೆ ಪದವಿ ಪಡೆದಿದ್ದೀರ ಹಾಗಿದ್ದರೆ ಈ ಅವಕಾಶ ನಿಮಗೆನೇ 16 ಹುದ್ದೆಗಳ ಭರ್ಜರಿ ಅಧಿಕೃತ ನೇಮಕಾತಿ ಶುರುವಾಗಿದೆ UPSC recruitment 2026..

ಸರ್ಕಾರಿ ಹುದ್ದೆಗಳನ್ನು ಪಡೆಯಲು ಆಸಕ್ತಿ ಹೊಂದು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಪ್ರತಿಷ್ಠಿತವಾದಂತಹ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಒಂದಾದಂತಹ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ UPSC 2026 ನೇ ಸಾಲಿನ ಹೊಸ ನೇಮಕಾತಿಯ ಅಧಿಕೃತ ಅನುಸೂಚನೆಯನ್ನು ಬಿಡುಗಡೆ ಮಾಡಿಕೊಟ್ಟಿದೆ. ಹಲವು ಹುದ್ದೆಗಳಿಗಾಗಿ ಒಟ್ಟು 16 ಕಾಲಿ ಹುದ್ದೆಗಳು ಪ್ರಕಟಣೆ ಆಗಿದ್ದು ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಅವರಿಗೆ ಇದು ಒಂದು ಅತ್ಯುತ್ತಮ ಅವಕಾಶ ಆಗಿದೆ.

ಈಗಿನ ಕಾಲದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವುದು ಅತಿ ಸುಲಭವಲ್ಲ ಹಾಗೆಯೇ ಈ ಒಂದು UPSC ನೇಮಕಾತಿಯು ಅಭ್ಯರ್ಥಿಗಳಿಗೆ ಉತ್ತಮ ವೇತನದೊಂದಿಗೆ ಸ್ಥಿರ ಉದ್ಯೋಗ ಮತ್ತು ಗೌರವಾನ್ವಿತ ಜೀವನವನ್ನು ನೀಡುವ ಅವಕಾಶಗಳನ್ನು ಒದಗಿಸಿಕೊಟ್ಟಿದೆ ಹಾಗೆಯೇ ಈ ಅವಕಾಶಗಳನ್ನು ಯಾವತ್ತು ಮಿಸ್ ಮಾಡಿಕೊಳ್ಳಬೇಡಿ.

ಅರ್ಜಿ ಸಲ್ಲಿಸುವ ದಿನಾಂಕದ ಸಂಪೂರ್ಣ ಮಾಹಿತಿ

Content


UPSC recruitments 2026 ಈ ಒಂದು ಹುದ್ದೆಗಳಿಗೆ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಬಂದು ಈಗಾಗಲೇ ಪ್ರಾರಂಭವಾಗಿದೆ.
ಈ ಒಂದು ನೇಮಕಾತಿಗಳಲ್ಲಿನ ಹಲವು ಕ್ಷೇತ್ರಗಳಲ್ಲಿನ ಹುದ್ದೆಗಳು ಸೇರಿಕೊಂಡಿವೆ. ಅವುಗಳ ಮುಖ್ಯ ವಿವರಗಳು ಇಲ್ಲಿದೆ.

•Experience and education qualification
•Age limit
•Application fees
•Salary and features
•Selection process
•UPSC ಅಧಿಕೃತ ವೆಬ್ಸೈಟ್ ಗೆ ನೀವು ಮೊದಲು ಭೇಟಿ ನೀಡಿ.
•UPSC recruitment 2026 :- repeated questions.
•Conclusion

UPSC recruitment 2026 ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಈಗಾಗಲೇ ಆರಂಭ ಆಗಿದೆ.

ಆರಂಭದ ದಿನಾಂಕ :ಏಪ್ರಿಲ್ 11 / 2026
ಕೊನೆಯ ದಿನಾಂಕ :ಮೇ 1 / 2026

ಮುಖ್ಯ ಗಮನಿಸಿ:- ನೀವು ಕೊನೆಯ ದಿನಾಂಕದ ನಂತರ ಅಪ್ಲಿಕೇಶನ್ ಹಾಕಿದಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕಾರ ಮಾಡಲು ಆಗುವುದಿಲ್ಲ ಆದ ಕಾರಣದಿಂದಾಗಿ ನೀವು ಅತಿ ಬೇಗನೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಅತ್ಯುತ್ತಮ.

ಲಭ್ಯ ಇರುವಂತಹ ಹುದ್ದೆಗಳ ವಿವರ

ಈ ಒಂದು ನೇಮಕಾತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಹುದ್ದೆಗಳು ಸೇರಿವೆ ಅವುಗಳ ವಿವರ ಇಲ್ಲಿದೆ. .
ಸಹಾಯಕ ಕೀಪರ್ (assistant keeper):- 1post
ಹಿರಿಯ ಅಂಗಡಿ ಅಧಿಕಾರಿ ಗ್ರೇಡ್ 2 :- 7 post
ಜಾನುವಾರ ಅಧಿಕಾರಿ (animal husbandry officer):- eight post

Total posts :-16

ನೀವು ಗಮನಿಸುವುದಾದರೆ ಪ್ರತಿಯೊಂದು ಹುದ್ದೆಗಳಿಗೂ ವಿಧವಿಧವಾದಂತಹ ಅನುಭವ ಮತ್ತು ವಿದ್ಯಾರ್ಹತೆಯನ್ನು ಅಳವಡಿಸಲಾಗಿದೆ.

Education qualification and experience
(ವಿದ್ಯಾರ್ಹತೆ ಮತ್ತು ಅನುಭವ)

ಈ ಒಂದು ಯುಪಿಎಸ್ಸಿ ನೇಮಕಾತಿಗಳಿಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಸಂಬಂಧಿದ ಕ್ಷೇತ್ರಗಳಲ್ಲಿನ ಪದವಿ ಅಥವಾ ಸ್ನಾತಕೋತ್ತರ ಪದವಿಗಳನ್ನು ಪಡೆದಿರಬೇಕು.

ಸಹಾಯಕ ಕೀಪರ್:


ಈ ಒಂದು ಹುದ್ದೆಗೆ ಮಾನವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮ್ಯೂಸಿಯಂ ಶಾಸ್ತ್ರದಲ್ಲಿ ಡಿಪ್ಲೋಮೋ ಅಗತ್ಯ ಇರುತ್ತದೆ ಹಾಗೆಯೆ ಕನಿಷ್ಠ ವರ್ಷ ಇವರು ಒಂದು ವರ್ಷದ ಅನುಭವವನ್ನು ಹೊಂದಿರಬೇಕಾಗುತ್ತದೆ.


ಹಿರಿ ಅಂಗಡಿ ಅಧಿಕಾರಿ:


ಈ ಒಂದು ಹುದ್ದೆಗೆ ಸಂಬಂಧಪಟ್ಟಂತವರು ಅರ್ಥಶಾಸ್ತ್ರ ಅಥವಾ ವಾಣಿಜ್ಯ ಅಥವಾ ಅಂಕಿ ಅಂಶ ಅಥವಾ ಸಾರ್ವಜನಿಕ ಆಡಳಿತಗಳಲ್ಲಿನ ಪದವಿ ಅಥವಾ ಸ್ನಾತಕೋತ್ತರ ಪದವಿ ಅಗತ್ಯ ಮುಖ್ಯವಾಗಿರತ್ತದೆ ತದನಂತರ ಅವರು ಎರಡರಿಂದ ನಾಲ್ಕು ವರ್ಷಗಳ ಅನುಭವವನ್ನು ಹೊಂದಿರಲೇಬೇಕಾಗುತ್ತದೆ.


ಜಾನುವಾರು ಅಧಿಕಾರಿ


ಪಶು ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಅಥವಾ ಸಂಬಂಧಿತ ಮಂಡಳಿಯಲ್ಲಿ ನೋಂದಣಿ ಅಗತ್ಯ ಇರುತ್ತದೆ ನಂತರ ಇವರಿಗೆ ಮೂರು ವರ್ಷಗಳ ಅನುಭವ ಮುಖ್ಯವಾಗಿ ಇರಲೇಬೇಕು.
ಈ ಒಂದು ಎಲ್ಲಾ ಕ್ಷೇತ್ರಗಳ ಹುದ್ದೆಗಳಿಗೆ ಸಂಬಂಧಿಸಿದಂತಹ ಕ್ಷೇತ್ರಗಳಲ್ಲಿನ ಪರಿಶೀಲನೆ ಇದ್ದರೆ ಅತಿ ಹೆಚ್ಚು ಆದ್ಯತೆ ಸಿಗುತ್ತದೆ.

Age limit (ವಯೋಮಿತಿ)

UPSC recruitment 2026 ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ವಯಸ್ಸು ಮುಖ್ಯವಾಗಿ ಈ ಕೆಳಗಿನಂತೆ ಇರಲೇಬೇಕು.

ಕನಿಷ್ಠ ವಯಸ್ಸು 30 ವರ್ಷಗಳು
ಗರಿಷ್ಠ ವಯಸ್ಸು 45 ವರ್ಷಗಳು

ಕೇಂದ್ರ ಸರ್ಕಾರಗಳ ನಿಯಮಗಳ ಅನುಸಾರವಾಗಿ SC ST and PWD candidates ಗಳಿಗೆ ವಯೋಮಿತಿ ಸಳಲಿಕೆ ಇರುತ್ತದೆ.

Application fees( ಅರ್ಜಿ ಶುಲ್ಕ)

ಮುಖ್ಯವಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಒಂದು ಕೆಳಕಂಡ ಶುಲ್ಕವನ್ನು ಪಾವತಿ ಮಾಡಬೇಕು.
UR/OBC / EWS (ಕೇವಲ ಪುರುಷ ಅಭ್ಯರ್ಥಿಗಳು): ₹25
ಮಹಿಳಾ SC /ST / PWD: ಅರ್ಜಿ ಶುಲ್ಕ ಇಲ್ಲ

ಈ ಒಂದು ಹುದ್ದೆಗಳಿಗೆ ಕಡಿಮೆ ಶುಲ್ಕ ಇರುವ ಕಾರಣದಿಂದಾಗಿ ಹೆಚ್ಚಿನ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಬಳಸಿಕೊಳ್ಳಿ ಆದಷ್ಟು ಮಿಸ್ ಮಾಡಿಕೊಳ್ಳದಿರಿ.

Salary details (ವೇತನ ಮತ್ತು ಸೌಲಭ್ಯಗಳು):


UPSC recruitment 2026 ಇದು ಒಂದು ಕೇಂದ್ರ ಸರ್ಕಾರದ ಹುದ್ದೆಗಳಾಗಿರುವ ಕಾರಣದಿಂದಾಗಿ ಅತಿಹೆಚ್ಚಿನ ಉತ್ತಮ ವೇತನ ಮತ್ತು ಅತಿ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ಅಭ್ಯರ್ಥಿಗಳಿಗೆ ದೊರೆಯುತ್ತದೆ.

Assistant keeper: level 7 pay scale
Senior store officer: level 10
Animal husbandry officer : level 10 + NPA

ತದನಂತರ ಉತ್ತಮ ವೇತನದ ಜೊತೆಗೆ ಪಿಂಚಣಿ ಕೂಡ ಲಭ್ಯವಿರುತ್ತದೆ.
ವೈದ್ಯಕೀಯ ಮತ್ತು ಇನ್ನೂ ಇತರ ಸೌಲಭ್ಯಗಳು ಸಹ ಸಿಗುತ್ತದೆ.

ಆಯ್ಕೆ ಪ್ರಕ್ರಿಯೆ (selection process)

ಈ ಒಂದು ಯುಪಿಎಸ್ಸಿ ನೇಮಕಾತಿಯಲ್ಲಿನ ಆಯ್ಕೆ ಪ್ರಕೃತಿ ಹಂತವನ್ನು ನೀವು ನೋಡುವದಾದರೆ ಅದು ಈ ಕೆಳಕಂಡ ರೀತಿಯಲ್ಲಿ ನಡೆಯಲಿದೆ.
ಮೊದಲನೇದಾಗಿ ಅರ್ಜಿ ಪರಿಶೀಲನೆ ನಂತರ ಶಾರ್ಟ್ ಲಿಸ್ಟ್ ನಡೆಯುತ್ತದೆ
ಬರವಣಿಗೆ ಪರೀಕ್ಷೆಯು ಸಹ ನಡೆಯುತ್ತದೆ
ನೇರ ಸಂದರ್ಶನ

ಕೊನೆಯ ಆಯ್ಕೆಯಾಗಿ ಅಭ್ಯರ್ಥಿಗಳನ್ನ ಸಂದರ್ಶನದ ಮುಖಾಂತರ ಅವರ ಸಾಧನೆಯು ಆಧಾರ ಆಗಿರುತ್ತದೆ

Application process (ಅರ್ಜಿ ಸಲ್ಲಿಸುವ ವಿಧಾನ)

ಯುಪಿಎಸ್ಸಿ ನೇಮಕಾತಿಗೆ 2026ರಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೀವು ತಿಳಿಯುವುದಾದರೆ ಅದೇ ತುಂಬಾ ಸುಲಭವಾಗಿರುತ್ತದೆ.

•UPSC ಒಂದು ಅಧಿಕೃತ ವೆಬ್ಸೈಟ್ ನೀವು ಭೇಟಿ ನೀಡಿ
•Online recruitment application is ಇದನ್ನು ನೀವು ಕ್ಲಿಕ್ ಮಾಡಿಕೊಳ್ಳಿ.
•ಹೊಸ ರಿಜಿಸ್ಟ್ರೇಷನ್ ಅನ್ನು ಮಾಡಿ
•ಮುಖ್ಯವಾದ ಮಾಹಿತಿಗಳನ್ನು ನಮೂದನೆ ಮಾಡಿ
•ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ
•ಅರ್ಜಿ ಶುಲ್ಕ ಪಾವತಿಸಲು ಮರೆಯಬೇಡಿ
•ಕೊನೆಯದಾಗಿ ನಿಮ್ಮ ಅರ್ಜಿಯನ್ನು ಸಬ್ಮಿಟ್ ಮಾಡಿಕೊಳ್ಳಿ.
•ನೀವು ಅರ್ಜಿ ಪ್ರಿಂಟ್ ಅನ್ನು ತೆಗೆದುಕೊಳ್ಳುವುದು ಗಮನದಲ್ಲಿ ಇಟ್ಟುಕೊಳ್ಳಿ.

ಮುಖ್ಯ ಸೂಚನೆಗಳು


•ನೀವು ಅರ್ಜಿ ಸಲ್ಲಿಸುತ್ತಿದ್ದ ಮೊದಲು ಪರಿಪೂರ್ಣ ಆದಿ ಸೂಚನೆಯನ್ನು ಗಮನವಿಟ್ಟು ಓದಿ ಕೊಳ್ಳಿ.
•ಸರಿಯಾದ ಮಾಹಿತಿಗಳನ್ನು ಮಾತ್ರ ನೀವು ನಮ್ಮೂದನೆ ಮಾಡಿ
•ತಪ್ಪು ಮಾಹಿತಿಗಳಿಂದ ನಿಮ್ಮ ಅರ್ಜಿ ತಿರಸ್ಕಾರ ಆಗಬಹುದು ಎಂಬುದು ಮರೆಯದಿರಿ
•ಕೊನೆಯ ದಿನದವರೆಗೆ ಕಾಯಬೇಡಿ ಸರ್ವರ್ ಬ್ಯುಸಿ ಆಗಲು ಸಾಧ್ಯ ಇರುತ್ತದೆ ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ.

UPSC recruitment 2026:- repeated questions


ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೆಲವು ಗೊಂದಲಗಳಿಗೆ ಇಲ್ಲಿ ಪರಿಪೂರ್ಣ ಉತ್ತರಗಳು ಇವೆ.

First question: UPSC recruitment 2026 ಈ ಒಂದು ಅಧಿಸೂಚನೆಯ ವಿಶೇಷತೆ ಏನು?

ಇದು ಒಂದು ಕೇಂದ್ರ ಲೋಕಸೇವಾ ಆಯೋಗದಲ್ಲಿನ ಕೆಲವು ಇಲಾಖೆಗಳಲ್ಲಿನ ಖಾಲಿ ಇರುವಂತಹ 16 ಆಯ್ದುಕೊಳ್ಳಲಾಗಿರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ಮಂಡಿಸಿರುವಂತಹ ಪ್ರಕಟಣೆಗಳಲ್ಲಿ ಒಂದಾಗಿದೆ ಇದರಲ್ಲಿ ಅಸಿಸ್ಟೆಂಟ್ ಕೀಪರ್ ಹುದ್ದೆಗಳು ಜಾನುವಾರು ಅಧಿಕಾರಿಗಳಂತಹ ಗೌರವಕ್ಕೆ ಅನುಕೂಲ ವಾಗಿರುವಂತಹ ಹುದ್ದೆಗಳು ಸೇರಿದ್ದು ಕೇಂದ್ರ ಸರ್ಕಾರ್ಯ ಉದ್ಯೋಗದ ಮುಖ್ಯ ಎತ್ತಿ ಕಾಣುತ್ತಿರುವವರಿಗೆ ಇದು ಒಂದು ಅತ್ಯುತ್ತಮ ವೇದಿಕೆಗಳಲ್ಲಿ ಒಂದಾಗಿದೆ.

Second question: ಈ ಒಂದು ನೇಮಕಾತಿಯಲ್ಲಿನ ಯಾವೆಲ್ಲಾ ಹುದ್ದೆಗಳು ಲಭ್ಯದಲ್ಲಿ ಇದೆ?

ಈ ಒಂದು ಬಾರಿ ಮೂರು ಮುಖ್ಯ ವಿಭಾಗಗಳಲ್ಲಿ ನೇಮಕಾತಿ ನಡೆಯುತ್ತಿದೆ.
ಅಸಿಸ್ಟೆಂಟ್ ಕೀಪರ್
ಹಿರಿಯ ಅಂಗಡಿ ಅಧಿಕಾರಿ ಗ್ರೇಡ್ 2
ಜಾನುವಾರು ಅಧಿಕಾರಿ

Third question: ಅರ್ಜಿ ಸಲ್ಲಿಸಲು ಇರಬೇಕಾದಂತಹ ಮುಖ್ಯ ವಿದ್ಯಾರ್ಹತೆ ಏನು?


ಮುಖ್ಯ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳನ್ನು ಕನಿಷ್ಠ ಪದವಿ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿಗಳನ್ನು ಸಂಪೂರ್ಣ ಮಾಡಿರಬೇಕು ಅಥವಾ ಮಾನವ ಶಾಸ್ತ್ರ ಪಶು ವೈದ್ಯಕೀಯ ವಿಜ್ಞಾನ ಅಥವಾ ಮುಖ್ಯ ವಿಷಯಗಳಲ್ಲಿ ಪದವಿ ಪಡೆದವರಿಗೆ ಈ ಒಂದು ನೇಮಕಾತಿಯು ಆದ್ಯತೆ ನೀಡುತ್ತದೆ. ಪರಿಪೂರ್ಣ ವಿವರಗಳಿಗಾಗಿ ನೀವು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಿಕೊಳ್ಳಿ.

4th question: ಅರ್ಜಿ ಸಲ್ಲಿಸಲು ಇರುವಂತಹ ಮುಖ್ಯ ದಿನಾಂಕಗಳು ಯಾವುವು?


ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ನೀವು ಸಲ್ಲಿಸಬೇಕಾಗುತ್ತದೆ 2026ರಲ್ಲಿ ಕೊನೆಯ ದಿನಾಂಕ ಮೇ 1 2026 ರನ್ನು ನಿಗದಿತ ಸಮಯವಾಗಿ ಅಳವಡಿಸಲಾಗಿದೆ ತದನಂತರ ಬರುವಂತಹ ಯಾವುದೇ ಅರ್ಜಿಗಳನ್ನು ಆಯೋಗವು ಸ್ವೀಕರಿಸುವುದಿಲ್ಲ.

Fifth question: UPSC candidates ಅರ್ಜಿ ಸಲ್ಲಿಸುವ ವಿಧಾನವು ಹೇಗೆ?


ಮುಖ್ಯ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ಪೋರ್ಟಲ್ upsconline.nic.in ಗೆ ಭೇಟಿ ನೀಡಿ ತದನಂತರ ಅಲ್ಲಿ ಮುಖ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಪರ್ಸನಲ್ ಡೀಟೇಲ್ಸ್ ಅನ್ನು ಭರ್ತಿ ಮಾಡುವ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Conclusion


ಪ್ರಿಯ ಸ್ನೇಹಿತರೆ ನೀವು ಇನ್ನೂ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿದ್ದೀರಾ?
UPSC recruitment 2026 ಇದು ಒಂದು ನಿಮ್ಮ ಜೀವನಕ್ಕೆ ಅತ್ಯುತ್ತಮ ಅವಕಾಶ ಆಗಿದೆ. ತಡ ಮಾಡದೆ ಆದಷ್ಟು ಬೇಗನೆ ಅರ್ಜಿ ಹಾಕಿ ನಿಮ್ಮ ಕನಸಿನ ಉದ್ಯೋಗದ ಕಡೆಗೆ ಪ್ರಯಾಣ ಮಾಡಿ.

WhatsApp Group Join Now
Telegram Group Join Now

Leave a Comment