RDPR Karnataka recruitments 2026 ಓಂ ಬುಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿದೆ ಅದರ ಮುಖ್ಯ ವಿವರಗಳು ಸಂಪೂರ್ಣವಾಗಿ ಇಲ್ಲಿದೆ.
Hello ಸ್ನೇಹಿತರೆ ಸ್ನೇಹಿತರೆ ನಿಮಗೆ ವಿಷಯ ಗೊತ್ತಾ ಕೊಂಬುಸ್ಮನ್ ಹುದ್ದೆಗಳಿಗೆ ಅಜ್ಜಿ ಆಹ್ವಾನ ಆಗಿದ್ದು ಅದರ ಒಂದು ವೇತನ ಮತ್ತು ಅರ್ಹತೆಯ ಪೂರ್ತಿ ವಿವರಗಳನ್ನು ಈ ಕೆಳಕಂಡ ಮಾಹಿತಿಗಳಲ್ಲಿ ನೀಡಲಾಗಿದೆ.
ಕರ್ನಾಟಕದ ಸರ್ಕಾರದಲ್ಲಿನ ಅತಿ ಮುಖ್ಯ ಇಲಾಖೆಗಳಲ್ಲಿ ಒಂದಾದಂತಹ ಗ್ರಾಮೀಣ ಅಭಿವೃದ್ಧಿ ಮತ್ತು ಜಿಲ್ಲಾ ಪಂಚಾಯತ್ ರಾಜ್ ಇಲಾಖೆಗಳು ಇದೀಗ 2026ರಲ್ಲಿ ಓಂ ಬುಡ್ಸ್ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಹಾಕಲು ಅಧಿಕೃತ ಅಧಿಸೂಚನೆ ನೀಡಿದೆ ಈ ಒಂದು ಗ್ರಾಮೀಣ ಭಾಗಗಳಲ್ಲಿ ಆಡಳಿತ ಮಾಡುವಂತಹ ಪಾರದರ್ಶಕತೆ ತರಲು ಮತ್ತು ಜನವರ ಮುಖ್ಯ ಕೊರತೆಗಳನ್ನು ಪರಿಹಾರ ಮಾಡಲು ಈ ಒಂದು ಹುದ್ದೆಗಳಿಗೆ ಮುಖ್ಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಈ ಒಂದು ಹುದ್ದೆಗಳಿಗೆ ನೀವು ಪದವಿದಾರರು ಆಗಿದ್ದು ಸಮಾಜ ಸೇವೆ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೊಂದಿದವರು ಆಗಿದ್ದರೆ ಈ ಒಂದು ಉದ್ಯೋಗಾವಕಾಶವನ್ನು ಬಳಸಿಕೊಳ್ಳಬಹುದು ಹಾಗೆಯೇ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಕಂಡ ಅಲ್ಲಿ ನಿಮಗೆ ದೊರೆಯುತ್ತದೆ.
Key Highlights
| •ಈ ಒಂದು ಹುದ್ದೆಗಳ ನೇಮಕಾತಿಯ ಮುಖ್ಯ ವಿವರಗಳು |
| •ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ |
| •ಈ ಒಂದು ಹುದ್ದೆಯ ವೇತನದ ಮಾಹಿತಿ |
| •ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ |
| •ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಾಗುವುದು ಎಂಬ ಮಾಹಿತಿ |
| •ನೀವು ಗಮನನಿಸಬೇಕಾದಂತಹ ಮುಖ್ಯ ದಿನಾಂಕಗಳು |
| •ಓಂಬುಡ್ಸ್ಮನ್ ಹುದ್ದೆಗಳ ಜವಾಬ್ದಾರಿ |
| •ಕೊನೆಯದಾಗಿ ತೀರ್ಮಾನ |
ನೇಮಕಾತಿಯ ಮುಖ್ಯ ವಿವರಗಳು
ಈ ಒಂದು ಹುದ್ದೆಗಳಿಗೆ ನೇಮಕಾತಿಯು ಮುಖ್ಯವಾಗಿ ನರೇಗಾ ಮತ್ತು ಇತರ ಗ್ರಾಮೀಣ ಯೋಜನೆಗಳ ಮುಖಾಂತರ ನಡೆಯಲಾಗುತ್ತಿದೆ ಹಾಗೆ ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತಹ ಮುಖ್ಯ ಅಂಶಗಳು ಈ ಕೆಳಕಂಡ ಮಾಹಿತಿಯಲ್ಲಿ ಒಳಗೊಂಡಿದೆ.
ಈ ಒಂದು ಹುದ್ದೆಗೆ ಇಲಾಖೆಯ ಹೆಸರು ನೀವು ಗಮನಿಸುವುದಾದರೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಗಿರುವಂತದ್ದು ನಂತರ ಈ ಒಂದು ಹುದ್ದೆಗಳ ಹೆಸರು ನೀವು ಗಮನಿಸುವುದಾದರೆ ಓಂ ಬುಡ್ಸ್ಮನ್ ನಂತರ ಈ ಒಂದು ಹುದ್ದೆಗಳಲ್ಲಿ ತರಲಾಗುವಂತಹ ವೇತನ ಮಾಸಿಕ ಹತ್ತು ಸಾವಿರದಿಂದ 45 ಸಾವಿರದವರೆಗೆ ತರ ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವಂತಹ ವಿಧಾನ ಆಫ್ಲೈನ್ ಮುಖಾಂತರ ಕೊನೆಯದಾಗಿ ಈ ಒಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 24 2026.
ವಿದ್ಯಾರ್ಹತೆ ಮತ್ತು ವಯೋಮಿತಿ
RDPR ಅಧಿಸೂಚನೆಗಳ ಪ್ರಕಾರವು ಅಭ್ಯರ್ಥಿಗಳನ್ನು ಈ ಕೆಳಕಂಡ ಮಾನದಂಡಗಳು ತಾವು ಪೂರೈಸಬೇಕು.
ಶೈಕ್ಷಣಿಕ ಅರ್ಹತೆ
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಯಾವುದೇ ಅಭ್ಯರ್ಥಿಗಳು ಮೊದಲನೇದಾಗಿ ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು ಅದಾಗೆ ಆಡಳಿತಾತ್ಮಕ ಅನುಭವ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರನ್ನು ತೊಡಗಿಸಿಕೊಂಡವರಿಗೆ ಮುಖ್ಯ ಆದ್ಯತೆಯನ್ನು ನೀಡುತ್ತಾರೆ.
ವಯೋಮಿತಿ
ಸ್ನೇಹಿತರೆ ಅಜ್ಜಿ ಹಾಕುವಂತಹ ವರ ವಯಸ್ಸು 66 ವರ್ಷಗಳ ಒಳಗೆ ಇರಬೇಕು ನಿವೃತ್ತ ಅಧಿಕಾರಿಗಳಿಗೂ ಸಹ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವ ಕಾರಣದಿಂದ ಈ ಒಂದು ವಯೋಮಿತಿ ಸಡಳಿಕೆಯಲ್ಲಿ ಹೆಚ್ಚಿನ ಮಾಹಿತಿ ಅನ್ನು ನೀವು ಕಾಣಬಹುದು.
ವೇತನ (salary details)
ಸ್ನೇಹಿತರೆ ಮುಖ್ಯವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ತದನಂತರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಅವರ ಅನುಭವ ಮತ್ತು ಇಲಾಖೆ ನಿಯಮಗಳ ಪ್ರಕಾರ ಮಾಸಿಕ ವ ವೇತನವನ್ನು ನೀಡಲಾಗುತ್ತದೆ ನೀವು ವೇತನ ಗಮನಿಸುವುದಾದರೆ
ಕನಿಷ್ಠ ರೂ10,000
ಗರಿಷ್ಠ ವೇತನ 45,000.
ಇದು ಒಂದು ಗುತ್ತಿಗೆ ಆಧಾರಿತ ಅಥವಾ ನಿಯೋಜನೆ ಮೇರೆಗೆರೆ ಹುದ್ದೆ ಆಗಿರುವ ಕಾರಣದಿಂದ ಕಾರ್ಯಕ್ಷಮತೆಗೆ ಅನುಸಾರವಾಗಿ ಸೌಕರ್ಯಗಳು ಬದಲಾವಣೆ ಆಗಬಹುದು.
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
ಪ್ರಿಯ ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಅದಕ್ಕೆ ಅವಕಾಶ ಇರುವುದಿಲ್ಲ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಆಫ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ
ಮೊದಲನೆಯದಾಗಿ ಅರ್ಜಿ ನಮೂನೆಯನ್ನು ಮಾಡಿಕೊಳ್ಳಬೇಕು. ನೀವು ಆಡಿಪಿಆರ್ ಅದರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡ ನಂತರವೇ ನೀವು ಅರ್ಜಿ ಸಲ್ಲಿಸಬಹುದು.
ಎರಡನೆಯದಾಗಿ ದಾಖಲೆಗಳೆಲ್ಲವನ್ನು ಸಿದ್ಧತೆ ಮಾಡಿಕೊಂಡು ನೀವು ಅರ್ಜಿಗಳೊಂದಿಗೆ ಮುಖ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಿದ ಪ್ರತಿಗಳಲ್ಲಿ ಅಟ್ಯಾಚ್ ಮಾಡಬೇಕು ಮುಖ್ಯವಾಗಿ ಏನೇನು ದಾಖಲೆಗಳು ಬೇಕು ಎಂದು ನೀವು ಕೇಳುವುದಾದರೆ,
| •ಪದವಿ ಮಾರ್ಕ್ಸ್ ಕಾರ್ಡ್ ಮತ್ತು ಪ್ರಮಾಣ ಪತ್ರ. |
| •ವಯಸ್ಸಿನ ಪುರಾವೆ SSLC ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್. |
| •ನಿಮ್ಮ ಅನುಭವದ ಪ್ರಮಾಣಪತ್ರ. |
| •ಈಗಿನ ಪಾಸ್ಪೋರ್ಟ್ ಅಳತೆಯ ಫೋಟೋ. |
| •ಈಗಿನ ಪಾಸ್ಪೋರ್ಟ್ ಅಳತೆಯ ಫೋಟೋ. |
| •ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಅಂಚೆ ಮುಖಾಂತರ ರವಾನೆಯನ್ನು ಮಾಡಬೇಕಾಗುತ್ತದೆ ಬರ್ತಿಗಳನ್ನು ಮಾಡಿದಂತಹ ಅರ್ಜಿಗಳು ಮತ್ತು ಅದರ ದಾಖಲೆಗಳನ್ನು ನೀವು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮುಖಾಂತರ ಈ ಒಂದು ಕೆಳಗಿನ ವಿಳಾಸಕ್ಕೆ ನೀವು ಕಳುಹಿಸಬೇಕಾಗುತ್ತದೆ. |
| •ಕೊನೆಯದಾಗಿ ಅರ್ಜಿ ಕಳುಹಿಸಬೇಕಾದಂತಹ ವಿಳಾಸ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಐದನೇ ಮಹಡಿ , ಫ್ಲ್ಯಾಟ್ ಸಂಖೆ 1234,ಕೆ ಎಸ್ ಐ ಐ ಇ ಡಿ ಸಿ ಕಟ್ಟಡ, ಐಟಿ ಪಾರ್ಕ್ ಸೌತ್ ಬ್ಲಾಕ್ ,ರಾಜಾಜಿನಗರ ಕೈಗಾರಿಕಾ ಎಸ್ಟೇಟ್, ಬೆಂಗಳೂರು- 560010. |
ಆಯ್ಕೆಯ ಪ್ರಕ್ರಿಯೆ ಹೇಗೆ ನಡೆಯುವುದು ಎಂದು ನೀವು ತಿಳಿಯುವುದಾದರೆ:
ಈ ಒಂದು ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಕೇವಲ ಅರ್ಜಿಗಳ ಆಧಾರದ ಮೇಲೆ ಮಾಡಲಾಗುವುದಿಲ್ಲ ಇಲಾಖೆಯು ಅದರ ಒಂದು ಸಮಿತಿಗಳನ್ನು ರಚಿಸಿ ಈ ಕೆಳಗಿನ ಹಂತಗಳ ಮುಖಾಂತರ ಪರಿಶೀಲಗಳನ್ನು ಮಾಡುತ್ತದೆ.
| A. ಮೊದಲನೆಯದಾಗಿ ನಿಮ್ಮ ಎಲ್ಲಾ ಒಂದು ದಾಖಲೆಗಳನ್ನು ಪರಿಶೀಲನೆ ಅಭ್ಯರ್ಥಿಗಳು ನೀಡಿದಂತಹ ಶಿಕ್ಷಣ ಮತ್ತು ಅನುಭವದ ದಾಖಲೆಗಳನ್ನು ಅದರ ನಿಜವನ್ನು ಪರಿಶೀಲನೆ ಮಾಡಲಾಗುತ್ತದೆ. |
| B. ಎರಡನೆಯದಾಗಿ ಸಂದರ್ಶನ ಇರುತ್ತದೆ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯುತ್ತಾರೆ ನಂತರ ಇಲ್ಲಿ ಅವರು ಆಡಳಿತಾತ್ಮಕವಾಗಿ ಸಾಮರ್ಥ್ಯ ಹೊಂದಿದವರೇ ಎಂದು ಅವರನ್ನು ಪರೀಕ್ಷೆ ಮಾಡಲಾಗುತ್ತದೆ. |
| C. ಮೂರನೆಯದಾಗಿ ಮೆರಿಟ್ ಪಟ್ಟಿ ನೇರ ಸಂದರ್ಶನ ಮತ್ತು ಅವರ ಅನುಭವಗಳ ಆಧಾರದ ಮೇಲೆ ಅಂತಿಮ ಆಯ್ಕೆಯ ಪಟ್ಟಿಯನ್ನು ಅವರು ಪ್ರಕಟಣೆ ಮಾಡುತ್ತಾರೆ. |
ಗಮನಿಸಬೇಕಾದಂತಹ ಮುಖ್ಯ ದಿನಾಂಕಗಳು:
ಈ ಒಂದು ಅಧ್ಯಿಸೂಚನೆಯೂ ಪ್ರಕಟಣೆ ಆದಂತಹ ದಿನಾಂಕ ಮಾರ್ಚ್ 2026.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಮಾರ್ಚ್ ತಿಂಗಳಿನಿಂದ ಲಭ್ಯವಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವು ಏಪ್ರಿಲ್ 24 2026.
ಹುದ್ದೆಯ ಜವಾಬ್ದಾರಿಗಳು ಏನೆಂದು ನೀವು ತಿಳಿಯಬಯಸುವುದಾದರೆ ಈ ಒಂದು ಹುದ್ದೆಗೆ ಆಯ್ಕೆ ಆದಂತಹ ಗ್ರಾಮೀಣ ಮಟ್ಟದಲ್ಲಿರುವಂತಹ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಗುವಂತಹ ಭ್ರಷ್ಟಾಚಾರ ಅಥವಾ ಲೋಪ ದೋಷಗಳ ವಿರುದ್ಧವಾಗಿ ಬರುವಂತಹ ದೂರುಗಳನ್ನು ಸ್ವೀಕಾರ ಮಾಡಬೇಕು ನಂತರ ಸಾರ್ವಜನಿಕರಿಗೆ ಆ ದೂರುಗಳನ್ನು ಆಲಿಸಿ ಅವುಗಳನ್ನು ತನಿಖೆ ಮಾಡಿ ನ್ಯಾಯ ಒದಗಿಸಿಕೊಟ್ಟು ಅವರ ಮುಖ್ಯ ಕೆಲಸ ಆಗಿರುತ್ತದೆ.
ಸರ್ಕಾರಗಳ ವಲಯಗಳಲ್ಲಿ ಗೌರವ್ಯೂಹ ಹುದ್ದೆಗಳನ್ನು ಮತ್ತು ಸಮಾಜಗಳಿಗೆ ಈ ಒಂದು ಸೇವೆಗಳನ್ನು ಸಲ್ಲಿಸುವಂತಹ ಹಂಬಲ ಇರುವವರಿಗೆ ಮಾತ್ರ ಇದು ಒಂದು ಅತ್ಯುತ್ತಮ ಅವಕಾಶ ಆಗಿರುವಂತದ್ದು ಹಾಗೆಯೇ ಈ ಒಂದು ನಿಗದಿತ ದಿನಾಂಕದ ಒಳಗೆ ನೀವು ನಿಮ್ಮ ಅರ್ಜಿಗಳನ್ನು ಜಾಗರೂಕತೆಯಿಂದ ತಲುಪುವಂತೆ ಜಾಗೃತೆವಹಿಸಿ ಇನ್ನು ಹೆಚ್ಚಿನ ಒಂದು ಮಾಹಿತಿಗಾಗಿ ಅಭ್ಯರ್ಥಿಗಳು RDPR ಈ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.