ನಿಮ್ಮ ವಾಟ್ಸಪ್ ನಲ್ಲಿ SBI Bank updates ಅನ್ನು ನೀವು ತಿಳಿದುಕೊಳ್ಳಬಹುದು.. SBI Bank ಅಲ್ಲಿ ಅಕೌಂಟ್ ಇದ್ದವರು ಈಗ ನಿಮ್ಮ ಬ್ಯಾಲೆನ್ಸ್ ಮತ್ತು ಸ್ಟೇಟ್ಮೆಂಟ್ಸ್ ಗಳನ್ನು ವಾಟ್ಸಪ್ ಮುಖಾಂತರ ಚೆಕ್ ಮಾಡಿ..

ನಿಮ್ಮ ವಾಟ್ಸಪ್ ನಲ್ಲಿ SBI Bank updates ಅನ್ನು ನೀವು ತಿಳಿದುಕೊಳ್ಳಬಹುದು.. SBI Bank ಅಲ್ಲಿ ಅಕೌಂಟ್ ಇದ್ದವರು ಈಗ ನಿಮ್ಮ ಬ್ಯಾಲೆನ್ಸ್ ಮತ್ತು ಸ್ಟೇಟ್ಮೆಂಟ್ಸ್ ಗಳನ್ನು ವಾಟ್ಸಪ್ ಮುಖಾಂತರ ಚೆಕ್ ಮಾಡಿ.

Hello ಸ್ನೇಹಿತರೆ ನಿಮಗೆ ಹೊಸ ಮಾಹಿತಿ SBI Bank account ಇರುವಂತಹ ಅವರು ಈಗ ನಿಮಗೆ ಹೊಸ ಅಪ್ಡೇಟ್ಗಳು ಸಿಕ್ಕಿವೆ.. ಬ್ಯಾಲೆನ್ಸ್ ಮತ್ತು ಸ್ಟೇಟ್ಮೆಂಟ್ ಗಳನ್ನು ನೀವು ಈಗ ವಾಟ್ಸಪ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದು.

SBI ಇದು ಒಂದು ಬ್ಯಾಂಕಿಂಗ್ ಸೇವಗಳನ್ನು ಸುಲಭಗೊಳಿಸಲು SBI ಸುಧಾರಿತ ಮತ್ತು ವಾಟ್ಸಪ್ ಮುಖಾಂತರ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯ ಮಾಡಿಕೊಟ್ಟಿದೆ ಇದು ಬಳಸುವಂತಹ ಗ್ರಾಹಕರು ತಮ್ಮ ಮೊಬೈಲ್ ಫೋನ್ಗಳ ಮುಖಾಂತರ ನೇರವಾಗಿ ಹಲವು ಪ್ರಮುಖ ಬ್ಯಾಂಕಿಂಗ್ ಸೌಲಭ್ಯಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಈ ಒಂದು ಕೆಲವು ವಿಶಿಷ್ಟ ಮಾಹಿತಿಯೊಂದಿಗೆ ಗ್ರಹಕರು ಬ್ಯಾಂಕ್ ಶಾಖೆ ಅಥವಾ ಎಟಿಎಂ ಗಳಿಗೆ ನೇರವಾಗಿ ಹೋಗಿ ಅಲ್ಲಿ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಪರಿಶೀಲನೆ ಮಾಡಬಹುದು ಮಿನಿ ಸ್ಟೇಟ್ಮೆಂಟ್ ಗಳನ್ನು ಸಹ ವೀಕ್ಷಣೆ ಮಾಡಬಹುದು ತಮ್ಮ ಒಂದು ಖಾತೆಯ ಸ್ಟೇಟ್ಮೆಂಟ್ಗಳನ್ನ ಮನೆಯಿಂದಲೇ ಫೋನ್ ಗಳ ಮುಖಾಂತರ ಡೌನ್ಲೋಡ್ ಮಾಡಿಕೊಳ್ಳ ಬಹುದು ನಂತರ ಬ್ಯಾಂಕಿಂಗ್ ಗಳ ಸೇವೆಗಳನ್ನು ಉಪಯೋಗ ಮಾಡಿಕೊಳ್ಳಬಹುದು..

SBI ವಾಟ್ಸಪ್ ಬ್ಯಾಂಕಿಂಗ್ ನ ಮುಖ್ಯ ಉಪಯೋಗಗಳು


SBI ಇದನ್ನ ವಾಟ್ಸಪ್ ಬ್ಯಾಂಕಿಂಗ್ ಸೇವೆಯು ಅಕೌಂಟ್ ಹೊಂದಿರುವ ಗ್ರಾಹಕರಿಗೆ ಕೆಲವೊಂದು ಉಪಯುಕ್ತ ಉಪಯೋಗಗಳನ್ನು ಸಹ ನೀಡುತ್ತಿದೆ ಅದರಲ್ಲಿ ಕೆಲವು ಮುಖ್ಯ ಅಂಶಗಳು ಈ ಕೆಳಕಂಡಂತಿವೆ.

1 ಗ್ರಾಹಕರು ತಮ್ಮ ಅಕೌಂಟ್ ಬ್ಯಾಲೆನ್ಸ್ ಅನ್ನು ವಾಟ್ಸಾಪ್ ಮುಖಾಂತರ ಈ ಕ್ಷಣವೇ ಪರಿಶೀಲನೆ ಮಾಡಬಹುದು.
2 ಈ ಸೌಲಭ್ಯಗಳು ಇತ್ತೀಚಿನ ವಹಿವಾಟಿನ ಮೇಲೆ ಸ್ಟೇಟ್ಮೆಂಟ್ ಗಳನ್ನು ಪ್ರವೇಶಗಳನ್ನು ಒದಗಿಸಿಕೊಡುತ್ತದೆ
3 ನೋಂದಣಿ ಮಾಡುವಂತಹ ಮೊಬೈಲ್ ನಂಬರ್ ನಿಂದ ಸುಲಭವಾಗಿ ಎಸ್ಎಂಎಸ್ ಕಳುಹಿಸಿ ಅದರ ಮುಖಾಂತರ ನೋಂದಣಿಯನ್ನು ಪರಿಪೂರ್ಣ ಮಾಡಬಹುದು.
4 ಈ ಒಂದು ಸೇವೆಯು ಪ್ರಜಾ ದಿನಗಳು ಅಥವಾ ಅದರಂತೆ ಸೇರಿದಂತೆ ದಿನದ 24 ಗಂಟೆಗಳು ವಾರದ ಏಳು ದಿನಗಳು ಒಳಗೊಂಡಿದೆ.
5 ಗ್ರಾಹಕರು ಹೆಚ್ಚುವರಿ ಅಪ್ಲಿಕೇಶನ್ ಗಳನ್ನು ಸ್ಥಾಪನೆ ಮಾಡದೆಯೇ ಕೆಲವು ಬ್ಯಾಂಕಿಂಗ್ ಸೇವೆಗಳನ್ನ ಪ್ರವೇಶ ಮಾಡಬಹುದು.

ಈ ಸೇವೆಗಳ ಮುಖಾಂತರ ಗ್ರಾಹಕರು ತಮ್ಮ ಒಂದು ಮುಖ್ಯ ಸಮಯವನ್ನು ಉಳಿತಾಯ ಮಾಡಬಹುದು ನಂತರ ಬ್ಯಾಂಕಿಂಗ್ ಶಾಖೆಗಳಲ್ಲಿ ದೀರ್ಘ ಸರತಿ ಹೊಂದಿರುವಂತಹ ಸಾಲು ಸಾಲು ಜನರನ್ನ ತಪ್ಪಿಸಬಹುದು.

SBI WhatsApp ಬ್ಯಾಂಕಿಂಗ್ ನಲ್ಲಿ ಯಾವ ಯಾವ ಸೇವೆಗಳು ಲಭ್ಯವಿರುತ್ತದೆ?

ಪ್ರಾರಂಭದಲ್ಲಿ ವಾಟ್ಸಪ್ ಮುಖಾಂತರ ಬ್ಯಾಂಕಿಂಗ್ ಸೇವೆಗಳು ಖಾತೆಯ ಬಾಕಿ ಮತ್ತು ಮಿನಿ ಸ್ಟೇಟ್ಮೆಂಟ್ ಇವುಗಳನ್ನು ಮೂಲಭೂತ ಮಾಹಿತಿಗಳನ್ನು ಮಾತ್ರ ನಮಗೆ ನೀಡುತ್ತಿತ್ತು ಆದರೆ ಈಗಿನ ಕಾಲದಲ್ಲಿ ಬ್ಯಾಂಕ್ ಹಲವಾರು ಅಧಿಕ ವೈಶಿಷ್ಟ್ಯಗಳನ್ನು ಸೇರ್ಪಡೆ ಮಾಡಿ ಸೇವೆಗಳನ್ನು ವಿಸ್ತಾರ ಮಾಡಿದೆ.

ಪ್ರಸ್ತುತವಾಗಿ ಲಭ್ಯ ಇರುವಂತಹ ಮುಖ್ಯ ಸೇವೆಗಳು ಈ ಕೆಳಕಂಡಂತೆ ಇವೆ.


1 ಬ್ಯಾಲೆನ್ಸ್ ವಿಚಾರಣೆ
ಗ್ರಾಹಕರು ತಮ್ಮ ವಾಟ್ಸಪ್ ಗಳಲ್ಲಿ ಸುಲಭವಾದ ಸಂದೇಶವನ್ನು ಕಳುಹಿಸುವ ಮುಖಾಂತರ ತಮ್ಮ ಒಂದು ಖಾತೆಯ ಬ್ಯಾಲೆನ್ಸ್ ಗಳನ್ನು ಕ್ಷಣದಲ್ಲಿ ಪರಿಶೀಲನೆ ಮಾಡಬಹುದು.


2 ಮಿನಿ ಸ್ಟೇಟ್ಮೆಂಟ್
ಖಾತೆಯ ಬಳಕೆದಾರರು ತಮ್ಮ ಒಂದು ಬ್ಯಾಂಕ್ ಖಾತೆಗಳಲ್ಲಿ ನಡೆಯುವಂತಹ ಕೊನೆಯ 10 ವಹಿವಾಟುಗಳನ್ನು ಸಹ ಅವರು ವೀಕ್ಷಣೆ ಮಾಡಬಹುದು.


3 ಪೂರ್ಣ ಖಾತೆ ಹೇಳಿಕೆ
ಬಳಕೆದಾರರು 250 ವಹಿವಾಟುಗಳವರೆಗೆ ತಮ್ಮ ಪೂರ್ತಿ ವಿವರಗಳನ್ನು ಹೊಂದಿರುವಂತಹ ಖಾತೆ ಹೇಳಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಪೂರ್ತಿಯಾಗಿ ವೀಕ್ಷಣೆ ಮಾಡಬಹುದು ಇದು ದಾಖಲೆ ನಿರ್ವಹಣೆಗೆ ಮತ್ತು ಹಣಕಾಸು ಟ್ರ್ಯಾಕಿಂಗ್ ಗಳಿಗೆ ಉಪಯೋಗ ಆಗಿದೆ.


4 ಸಾಲ ಪ್ರಮಾಣ ಪತ್ರಗಳು
ಈ ಒಂದು ಸೇವೆಯ ಮುಖಾಂತರ ಗ್ರಾಹಕರು ತಮ್ಮ ಒಂದು ಗ್ರಹಗಳ ಮೇಲಿನ ಸಾಲ ಮತ್ತು ತಮ್ಮ ಮಕ್ಕಳಿಗೋಸ್ಕರ ಪಡೆದಿರುವಂತಹ ಶೈಕ್ಷಣಿಕ ಸಾಲಗಳ ಬಡ್ಡಿ ಪ್ರಮಾಣ ಪತ್ರಗಳನ್ನು ಪಡೆಯಲು ಸಹ ಇದು ಅನುಮತಿ ನೀಡುತ್ತದೆ.


5 ಪಿಂಚಣಿ ಚೀಟಿ
ಪಿಂಚಣಿ ಹೊಂದಲು ಅರ್ಹತೆ ಉಳ್ಳವರು ತಮ್ಮ ಪಿಂಚಣಿ ಸ್ಲಿಪ್ ಗಳನ್ನು ನೇರವಾಗಿ ವಾಟ್ಸಪ್ ಮುಖಾಂತರ ಡೌನ್ಲೋಡ್ ಮಾಡಿಕೊಂಡು ಇದು ಪಿಂಚಣಿ ದಾಖಲೆಗಳನ್ನು ಪೂರ್ತಿಯಾಗಿ ನಿರ್ವಹಣೆ ಮಾಡಲು ಸುಲಭ ಮಾಡಿಕೊಳ್ಳುತ್ತದೆ.


6 ಡೆಬಿಟ್ ಕಾರ್ಡ್ ನಿರ್ಬಂಧಿಸುವುದು
ಬಳಕೆದಾರರು ನಿಮ್ಮ ಒಂದು ಎಟಿಎಂ ಅಥವಾ ಡೆಬಿಟ್ ಕಾರ್ಡ್ಗಳು ಕಳೆದು ಹೋದ ಪಕ್ಷದಲ್ಲಿ ನೀವು ಅದನ್ನು ವಾಟ್ಸಪ್ ಬ್ಯಾಂಕಿಂಗ್ ಮುಖಾಂತರ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವಲ್ಪ ಕಾಲಕ್ಕೆ ನಿರ್ಬಂಧ ಮಾಡಿ ಇಟ್ಟಿರಬಹುದು.


7 ಬ್ಯಾಂಕಿಂಗ್ ಫಾರ್ಮ್ ಗಳು
ಖಾತೆ ಉಳ್ಳ ಗ್ರಾಹಕರು ತಮ್ಮ ಒಂದು ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲದೆ ಮನೆಗಳಲ್ಲಿಯೇ ಕೆಲವು ಬ್ಯಾಂಕಿಂಗ್ ಫಾರ್ಮ್ ಗಳನ್ನು ಪ್ರವೇಶ ಮಾಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು ತಮ್ಮ ಒಂದು ಮೊಬೈಲ್ ಗಳ ಮುಖಾಂತರ.


8 ಎಟಿಎಂ ಮತ್ತು ಶಾಖೆ ಲೋಕೇಟರ್
ಖಾತೆ ಉಳ್ಳ ಗ್ರಾಹಕರಿಗೆ ಈ ಒಂದು ಸೇವೆಯು ತಮ್ಮ ತಮ್ಮ ಹತ್ತಿರದ ಎಸ್ ಬಿ ಐ ಎಟಿಎಂ ಅಥವಾ ಶಾಖೆಯ ಮುಖ್ಯಸ್ಥಳವನ್ನು ಅವರು ಕಂಡುಕೊಳ್ಳಲು ಅವರಿಗೆ ಸಹಾಯವನ್ನು ಮಾಡಲಾಗುತ್ತದೆ. ಈ ಒಂದು ಮುಖ್ಯ ಸೇವೆಗಳು ವಾಟ್ಸಪ್ ಗಳ ಮುಖಾಂತರ ಬ್ಯಾಂಕಿಂಗ್ ಅನ್ನು ದೈನಂದಿನ ಬ್ಯಾಂಕಿಂಗ್ ಚಟುವಟಿಕೆ ಅನುಕೂಲಕರವಾಗಿ ಅದರ ಸಾಧನವನ್ನು ಆಗಿ ಮಾಡಿಕೊಳ್ಳಬಹುದು.

SBI ವಾಟ್ಸಪ್ ಬ್ಯಾಂಕಿಂಗ್ ನೋಂದಣಿ ಮಾಡುವುದು ಹೇಗೆ?
ಗ್ರಾಹಕರು ಈ ಒಂದು ಸೇವೆಗಳನ್ನು ಬಳಸಿಕೊಳ್ಳಲು ತಮ್ಮ ಮೊಬೈಲ್ಗಳ ಮುಖಾಂತರ ಅವರ ಮೊಬೈಲ್ ಸಂಖ್ಯೆಯನ್ನು ನಿಮ್ಮ ಒಂದು ಎಸ್ಬಿಐ ಖಾತೆಗೆ ಲಿಂಕ್ ಮಾಡಿಕೊಳ್ಳಬೇಕು ನಂತರ ಅದು ಮುಗಿದ ನಂತರ ನೀವು ಎರಡು ಸುಲಭವಾಗಿ ಹಂತಗಳನ್ನು ಅನುಕರಣೆ ಮಾಡುವ ಮುಖಾಂತರ ವಾಟ್ಸಾಪ್ ಬ್ಯಾಂಕಿಂಗ್ ಅನ್ನು ಸಕ್ರಿಯ ಮಾಡಿಕೊಳ್ಳಬಹುದು.

1 ಎಸ್ಎಮ್ಎಸ್ ನೋಂದಣಿ (SMS):


ಮೊದಲನೆಯದಾಗಿ ನೀವು ನಿಮ್ಮ ಮೊಬೈಲ್ ಫೋನ್ಗಳ ಮುಖಾಂತರ ಮೆಸೇಜ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ಮತ್ತು ನಿಮ್ಮ ಒಂದು ನೋಂದಾಯಿಸಿದಂತಹ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ಈ ಕೆಳಗಿನ ಎಸ್ಎಂಎಸ್ ಕಳುಹಿಸಿ.
ಪ್ರಕಾರ: WAREG – ಖಾತೆ ಸಂಖ್ಯೆ


ಉದಾಹರಣೆಗೆ:
ವಾರೆಗ್ 135792468
ಈ ಒಂದು ಸಂದೇಶವನ್ನು ಇಲ್ಲಿಗೆ ಕಳುಹಿಸಿ ಕೊಡಿ:
+917208933148
SMS ಪೂರ್ತಿಯಾಗಿ ಕಳುಹಿಸಿದ ನಂತರ ನೀವು ನಿಮ್ಮ ಒಂದು ವಾಟ್ಸಾಪ್ ಬ್ಯಾಂಕಿಂಗ್ ನೋಂದಾಯಿಸುವ ಪ್ರಕ್ರಿಯೆಯು ಆರಂಭವಾಗತ್ತದೆ.

2 WhatsApp ಬ್ಯಾಂಕಿಂಗ್ ಬಳಕೆ ಮಾಡಿಕೊಳ್ಳಲು ಆರಂಭಿಸಿ


SMS ಈ ನೋಂದಣಿ ಪೂರ್ಣ ಆದ ನಂತರ ನೀವು ಈ ಕೆಳಕಂಡ ಹಂತಗಳನ್ನು ಫಾಲೋ ಮಾಡಿ:
ಗ್ರಾಹಕರೇ ನಿಮ್ಮ ಒಂದು ಮೊಬೈಲ್ ಫೋನ್ ಸಂಪರ್ಕದಲ್ಲಿ ಅಧಿಕೃತ SBI ವಾಟ್ಸಪ್ ಬ್ಯಾಂಕಿಂಗ್ ಸಂಖ್ಯೆ+919022690226 ಅನ್ನು ಉಳಿಕೆ ಮಾಡಿ.
ಗ್ರಾಹಕರೇ ನಿಮ್ಮ ಒಂದು ಮೊಬೈಲ್ ಫೋನ್ ಗಳಲ್ಲಿನ ವಾಟ್ಸಪ್ ಅನ್ನು ಓಪನ್ ಮಾಡಿ.
ನೀವು ಉಳಿಕೆ ಮಾಡಿದಂತಹ ಸಂಖ್ಯೆಗೆ Hi ಎಂಬ ಸಂದೇಶವನ್ನು ಕಳುಹಿಸಿಕೊಡಿ.
ಪರದೆಯ ಮೇಲೆ ಬ್ಯಾಂಕಿಂಗ್ ಸೇವಾ ಆಯ್ಕೆಗಳ ಪಟ್ಟಿ ನಿಮಗೆ ಕಾಣಸಿಗುತ್ತದೆ.
ಗ್ರಾಹಕರೇ ನಿಮಗೆ ಬೇಕಾಗುವಂತಹ ಸೇವೆ ಅದನ್ನು ನೋಡಿ ನೀವು ಆಯ್ಕೆ ಮಾಡಿಕೊಳ್ಳಿ ನಂತರ ಸೂಚನೆಗಳನ್ನು ಅನುಸರಿಸಿಕೊಳ್ಳಿ.

ಗ್ರಾಹಕರೇ ಒಂದು ಬಾರಿ ನೀವು ಸಕ್ರಿಯ ಮಾಡಿದ ನಂತರ ನೀವು ವಾಟ್ಸಪ್ ಮುಖಾಂತರ ಯಾವುದೇ ವಿಧದ ಬ್ಯಾಂಕಿಂಗ್ ಸೇವೆಗಳನ್ನು ಕ್ಷಣಮಾತ್ರದಲ್ಲಿ ಪ್ರವೇಶ ಮಾಡಬಹುದು.

SBI ವಾಟ್ಸಪ್ ಬ್ಯಾಂಕಿಂಗ್ ಬಳಸುವಂತಹ ಉಪಯೋಗಗಳು


ಈ ಒಂದು ವಾಟ್ಸಾಪ್ ಬ್ಯಾಂಕಿಂಗ್ ಸೌಕರ್ಯವೂ ಹಲವು ಖಾತೆ ಹೊಂದಿರುವ ಗ್ರಾಹಕರಿಗೆ ಕೆಲವು ಉಪಯೋಗಗಳನ್ನು ಒದಗಿಸಿಕೊಡುತ್ತದೆ.

1 ಅನುಕೂಲಕರ ಬ್ಯಾಂಕಿಂಗ್
ಗ್ರಾಹಕರು ತಮ್ಮ ಒಂದು ಬ್ಯಾಂಕ್ ಖಾತೆಗೆ ಭೇಟಿ ನೀಡುವ ಅವಶ್ಯಕತೆ ಇಲ್ಲದೆ ತಮ್ಮ ಒಂದು ಮೊಬೈಲ್ ಫೋನ್ಗಳ ಮುಖಾಂತರ ನೇರವಾಗಿ ತಮ್ಮ ಒಂದು ಮುಖ್ಯ ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಣೆ ಮಾಡಬಹುದು.

2 ಸಮಯ ಉಳಿತಾಯ ಆಗುತ್ತದೆ
ಗ್ರಾಹಕರು ತಮ್ಮ ಒಂದು ಬ್ಯಾಂಕ್ ಶಾಖೆಗಳು ಅಥವಾ ಎಟಿಎಂ ಗಳಲ್ಲಿ ದೀರ್ಘ ಕಾಲದ ಪಾಠ ಸರದಿ ಸಾಲುಗಳಲ್ಲಿ ನಿಲ್ಲು ಅಗತ್ಯ ಇಲ್ಲ.

3 24/7 ಸೇವೆ
ವಾರದ ಅಂತ್ಯದಲ್ಲಿ ಮತ್ತು ರಜಾದಿನಗಳು ಸೇರಿದಂತೆ ಈ ಒಂದು ಸೇವೆಗಳು ದಿನದ ಒಂದು 24 ಗಂಟೆಗಳ ಕಾಲ ಕಾರ್ಯ ನಿರ್ವಹಣೆ ಮಾಡುತ್ತದೆ.

4 ಬಳಸಲು ಸುಲಭ ಮತ್ತು ಸೌಕರ್ಯವಾಗಿದೆ
ಅಧಿಕ ಮಂದಿ ಗ್ರಾಹಕರು ಈಗಾಗಲೇ ವಾಟ್ಸಪ್ ಗಳೊಂದಿಗೆ ಪರಿಚಿತರು ಆಗಿರುವ ಕಾರಣದಿಂದಾಗಿ ಈ ಒಂದು ಸೇವೆಗಳನ್ನು ಬಳಸುವುದು ಸುಲಭ ಮತ್ತು ಬಳಕೆದಾರರಿಗೆ ಒಂದು ಸ್ನೇಹ ಆಗಿದೆ.

5 ಮಾಹಿತಿ ತ್ವರಿತ ಪ್ರವೇಶ
SBI ವಾಟ್ಸಪ್ ಬ್ಯಾಂಕಿಂಗ್ ಸೇವೆಗಳ ಮುಖಾಂತರ ಗ್ರಾಹಕರು ಕೆಲವೇ ಸೆಕೆಂಡುಗಳ ಪಾಟಿನಲ್ಲಿ ತಮ್ಮ ಒಂದು ಬ್ಯಾಂಕಿಂಗ್ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

WhatsApp ಬ್ಯಾಂಕಿಂಗ್ ಬಳಕೆ ಅಲ್ಲಿ ಮುಖ್ಯ ಸುರಕ್ಷತೆಯ ಸಲಹೆಗಳು


ಗ್ರಾಹಕರಿಗೆ ಈ ಒಂದು ವಾಟ್ಸಾಪ್ ಬ್ಯಾಂಕಿಂಗ್ ಅನುಕೂಲ ಆಗಿದ್ದರು ಸಹ ಕೆಲವು ಗ್ರಾಹಕರು ಸೈಬರ್ ವಂಚನೆಯ ಬಗೆಗೂ ಸಹ ಜಾಗರೂಕತೆಯಿಂದ ಇರಬೇಕಾಗಿರುತ್ತದೆ.
ಕೆಲವು ಮುಖ್ಯ ಸುರಕ್ಷತೆಯ ಸಲಹೆಗಳು ಈ ಕೆಳಕಂಡಂತೆ ಇವೆ:

1 ಗ್ರಾಹಕರು ನೀವು ಮೊದಲು ಎಸ್ಬಿಐ ವಾಟ್ಸಪ್ ಸಂಖ್ಯೆಯನ್ನು ಅಧಿಕೃತ ಖಾತೆ ಎಂಬುದನ್ನು ದೃಢೀಕರಿಸುವಕ್ಕೂ ಮುನ್ನ ಇದುಡಿಕೃತ ಹಸಿರು ಟಿಕ್ ಮಾರ್ಕ್ ಹೊಂದಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲನೆ ಮಾಡಿ ಖಚಿತಪಡಿಸಿಕೊಳ್ಳಿ.

2 ಅಪರಿಚಿತ ಸಂಖ್ಯೆಗಳಿಂದ ನಿಮ್ಮ ಮೊಬೈಲ್ ಫೋನ್ಗಳಿಗೆ ಕಳುಹಿಸಿದಂತಹ ಅನುಮಾನ ಪಡುವಂತಹ ಲಿಂಕ್ ಗಳ ಮೇಲೆ ಎಂದಿಗೂ ಓಪನ್ ಮಾಡದಿರಿ.

3 ಪಂಚನೆಯ ಮಾಡುವಂಥವರು ನಿಮ್ಮ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿಕೊಂಡು ನಕಲಿ ಆದಂತಹ ಸಂದೇಶವನ್ನು ನಿಮಗೆ ರವಾನಿಸುತ್ತಾ ಇರಬಹುದು ಅಂತಹ ಸಂದೇಶಗಳನ್ನು ತಪ್ಪಿಸಿ.

4 OTP, PIN or ಪಾಸ್ವರ್ಡ್ ಗಳನ್ನು ಎಷ್ಟು ಸೂಕ್ಷ್ಮ ದಲ್ಲಿ ಇಡಲಾಗುತ್ತದೆಯೋ ಅಷ್ಟು ರಹಸ್ಯವಾಗಿ ಗೌಪ್ಯವಾಗಿ ಇಡಿ ಎಂದಿಗೂ ಆ ಒಂದು ವಿವರಗಳನ್ನು ಯಾರೆಂದಿಗೂ ಹಂಚಿಕೊಳ್ಳಬೇಡಿ.
ಈ ಮೇಲ್ಕಂಡಂತಹ ಎಲ್ಲಾ ಎಚ್ಚರಿಕೆಗಳನ್ನು ನೀವು ಗಮನ ವಹಿಸುವದರಿಂದ ನಿಮ್ಮ ಒಂದು ಬ್ಯಾಂಕ್ ಖಾತೆಗಳನ್ನು ಆನ್ಲೈನ್ ವಂಚನೆಗಳಿಂದ ರಕ್ಷಿಸಲು ನಿಮಗೆ ಸಹಾಯ ಮಾಡುತ್ತದೆ.

SBI ವಾಟ್ಸಪ್ ಬ್ಯಾಂಕಿಂಗ್ 2026 (FAQ)

SBI ವಾಟ್ಸಪ್ ಬ್ಯಾಂಕಿಂಗ್ ಅನ್ನು ಏಕೆ ಪರಿಚಯ ಮಾಡಿತು?
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಸ್ಮಾರ್ಟ್ ಫೋನ್ ಗಳು ಮತ್ತು ಮೆಸೇಜಿಂಗ್ ಅಪ್ಲಿಕೇಶನ್ಗಳ ಬಳಕೆ ಹೆಚ್ಚು ಆಗುತ್ತಿರುವ ಕಾರಣದಿಂದಾಗಿ ಬ್ಯಾಂಕುಗಳು ಡಿಜಿಟಲ್ ಸೇವೆಗಳ ಕಡೆ ಗಮನ ಹರಿಸುತ್ತವೆ.

2 SBI ವಾಟ್ಸಪ್ ಬ್ಯಾಂಕಿಂಗ್ ಸೇವೆಯು ಗ್ರಾಹಕರಿಗೆ ಏಕೆ ಬೇಕು?
ಗ್ರಾಹಕರಿಗೆ ಅವರ ಅನುಕೂಲತೆಗಳನ್ನು ಸುಧಾರಣೆ ಮಾಡಲು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಿಂದ ಅವರಿಗೆ ತಮ್ಮ ಮನೆಗಳಲ್ಲೇ ಕೂತು ಎಲ್ಲಾ ಒಂದು ಬ್ಯಾಂಕಿಂಗ್ ಸ್ಟೇಟ್ಮೆಂಟ್ ಗಳನ್ನು ಅವರು ವೀಕ್ಷಣೆ ಮಾಡಬಹುದು.

SBI ವಾಟ್ಸಪ್ ಬ್ಯಾಂಕಿಂಗ್ ಸೇವೆಯ ಮುಖ್ಯ ಉದ್ದೇಶ ಏನು?
ಎಸ್ ಬಿ ಐ ವಾಟ್ಸ್ಅಪ್ ಬ್ಯಾಂಕಿಂಗ್ ಸೇವೆಯ ಮುಖ್ಯ ಉದ್ದೇಶ ಬ್ಯಾಂಕಿಂಗ್ ಸೇವೆಗಳನ್ನು ಸರಳ ಮಾಡುವುದು.

4 SBI ವಾಟ್ಸಪ್ ಬ್ಯಾಂಕಿಂಗ್ ನಲ್ಲಿ ಯಾವ ಒಂದು ಸೇವೆಗಳು ಲಭ್ಯ ಇದೆ?
ಎಸ್ ಬಿ ಐ ವಾಟ್ಸ್ಅಪ್ ಬ್ಯಾಂಕಿಂಗ್ ನಲ್ಲಿ ನೀವು ನಿಮ್ಮ ಒಂದು ಬ್ಯಾಲೆನ್ಸ್ ವಿಚಾರಣೆ ಮಾಡಬಹುದು ಮಿನಿ ಸ್ಟೇಟ್ಮೆಂಟ್ ಗಳನ್ನು ವೀಕ್ಷಿಸಬಹುದು ನಂತರ ಪೂರ್ಣ ಖಾತೆಗಳ ಹೇಳಿಕೆಯನ್ನು ಅದರ ವಿವರವನ್ನು ನೀವು ಪಡೆಯಬಹುದು ಹಾಗೆ ಸಾಲ ಪ್ರಮಾಣದ ಪತ್ರಗಳ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಪಿಂಚಣಿ ಚೀಟಿಯ ಅದು ಹೇಗೆ ನಿರ್ವಹಣೆ ಮಾಡುತ್ತದೆ ಎಂದು ನೀವು ತಿಳಿದುಕೊಳ್ಳಬಹುದು.

SBI WhatsApp ಬ್ಯಾಂಕಿಂಗ್ ಸುಲಭವಾಗಿ ಮಾಡಿಕೊಳ್ಳಬಹುದು. ಹಾಗಾಗಿ ವಾಟ್ಸಪ್ ಮುಖಾಂತರ ಹೇಗೆ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳುವುದು ಹಾಗೆಯೇ ನಿಮ್ಮ ಒಂದು ಎಲ್ಲಾ ರೀತಿ ಅಂತಹ ಸ್ಟೇಟ್ಮೆಂಟ್ ಗಳನ್ನು ತಿಳಿದುಕೊಳ್ಳುವುದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಒಂದೊಮ್ಮೆ ಲೆಕ್ಕಿಸುವುದು ಈ ಎಲ್ಲಾ ಮಾಹಿತಿಗಳು ನಿಮಗೆ ಸುಲಭವಾಗಿಯೇ ಸಿಗಲಿದೆ.

SBI WhatsApp ಬ್ಯಾಂಕಿಂಗ್ ಈಗಿನ ಕಾಲದಲ್ಲಿ ಆನ್ಲೈನ್ ಮುಖಾಂತರವೇ ಸುಲಭವಾಗಿ ಬ್ಯಾಂಕಿಂಗ್ ಸರಳವಾಗಿದೆ ಹಾಗಾಗಿ ನಮ್ಮ ಭಾರತ ದೇಶದಲ್ಲಿನ ಅತಿ ದೊಡ್ಡದಾದಂತಹ ಮತ್ತು ಸಾರ್ವಜನಿಕರ ವಲಯದಲ್ಲಿ ಇರುವಂತಹ ಬ್ಯಾಂಕ್ ಎಂದರೆ ನಮ್ಮ ಭಾರತೀಯ ಸ್ಟೇಟ್ ಬ್ಯಾಂಕ್ ಆಗಿರುವಂತದ್ದು ಇದು ಗ್ರಾಹಕರ ಮುಖ್ಯ ಸೇವೆಗಳನ್ನು ನಿಭಾಯಿಸಲು ತುಂಬಾ ಸಹಾಯಕರ ಆಗಿರುತ್ತದೆ ಹಾಗೆಯೇ ಇದು ವಾಟ್ಸಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭ ಮಾಡಿದೆ.

ಸಾರ್ವಜನಿಕರಿಗೆ ಸಹಾಯ ಮಾಡಲು ಈ ಎಂದು ಎಲ್ಲಾ ಬ್ಯಾಂಕಿಂಗ್ ವಿಚಾರಣೆಗಳನ್ನು ಒಂದೊಮ್ಮೆ ಚೆಕ್ ಮಾಡಿಕೊಳ್ಳಲು ಬ್ಯಾಂಕ್ ಪರಿಚಯ ಮಾಡಿಕೊಟ್ಟಿರುವಂತಹ ಕೆಲವೊಂದು ತೊಂದರೆಗೆ ಒಳಗಾಗದೆ ಇರುವಂತಹ ಆಯ್ಕೆ ಎಂದು ನೀವು ಗಮನಿಸುವುದಾದರೆ ಇದು SBi ವಾಟ್ಸಪ್ ಬ್ಯಾಂಕಿಂಗ್ ಸಹ ಒಂದು.

ಸ್ನೇಹಿತರೆ ಕೆಲವೊಂದು ಮುಖ್ಯವಾದ ಅಂತಹ ವಿಷಯಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ 2022 ರಲ್ಲಿ ಎಸ್ಬಿಐ ತನ್ನ ಒಂದು ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭ ಮಾಡಿತು ಏಕೆಂದರೆ ಇದು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಆಗಲಿ ಎಂಬ ಒಂದು ಉದ್ದೇಶದಿಂದ ಏಕೆಂದರೆ ಪ್ರತಿಯೊಂದು ವಿಷಯಕ್ಕೂ ಅವರು ಬ್ಯಾಂಕಿಗೆ ಬಂದು ಚೆಕ್ ಮಾಡಿಕೊಳ್ಳುವಂತಹ ಅವಕಾಶ ಕಡಿಮೆಯಾಗಲಿ ಎಂದು ಆಗ ಗ್ರಾಹಕರು ತಮ್ಮ ಬ್ಯಾಲೆನ್ಸ್ ಗಳನ್ನ ಪರಿಶೀಲನೆ ಮಾಡುವುದಕ್ಕೆ ಹಾಗೆಯೇ ತಮ್ಮ ತಮ್ಮ ಸ್ವಲ್ಪಮಟ್ಟಿಗೆ ಇರುವಂತಹ ಮಿನಿ ಸ್ಟೇಟ್ಮೆಂತೆಗೆದುಕೊಳ್ಳುವುದಕ್ಕೆ ಹಾಗೆಯೇ ಸ್ವಲ್ಪ ಮಟ್ಟಿಗೆ ಪ್ರಯೋಜನವನ್ನು ಪಡೆಯಲು ಇದು ಸಹಾಯಕರ ಆಗಿದೆ.

ಹಾಗಾಗಿ ಆಗಿನ ಕಾಲದಿಂದ ಬ್ಯಾಂಕ್ sbi ವಾಟ್ಸಪ್ಪ್ ಬ್ಯಾಂಕಿಂಗ್ ಗಳಲ್ಲಿ ಕೊಡಲಾಗಿರುವಂತಹ ಕೆಲವೊಂದು ಸೇವೆಗಳ ಸಂಖ್ಯೆಗಳನ್ನು ಅಧಿಕ ಮಾಡಿಕೊಡಲಾಗಿದೆ. ಇದರಲ್ಲಿ ನೀವು ಗಮನಿಸುವುದು ಎನ್ನಾರೆ ಸೇವೆಗಳು ಇದರ ಒಂದು ಖಾತೆ ಎಂದರೆ ಅಕೌಂಟ್ ಹೇಳಿಕೆಗಳನ್ನ ಪರಿಶೀಲನೆ ಮಾಡುವುದು ಸಾಲದ ಕೊಡುಗೆಗಳು ಕ್ರೆಡಿಟ್ ಗಳನ್ನು ಪರಿಶೀಲನೆ ಮಾಡುವುದು ಇನ್ನೂ ಅಧಿಕವಾಗಿ ಸೇರಿಕೊಂಡಿದೆ.

SBI WhatsApp banking ಸೇವೆಗಳನ್ನು ನೀವು ಸುಲಭವಾಗಿ ಬಳಕೆ ಮಾಡಿಕೊಳ್ಳಲು ನೀವು ನಿಮ್ಮ ಬ್ಯಾಂಕಿನಲ್ಲಿ ನೋಂದಾಯಿತ ಸಂಖ್ಯೆಗಳನ್ನು ವಾಟ್ಸಪ್ ನೊಂದಿಗೆ ಲಿಂಕ್ ಮಾಡಿ ಕೊಳ್ಳಬೇಕು ಇದು ಕಡ್ಡಾಯವಾಗಿ ಇರುವಂತಹ ಮಾಹಿತಿ whatsapp ಬ್ಯಾಂಕಿಂಗ್ ಸೇವೆಗಳನ್ನು ನೀವು ಹೀಗೆ ನೋಂದಾಯಿಸಿಕೊಳ್ಳಬಹುದು ಮತ್ತು ಪ್ರಯೋಜನಗಳನ್ನು ಹೇಗೆ ಪಡೆಯಬಹುದು ಎಂದು ಸುಲಭವಾಗಿ ಈ ಕೆಳಕಂಡ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇನೆ ಪೂರ್ತಿಯಾಗಿ ಒಂದು ಲೇಖನವನ್ನು ಓದಿ.

ಎಸ್ ಬಿ ಐ ವಾಟ್ಸಪ್ ಬ್ಯಾಂಕಿಂಗ್ ಇದರಲ್ಲಿ ನಿಮ್ಮನ್ನು ನೋಂದಣಿ ಮಾಡಿಕೊಳ್ಳುವುದು ಹೇಗೆ

ಸ್ನೇಹಿತರೆ ಮೊದಲು ನೀವು ನಿಮ್ಮ ಎಸ್ಬಿಐ ವೆಬ್ಸೈಟ್ https://bank.sbi ಇದಕ್ಕೆ ನೀವು ಕೊಡಬಹುದು ಅಲ್ಲಿ ನಿಮ್ಮ ಎಸ ಬಿ ಐ ಬ್ಯಾಂಕಿಂಗ್ ಅನ್ನು ಮಾಡಿಕೊಳ್ಳುವಂತಹ ಹಂತಗಳನ್ನು ನಿಮಗೆ ಪೂರ್ತಿ ವಿವರಗಳ ನೀವು ನಿಮ್ಮ ಮೊಬೈಲ್ ಬಳಸಿಕೊಂಡು QR code ಅನ್ನು ನೀವು ತಿಳಿದುಕೊಳ್ಳಬಹುದು ಮತ್ತು ಎಸ್ಬಿಐ ನೀಡುವಂತಹ ಸಂಪೂರ್ಣವಾದಂತಹ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.

SBI WhatsApp Bank ಸೇವೆಗಳನ್ನು ಉಪಯೋಗ ಮಾಡಿಕೊಳ್ಳುವುದು ಹೇಗೆ

ಸ್ನೇಹಿತರೆ ಮೊದಲನೆಯ ಹಂತವಾಗಿ ನೀವು ನೋಂದಣಿ ಮಾಡಿಕೊಂಡಂತಹ ನಂತರ+91 9022690226 ಈ ಒಂದು ಸಂಖ್ಯೆಯಲ್ಲಿ ನೀವು ಒಂದೊಮ್ಮೆ ಹಲೋ, ಎಸ್‌ಬಿಐ ಎಂದು ಟೈಪ್ ಮಾಡಿ ಅಥವಾ ವಾಟ್ಸಪ್ ಗಳಲ್ಲಿ ಆತ್ಮೀಯ ಗ್ರಾಹಕರೇ ನೀವು ಎಸ್ಬಿಐ ವಾಟ್ಸಪ್ ಬ್ಯಾಂಕಿಂಗ್ ಸೇವೆಗಳಿಗೆ ಸುಲಭವಾಗಿ ನೋಂದಣಿ ಮಾಡಿಕೊಂಡಿದ್ದೀರಿ ಎಂದು ಹೇಳುವ ಸಂದೇಶಕ್ಕೆ ಪ್ರತ್ಯುತ್ತರ ಸಿಗುವುದು.

ಅಂತ ಎರಡನೆಯದಾಗಿ ನೀವು ನಿಮ್ಮ ಒಂದು ಯಾವುದೇ ತರಹದ ಮಾಹಿತಿಯನ್ನು ಕಳುಹಿಸಿಕೊಟ್ಟ ನಂತರ ನೀವು ನಿಮ್ಮ ಪ್ರತ್ಯುತ್ತರವನ್ನು ಸ್ವೀಕಾರ ಮಾಡುತ್ತೀರಾ

ಪ್ರಿಯ ಗ್ರಾಹಕರೇ SBI WhatsApp ಬ್ಯಾಂಕಿಂಗ್ ಈ ಒಂದು ಸೇವೆಗಳಿಗೆ ಸ್ವಾಗತ ದಯವಿಟ್ಟು ನೀವು ಈ ಕೆಳಕಂಡ ಯಾವುದೇ ಆಯ್ಕೆಗಳಿಂದ ಆಯ್ಕೆ ಮಾಡಿಕೊಳ್ಳಿ.

ಮೂರನೇ ಹಂತವಾಗಿ ನಿಮ್ಮ ಯಾವುದೇ ಸೇವೆಗಳನ್ನು ಬೇಕು ಅಥವಾ ಬೇಡ ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಹಾಗಾಗಿ ಈ ಒಂದು ಬ್ಯಾಂಕಿಂಗ್ ಸೇವೆಗಳನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ಎಲ್ಲಾ ಒಂದು ಬ್ಯಾಂಕಿಂಗ್ ಟ್ರಾನ್ಸಾಕ್ಷನ್ಸ್ ಎಂದರೆ ಬ್ಯಾಲೆನ್ಸ್ ಗಳನ್ನು ಪರಿಶೀಲನೆ ಮಾಡಬಹುದು ಹಾಗೆಯೇ ನಿಮ್ಮ ಕೊನೆಯ 10 ವಹಿವಾಟುಗಳ ಮಿನಿ ಸ್ಟೇಟ್ಮೆಂಟ್ ನಿಮಗೆ ನಿಮ್ಮ ಖಾತೆ ಮತ್ತು ಇನ್ನು ಮಾಹಿತಿ ತಿಳಿದುಕೊಳ್ಳಬಹುದು.

SBI WhatsApp ಬ್ಯಾಂಕಿಂಗ್ ಈ ಒಂದು ಸೇವೆಗಳನ್ನು ಬಳಕೆ ಮಾಡಿಕೊಂಡು ನೀವು ಯಾವ ರೀತಿಯಾದಂತಹ ಸೇವೆಗಳನ್ನು ಪಡೆಯಬಹುದು ಎಂದು ತಿಳಿದುಕೊಳ್ಳಿ,

ನೀವು ಬ್ಯಾಲೆನ್ಸ್ ಗಳನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು
ಮಿನಿ ಸ್ಟೇಟ್ಮೆಂಟ್ ಗಳನ್ನು ನೀವು ಗರಿಷ್ಠ ಪಕ್ಷ ಎಂದರೆ ಸಹ 10 ವಹಿವಾಟುಗಳನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು
ಖಾತೆ ಹೇಳಿಕೆಗಳನ್ನು ಸಹ ಗರಿಷ್ಠ ಪಕ್ಷ ರೂ.250 ವಹಿವಾಟುಗಳನ್ನು ನೀವು ಪಡೆದುಕೊಳ್ಳಬಹುದು
ಇನ್ನಿತರ ಸ್ಟೇಟ್ಮೆಂಟ್ ಗಳನ್ನು ಉದಾಹರಣೆಗೆ ನಿಮಗೆ ಗೃಹ ಸಾಲ ಮತ್ತು ಶಿಕ್ಷಣ ಸಾಲದ ಬಡ್ಡಿ ಪ್ರಮಾಣ ಪತ್ರ ನೀವು ಪಡೆದುಕೊಳ್ಳಬಹುದು
ಪಿಂಚಣಿ ಸ್ಲಿಪ್ ಸೇವೆಗಳನ್ನು ಸಹ ಸುಲಭ ರೀತಿಯಲ್ಲಿ ನೀವು ಪಡೆದುಕೊಳ್ಳಬಹುದು
ಸಾಲ ಉತ್ಪನ್ನಗಳನ್ನು ಸಹ ಕುರಿತು ಎಲ್ಲಾ ಒಂದು ಮಾಹಿತಿಯ ವಿವರಗಳನ್ನು ಸಹ ನೀವು ಪಡೆಯಬಹುದು
ಠೇವಣಿ ಉತ್ಪನ್ನಗಳ ಎಲ್ಲಾ ಮಾಹಿತಿ ನಿಮಗೆ ಉದಾಹರಣೆಗೆ ಉಳಿತಾಯ ಖಾತೆ ಮರುಕಳಿಸುವಂತಹ ಠೇವಣಿ ಅವಧಿ ಠೇವಣಿ ವೈಶಿಷ್ಟ್ಯಗಳು ಮತ್ತು ಬಡ್ಡಿದರಗಳು ಈ ಎಲ್ಲಾ ಮೇಲ್ಕಂಡ ಮಾಹಿತಿಯನ್ನು ಸಹ ನೀವು ಸುಲಭ ರೀತಿಯಲ್ಲಿ ಪಡೆದುಕೊಳ್ಳಬಹುದು
NRI ಸೇವೆಗಳು ಇದನ್ನು ಸಹ ನೀವು ಪಡೆದುಕೊಳ್ಳಬಹುದು.

ಸಾರಾಂಶ( conclusion)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಬುದು ಆರಂಭ ಮಾಡಿರುವಂತಹ ವಾಟ್ಸಪ್ ಬ್ಯಾಂಕಿಂಗ್ ಈ ಒಂದು ಸೇವೆಯು ಕೋಟ್ಯಂತರ ಗ್ರಾಹಕರಿಗೆ ತಮ್ಮ ಒಂದು ಬ್ಯಾಂಕಿಂಗ್ ಅನ್ನು ಸುಲಭ ಮತ್ತು ತುಂಬಾ ಹೆಚ್ಚು ಪ್ರವೇಶ ಮಾಡುವಂತೆ ಒಂದು ಮುಖ್ಯ ಹೆಜ್ಜೆ ಆಗಿದೆ. ಈ ಎಲ್ಲಾ ಒಂದು ಸೇವೆಗಳ ಪ್ರಕಾರ ಗ್ರಾಹಕರು ತಮ್ಮ ಬ್ಯಾಲೆನ್ಸ್ ಗಳನ್ನು ಆ ಕ್ಷಣದಲ್ಲೇ ಪರಿಶೀಲನೆ ಮಾಡಬಹುದು ನಂತರ ಅವರು ತಮ್ಮ ಒಂದು ಸ್ಟೇಟ್ಮೆಂಟ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಸಾಲ ಪ್ರಮಾಣ ಪತ್ರಗಳನ್ನು ನೋಡಬಹುದು ಡೆಬಿಟ್ ಕಾರ್ಡ್ಗಳನ್ನು ಸಹ ನಿರ್ಬಂಧ ಪಡಿಸಿ ಇಟ್ಟಿರಬಹುದು. ಈ ಒಂದು ಎಲ್ಲಾ ಮೇಲ್ಕಂಡ ಕಾರ್ಯಗಳನ್ನು ವಾಟ್ಸಪ್ ಮುಖಾಂತರ ನೇರವಾಗಿ ನಿರ್ವಹಣೆ ಮಾಡಬಹುದು.

WhatsApp Group Join Now
Telegram Group Join Now

Leave a Comment