UPI ಹೊಸ ನಿಯಮಗಳು 2026 April ತಿಂಗಳಲ್ಲಿ Paytm, Google pay ಬಳಕೆದಾರರಿಗೆ ಬೃಹತ್ ಬದಲಾವಣೆ..
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ paytm ಗೂಗಲ್ ಪೇ ಬಳಸುವ ಬಳಕೆದಾರರಿಗೆ ಬೃಹತ್ ಸುದ್ದಿ ಏಪ್ರಿಲ್ ತಿಂಗಳಿನಲ್ಲಿ ಪೇಟಿಎಂ ಮತ್ತು ಗೂಗಲ್ ಪೇ ನಲ್ಲಿ ದೊಡ್ಡ ಬದಲಾವಣೆ..
ಭಾರತದ್ಯಂತ ಡಿಜಿಟಲ್ ಪಾವತಿ ವ್ಯವಸ್ಥೆಯೊಂದಿಗೆ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆ ಆಗುತ್ತಿದೆ ಈಗಿನ ಕಾಲಕಟ್ಟದಲ್ಲಿ ಚಿಲ್ಲರೆ ಖರೀದಿ ಮಾಡುವುದು ಮತ್ತು ಬಿಲ್ ಗಳನ್ನು ಪಾವತಿ ಮಾಡುವುದು ಹಣ ವರ್ಗಾವಣೆ ಮಾಡುವುದು ಈ ಎಲ್ಲವೂ ಯುಪಿಐ ಮುಖಾಂತರವೇ ನಡೆಯುತ್ತಿದೆ ಮುಖ್ಯವಾಗಿ ಗೂಗಲ್ ಪೇ ಫೋನ್ ಪೇ ಮತ್ತು ಪೇಟಿಎಂ ಬಳಕೆದಾರರ ಸಂಖ್ಯೆ ಕೋಟ್ಯಾಂತರದಲ್ಲಿದೆ.
ಈ ಒಂದು ಬೆಳವಣಿಗೆಯ ನಡುವೆಯಲ್ಲಿಯೇ ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ ಬಿ ಐ ಇದು ಒಂದು ಮುಖ್ಯ ಹೊಸ ನಿಯಮವನ್ನು ಹೊರಡಿಸಿದೆ. ಏಪ್ರಿಲ್ ಒಂದರಿಂದ 2026 ಯುಪಿಎ ಪಾವತಿಗಳಿಗೆ ಟು ಫ್ಯಾಕ್ಟರ್ ಆಥೆಂಟಿಕೇಷನ್ ಕಡ್ಡಾಯವಾಗಿ ಅನುಕರಣೆ ಮಾಡು ಬೇಕಾಗಿದೆ.
ಎಲ್ಲಾ ಒಂದು ಬದಲಾವಣೆಗಳ ಉದ್ದೇಶಗಳು ಏನೆಂದು ನೀವು ತಿಳಿಯುವುದಾದರೆ ಪಾವತಿಗಳು ಎಲ್ಲವನ್ನು ಇನ್ನಷ್ಟು ಸಂರಕ್ಷಣೆ ಮಾಡುವುದು ಮತ್ತು ಆನ್ಲೈನ್ ಮುಖಾಂತರ ನಡೆಯುವಂತಹ ಮೋಸಗಳನ್ನು ಕಡಿಮೆ ಮಾಡುವುದನ್ನು ಉದ್ದೇಶದಿಂದ.
UPI ಎಂದರೆ ಏನು?
ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಇದು ಎಂಬುದು ಬ್ಯಾಂಕ್ ಖಾತೆಗಳಲ್ಲಿನ ಹಣಗಳನ್ನು ವರ್ಗಾವಣೆ ಮಾಡಲು ಬಳಸುವಂತಹ ಒಂದು ಮುಖ್ಯ ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಇದರ ಮುಖಾಂತರ:
ನೀವು ಕ್ಷಣದಲ್ಲಿ ಹಣವನ್ನು ಕಳುಹಿಸಬಹುದು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು.
ಬ್ಯಾಂಕಿನ ಹೆಚ್ಚಿನ ವಿವರಗಳನ್ನು ನೀವು ಹಂಚಿಕೊಳ್ಳುವಾಗ ಅಗತ್ಯ ಇರುವುದಿಲ್ಲ.
ಈ ಮೇಲ್ಕಂಡ ಎಲ್ಲಾ ಕಾರಣಗಳಿಂದಾಗಿ ಭಾರತದಲ್ಲಿನ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ ಎಂದು ನಾವು ಹೇಳಬಹುದು.
ಏಪ್ರಿಲ್ ತಿಂಗಳಿನಲ್ಲಿ ಏನು ಬದಲಾವಣೆ?
ಈ ಹಿಂದೆ ಯುಪಿಐ ಪಾವತಿ ಮಾಡಬೇಕಾದರೆ ನೀವು ಕೇವಲ ಯುಪಿಐ ಪಿನ್ ನಂಬರನ್ನು ನಮೂದನೆ ಮಾಡಿದರೆ ಸಾಕಾಗುತ್ತದೆ ಆದರೆ ಈಗ ಹೊಸ ನಿಯಮಗಳ ಪ್ರಕಾರ:
UPI PIN ಇದು ಮಾತ್ರ ಸಾಕಾಗುವುದಿಲ್ಲ ನಿಮಗೆ.
ಅಧಿಕ ವಾದಂತಹ ಪರಿಶೀಲನೆಯು ಕಡ್ಡಾಯವಾಗಿದೆ.
ನಿಮಗೆ ತಿಳಿದಂತಾದರೆ ಈಗ ಪ್ರತಿಯೊಂದು ಪಾವತಿಗೂ ಸಹ:
ಮೊದಲ ಹಂತದಲ್ಲಿ: UPI PIN
ಎರಡನೇ ಹಂತದಲ್ಲಿ: OTP, ಫಿಂಗರ್ ಪ್ರಿಂಟ್, ಫೇಸ್ ಅನ್ಲಾಕ್.
ಈ ಮೇಲ್ಕಂಡಂತಹ ಎರಡು ಹಂತಗಳನ್ನು ನೀವು ಪೂರೈಕೆ ಮಾಡಿದ ನಂತರ ನಿಮಗೆ ಹಣ ಒಂದು ವರ್ಗಾವಣೆ ಆಗುತ್ತದೆ.
Two factor authentication ( 2FA):
Two factor authentication ಅಂದರೆ ಎರಡು ರೀತಿಯ ಭದ್ರತೆಯನ್ನು ಹೊಂದಿರುವಂತಹ ಪರಿಶೀಲನೆ ಎಂದು ಹೇಳಬಹುದು.
ನಿಮಗೆ ಉದಾಹರಣೆಗೆ:
ನೀವು ತಿಳಿದಿರುವುದು (PIN)
ನೀವು ಹೊಂದಿರುವುದು ಅಥವಾ ನೀವು ಯಾರು ಎಂಬುದು (OTP)
ಈ ಮೇಲ್ಕಂಡ ಎರಡು ಹಂತಗಳು ಇರುವುದರಿಂದ,
ನಿಮ್ಮ ಖಾತೆಗಳು ಅಧಿಕವಾಗಿ ಸಂರಕ್ಷಣೆ ಆಗಿರುತ್ತದೆ
ಹಾಕಿಂಗ್ ಅಂತಹ ಸಮಸ್ಯೆಗಳ ಸಾಧ್ಯತೆ ಕಡಿಮೆ ಇರುತ್ತದೆ.
UPI ಹೊಸ ರೂಲ್ಸ್ 2026 ಇದು ಒಂದು ಬಳಕೆದಾರರಿಗೆ ಇದರಿಂದ ಯಾವ ಪ್ರಯೋಜನ ಇರುತ್ತದೆ?
ಈ ಹೊಸ ನಿಯಮಗಳ ಪ್ರಕಾರ ಕೆಲವೊಂದು ಲಾಭಗಳು ಇಲ್ಲಿವೆ,
ಅಧಿಕ ಭದ್ರತೆ
ಏಕೆಂದರೆ ಪಿನ್ ನಂಬರ್ ಕಳವು ಹೋದರು ಅಥವಾ ಸೋರಿಕೆ ಆದರೂ ಸಹ ನಿಮ್ಮ ಒಂದು ಹಣ ಸೇಫ್ಟಿಯಿದ ಇರುತ್ತದೆ.
ಮೋಸ ಕಡಿಮೆ
ಆನ್ಲೈನ್ fraud ಪ್ರಕರಣಗಳು ಇದರಿಂದ ಕಡಿಮೆಯಾಗುತ್ತಾ ಬರುತ್ತದೆ.
ಖಾತೆ ಸುರಕ್ಷಿತ ವಾಗಿರುತ್ತದೆ
Unauthorizer transaction ಇದೆಲ್ಲವನ್ನು ಆಗುವುದನ್ನು ತಡೆ ಮಾಡಿ ಇಡುತ್ತದೆ.
ಕೆಲವೊಂದು ಸವಾಲುಗಳು
ಈ ಎಲ್ಲಾ ನಿಯಮಗಳಿಂದ ಕೆಲವು ಸಣ್ಣ ಸಮಸ್ಯೆಗಳು ಸಹ ಒಳಗೊಂಡಿವೆ,
ನಿಮಗೆ ಹಣ ಪಾವತಿ ಮಾಡುವಂತಹ ಸಮಯವೂ ಹೆಚ್ಚಾಗಿ ತೆಗೆದುಕೊಳ್ಳಬಹುದು.
ಓಟಿಪಿ ಬರಲು ನಿಮಗೆ ಕಾಲಾವಕಾಶ ಸಿಗಬಹುದು.
ಸಣ್ಣ ಪಾವತಿ ಮಾಡಲು ಸಹ ನೀವು ಎರಡು ಹಂತಗಳು ನಿಮಗೆ ಬೇಕಾಗಿ ಬರುತ್ತದೆ.
ಆದರೂ ಸಹ ನಿಮ್ಮ ಒಂದು ಭದ್ರತೆ ಗಮನದಲ್ಲಿ ಇಟ್ಟುಕೊಂಡು ಇದು ಉತ್ತಮ ನಿರ್ಧಾರ ಆಗಿದೆ.
UPI ವರ್ಗಾವಣೆ ಮಿತಿಗಳು
ಈ ಒಂದು ಹೊಸ ನಿಯಮಗಳಲ್ಲಿ ಲಿಮಿಟ್ ಗಳು ಅದರಲ್ಲ ಬದಲಾವಣೆ ಯಾವುದೇ ಇಲ್ಲ,
ಸಾಮಾನ್ಯವಾಗಿ ನೀವು ಪಾವತಿಸುವುದು ಒಂದು ಲಕ್ಷ ದಿನಕ್ಕೆ
ಆಸ್ಪತ್ರೆಗಳಲ್ಲಿ ಶಿಕ್ಷಣ ವಿಮೆ ಐದು ಲಕ್ಷ
ಹೊಸ ಬಳಕೆದಾರರು ಆಗಿದ್ದಲ್ಲಿ ರೂ 5,000 ಮೊದಲ 24 ಗಂಟೆಯಲ್ಲಿ.
ಈ ಮೇಲ್ಕಂಡ ಎಲ್ಲಾ ನಿಯಮಗಳು ಹಿಂದಿನಂತೆಯೇ ಕೆಲಸ ಮಾಡುತ್ತದೆ.
ATM ಹೊಸನಿಯಮಗಳು,
| UPI ಮುಖಾಂತರ ಎಟಿಎಂ ಗಳಲ್ಲಿ ಹಣ ತೆಗೆದುಕೊಳ್ಳುವವರಿಗೆ ಈ ಒಂದು ಹೊಸ ನಿಯಮಗಳು, |
| ಕೆಲವೊಂದು ಬ್ಯಾಂಕುಗಳು ವಿಶೇಷವಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್, |
| UPI withdrawal |
| Monthly Free limit ಇದರ ಒಳಗೆ ಸೇರಿಸಿಕೊಳ್ಳುತ್ತದೆ |
| UPI ಬಳಕೆ ಮಾಡುವಂಥವರು ಏನನ್ನು ಮಾಡಬೇಕು |
| ನಿಮ್ಮ ಒಂದು Application update ಗಳನ್ನು ಮಾಡಿ. |
| ನಿಮ್ಮ ಒಂದು Application update ಗಳನ್ನು ಮಾಡಿ. |
| Fingerprint / face unlock enable ಮಾಡಿಕೊಳ್ಳಿ |
| OTP ಸಂರಕ್ಷಣೆಯಿಂದ ಇಡಿ. |
| PIN number ಯಾರಿಗೂ ಹೇಳಬೇಡಿ. |
ಈ ಒಂದು ಮೇಲ್ಕಂಡ ಎಲ್ಲಾ ಕ್ರಮಗಳನ್ನು ನೀವು ನಿಮ್ಮ ಹಣಗಳನ್ನು ಸುರಕ್ಷಿತವಾಗಿ ಇಡಲು ಸಹಾಯಮಾಡುತ್ತದೆ.
RBI UPI ಹೊಸ ರೂಲ್ಸ್ 2026 ಅನ್ನು ಏಕೆ ತಂದಿದೆ?
RBI ಇದರ ಮುಖ್ಯ ಉದ್ದೇಶ ಏನೆಂದರೆ,
digital fraud ಅನ್ನು ಕಡಿಮೆ ಮಾಡುವುದು ಆಗಿದೆ.
ಪೇಮೆಂಟ್ಸ್ ಸಿಸ್ಟಮ್ ಅನ್ನು ಸುರಕ್ಷಣೆ ಮಾಡುವುದು.
ಗ್ರಾಹಕರಲ್ಲಿ ಅಧಿಕ ವಿಶ್ವಾಸ ಮೂಡುವುದು.
ಈ ಎಲ್ಲವೂ ಸಹ ಭಾರತದ ಡಿಜಿಟಲ್ ಪಾವತಿಯನ್ನು ಅದರ ವ್ಯವಸ್ಥೆಯನ್ನು ಇನ್ನು ಅಧಿಕವಾಗಿ ಬಲ ಮಾಡುತ್ತದೆ.
UPI ಹೊಸ ನಿಯಮಗಳು
ಈ ಮೇಲ್ಕಂಡ ಎಲ್ಲಾ ಬದಲಾವಣೆಗಳ ನಂತರ,
ಇನ್ನು ಅಧಿಕವಾದಂತಹ ಅಡ್ವಾನ್ಸ್ ಲೆವೆಲ್ ಆಫ್ ಸೆಕ್ಯೂರಿಟಿ ಬರುವಂತಹ ಅವಕಾಶ ಇದೆ.
Bio metric ಪೇಮೆಂಟ್ಗಳು ಅಧಿಕ ಆಗಬಹುದಾ ಅವಕಾಶ ತುಂಬಾ ಇದೆ.
ಕ್ಯಾಶ್ ಲೆಸ್ ಎಕಾನಮಿ ಬೆಳೆಯಲು ಸಹಾಯ ಮಾಡುತ್ತದೆ.
ಭಾರತದಲ್ಲಿನ ಡಿಜಿಟಲ್ ಪಾವತಿಯಲ್ಲಿ ವಿಶ್ವದ ಮುಂದೆ ಇದು ಸಾಗುತ್ತಿದೆ.
UPI ಹೊಸ ನಿಯಮಗಳು 2026(FAQ)
UPI ಹೊಸ ನಿಯಮಗಳು ಯಾವಾಗ ಜಾರಿಗೆ ಬರುತ್ತದೆ?
ಆಗುವಂಥದ್ದು ಉತ್ತಮವಾದಯುಪಿಐ ನ ಹೊಸ ೂಲ್ಸ್‌ಗಳು ಏಪ್ರಿಲ್ ಒಂದರಿಂದ ಮೇ 2026 ಜಾರಿಗೆ ಬರಲಾಗುತ್ತದೆ ಹಾಗೆಯೇ ಈ ಒಂದು ದಿನಾಂಕದಲ್ಲಿನ ಎಲ್ಲಾ ಡಿಜಿಟಲ್ ಪಾವತಿಗಳಿಗೆ ಅಧಿಕವಾದಂತಹ ಪರಿಶೀಲನೆ ಮುಖ್ಯವಾಗಿರುತ್ತದೆ ಮತ್ತು ಬಳಕೆದಾರರು ಈಗಿನ ಕಾಲದಿಂದಲೇ ಬದಲಾವಣೆಗೆ ಸಿದ್ದರು ಆಗುವಂತದ ಉತ್ತಮ.
Two factor authentication ಎಂದರೆ ಏನು?
Two factor authentication ಎಂದರೆ ಇದು ಎರಡು ಹಂತಗಳನ್ನು ಒಳಗೊಂಡಂತಹ ಭದ್ರತಾ ವ್ಯವಸ್ಥೆಗಳಲ್ಲಿ ಒಂದಾಗಿದೆ ಈ ಒಂದು ನೀವು ಪಿನ್ ನಂಬರನ್ನು ನಮೂದನೆ ಮಾಡಬೇಕಾಗಿ ಬರುತ್ತದೆ ಹಾಗೆಯೇ ಓಟಿಪಿ ನಂಬರ್ ಅಥವಾ ಬಯೋಮೆಟ್ರಿಕ್ ಮುಖಾಂತರ ನೀವು ದೃಢೀಕರಣ ಮಾಡಿಕೊಳ್ಳಬೇಕು ಇದು ಪಾವತಿಗಳನ್ನು ಅಧಿಕವಾಗಿ ಸಂರಕ್ಷಿತವಾಗಿ ಇರುತ್ತದೆ.
ಈ ಮೇಲ್ಕಂಡ ಎಲ್ಲಾ ನಿಯಮಗಳು ಯುಪಿಐ ಅಪ್ಲಿಕೇಶನ್ ಗಳಿಗೆ ಅನ್ವಯ ಆಗುತ್ತದೆಯೇ?
ಹೌದು ನಿಜ, ಗೂಗಲ್ ಪೇ ಫೋನ್ ಪೇ ಹಾಗೂ ಪೇಟಿಎಂ ಈ ಎಲ್ಲವೂ ಒಳಗೊಂಡಂತೆ ಎಲ್ಲಾ ಒಂದು ಯುಪಿಐ ಅಪ್ಲಿಕೇಶನ್ ಗಳಿಗೆ ಈ ಮೇಲ್ಕಂಡ ಎಲ್ಲಾ ನಿಯಮಗಳು ಅನ್ವಯವಾಗುತ್ತದೆ ಯಾವುದೇ ತರಹದ ವಿನಾಯಿತಿಗೆ ಇಲ್ಲಿ ದಾರಿ ಇಲ್ಲ.
UPI ಟ್ರಾನ್ಸ್ಯಾಕ್ಷನ್ ಲಿಮಿಟ್ ಬದಲಾಗುತ್ತದೆಯೇ?
ಇಲ್ಲ, ಈ ಒಂದು ಲಿಮಿಟ್ ನಲ್ಲಿ ನಿಮಗೆ ಯಾವುದೇ ತರಹದ ಬದಲಾವಣೆಗಳು ಕಾಣಿಸುವುದಿಲ್ಲ ಸಾಮಾನ್ಯಪಾವತಿಗೆ ಒಂದು ಲಕ್ಷ ಹಾಗೂ ನಂತರ ವಿಶೇಷ ನೀವು ಪಾವತಿ ಮಾಡುವುದಾದರೆ 5 ಲಕ್ಷದವರೆಗೆ ಮುಂದುವರೆಯುತ್ತಲೇ ಇರುತ್ತದೆ ನೀವು ಹೊಸಬಳಕೆದಾರರಾದರೆ ನಿಮಗೆ ಮೊದಲನೇ ದಿನವೇ ಮಾತ್ರ 5000 ಮಿತಿ ಒಳಗೊಂಡಿರುತ್ತದೆ.
OTP ಇಲ್ಲದೆಯೇ ನೀವು ಪಾವತಿ ಮಾಡಬಹುದೇ?
ಹೌದು ನಿಜ, ಓಟಿಪಿ ಬದಲು ಫಿಂಗರ್ ಪ್ರಿಂಟ್ ಅಥವಾ ಫೇಸ್ ಅನ್ಲಾಕ್ ಅನ್ನು ನೀವು ಬಳಸಿಕೊಳ್ಳಬಹುದು ಇದು ಅತಿ ವೇಗವಾಗಿ ಮತ್ತು ಸಂರಕ್ಷಣೆಯಾಗಿ ನಿಮಗೆ ಪಾವತಿ ಮಾಡಲು ಅಧಿಕವಾಗಿ ಸಹಾಯ ಮಾಡುವುದರಲ್ಲಿ ಅದರ ಒಂದು ಪ್ರೋತ್ಸಾಹವನ್ನು ನೀಡುತ್ತದೆ.
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತಿದೆಯೇ ಈಗ ಗೂಗಲ್ ಪೇ ಮತ್ತು ಪೇಟಿಎಂ ಗಳಲ್ಲಿ ಹೊಸ ಮತ್ತು ದೊಡ್ಡ ಬದಲಾವಣೆ ಬರುತ್ತಿದೆ ನಮ್ಮ ಭಾರತ ದೇಶದಲ್ಲಿ ಪೇಟಿಎಂ ಮತ್ತು ಗೂಗಲ್ ಪೇ, ಈ ಎರಡನ್ನು ಬಳಸುತ್ತಿರುವಂತಹ ಸಾರ್ವಜನಿಕ ಪ್ರಜೆಗಳಿಗೆ ಅವರ ಒಂದು ಸಂರಕ್ಷಣೆಯನ್ನು ಅಧಿಕ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಇದು ಒಳ್ಳೆಯ ಮಹತ್ವ ಹೊಸ ಯುಪಿಐ ಯೋಜನೆಗಳನ್ನು ಜಾರಿಗೆ ಕೊಡಲಾಗಿದೆ ಹಾಗಾಗಿ ವಂಚನೆಗಳನ್ನು ತಡೆಗಟ್ಟಲು ಮತ್ತು ಡಿಜಿಟಲ್ ಪಾವತಿಗಳಿಗೆ ಅಧಿಕವಾದಂತಹ ಎರಡು ಹಂತದ ದೃಢೀಕರಣವನ್ನು ಕಡ್ಡಾಯವಾಗಿ ಜಾರಿ ಮಾಡಲಾಗಿದೆ.
ನೀವು ಗಮನಿಸಿದಾಗ ಅಲ್ಲಿ ಇಲ್ಲಿ ಕೆಳಕಂಡ ಸ್ವಲ್ಪ ಮುಖ್ಯ ಬದಲಾವಣೆಗಳು ಅದರ ಪೂರ್ತಿ ಮಾಹಿತಿಯನ್ನು ಕೊಡಲಾಗಿದೆ,
ಕಡ್ಡಾಯವಾದಂತಹ ಭದ್ರತೆಯನ್ನು ಸ್ನೇಹಿತರೆ ಈ ಒಂದು ನಿಯಮಗಳಲ್ಲಿ ಯಾವುದೇ ತರಹದ ಆನ್ಲೈನ್ ಪಾವತಿಗೆ ಮತ್ತು ಯುಪಿಐ ವಹಿವಾಟು ನಡೆಸು ಬೇಕಾಗುವಂತ ಕೇವಲ ಯುಪಿಐ ಪಿನ್ ನಮೂದನೆ ಮಾಡಿದರೆ ಸಾಲದು ಇದರ ಜೊತೆಗೆ ಒಟಿಪಿ ಅಥವಾ ಬಯೋಮೆಟ್ರಿಕನ್ನು ಪರಿಶೀಲನೆ ಮಾಡಿ ತದನಂತರ ಅದನ್ನು ನಮೂದನೆ ಮಾಡಲು ಸಾಧ್ಯವಾಗುತ್ತದೆ ಇದನ್ನು ಕಡ್ಡಾಯಗೊಳಿಸಲಾಗಿದೆ.
ನಿಷ್ಕ್ರಿಯ ವಾದಂತಹ ಫೋನ್ ನಂಬರ್ಗಳಿಗೆ ನಿರ್ಬಂಧವನ್ನು ಕೊಡಲಾಗಿದೆ ಸುದೀರ್ಘ ಕಾಲದವರೆಗಿನ ಬಳಸದೆ ಇರುವಂತಹ ಯಾವುದೇ ತರಹದ ನಿಷ್ಕ್ರಿಯ ಆಗಿರುವಂತಹ ಮೊಬೈಲ್ ನಂಬರ್ ಗಳಿಗೆ ಬ್ಯಾಂಕ್ ಖಾತೆ ಅಥವಾ ಯುಪಿಐ ಆಪ್ ಗಳಿಂದ ಕಡ್ಡಾಯವಾಗಿ ತೆಗೆದುಹಾಕುತ್ತದೆ ಎಂದು ಇದನ್ನು ಕಡ್ಡಾಯ ಮಾಡಿದ್ದಾರೆ.
ವಹಿವಾಟಿನ ಮಿತಿ ನೀವು ಗಮನಿಸುವುದಾದಲ್ಲಿ ದೈನಂದಿನ ಗರಿಷ್ಠ ಮಟ್ಟದ ಮಿತಿ ಒಂದು ಲಕ್ಷ ಆಗಿದೆ ಆದರೆ ಆಸ್ಪತ್ರೆ ಶಿಕ್ಷಣ ಮತ್ತು ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವುದಾದಲ್ಲಿ ಗರಿಷ್ಠ ಮಿತಿಯನ್ನು ಸಹ 5 ಲಕ್ಷದವರೆಗೆ ಅಧಿಕ ಮಾಡಲಾಗಿರುವಂತದ್ದು ಇದು ಸಹ ಭಾರತೀಯ ಸರ್ಕಾರದಲ್ಲಿನ ಕಡ್ಡಾಯವಾದಂತಹ ಪೇಟಿಎಂ ಮತ್ತು ಗೂಗಲ್ ಪೇ ನಾ ಒಂದು ನಿರ್ದಿಷ್ಟ ವಹಿವಾಟಿನ ಮಿತಿಯಾಗಿದೆ.
ಸರಾಗ ಪಾವತಿ ಪಾವತಿ ವಿಧಾನವನ್ನು ಸರಾಗವಾಗಿ ಮಾಡಿಕೊಳ್ಳಲು ಹೊಸ ಬಳಕೆದಾರರು ಆಗಿರುವಂತ ಅವರು ಮೊದಲೇ ಬಾರಿಗೆ 24 ಗಂಟೆಗಳಲ್ಲಿರುವ 5000 ವರೆಗೆ ಮಾತ್ರ ಅವರ ವಹಿವಾಟ ನಡೆಸಲು ಅವರಿಗೆ ಅನುಕೂಲ ಮಾಡಿಕೊಡಲಾಗಿದೆ ಅದಕ್ಕೆ ಮೇಲೆ ಅವರಿಗೆ ಅನುಮತಿ ಇಲ್ಲ.
ಸುರಕ್ಷತಾ ಕ್ರಮಗಳು ಅಪ್ಲಿಕೇಶನ್ಗಳ ಮುಖಾಂತರ ನಿಮ್ಮ ಬ್ಯಾಂಕ್ ಖಾತೆಗೆ ನೀವು ಲಿಂಕ್ ಮಾಡಿಕೊಂಡಿರುವ ಯಾವುದೇ ರೀತಿಯ ಮೊಬೈಲ್ ಸಂಖ್ಯೆಗಳು ಅಥವಾ ಮೊಬೈಲ್ ನಂಬರ್ ಗಳು ಪ್ರಸ್ತುತ ಅದು ಕಾರ್ಯ ನಿರ್ವಹಣೆ ಮಾಡುತ್ತಿದೆಯೇ ಅಥವಾ ಸಕ್ರಿಯವಾಗಿದ ಎಂಬುದನ್ನು ನೀವು ಗಮನದಲ್ಲಿಟ್ಟುಕೊಂಡಿರಿ ಅಥವಾ ಕಡ್ಡಾಯವಾಗಿ ಗಮನಿಸಿ.
ಸ್ನೇಹಿತರೆ ನಿಮ್ಮ ಒಂದು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವಂತಹ ಯಾವುದೇ ಸಾರ್ವಜನಿಕರಿಗೂ ತೊಂದರೆ ಕೊಡದಂತೆ ನೋಡಿಕೊಳ್ಳಲು ನಿಮ್ಮ ಪೇಟಿಎಂ ಅಥವಾ ಗೂಗಲ್ ಪೇ ಯಾವುದೇ ಅಪ್ಲಿಕೇಶನ್ ಗಳು ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಗೆ ಅಥವಾ ಮೊಬೈಲ್ ನಂಬರ್ ಗಳಿಗೂ ಬ್ಯಾಂಕಿನ ವಿವರಗಳಿಗೂ ಹೊಸದಾಗಿ ಇದೆಯೇ ಎಂದು ಒಂದು ಸತಿ ಕನ್ಫರ್ಮ್ ಮಾಡಿಕೊಳ್ಳಿ.
ನಿಮ್ಮ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಪ್ರಸ್ತುತವಾಗಿ ಬಳಸುವಂತಹ ಮೊಬೈಲ್ ಸಂಖ್ಯಾ ಅಥವಾ ಫೋನ್ ನಂಬರ್ ಬ್ಯಾಂಕಿನಲ್ಲಿ ಅಪ್ಡೇಟ್ ಆಗಿದೆಯೇ ಅಥವಾ ಯಾವುದೇ ಹೊಸ ಯುಪಿಐ ನಿಯಮಗಳು ತಿಳಿದುಕೊಳ್ಳಿ.
ಏಪ್ರಿಲ್ ಒಂದರಿಂದ ಪೇಟಿಎಂ ಗೂಗಲ್ ಪೇ ಬಳಕೆದಾರರಿಗೆ ಹೊಸ ಯುಪಿಐ ನಿಯಮಗಳು ಈ ಕೆಳಕಂಡಂತೆ ಕೊಡಲಾಗಿದೆ ನೀವು ಇದನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಮೊಬೈಲ್ ಫೋನ್ ನಲ್ಲಿ ಪೇಟಿಎಂ ಗೂಗಲ್ ಪೇ ಬಳಸುವಂತಹ ಬಳಕೆದಾರರು.
ಯುಪಿಎ ಪಾವತಿ ಮಾಡುವಂತಹ ಪಾವತಿ ಗದಾರರಿಗೆ ಈಗ ಏಪ್ರಿಲ್ ಒಂದರಿಂದ ಎರಡು ಅಂಶದ ತೃಡೀಕರಣ ಕಡ್ಡಾಯವಾಗಿ ಇರುತ್ತದೆ ಹಾಗಾಗಿ ಅಧಿಕವಾದಗಳನ್ನು ಸೇರ್ಪಡೆ ಮಾಡಲಾಗಿರುತ್ತದೆ ಆದರೆ ಇದು ಸ್ವಲ್ಪ ನಿಧಾನವಾಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ.
ಏನೆಲ್ಲಾ ಬದಲಾವಣೆಗಳು ಆಗಿದೆ
ನೀವು ಗಮನಿಸುವುದಾದಲ್ಲಿ ಈ ಬದಲಾವಣೆಗಳು ಹೊಸ ನಿಯಮದ ಅಡಿಯಲ್ಲಿ ಪಾವತಿಗಳನ್ನು ನೀವು ಪೂರ್ತಿ ಮಾಡಬೇಕು ಎಂದರೆ ಕೇವಲ ಯುಪಿಐ ಪಿನ ನಮ್ಮೂದನೆ ಮಾಡಲು ಸಾಕಾಗುವುದಿಲ್ಲ ಹಾಗಾಗಿ ಬಳಕೆ ಮಾಡುವಂತಹ ಬಳಕೆದಾರರು ಈಗ ಎರಡು ಅಂಶಗಳನ್ನು ಕಡ್ಡಾಯವಾಗಿ ಅದನ್ನು ಧೃಡೀಕರಣಕ್ಕೆ ಒಳಗಾಗಬೇಕಾಗಿ ಬರುತ್ತದೆ ಆದ್ದರಿಂದ ಪರಿಶೀಲನೆಯ ಎರಡನೇ ಪದದ ಅಗತ್ಯ ಕಡ್ಡಾಯವಾಗಿ ಇರುವಂತದ್ದು ಅದನ್ನು ಗಮನಿಸಿ ಇಟ್ಟುಕೊಂಡಿರಬೇಕು.
ಹಾಗಾಗಿ ಈ ಅಧಿಕವಾದಂತಹ ಅಂತವು ಒಂದು ಸತಿ ನೀವು ಪಾಸ್ವರ್ಡ್ ಅನ್ನು ಅಥವಾ ಫಿಂಗರ್ ಪ್ರಿಂಟ್ ದೃಢೀಕರಣ ಅಥವಾ ಮುಖ ಗುರುತಿಸುವಿಕೆ ಇದನ್ನು ಯಾವುದೇ ಒಳಗೊಂಡಿರಬಹುದು ಹಾಗಾಗಿ ಈ ಎರಡು ಪರಿಶೀಲನಾ ಹಂತಗಳನ್ನು ನೀವು ಕಡ್ಡಾಯವಾಗಿ ಪೂರ್ಣಗೊಳಿಸಿದ ನಂತರವೇ ಯಾವುದೇ ತರಹದ ಮಹಿವಾಟನ್ನು ನೀವು ಸಕ್ರಿಯ ಮಾಡಲು ನಿಮಗೆ ಅನುಮತಿ ಕೊಡಲಾಗಿದೆ ಪಿನ್ ನಂಬರ್ ಗೆ ಧಕ್ಕೆಯಾದರೂ ಸಹ ಅದು ಅನಧಿಕೃತ ಪಾವತಿಗಳನ್ನು ನಿಮಗೆ ಮಾಡಲು ಅನುಮತಿ ಕೊಡುವುದಿಲ್ಲ ಹಾಗಾಗಿ ಬಳಕೆದಾರರ ಮೇಲೆ ಇದು ಭೀಕರವಾದಂತಹ ಪರಿಣಾಮವನ್ನು ಬೀರಲು ಕಾರಣವಾಗುತ್ತದೆ.
ಈ ಒಂದು ಬದಲಾವಣೆಯನ್ನು ನೀವು ಗಮನಿಸಿದಾಗ ಅಲ್ಲಿ ಆನ್ಲೈನ್ ಮುಖಾಂತರ ವಂಚನೆ ಮಾಡುವವರು ಅಥವಾ ವಂಚನೆಗಳ ಅಪಾಯಗಳನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಈ ಎಂದು ನಿರೀಕ್ಷಣೆ ಮಾಡಲಾಗಿದೆ ಪ್ರವೇಶವನ್ನು ಪಡೆದರು ಸಹ ಎರಡನೇ ದೃಢೀಕರಣ ಅಂಶ ಇಲ್ಲದೆ ಅವರ ವಹಿವಾಟುಗಳಿಗೆ ಅವರು ಪೂರ್ಣ ಮಾಡಲು ಅವರಿಗೆ ಸಾಧ್ಯ ಆಗುವುದಿಲ್ಲ ಎಂಬುದು ಕಡ್ಡಾಯ. ಹಾಗಾಗಿ ಅವರು ಬಳಕೆದಾರರು ಪಾವತಿಗಳಲ್ಲಿ ಸ್ವಲ್ಪ ಪಕ್ಷದ ವಿಳಂಬಗಳನ್ನು ಅವರು ಗಮನಿಸಿಕೊಳ್ಳಬಹುದು. ಏಕೆಂದರೆ ಪ್ರತಿ ವಹಿವಾಟು ಅವರು ಮಾಡುವಾಗಲೂ ಈ ಒಂದು ಅಧಿಕವಾದ ಹಂತವನ್ನು ಅವರು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು.
ಚಹಾ ದಂತಹ ಸಣ್ಣ ಖರೀದಿಗಳಿಗೆ ಪಾವತಿ ಮಾಡುವುದು ಅಥವಾ ದೊಡ್ಡ ಯಾವುದೇ ತರಹದ ಸ್ಟೇಷನರಿ ಬಿಲ್ ಗಳನ್ನು ಹೊಂದಿರುವುದು ಪ್ರಕ್ರಿಯೆಯು ಸ್ವಲ್ಪಮಟ್ಟಿಗೆ ಅಧಿಕ ಸಮಯ ತೆಗೆದುಕೊಳ್ಳುವುದು ಆಗುತ್ತದೆ ಬಳಕೆದಾರರ ನಿಧಿಗಳಿಗೆ ಸುಧಾರಿತವಾದಂತಹ ಸಂರಕ್ಷಣೆ ಕೊಡುತ್ತದೆ.
ಮಿತಿಗಳು ಒಂದೇ ಆಗಿರುತ್ತದೆ ಆದರೆ ವಹಿವಾಟಿನ ಮಿತಿಯಲ್ಲಿ ಯಾವುದೇ ತರಹದ ಬದಲಾವಣೆಗಳು ಸಹ ಇರುವುದಿಲ್ಲ ಸಾಮಾನ್ಯವಾಗಿ ನೀವು ಗಮನಿಸಿದರೆ ಕೆಲವೊಂದು ವಹಿವಾಟುಗಳಿಗಾಗಿ ಬಳಕೆಯದಾರರು ದಿನಕ್ಕೆ ಒಂದು ಲಕ್ಷದವರೆಗೆ ಅವರು ಮಹಿಳಾಟನ್ನು ಮಾಡುವುದನ್ನು ಮುಂದುವರಿಸಬಹುದು ಆಸ್ಪತ್ರೆಯಲ್ಲಿನ ಬಿಲ್ಗಳು ಅಥವಾ ಶಿಕ್ಷಣದ ಸಂಬಂಧಪಟ್ಟಂತಹ ಯಾವುದೇ ತರಹದ ಶುಲ್ಕಗಳು ಮತ್ತು ವಿಮೆ ಪಾವತಿ ಮಾಡುವಂತಹ ನಿರ್ದಿಷ್ಟ ವರ್ಗಗಳಿಗೆ ಇದರ ಒಂದು ಮಿತಿ ಬಂದು 5 ಲಕ್ಷದವರೆಗೂ ಇರುತ್ತದೆ ಅದರ ಮೇಲೆ ಯಾವುದೇ ತರಹದ ಪೇಮೆಂಟ್ ಅನ್ನು ಮಾಡಲು ಸಾಧ್ಯವಾಗದು.
ಹೊಸದಾಗಿ ಗೂಗಲ್ ಪೇ ಅಥವಾ ಪೇಟಿಯಂ ಗಳನ್ನು ಬಳಸುವಂತಹ ಬಳಕೆದಾರರಿಗೆ ಮುನ್ನೆಚ್ಚರಿಕೆಯಾಗಿ ಕೆಲವೊಂದು ಕ್ರಮಗಳನ್ನು ಮೊದಲ 24 ಗಂಟೆಗಳಲ್ಲಿ ಅಸ್ತಿತ್ವದಲ್ಲಿ ಇರುವಂತಹ ಮಿತಿಯನ್ನು ಅನ್ವಯ ಮಾಡುವುದಕ್ಕೆ ಮುಂದುವರಿಸಲಾಗುತ್ತದೆ.
ನೀವು ತಿಳಿದುಕೊಳ್ಳ ಬಯಸುವುದಾದರೆ ಎಟಿಎಂ ಗಳ ನಿಯಮಗಳನ್ನು ತಿಳಿಸಿ ಹಾಕಲಾಗಿದೆ ಎಟಿಎಂಗಳಲ್ಲಿ ಯುಪಿಐ ಬಳಸಿ ಕಾರ್ಡ್ ರಹಿತ ನಗದುಗಳನ್ನು ಹಿಂಪಡೆಯುವಿಕೆಗೆ ಬದಲಾವಣೆಗಳನ್ನು ಪರಿಚಯ ಮಾಡಿಕೊಡಲಾಗಿದೆ ಹಾಗಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಇದು ಒಳಗೊಂಡಂತೆ ಕೆಲವು ಇನ್ನೂ ಇತರ ಬ್ಯಾಂಕುಗಳು ಮಾಸಿಕ ಸ್ವಲ್ಪ ಫ್ರೀಯಾಗಿ ಎಟಿಎಂ ಬಹಿವಾಟಿನ ಮಿತಿ ಒಳಗೆ ಯುಪಿಐ ಆಧಾರಿತ ಎಣಿಸಲು ಪ್ರಾರಂಭ ಮಾಡಿದೆ.
ಇದರ ಅರ್ಥ ಏನೆಂದರೆ ನೀವು ತಿಳಿದುಕೊಳ್ಳುವುದಾದರೆ ಬಳಕೆ ಮಾಡುವಂತಹ ಬಳಕೆಯದಾರರು ತಮ್ಮ ಫ್ರೀ ಯೋಜನೆಯನ್ನು ಹಿಂಪಡೆಯುವಂತಹ ಕೋಟವನ್ನು ಒಂದೊಮ್ಮೆ ಮೀರಿಸಿದರೆ ಡೆಬಿಟ್ ಕಾರ್ಡ್ ವಹಿವಾಟಿನಂತೆ ಯುಪಿಐ ಆಧಾರಿತ ನಗದು ಸಹ ಹಿಂಪಡೆಯುವಿಕೆಗಳಿಗೂ ಶುಲ್ಕ ಅನ್ವಯಿಸುತ್ತದೆ ಎಂಬುದನ್ನು ಕಡ್ಡಾಯವಾಗಿ ತಿಳಿದುಕೊಳ್ಳಿರಿ.
ಅದಕ್ಕಾಗಿ ನೀವು ಏನು ಮಾಡಬೇಕು
ಹೊಸ ಸಿಸ್ಟಮ್ಗಳೊಂದಿಗೆ ಹೊಂದಾಣಿಕೆಗಳನ್ನು ಕಡ್ಡಾಯ ಮಾಡಿಕೊಳ್ಳಲು ಬಳಕೆದಾರರಿಗೆ ತಮ್ಮ ಯುಪಿಐ ಅಪ್ಲಿಕೇಶನ್ ಗಳನ್ನು ನವೀಕರಣ ಮಾಡಲು ಕೆಲವೊಂದು ಸಲಹೆಗಳನ್ನು ಕೊಡುತ್ತಿರುತ್ತಾರೆ. ಹಾಗಾಗಿ ಫಿಂಗರ್ಪ್ರಿಂಟ್ ಫೇಸ್ ಅನ್ಲಾಕ್ ಮುಖ ಗುರುತು ವಿಸುವಿಕೆ ಬಯೋಮೆಟ್ರಿಕ್ ಈ ಒಂದು ಕೆಲವೊಂದು ದೃಡೀಕರಣವನ್ನು ಸಕ್ರಿಯ ಮಾಡಿಕೊಳ್ಳುವುದು ನಿಮಗೆ ತುಂಬಾನೇ ಉಪಯುಕ್ತಕರ ಆಗಿರುತ್ತದೆ ಯಾವುದೇ ತರಹದ ವ್ಯವಹಾರಗಳನ್ನು ನೀವು ಸುಲಭವಾಗಿ ಪೂರ್ಣ ಮಾಡಿಕೊಳ್ಳಲು ನಿಮಗೆ ತುಂಬಾನೇ ಸಹಾಯಕರವಾಗಿರುತ್ತದೆ.
ವರ್ದಿತ ಸುರಕ್ಷತೆಗಳ ಹೊರತಾಗಿಯೂ ಸಹ ವಚನಗಳನ್ನು ತಡೆ ಮಾಡಲು ಬಳಕೆದಾರರು ತಮ್ಮ ತಮ್ಮ ಪಿನ್ ನಂಬರ್ ಗಳು ಅಥವಾ ಯಾವುದೇ ಓಟಿಪಿ ಗಳನ್ನು ಹಂಚಿಕೊಳ್ಳಲು ಕಡ್ಡಾಯವಾಗಿ ಮಾಡಬಾರದು.
UPI ಹೊಸ ನಿಯಮಗಳು 2026
UPI ಹೊಸ ನಿಯಮಗಳು 2026 ಇದು ಭಾರತಾದ್ಯಂತ ಮುಖ್ಯವಾದ ಅಂತಹ ಪಾವತಿ ಮಾಡುವ ಕ್ಷೇತ್ರಗಳಲ್ಲಿ ಒಂದು ಮಹತ್ವದ ಹೆಜ್ಜೆಗಳಲ್ಲಿ ಒಂದಾಗಿದೆ ಯುಪಿಐ ಬಳಕೆ ಮಾಡುವುದು ಆನ್ಲೈನ್ ಮುಖಾಂತರ ಮೋಸ ಮತ್ತು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಅಧಿಕವಾಗುತ್ತದೆ ಹಾಗೆಯೇ ಈ ಎರಡು ಹಂತದ ಭದ್ರತಾ ವ್ಯವಸ್ಥೆಗಳನ್ನು ಪರಿಚಯ ಮಾಡಿಕೊಂಡು ಮುಖ್ಯವಾಗಿ ಒಳ್ಳೆಯ ನಿರ್ಧಾರ ಆಗಿದೆ.
ಈ ಎಲ್ಲಾ ನಿಯಮಗಳಿಂದ ಆರಂಭದಲ್ಲಿ ಬಳಕೆ ಮಾಡುವಂಥವರಿಗೆ ಮುಖ್ಯವಾಗಿ ಸ್ವಲ್ಪ ಅಸೌಕರ್ಯ ಉಂಟಾಗ್ದರೂ ಸಹ ಅದನ್ನು ತಲೆಕೆಡಿಸಿಕೊಳ್ಳದೆ ನೀವು ಮುನ್ನುಗ್ಗಬೇಕು ವಿಶೇಷವಾಗಿ ಸಣ್ಣ ಪಾವತಿಗಳಿಗೂ ಅಥವಾ ಓಟಿಪಿ ಬಯೋಮೆಟ್ರಿಕ್ ವೆರಿಫಿಕೇಶನ್ ಅಗತ್ಯ ಆಗುವುದರಿಂದ ಈ ಒಂದು ಸಮಯ ನಿಮಗೆ ಅಧಿಕ ಆಗಬಹುದು ಆದ ಕಾರಣದಿಂದ ನೀವು ಬಳಕೆದಾರರು ಹಣವನ್ನು ರಕ್ಷಿಸಲು ತೆಗೆದುಕೊಂಡಿರುವಂತಹ ಒಂದು ಮುಖ್ಯ ಉದ್ದೇಶ ಆಗಿದೆ.
ಇಂದಿನ ಕಾಲದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಅಧಿಕ ಸುರಕ್ಷತೆ ಕ್ರಮಗಳು ಮುಖ್ಯವಾಗಿವೆ ಪಿನ್ ನಂಬರ್ ಅನ್ನು ಒಂದು ಮಾತ್ರ ಸಾಕಾಗುವುದಿಲ್ಲ ಇನ್ನು ಅಧಿಕ ಭದ್ರತೆ ಅತ್ಯಗತ್ಯವಾಗಿದೆ ಎಂಬುದನ್ನು ಈ ಒಂದು ನಿಯಮಗಳು ಸ್ಪಷ್ಟ ಮಾಡುತ್ತದೆ.
ಸಾರಾಂಶ/Conclusion
ಮುಂದಿನ ದಿನಗಳಲ್ಲಿ ನಮ್ಮ ಒಂದು ಭಾರತಾದ್ಯಂತ ಇನ್ನಷ್ಟು ಅಡ್ವಾನ್ಸ್ ಸೆಕ್ಯೂರಿಟಿ ವ್ಯವಸ್ಥೆಗಳನ್ನು ಜಾರಿ ಮಾಡುವಂತಹ ಸಾಧ್ಯತೆಗಳು ಹೆಚ್ಚಿವೆ ನಮ್ಮ ಒಂದು ಭಾರತ ದೇಶವನ್ನು ಪರಿಪೂರ್ಣ ಕ್ಯಾಶ್ ಲೆಸ್ ಎಕಾನಮಿ ಕಡೆಗೆ ಕಂಡುಹಿಡಿಯುವಲ್ಲಿ ಇದು ನಮಗೆ ಸಹಾಯ ಮಾಡುತ್ತದೆ.
ಒಟ್ಟಾರೆ ಯುಪಿಐ ಹೊಸ ರೂಲ್ಸ್ ಬಳಸುವಂತಹ ಜನರಿಗೆ ಸ್ವಲ್ಪ ಸಮಯ ಅಧಿಕ ಆಗುತ್ತದೆ ಆದರೆ ಭದ್ರತೆ ಹೆಚ್ಚಾಗಿರುತ್ತದೆ ಎಂಬ ಸಂದೇಶವನ್ನು ನೀಡಲಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಸಹ ಈ ಒಂದು ಬದಲಾವಣೆಯನ್ನು ಸ್ವೀಕಾರ ಮಾಡಿ ತಮ್ಮ ಒಂದು ಡಿಜಿಟಲ್ ಪೇಮೆಂಟ್ ಗಳನ್ನು ಸಂರಕ್ಷಣೆಯಿಂದ ಇಡುವುದು ಮುಖ್ಯ ಅವಶ್ಯಕಥೆ ಆಗಿದೆ.