PUC /Medical students ಗೆ ಶುಭಸುದ್ದಿ ₹1 ಲಕ್ಷದವರೆಗೆ ಸ್ಕಾಲರ್ ಶಿಪ್ ! ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪೂರ್ತಿ ವಿವರಗಳು… Tata scholarship 2026

PUC /Medical students ಗೆ ಶುಭಸುದ್ದಿ ₹1 ಲಕ್ಷದವರೆಗೆ ಸ್ಕಾಲರ್ ಶಿಪ್ ! ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪೂರ್ತಿ ವಿವರಗಳು… Tata scholarship 2026

Hello ಸ್ನೇಹಿತರೆ financial issues ಗಳನ್ನು ಎದುರಿಸುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಶುಭ ಸುದ್ದಿ..

ಪ್ರತಿಭೆ ಇದ್ದರೂ ಸಹ ಹಣದ ಕೊರತೆಗಳಿಂದಾಗಿ ಶಿಕ್ಷಣಗಳನ್ನು ಅರ್ಧಕ್ಕೆ ನಿಲ್ಲಿಸುವಂತಹ ಪರಿಸ್ಥಿತಿ ಇಂದು ಅನೇಕ ವಿದ್ಯಾರ್ಥಿ ಗಳು ಎದುರಿಸುತ್ತಿದ್ದಾರೆ ಅದರಲ್ಲೂ ಇಂದಿನ ಕಾಲದಲ್ಲಿನ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಈ ಒಂದು ವೃತ್ತಿಪರ ಕೋರ್ಸ್ ಗಳನ್ನು ಕೈಗೆ ಎಟುಕದಂತಾಗಿದೆ. ಹಾಗೆಯೇ ಇಂತಹ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದಂತಹ ಟಾಟಾ ಸಂಸ್ಥೆಯು ಅವರ ಅಂಗೈಯನ್ನು ಹಿಡಿದು ಮೇಲೆತ್ತುವ ಕೆಲಸ ಮಾಡುತ್ತಿದೆ. Tata capital punk scholarship program.

ತನ್ನ ಒಂದು ಸಿ ಎಸ್ ಆರ್ ಉಪಕ್ರಮಗಳ ಅಡಿಯಲ್ಲಿ ಟಾಟಾ ಕ್ಯಾಪಿಟಲ್ ಪಂಕ್ ಸ್ಕಾಲರ್ ಶಿಪ್ ಪ್ರೋಗ್ರಾಮ್ 2025 -26 ಇದನ್ನು ಘೋಷಣೆ ಮಾಡಲಾಗಿದ್ದು 11ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.

Key highlights of the content

ಟಾಟಾ ಪಂಕ್ ಸ್ಕಾಲರ್ ಶಿಪ್ ನ ವಿಶೇಷತೆಗಳು ಏನು
ಯಾವ ಯಾವ ಕೋರ್ಸುಗಳಿಗೆ ಎಷ್ಟು ಎಷ್ಟು ಸ್ಕಾಲರ್ಶಿಪ್ ಸಿಗಲಿದೆ?
ವೃತ್ತಿಪರ ಪದವಿ ಕೋರ್ಸ್ಗಳು
ಸಾಮಾನ್ಯ ಪದವಿ ಡಿಪ್ಲೋಮೋ ಅಥವಾ ಐಟಿಐ
ಪಿಯುಸಿ ವಿದ್ಯಾರ್ಥಿಗಳಿಗೆ.
ಆದಾಯದ ಮಿತಿಯನ್ನು ಹೊಂದಿ ದವರು ಮತ್ತು ಅರ್ಹತಾ ಮಾನದಂಡಗಳನ್ನು ಸರಿಯಾಗಿ ಪಾಲನೆ ಮಾಡುವಂಥವರು.
ಅರ್ಜಿ ಸಲ್ಲಿಸಲು ಬೇಕಾಗುವಂತಹ ಮುಖ್ಯ ದಾಖಲೆಗಳು
ಅರ್ಜಿ ಸಲ್ಲಿಸುವುದು
ಆಯ್ಕೆ ಪ್ರಕ್ರಿಯೆ
ಈ ಸ್ಕಾಲರ್ಶಿಪ್ ಏಕೆ ಮುಖ್ಯ ಎಂಬುದು
conclusion

ಟಾಟಾ ಪಂಕ್ ಸ್ಕಾಲರ್ಶಿಪ್ನ ಮುಖ್ಯ ವಿಶೇಷತೆಗಳು
ಈ ಒಂದು ಯೋಜನೆಯ ಕೇವಲ ಒಂದು ನಿರ್ದಿಷ್ಟ ವರ್ಗಕ್ಕೆ ಪರಿಮಿತವಾಗಿಲ್ಲ ಅದರ ಬದಲಿಗೆ ಕೆಲವು ಹಂತದ ಶಿಕ್ಷಣ ಪಡೆಯುತ್ತಿರುವಂತಹ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ವಿನ್ಯಾಸ ಮಾಡಲಾಗಿದೆ ಈ ಒಂದು ಯೋಜನೆಯು ಮುಖ್ಯವಾಗಿ ಅದರ ಉದ್ದೇಶವು ಏನೆಂದರೆ ಅರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಟುಶನ್ ಫೀಸ್ ನಂತಹ ಸುಮಾರು 80% ರಷ್ಟು ಭಾಗವನ್ನು ಕಂಪನಿಯ ಬರಿಸುತ್ತದೆ.

ಯಾವ ಕೋರ್ಸ್ ಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅವರು ಓದುತ್ತಿರುವಂತಹ ಕೋರ್ಸ್ ಯಾವುದು ಮತ್ತು ಅವರು ಈ ಹಿಂದಿನ ಪರೀಕ್ಷೆಗಳಲ್ಲಿ ಪಡೆದಿರುವಂತಹ ಅಂಕಗಳು ಎಷ್ಟು ಎಂಬುದರ ಆಧಾರದ ಮೇಲೆ ಸ್ಕಾಲರ್ಶಿಪ್ ಗಳ ಮೊತ್ತವನ್ನು ಖಚಿತಪಡಿಸಲಾಗುವುದು.

1 ವೃತ್ತಿಪರ ಪದವಿ ಕೋರ್ಸ್ಗಳು professional degree course
Medical / engineering / architecture / ಇಂತಹ ಒಂದು ಮುಖ್ಯ ಕೋರ್ಸ್ಗಳು ಇದು ಒಂದು ದುಬಾರಿ ಕೋರ್ಸುಗಳು ಆಗಿದ್ದು ಇದನ್ನು ಮಾಡುವಂತಹ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ನೆರವು ಸಿಗುತ್ತದೆ.
A qualification : medical / engineering / architect / genetics / economics ಈ ಒಂದು ಕೋರ್ಸ್ ಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಕನಿಷ್ಠ ಪಕ್ಷ 80% ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕಾಗುತ್ತದೆ.
B ನೆರವು : ಈ ಒಂದು ವಿಭಾಗದಲ್ಲಿನ ವಿದ್ಯಾರ್ಥಿಗಳು ಆಯ್ಕೆಯಾದವರಿಗೆ ಗರಿಷ್ಠಪಕ್ಷ ಒಂದು ಲಕ್ಷದವರೆಗೆ ಅಥವಾ ಅವರ ಒಟ್ಟು ಟ್ಯೂಷನ್ ಫೀಸ್ 80% ಮೊತ್ತವನ್ನು ನೀಡಲಾಗುವುದು.

2 ಸಾಮಾನ್ಯ ಪದವಿ, ಡಿಪ್ಲೋಮಾ ಮತ್ತು ಐಟಿಐ

BA / BCom / BSc or diploma ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಒಂದು ಆಧಾರದ ಮೇಲೆ ಈ ಕೆಳಕಂಡ ಮಾಹಿತಿಯಂತೆ ನೆರವು ಸಿಗಲಿದೆ.
A qualification : ಕನಿಷ್ಠ ಪಕ್ಷ 60 ಪರ್ಸೆಂಟ್ ಅಂಕಗಳು.
B ಸಹಾಯಧನ : 60 ಪರ್ಸೆಂಟ್ ನಿಂದ 80% ವರೆಗೆ ಪಡೆದಿರುವಂತಹ ವಿದ್ಯಾರ್ಥಿಗಳಿಗೆ rs 12 ಸಾವಿರದವರೆಗೆ.
C 81% ರಿಂದ 90 ಪರ್ಸೆಂಟ್ ಅಂಕ ಪಡೆದವರಿಗೆ rs15 ಸಾವಿರದ ವರೆಗೆ
D 91% ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವಂತಹ ವಿದ್ಯಾರ್ಥಿಗಳಿಗೆ rs 18 ಸಾವಿರದವರೆಗೆ.

3 11ನೇ ಮತ್ತು 12 ನೇ ತರಗತಿ PUC students

ಪಿಯುಸಿ ಹಂತದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಣೆ ಮಾಡಲು ಈ ಒಂದು ನೆರವು ಕೊಡಲಾಗುತ್ತಿದೆ.
ಅರ್ಹತೆ : ಪ್ರಸ್ತುತ ಪಿಯುಸಿ ತರಗತಿಯಲ್ಲಿ ಓದುತ್ತಿರಬೇಕು ನಂತರ ಇವರು ಹಿಂದಿನ ವರ್ಷ ಕನಿಷ್ಠಪಕ್ಷ ಅರವತ್ತು ಪರ್ಸೆಂಟ್ ಅಂಕಗಳನ್ನು ಪಡೆದಿರಬೇಕಾಗುತ್ತದೆ.
ಸಹಾಯಧನ:
60 ರಿಂದ 80 ಪರ್ಸೆಂಟ್ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ರೂ 10,000
81% ರಿಂದ 90 ಪರ್ಸೆಂಟ್ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ರೂ 12,000
91ಕ್ಕಿಂತ ಹೆಚ್ಚು ಮೇಲ್ಪಟ್ಟ ಅಂಕಗಳಿಸಿದ ವಿದ್ಯಾರ್ಥಿಗಳಿಗೆ 15000

ಆದಾಯದ ಮಿತಿ ಅಥವಾ ಅರ್ಹತಾ ಮಾನದಂಡಗಳು

ಈ ಒಂದು ಸ್ಕಾಲರ್ಶಿಪ್ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮಾತ್ರ ಮೀಸಲು ಆಗಿರುವುದರಿಂದ ಕೆಲವು ಕಟ್ಟುನಿಟ್ಟಿನ ನಿಯಮಗಳು ಇಲ್ಲಿವೆ.
1 ಮುಖ್ಯವಾಗಿ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಅಧಿಕ ಆಗಿರಬಾರದು.
2 ಮುಖ್ಯವಾಗಿ ಬಾ ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು ಮತ್ತು ಮಾನ್ಯತೆ ಪಡೆದಿರುವಂತಹ ಕಾಲೇಜುಗಳಲ್ಲಿ ಪ್ರವೇಶ ಹೊಂದಿರಬೇಕು.
3 ಟಾಟಾ ಕ್ಯಾಪಿಟಲ್ ಸಂಸ್ಥೆಯು ಉದ್ಯೋಗಿಗಳು ಮತ್ತು ಅವರ ಮಕ್ಕಳು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವಂತಹ ಮುಖ್ಯ ದಾಖಲೆಗಳು

ಅರ್ಜಿ ಸಲ್ಲಿಸಲು ಅದಕ್ಕಿಂತ ಮೊದಲು ಈ ಎಲ್ಲಾ ದಾಖಲೆಗಳು ಇದೆ ಎಂದು ಒಂದೊಮ್ಮೆ ಪರಿಶೀಲಿಸಿ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
1 ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
2 ಫೋಟೋ: ಪಾಸ್ಪೋರ್ಟ್ ಸೈಜ್ ಫೋಟೋ ಈಗಿನ ಕಾಲದ.
3 ಆದಾಯ ಪ್ರಮಾಣ ಪತ್ರ: ಕರ್ನಾಟಕ ಸರ್ಕಾರದಿಂದ ನೀಡ ನೀಡಿರುವಂತಹ ಆದಾಯ ಪ್ರಮಾಣ ಪತ್ರ ಅಥವಾ ಉದ್ಯೋಗದ ಸ್ಯಾಲರಿ ಸ್ಲಿಪ್ಪನ್ನು ಕಡ್ಡಾಯವಾಗಿ ಇಟ್ಟುಕೊಳ್ಳಿ.
4 ಪ್ರವೇಶದ ದಾಖಲೆ: ಕಾಲೇಜಿನ ಐಡಿ ಅಥವಾ ಪ್ರವೇಶ ಪಡೆದಿರುವಂತಹ ದೃಢೀಕರಣ ಪತ್ರವನ್ನು ಮುಖ್ಯವಾಗಿ ಇಟ್ಟುಕೊಳ್ಳಿ.
5 ಫೀಸ್ ರಸೀದಿ: ನೀವು ಈ ಸಾಲಿನಲ್ಲಿ ಯಾವುದಾದರೂ ಪಾವತಿಸಿರುವಂತಹ ಕಾಲೇಜಿನ ಫೀಸ್ ರಸಿದಿಯನ್ನು ಇಟ್ಟುಕೊಳ್ಳಿ.
6 ಮಾರ್ಕ್ಸ್ ಕಾರ್ಡ್ : ಹಿಂದಿನ ವರ್ಷದ ಮಾರ್ಕ್ಸಿಟ್ ಅನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
7 ಬ್ಯಾಂಕುಗಳ ವಿವರಗಳು: ಸ್ಕಾಲರ್ಶಿಪ್ ಹಣ ಜಮೆಯಾಗಲು ನಿಮ್ಮ ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟದ ಪ್ರತಿ ಮುಖ್ಯವಾಗಿ ಇರಬೇಕು.
8 ವಿಶೇಷ ಪ್ರಮಾಣ ಪತ್ರ: ಜಾತಿ ಪ್ರಮಾಣ ಪತ್ರ ಅಥವಾ ವಿಕಲಚೇತನ ಆಗಿದ್ದರೆ ಅದಕ್ಕೆ ಸಂಬಂಧಿಸಿದಂತಹ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು.

ಅರ್ಜಿ ಸಲ್ಲಿಸುವ ವಿಧಾನ (How to apply)

Tata scholarship ಇದಕ್ಕೆ ನೀವು ಅರ್ಜಿ ಸಲ್ಲಿಕೆ ಸಂಪೂರ್ಣ ಆನ್ಲೈನ್ ಮುಖಾಂತರವೇ ಮಾಡಬೇಕಾಗುತ್ತದೆ.
ಮೊದಲು ನೀವು ಪೋರ್ಟಲ್ ಗೆ ಭೇಟಿ ನೀಡಬೇಕಾಗಿ ಬರುತ್ತದೆ ಬಡ್ಡಿ ಫೋರ್ ಸ್ಟಡಿ ಪೋರ್ಟಲ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಚೆಕ್ ಮಾಡಿ.
ನಂತರ ನಿಮ್ಮ ಒಂದು ಇಮೇಲ್ ಐಡಿಯನ್ನು ಅಥವಾ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಿ.
ಸರ್ಚ್ ಬಾರ್ ನಲ್ಲಿ ನೀವು Tata capital pankh scholarship ಎಂದು ನೀವು ಸರ್ಚ್ ಮಾಡಿ ಹುಡುಕಿ ನಂತರ ನೀವು apply now ಬಟನ್ ಅನ್ನು ಒತ್ತಿ ಕ್ಲಿಕ್ ಮಾಡಿ.
ನಿಮ್ಮ ವೈಯಕ್ತಿಕ ವಿವರಗಳು ಶೈಕ್ಷಣಿಕ ವಿವರ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ಒಂದೊಮ್ಮೆ ಪರಿಶೀಲಿಸಿ ಭರ್ತಿ ಮಾಡಿ.
ಎಲ್ಲಾ ದಾಖಲೆಗಳ ಅಪ್ಲೋಡ್ ಮಾಡಬೇಕಾಗಿ ಬರುತ್ತದೆ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಎಲ್ಲವನ್ನು ಮತ್ತೊಮ್ಮೆ ನೀವು ಪರಿಶೀಲನೆ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ( selection process)

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ನಿಮಗೆ ಸ್ಕಾಲರ್ಶಿಪ್ ಸಿಗುವುದಿಲ್ಲ ಇದನ್ನು ಕೆಳಕಂಡ ಮೂರು ಹಂತಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ.
1 shortlisting :
ಈ ಒಂದು ಶಾರ್ಟ್ ಲಿಸ್ಟಿನಲ್ಲಿ ಅಂಕಗಳು ಮತ್ತು ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಹಂತದ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ.

2 document verification :
ನೀವು ಸಲ್ಲಿಕೆ ಮಾಡಿದಂತಹ ದಾಖಲೆಗಳು ಸರಿಯಾಗಿಯೇ ಇದೆಯೇ ಎಂದು ಪರಿಶೀಲನೆ ಮಾಡುತ್ತಾರೆ.

3 telephonic interview :
ಆಯ್ಕೆ ಆದಂತಹ ವಿದ್ಯಾರ್ಥಿಗಳಿಗೆ ಟೆಲಿಫೋನ್ ಮುಖಾಂತರ ಸಣ್ಣದೊಂದು ಇಂಟರ್ವ್ಯೂ ಅನ್ನು ಮಾಡಲಾಗುತ್ತದೆ ಇಲ್ಲಿ ಅವರ ಜೀವನದ ಗುರಿ ಮತ್ತು ಆರ್ಥಿಕ ಅಗತ್ಯಗಳ ವಿವರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

4 selection process:
ಈ ಮೇಲ್ಕಂಡ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಅಂತಿಮ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಜಮೇ ಮಾಡಲಾಗುತ್ತದೆ.

ಗಮನಿಸಲೇಬಕಾದಂತಹ ಮುಖ್ಯ ವಿಷಯ
ದಯವಿಟ್ಟು ಇಂಟರ್ವ್ಯೂಗಾಗಿ ಬರುವಂತಹ ಕರೆಗಳನ್ನು ತಪ್ಪಿಸಬೇಡಿ .ಏಕೆಂದರೆ ಅದು ನಿಮ್ಮ ಅಕೌಂಟ್ ನಂಬರ್ ಅನ್ನು ನೀಡುವಾಗ ತಪ್ಪು ಮಾಡಿದಂತೆ ಎಚ್ಚರವಹಿಸಿ.

Puc/medical students ಇವರಿಗೆ ಶುಭ ಸುದ್ದಿ ಒಂದು ಲಕ್ಷದವರೆಗೆ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪೂರ್ತಿ ಮಾಹಿತಿ , Tata scholarship 2026 ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಟಾಟಾ ಸಂಸ್ಥೆಯು ಪ್ರತಿ ವರ್ಷ ಅವರಿಗೆ ಸಹಾಯ ಮಾಡಲೆಂದು ಹಿಂದುಳಿದ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ ಪಂಕ ಸ್ಕಾಲರ್ಶಿಪ್ ಮುಖಾಂತರವೇ ಒಂದು ಲಕ್ಷದವರೆಗೆ ಸ್ಕಾಲರ್ಶಿಪ್ ಮೊತ್ತವನ್ನು ನೀಡುತ್ತಿದ್ದರು. ನಿಮಗೆ ಅರ್ಜಿ ಸಲ್ಲಿಸುವಂತಹ ಸುಲಭ ವಿಧಾನ ಹಾಗೂ ಪರಿಪೂರ್ಣವಾಗಿದಂತಹ ಎಲ್ಲಾ ಮಾಹಿತಿಗಳನ್ನು ಈ ಕೆಳಕಂಡಂತೆ ನಿಮಗೆ ಸುಲಭವಾಗಿ ನೀಡಲಾಗಿದೆ ಹಾಗಾಗಿ ಈ ಒಂದು ಮಾಹಿತಿ ಎಲ್ಲವನ್ನು ಪೂರ್ತಿಯಾಗಿ ಓದಿ.

ಸಾಮಾನ್ಯವಾಗಿ ಅರ್ಹತೆಗಳು
ವಿದ್ಯಾರ್ಹತೆ ಎಷ್ಟು ಇರಬೇಕು ಎಂದು ಈ ಒಂದು ಪಿಯುಸಿ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಟಾಟಾ ಸಂಸ್ಥೆಯು ನೀಡುವಂತಹ ಸ್ಕಾಲರ್ಶಿಪ್ ಗೆ ಮೊದಲು ಪಿಯುಸಿ 11 ಮತ್ತು 12ನೇ ತರಗತಿ ಅಥವಾ ಮೆಡಿಕಲ್ ಎಂದರೆ ಎಂಬಿಬಿಎಸ್, ಬಿಡಿಎಸ್, ನರ್ಸಿಂಗ್, ಬಿಎ ಎಂಎಸ್ ಇಂತಹ ಪದವಿ ವ್ಯಾಸಂಗ ಮಾಡುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಸ್ಕಾಲರ್ಶಿಪ್ ನನ್ನು ಪಡೆಯುವಂತಹ ಅರ್ಹತೆಯನ್ನು ಅವರು ಹೊಂದಿರುತ್ತಾರೆ ಅವರು ಹಿಂದಿನ ತರಗತಿಗಳಲ್ಲಿ ಅವರ ಅಂಕಪಟ್ಟಿಯನ್ನು ಗಮನಿಸುವುದಾದರೆ ಅವರು ಕನಿಷ್ಠ ಪಕ್ಷ ಶೇಕಡ 90ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಆಗಲೇ ಈ ಒಂದು ಸ್ಕಾಲರ್ಶಿಪ್ ಗೆ ಅವರು ಅರ್ಹತೆಯನ್ನು ಹೊಂದಿರುತ್ತಾರೆ. ನಂತರ ಹೆಣ್ಣು ಮಕ್ಕಳಿಗೂ sc/st candidates ಮತ್ತು ವಿಕಲಚೇತನರಿಗೆ ವಿಶೇಷ ಆದ್ಯತೆಯನ್ನು ಸಹ ಕೊಡಲಾಗುವುದು.

ಆದಾಯದ ಮಿತಿಯನ್ನು ನೀವು ಗಮನಿಸುವುದಾದಲ್ಲಿ ಕುಟುಂಬವು ವಾರ್ಷಿಕ ಆದಾಯವು ಸಹ 2 ಲಕ್ಷಕ್ಕಿಂತ ಮೇಲ್ಪಟ್ಟು ಇರಬಾರದು ಇದು ಕಡ್ಡಾಯವಾಗಿ ಇರಬೇಕು ಹಾಗೆಯೇ ಅವರು ಭಾರತ ಪ್ರಜೆಯಾಗಿರಬೇಕು ಹಾಗಿದ್ದಲ್ಲಿ ಮಾತ್ರ ಅವರಿಗೆ ಈ ಸ್ಕಾಲರ್ಶಿಪ್ ಸಿಗುವ ಸಾಧ್ಯತೆ ಇದೆ

ಸಿಗುವ ಮುತ್ತ ಎಷ್ಟೆಂದು ನೀವು ಗಮನಿಸಿದಾಗಲ್ಲಿ

ಈ ಒಂದು ಕೋರ್ಸ್ ನ ಮತ್ತು ಅದರ ಒಂದು ಫೀಸ್ ಇದರ ಆಧಾರದ ಮೇಲೆ 80ರಷ್ಟು ಅಥವಾ ರೂ 10,000 ದಿಂದ ಹಿಡಿದಿರುವ ಒಂದು ಲಕ್ಷದವರೆಗೆ ಆರ್ಥಿಕ ಸಹಾಯವು ನಿಮಗೆ ಸಿಗಲಿದೆ.

ಕಡ್ಡಾಯವಾಗಿ ಗಮನಿಸಬೇಕಾದಂತಹ ಮುಖ್ಯ ದಿನಗಳು
ಸ್ಕಾಲರ್ ಶಿಪ್ ಗೆ ನೀವು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಆಗಸ್ಟ್ ತಿಂಗಳುಗಳಲ್ಲಿ ಪ್ರಾರಂಭ ಆಗಿ ಅಕ್ಟೋಬರ್ ಅಥವಾ ನವೆಂಬರ್ ಮಧ್ಯದವರೆಗೆ ಈ ಒಂದು ಕಾಲಘಟ್ಟದಲ್ಲಿ ನಡೆಯುತ್ತದೆ.

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಿ,

ಮೊದಲನೇ ಹಂತವಾಗಿ ನೀವು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಬೇಕು Buddy4Study .

ಲಾಗಿನ್ ಆಗಿ ಅಥವಾ ಹೊಸ ಖಾತೆಯನ್ನು ನೋಂದಣಿ ಮಾಡಿಕೊಳ್ಳಿ.

“Tata capital pankh scholarship “select this type and “apply online” ಇದನ್ನು ಕ್ಲಿಕ್ ಮಾಡಿ.

ಸ್ನೇಹಿತರೆ ನಿಮ್ಮ ಎಲ್ಲಾ ಪೂರ್ತಿ ವಿವರಗಳು ಅಂಕಗಳ ವಿವರಗಳು ಮತ್ತು ಆದಾಯದ ಮಾಹಿತಿಗಳನ್ನು ಎಲ್ಲವನ್ನು ಒಂದು ಬಿಡದೆ ಪೂರ್ತಿಯಾಗಿ ಭರ್ತಿ ಮಾಡಿಕೊಳ್ಳಿ.

ಕಡ್ಡಾಯವಾಗಿ ಮರೆಯದೆ ಅಪ್ಲೋಡ್ ಮಾಡಬೇಕಾದಂತಹ ಮುಖ್ಯ ದಾಖಲೆಗಳು,
ನಿಮ್ಮ ಒಂದು ಆಧಾರ್ ಅಥವಾ ಪಾಸ್ಪೋರ್ಟ್,
ನೀವು ಹಿಂದಿನ ತರಗತಿಯ ಅಂಕಪಟ್ಟಿಯನ್ನು ಕಡ್ಡಾಯವಾಗಿ ದಾಖಲಿಸಬೇಕು
ಸರ್ಕಾರದಿಂದ ನೀವು ಪಡೆದಂತಹ ಆದಾಯ ಪ್ರಮಾಣ ಪತ್ರ.
ಶುಲ್ಕದ ರಸೀದಿ ಸಹ ಕಡ್ಡಾಯವಾಗಿ ದಾಖಲಿಸಬೇಕು ಮತ್ತು ಕಾಲೇಜಿನ ಒಂದು ಐಡಿ ಅಥವಾ ಬೋನ್ ಪೈಡ್ ಪ್ರಮಾಣ ಪತ್ರ
ಬ್ಯಾಂಕಿನ ಪಾಸ್ ಬುಕ್ ಇದರ ಒಂದು ಮೊದಲ ಪುಟದ ಪ್ರತಿಯನ್ನು ನೀವು ದಾಖಲಿಸಬೇಕು.

ನಿಮ್ಮ ಅಜ್ಜಿಯನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಿದ ನಂತರ ಆಯ್ಕೆಯಾದಂತಹ ವಿದ್ಯಾರ್ಥಿಗಳಿಗೆ ಸಂದರ್ಶನ ಕರೆಗಳು ಅಧಿಕವಾಗಿ ಬರಲು ಸಾಧ್ಯತೆಗಳು ಅಧಿಕವಾಗಿರುತ್ತದೆ ನಿಖರವಾದಂತಹ ಒಂದು ವಿವರಗಳಿಗೆ ನೀವು ಅಪ್ ಡೇಟ್ ಗಳಿಗಾಗಿ Tata capital sustainability ಈ ಒಂದು ಅಧಿಕೃತ ಜಾಲತಾಣವನ್ನು ಆಗ್ಹಾಗೆ ಪರಿಶೀಲನೆ ಮಾಡಿಕೊಳ್ಳಿ.

ಉತ್ತಮವಾದಂತಹ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಗಳಿಕೆ ಮಾಡುವುದು ಯುವಕರಲ್ಲಿ ಇರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗೂ ಅದು ದೊಡ್ಡ ಕನಸಾಗಿರುತ್ತದೆ ಹಾಗೆಯೇ ಈಗಿನ ಕಾಲದಲ್ಲಿ ಕಾಲೇಜಿನ ಪೀಸ್ಗಳು ಹಾಸ್ಟೆಲ್ ಗಳ ವೆಚ್ಚಗಳು ಪುಸ್ತಕಗಳ ಖರ್ಚುಗಳು ಎಲ್ಲಾ ಮೊತ್ತ ಸೇರಿ ಸಾವಿರ ರೂಪಾಯಿಗಳು ಬೇಕಾಗಿ ಬರುತ್ತದೆ ಹಾಗಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ಒಂದು ದೊಡ್ಡ ಸವಾಲಾಗಿ ಎದುರಾಗುತ್ತಿರುತ್ತದೆ.

ಇಂತಹ ಕಷ್ಟ ಪಡುವಂತಹ ವಿದ್ಯಾರ್ಥಿಗಳಿಗಾಗಿಯೇ ಒಂದು ಉದಾತ್ತ ಮನಸಿರುವಂತಹ Tata capital limited ಸಂಸ್ಥೆಯು CSR ಈ ಯೋಜನೆ ಆದಂತಹ one of the best Tata capital punk scholarship program 2025 – 26 .

ಈ ಒಂದು ಯೋಜನೆಯ ಅಡಿಯಲ್ಲಿ ಪಿಯುಸಿ ಮುಗಿದಂತ ಅಥವಾ ಡಿಗ್ರಿ ಯಾವುದೇ ಐಟಿಐ ಡಿಪ್ಲೋಮೋ ಇಂಜಿನಿಯರಿಂಗ್ ಮೆಡಿಕಲ್ ವಿದ್ಯಾರ್ಥಿಗಳಿಗೆ 10,000 ದಿಂದ ಹಿಡಿದು ಒಂದು ಲಕ್ಷದವರೆಗೆ ಆರ್ಥಿಕ ಸಹಾಯ ಧನವನ್ನು ನೀಡಲಾಗುತ್ತಿದೆ ಏಕೆಂದರೆ ಮುಖ್ಯ ಕಾರಣ ಹಣದ ಕೊರತೆಯಿಂದ ಯಾವುದೇ ಒಂದು ವಿದ್ಯಾರ್ಥಿಯು ಸಹ ಓದನ್ನು ನಿಲ್ಲಿಸಬೇಕಾದಂತಹ ಪರಿಸ್ಥಿತಿ ಈಗ ಬೇಡ ಎಂಬ ಒಂದು ಒಳ್ಳೆಯ ಉದ್ದೇಶದಿಂದ.

ಯಾವ ಕೋರ್ಸ್ ಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ?

ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ
ಮೆಡಿಕಲ್ ಇಂಜಿನಿಯರಿಂಗ್ ಆರ್ಕಿಟೆಕ್ಟ್ ಏರೋ ಸ್ಪೇಸ್ ಜೆನೆಟಿಕ್ಸ್ ಅರ್ಥಶಾಸ್ತ್ರ ಇನ್ನು ಕೆಲವು ಕೋರ್ಸ್ ಗಳನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ವಿಭಾಗಕ್ಕೆ ಸೇರಿರುತ್ತಾರೆ.

ನೀವು ವಿದ್ಯಾರ್ಹತೆಯನ್ನು ನೋಡುವುದಾದರೆ
ಕನಿಷ್ಠ 80 ಪರ್ಸೆಂಟ್ ಅಂಕಗಳನ್ನು ಗಳಿಸಿರಲೇಬೇಕು
ಮಾನ್ಯತೆ ಪಡೆದ ಕಾಲೇಜಿನಲ್ಲಿ ಓದುತ್ತಿರಬೇಕು

ಆರ್ಥಿಕ ಸಹಾಯಧನ
ಗರಿಷ್ಟ ಪಕ್ಷ ಒಂದು ಲಕ್ಷ ಅಥವಾ ಟ್ಯೂಷನ್ ಫೀಸ್ನ 80% ರಷ್ಟು ಸಿಗುತ್ತದೆ
ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಬಹಳ ಮುಖ್ಯವಾದಂತಹ ಒಂದು ನೆರವು ನೀಡುವಂತಹ ಸಹಾಯಧನ

ಸಾಮಾನ್ಯವಾಗಿ ವಾದಂತಹ ಪದವಿ ಅಥವಾ ಡಿಪ್ಲೋಮಾ ಅಥವಾ ಐಟಿಐ ವಿದ್ಯಾರ್ಥಿಗಳಿಗೆ

ಅಂದರೆ ಬಿಎ ಬಿಕಾಂ ಬಿ ಎಸ್ ಸಿ ಡಿಪ್ಲೋಮಾ ಐಟಿಐ ಈ ಒಂದು ಹಾದಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯ ಆಗುತ್ತದೆ.

ಸಹಾಯಧನ ಅವರಿಗೆ ಅಂಕಗಳ ಆಧಾರದವಾಗಿ ಸಿಗಲಿದೆ
60% ರಿಂದ 80% ರಷ್ಟು 12 ಸಾವಿರದವರೆಗೆ
81% ರಿಂದ 91% ರಷ್ಟು 15 ಸಾವಿರದವರೆಗೆ
91% ಅವರಿಗೆ 18 ಸಾವಿರದವರೆಗೆ
ಅಂಕ ಅಧಿಕ ಆದಂತ ವಿದ್ಯಾರ್ಥಿಗಳಿಗೆ ನೆರವು ಇನ್ನು ಅಧಿಕವಾಗುತ್ತದೆ ಎಂಬುದು ಈ ಒಂದು ಯೋಜನೆಯ ವಿಶೇಷ ಲಕ್ಷಣವಾಗಿದೆ.

1st ಪಿಯುಸಿ ಮತ್ತು 2nd ಪಿಯುಸಿ ವಿದ್ಯಾರ್ಥಿಗಳಿಗೆ

ಪಿಯುಸಿ ವಿದ್ಯಾರ್ಥಿಗಳಿಗೂ ಸಹ ಪ್ರತ್ಯೇಕವಾದಂತಹ ಸಹಾಯಧನದ ವ್ಯವಸ್ಥೆ ಈ ಒಂದು ಟಾಟಾ ಸಂಸ್ಥೆಯು ನೀಡಿದೆ,

ಪಿಯುಸಿ ವಿದ್ಯಾರ್ಥಿಗಳಿಗೂ 60% ರಿಂದ ಹಿಡಿದು 80% ವರೆಗೆ ಒಳಗೊಂಡ ವಿದ್ಯಾರ್ಥಿಗಳಿಗೆ 10000 rupees
81% ರಿಂದ 90 ಪರ್ಸೆಂಟ್ ವರೆಗೆ 12,000
91% ರಿಂದ ಮೇಲೆ ರೂ 15,000

ಈ ಸ್ಕಾಲರ್ ಶಿಪ್ಗಳು ಏಕೆ ಮುಖ್ಯ ಎಂದು ನೀವು ತಿಳಿದುಕೊಳ್ಳ ಬಯಸುವುದಾದರೆ?

ಈಗಿನ ಕಾಲದಲ್ಲಿ ಶಿಕ್ಷಣದ ವೆಚ್ಚ ನಿರಂತರವಾಗಿ ಅಧಿಕ ಆಗುತ್ತದೆ ಹಾಗಾಗಿ ವಿಶೇಷವಾಗಿ ನೀವು ನೋಡುವುದಾದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ಸಹ ಇನ್ನು ಅಧಿಕವಾಗುತ್ತಲೇ ಹೋಗುತ್ತದೆ ಬಡ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳು ಅವರು ಪ್ರತಿಭಾವಂತರೇ ಆಗಿದ್ದರು ಸಹ ಅವರಿಗೆ ಹಣದ ಕೊರತೆ ಒಂದರಿಂದ ಮಾತ್ರ ಅವರು ತಮ್ಮ ಕನಸನ್ನು ಪರಿಪೂರ್ಣವಾಗಿ ತ್ಯಾಜ್ಯ ಮಾಡುವಂತ ಪರಿಸ್ಥಿತಿ ಅವರಿಗೆ ಕಾಡುತ್ತಿದೆ ಇಂತಹ ಸಂದರ್ಭದಲ್ಲಿ ಟಾಟಾ ಕ್ಯಾಪಿಟಲ್ಸ್ ಸಂಸ್ಥೆಯು ಈ ಒಂದು ಯೋಜನೆಯ ಮುಖಾಂತರ ನೇರವಾಗಿ ವಿದ್ಯಾರ್ಥಿಗಳ ಟ್ಯೂಷನ್ ಫೀಸ್ ಗಳ ಭಾರವನ್ನು ಪೂರ್ತಿಯಾಗಿ ಕಡಿಮೆ ಮಾಡುತ್ತದೆ.

ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು ಇನ್ನೊಮ್ಮೆ ಪೂರ್ತಿಯಾಗಿ ವಿವರಿಸುತ್ತಿದ್ದೇನೆ ಈ ಒಂದು ಲೇಖನವನ್ನು ಪೂರ್ತಿ ಓದಿ.

ನಿಮ್ಮ ಆಧಾರ್ ಕಾರ್ಡ್ ಅಥವಾ ಫೋಟೋ ಐಡಿ
ಪಾಸ್ಪೋರ್ಟ್ ಸೈಜ್ ಫೋಟೋ
ನಿಮ್ಮ ಇನ್ಕಮ್ ಸರ್ಟಿಫಿಕೇಟ್
ಪ್ರಸ್ತುತ ವರ್ಷದ ನಿಮ್ಮ ಅಡ್ಮಿಶನ್ ಸರ್ಟಿಫಿಕೇಟ್ ಅಥವಾ ಕಾಲೇಜಿನ ಐಡಿ
ಶುಲ್ಕ ರಸೀದಿ
ಹಿಂದಿನ ವರ್ಷದ ನಿಮ್ಮ ಮಾರ್ಕ್ಸ್ ಕಾರ್ಡ್
ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಮೊದಲ ಪುಟದ ಪ್ರತಿ

ಅರ್ಜಿ ಸಲ್ಲಿಸಲು ಮುಂದಾದಾಗ ಗಮನಿಸಬೇಕಾದಂತಹ ಕಡ್ಡಾಯವಾದಂತಹ ಅಂಶಗಳು,

ನಿಮ್ಮ ಎಲ್ಲಾ ದಾಖಲೆಗಳು ಸ್ಪಷ್ಟವಾಗಿದೆ ಎಂದು ಒಂದೊಮ್ಮೆ ಪರಿಶೀಲನೆ ಮಾಡಿಕೊಳ್ಳಿ
ಬ್ಯಾಂಕ್ ಡೀಟೇಲ್ಸ್ ಎಲ್ಲವೂ ಸರಿಯಾಗಿದೆ ಎಂದು ತಿಳಿದುಕೊಳ್ಳಿ
ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಆಕ್ಟಿವೇಶನ್ ನಲ್ಲಿ ಇರಬೇಕು
ಕಡ್ಡಾಯವಾಗಿ ಇಂಟರ್ವ್ಯೂ ಕಾಲನ ಮಿಸ್ ಮಾಡಬಾರದು.

ನಿಮಗೆ ಸ್ಕಾಲರ್ಶಿಪ್ ಏಕೆ ಮುಖ್ಯ?

ನಮ್ಮ ಭಾರತ ದೇಶದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಡತನಕ್ಕೆ ಅಡ್ಡಿಯಾಗದಂತೆ ನಾವು ನೋಡಿಕೊಳ್ಳಬೇಕು ಎಂಬುದು ತಾತ ಸಮೂಹದ ಮುಖ್ಯ ಉದ್ದೇಶ ಆಗಿದೆ ಈ ಒಂದು ಟಾಟಾ ಸ್ಕಾಲರ್ಶಿಪ್ ನಿಂದ ವಿದ್ಯಾರ್ಥಿಗಳಿಗೆ ಈ ಕೆಳಗಿನ ಮುಖ್ಯ ಲಾಭಗಳು ಇವೆ.
1 ದೊಡ್ಡ ಮೊತ್ತದ ನೆರವು ಒಂದು ಲಕ್ಷದವರೆಗಿನ ಹಣ ಬಡ ಕುಟುಂಬಗಳಿಗೆ ಭಾರಿ ಒಂದು ಆಸರೆ ಆಗುತ್ತದೆ.
2 ವಿಶ್ವಾಸಕ್ಕೆ ಅರ್ಹತೆ ಇದು ಟಾಟಾ ಗ್ರೂಪ್ ನ ಒಂದು ಯೋಜನೆಯ ಆಗಿರುವ ಕಾರಣದಿಂದಾಗಿ ಯಾವುದೇ ವಂಚನೆಗೆ ಇಲ್ಲಿ ಅವಕಾಶ ಇರಲು ಸಾಧ್ಯವಿಲ್ಲ.
3 ಎಲ್ಲರಿಗೂ ಈ ಒಂದು ಅವಕಾಶ ನೀಡಲ್ಪಟ್ಟಿದೆ ಕೇವಲ ಮೆಡಿಕಲ್ ಅಷ್ಟೇ ಅಲ್ಲದೆ ಸಾಮಾನ್ಯ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೂ ಸಹ ಇದು ಒಳಗೊಂಡಿದೆ.

Conclusion


ಸ್ನೇಹಿತರೆ ಪ್ರತಿಭೆ ಎಂಬುದು ಯಾವ ಕಾರಣಕ್ಕೂ ಸಹ ಬಡತನಕ್ಕೆ ಸೋಲಲೇಬಾರದು, ಟಾಟಾ ಕ್ಯಾಪಿಟಲ್ ಪಂಕ ಸ್ಕಾಲರ್ಶಿಪ್ 2026 ಇಂತಹ ಪ್ರತಿಭಾವಂತರಿಗೆ ರೆಕ್ಕೆಗಳನ್ನು ಕೊಟ್ಟು ಅವರ ಕನಸುಗಳನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡು ತ್ತದೆ ನೀವು ಅರ್ಹತೆ ಉಳ್ಳವರಾಗಿದ್ದರೆ ತಕ್ಷಣ ತಡ ಮಾಡದೆ ಅರ್ಜಿಯನ್ನು ಸಲ್ಲಿಕೆ ಮಾಡಿ ಅಥವಾ ನಿಮ್ಮ ಪರಿಚಯದಲ್ಲಿರುವಂತಹ ಅಗತ್ಯ ಇರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಈ ಕ್ಷಣವೇ ತಿಳಿಸಿ ನಿಮ್ಮ ಒಂದು ಶೇರ್ ಒಬ್ಬ ವಿದ್ಯಾರ್ಥಿ ಭವಿಷ್ಯವನ್ನೇ ಬದಲಾಯಿಸಬಹುದು.

ಎಲ್ಲಾ ಆಸ್ತಿಗಿಂತಲೂ ಶಿಕ್ಷಣ ಎಂಬುದು ನಿಜವಾದ ಆಸ್ತಿ ಆಗಿರುತ್ತದೆ ಅದನ್ನು ನೀವು ಪಡೆಯುವ ದಾರಿಯಲ್ಲಿ ಈ ಒಂದು ಸ್ಕಾಲರ್ಶಿಪ್ ನಿಮ್ಮೊಂದಿಗೆ ಇರಲಿ ಎಂದು ನಾವು ಆಶಿಸುತ್ತೇವೆ.

WhatsApp Group Join Now
Telegram Group Join Now

Leave a Comment