BSNL ನ ಹೊಸ ಪ್ಲಾನ್ !! 65 ದಿನಗಳ ವ್ಯಾಲಿಡಿಟಿ .. ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊಡ್ಡ ಮೊತ್ತದ ಲಾಭ..
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಬಿಎಸ್ಎನ್ಎಲ್ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ 65 ದಿನಗಳ ವ್ಯಾಲಿಡಿಟಿ ಯೊಂದಿಗೆ ನಿಮಗೆ ಹೊಸ ರಿಚಾರ್ಜ್ ಪ್ಲಾನನ್ನು ಸಹ ಮತ್ತು ಕಡಿಮೆ ದರದಲ್ಲಿ ದೊಡ್ಡ ಮೊತ್ತದ ಲಾಭ..
ಈಗಿನ ಕಾಲದ ಟೆಲಿಕಾಂ ಜಗತ್ತಿನಲ್ಲಿ ದಿನದಿಂದ ದಿನ ಹೊಸ ಹೊಸ ಪ್ಲಾನ್ ಗಳು ಬರುತ್ತಲೇ ಇವೆ ಆದರೆ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭವನ್ನು ಕೊಡುವಂತಹ ಪ್ಲಾನ್ಸ್ ಸಿಗುವುದು ತುಂಬಾನೇ ಕಷ್ಟಕರ ವಿಷಯ ಆಗಿದೆ.
ಈಗ ಅದನ್ನು ಸಾಧ್ಯ ಮಾಡಿ ತೋರಿಸಿದೆ BSNL
ಭಾರತಾದ್ಯಂತ ಒಂದು ಬಿಎಸ್ಎನ್ಎಲ್ ಕಂಪನಿಯ ವ್ಯಾಪಕವಾಗಿದೆ ನಮ್ಮ ಭಾರತ ಸರ್ಕಾರದ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತಹ ಬಿಎಸ್ಎನ್ಎಲ್ ಇದೀಗ 2026ರಲ್ಲಿ ಹೊಸ 65 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿರುವಂತಹ ಪ್ರಿಪೇಡ್ ಪ್ಲಾನ್ ಅನ್ನು ಪರಿಚಯ ಮಾಡಿಕೊಟ್ಟಿದೆ .
ಈ ಒಂದು ಪ್ಲಾನ್ ಮುಖ್ಯವಾಗಿ ಯಾರ್ಯಾರಿಗೆ ಬೇಕು ಎಂದು ತಿಳಿಸಿಕೊಟ್ಟಿದೆ:
| •ಅಧಿಕಕಾಲ ವ್ಯಾಲಿಡಿಟಿಯನ್ನು ಬಯಸುವಂತಹ ಅವರಿಗೆ |
| •ಮತ್ತೆ ಮತ್ತೆ ರಿಚಾರ್ಜ್ ಮಾಡಿ ಮಾಡಿ ಬೇಸರ ಆಗಿರುವ ಅಂತವರಿಗೆ. |
| •ಕಡಿಮೆ ಒಂದು ದರದಲ್ಲಿ ಅಧಿಕ ಲಾಭ ಬೇಕು ಎಂದು ಅಂದುಕೊಳ್ಳುವವರಿಗೆ. |
| •BSNL ಹೊಸ ಪ್ಲಾನ್ ಎಂಬುದು ಒಂದು ಒಳ್ಳೆಯ ಆಯ್ಕೆ ಆಗುತ್ತದೆ. |
BSNL ಹೊಸ ಪ್ಲಾನ್ 65 ದಿನಗಳ ವ್ಯಾಲಿಡಿಟಿ
ಗ್ರಾಹಕರ ಈ ಒಂದು ಪ್ಲಾನ್ ನ ಮುಖ್ಯ ಆಕರ್ಷಕರವಾದಂತಹ ವ್ಯಾಲಿಡಿಟಿಯ ವಿಷಯಗಳು ಏನೆಂದರೆ,
ನೀವು ಒಂದು ಬಾರಿ ರಿಚಾರ್ಜ್ ಮಾಡಿದ್ರೆ ಸಾಕು,
ನಿಮಗೆ 65 ದಿನಗಳ ಕಾಲಾವಕಾಶ ಸಿಗುತ್ತದೆ ಇದು ಆಕ್ಟಿವ್ ಆಗಿರಲು.
ನೀವು ಒಂದು ಬಾರಿ ರಿಚಾರ್ಜ್ ಮಾಡಿದ್ರೆ ಸಾಕು ಎರಡು ತಿಂಗಳಿಗಿಂತ ಹೆಚ್ಚು ಕಾಲ ನೀವು ಬಳಸಬಹುದು.
ನಿಮಗೆ ಪದೇಪದೇ ರಿಚಾರ್ಜ್ ಮಾಡುವಂತಹ ಟೆನ್ಶನ್ ಇರುವುದಿಲ್ಲ.
ಇದು ಮುಖ್ಯವಾಗಿ ಯಾರಿಗೆ ಅನುಕೂಲ ಆಗುತ್ತದೆ ಎಂದರೆ ,
ಉದ್ಯೋಗ ಮಾಡುವವರಿಗೆ
ಗ್ರಾಮಗಳಲ್ಲಿ ಬಳಕೆ ಮಾಡುವವರಿಗೆ
ಹಿರಿಯ ನಾಗರಿಕರಿಗೆ
ಈ ಮೇಲ್ಕಂಡ ಎಲ್ಲರಿಗೂ ಇದು ತುಂಬಾ ಉಪಯುಕ್ತಕರವಾಗಿರುತ್ತದೆ.
Unlimited calling ಯಾವುದೇ ಮಿತಿ ಇಲ್ಲ
ಈ ಒಂದು ಬಿಎಸ್ಎನ್ಎಲ್ ಪ್ಲಾನ್ ನಲ್ಲಿ
ಭಾರತದ ಎಲ್ಲಡಿಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್ ಅನ್ನು ಪರಿಚಯ ಮಾಡಿಕೊಟ್ಟಿದೆ.
ನೀವು ಒಂದು ದಿನಕ್ಕೆ ಎಷ್ಟು ಸಾರಿ ಮಾತನಾಡಿದರು ಸಹ ಯಾವುದೇ ಎಕ್ಸ್ಟ್ರಾ ಚಾರ್ಜ್ ಇರುವುದಿಲ್ಲ.
ನಿಮ್ಮ ಒಂದು ಕುಟುಂಬ ಮತ್ತು ಸ್ನೇಹಿತರ ಜೊತೆ ಸದಾ ಸಂಪರ್ಕದಲ್ಲಿ ನೀವು ಇರಬಹುದು.
ಇದು ಒಂದು ವ್ಯವಹಾರದ ಕೆಾಲ್ಸ್ ಗಳಿಗೂ ಸಹ ಸೂಕ್ತ.
ಕಾಲ್ಸ್ ಬ್ಯಾಲೆನ್ಸ್ ಬಗ್ಗೆ ನಿಮಗೆ ಇನ್ನು ಟೆನ್ಶನ್ ಬೇಕಾಗಿಲ್ಲ.
ಡೇಟಾ ಸೌಕರ್ಯವು ಸಹ ಇದರಲ್ಲಿ ಇದೆ!
ಈ ಒಂದು ಡೇಟಾ ಪ್ಲಾನ್ ನಲ್ಲಿ ಕೂಡ ಸಿಗುತ್ತದೆ
ನಿಗದಿ ಹೊಂದಿರುವಂತಹ ಹೆಚ್ಚಿನ ವೇಗದ ಡೇಟಾ
ನಂತರ ಕಡಿಮೆ ವೇಗದ ಇಂಟರ್ನೆಟ್ ಮುಂದುವರಿಕೆ.
ಈ ಕೆಳಕಂಡವುಗಳನ್ನು ಸಹ ನೀವು ಬಳಕೆ ಮಾಡಬಹುದು
| •ವಾಟ್ಸಾಪ್ |
| •ಟೆಲಿಗ್ರಾಂ |
| •ಸೋಶಿಯಲ್ ಮೀಡಿಯಾ |
| •ಬ್ರೌಸಿಂಗ್ |
| •ಇಮೇಲ್ |
ಲೈಟ್ ಆಗಿ ಯೂಸ್ ಮಾಡುವವರಿಗೆ ಇದು ತುಂಬಾ ಸಾಕಷ್ಟು ಉಪಯೋಗಕಾರಿ ಆಗಿರುತ್ತದೆ.
BSNL ಹೊಸ ಪ್ಲಾನ್ ಎಂಬುದು ಯಾಕೆ ವಿಶೇಷ?
ಈ ಒಂದು ಬಿಎಸ್ಎನ್ಎಲ್ ಪ್ಲಾನ್ ಅನ್ನು ಡಿಸೈನ್ ಮಾಡಿದಂತಹ ಮುಖ್ಯ ಉದ್ದೇಶ ಏನೆಂದರೆ,
ಇದು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗುವ ಕಾರಣದಿಂದಾಗಿ,
ನಂತರ ಹೆಚ್ಚು ವ್ಯಾಲಿಡಿಟಿಯನ್ನು ಸಹ ಇದು ಒಳಗೊಂಡಿರುವ ಕಾರಣ,
Calling focussed benefits ಇರುವ ಕಾರಣದಿಂದಾಗಿ,
ಇಂದಿನ ಕಾಲದ ಬಹುತೇಕ ಪ್ಲಾನ್ ಗಳು ಡೇಟಾ ಹೆವಿ ಆಗಿರುತ್ತದೆ.
ಈ ಒಂದು ಪ್ಲಾನ್ ಕಾಲಿಂಗ್ ಯುಸರ್ಸ್ ಗೆ ತುಂಬಾ ಪರ್ಫೆಕ್ಟ್ ಆಗಿರುತ್ತದೆ.
ಬಿಎಸ್ಎನ್ಎಲ್ ಹೊಸ ಪ್ಲಾನ್ ಯಾರಿಗೆ ತುಂಬಾ ಉಪಯುಕ್ತಕರ?
ಈ ಒಂದು ಪ್ಲಾನ್ ವಿಶೇಷವಾಗಿ,
ಹಿರಿಯ ನಾಗರಿಕರಿಗೆ
ಅವರು ಮಾತನಾಡುವುದು ಹೆಚ್ಚು
ಡೇಟಾ ಯೂಸೇಜ್ ಕಡಿಮೆ ಮಾಡುತ್ತಾರೆ
ಗ್ರಾಮೀಣ ಬಳಕೆದಾರರಿಗೆ
ಅವರು ಇಂಟರ್ನೆಟ್ ಅನ್ನು ಕಡಿಮೆ ಬಳಸುತ್ತಾರೆ
Call ಗಳಿಗೆ ಮುಖ್ಯ ತ್ವ ನೀಡುತ್ತಾರೆ.
Secondary sim users
OTP
Banking
Important calls
ಸಾಮಾನ್ಯ ಬಳಕೆದಾರರಿಗೆ
ಪ್ರತಿ ತಿಂಗಳು ರಿಚಾರ್ಜ್ ಬೇಡ ಅನ್ನುವಂತವರಿಗೆ
Jio and Airtel ಗೆ ಟಕ್ಕರ್
ಟೆಲಿಕಾಂ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ಅಧಿಕ ಆಗಿರುವ ಕಾರಣದಿಂದಾಗಿ ಬೀಗ ಬಿಎಸ್ಎನ್ಎಲ್ ಹೊಸ ಪ್ಲಾನ್ ಗಳ ಮುಖಾಂತರ,
ತಮ್ಮ ಒಂದು ಕಸ್ಟಮರ್ಸ್ ಗಳನ್ನು ಅಟ್ರಾಕ್ಟ್ ಮಾಡುತ್ತಿದ್ದಾರೆ.
ಆದಷ್ಟು ತುಂಬಾ ಚೀಪೆಸ್ಟ್ ಪ್ಲಾನ್ ಗಳನ್ನು ನೀಡುತ್ತಿದ್ದಾರೆ
ರೂರಲ್ ಮಾರ್ಕೆಟ್ ಟಾರ್ಗೆಟನ್ನು ಮಾಡುತ್ತಿದ್ದಾರೆ.
ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಜೊತೆಗೆ ನೇರ ಸ್ಪರ್ಧೆ.
ಇತರೆ ಹೆಚ್ಚಿನ ಪ್ಲಾನ್ ಗಳ ಜೊತೆ ಹೋಲಿಕೆ ಮಾಡುವುದಾದರೆ,
ಈ ಒಂದು ಬಿಎಸ್ಎನ್ಎಲ್ ಪ್ಲಾನ್,
ತುಂಬಾ ಹೆಚ್ಚು ವ್ಯಾಲಿಡಿಟಿ ಸಿಗುತ್ತದೆ
ಕಡಿಮೆ ದರದಲ್ಲಿ ನಿಮಗೆ ಸಿಗುತ್ತದೆ
ಕಾಲಿಂಗ್ ಫೋಕಸ್ ತುಂಬಾ ಇದೆ.
ಇತರ ಕಂಪನಿಗಳು
ತುಂಬಾ ಕಡಿಮೆ ವ್ಯಾಲಿಡಿಟಿ ನೀಡುತ್ತಾರೆ
ಹೆಚ್ಚು ಡೇಟಾ ಸಿಗುವುದಿಲ್ಲ
ಅಧಿಕ ಬೆಲೆ
ಆದ ಕಾರಣದಿಂದಾಗಿ ಇದು ವ್ಯಾಲ್ಯೂ ಫಾರ್ ಮನಿ ಎಂಬ ಪ್ಲಾನ್
ಬಳಕೆದಾರರಿಗೆ ಆಗುವಂತಹ ಲಾಭಗಳು,
ಈ ಒಂದು ಪ್ಲಾನ್ಗಳಿಂದ,
ತುಂಬಾ ಹಣ ಉಳಿತಾಯ ಆಗುತ್ತದೆ
ರಿಚಾರ್ಜ್ ಟೆನ್ಶನ್ ನಿಮಗೆ ಕಡಿಮೆಯಾಗುತ್ತದೆ
ಸದಾ ಕಾಲದವರೆಗೆ ಸಂಪರ್ಕ ಇರುವುದರಿಂದ ನಿಮಗೆ ಅನುಕೂಲವಾಗುತ್ತದೆ.
Budget useser ಇದು ತುಂಬಾ ಅತ್ಯುತ್ತಮ ಆಯ್ಕೆ.
ಮುಂದಿನ ಕಾಲದಲ್ಲಿ ಬಿಎಸ್ಎನ್ಎಲ್ ಏನು ಮಾಡಲಿದೆ?
ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ,
4G/ 5G ಸೇವೆಗಳನ್ನು ನೀಡಲಿದೆ
ಇನ್ನು ಅಧಿಕವಾದ ಅಂತಹ ಲಾಂಗ್ ವ್ಯಾಲಿಡಿಟಿ ಪ್ಲಾನ್ ಗಳನ್ನು ಹೊರಡಿಸಲಿದೆ.
ಡಿಜಿಟಲ್ ಸರ್ವಿಸ್ ಅನ್ನು ಸಹ ನೀಡಲಿದೆ.
ಬಳಕೆದಾರರಿಗೆ ಇನ್ನಷ್ಟು ಬೆನಿಫಿಟ್ ಗಳು ಸಿಗಲಿದೆ.
ಸ್ನೇಹಿತರೆ ಬಿಎಸ್ಎನ್ಎಲ್ ಹೊಸ ಒಂದು ಯೋಜನೆಗಳನ್ನು ಬಿಡುಗಡೆ ಮಾಡಿದೆ 2026ರಲ್ಲಿ ಅದು 65 ದಿನಗಳ ವ್ಯಾಲಿಡಿಟಿಯೊಂದಿಗೆ ಹೊಸ ರಿಚಾರ್ಜ್ ಪ್ಲಾನನ್ನು ಕಡಿಮೆ ದರದಲ್ಲಿ ದೊಡ್ಡ ಮೊತ್ತದ ಲಾಭವಾಗಿ ಗ್ರಾಹಕರಿಗೆ ನೀಡಲು ಅದು ಸಜ್ಜು ಮಾಡಿದೆ ಹಾಗಾಗಿ ಇದರಲ್ಲಿ ಏನು ವಿಶೇಷತೆ ಅದ್ರ ಪ್ಲಾನ್ ಏನು ಎಂಬುದನ್ನು ಪೂರ್ತಿಯಾಗಿ ತಿಳಿದುಕೊಳ್ಳಿ ಈ ಲೇಖನವನ್ನು ಓದಿ.
ಈಗಿನ ಡಿಜಿಟಲ್ ಯುಗದಲ್ಲಿ ನಮ್ಮ ಭಾರತದಲ್ಲಿ ಪ್ರತಿದಿನ ಹೊಸ ಹೊಸದಾಗಿ ಯೋಜನೆಗಳು ಹುಟ್ಟಿಕೊಳ್ಳುತ್ತಾ ಬರುತಲೆ ಇವೆ ಆದರೆ ಕಡಿಮೆ ಬೆಲೆಯಲ್ಲಿ ಅಧಿಕವಾದಂಥಹ ವ್ಯಾಲಿಡಿಟಿ ಇರುವಂತಹ ಪ್ಲಾನ್ ಗಳು ಸಿಗುವುದು ತುಂಬಾನೇ ಕಷ್ಟಕರ ವಿಷಯ ಆಗಿರುವಂಥದ್ದು ಎಂದು ನಂಬಲೇ ಬೇಕಾಗಿರುವಂತದ್ದು, ಈಗ ಅದನ್ನೇ ಸಾಧ್ಯವನ್ನಾಗಿ ಮಾಡಿಕೊಟ್ಟಿದೆ BSNL.
ನಮ್ಮ ಭಾರತದಲ್ಲಿನ ಸರ್ಕಾರವು ಟೆಲಿಕಾಂ ಕಂಪನಿ ಆದಂತಹ ಬಿಎಸ್ಎನ್ಎಲ್ ಇದೀಗ 2026ರಲ್ಲಿ ಹೊಸ ರೀತಿಯಾದಂತಹ 65 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಪ್ರಿಪೇಡ್ ಪ್ಲಾನನ್ನು ಭಾರತಾದ್ಯಂತ ಪರಿಚಯ ಮಾಡಿಕೊಟ್ಟಿದೆ ಇದರಲ್ಲಿ ಯಾವ ವಿಶೇಷತೆ ಹೇಗಿದೆ ಎಂಬುದನ್ನು ಪೂರ್ತಿಯಾಗಿ ಕೆಳಕಂಡದಂತೆ ವಿವರಿಸಲಾಗಿದೆ.
ಈ ಒಂದು ಹೊಸ ವ್ಯಾಲಿಡಿಟಿ ಪ್ಲಾನ್ ಬಹಳ ಮುಖ್ಯವಾಗಿ ಯಾರಿಗೆ ಬೇಕಾಗುವುದು ಎಂದರೆ,
ಅಧಿಕಕಾಲ ವ್ಯಾಲಿಡಿಟಿ ಬೇಕಾದಂತಹ ಗ್ರಾಹಕರಿಗೆ,
ಪದೇ ಪದೇ ರಿಚಾರ್ಜ್ ಮಾಡಿ ಬೇಸರ ಆಗಿರುವಂತಹ ಗ್ರಾಹಕರಿಗೆ,
ಹಾಗೂ ತುಂಬಾ ಕಡಿಮೆ ದರದಲ್ಲಿ ಉತ್ತಮ ಸೌಲಭ್ಯ ಬೇಕಾದಂತಹ ಗ್ರಾಹಕರಿಗೆ,
ಈ ಒಂದು ವ್ಯಾಲಿಡಿಟಿಯ ಪ್ಲಾನ್ ತುಂಬಾನೇ ಸಹಾಯಕರ ಮತ್ತು ಒಳ್ಳೆಯ ಆಯ್ಕೆ ಆಗಿರುವಂತದ್ದು.
BSNL ನ ಹೊಸ ಪ್ಲಾನ್ 65 ದಿನಗಳ ವ್ಯಾಲಿಡಿಟಿ ಈ ಒಂದು ಮುಖ್ಯ ಪ್ಲಾನ್ ನ ಉದ್ದೇಶ ಏನೆಂದರೆ ಮತ್ತು ಆಕರ್ಷಕ ವಿಷಯಗಳೇನೆಂದರೆ,
ನೀವು ಈ ಒಂದು ಬಿಎಸ್ಎನ್ಎಲ್ ನ ಹೊಸ ಪ್ಲಾನ್ 65 ದಿನಗಳ ವ್ಯಾಲಿಡಿಟಿಯನ್ನು ಒಂದು ಬಾರಿ ನೀವು ರಿಚಾರ್ಜ್ ಮಾಡಿದ್ರೆ ಸಾಕಾಗುತ್ತೆ. ಇದು ನಿಮಗೆ 65 ದಿನಗಳ ಕಾಲ ಆಕ್ಟಿವ್ ಆಗಿ ಕೆಲಸ ಮಾಡುತ್ತದೆ ಹಾಗೆಯೇ ನಿಮಗೆ ಎರಡು ತಿಂಗಳಿಗಿಂತ ಅಧಿಕವಾಗಿ ನೀವು ಇದನ್ನು ಯೂಸ್ ಮಾಡಿಕೊಳ್ಳುತ್ತಾ ಬರಬಹುದು ನಿಮಗೆ ರಿಚಾರ್ಜ್ ಟೆನ್ಶನ್ ಪದೇಪದೇ ಮಾಡಲು ಇರುವುದಿಲ್ಲ ಹಾಗಾಗಿ ಈ ಒಂದು ಬಿಎಸ್ಎನ್ಎಲ್ ಹೊಸ ಪ್ಲಾನ್ ಎಂಬುದು ತುಂಬಾನೇ ಒಳ್ಳೆಯ ಆಯ್ಕೆ ಆಗಿದೆ ಗ್ರಹಕರಿಗೆ. ಈ ಒಂದು ರಿಚಾರ್ಜ್ ಪ್ಲಾನ್ ಎಂಬುದು ಮುಖ್ಯವಾಗಿ ಉದ್ಯೋಗ ಮಾಡುವಂತಹ ಗ್ರಹಕರಿಗೆ ಮತ್ತು ಗ್ರಾಮದಲ್ಲಿ ಬಳಸುವಂತಹ ಗ್ರಾಮೀಣ ಬಳಕೆದಾರರಿಗೆ ನಂತರ ಹಿರಿಯ ನಾಗರಿಕ ಇದು ಒಂದು ಒಳ್ಳೆಯ ಅವಕಾಶ ಮತ್ತು ಇದೊಂದೇ ಆಯ್ಕೆ ಆಗಿರುವಂತದ್ದು.
Unlimited calls ಯಾವುದೇ ತರಹದ ಮಿತಿ ಎನ್ನುವುದು ಇಲ್ಲ!
ಸ್ನೇಹಿತರೆ ಈ ಒಂದು ನಮ್ಮ ಬಿಎಸ್ಎನ್ಎಲ್ ಪ್ಲಾನ್ 65 ದಿನಗಳ ವ್ಯಾಲಿಡಿಟಿಯಲ್ಲಿ ಇದು ನಮ್ಮ ಭಾರತಾದ್ಯತ Unlimited voice calls,
ನೀವು ಇಡೀ ದಿನ ಪೂರ್ತಿ ಕಾಲ ಮಾತನಾಡುತ್ತಲೇ ಇದ್ದರೂ ಸಹ ಯಾವುದೇ ತರಹದ ಅಧಿಕವಾದಂತಹ ಚಾರ್ಜ್ ನಿಮಗೆ ಇರುವುದಿಲ್ಲ,
ಸ್ನೇಹಿತರು ಮತ್ತು ನಿಮ್ಮ ಕುಟುಂಬದವರಿಂದ ಜೊತೆ ಸದಾ ನೀವು ಸಂಪರ್ಕದಲ್ಲಿ ಸಹ ಇರಬಹುದು ಯಾವುದೇ ಸಹ ತೊಂದರೆ ನಿಮಗೆ ಇರುವುದಿಲ್ಲ,
Office calls ಗೂ ಇದು ತುಂಬಾನೇ ಉಪಯುಕ್ತಕರ.
ಕೊನೆಯದಾಗಿ ನಿಮಗೆ ಕಾಲ್ balence ಬಗೆಗಿನ ಚಿಂತೆ ಯಾವುದೇ ತರಹದ್ದು ನಿಮಗೆ ಇರುವುದಿಲ್ಲ.
ಸ್ನೇಹಿತರೆ ಈ ಒಂದು ಬಿಎಸ್ಎನ್ಎಲ್ ಹೊಸ ಪ್ಲಾನ್ ನಲ್ಲಿ 65 ದಿನಗಳ ವ್ಯಾಲಿಡಿಟಿಯಲ್ಲಿ ನಿಮಗೆ ಡೇಟಾ ಸೌಕರ್ಯವೂ ಸಹ ಕೊಡಲಾಗಿದೆ,
ಸ್ನೇಹಿತರೆ ಈ ಒಂದು ಪ್ಲಾನ್ ಗಳಲ್ಲಿ ನಿಮಗೆ ಡೇಟಾ ಕೂಡ ಸಿಗುತ್ತದೆ ಇದು ಬರಿ ವಾಯ್ಸ್ ಕಾಲ್ಗೆ ಮಾತ್ರ ಪರಿಮಿತಿ ಇಲ್ಲ.
ಇದು ನಿಗದಿತವಾದಂತಹ high speed data ಸಿಗುತ್ತದೆ ಹಾಗೆಯೇ ನಿಮಗೆ slow speed internet ಸಹ ನಿಮಗೆ ಮುಂದುವರಿಕೆ ಆಗಿರುತ್ತದೆ.
ಸ್ನೇಹಿತರೆ ನೀವು ಈ ಕೆಳಕಂಡವುಗಳನ್ನು ಸಹ ಇದರೊಂದಿಗೆ ಬಳಸಬಹುದು,
WhatsApp
telegram
social media
browsing
emails
ಕಡಿಮೆ ಮಟ್ಟದಲ್ಲಿ ಬಳಕೆ ಮಾಡುವಂತಹ ಜನರಿಗೆ ಇದು ತುಂಬಾನೇ ಸಾಕಷ್ಟು ಉಪಯುಕ್ತಕರ.
BSNL ನ ಹೊಸ ಪ್ಲಾನ್ ಇದು ಏಕೆ ತುಂಬಾ ವಿಶೇಷಕರವಾಗಿದೆ,
BSNL ಇದರ ಒಂದು ಪ್ಲಾನ್ ಡಿಸೈನ್ ಮಾಡಿದ ಮುಖ್ಯಮಂತ್ರಿ ಉದ್ದೇಶ ಏನೆಂದರೆ,
ಇದು ಕಡಿಮೆ ಬೆಲೆಯಲ್ಲಿ ಸಿಗುವ ಕಾರಣದಿಂದ ಗ್ರಾಹಕರಿಗೆ ತುಂಬಾನೇ ಸಹಾಯಕರಾಗಿರುತ್ತದೆ,
ಹಾಗೆ ಇದು ಅಧಿಕವಾದಂತಹ ವ್ಯಾಲಿಡಿಟಿಯನ್ನು ಸಹ ಕೊಡುತ್ತದೆ,
Calling focused benefits ಇದು ಸಹ ತುಂಬಾನೇ ಸಿಗುತ್ತದೆ.
ಈಗಿನ ಕಾಲದಲ್ಲಿ ಬರುವಂತಹ ಬಹುತೇಕ ಪ್ಲಾನ್ ಗಳು ಡೇಟಾ ಹೆವಿ ಆಗಿರುತ್ತದೆ
ಆದರೆ ಈ ಒಂದು ಪ್ಲಾನ್ only for calling uses it will be very perfect.
BSNL new plan ಯಾರಿಗೆ ತುಂಬಾನೇ ಸಹಾಯಕರ
ಈ ಒಂದು ಪ್ಲಾನ್ ವಿಶೇಷವಾಗಿ,
ಹಿರಿಯ ನಾಗರಿಕರಿಗೆ ಏಕೆಂದರೆ ಅವರು ಮುಖ್ಯವಾಗಿ ಕಾಲ್ ಗಾಗಿ ಬಳಸುವುದು ಅಧಿಕವಾಗಿರುತ್ತದೆ,
ಡೇಟಾ ಯೂಸೇಜ್ ಕಡಿಮೆ ಮಾಡುತ್ತಾರೆ
ಗ್ರಾಮೀಣ ಬಳಕೆದಾರರು ಅವರು ಇಂಟರ್ನೆಟ್ ಕಡಿಮೆಯಾಗಿ ಬಳಸುತ್ತಾರೆ ನಂತರ ಕಾಲ್ಸ್ ಗಳಿಗೆ ಅಧಿಕವಾದಂತಹ ಮುಖ್ಯ ತ್ವವನ್ನು ಕೊಡುತ್ತಾರೆ.
Secondary sim users
ಇವರು ಬರಿ ಓಟಿಪಿ ಗಾಗಿ ಬಳಸುತ್ತಾರೆ ಮತ್ತು ಬ್ಯಾಂಕಿಂಗ್ ಕೆಲಸಗಳಲ್ಲಿ ಯಾವುದಾದರೂ ಮುಖ್ಯವಾದ ಅಂತಹ ಕಾಲ್ಗಳನ್ನು ಅಟೆಂಡ್ ಮಾಡಲು.
ಸಾಮಾನ್ಯ ಬಳಕೆದಾರರು ಪ್ರತಿ ತಿಂಗಳು ರಿಚಾರ್ಜ್ ಮಾಡುವುದು ಬೇಡ ಅಂತ ಅಂದುಕೊಳ್ಳುವಂತಹ ಜನರಿಗೆ.
Jio and Airtel ಎರಡಕ್ಕೂ ಇದು ಟಕ್ಕರ್ ಆಗಿದೆ
ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧೆ ಅಧಿಕವಾಗಿರುವ ಅಂತದ್ದು ಹಾಗೆಯೇ ಈ ಬಿಎಸ್ಎನ್ಎಲ್ ಈಗ ಹೊಸ ಪ್ಲಾನ್ ಗಳ ಮುಖಾಂತರ ಅಧಿಕವಾದಂತಹ ಗ್ರಾಹಕರನ್ನು ಅಟ್ರಾಕ್ಟ್ ಮಾಡುತ್ತಿದೆ.
ತುಂಬಾ ಆದಷ್ಟು ಚೀಪ್ ಅಂಡ್ ಬೆಸ್ಟ್ ಪ್ಲಾನ್ಸ್ ಗಳನ್ನು ಕೊಡುತ್ತಿದ್ದೆ.
ರೂರಲ್ ಮಾರ್ಕೆಟ್ ಟಾರ್ಗೆಟನ್ನು ಇದು ಅಧಿಕವಾಗಿ ಮಾಡುತ್ತಿದೆ.
ಇತರ ಪ್ಲಾನ್ ಗಳ ಜೊತೆ ಹೋಲಿಕೆ ಮಾಡುವುದಾದರೆ,
ಬಿಎಸ್ಎನ್ಎಲ್ ಎಂಬುದು ಅಧಿಕವಾದ ಅಂತಹ ವ್ಯಾಲಿಡಿಟಿಯನ್ನು ಕೊಡುತ್ತಿದೆ,
ಆದಷ್ಟು ಇದು ಕಡಿಮೆ ದರದಲ್ಲಿ ಕೊಡುತ್ತಿದೆ,
ಕಾಲಿಂಗ್ ಇದರಲ್ಲಿ ಇದು ತುಂಬಾನೇ ಫೋಕಸ್ ಮಾಡುತ್ತಿದೆ.
ಇತರೆ ಕಂಪನಿಗಳನ್ನು ನೀವು ಗಮನಿಸುವುದಾದರೆ,
ಕಡಿಮೆ ವ್ಯಾಲಿಡಿಟಿ,
ಅಧಿಕ ವಾದಂತಹ ಡೇಟಾ,
ಅಧಿಕ ವಾದಂತಹ ಬೆಲೆ.
ಬಳಕೆದಾರರಿಗೆ ಆಗುವಂತಹ ಲಾಭಗಳು
ಈ ಒಂದು ಪ್ಲಾನ್ ನಿಂದ ಅಧಿಕವಾದಂತಹಣ ಇದನ್ನು ನೀವು ಉಳಿತಾಯ ಮಾಡಬಹುದು,
ರಿಚಾರ್ಜ್ ಟೆನ್ಶನ್ ನಿಮಗೆ ಕಡಿಮೆಯಾಗುತ್ತದೆ,
ಸದಾ ಸಂಪರ್ಕ ಇರುತ್ತದೆ.
ಮುಂದಿನ ಕಾಲದಲ್ಲಿ ಬಿಎಸ್ಎನ್ಎಲ್ ಏನು ಮಾಡಲಿದೆ,
ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ,
4G / 5G services will be available
Long validity plans will be available
Digital services
ಬಳಕೆದಾರರಿಗೆ ಇನ್ನಷ್ಟು ಬೆನಿಫಿಟ್ಸ್ ಗಳನ್ನು ಕೊಡುತ್ತಿದೆ
BSNL new plans 2026
ಈಗಿನ ಕಾಲದ ಡಿಜಿಟಲ್ ಯುಗದಲ್ಲಿ ಕಡಿಮೆ ಬೆಲೆಗಳಲ್ಲಿ ಉತ್ತಮವಾದಂತಹ ಟೆಲಿಕಾಂ ಸೌಕರ್ಯಗಳನ್ನು ನಾವು ಗಳಿಸುವುದು ತುಂಬಾನೇ ಕಷ್ಟಕರ ವಿಷಯವಾಗಿದೆ ಹಾಗಾಗಿ ಬಿಎಸ್ಎನ್ಎಲ್ ಕೊಡುವಂತಹ 65 ದಿನಗಳ ವ್ಯಾಲಿಡಿಟಿಯ ಈ ಒಂದು ಹೊಸ ಪ್ಲಾನ್ ಯೋಜನೆಯು ವಿಶೇಷವಾಗಿ ಅಧಿಕವಾದಂತಹ ಕಾಲ ವ್ಯಾಲಿಡಿಟಿ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಬೇಕಾಗಿರುವಂತಹ ಗ್ರಾಹಕರಿಗೆ ಇದು ಒಂದು ಅತ್ಯುತ್ತಮ ಆಯ್ಕೆಯಾಗಿದೆ ಹಾಗೆಯೇ ಮತ್ತೆ ರಿಚಾರ್ಜ್ ಮಾಡುವ ತೊಂದರೆ ತಪ್ಪಿಸಲು ಇದು ಒಂದು ಒಳ್ಳೆಯ ಆಯ್ಕೆಯಾಗಿದೆ ಹಿರಿಯ ನಾಗರಿಕರಿಗೆ ಮತ್ತು ಗ್ರಾಮೀಣ ಬಳಕೆದಾರರಿಗೆ ಹಾಗೂ ಸೆಕೆಂಡರಿ ಸಿಮ್ ಬಳಸುವಂತಹ ಗ್ರಾಹಕರಿಗೆ ಇದು ತುಂಬಾನೇ ಉಪಯುಕ್ತಕರವಾಗಿದೆ.
BSNL ಹೊಸ ಪ್ಲಾನ್ 2026 (FAQ)
| 1 ಗ್ರಾಹಕರಿಗೆ ಬಿಎಸ್ಎನ್ಎಲ್ ಹೊಸ ಪ್ಲಾನ್ಏಕೆ ಮುಖ್ಯ? ಬಿಎಸ್ಎನ್ಎಲ್ ಹೊಸ ಪ್ಲಾನ್ 65 ದಿನಗಳ ವ್ಯಾಲಿಡಿಟಿಯ ಮತ್ತು ಹೆಚ್ಚು ಕಾಲ ವ್ಯಾಲಿಡಿಟಿ ಅನ್ಲಿಮಿಟೆಡ್ ಕಾಲಿಂಗ್ ಬೇಕೆಂಬ ಅವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ. |
| 2 ಬಿಎಸ್ಎನ್ಎಲ್ ಪ್ಲಾನ್ ಬಳಸುವುದರಿಂದ ಆಗುವ ಉಪಯೋಗಗಳು ಏನು? ಈ ಒಂದು ಬಿಎಸ್ಎನ್ಎಲ್ ಪ್ಲಾನ್ ಅನ್ನು ಉಪಯೋಗಿಸುವುದರಿಂದ ಮತ್ತೆ ಮತ್ತೆ ರಿಚಾರ್ಜ್ ಮಾಡುವಂತಹ ತೊಂದರೆಗಳನ್ನು ತಪ್ಪಿಸಬಹುದು. |
| 3 ಈ ಒಂದು ಬಿಎಸ್ಎನ್ಎಲ್ ಹೊಸ ಪ್ಲಾನ್ ನಿಂದ ಯಾರಿಗೆ ಲಾಭ? ಬಿಎಸ್ಏನ್ಎಲ್ ಬಿಡುಗಡೆ ಮಾಡಿರುವಂತಹ ಹೊಸ ಪ್ಲಾನ್ 2026 ರಿಂದ ಹಿರಿಯ ನಾಗರಿಕರಿಗೆ ಗ್ರಾಮೀಣ ಬಳಕೆದಾರರಿಗೆ ಹಾಗೂ ಸೆಕೆಂಡರಿ ಬಳಕೆ ಮಾಡುವವರಿಗೆ ಇದು ಒಂದು ತುಂಬಾ ಉಪಯುಕ್ತ ಆಗಿರುತ್ತದೆ. |
| 4 ಬಿಎಸ್ಎನ್ಎಲ್ ಹೊಸ ಪ್ಲಾನ್ ಇದರಿಂದ ಆಗುವ ಪ್ರಯೋಜನಗಳು ಏನು? ಈ ಬಿಎಸ್ಏನ್ಎಲ್ ಹೊಸ ಪ್ಲಾನ್ ಡೇಟ್ ಆಫ್ ಕಡಿಮೆ ಇದ್ದರೂ ಸಹ ಸಾಮಾನ್ಯ ಬಳಕೆ ಮಾಡುವವರಿಗೆ ಇದು ಸಾಕಷ್ಟು ಸೇವೆಗಳನ್ನು ಸಹ ಕೊಡುತ್ತದೆ ಹಾಗೂ ಕಡಿಮೆ ಖರ್ಚಿನಲ್ಲಿ ನಿರಂತರ ಸೇವೆಗಳನ್ನು ಪಡೆಯಬಹುದು. |
(Conclusion) ಸಾರಾಂಶ
ಈಗಿನ ಕಾಲದ ಡಿಜಿಟಲ್ ಯುಗದಲ್ಲಿ ಕಡಿಮೆ ಬೆಲೆಯಲ್ಲಿ ಎಲ್ಲಾ ಒಂದು ಟೆಲಿಕಾಂ ಸೌಕರ್ಯಗಳನ್ನು ಪಡೆಯುವುದು ಅತಿ ಕಷ್ಟಕರ ವಿಷಯ ಆಗಿದೆ ಬಿಎಸ್ಎನ್ಎಲ್ ನೀಡಿರುವಂತಹ 65 ದಿನಗಳ ವ್ಯಾಲಿಡಿಟಿ ಹೊಸ ಪ್ಲಾನ್ ತುಂಬಾ ಜನಕ್ಕೆ ಅತ್ಯುತ್ತಮ ಆಯ್ಕೆಯಲ್ಲಿ ಒಂದಾಗಿದೆ. ಹಾಗೆ ಇದು ಹಿರಿಯ ನಾಗರಿಕರಿಗೆ ಮತ್ತು ಗ್ರಾಮೀಣ ಬಳಕೆದಾರರಿಗೆ ತುಂಬಾ ಉಪಯುಕ್ತಕರವಾಗಿದೆ ನಂತರ ಈ ಒಂದು ಬಿಎಸ್ಎನ್ಎಲ್ ಪ್ಲಾನ್ ಇನ್ನಷ್ಟು ಹೊಸ ಆಫರ್ ಗಳನ್ನು ಪರಿಚಯ ಮಾಡುವ ಸಾಧ್ಯತೆ ಹೆಚ್ಚು ಆಗಿದ್ದು ಬಳಕೆ ಮಾಡುವವರಿಗೆ ಇನ್ನಷ್ಟು ಉಪಯೋಗಗಳು ಸಿಗಲಿವೇ. ನೀವು ಸುಲಭವಾಗಿ ಮತ್ತು ಉಪಯುಕ್ತ ಪ್ಲಾನ್ ಅನ್ನು ಹುಡುಕುತ್ತಿದ್ದಲ್ಲಿ ಈ ಒಂದು ಬಿಎಸ್ಎನ್ಎಲ್ ಪ್ಲಾನ್ ಖಂಡಿತವಾಗಿ ಒಂದು ಬಾರಿ ಪ್ರಯತ್ನ ಮಾಡಿ.