6 ಅದ್ಭುತ ಸರ್ಕಾರಿ ಅಪ್ಲಿಕೇಶನ್ ಗಳು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಹೊಂದಿರಬೇಕಾದಂತಹ Government Applications

6 ಅದ್ಭುತ ಸರ್ಕಾರಿ ಅಪ್ಲಿಕೇಶನ್ ಗಳು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಹೊಂದಿರಬೇಕಾದಂತಹ Government Applications:

Hello ಸ್ನೇಹಿತರೆ ನಿಮಗೆ ಇದೊಂದು ಶುಭ ಸುದ್ದಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ ಹೊಂದಿರಲೇ ಬೇಕಾದಂತಹ 6 ಅದ್ಭುತ ಸರ್ಕಾರಿ ಅಪ್ಲಿಕೇಶನ್ ಗಳು.

ಇತ್ತೀಚಿನ ಡಿಜಿಟಲ್ ಕಾಲದಲ್ಲಿ ಮೊಬೈಲ್ ಫೋನ್ಗಳ ಅನ್ನೋ ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮಗಳು ಅಥವಾ ಸಂವಹನಕ್ಕಾಗಿ ಮಾತ್ರ ಬಳಸಲು ಆಗುವುದಿಲ್ಲ ಏಕೆಂದರೆ ಜನರು ತಮ್ಮ ತಮ್ಮ ದಿನನಿತ್ಯದ ಜೀವನದ ಹಲವು ಮುಖ್ಯ ಅಂಶಗಳನ್ನು ನಿರ್ವಹಣೆ ಮಾಡಲು ಸಹ ಈ ಒಂದು ಮೊಬೈಲ್ ಗಳು ಅತ್ಯುತ್ತಮ ಸಾಧನಗಳಾಗಿ ಮಾರುಪಟ್ಟಿದೆ. ಬಿಲ್ ಗಳನ್ನು ಪಾವತಿಸುವುದರಿಂದ ಹಿಡಿದು ಮುಖ್ಯ ದಾಖಲೆಗಳನ್ನು ಸಂಗ್ರಹಿಸುವುದರವರೆಗೆ ಮತ್ತು ಸರ್ಕಾರಿ ಸೇವೆಗಳನ್ನು ಪಡೆಯುವುದು ಮತ್ತು ಸಲ್ಲಿಸುವುದರ ವರೆಗೆ ಒಂದು ಕಾಲದಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಡಬೇಕಾದಂತಹ ಕಾರ್ಯಗಳು ಈಗಿನ ಡಿಜಿಟಲ್ ಕಾಲದಲ್ಲಿ ಕೇವಲ ಸ್ಮಾರ್ಟ್ ಫೋನ್ ಗಳು ಹೊಂದಿದ್ದರೆ ಸಾಕು ನೀವು ಮನೆಯಲ್ಲೇ ಕೂತು ಎಲ್ಲಾ ಕಾರ್ಯಗಳನ್ನು ನಿರ್ವಹಣೆ ಮಾಡಬಹುದು.

ನಮ್ಮ ಭಾರತದ ಸರ್ಕಾರವು ಡಿಜಿಟಲ್ ಇಂಡಿಯಾ ಅಭಿಯಾನವನ್ನು ಆರಂಭ ಮಾಡುವುದರ ಜೊತೆಗೆ ಅನೇಕ ಸರ್ಕಾರಿ ಅಪ್ಲಿಕೇಶನ್ ಗಳನ್ನು ಸಹ ಆನ್ಲೈನ್ ಗೆ ಲಭ್ಯ ಆಗುವಂತೆ ಬಿಡಲಾಗಿದೆ ಈ ಒಂದು ಕಾರ್ಯಕ್ರಮವನ್ನು ನರೇಂದ್ರ ಮೋದಿ ಅವರು ಜುಲೈ 1 2015 ರಂದು ಅಧಿಕೃತವಾಗಿ ಆರಂಭ ಮಾಡಿದರು ನಮ್ಮ ಒಂದು ಡಿಜಿಟಲ್ ಇಂಡಿಯಾದ ಮುಖ್ಯ ಉದ್ದೇಶ ಏನಂದರೆ ನಮ್ಮ ಭಾರತ ದೇಶವನ್ನು ಡಿಜಿಟಲ್ ಸಬಲೀಕರಣ ಗೊಂಡಂತಹ ಸಮಾಜವನ್ನಾಗಿ ಪರಿವರ್ತನೆ ಮಾಡುವುದು ಮತ್ತು ಅಲ್ಲಿನ ನಾಗರಿಕರು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪಾರದರ್ಶಕವಾಗಿ ಪ್ರವೇಶ ಮಾಡಲು ಅನುಕೂಲ ಮಾಡಿಕೊಡುವುದು ಆಗಿದೆ.

1 ಡಿಜಿ ಲಾಕರ್ ಇದು ನಿಮ್ಮ ಕ್ಷೇಮ ಮತ್ತು ಡಿಜಿಟಲ್ ಡಾಕ್ಯುಮೆಂಟ್ ವಾಲೆಟ್.


ಇದು ನಮ್ಮ ಭಾರತ ದೇಶದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಪರಿಚಯ ಮಾಡಿಸಿದ ಅತ್ಯಂತ ಮುಖ್ಯ ಮತ್ತು ವ್ಯಾಪಕವಾಗಿ ಬಳಸುತ್ತಿರುವಂತಹ ಅಪ್ಲಿಕೇಶನ್ ಗಳಲ್ಲಿ ಈ ಒಂದು ಡಿಜಿ ಲಾಕರ್ ಮುಖ್ಯವಾದದ್ದು. ಈ ಒಂದು ಅಪ್ಲಿಕೇಶನ್ ಬಳಕೆ ಮಾಡುವ ಜನರಿಗೆ ಮುಖ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣಾ ಮಾಡಿ ಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ ಈಗ ಎಲ್ಲೆಡೆಯೂ ಭೌತಿಕ ಪ್ರತಿಗಳನ್ನು ಸಾಗಿಸುವಂತಹ ಅಗತ್ಯ ಗಳನ್ನು ನಿವಾರಣೆ ಮಾಡುತ್ತದೆ.

ಮುಖ್ಯ ಉಪಯೋಗಗಳು


ದಾಖಲೆಗಳ ಸುರಕ್ಷಿತ ಸಂಗ್ರಹಣೆ:
ಬಳಕೆ ಮಾಡುವಂತಹವರು ಚಾಲನೆಗಳ ಪರವಾಗಿ ವಾಹನ ನೋಂದಣಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಮುಖ್ಯ ದಾಖಲೆಗಳನ್ನಾಗಿ ಸಂಗ್ರಹಿಸಿ ಇಡಬೇಕಾಗುತ್ತದೆ.
ಸರ್ಕಾರ ನೀಡಿದಂತಹ ದಾಖಲೆಗಳು
ಅನೇಕ ಅನೇಕ ಸರ್ಕಾರಿ ಇಲಾಖೆಗಳಲ್ಲಿ ನಿಮ್ಮ ಒಂದು ಡಿಜಿ ಲಾಕರ್ ಖಾತೆಗೆ ನೇರವಾಗಿ ಡಿಜಿಟಲ್ ದಾಖಲೆಗಳನ್ನು ನೀವು ನೀಡಬಹುದು ಇದರಿಂದಾಗಿ ಅವು ನಿಮಗೆ ತಕ್ಷಣವೇ ಸಿಗುತ್ತವೆ.

ಕಾನೂನು ಸಿಂಧುತ್ವ:
ಈ ಒಂದು ಡಿಜಿ ಲಾಕರ್ ನಲ್ಲಿ ಸಂಗ್ರಹವಾಗಿ ಇಟ್ಟಿರುವಂತಹ ದಾಖಲೆಗಳು ಅದರ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಇದರ ಅಡಿಯಲ್ಲಿ ಕಾನೂನು ಅನುಕೂಲವಾಗಿ ಮಾನ್ಯತೆ ಹೊಂದಿರುತ್ತದೆ ನೀವು ಉದಾಹರಣೆಗೆ ತಿಳಿಯುವುದಾದರೆ: ಸಂಚಾರ ಪೊಲೀಸ್ ಅಧಿಕಾರಿ ಒಬ್ಬರು ನಿಮ್ಮ ಒಂದು ಚಾಲನೆ ಪರವಾನಗಿಯನ್ನು ಕೇಳಿದರೆ ನೀವು ಅಪ್ಲಿಕೇಶನ್ ಇಂದ ಡಿಜಿಟಲ್ ಆವೃತ್ತಿಯನ್ನು ಸಹ ತೋರಿಸಿಕೊಳ್ಳಬಹುದು.

ಕಾಗದ ರಹಿತ ಅನುಕೂಲಗಳು

ಈ ಎಲ್ಲವನ್ನು ಡಿಜಿಟಲ್ ಗಳ ರೂಪದಲ್ಲಿ ಸಂಗ್ರಹಿಸಿ ಇಡಲು ಆಗಿರುವುದರಿಂದ ಬಳಕೆದಾರರು ತಮ್ಮ ಒಂದು ಭೌತಿಕ ದಾಖಲೆಗಳನ್ನು ಸಹ ಕಳೆದುಕೊಳ್ಳುವ ಬಗ್ಗೆ ಚಿಂತೆ ಮಾಡಬೇಕಾಗಿ ಬರುವುದಿಲ್ಲ

2 mparivahan ವಾಹನ ಮಾಲೀಕರಿಗೆ ಇದು ಮುಖ್ಯವಾದ ಅಪ್ಲಿಕೇಶನ್

ದೇಶಾದ್ಯಂತ ನಮ್ಮ ವಾಹನ ಚಾಲಕರಿಗೆ ಎಂ ಪರಿವಾಹನ ಅಪ್ಲಿಕೇಶನ್ ಅತ್ಯಂತ ಮುಖ್ಯವಾಗಿರುವಂತದ್ದು ಇದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಯ ಸಚಿವಾಲಯದ ಅಭಿವೃದ್ಧಿ ಪಡಿಸುವಲು ಅನುಕೂಲವಾಗಿದೆ.

ಮುಖ್ಯ ಲಕ್ಷಣಗಳು


ವಾಹನದ ಮಾಹಿತಿ
ಬಳಕೆದಾರರು ತಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ವಿಮಾ ಮಾನ್ಯತೆ ಪಡೆದು ಅದರ ಪ್ರಮಾಣ ಪತ್ರ ಸೇರಿದಂತೆ ಪೂರ್ಣ ಮಾಹಿತಿಗಳನ್ನು ಪರಿಶೀಲನೆ ಮಾಡಬಹುದು.
ಡಿಜಿಟಲ್ ಆರ್ ಸಿ ಮತ್ತು ಡಿಎಲ್
ಅಪ್ಲಿಕೇಶನ್ಗಳು ನಿಮ್ಮ ನೋಂದಣಿ ಪ್ರಮಾಣ ಪತ್ರ ಮತ್ತು ಚಾಲನೆಯ ಪರಮಾಣುಗಿಯ ವರ್ಚುಯಲ್ ಆವೃತ್ತಿ ಇದನ್ನು ಒದಗಿಸಿಕೊಡುತ್ತದೆ ನಿಮಗೆ ಇದನ್ನು ಸಂಚಾರ ಮಾಡುವ ತಪಾಸಣೆ ಸಮಯದಲ್ಲಿ ನೀವು ಬಳಸಿಕೊಳ್ಳಬಹುದು.

ಸೆಕೆಂಡ್ ಹ್ಯಾಂಡ್ ವಾಹನ ಪರಿಶೀಲನೆ
ನೀವು ಬಳಸಿದಂತಹ ವಾಹನಗಳನ್ನು ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ ಈ ಒಂದು ಮಾಲೀಕರ ವಿವರಗಳನ್ನು ಪರಿಶೀಲಿಸಲು ಯಾವುದೇ ಒಂದು ಟ್ರಾಫಿಕ್ ಚಲನೆಗಳು ನಿಮಗೆ ಖಾಲಿ ಇದೆ ಎಂದು ಅನಿಸಿದರೆ ನೀವು ಅದನ್ನು ನೋಡಿ ಅಪ್ಲಿಕೇಶನ್ ಮುಖಾಂತರ ಅದರಲ್ಲಿ ನೋಂದಣಿ ಸಂಖ್ಯೆಯನ್ನು ನಮೂದನೆ ಮಾಡಬಹುದು.

ಅನುಕೂಲತೆಗಳು

ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡುವಾಗ ಖರೀದಿದಾರರು ಈ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡು ಲಾಗುತ್ತದೆ.

3 ಉಮಾಂಗ್ ನೂರಾರು ಸರ್ಕಾರಿ ಸೇವೆಗಳಿಗಾಗಿ ಒಂದು ಅಪ್ಲಿಕೇಶನ್

ಈಗಿನ ಕಾಲದ ಆಡಳಿತದ ಜೀವನಕ್ಕಾಗಿ ಏಕೀಕೃತ ಮತ್ತು ಮೊಬೈಲ್ ಅಪ್ಲಿಕೇಶನ್ ಅದನ್ನು ಸೂಚಿಸುವಂತೆ ಉಮಾಂಗ ಭಾರತದಲ್ಲಿನ ಲಭ್ಯವಿರುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ.
ಇದು ಒಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವಂತಹ ನೂರಾರು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುತ್ತದೆ.

ಮುಖ್ಯ ಸೇವೆಗಳು ಲಭ್ಯವಿದೆ

ಇಪಿಎಫ್ ಸೇವೆಗಳು
ಬಳಕೆ ಮಾಡುವಂತಹವರು ತಮ್ಮ ಒಂದು ಭವಿಷ್ಯದ ನಿಧಿ ಬಾಕಿಗಳನ್ನು ಪರಿಶೀಲನೆ ಮಾಡಲು ಮತ್ತು ಅಪ್ಲಿಕೇಶನ್ಗಳ ಮುಖಾಂತರ ಕ್ರೈಮ್ ಗಳನ್ನು ಟ್ರ್ಯಾಕ್ ಮಾಡಲು ಇದು ಒಂದು ಸಹಾಯ ಮಾಡುತ್ತದೆ

ಗ್ಯಾಸ್ ಸಿಲಿಂಡರ್ ಬುಕಿಂಗ್
ಈ ಒಂದು ಅಪ್ಲಿಕೇಶನ್ ಕೆಲವು ಪೂರೈಕೆ ದರದಿಂದ ಸೌಕರ್ಯ ವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಬುಕಿಂಗ್ ಮಾಡಲು ಅನುಮತಿ ಕೊಡುತ್ತದೆ.

ಪ್ಯಾನ್ ಕಾರ್ಡ್ ಸೇವೆಗಳು
ಬಳಕೆದಾರರು ಈ ಒಂದು ಹೊಸ ಹೊಸದಾದ ಅಂತಹ ಪ್ಯಾನ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಲು ನಿಮಗೆ ಅನುಕೂಲ ಮಾಡಿಕೊಡತ್ತದೆ ಮತ್ತು ಅದರ ಜೊತೆಗೆ ಅರ್ಜಿಯ ಸ್ಥಿತಿಯನ್ನು ನೀವು ಪರಿಶೀಲನೆ ಮಾಡಲು ಅವಕಾಶ ಸಿಗುತ್ತದೆ

ಪಿಂಚಣಿ ಸೇವೆಗಳು
ಪಿಂಚಣಿ ಸಂಬಂಧಿಸಿದಂತಹ ಮಾಹಿತಿಗಳು ಮತ್ತು ಅದರ ಸೇವೆಗಳು ಸಹ ನಿಮಗೆ ಸುಲಭವಾಗಿ ಸಿಗುತ್ತದೆ

4 mAadhaar ನಿಮ್ಮ ಆಧಾರ್ ಇದು ಒಂದು ಡಿಜಿಟಲ್ ಉತ್ತಮ ಅಪ್ಲಿಕೇಶನ್ ಆಗಿದೆ.

ಆಧಾರ್ ಕಾರ್ಡುಗಳ ಡಿಜಿಟಲ್ ಆವೃತ್ತಿಯನ್ನು ಒದಗಿಸಿಕೊಳ್ಳಲು ಭಾರತದ ವಿಶಿಷ್ಟತೆ ಗುರುತಿನ ಪ್ರಾಧಿಕಾರ ಆಗಿರುವಂತಹ ಮೈ ಆಧಾರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಮುಖ್ಯ ಲಕ್ಷಣಗಳು


ಡಿಜಿಟಲ್ ಆಧಾರ್
ಇದನ್ನು ಬಳಕೆ ಮಾಡುವಂತಹವರು ತಮ್ಮ ಆಧಾರ್ ಕಾರ್ಡ್ಗಳನ್ನು ಬೌದ್ಧಿಕವಾಗಿ ಪ್ರತಿಯೊಂದು ಕೊಂಡೊಯ್ಯುವಂತಹ ಬದಲು ಡಿಜಿಟಲ್ ರೂಪಗಳಲ್ಲಿ ತೆಗೆದುಕೊಂಡು ಹೋಗಬಹುದು.
ಬಯೋಮೆಟ್ರಿ ಲಾಕ್
ಈ ಒಂದು ಅಪ್ಲಿಕೇಶನ್ ನಿಮ್ಮ ಒಂದು ಹೆಬ್ಬೆರಳಿನ ಫಿಂಗರ್ ಪ್ರಿಂಟ್ ಮತ್ತು ಬಯೋಮೆಟ್ರಿಕ್ ಡೇಟಾಗಳನ್ನು ಯಾರು ಸಹ ದುರುಪಯೋಗ ಮಾಡಿಕೊಳ್ಳದಂತೆ ರಕ್ಷಿಸುವಂತಹ ಬಯೋಮೆಟ್ರಿಕ್ ಲಾಕ್ ವೈಶಿಷ್ಟತೆಯನ್ನು ಒಳಗೊಂಡಿದೆ.

ಪ್ರೊಫೈಲ್ ನಿರ್ವಹಣೆ
ನೀವು ಅಪ್ಲಿಕೇಶನ್ ಗಳಲ್ಲಿನ ಆಧಾರ್ ಪ್ರೊಫೈಲ್ಗಳನ್ನು ನಿರ್ವಹಣೆ ಮಾಡಬಹುದು ಇದು ನಿಮ್ಮ ಕುಟುಂಬಗಳಿಗೆ ತುಂಬಾ ಉಪಯುಕ್ತಕರ ಆಗಿರುತ್ತದೆ ನೀವು ಈ ದೇಶದ ಪ್ರಜೆ ಎಂಬುದು ತಿಳಿಯುವಂತೆ ಮಾಡುತ್ತದೆ.
ಸೇವೆಗಳನ್ನು ನವೀಕರಣ ಮಾಡಿ
ನಿಮ್ಮ ವಿಳಾಸಗಳು ಬದಲಾವಣೆಗಳ ನಂತರ ಮೂಲಭೂತ ನವೀಕರಣಗಳ ಅಪ್ಲಿಕೇಶನ್ಗಳ ಮುಖಾಂತರ ಆರಂಭ ಮಾಡಬಹುದು.
ಈ ಅಪ್ಲಿಕೇಶನ್ ಆಧಾರ್ ಸೇವೆಗಳು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಅತಿ ಸೌಕರ್ಯದಿಂದ ಮತ್ತು ಸಂರಕ್ಷಣೆ ಆಗಿರುತ್ತದೆ.

5 BHIM ಕ್ಷೇಮ ಮತ್ತು ವೇಗದ ಡಿಜಿಟಲ್ ಪಾವತಿಗಳು


BHIM ಎಂಬುದು ಭಾರತ್ ಇಂಟರ್ ಫೇಸ್ ಫಾರ್ ಮನಿ ಎಂಬುದರ ಸಂಕ್ಷಿಪ್ತ ರೂಪದಲ್ಲಿ ಒಂದಾಗಿದೆ ಇದು ಒಂದು ರಾಷ್ಟ್ರೀಯ ಪಾವತಿಯ ನಿಗಮವು ಅಭಿವೃದ್ಧಿ ಮಾಡಿದಂತಹ ಡಿಜಿಟಲ್ ಪಾವತಿ ಗಳ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ


ಮುಖ್ಯ ಲಕ್ಷಣಗಳು


ತ್ವರಿತವಾಗಿ ಹಣ ವರ್ಗಾವಣೆ
ಬಳಕೆ ಧಾರವಾಡ ತಮ್ಮ ಮೊಬೈಲ್ ನಂಬರ್ ಅನ್ನು ಯೂಸ್ ಮಾಡಿಕೊಂಡು ಅಥವಾ ಯುಪಿಐ ಐಡಿಯನ್ನು ಬಳಸಿಕೊಂಡ ತಕ್ಷಣ ತಮ್ಮ ಹಣವನ್ನು ಕಳುಹಿಸಿಕೊಡಬಹುದು ಅಥವಾ ಸ್ವೀಕರಿಸಿಕೊಳ್ಳಬಹುದು.
ಹೆಚ್ಚು ಸಂರಕ್ಷಿತ
ಇದನ್ನು ಎಲ್ ಪಿ ಸಿ ಐ ಅಭಿವೃದ್ದಿ ಮಾಡಿರುವ ಕಾರಣದಿಂದಾಗಿ ಈ ಒಂದು ಅಪ್ಲಿಕೇಶನ್ ಸರಿಯಾದ ಕಟ್ಟುನಟ್ಟಿನ ಭದ್ರತೆ ಕ್ರಮವನ್ನು ಮತ್ತು ಮಾನದಂಡಗಳನ್ನು ಅನುಕರಣೆ ಮಾಡುತ್ತದೆ.
ಸುಲಭವಾಗಿ ಪಾವತಿ ಮಾಡಿಕೊಳ್ಳಬಹುದು.
ನಿಮ್ಮ ಒಂದು ಬಿಲ್ ಗಳನ್ನು ಪಾವತಿ ಮಾಡಲು ಹಣವನ್ನು ವರ್ಗಾಯಿಸಲು ಸುಲಭವಾಗಿ ಮಾಡಿಕೊಳ್ಳಬಹುದು..

ಆಫ್ಲೈನ್ ವೈಶಿಷ್ಟ್ಯ
ಅಪ್ಲಿಕೇಶನ್ಗಳು ಯು ಎಸ್ ಎಸ್ ಡಿ ಇದರ ಒಂದು ಆಧಾರಿತದ ಮೇಲೆ ವೈಶಿಷ್ಟ್ಯವನ್ನು ಸಹ ಕೊಡುತ್ತದೆ ಅದು ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕ ಇಲ್ಲದೆ ಇದ್ದರೂ ಸಹ ಅವರ ಒಂದು ವಹಿವಾಟುಗಳನ್ನು ಮಾಡಿಕೊಳ್ಳಲು ಸುಲಭ ಮಾಡಿಕೊಡುತ್ತದೆ.

ಸ್ನೇಹಿತರೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಹ ತಮ್ಮ ಮೊಬೈಲ್ ಫೋನ್ ಗಳಲ್ಲಿ ಕಡ್ಡಾಯವಾಗಿ ಹೊಂದಿರಲೇಬಕಾದಂತಹ ಆರು ಮುಖ್ಯ ಉಪಯುಕ್ತಕರವಾದಂತಹ ಸರ್ಕಾರಿ ಅಪ್ಲಿಕೇಶನ್ ಗಳು ಈ ಕೆಳಕಂಡಲ್ಲಿ ಪೂರ್ತಿಯಾಗಿ ವಿವರಣೆ ಮಾಡಲಾಗಿದೆ ಒಂದು ಅಪ್ಲಿಕೇಶನ್ ಗಳು ನಿಮ್ಮ ದಿನನಿತ್ಯದ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ತುಂಬಾ ಸುಲಭವಾಗಿ ಮಾಡುತ್ತದೆ ಹಾಗಾಗಿ ನೀವು ಕಚೇರಿಗಳಿಗೆ ಅಳಿಯಲೇಬೇಕು ಎಂಬ ಕಡ್ಡಾಯವನ್ನು ತಪ್ಪಿಸುತ್ತದೆ

ಡಿಜಿ ಲಾಕರ್ (Digilocker)


ಈ ಒಂದು ಡಿಜಿ ಲಾಕರ್ ಎಂಬುದು ನಿಮಗೆ ತುಂಬಾನೇ ಸಹಾಯಕರಾಗಿರುತ್ತದೆ ನಿಮ್ಮ ಎಲ್ಲಾ ಒಂದು ದಾಖಲೆಗಳ ಆದಂತಹ ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಪ್ಯಾನ್ ಕಾರ್ಡ್ ವಾಹನದ ಆರ್ ಸಿ ನಂತರ ಇರುವಂತಹ ಶೈಕ್ಷಣಿಕ ಅಂಕಪಟ್ಟಿಗಳು ಇಂತಹ ಮುಖ್ಯವಾದ ಅಂತಹ ದಾಖಲೆಗಳೆಲ್ಲವನ್ನು ನೀವು ಸಂರಕ್ಷಣೆಯಾಗಿ ಡಿಜಿಟಲ್ ರೂಪದಲ್ಲಿ ಇಟ್ಟುಕೊಂಡಿರಬಹುದು ಭೌತಿಕವಾದಂತಹ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತಹ ಕಡ್ಡಾಯ ನಿಮಗೆ ಇರುವುದಿಲ್ಲ. ಈ ಡಿಜಿ ಲಾಕರ್ ಅಪ್ಲಿಕೇಶನ್ ಎಂಬುದು ನಮ್ಮ ಭಾರತದಲ್ಲಿನ ಸರ್ಕಾರವು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮುಖ್ಯ ಸೇವೆಗಳಲ್ಲಿ ಇದು ಸಹ ಒಂದಾಗಿರುವಂಥದ್ದು ಸ್ನೇಹಿತರೆ ಈ ಒಂದು ಅಪ್ಲಿಕೇಶನ್ ನಿಮಗೆ ತುಂಬಾನೇ ಸಹಾಯಮಾಡುತ್ತದೆ ಹಾಗಾಗಿ ನಿಮ್ಮ ಎಲ್ಲಾ ಮುಖ್ಯ ದಾಖಲೆಗಳನ್ನು ನೀವು ಸುಲಭವಾಗಿಯೇ ಡಿಜಿ ರೂಪದಲ್ಲಿ ಸಂಗ್ರಹಣೆ ಮಾಡಬಹುದು.

ನಿಮಗೆ ಈ ಒಂದು ಅಪ್ಲಿಕೇಶನ್ ಬಗ್ಗೆ ಈ ರೀತಿ ಪೂರ್ತಿಯಾಗಿ ವಿವರಿಸಲು ಕಾರಣ ಈ ಸರ್ಕಾರದ ನಮ್ಮ ಕೆಲವೊಂದು ಇಲಾಖೆಗಳು ಪೂರ್ತಿಯಾಗಿ ದಾಖಲೆಗಳನ್ನು ಮತ್ತು ನೇರವಾಗಿ ಅದರ ಡಿಜಿ ಲಾಕರ್ ಖಾತೆಗೆ ಕೊಡುವ ವ್ಯವಸ್ಥೆ ಎನ್ನು ಸಹ ಒಳಗೊಂಡಿದೆ ಈ ಕಾರಣದಿಂದಾಗಿ ನೀವು ಅಗತ್ಯ ಇದ್ದಾಗ ಮಾತ್ರ ದಾಖಲೆಗಳನ್ನು ಹುಡುಕಲು ಮತ್ತು ಕಾಗದದ ಪ್ರತಿಗಳನ್ನು ತೆಗೆದುಕೊಂಡು ಹೋಗಲು ಅಗತ್ಯ ಇರುವುದಿಲ್ಲ ಅನೇಕ ಸಂದರ್ಭಗಳಲ್ಲಿ ನಿಮಗೆ ಡಿಜಿಟಲ್ ದಾಖಲೆಗಳನ್ನು ಮಾನ್ಯ ದಾಖಲೆಗಳಾಗಿ ನೀವು ಯೂಸ್ ಮಾಡಬಹುದು.

ಉಮಂಗ್ ( UMANG)


ಸ್ನೇಹಿತರೆ ಈ ಉಮಂಗ್ ಎಂಬ ಅಪ್ಲಿಕೇಶನ್ ತುಂಬಾನೇ ಸಹಾಯಕರ ಹೇಗೆ ಎಂದರೆ ನಮ್ಮ ಭಾರತ ಸರ್ಕಾರದಲ್ಲಿನ1200ಕ್ಕೂ ಅಧಿಕ ಆದಂತಹ ಸೇವೆಗಳನ್ನು ಒಂದೇ ಒಂದು ಸಮ ಉಚಿಯಲ್ಲಿ ಒದಗಿಸಿಕೊಡುವಂತಹ ದ ಬೆಸ್ಟ್ ಅಪ್ಲಿಕೇಶನ್ ಇದು ಆಗಿದೆ ಹಾಗಾಗಿ ಈ ಪಿ ಎಫ್ ಬ್ಯಾಲೆನ್ಸ್ ಗಳನ್ನು ಪರಿಶೀಲನೆ ಮಾಡುವುದು ಹಾಗಾಗಿ ಗ್ಯಾಸ್ ಸಿಲಿಂಡರ್ ಗಳನ್ನು ಬುಕಿಂಗ್ ಮಾಡಿಕೊಳ್ಳುವುದು ಪಾಸ್ಪೋರ್ಟ್ ಸರ್ವಿಸ್ ಗಳನ್ನು ಹಾಗೂ ವಿದ್ಯುತ್ ಬಿಲ್ ಪೇ ಮಾಡುವುದು ಮುಂತಾದ ಇನ್ನು ಕೆಲವೊಂದು ಕಾರ್ಯಗಳಿಗೆ ಇದನ್ನ ಬಳಸಿಕೊಂಡು ನೀವು ಸುಲಭವಾಗಿ ಮಾಡಿಕೊಳ್ಳಬಹುದು.

ಎಂ ಪರಿವಾಹನ (mparivahan)


ಸ್ನೇಹಿತರೆ ಯಾವುದೇ ತರಹದ ವಾಹನಗಳನ್ನು ಹೊಂದಿದವರಿಗೆ ಈ ಎಂ ಪರಿವಾಹನ ಎಂಬ ಒಂದು ಅಪ್ಲಿಕೇಶನ್ ತುಂಬಾನೇ ಉಪಯುಕ್ತಕರ ಹೇಗೆ ಎಂದು ನೀವು ತಿಳಿದುಕೊಳ್ಳ ಬಯಸುವುದಾದರೆ ನಿಮ್ಮ ವಾಹನಗಳ ನೊಂದಣಿ ಪ್ರಮಾಣ ಪತ್ರ ಹಾಗೆಯೇ ಚಾಲನಾ ಪರಮಾಣುವಿಯನ್ನು ನೀವು ಡಿಜಿಟಲ್ ಆಗಿ ಪರಿವರ್ತಿಸಿಕೊಳ್ಳಲು ಇದು ತುಂಬಾ ಉಪಯುಕ್ತಕರವಾದಂತಹ ಅಪ್ಲಿಕೇಶನ್ ಆಗಿರುವಂತದ್ದು ಹಾಗೆಯೇ ಸಂಚಾರ ಪೊಲೀಸರು ಈ ಒಂದು ಅಪ್ಲಿಕೇಶನ್ ಗಳಲ್ಲಿ ಇರುವಂತಹ ಬೆಸ್ಟ್ ಡಿಜಿಟಲ್ ದಾಖಲೆಗಳನ್ನು ಅಧಿಕೃತ ಪುರಾವೆಯಾಗಿ ಅವರು ಪಡೆಯುತ್ತಾರೆ.

ಸ್ನೇಹಿತರೆ ಇದರ ಮತ್ತೊಂದು ಉಪಯೋಗ ಏನೆಂದು ನೀವು ತಿಳಿದುಕೊಳ್ಳುವುದಾದರೆ ಚಾಲನಿಯ ಪರವಾನಗಿ ಅಥವಾ ವಾಹನದ ಆರ್ಸಿ ಡಿಜಿಟಲ್ ಆವೃತ್ತಿಗಳನ್ನು ನೀವು ನಿಮ್ಮ ಫೋನ್ಗಳಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಯೂಸ್ ಮಾಡಿದ ನಂತರ ವಾಹನಗಳನ್ನು ಖರೀದಿಸುವ ಮುನ್ನ ನೀವು ಅದರ ಪೂರ್ತಿ ಆದಂತಹ ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡಲು ಈ ಒಂದು ಅಪ್ಲಿಕೇಶನ್ ನಿಮಗೆ ತುಂಬಾನೇ ಸಹಾಯಕರವಾಗಿರುತ್ತದೆ ಹಾಗಾಗಿ ವಾಹನಕ್ಕೆ ಸಂಬಂಧಪಟ್ಟಂತಹ ಎಲ್ಲಾ ಸೇವೆಗಳು ಅಥವಾ ಸರ್ವಿಸ್ ಗಳನ್ನು ನೀವು ಒಂದೇ ವೇದಿಕೆಯಲ್ಲಿ ತಿಳಿದುಕೊಳ್ಳಲು ಇದು ನಿಮಗೆ ತುಂಬಾ ಉಪಯುಕ್ತಕರವಾಗಿರುತ್ತದೆ.

ಆರ್ಬಿಐ ರಿಟೇಲ್ ಡೈರೆಕ್ಟ್ (RBI Retail Direct)


ಭಾರತೀಯ ರಿಸರ್ವ್ ಬ್ಯಾಂಕುಗಳಲ್ಲಿ ಈ ಒಂದು ಅಪ್ಲಿಕೇಶನ್ ಗಳು ತುಂಬಾನೇ ಕೆಲಸ ಮಾಡಲು ಸಹಾಯ ಮಾಡುತ್ತವೆ ಸಾರ್ವಜನಿಕರಿಗೆ ಅವರ ಸಹಾಯ ಕೆಲಸಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಅವರು ಸುಲಭವಾಗಿ ಮತ್ತು ಸಂರಕ್ಷಣೆಯಿಂದ ನೇರವಾಗಿ ಸರ್ಕಾರಿ ಬ್ರಾಂಡ್ ಗಳು ಅಥವಾ ಟ್ರೇಸರಿ ಬಿಲ್ಗಳು ಮತ್ತು ಸಾವರಿನ್ ಗೋಲ್ಡ್ ಬ್ಯಾಂಡ್ ಗಳಲ್ಲಿ ಹೂಡಿಕೆಗಳನ್ನು ಸರ್ವೆ ಸಾಧಾರಣವಾಗಿ ಮಾಡಿಕೊಳ್ಳಲು ಅವರಿಗೆ ಸಹಾಯಕರ ಆಗಿರುತ್ತದೆ ಆದ್ದರಿಂದ ಅವರು ಯಾವುದೇ ಮಧ್ಯವರ್ತಿಗಳನ್ನು ಎದುರು ನೋಡುವಂತಹ ಕೆಲಸ ಅವರಿಗೆ ಇರುವುದಿಲ್ಲ ಈ ಒಂದು ಅಪ್ಲಿಕೇಶನ್ ಗಳು ಸಾರ್ವಜನಿಕರಿಗೆ ಅವರ ಒಂದು ಕೆಲಸ ಕಾರ್ಯಗಳನ್ನು ನೇರವಾಗಿ ಮಾಡಿಕೊಳ್ಳಲು ಸಹಾಯ ಮಾಡಿಕೊಡುತ್ತದೆ.

ಎಐಎಸ್ ಫಾರ್ ಟ್ಯಾಕ್ಸ್ ಪೇಯರ್ಸ್ (AIS for tax payers)

ಇದು ಒಂದು ಆದಾಯ ತೆರಿಗೆ ಇಲಾಖೆಯ ಅಪ್ಲಿಕೇಶನ್ ಆಗಿದ್ದು ನಿಮ್ಮ ತೆರಿಗೆ ಒಂದು ಪೂರ್ತಿ ಆದಂತಹ ಮಾಹಿತಿಗಳು ಯಾವುದೇ ತರಹದ ಡೀಟೈಲ್ ಗಳು ನೀವು ತೆರಿಗೆ ಮಾಡಿದ್ದೀರಿ ಇಲ್ಲವೇ ಎಂಬುದು ಅದರ ಕಂಪ್ಲೀಟ್ ಪ್ರೊಫೈಲ್ ಅನ್ನು ನಿಮಗೆ ಒಂದೇ ಸ್ಥಳದಲ್ಲಿ ತೋರಿಸಿ ಕೊಡುತ್ತದೆ ಹಾಗಾಗಿ ನೀವು ನಿಮ್ಮ ಟಿಡಿಎಸ್ ಬಡ್ಡಿ ಡಿವಿಡೆಂಟ್ ಮತ್ತು ಮರುಪಾವತಿ ಈ ಎಲ್ಲಾ ಮಾಹಿತಿಗಳನ್ನು ಮತ್ತು ಅದರ ಎಲ್ಲಾ ವಿವರಗಳನ್ನು ನೇರವಾಗಿ ಮತ್ತು ಸಲೀಸಾಗಿ ಟ್ರ್ಯಾಕಿಂಗ್ ಮಾಡಿಕೊಳ್ಳಬಹುದು..

ಡಿಜಿ ಯಾತ್ರ (Digi Yatra)

ಸ್ನೇಹಿತರೆ ಕೆಲವೊಂದು ವಿಮಾನ ನಿಲ್ದಾಣಗಳಲ್ಲಿ ನೀವು ನೋಡಿರಬಹುದು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಈ ಒಂದು ಆಪ್ ತುಂಬಾನೇ ಸಹಾಯಕಾರಿ ಆಗಿರುತ್ತದೆ ಹಾಗಾಗಿ ಇದು ಫೇಶಿಯಲ್ ರೆಕಗ್ಮಿಷನ್ ಎಂದರೆ ಮುಖದ ಗುರುತಿಸುವಿಕೆಯನ್ನು ಈ ಒಂದು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹಲವಾರು ವಿಮಾನ ನಿಲ್ದಾಣಗಳಲ್ಲಿ ಅತಿ ವೇಗವಾಗಿ ಮತ್ತು ಸಲೀಸಾಗಿ ನೀವು ಪ್ರವೇಶ ಮಾಡಿಕೊಂಡು ಮತ್ತು ಬೋರ್ಡಿಂಗ್ ಮಾಡಲು ನಿಮಗೆ ಸಹಾಯಕಾರಿ ಆಗಿರುತ್ತದೆ.

ನಮ್ಮ ಭಾರತ ದೇಶದಲ್ಲಿ ಕೆಲವೊಮ್ಮೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣ ಮಾಡುವಂತಹ ಸಾರ್ವಜನಿಕರಿಗೆ ವೇಗವಾಗಿ ಪ್ರವೇಶ ಅಥವಾ ಸಲೀಸಾಗಿ ಪ್ರಕ್ರಿಯೆ ಕೊಡುವಂತಹ ಉದ್ದೇಶದಿಂದ ಈ ಒಂದು ಡಿಜಿ ಯಾತ್ರೆ ಸೇವೆ ಎನ್ನುವ ಪರಿಚಯ ಮಾಡಿಕೊಟ್ಟಿದೆ ನಮ್ಮ ಸರ್ಕಾರವು ಮುಖ ಗುರುತು ವಿಷಯಕ್ಕೆ ತಂತ್ರಜ್ಞಾನ ಸಹಾಯ ಕಾರಣದಿಂದಾಗಿ ವಿಮಾನ ನಿಲ್ದಾಣದ ಕೆಲವೊಂದು ಪ್ರಕ್ರಿಯೆಗಳನ್ನು ಅತಿ ವೇಗವಾಗಿ ಪರಿಪೂರ್ಣ ಮಾಡಲು ಇದು ತುಂಬಾನೇ ಸಹಾಯಕರ ಆಗಿರುತ್ತದೆ

ಸ್ನೇಹಿತರೆ ಈ ಒಂದು ಸರ್ಕಾರಿ ಅಪ್ಲಿಕೇಶನ್ ಗಳು ಇನ್ನಷ್ಟು ಕೆಲಸಗಳನ್ನು ಅಧಿಕ ಅಧಿಕಾರ ಸುಲಭ ಮಾಡಿ ಕೊಡುತ್ತದೆ ಹಾಗಾಗಿ ನಿಮಗೆ ಇನ್ನೂ ಕೆಲವಷ್ಟು ಮಾಹಿತಿಗಳನ್ನು ಈ ಕೆಳಕಂಡ ವಿವರಗಳಲ್ಲಿ ಕೊಡುತ್ತಿದ್ದೇವೆ ಲೇಖನವನ್ನು ಪೂರ್ತಿಯಾಗಿ ಓದಿ ಈಗಿನ ಕಾಲದ ನಮ್ಮ ಡಿಜಿಟಲ್ ಯುಗದಲ್ಲಿ ಬಹಳ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಕೇವಲ ಕಾಲ್ ಮಾಡುವ ಮುಖಾಂತರ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯೂಸ್ ಮಾಡುವಂತಹ ಸಾಧನವಾಗಿ ಉಳಿದಿಲ್ಲ ಹಾಗಾಗಿ ಇದು ಬ್ಯಾಂಕಿಂಗ್ ಅಥವಾ ಸರ್ಕಾರಿ ಯಾವುದೇ ತರವಾದ ಸರ್ಫೇಸ್ ಗಳನ್ನು ಅಥವಾ ದಾಖಲೆಗಳ ನಿರ್ವಹಣೆಗೆ ಮತ್ತು ಎಲ್ಲಾ ಒಂದು ಮಾಹಿತಿಗಳು ಸಂಗ್ರಹಣೆ ಮಾಡಲು ಡಿಜಿಟಲ್ ಪಾವತಿ ಸೇರಿದಂತೆ ಅನೇಕ ಕೆಲಸಗಳನ್ನು ನೀವು ಮನೆಯಲ್ಲಿ ಕುಳಿತುಕೊಂಡು ನೇರವಾಗಿ ಮತ್ತು ಸಲೀಸಾಗಿ ಪರಿಪೂರ್ಣ ಮಾಡಬಹುದು.

ಈ ಒಂದು ಡಿಜಿಟಲ್ ಆಪ್ಲಿಕೇಶನ್ಗಳ ಮತ್ತು ಸರ್ಕಾರದ ಮುಖ್ಯ ಉದ್ದೇಶ ಏನೆಂದರೆ ಸಾರ್ವಜನಿಕರಿಗೆ ತಲುಪಿಸುವಂತಹ ಮುಖ್ಯ ಉದ್ದೇಶದಿಂದ ಹಲವು ಅಧಿಕೃತ ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿ ಮಾಡಲಾಗಿದೆ ಹಾಗಾಗಿ ಈ ಒಂದು ಅಪ್ಲಿಕೇಶನ್ ಗಳು ನಾಗರಿಕರಿಗೆ ಸಮಯ ಉಳಿತಾಯ ಮಾಡುವುದರ ಜೊತೆಗೆ ಈ ಒಂದು ಸರ್ಕಾರಿ ಸರ್ವಿಸ್ ಗಳನ್ನು ಅತ್ಯಂತ ಸುಲಭವಾಗಿ ಮತ್ತು ಸಲೀಸಾಗಿ ಮಾಡಿಕೊಡಲು ಸಹಾಯಮಾಡುತ್ತದೆ.

ಸ್ನೇಹಿತರೆ ನೀವು ಇನ್ನೂ ಸಹ ಸರ್ಕಾರಿ ಅಪ್ಲಿಕೇಶನ್ ಗಳನ್ನ ಯೂಸ್ ಮಾಡುತ್ತಿಲ್ಲವೇ ಈಗಲೇ ತಕ್ಷಣವೇ ಅವುಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಯೂಸ್ ಮಾಡಲು ಕಲಿಯಿರಿ. ನಿಮಗೆ ತುಂಬಾನೇ ಉಪಯುಕ್ತಕರ ಆಗಿರುತ್ತದೆ ಪ್ರತಿಯೊಬ್ಬ ಮೊಬೈಲ್ ಫೋನ್ನಲ್ಲಿಯೂ ಸಹ ಕಡ್ಡಾಯವಾಗಿ ಇರಲೇ ಬೇಕಾದಂತಹ ಮುಖ್ಯವಾದ ಅಂತಹ ಒಂದು ಆರು ಸರ್ಕಾರಿ ಅಪ್ಲಿಕೇಶನ್ ಗಳ ಕಂಪ್ಲೀಟ್ ವಿವರಗಳನ್ನು ಈ ಈ ಮೇಲ್ಕಂಡಂತೆ ನೀಡಲಾಗಿದೆ ಎಲ್ಲವನ್ನು ಓದಿ ತಿಳಿದುಕೊಂಡು ತಕ್ಷಣವೇ ಯೂಸ್ ಮಾಡಲು ಅಭ್ಯಾಸ ಮಾಡಿಕೊಳ್ಳಿ.

ನಮ್ಮ ಭಾರತ ದೇಶದಲ್ಲಿನ ಸರ್ಕಾರಿ ಅಪ್ಲಿಕೇಶನ್ ಈ ಎಲ್ಲವನ್ನು ಬಳಕೆ ಮಾಡುವುದರಿಂದ ಆಗುವಂತಹ ಮುಖ್ಯ ಉಪಯೋಗಗಳು ಏನೆಂದು ನೀವು ಕಡ್ಡಾಯವಾಗಿ ತಿಳಿದುಕೊಳ್ಳಿ ಏಕೆಂದರೆ ಇದು ನಿಮಗೆ ತುಂಬಾನೇ ಉಪಯುಕ್ತಕರ ಮಾಹಿತಿ ಆಗಿರುತ್ತದೆ,

ಸ್ನೇಹಿತರೆ ಈ ಒಂದು ಅಪ್ಲಿಕೇಶನ್ಗಳನ್ನು ನೀವು ಬಳಕೆ ಮಾಡುವುದರಿಂದ ನಿಮಗೆ ತುಂಬಾನೇ ಉಪಯುಕ್ತಕರ ಮಾಹಿತಿಗಳು ನಿಮಗೆ ಸಿಗಲಿವೆ. ಹಾಗೆಯೇ ಮುಖ್ಯ ದಾಖಲೆಗಳನ್ನು ಸಂರಕ್ಷಣೆಯಿಂದ ನೀವು ಡಿಜಿಟಲ್ ರೂಪಗಳಲ್ಲಿ ಸಂಗ್ರಹಣೆ ಮಾಡಿ ಇಟ್ಟುಕೊಂಡಿರಬಹುದು ಭಾರತ ಸರ್ಕಾರಿ ಕಚೇರಿಗಳಿಗೆ ನೀವು ಪದೇ ಪದೇ ಭೇಟಿ ಮಾಡುವಂತಹ ಅಗತ್ಯವು ನಿಮಗೆ ತುಂಬಾನೇ ಕಡಿಮೆ ಆಗುತ್ತಾ ಬರುತ್ತದೆ ಹಾಗೆಯೇ ಸರ್ಕಾರದಲ್ಲಿನ ಸೇವೆಗಳನ್ನು ಮನೆ ಬಿಟ್ಟು ಹೊರಗೆ ಹೋಗದೆ ನೀವು ಮೊಬೈಲ್ಗಳಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಸಮಯ ಉಳಿತಾಯ ಆಗುವ ಇದರ ಜೊತೆಗೆ ನಿಮಗೆ ವೇಗವಾಗಿ ಅದರ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಡಿಜಿಟಲ್ ಸೇವೆಗಳ ಬಳಕೆ ಅಧಿಕ ಆಗುವ ಕಾರಣದಿಂದಾಗಿ ಸರ್ಕಾರಿ ಪ್ರಕ್ರಿಯೆಗಳಲ್ಲಿ ಪಾದರ್ಶಕತೆ ಅಧಿಕ ಆಗುತ್ತದೆ.

ನಮ್ಮ ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯ ಒಂದು ಅಡಿಯಲ್ಲಿ ಪರಿಚಯ ಮಾಡಿಕೊಟ್ಟಿರುವಂತಹ ಈ ಒಂದು ಮೇಲ್ಕಂಡ ಎಲ್ಲಾ ಆಪ್ ಗಳು ಸಾರ್ವಜನಿಕರಿಗೆ ಅವರ ದಿನನಿತ್ಯದ ಕೆಲಸಗಳನ್ನು ಅಧಿಕವಾಗಿ ಸುಲಭ ಮಾಡಿಕೊಡುತ್ತದೆ ಈ ಎಲ್ಲಾ ದಾಖಲೆಗಳ ನಿರ್ವಹಣೆ ವಾಹನಗಳ ಮಾಹಿತಿ ಆಧಾರ್ ಸರ್ವಿಸ್ ಗಳು ಮತ್ತು ಡಿಜಿಟಲ್ ಪೇಮೆಂಟ್ಗಳು ಎಲ್ಲವೂ ಸಹ ಸರ್ಕಾರಿ ಸೇವೆಗಳನ್ನು ಒಂದೇ ಫೋನ್ ಮುಖಾಂತರ ಪಡೆಯುವಂತಹ ಸುಲಭವಾದಂತಹ ಅವಕಾಶಗಳು ಈಗ ಲಭ್ಯವಿರುವುದು ಹಾಗೆಯೇ ಈ ಅಪ್ಲಿಕೇಶನ್ಗಳನ್ನು ಯೂಸ್ ಮಾಡೋದೇ ಇರುವ ಸಾರ್ವಜನಿಕರು ಅಗತ್ಯ ಇರುವ ಸೇವೆಗಳಿಗೆ ಅನುಗುಣವಾಗಿ ನಿಮ್ಮ ಅಧಿಕೃತ ಮೊಬೈಲ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡು ಯೂಸ್ ಮಾಡಿ ಇವು ನಿಮಗೆ ಸಮಯ ಉಳಿಸುವುದರ ಜೊತೆಗೆ ನಿಮಗೆ ಸರ್ಕಾರಿ ಸೇವೆಗಳನ್ನು ಸಂರಕ್ಷಣೆಯಿಂದ ಮತ್ತು ಸಲೀಸಾಗಿ ಬಳಕೆ ಮಾಡಿಕೊಳ್ಳಲು ನೆರವಾಗುತ್ತದೆ.

6 ಡಿ ಜಿ ಯಾತ್ರಾ ವಿಮಾನ ಪ್ರಯಾಣವನ್ನು ವೇಗಗೊಳಿಸುವುದು


ಬಿಜಿ ಯಾತ್ರೆ ಎಂಬುದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಸರಳಗೊಳಿಸುವಂತಹ ವಿನ್ಯಾಸವನ್ನು ಮಾಡಲಾದಂತಹ ಆಧುನಿಕ ಅಪ್ಲಿಕೇಶನ್ ಆಗಿದೆ.

6 ಸರ್ಕಾರಿ ಅಪ್ಲಿಕೇಶನ್ ಗಳು 2026 (FAQ)

ಸರ್ಕಾರಿ ಪ್ಲಿಕೇಶನ್ ಗಳಿಂದ ಆಗುವ ಪ್ರಯೋಜನಗಳು?
ಮೊದಲನೇ ದಾಗಿ ಕಾಗದರಹಿತ ವಿಮಾನ ನಿಲ್ದಾಣ ಪ್ರವೇಶ ನಂತರ ವೇಗವಾದ ಭದ್ರತಾ ತಪಾಸಣೆಗಳು ಕಡಿಮೆ ಆದಂತಹ ಕಾಯುವ ಸಮಯ.
2 ಗ್ರಾಹಕರಿಗೆ ಈ ಸರ್ಕಾರಿ ಅಪ್ಲಿಕೇಶನ್ ಗಳು ಏಕೆ ಬೇಕು?
ಸುಗಮವಾಗಿ ತಮ್ಮ ಎಲ್ಲಾ ಒಂದು ಕಾರ್ಯಗಳನ್ನು ನಿರ್ವಹಣೆ ಮಾಡಲು ಬಯಸುವ ಎಲ್ಲಾ ಗ್ರಾಹಕರಿ ಇದು ಅನುಕೂಲಕರ ಅಪ್ಲಿಕೇಶನ್ಗಳು ಆಗಿವೆ.
3 ಈ ಮೇಲ್ಕಂಡ 6 ಸರ್ಕಾರಿ ಅಪ್ಲಿಕೇಶನ್ ಗಳಿಂದ ಏನು ಲಾಭ?
ತಮ್ಮ ಒಂದು ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಮತ್ತು ಸಮ್ಮರಹಣೆಯಿಂದ ಇರುತ್ತವೆ ಡಿಜಿ ಲಾಕರ್ಗಳಲ್ಲಿ ಇರುವಂತಹ ದಾಖಲೆಗಳು ಸುರಕ್ಷಿತವಾಗಿ ಇರುತ್ತವೆ .
4 mparivahan ಇದರಿಂದ ಆಗುವ ಉಪಯೋಗವೇನು?
ಭಾರತದ್ಂತ ವಾಹನ ಮಾಲೀಕರಿಗೆ ಇದು ಮುಖ್ಯ ಆಗಿದೆ ಏಕೆಂದರೆ ಅವರು ವಾಹನದ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ಅವರ ಒಂದು ಸಂಚಾರದ ತಪಾಸಣೆಯನ್ನು ಅವರು ಆವೃತ್ತಿಗಳ ಪರ ನೋಂದಣಿ ಪ್ರಮಾಣ ಪತ್ರವನ್ನು ಸಹ ಅವರು ಬಳಸಬಹುದು.

(Conclusion )ಸಾರಾಂಶ

ಈ ಒಂದು ಮೇಲ್ಕಂಡ ಸರ್ಕಾರಿ ಎಲ್ಲಾ ಅಪ್ಲಿಕೇಶನ್ ಗಳು ಗ್ರಾಹಕರಿಗೆ ತಮ್ಮ ಒಂದು ದಾರಿಯಲ್ಲಿ ಸುಗಮ ಮತ್ತು ವೇಗದ ಅನುಭವವನ್ನು ಬಯಸುವಂತಹ ಗ್ರಾಹಕರಿಗೆ ಈ ಒಂದು ಅಪ್ಲಿಕೇಶನ್ ಗಳು ತುಂಬಾ ವಿಶಿಷ್ಟವಾಗಿ ಉಪಯೋಗಕಾರಿಯಾಗಿದೆ ಒಂದೊಂದು ಅಪ್ಲಿಕೇಶನ್ ಸಹ ಅದರ ಕಾರ್ಯಕ್ರಮಗಳನ್ನು ಸರಿಯಾದ ದಾರಿಯಲ್ಲಿ ನಿರ್ವಹಣೆ ಮಾಡುತ್ತಾ ಸಾಗುತ್ತಿದೆ.

WhatsApp Group Join Now
Telegram Group Join Now

Leave a Comment