ರೇಷನ್ ಕಾರ್ಡ್ ತಿದ್ದುಪಡಿ 2026: ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಪ್ರಕ್ರಿಯೆಯು ಆರಂಭವಾಗಿದೆ, ನಿಮ್ಮ ಹೆಸರು ಮತ್ತು ವಿಳಾಸ ತಪ್ಪಿದ್ದಲ್ಲಿ ನೀವು ಚೇಂಜ್ ಮಾಡಿಕೊಳ್ಳಬಹುದು…
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪಿದ್ದಲ್ಲಿ ನೀವು ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ನಿಮ್ಮ ಹೆಸರು ಅಥವಾ ವಿಳಾಸ ಯಾವುದಾದರೂ ತಿದ್ದುಪಡಿ ಇದ್ದರೆ ಅದಕ್ಕೆ ತಿದ್ದುಪಡಿ ಪ್ರಕ್ರಿಯೆಯು ಆರಂಭವಾಗಿದೆ.
ರೇಷನ್ ಕಾರ್ಡ್ ಎಂಬುದು ಈಗಿನ ಕಾಲದಲ್ಲಿ ಕೇವಲ ಪಡಿತರ ಧಾನ್ಯಗಳನ್ನು ಪಡೆಯುವಂತಹ ದಾಖಲೆಗಳು ಮಾತ್ರ ಅಲ್ಲ ಇದು ಪಡೆಯಲು ಅತಿ ಮುಖ್ಯ ಗುರುತಿನ ದಾಖಲೆಯಲ್ಲಿ ಒಂದಾಗಿದೆ ವಿದ್ಯಾರ್ಥಿಗಳ ವೇತನ ಗೃಹ ಯೋಜನೆಗಳು ಹಾಗೆ ಆರೋಗ್ಯ ವಿಮೆ ಡಿ ಬಿ ಟಿ ಹಣ ಜಮಾಮುಂತಾದ ಸೌಕರ್ಯಗಳಲ್ಲಿ ರೇಷನ್ ಕಾರ್ಡ್ ಮುಖ್ಯವಾಗಿ ಅಗತ್ಯ ಇರತ್ತದೆ ಆದಕಾರಣದಿಂದಾಗಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರತಿಯೊಂದು ವಿವರಗಳು ಸಹ ಮುಖ್ಯವಾಗಿ ಇರುವುದು.
ಕೆಲವೊಮ್ಮೆ ಹೆಸರು ತಪ್ಪಾಗಿರುತ್ತದೆ ಕೆಲವೊಮ್ಮೆ ವಿಳಾಸಗಳು ತಪ್ಪಾಗಿರುತ್ತದೆ ಕೆಲವೊಮ್ಮೆ ಕುಟುಂಬ ಸದಸ್ಯರ ಮಾಹಿತಿಯು ಸರಿಯಾಗಿರುವುದಿಲ್ಲ ಅಥವಾ ಹೊಸ ಸದಸ್ಯರ ಸೇರ್ಪಡೆಯನ್ನು ಮಾಡಬೇಕು ಅಥವಾ ಹೊಸ ಸದಸ್ಯರ ಹೆಸರು ತೆಗೆದು ಹಾಕುವ ಅವಶ್ಯಕತೆ ಇದೆ ಇಂತಹ ಸಂದರ್ಭಗಳಲ್ಲಿ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ ಆದ ಕಾರಣ 2026ರಲ್ಲಿ ಈ ಒಂದು ಸರ್ಕಾರ ತಿದ್ದುಪಡಿ ಪ್ರಕ್ರಿಯೆಯನ್ನು ಮುಖ್ಯವಾಗಿ ಸುಲಭ ಮಾಡಿದ್ದು ಆನ್ಲೈನ್ ಮುಖಾಂತರ ಅಥವಾ ನೀವು ಆಫ್ಲೈನ್ ಮುಖಾಂತರ ಎರಡು ವಿಧಾನಗಳಲ್ಲಿಯೂ ಸಹ ನೀವು ಅರ್ಜಿಗಳನ್ನು ಸಲ್ಲಿಸಿಕೊಳ್ಳಬಹುದು ಹೀಗೆ ಮಾಡಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತಹ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ಗಳಲ್ಲಿ ನೀವು ಮಾಡಿಸಬಹುದಾದಂತಹ ಮುಖ್ಯ ತಿದ್ದುಪಡಿಗಳು ಏನೇನು ಎಂದು ನೀವು ತಿಳಿಯುವುದಾದರೆ ಮುಖ್ಯವಾಗಿ ರೇಷನ್ ಕಾರ್ಡ್ ಗಳಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ನೀವು ಮಾಡಿಸಿಕೊಳ್ಳಬಹುದು ಅದು ಸುಲಭವಾಗಿ:
Name change( ಹೆಸರು ತಿದ್ದುಪಡಿ):
ಮೊದಲನೇದಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಹೆಸರು ತಪ್ಪಾಗಿ ಮುದ್ರಣ ಹಾಗಿದ್ದರೆ ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ನೀವು ಅದನ್ನು ಈ ಕೂಡಲೇ ಸರಿಪಡಿಸಿಕೊಳ್ಳಬಹುದು ಪೂರ್ಣ ಹೆಸರು ಅಥವಾ ಅಪೂರ್ಣವಾಗಿದ್ದರೂ ಸಹ ತಿದ್ದುಪಡಿ ಸಹ ನೀವು ಮಾಡಿಕೊಳ್ಳಬಹುದು.
Join new person name ( ಹೊಸ ಸದಸ್ಯರ ಸೇರ್ಪಡೆ):
ಎರಡನೇದಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ನೀವು ಹೊಸ ಸದಸ್ಯರ ಸೇರ್ಪಡೆ ಮಾಡಬಹುದು ಏಕೆಂದರೆ ಅಥವಾ ನೀವು ಮದುವೆ ನಂತರ ಪತ್ನಿಯ ಹೆಸರು ಸೇರಿಸುವುದು ಅಥವಾ ಹೊಸ ಮಗು ಜನನವಾದರೆ ಅದರ ಹೆಸರನ್ನು ಸೇರಿಸುವುದು ಮುಂತಾದ ಸಂದರ್ಭಗಳಲ್ಲಿ ನೀವು ಹೊಸ ಸದಸ್ಯರ ಸೇರ್ಪಡೆಯನ್ನು ಮಾಡಬಹುದು.
ಸದಸ್ಯರ ಹೆಸರನ್ನು ತೆಗೆಯುವುದು:
ಒಂದು ವೇಳೆ ಕುಟುಂಬದಲ್ಲಿ ಸದಸ್ಯರ ಮರಣ ಅಥವಾ ಮದುವೆಯಾಗಿ ಬೇರೆ ಮನೆಗೆ ಹೋಗಿರುವುದು ಈ ಕಾರಣದ ಗಳಿಂದಾಗಿ ಬೇರ್ಪಟ್ಟಿರುವಂತಹ ಅವರ ಹೆಸರನ್ನು ತೆಗೆದು ಹಾಕಬಹುದು.
Adress change ( ವಿಳಾಸ ಬದಲಾವಣೆ):
ಒಂದು ವೇಳೆ ನೀವು ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿ ಆ ಒಂದು ಸ್ಥಳಕ್ಕೆ ನೀವು ಬಿಳಾ ನಿಮ್ಮ ವಿಳಾಸವನ್ನು ಬದಲಾಯಿಸಿದರೆ ನೀವು ನಿಮ್ಮ ಒಂದು ರೇಷನ್ ಕಾರ್ಡ್ ನಲ್ಲಿ ನೀವು ಅದನ್ನು ಚೇಂಜ್ ಮಾಡಬಹುದು ಏಕೆಂದರೆ ನಿಮಗೆ ಸರಿಯಾಗಿ ಪಡಿತರಾಗಲು ಸಾಧ್ಯವಾಗುವುದಿಲ್ಲ ಆದಕಾರಣದಿಂದಾಗಿ ಅದು ನಿಮಗೆ ಸಹಕಾರಿಯಾಗುತ್ತದೆ.
Mobile number update ( ಮೊಬೈಲ್ ಸಂಖ್ಯೆ ಅಪ್ಡೇಟ್):
ನಿಮ್ಮ ಮೊಬೈಲ್ ನಂಬರ್ ಸಂಖ್ಯೆ ಮುಖ್ಯವಾಗಿ ಈ ಒಂದು ರೇಷನ್ ಕಾರ್ಡ್ ಗೆ ಅಗತ್ಯ ಏಕೆಂದರೆ ಒಟಿಪಿ ಅಥವಾ ಇತರ ಮಾಹಿತಿಗಳನ್ನು ಪಡೆಯಲು ನೀವು ಸರಿಯಾದ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಬೇಕು ಹಾಗಿದ್ದ ಕಾರಣದಲ್ಲಿ ಹಳೆಯ ಸಂಖ್ಯೆಯನ್ನು ಯೂಸ್ ಮಾಡುವ ಬದಲು ಹೊಸ ಸಂಖ್ಯೆಯನ್ನು ಅಪ್ಡೇಟ್ ಮಾಡಬಹುದು.
ವರ್ಗ ಬದಲಾವಣೆ
ಎಪಿಎಲ್ ಬಿಪಿಎಲ್ ಅಥವಾ ಮುಂತಾದ ವರ್ಗಗಳಲ್ಲಿ ನೀವು ಬದಲಾವಣೆ ಆಧಾರಿತ ಅರ್ಹತೆಯನ್ನು ಬದಲಾಯಿಸಬಹುದು ಆದಾಯದ ಮೇಲೆ ನಿಮ್ಮ ಬದಲಾವಣೆಗಳಲ್ಲಿ ತಿದ್ದುಪಡಿ ಅಗತ್ಯವಾಗಿರುತ್ತದೆ.
ತಿದ್ದುಪಡಿಯನ್ನು ಮಾಡಿಸಲೇಬೇಕಾದತ ಮುಖ್ಯ ಕಾರಣಗಳು
ರೇಷನ್ ಕಾರ್ಡ್ ಗಳಲ್ಲಿ ಒಂದು ಸಣ್ಣ ತಪ್ಪು ಇದ್ದರೆ ಸಹ ಅದು ನಮ್ಮ ಸರ್ಕಾರದ ಯೋಜನೆಗಳ ಲಾಭಗಳನ್ನು ನೀವು ಪಡೆಯಲು ನಿಮಗೆ ತೊಂದರೆ ಉಂಟಾಗಬಹುದು ಏಕೆಂದರೆ ಒಂದು ಉದಾಹರಣೆಗೆ ನಿಮ್ಮ ಹೆಸರು ಅಥವಾ ಆಧಾರ್ ಕಾರ್ಡ್ ವಿವರಗಳು ಹೊಂದಿಕೆ ಆಗದಿದ್ದರೆ ನಿಮಗೆ ಡೀಪಿಡಿ ಹಣ ಜಮೈ ಆಗದೆ ಇರಬಹುದು.
ಕುಟುಂಬ ಸದಸ್ಯರಲ್ಲಿ ಅವರ ಹೆಸರುಗಳನ್ನು ಸೇರ್ಪಡೆ ಮಾಡದಿದ್ದರೆ ಅವರಿಗೆ ಪಡಿತರ ಸಿಗುವುದಿಲ್ಲ.
ತಪ್ಪಾದ ವಿಳಾಸದಿಂದ ನೀವು ಪಡಿತರ ವಿತರಣೆಯಲ್ಲಿ ನಿಮಗೆ ಸಮಸ್ಯೆ ಉಂಟಾಗಲು ಆಗಬಹುದು.
ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ಎಲ್ಲಾ ಒಂದು ವಿವರಗಳು ಸರಿಯಾಗಿ ಇರುವುದು ಅತಿ ಮುಖ್ಯಕರ ವಿಷಯವಾಗಿದೆ.
ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬೇಕಾದರೆ ಅದಕ್ಕೆ ಅಗತ್ಯವಾದಂತಹ ಮುಖ್ಯ ದಾಖಲೆಗಳು:-
ತಿದ್ದುಪಡಿಗಳ ಪ್ರಕಾರ ಅದಕ್ಕೆ ಅನುಗುಣವಾಗಿ ನಿಮ್ಮ ದಾಖಲೆಗಳು ಬದಲಾಗುತ್ತವೆ ಸಾಮಾನ್ಯವಾಗಿ ಬೇಕಾಗುವಂತಹ ಮುಖ್ಯ ದಾಖಲೆಗಳು ಈ ಕೆಳಕಂಡಲ್ಲಿ ನಿಮಗೆ ಸಿಗುತ್ತವೆ:
| •Aadhar card for identification |
| •Birth certificate for new person including |
| •Death certificate ಸದಸ್ಯರ ಹೆಸರು ತೆಗೆಯಲು |
| •ವಿವಾಹ ಪ್ರಮಾಣ ಪತ್ರ ಮದುವೆ ನಂತರ ಹೆಸರನ್ನು ಸೇರಿಸಲು |
| •ನಿವಾಸ ಪ್ರಮಾಣ ಪತ್ರ ವಿಲಾಸದ ಬದಲಾವಣೆಗಳಿಗಾಗಿ |
| •ಹಳೆಯ ರೇಷನ್ ಕಾರ್ಡ್ ಕಾಪಿಗಳು ಮುಖ್ಯ ದಾಖಲೆ ಪರಿಶೀಲನೆಗಾಗಿ |
| •ಈ ಎಲ್ಲಾ ದಾಖಲೆಗಳು ಸ್ಪಷ್ಟವಾಗಿದ್ದು ಮತ್ತು ಸರಿಯಾದ ಮಾಹಿತಿಗಳನ್ನು ಹೊಂದಿರಬೇಕು. |
ರೇಷನ್ ಕಾರ್ಡ್ ತಿದ್ದುಪಡಿಗೆ ನೀವು ಅರ್ಜಿ ಸಲ್ಲಿಸುವ ವಿಧಾನ
Online process
| •ಫುಡ್ ಸಿವಿಲ್ ಸಪ್ಲೈ ಡಿಪಾರ್ಟ್ಮೆಂಟ್ ಕರ್ನಾಟಕ ಈ ಒಂದು ಅಧಿಕೃತ ವೆಬ್ಸೈಟ್ ಗೆ ನೀವು ಒಂದೊಮ್ಮೆ ಚೆಕ್ ಮಾಡಿ ಅಲ್ಲಿ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. |
| •ರೇಷನ್ ಕಾರ್ಡ್ ಸರ್ವಿಸ್ ವಿಭಾಗವನ್ನು ನೀವು ಚೆಕ್ ಮಾಡಿ. |
| •ಆದ ನಂತರ ಕರೆಕ್ಷನ್ ಮಾಡಿಫಿಕೇಶನ್ ಅದನ್ನು ಟ್ಯಾಪ್ ಮಾಡಿ. |
| •ಮುಖ್ಯ ವಿವರಗಳನ್ನು ಸರಿಯಾಗಿ ಎಂಟರ್ ಮಾಡಿ |
| •ನಂತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. |
| •ಅರ್ಜಿ ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆಯನ್ನು ನೀವು ಒಂದು ಕಾಪಿ ಮಾಡಿ ಇಟ್ಟುಕೊಳ್ಳಿ. |
Offline process
| •ನಿಮ್ಮ ಒಂದು ತಾಲೂಕು ಆಹಾರ ಕಚೇರಿ ಅಥವಾ ಸೇವಾ ಕೇಂದ್ರ ಕಚೇರಿಗೆ ಒಮ್ಮೆ ಭೇಟಿ ನೀಡಿ. |
| •ನಂತರ ನಿಮ್ಮ ಒಂದು ತಿದ್ದುಪಡಿಯನ್ನು ಅರ್ಜಿ ನಮೂನೆ ಎಂದು ಪಡೆಯಿರಿ. |
| •ಮುಖ್ಯ ದಾಖಲೆಗಳನ್ನು ಅದರಲ್ಲಿ ಸೇರ್ಪಡೆ ಮಾಡಿ ಸಲ್ಲಿಸಿ. |
| •ಕೊನೆಯದಾಗಿ ರಸೀದಿ ಪಡೆದುಕೊಳ್ಳಿ. |
| •ಇದಕ್ಕಿಂತಲೂ ಮುಖ್ಯವಾಗಿ ಆನ್ಲೈನ್ ವಿಧಾನ ಅತಿ ಹೆಚ್ಚು ವೇಗ ಮತ್ತು ಸುಲಭವಾಗಿದೆ. |
ಹೊಸ ಪಡಿತರ ಚೀಟಿ ನೀವು ಪಡೆಯಲು ಅಜ್ಜಿ ಯಾವಾಗ ಆರಂಭ ಎಂದು ನೀವು ತಿಳಿಯುವುದಾದರೆ
ಸಾಮಾನ್ಯವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಸರ್ಕಾರದಿಂದ ಮುಖ್ಯ ಪ್ರಕಟಣೆ ಬಂದ ನಂತರವೇ ಆರಂಭವಾಗುತ್ತದೆ ಕೆಲವು ಜಿಲ್ಲೆಗಳಲ್ಲಿ ವರ್ಷಕ್ಕೊಮ್ಮೆ ಅವರು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅರ್ಜಿಯನ್ನು ಸ್ವೀಕಾರ ಮಾಡಕೊಳ್ಳುತ್ತಾರೆ ಹೊಸ ಕುಟುಂಬಗಳು ಅಥವಾ ಹೊಸ ದಂಪತಿಗಳು ಅಥವಾ ಅವರು ರೇಷನ್ ಕಾರ್ಡನ್ನು ಪಡೆದ ಆರಹ ವ್ಯಕ್ತಿಗಳ ಹೊಸ ಪಡಿತರ ಚೀಟಿಯನ್ನು ಅರ್ಜಿ ಸಲ್ಲಿಸಬಹುದು ಈ ಒಂದು ಅರ್ಜಿ ಪ್ರಕ್ರಿಯೆ ಆರಂಭವಾದ ನಂತರ ನೀವು ಮುಖ್ಯವಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಸ್ಥಳೀಯ ಆಹಾರ ಕಚೇರಿಗಳಲ್ಲಿ ಆ ಒಂದು ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ.
ಅರ್ಹತೆ ಮಾನದಂಡಗಳು ಮುಖ್ಯವಾಗಿ ಕುಟುಂಬದ ವರ್ಷದ ಆದಾಯದ ಮೇಲೆ ಆಧಾರಿತವಾಗಿರುತ್ತದೆ ಮತ್ತು ಸದಸ್ಯರ ಸಂಖ್ಯೆ ಆರ್ಥಿಕ ಸ್ಥಿತಿ ಅದರ ಮೇಲೆ ನಿರ್ಧಾರ ಮಾಡಲಾಗುತ್ತದೆ.
ತಿದ್ದುಪಡಿ ಅರ್ಜಿಯ ಸ್ಥಿತಿಗಳನ್ನು ಪರಿಶೀಲಿಸುವುದು ಹೇಗೆ
ಮುಖ್ಯವಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಂಖ್ಯೆಯ ಮುಖಾಂತರ ಸಲ್ಲಿಸಬೇಕು ನಂತರ ಸೇವಾ ಕೇಂದ್ರದಲ್ಲಿ ಪ್ರಸೀದಿಯನ್ನು ತೋರಿಸಿ ಎಸ್ಎಂಎಸ್ ಅಥವಾ ಮೊಬೈಲ್ ನೋಟಿಫಿಕೇಶನ್ ಮೂಲಕ ನೀವು ನಿಮ್ಮ ಅರ್ಜಿಯನ್ನು ಅದರ ಸ್ಥಿತಿಯನ್ನು ತಿಳಿದುಕೊಳ್ಳಬಹುದು ಏಕೆಂದರೆ ಕೆಲವು ಬಾರಿ ಇನ್ನೂ ಅಧಿಕ ದಾಖಲೆಗಳನ್ನು ಕೇಳುವಂತಹ ಸಂದರ್ಭಗಳು ಸಹ ಇರುತ್ತವೆ.
•ನೀವು ಗಮನಿಸಬೇಕಾದಂತಹ ಮುಖ್ಯ ಸೂಚನೆ
•ತಪ್ಪು ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು.
•ಮುಖ್ಯ ದಾಖಲೆಗಳನ್ನು ನೀವು ಪರಿಶೀಲನೆ ಮಾಡಿದ ನಂತರ ಸಲ್ಲಿಸಬೇಕಾಗುತ್ತದೆ.
•ಓಟಿಪಿ ಯಾರಿಗೂ ನೀವು ಹಂಚಿಕೊಳ್ಳಬಾರದು.
•ಅಧಿಕೃತ ಪೋರ್ಟಲ್ ಮಾತ್ರ ನೀವು ಬಳಕೆ ಮಾಡಬೇಕು
•ಮಧ್ಯವರ್ತಿಗಳಿಗೆ ಹಣವನ್ನು ಯಾವುದೇ ಕಾರಣಕ್ಕೂ ನೀಡುವ ಅಗತ್ಯ ಇಲ್ಲ.