ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗುತ್ತಾ ಹಾಗಾದರೆ ಈ Setting ಮಾಡಿಕೊಳ್ಳಿ.
Hello ಸ್ನೇಹಿತರೆ ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆ ಹಾಗಾದರೆ ಈ ಒಂದು ಚಿಕ್ಕ ಸೆಟ್ಟಿಂಗನ್ನು ಮಾಡಿಕೊಳ್ಳಿ ನಿಮ್ಮ ಮೊಬೈಲ್ ಬ್ಯಾಟರಿ ತುಂಬಾ ಹೊತ್ತು ಇರುವಂತೆ ಆಗುತ್ತದೆ.
ಸ್ನೇಹಿತರೆ ಈ ಒಂದು ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿಗಳು ಅತಿ ಬೇಗನೆ ಖಾಲಿಯಾಗುವುದನ್ನು ನೀವು ಗಮನಿಸುತ್ತಿರುವಿರಿ ಇದನ್ನು ತಡೆಯಲು ಡಾರ್ಕ್ ಮೋಡ್ ಅನ್ನ ಯೂಸ್ ಮಾಡುವುದು ಆಟೋ ಬ್ರೈಟ್ನೆಸ್ ಅನ್ನೋ ಆನ್ ಮಾಡುವುದು ಮತ್ತು ನಂತರ ಹಿನ್ನೆಲೆ ಅಪ್ಲಿಕೇಶನ್ಗಳನ್ನು ನಿಯಂತ್ರಣ ಮಾಡುವುದು ತುಂಬಾ ಮುಖ್ಯವಾಗಿ ಇರುತ್ತದೆ ನೀವು ನೋಡಿರಬಹುದು ನೆಟ್ವರ್ಕ್ ಬಳಸುವುದು ಈಗಿನ ಕಾಲದಲ್ಲಿ ತುಂಬಾ ಸುಲಭ ಮತ್ತು ಉತ್ತಮವಾಗಿದೆ ಮತ್ತು ಅನಗತ್ಯ ವೈಬ್ರೇಶನ್ ಆಫ್ ಮಾಡುವುದರಿಂದಲೂ ಸಹ ಬ್ಯಾಟರಿಗಳ ಬಾಳಿಕೆಯನ್ನು ಹೆಚ್ಚು ಮಾಡಬಹುದು.
ನಿಮ್ಮ ಮೊಬೈಲ್ ಬ್ಯಾಟರಿಯು ಬೇಗ ಖಾಲಿ ಆಗ್ತಿದೆ ಎಂದು ಚಿಂತೆ ಪಡಬೇಡಿ ಈ ಒಂದು ಸಿಂಪಲ್ ಟಿಪ್ಸ್ ಗಳು ನಿಮಗೆ ತುಂಬಾ ಉಪಯೋಗಕಾರಿ ಆಗಿರುತ್ತದೆ ಈ ಒಂದು ಸಿಂಪಲ್ ಟಿಪ್ಸ್ ಗಳನ್ನ ಫಾಲೋ ಮಾಡಿ. ಸ್ನೇಹಿತರೆ ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿಗಳು ಖಾಲಿ ಆಗೋದು ತುಂಬಾ ಎಲ್ಲರಿಗೂ ಗೊತ್ತಿರುವಂತಹ ವಿಷಯವಾಗಿದೆ ಅದು ಸಾಮಾನ್ಯ ಸಮಸ್ಯ ಆಗಿದೆ, ಇದಕ್ಕೆ ಕಾರಣಗಳೇನು ಎಂದು ತಿಳಿಯೋಣ ಅದು ಹೇಗೆ ತಡೆಯುವುದು ಎಂದು ನೋಡೋಣ.
ಮೊಬೈಲ್ ಬ್ಯಾಟರಿ ಟಿಪ್ಸ್
ಸ್ನೇಹಿತರೆ ನಿಮ್ಮ ಮೊಬೈಲ್ಗಳಲ್ಲಿ ಬ್ಯಾಟರಿಗಳು ಬೇಗ ಖಾಲಿ ಆಗ್ತಿದೆ ಎಂದು ನೀವು ಚಿಂತೆ ಪಡಬೇಡಿ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಅಥವಾ ಐಫೋನ್ ಮೊಬೈಲ್ಗಳಲ್ಲಿ ಈ ಎರಡರಲ್ಲೂ ಮೋಸ್ಟ ಕಾಮನ್ ಪ್ರಾಬ್ಲಮ್ ಎಂದು ನೀವು ನೋಡುವುದಾದರೆ ಇದು ಬ್ಯಾಟರಿ ಬೇಗ ಖಾಲಿಯಾಗುವುದು ಪವರ್ಫುಲ್ ಬ್ಯಾಕ್ಗ್ರೌಂಡ್ ಆಪ್ಸ್ 5g ಕನೆಕ್ಷನ್ ಇಲ್ಲದೆ ಇರುವ ಕಾರಣದಿಂದಾಗಿ ಬ್ಯಾಟರಿಗಳು ಬೇಗ ಖಾಲಿಯಾಗುತ್ತಾ ಇರುತ್ತಿರುತ್ತವೆ.
ವಾಟ್ಸಪ್ ಗಳು ಫೇಸ್ಬುಕ್ ಗೂಗಲ್ ಮ್ಯಾಪ್ ಗಳು ಎಲ್ಲವೂ ಬ್ಯಾಗ್ರೌಂಡ್ ಗಳು ಇರುತ್ತವೆ. ಎಲ್ಲಾ ಆಂಡ್ರಾಯ್ಡ್ ಮೊಬೈಲ್ ಗಳು ಐಡಲ್ ಇದ್ರೂ ಸಹ ಬ್ಯಾಟರಿಗಳು ಅತಿ ಬೇಗ ಖಾಲಿ ಆಗ್ತಿದ್ರೆ ಅದನ್ನು ನೀವು ಬ್ಯಾಗ್ರೌಂಡ್ ಆಕ್ಟಿವಿಟಿ ಸಿಗ್ನಲ್ ಪ್ರಾಬ್ಲಮ್ ಇರಬಹುದು ಆದರೆ ಚಿಂತೆ ಪಡಬೇಡಿ ಈ ಒಂದು ಸಿಂಪಲ್ ಟಿಪ್ಸ್ ಅನ್ನು ನೀವು ಫಾಲೋ ಮಾಡ್ತಿದ್ರೆ ಸಾಕಾಗುತ್ತೆ ನಿಮ್ಮ ಬ್ಯಾಟರಿ ಲೈಫ್ ಜಾಸ್ತಿ ಮಾಡಿಕೊಳ್ಳಬಹುದು.
Display and updates ಡಿಸ್ಪ್ಲೇ ಮತ್ತು ಅಪ್ ಡೇಟ್
ಬ್ಯಾಟರಿಗಳು ಖಾಲಿಯಾಗುವುದಕ್ಕೂ ಮುಖ್ಯ ಕಾರಣ ಈ ಡಿಸ್ಪ್ಲೇ ಗಳು ಬ್ರೈಟ್ನೆಸ್ ಜಾಸ್ತಿ ಇದ್ದರೆ ಸಾಕು ಈ ಒಂದು ಬ್ಯಾಟರಿಗಳು ಬೇಗನೆ ಖಾಲಿಯಾಗುತ್ತಾ ಇರುತ್ತೆ ನೀವು ನೋಡಬಹುದು ಆಟೋ ಬ್ರೈಟ್ನೆಸ್ ಆನ್ ಮಾಡಿ 90Hz ಅಥವಾ 120 Hz ಪ್ರಿಪ್ರೆಸ್ ರೇಟ್ ಬ್ಯಾಟರಿ ಅನ್ನು ಇದು ತಿನ್ನುತ್ತದೆ. ಆದ ಕಾರಣದಿಂದ ನೀವು ಸೆಟ್ಟಿಂಗ್- ಡಿಸ್ಪ್ಲೇ- ಪ್ರಿಪರೇಷನ್ ರೇಟ್ ನಲ್ಲಿ 60 Hz ಇದನ್ನು ಆಯ್ಕೆ ಮಾಡಿ ನೀವು ಆದಷ್ಟು ಲೈವ್ ವಾಲ್ ಪೇಪರ್ ಗಳನ್ನು ಬಳಸುವುದು ಕಡಿಮೆ ಮಾಡಿ.
ಆಪ್ ಗಳನ್ನು ಪರಿಶೀಲನೆ ಮಾಡಿ
| YouTube flash Facebook / Snapchat / Instagram ಇವು ಎಲ್ಲವುಗಳು ಬ್ಯಾಗ್ರೌಂಡ್ ಗಳಲ್ಲಿ ರನ್ ಆಗ್ತಾ ಇದ್ರೆ ಆದಷ್ಟು ಬೇಗ ಫೋನ್ ಅನ್ನು ಸ್ಟಾಪ್ ಮಾಡಿ. |
| ಆಂಡ್ರಾಯ್ಡ್ ಮೊಬೈಲ್ ನಲ್ಲಿ ನೀವು settings- apps -battery -restricted ಇದನ್ನು ಆಯ್ಕೆ ಮಾಡಿಕೊಳ್ಳಿ. |
| ನೀವು ಬಳಸುವುದು ಐಫೋನ್ ಆದರೆ ಅದರ ಸೆಟ್ಟಿಂಗ್ಸ್ ನಲ್ಲಿ ನೀವು settings- general -background -app refresh ಇದನ್ನು ಆಫ್ ಮಾಡಿ. |
| ನೀವು ಬಳಸದೆ ಹಾಗೆ ಇಡುವಂತಹ ಆಪ್ ಗಳನ್ನು ಆದಷ್ಟು ಅನ್ ಇನ್ಸ್ಟಾಲ್ ಮಾಡಿ ಕ್ಯಾಶ್ ಕ್ಲಿಯರ್ ಮಾಡಿ. |
| ನಿಮ್ಮ ಮೊಬೈಲ್ಗಳಲ್ಲಿ ಸಿಗ್ನಲ್ ಕಡಿಮೆ ಇದ್ದರೆ ಫೋರ್ಜಿಗೆ ಬದಲಾಯಿಸಿ ಅಥವಾ ಅದನ್ನು ಒಂದು ಸಿಮ್ ತೆಗೆದು ಆಫ್ ಮಾಡಿ Wi-Fi, bluetooth, GPS, ಈ ಎಲ್ಲವನ್ನು ಆಫ್ ಮಾಡಿ. |
ನೆಟ್ವರ್ಕ್ ಮತ್ತು ಲೊಕೇಶನ್ಗಳು
ನಿಮಗೆ ಬೇಡವಾದ ಅಂತಹ Wi-Fi ,Bluetooth and GPS ಈ ಎಲ್ಲವನ್ನು ಆಫ್ ಮಾಡಿ ಇಟ್ಟುಕೊಳ್ಳಿ ಇದು ಆಟೋಮೆಟಿಕ್ ಆಗಿ ಅಪ್ಡೇಟ್ ಆಗುತ್ತದೆ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಮೂವತ್ತು ಪರ್ಸೆಂಟ್ ಕಿಂತ ಕಡಿಮೆ ಚಾರ್ಜಿಂಗ್ ಇದ್ದರೆ battery saver ಅನು ಆನ್ ಮಾಡಿ ಇಟ್ಟುಕೊಳ್ಳಿ ಇದು ನಿಮ್ಮ ಐಫೋನ್ ಗಳಲ್ಲಿ ಲೋವರ್ ಪವರ್ ಮೋಡ್ ಅನ್ನು ಉಪಯೋಗ ಮಾಡಿ ಇದು ಸಿಸ್ಟಮ್ ಅಪ್ ಡೇಟ್ ಮಾಡ್ತಾ ಇರಿ. ರಾತ್ರಿ ಎಲ್ಲಾ ಚಾರ್ಜ್ ಮಾಡಬೇಡಿ ಡಾರ್ಕ್ ಥೀಮ್ ಯೂಸ್ ಮಾಡಿಕೊಳ್ಳಿ.
ಬ್ಯಾಟರಿ ಸೇವರ್
Adaptive you battery (Android )and battery health management ( iPhone) ಈ ಒಂದು ಪಿಚರ್ ಗಳನ್ನು ಉಪಯೋಗಿಸಿ ಸಿಸ್ಟಮ್ ಅಪ್ ಡೇಟ್ ಮಾಡ್ತಾ ಇರಿ ಆದಷ್ಟು ನೀವು ಇಡೀ ರಾತ್ರಿ ಚಾರ್ಜ್ ಮಾಡುವುದನ್ನು ತಪ್ಪಿಸಿ ನಂತರ ಚಾರ್ಜ್ ಮಾಡುವಾಗ ಮೊಬೈಲ್ ಹೀಟ್ ಆಗುವುದಕ್ಕೆ ಬಿಡಲೇಬೇಡಿ.
ನಿಮ್ಮ ಮೊಬೈಲ್ ಫೋನ್ ಗಳು ಎರಡರಿಂದ ಮೂರು ವರ್ಷಕ್ಕಿಂತ ಹಳೆಯದು ಆಗಿದ್ದರೆ ಅದನ್ನು ಬ್ಯಾಟರಿ ಬದಲಾವಣೆ ಮಾಡಿ ಆದಷ್ಟು ಡಾರ್ಕ್ ಟೀಮ್ ಯೂಸ್ ಮಾಡಿಕೊಳ್ಳಿ ಈ ಟಿಪ್ಗಳನ್ನ ನೀವು ಫಾಲೋ ಮಾಡಿದ್ರೆ ನಿಮ್ಮ ಬ್ಯಾಟರಿ ಲೈಫ್ ಜಾಸ್ತಿ ಆಗುತ್ತದೆ.
ಮೊಬೈಲ್ ಬ್ಯಾಟರಿ ಲೈಫ್ ಜಾಸ್ತಿ ಮಾಡಿಕೊಳ್ಳುವುದು ಹೇಗೆ
ನಿಮ್ಮ ಒಂದು ಸ್ಮಾರ್ಟ್ ಫೋನ್ ನ ಬ್ಯಾಟರಿಗಳು ಅತಿ ಬೇಗನೆ ಖಾಲಿ ಆಗುತ್ತಿದೆ ಎಂದರೆ ನಿಮ್ಮ ಫೋನ್ ಬ್ಯಾಟರಿ ಹಾನಿಯಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಡಿ ಏಕೆಂದರೆ ವಾಸ್ತವವಾಗಿ ನಿಮ್ಮ ಫೋನ್ ಬ್ಯಾಟರಿಯ ದೊರೆತ ಡಿಸ್ಚಾರ್ಜ್ಗೆ ಅನೇಕ ಇತರೆ ತಾಂತ್ರಿಕ ಕಾರಣಗಳು ಸಹ ಇರಬಹುದು ಇದನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷ ಮಾಡುತ್ತಾ ಇರುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ಹೊಸ ಬ್ಯಾಟರಿಯನ್ನು ಖರೀದಿಸಬೇಕು ಅಥವಾ ಹೊಸ ಫೋನ್ ಖರೀದಿಸಲು ಮುಂದಾಗುತ್ತಾ ಇರುತ್ತಾರೆ ಅದು ಯಾಗು ಈ ಐದು ವೈಶಿಷ್ಟ್ಯಗಳನ್ನು ಆಫ್ ಮಾಡಿದರೆ ಸಾಕು ನಿಮ್ಮ ಒಂದು ಫೋನ್ ಬ್ಯಾಟರಿಗಳು ಬಾಳಿಕೆ ಹೆಚ್ಚಾಗಿ ಬರುತ್ತದೆ.
Display brightness
ನಿಮ್ಮ ಒಂದು ಮೊಬೈಲ್ ಬ್ಯಾಟರಿಗಳು ಅತಿ ಬೇಗನೆ ಖಾಲಿಯಾಗುವ ಕಾರಣ ಡಿಸ್ಪ್ಲೇ ಒಂದು ಸಹ ಆಗಿರುತ್ತದೆ ಈ ಕಾರಣಗಳಿಂದಾಗಿ ನಿಮ್ಮ ಕಣ್ಣುಗಳಿಗೆ ಸರಿಹೊಂದುವ ರೀತಿಯಲ್ಲಿ ಡಿಸ್ಪ್ಲೇ ನ ಬ್ರೈಟ್ನೆಸ್ ಅನ್ನು ಹೊಂದಕ್ಕೆ ಮಾಡಿಟ್ಟುಕೊಳ್ಳಿ ಫೋನಿನ ಬ್ರೈಟ್ನೆಸ್ ಅನ್ನು ಅನಗತ್ಯವಾಗಿ ಹೆಚ್ಚು ಅಥವಾ ಅಧಿಕ ಇಡಬೇಡಿ ಆಟೋ ಲಾಕ್ ಅಥವಾ ಸ್ಕ್ರೀನ್ ಟೈಮ್ ಔಟ್ ಸೆಟ್ಟಿಂಗ್ ಅದನ್ನು ಬದಲಾವಣೆ ಮಾಡಿಕೊಳ್ಳಿ ಇದು ನಿಮ್ಮ ಫೋನ್ ಬ್ಯಾಟರಿ ಅವಧಿಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
Close the background application
ನೀವು ನಿಮ್ಮ ಮೊಬೈಲ್ ಗಳನ್ನು ಯೂಸ್ ಮಾಡುತ್ತಾ ಬ್ಯಾಗ್ರೌಂಡ್ ಅಪ್ಲಿಕೇಶನ್ಗಳು ಹೆಚ್ಚಾಗಿ ರನ್ ಆಗುತ್ತಲೇ ಇರುವ ಕಾರಣದಿಂದಾಗಿ ನಿಮ್ಮ ಫೋನ್ ಬ್ಯಾಟರಿಯು ಸಹ ಖಾಲಿ ಆಗುತ್ತಿದೆ ಇಂತಹ ಕಾರಣದಿಂದಾಗಿ ನಿಮ್ಮ ಹಿನ್ನೆಲೆ ಅಪ್ಲಿಕೇಶನ್ಗಳನ್ನು ಆದಷ್ಟು ಕ್ಲೋಸ್ ಮಾಡಿ ಅದಲ್ಲದೆ ನಿರಂತರವಾಗಿ ನಿಮ್ಮ ಅಪ್ಡೇಟ್ಗಳು ಆಗುವ ಆಪ್ ಗಳನ್ನು ಆದಷ್ಟು ಬ್ಲಾಕ್ ಮಾಡಿ ಇದಕ್ಕಾಗಿ ಸೆಟ್ಟಿಂಗ್ಗಳನ್ನು ಹೋಗಿ ನಂತರ ನೀವು ಜನರಲ್ ಆಯ್ಕೆ ಮಾಡಿ ಇದು ನಿಮಗೆ ನಿಮ್ಮ ಬ್ಯಾಟರಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
Location off
ನಿಮ್ಮ ಒಂದು ಮೊಬೈಲ್ ಫೋನ್ ಗಳನ್ನು ಬಳಸುತ್ತಿರುವಾಗ ನಿಮ್ಮ ಲೊಕೇಶನ್ ಐಫೋನಿನ ಬ್ಯಾಟರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮಾಡುವಂತಹ ಅವಕಾಶಗಳು ಇರುತ್ತವೆ. ಆದ ಕಾರಣದಿಂದಾಗಿ ನೀವು ಪ್ರತಿ ಅಪ್ಲಿಕೇಶನ್ ಗೆ ಲೋಕೇಶನ್ ಶೇರ್ ಆಯ್ಕೆಯನ್ನು ಕೊಡಬೇಡಿ ಇದನ್ನು ನೀವು ನಿಲ್ಲಿಸಲು ಸೆಟ್ಟಿಂಗ್ಸ್ ಗೆ ಹೋಗಿ ಪ್ರೈವಸಿಯನ್ನು ಕ್ಲಿಕ್ ಮಾಡಿ ತದನಂತರ ಲೋಕೇಶನ್ ಸರ್ವಿಸ್ ಅನ್ನು ಕ್ಲಿಕ್ ಮಾಡಿ. ಆಲ್ವೇಸ್ ಬದಲಿಗೆ ಯೂಸಿಂಗ್ ದಿಸ್ ಆಪ್ ಇದನ್ನು ಆಯ್ಕೆ ಮಾಡಿಕೊಳ್ಳಿ.
Use the Wi-Fi network
ಮೊಬೈಲ್ ಫೋನ್ ಬಳಕೆದಾರರು ನಿಮ್ಮ ಒಂದು ಸೆಲ್ಲುಲಾರ್ ಡೇಟಾದ ಬದಲಿಗೆ ನೀವು ವೈಫೈಯನ್ನು ಆದಷ್ಟು ಆಯ್ಕೆ ಮಾಡಿಕೊಳ್ಳಿ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತವೆ ಅಂತಹ ನೆಟ್ವರ್ಕ್ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಗಳನ್ನು ಆದಷ್ಟು ಬೇಗನೆ ಖಾಲಿ ಮಾಡುತ್ತದೆ ಈ ಕಾರಣದಿಂದಾಗಿ ಬಳಕೆ ಮಾಡುವಂಥವರು ವೈಫೈ ಲಭ್ಯ ಇದ್ದರೆ ಅದನ್ನು ಬಳಕೆ ಮಾಡಿ ಇದು ಫೋನ್ ಬ್ಯಾಟರಿಯನ್ನು ಅಧಿಕ ಮಾಡುತ್ತದೆ
Decrease the power mode
ಫೋನ್ ಬಳಕೆದಾರರು ಫೋನಿನ ಬ್ಯಾಟರಿ ಖಾಲಿಯಾಗುತ್ತಾ ಇರುವುದನ್ನು ನೀವು ಗಮನಿಸಿದಲ್ಲಿ ನಿಮ್ಮ ಒಂದು ಐಫೋನ್ಗಳಾಗಲಿ ಅಥವಾ ಆಂಡ್ರಾಯ್ಡ್ ಫೋನ್ ಗಳಾಗಲಿ ನೀವು ಲೋ ಪವರ್ ಮೋಡನ್ನು ಆನ್ ಮಾಡಿ ಕೊಳ್ಳಿ ಇದು ನಿಮ್ಮ ಬ್ಯಾಟರಿಯ ಅವಧಿಯನ್ನು ಅಧಿಕ ಮಾಡುತ್ತದೆ ಇದನ್ನು ಮಾಡುವಲು ನೀವು ಮೊದಲು ಸೆಟ್ಟಿಂಗ್ ಗೆ ಹೋಗಿ ನಂತರ ಬ್ಯಾಟರಿಯನ್ನು ಆಯ್ಕೆ ಮಾಡಿ ಕೊನೆಯದಾಗಿ ಲೋ ಪವರ್ ಮೋಡನ್ನು ಟ್ಯಾಪ್ ಮಾಡಿಕೊಳ್ಳಿ.