6 ಅದ್ಭುತ ಸರ್ಕಾರಿ ಅಪ್ಲಿಕೇಶನ್ ಗಳು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಹೊಂದಿರಬೇಕಾದಂತಹ Government Applications:
Hello ಸ್ನೇಹಿತರೆ ನಿಮಗೆ ಇದೊಂದು ಶುಭ ಸುದ್ದಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ ಹೊಂದಿರಲೇ ಬೇಕಾದಂತಹ 6 ಅದ್ಭುತ ಸರ್ಕಾರಿ ಅಪ್ಲಿಕೇಶನ್ ಗಳು.
ಇತ್ತೀಚಿನ ಡಿಜಿಟಲ್ ಕಾಲದಲ್ಲಿ ಮೊಬೈಲ್ ಫೋನ್ಗಳ ಅನ್ನೋ ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮಗಳು ಅಥವಾ ಸಂವಹನಕ್ಕಾಗಿ ಮಾತ್ರ ಬಳಸಲು ಆಗುವುದಿಲ್ಲ ಏಕೆಂದರೆ ಜನರು ತಮ್ಮ ತಮ್ಮ ದಿನನಿತ್ಯದ ಜೀವನದ ಹಲವು ಮುಖ್ಯ ಅಂಶಗಳನ್ನು ನಿರ್ವಹಣೆ ಮಾಡಲು ಸಹ ಈ ಒಂದು ಮೊಬೈಲ್ ಗಳು ಅತ್ಯುತ್ತಮ ಸಾಧನಗಳಾಗಿ ಮಾರುಪಟ್ಟಿದೆ. ಬಿಲ್ ಗಳನ್ನು ಪಾವತಿಸುವುದರಿಂದ ಹಿಡಿದು ಮುಖ್ಯ ದಾಖಲೆಗಳನ್ನು ಸಂಗ್ರಹಿಸುವುದರವರೆಗೆ ಮತ್ತು ಸರ್ಕಾರಿ ಸೇವೆಗಳನ್ನು ಪಡೆಯುವುದು ಮತ್ತು ಸಲ್ಲಿಸುವುದರ ವರೆಗೆ ಒಂದು ಕಾಲದಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾಡಬೇಕಾದಂತಹ ಕಾರ್ಯಗಳು ಈಗಿನ ಡಿಜಿಟಲ್ ಕಾಲದಲ್ಲಿ ಕೇವಲ ಸ್ಮಾರ್ಟ್ ಫೋನ್ ಗಳು ಹೊಂದಿದ್ದರೆ ಸಾಕು ನೀವು ಮನೆಯಲ್ಲೇ ಕೂತು ಎಲ್ಲಾ ಕಾರ್ಯಗಳನ್ನು ನಿರ್ವಹಣೆ ಮಾಡಬಹುದು.
ನಮ್ಮ ಭಾರತದ ಸರ್ಕಾರವು ಡಿಜಿಟಲ್ ಇಂಡಿಯಾ ಅಭಿಯಾನವನ್ನು ಆರಂಭ ಮಾಡುವುದರ ಜೊತೆಗೆ ಅನೇಕ ಸರ್ಕಾರಿ ಅಪ್ಲಿಕೇಶನ್ ಗಳನ್ನು ಸಹ ಆನ್ಲೈನ್ ಗೆ ಲಭ್ಯ ಆಗುವಂತೆ ಬಿಡಲಾಗಿದೆ ಈ ಒಂದು ಕಾರ್ಯಕ್ರಮವನ್ನು ನರೇಂದ್ರ ಮೋದಿ ಅವರು ಜುಲೈ 1 2015 ರಂದು ಅಧಿಕೃತವಾಗಿ ಆರಂಭ ಮಾಡಿದರು ನಮ್ಮ ಒಂದು ಡಿಜಿಟಲ್ ಇಂಡಿಯಾದ ಮುಖ್ಯ ಉದ್ದೇಶ ಏನಂದರೆ ನಮ್ಮ ಭಾರತ ದೇಶವನ್ನು ಡಿಜಿಟಲ್ ಸಬಲೀಕರಣ ಗೊಂಡಂತಹ ಸಮಾಜವನ್ನಾಗಿ ಪರಿವರ್ತನೆ ಮಾಡುವುದು ಮತ್ತು ಅಲ್ಲಿನ ನಾಗರಿಕರು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪಾರದರ್ಶಕವಾಗಿ ಪ್ರವೇಶ ಮಾಡಲು ಅನುಕೂಲ ಮಾಡಿಕೊಡುವುದು ಆಗಿದೆ.
1 ಡಿಜಿ ಲಾಕರ್ ಇದು ನಿಮ್ಮ ಕ್ಷೇಮ ಮತ್ತು ಡಿಜಿಟಲ್ ಡಾಕ್ಯುಮೆಂಟ್ ವಾಲೆಟ್.
ಇದು ನಮ್ಮ ಭಾರತ ದೇಶದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಪರಿಚಯ ಮಾಡಿಸಿದ ಅತ್ಯಂತ ಮುಖ್ಯ ಮತ್ತು ವ್ಯಾಪಕವಾಗಿ ಬಳಸುತ್ತಿರುವಂತಹ ಅಪ್ಲಿಕೇಶನ್ ಗಳಲ್ಲಿ ಈ ಒಂದು ಡಿಜಿ ಲಾಕರ್ ಮುಖ್ಯವಾದದ್ದು. ಈ ಒಂದು ಅಪ್ಲಿಕೇಶನ್ ಬಳಕೆ ಮಾಡುವ ಜನರಿಗೆ ಮುಖ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣಾ ಮಾಡಿ ಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ ಈಗ ಎಲ್ಲೆಡೆಯೂ ಭೌತಿಕ ಪ್ರತಿಗಳನ್ನು ಸಾಗಿಸುವಂತಹ ಅಗತ್ಯ ಗಳನ್ನು ನಿವಾರಣೆ ಮಾಡುತ್ತದೆ.
ಮುಖ್ಯ ಉಪಯೋಗಗಳು
ದಾಖಲೆಗಳ ಸುರಕ್ಷಿತ ಸಂಗ್ರಹಣೆ:
ಬಳಕೆ ಮಾಡುವಂತಹವರು ಚಾಲನೆಗಳ ಪರವಾಗಿ ವಾಹನ ನೋಂದಣಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಮುಖ್ಯ ದಾಖಲೆಗಳನ್ನಾಗಿ ಸಂಗ್ರಹಿಸಿ ಇಡಬೇಕಾಗುತ್ತದೆ.
ಸರ್ಕಾರ ನೀಡಿದಂತಹ ದಾಖಲೆಗಳು
ಅನೇಕ ಅನೇಕ ಸರ್ಕಾರಿ ಇಲಾಖೆಗಳಲ್ಲಿ ನಿಮ್ಮ ಒಂದು ಡಿಜಿ ಲಾಕರ್ ಖಾತೆಗೆ ನೇರವಾಗಿ ಡಿಜಿಟಲ್ ದಾಖಲೆಗಳನ್ನು ನೀವು ನೀಡಬಹುದು ಇದರಿಂದಾಗಿ ಅವು ನಿಮಗೆ ತಕ್ಷಣವೇ ಸಿಗುತ್ತವೆ.
ಕಾನೂನು ಸಿಂಧುತ್ವ:
ಈ ಒಂದು ಡಿಜಿ ಲಾಕರ್ ನಲ್ಲಿ ಸಂಗ್ರಹವಾಗಿ ಇಟ್ಟಿರುವಂತಹ ದಾಖಲೆಗಳು ಅದರ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಇದರ ಅಡಿಯಲ್ಲಿ ಕಾನೂನು ಅನುಕೂಲವಾಗಿ ಮಾನ್ಯತೆ ಹೊಂದಿರುತ್ತದೆ ನೀವು ಉದಾಹರಣೆಗೆ ತಿಳಿಯುವುದಾದರೆ: ಸಂಚಾರ ಪೊಲೀಸ್ ಅಧಿಕಾರಿ ಒಬ್ಬರು ನಿಮ್ಮ ಒಂದು ಚಾಲನೆ ಪರವಾನಗಿಯನ್ನು ಕೇಳಿದರೆ ನೀವು ಅಪ್ಲಿಕೇಶನ್ ಇಂದ ಡಿಜಿಟಲ್ ಆವೃತ್ತಿಯನ್ನು ಸಹ ತೋರಿಸಿಕೊಳ್ಳಬಹುದು.
ಕಾಗದ ರಹಿತ ಅನುಕೂಲಗಳು
ಈ ಎಲ್ಲವನ್ನು ಡಿಜಿಟಲ್ ಗಳ ರೂಪದಲ್ಲಿ ಸಂಗ್ರಹಿಸಿ ಇಡಲು ಆಗಿರುವುದರಿಂದ ಬಳಕೆದಾರರು ತಮ್ಮ ಒಂದು ಭೌತಿಕ ದಾಖಲೆಗಳನ್ನು ಸಹ ಕಳೆದುಕೊಳ್ಳುವ ಬಗ್ಗೆ ಚಿಂತೆ ಮಾಡಬೇಕಾಗಿ ಬರುವುದಿಲ್ಲ
2 mparivahan ವಾಹನ ಮಾಲೀಕರಿಗೆ ಇದು ಮುಖ್ಯವಾದ ಅಪ್ಲಿಕೇಶನ್
ದೇಶಾದ್ಯಂತ ನಮ್ಮ ವಾಹನ ಚಾಲಕರಿಗೆ ಎಂ ಪರಿವಾಹನ ಅಪ್ಲಿಕೇಶನ್ ಅತ್ಯಂತ ಮುಖ್ಯವಾಗಿರುವಂತದ್ದು ಇದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಯ ಸಚಿವಾಲಯದ ಅಭಿವೃದ್ಧಿ ಪಡಿಸುವಲು ಅನುಕೂಲವಾಗಿದೆ.
ಮುಖ್ಯ ಲಕ್ಷಣಗಳು
ವಾಹನದ ಮಾಹಿತಿ
ಬಳಕೆದಾರರು ತಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ವಿಮಾ ಮಾನ್ಯತೆ ಪಡೆದು ಅದರ ಪ್ರಮಾಣ ಪತ್ರ ಸೇರಿದಂತೆ ಪೂರ್ಣ ಮಾಹಿತಿಗಳನ್ನು ಪರಿಶೀಲನೆ ಮಾಡಬಹುದು.
ಡಿಜಿಟಲ್ ಆರ್ ಸಿ ಮತ್ತು ಡಿಎಲ್
ಅಪ್ಲಿಕೇಶನ್ಗಳು ನಿಮ್ಮ ನೋಂದಣಿ ಪ್ರಮಾಣ ಪತ್ರ ಮತ್ತು ಚಾಲನೆಯ ಪರಮಾಣುಗಿಯ ವರ್ಚುಯಲ್ ಆವೃತ್ತಿ ಇದನ್ನು ಒದಗಿಸಿಕೊಡುತ್ತದೆ ನಿಮಗೆ ಇದನ್ನು ಸಂಚಾರ ಮಾಡುವ ತಪಾಸಣೆ ಸಮಯದಲ್ಲಿ ನೀವು ಬಳಸಿಕೊಳ್ಳಬಹುದು.
ಸೆಕೆಂಡ್ ಹ್ಯಾಂಡ್ ವಾಹನ ಪರಿಶೀಲನೆ
ನೀವು ಬಳಸಿದಂತಹ ವಾಹನಗಳನ್ನು ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ ಈ ಒಂದು ಮಾಲೀಕರ ವಿವರಗಳನ್ನು ಪರಿಶೀಲಿಸಲು ಯಾವುದೇ ಒಂದು ಟ್ರಾಫಿಕ್ ಚಲನೆಗಳು ನಿಮಗೆ ಖಾಲಿ ಇದೆ ಎಂದು ಅನಿಸಿದರೆ ನೀವು ಅದನ್ನು ನೋಡಿ ಅಪ್ಲಿಕೇಶನ್ ಮುಖಾಂತರ ಅದರಲ್ಲಿ ನೋಂದಣಿ ಸಂಖ್ಯೆಯನ್ನು ನಮೂದನೆ ಮಾಡಬಹುದು.
ಅನುಕೂಲತೆಗಳು
ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡುವಾಗ ಖರೀದಿದಾರರು ಈ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡು ಲಾಗುತ್ತದೆ.
3 ಉಮಾಂಗ್ ನೂರಾರು ಸರ್ಕಾರಿ ಸೇವೆಗಳಿಗಾಗಿ ಒಂದು ಅಪ್ಲಿಕೇಶನ್
ಈಗಿನ ಕಾಲದ ಆಡಳಿತದ ಜೀವನಕ್ಕಾಗಿ ಏಕೀಕೃತ ಮತ್ತು ಮೊಬೈಲ್ ಅಪ್ಲಿಕೇಶನ್ ಅದನ್ನು ಸೂಚಿಸುವಂತೆ ಉಮಾಂಗ ಭಾರತದಲ್ಲಿನ ಲಭ್ಯವಿರುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ.
ಇದು ಒಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವಂತಹ ನೂರಾರು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುತ್ತದೆ.
ಮುಖ್ಯ ಸೇವೆಗಳು ಲಭ್ಯವಿದೆ
ಇಪಿಎಫ್ ಸೇವೆಗಳು
ಬಳಕೆ ಮಾಡುವಂತಹವರು ತಮ್ಮ ಒಂದು ಭವಿಷ್ಯದ ನಿಧಿ ಬಾಕಿಗಳನ್ನು ಪರಿಶೀಲನೆ ಮಾಡಲು ಮತ್ತು ಅಪ್ಲಿಕೇಶನ್ಗಳ ಮುಖಾಂತರ ಕ್ರೈಮ್ ಗಳನ್ನು ಟ್ರ್ಯಾಕ್ ಮಾಡಲು ಇದು ಒಂದು ಸಹಾಯ ಮಾಡುತ್ತದೆ
ಗ್ಯಾಸ್ ಸಿಲಿಂಡರ್ ಬುಕಿಂಗ್
ಈ ಒಂದು ಅಪ್ಲಿಕೇಶನ್ ಕೆಲವು ಪೂರೈಕೆ ದರದಿಂದ ಸೌಕರ್ಯ ವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಬುಕಿಂಗ್ ಮಾಡಲು ಅನುಮತಿ ಕೊಡುತ್ತದೆ.
ಪ್ಯಾನ್ ಕಾರ್ಡ್ ಸೇವೆಗಳು
ಬಳಕೆದಾರರು ಈ ಒಂದು ಹೊಸ ಹೊಸದಾದ ಅಂತಹ ಪ್ಯಾನ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಲು ನಿಮಗೆ ಅನುಕೂಲ ಮಾಡಿಕೊಡತ್ತದೆ ಮತ್ತು ಅದರ ಜೊತೆಗೆ ಅರ್ಜಿಯ ಸ್ಥಿತಿಯನ್ನು ನೀವು ಪರಿಶೀಲನೆ ಮಾಡಲು ಅವಕಾಶ ಸಿಗುತ್ತದೆ
ಪಿಂಚಣಿ ಸೇವೆಗಳು
ಪಿಂಚಣಿ ಸಂಬಂಧಿಸಿದಂತಹ ಮಾಹಿತಿಗಳು ಮತ್ತು ಅದರ ಸೇವೆಗಳು ಸಹ ನಿಮಗೆ ಸುಲಭವಾಗಿ ಸಿಗುತ್ತದೆ
4 mAadhaar ನಿಮ್ಮ ಆಧಾರ್ ಇದು ಒಂದು ಡಿಜಿಟಲ್ ಉತ್ತಮ ಅಪ್ಲಿಕೇಶನ್ ಆಗಿದೆ.
ಆಧಾರ್ ಕಾರ್ಡುಗಳ ಡಿಜಿಟಲ್ ಆವೃತ್ತಿಯನ್ನು ಒದಗಿಸಿಕೊಳ್ಳಲು ಭಾರತದ ವಿಶಿಷ್ಟತೆ ಗುರುತಿನ ಪ್ರಾಧಿಕಾರ ಆಗಿರುವಂತಹ ಮೈ ಆಧಾರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಮುಖ್ಯ ಲಕ್ಷಣಗಳು
ಡಿಜಿಟಲ್ ಆಧಾರ್
ಇದನ್ನು ಬಳಕೆ ಮಾಡುವಂತಹವರು ತಮ್ಮ ಆಧಾರ್ ಕಾರ್ಡ್ಗಳನ್ನು ಬೌದ್ಧಿಕವಾಗಿ ಪ್ರತಿಯೊಂದು ಕೊಂಡೊಯ್ಯುವಂತಹ ಬದಲು ಡಿಜಿಟಲ್ ರೂಪಗಳಲ್ಲಿ ತೆಗೆದುಕೊಂಡು ಹೋಗಬಹುದು.
ಬಯೋಮೆಟ್ರಿ ಲಾಕ್
ಈ ಒಂದು ಅಪ್ಲಿಕೇಶನ್ ನಿಮ್ಮ ಒಂದು ಹೆಬ್ಬೆರಳಿನ ಫಿಂಗರ್ ಪ್ರಿಂಟ್ ಮತ್ತು ಬಯೋಮೆಟ್ರಿಕ್ ಡೇಟಾಗಳನ್ನು ಯಾರು ಸಹ ದುರುಪಯೋಗ ಮಾಡಿಕೊಳ್ಳದಂತೆ ರಕ್ಷಿಸುವಂತಹ ಬಯೋಮೆಟ್ರಿಕ್ ಲಾಕ್ ವೈಶಿಷ್ಟತೆಯನ್ನು ಒಳಗೊಂಡಿದೆ.
ಪ್ರೊಫೈಲ್ ನಿರ್ವಹಣೆ
ನೀವು ಅಪ್ಲಿಕೇಶನ್ ಗಳಲ್ಲಿನ ಆಧಾರ್ ಪ್ರೊಫೈಲ್ಗಳನ್ನು ನಿರ್ವಹಣೆ ಮಾಡಬಹುದು ಇದು ನಿಮ್ಮ ಕುಟುಂಬಗಳಿಗೆ ತುಂಬಾ ಉಪಯುಕ್ತಕರ ಆಗಿರುತ್ತದೆ ನೀವು ಈ ದೇಶದ ಪ್ರಜೆ ಎಂಬುದು ತಿಳಿಯುವಂತೆ ಮಾಡುತ್ತದೆ.
ಸೇವೆಗಳನ್ನು ನವೀಕರಣ ಮಾಡಿ
ನಿಮ್ಮ ವಿಳಾಸಗಳು ಬದಲಾವಣೆಗಳ ನಂತರ ಮೂಲಭೂತ ನವೀಕರಣಗಳ ಅಪ್ಲಿಕೇಶನ್ಗಳ ಮುಖಾಂತರ ಆರಂಭ ಮಾಡಬಹುದು.
ಈ ಅಪ್ಲಿಕೇಶನ್ ಆಧಾರ್ ಸೇವೆಗಳು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಅತಿ ಸೌಕರ್ಯದಿಂದ ಮತ್ತು ಸಂರಕ್ಷಣೆ ಆಗಿರುತ್ತದೆ.
5 BHIM ಕ್ಷೇಮ ಮತ್ತು ವೇಗದ ಡಿಜಿಟಲ್ ಪಾವತಿಗಳು
BHIM ಎಂಬುದು ಭಾರತ್ ಇಂಟರ್ ಫೇಸ್ ಫಾರ್ ಮನಿ ಎಂಬುದರ ಸಂಕ್ಷಿಪ್ತ ರೂಪದಲ್ಲಿ ಒಂದಾಗಿದೆ ಇದು ಒಂದು ರಾಷ್ಟ್ರೀಯ ಪಾವತಿಯ ನಿಗಮವು ಅಭಿವೃದ್ಧಿ ಮಾಡಿದಂತಹ ಡಿಜಿಟಲ್ ಪಾವತಿ ಗಳ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ
ಮುಖ್ಯ ಲಕ್ಷಣಗಳು
ತ್ವರಿತವಾಗಿ ಹಣ ವರ್ಗಾವಣೆ
ಬಳಕೆ ಧಾರವಾಡ ತಮ್ಮ ಮೊಬೈಲ್ ನಂಬರ್ ಅನ್ನು ಯೂಸ್ ಮಾಡಿಕೊಂಡು ಅಥವಾ ಯುಪಿಐ ಐಡಿಯನ್ನು ಬಳಸಿಕೊಂಡ ತಕ್ಷಣ ತಮ್ಮ ಹಣವನ್ನು ಕಳುಹಿಸಿಕೊಡಬಹುದು ಅಥವಾ ಸ್ವೀಕರಿಸಿಕೊಳ್ಳಬಹುದು.
ಹೆಚ್ಚು ಸಂರಕ್ಷಿತ
ಇದನ್ನು ಎಲ್ ಪಿ ಸಿ ಐ ಅಭಿವೃದ್ದಿ ಮಾಡಿರುವ ಕಾರಣದಿಂದಾಗಿ ಈ ಒಂದು ಅಪ್ಲಿಕೇಶನ್ ಸರಿಯಾದ ಕಟ್ಟುನಟ್ಟಿನ ಭದ್ರತೆ ಕ್ರಮವನ್ನು ಮತ್ತು ಮಾನದಂಡಗಳನ್ನು ಅನುಕರಣೆ ಮಾಡುತ್ತದೆ.
ಸುಲಭವಾಗಿ ಪಾವತಿ ಮಾಡಿಕೊಳ್ಳಬಹುದು.
ನಿಮ್ಮ ಒಂದು ಬಿಲ್ ಗಳನ್ನು ಪಾವತಿ ಮಾಡಲು ಹಣವನ್ನು ವರ್ಗಾಯಿಸಲು ಸುಲಭವಾಗಿ ಮಾಡಿಕೊಳ್ಳಬಹುದು..
ಆಫ್ಲೈನ್ ವೈಶಿಷ್ಟ್ಯ
ಅಪ್ಲಿಕೇಶನ್ಗಳು ಯು ಎಸ್ ಎಸ್ ಡಿ ಇದರ ಒಂದು ಆಧಾರಿತದ ಮೇಲೆ ವೈಶಿಷ್ಟ್ಯವನ್ನು ಸಹ ಕೊಡುತ್ತದೆ ಅದು ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕ ಇಲ್ಲದೆ ಇದ್ದರೂ ಸಹ ಅವರ ಒಂದು ವಹಿವಾಟುಗಳನ್ನು ಮಾಡಿಕೊಳ್ಳಲು ಸುಲಭ ಮಾಡಿಕೊಡುತ್ತದೆ.
6 ಡಿ ಜಿ ಯಾತ್ರಾ ವಿಮಾನ ಪ್ರಯಾಣವನ್ನು ವೇಗಗೊಳಿಸುವುದು
ಬಿಜಿ ಯಾತ್ರೆ ಎಂಬುದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಸರಳಗೊಳಿಸುವಂತಹ ವಿನ್ಯಾಸವನ್ನು ಮಾಡಲಾದಂತಹ ಆಧುನಿಕ ಅಪ್ಲಿಕೇಶನ್ ಆಗಿದೆ.
6 ಸರ್ಕಾರಿ ಅಪ್ಲಿಕೇಶನ್ ಗಳು 2026 (FAQ)
| ಸರ್ಕಾರಿ ಪ್ಲಿಕೇಶನ್ ಗಳಿಂದ ಆಗುವ ಪ್ರಯೋಜನಗಳು? ಮೊದಲನೇ ದಾಗಿ ಕಾಗದರಹಿತ ವಿಮಾನ ನಿಲ್ದಾಣ ಪ್ರವೇಶ ನಂತರ ವೇಗವಾದ ಭದ್ರತಾ ತಪಾಸಣೆಗಳು ಕಡಿಮೆ ಆದಂತಹ ಕಾಯುವ ಸಮಯ. |
| 2 ಗ್ರಾಹಕರಿಗೆ ಈ ಸರ್ಕಾರಿ ಅಪ್ಲಿಕೇಶನ್ ಗಳು ಏಕೆ ಬೇಕು? ಸುಗಮವಾಗಿ ತಮ್ಮ ಎಲ್ಲಾ ಒಂದು ಕಾರ್ಯಗಳನ್ನು ನಿರ್ವಹಣೆ ಮಾಡಲು ಬಯಸುವ ಎಲ್ಲಾ ಗ್ರಾಹಕರಿ ಇದು ಅನುಕೂಲಕರ ಅಪ್ಲಿಕೇಶನ್ಗಳು ಆಗಿವೆ. |
| 3 ಈ ಮೇಲ್ಕಂಡ 6 ಸರ್ಕಾರಿ ಅಪ್ಲಿಕೇಶನ್ ಗಳಿಂದ ಏನು ಲಾಭ? ತಮ್ಮ ಒಂದು ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಮತ್ತು ಸಮ್ಮರಹಣೆಯಿಂದ ಇರುತ್ತವೆ ಡಿಜಿ ಲಾಕರ್ಗಳಲ್ಲಿ ಇರುವಂತಹ ದಾಖಲೆಗಳು ಸುರಕ್ಷಿತವಾಗಿ ಇರುತ್ತವೆ . |
| 4 mparivahan ಇದರಿಂದ ಆಗುವ ಉಪಯೋಗವೇನು? ಭಾರತದ್ಂತ ವಾಹನ ಮಾಲೀಕರಿಗೆ ಇದು ಮುಖ್ಯ ಆಗಿದೆ ಏಕೆಂದರೆ ಅವರು ವಾಹನದ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ಅವರ ಒಂದು ಸಂಚಾರದ ತಪಾಸಣೆಯನ್ನು ಅವರು ಆವೃತ್ತಿಗಳ ಪರ ನೋಂದಣಿ ಪ್ರಮಾಣ ಪತ್ರವನ್ನು ಸಹ ಅವರು ಬಳಸಬಹುದು. |
(Conclusion )ಸಾರಾಂಶ
ಈ ಒಂದು ಮೇಲ್ಕಂಡ ಸರ್ಕಾರಿ ಎಲ್ಲಾ ಅಪ್ಲಿಕೇಶನ್ ಗಳು ಗ್ರಾಹಕರಿಗೆ ತಮ್ಮ ಒಂದು ದಾರಿಯಲ್ಲಿ ಸುಗಮ ಮತ್ತು ವೇಗದ ಅನುಭವವನ್ನು ಬಯಸುವಂತಹ ಗ್ರಾಹಕರಿಗೆ ಈ ಒಂದು ಅಪ್ಲಿಕೇಶನ್ ಗಳು ತುಂಬಾ ವಿಶಿಷ್ಟವಾಗಿ ಉಪಯೋಗಕಾರಿಯಾಗಿದೆ ಒಂದೊಂದು ಅಪ್ಲಿಕೇಶನ್ ಸಹ ಅದರ ಕಾರ್ಯಕ್ರಮಗಳನ್ನು ಸರಿಯಾದ ದಾರಿಯಲ್ಲಿ ನಿರ್ವಹಣೆ ಮಾಡುತ್ತಾ ಸಾಗುತ್ತಿದೆ.