ಗ್ರಾಮ ಪಂಚಾಯಿತಿ ಕೆಲಸಗಳನ್ನು ನೀವು ಇನ್ನು ಮುಂದೆ ಮೊಬೈಲ್ ಗಳ ಮೂಲಕ ಎಲ್ಲ ಮಾಹಿತಿ ತಿಳಿದುಕೊಳ್ಳಬಹುದು… Panchamithra WhatsApp helpline!! ಇಲ್ಲಿದೆ ಪೂರ್ತಿ ವಿವರ.

ಗ್ರಾಮ ಪಂಚಾಯಿತಿ ಕೆಲಸಗಳನ್ನು ನೀವು ಇನ್ನು ಮುಂದೆ ಮೊಬೈಲ್ ಗಳ ಮೂಲಕ ಎಲ್ಲ ಮಾಹಿತಿ ತಿಳಿದುಕೊಳ್ಳಬಹುದು… Panchamithra WhatsApp helpline!! ಇಲ್ಲಿದೆ ಪೂರ್ತಿ ವಿವರ.

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಇನ್ನು ಮುಂದೆ ನೀವು ನಿಮ್ಮ ಮೊಬೈಲ್ಗಳ ಮುಖಾಂತರ ಪಂಚಾಯಿತಿ ಕೆಲಸಗಳನ್ನು ಮನೆಯಿಂದಲೇ ನೋಡಿಕೊಳ್ಳಬಹುದು. ಇಲ್ಲಿದೆ ಪೂರ್ತಿ ವಿವರ ಪಂಚಮಿತ್ರ ವಾಟ್ಸಪ್ ಹೆಲ್ಪ್ಲೈನ್..

ನೀವೇನಾದರೂ ಹಳ್ಳಿಗಳಲ್ಲಿ ವಾಸ ಮಾಡುತ್ತಾ ಇದ್ದೀರಾ ಹಾಗಾದರೆ ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕಾದಂತಹ ವಿಷಯ ಇದು ನಿಮ್ಮ ಕೆಲಸಗಳು ಪದೇ ಪದೇ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಾ ಇದ್ದೀರಾ ಹಾಗಿದ್ದರೆ ಅಂತವರಿಗೆ ಇದು ಒಂದು ಒಳ್ಳೆಯ ಶುಭ ಸುದ್ದಿ ಎಂದು ನಾವು ಹೇಳಬಹುದು ಈಗ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಇರುವಂತಹ ಪ್ರತಿಯೊಂದು ಸೌಲಭ್ಯಗಳನ್ನು ನೀವು ನಿಮ್ಮ ಕೈಯಲ್ಲಿ ಇರುವಂತಹ ಮೊಬೈಲ್ ಫೋನ್ಗಳ ಮುಖಾಂತರ ಎಲ್ಲಾ ಮಾಹಿತಿಗಳನ್ನು ನೀವು ನಿಮ್ಮ ಹತ್ತಿರ ಪಡೆದುಕೊಳ್ಳಬಹುದು.

ನಮ್ಮ ಕರ್ನಾಟಕ ಸರ್ಕಾರವು ಪಂಚಮಿತ್ರ 2.0 ಎಂಬ ಕ್ರಾಂತಿಕಾರಿ ವ್ಯವಸ್ಥೆಗಳ ಅಡಿಯನ್ನು ಈಗ ಜಾರಿಗೊಳಿಸಿದ್ದು ಈಗ ನೀವು ಅದರಲ್ಲಿ ಕೇವಲ ವಾಟ್ಸಾಪ್ ಮುಖಾಂತರ ಹಾಯ್ ಎಂದು ಸಂದೇಶವನ್ನು ಕಳಿಸುವುದರ ಮುಖಾಂತರ ನಿಮ್ಮ ಎಲ್ಲಾ ಒಂದು ಸೇವೆಗಳ ಮಾಹಿತಿಗಳನ್ನು ಸಹ ನೀವು ಅದರಲ್ಲಿ ನೋಡಿಕೊಳ್ಳಬಹುದು.

ಸ್ನೇಹಿತರೆ ನೀವು ನಿಮ್ಮ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ ಸಾಧ್ಯ ಮತ್ತು ಯಾವ ನಂಬರಿಗೆ ನಾವು ಮೆಸೇಜ್ ಮಾಡಬೇಕು ಎಂದು ಹೀಗೆಲ್ಲಾ ಯೋಚನೆ ಮಾಡುತ್ತಾ ಚಿಂತಿಸುತ್ತಾ ಇದ್ದೀರಾ ಹಾಗಿದ್ದರೆ ನೀವು ಕೂಡ ಈ ಒಂದು ಲೇಖನವನ್ನು ಪರಿಪೂರ್ಣವಾಗಿ ಓದಿದರಲ್ಲಿ ನೀಡಿರುವ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಿ ಅದು ನಿಮಗೆ ಸಹಾಯ ಮಾಡುತ್ತದೆ.

ನಿಮಗೆ ಗೊತ್ತಿಲ್ಲದಂತಹ ವಿಷಯ ಏನಿದು ಪಂಚಮಿತ್ರ 2.0 ಅದರ ಪೂರ್ತಿ ಮಾಹಿತಿ,

ಈಗ ನಮ್ಮ ಕರ್ನಾಟಕದ ಗ್ರಾಮೀಣದಲ್ಲಿರುವಂತಹ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತ್ ವ್ಯವಸ್ಥೆಗಳನ್ನು ಜನಸ್ನೇಹಿ ಮಾಡಲು ಈಗ ಒಂದು ಡಿಜಿಟಲ್ ಹೆಜ್ಜೆಗಳನ್ನು ಮುಂದೆ ಇಡುತ್ತಾ ಇದೆ ಎಂದು ಹೇಳಿದರೆ ಅದು ತಪ್ಪು ಆಗುವುದಿಲ್ಲ ಏಕೆಂದರೆ ನಮ್ಮ ಭಾರತ ದೇಶದಲ್ಲಿನ ಮುಖ್ಯವಾಗಿ ಫಸ್ಟ್ ಟೈಮ್ ನಮ್ಮ ಕರ್ನಾಟಕದಲ್ಲಿ ಇಂತಹ ಸುಧಾರಿತ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದು ಇದೇ ಮೊದಲ ಬಾರಿ ಮತ್ತು ದೂರುಗಳನ್ನು ಸಹ ನೀಡಲು ಇದು ಸಹಾಯ ಮಾಡುತ್ತದೆ.

ಅದು ಮಾತ್ರವೇ ಅಲ್ಲ ಈ ಒಂದು ಮೊಬೈಲ್ ಫೋನ್ ನಂಬರ್ ಗಳ ಮುಖಾಂತರ ನೀವು ಯಾವಾಗ ಬೇಕಾದರೂ ಸೌಲಭ್ಯಗಳನ್ನು ಹೇಗೆ ಬೇಕಾದರೂ ನಿಮ್ಮ ಪಂಚಾಯಿತಿಗಳಲ್ಲಿ ಇವೆ ಎಂಬುದರ ಬಗೆಗಿನ ಮಾಹಿತಿ ಯಾವೆಲ್ಲ ಲಾಭಗಳನ್ನು ಪಡೆಯಬೇಕು ಅಂದರೆ ಯೋಜನೆಗಳ ಬಗ್ಗೆ ಯಾರಿಗೆಲ್ಲ ಮಾಹಿತಿ ಪೂರ್ಣವಾಗಿ ತಿಳಿದುಕೊಳ್ಳಬೇಕು ಎಂಬುದರ ಆಸಕ್ತಿ ಇದ್ದರೆ ಈಗಲೇ ನೀವು ನಿಮ್ಮ ಮೊಬೈಲ್ ಫೋನ್ಗಳ ಮುಖಾಂತರ ಪಡೆದುಕೊಳ್ಳಬಹುದು.

ಹಾಗೆಯೇ ಅದೇ ರೀತಿಯಾಗಿ ಪ್ರತಿಯೊಂದು ಯೋಜನೆಗಳ ಮುಖಾಂತರ ನೀವು ನಿಮ್ಮ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಅಂದರೆ ಯಾವೆಲ್ಲ ಯೋಜನೆಗಳು ಇದೆ ಮತ್ತು ಅದು ಎಷ್ಟು ಹಣ ಖರ್ಚಾಗಿದೆ ಅದಕ್ಕೆ ನಾವು ಏನು ಮಾಡಬೇಕು ಪಂಚಾಯತ್ ಸಭೆಗಳ ನಿರ್ಣಯಗಳನ್ನು ಸಹ ನೀವು ಅಲ್ಲಿ ವೀಕ್ಷಣೆ ಮಾಡಬಹುದು.

ಪಂಚಮಿತ್ರ ವಾಟ್ಸಪ್ ಬಳಕೆ ಅದನ್ನು ನಾವು ಉಪಯೋಗಿಸುವುದು ಹೇಗೆ?


ಈಗ ನೀವು ಸಹ ಈ ಒಂದು ಸೇವೆಗಳನ್ನು ಪಡೆಯಲು ಆಸಕ್ತ ಇದ್ದೀರಾ ಅದು ಯಾವ ರೀತಿ ನಿಮ್ಮ ಮೊಬೈಲ್ಗಳಲ್ಲಿ ಪಡೆದುಕೊಳ್ಳಬೇಕು ಎಂಬುದನ್ನು ನೀವು ಈಗ ತಿಳಿದುಕೊಳ್ಳಬಹುದು ಹಾಗಿದ್ದರೆ ಸ್ನೇಹಿತರೆ ನೀವು ಕೂಡ ನಿಮ್ಮ ಮೊಬೈಲ್ಗಳ ಮುಖಾಂತರವೇ ಮಾಹಿತಿಗಳನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಮೊದಲನೆಯದಾಗಿ ಸ್ನೇಹಿತರೆ ನೀವು ಕೂಡ ನಿಮ್ಮ ಮೊಬೈಲ್ ಫೋನ್ಗಳ ಮುಖಾಂತರ ನಾವು ಈ ಕೆಳಕಂಡ ಕೊಟ್ಟಿರುವಂತಹ ಪಂಚಮಿತ್ರ ಸಹಾಯವಾಣಿ ಸಂಖ್ಯೆಗಳನ್ನು ಮೊದಲಿಗೆ ಸೇವ್ ಮಾಡಿ ಇಟ್ಟುಕೊಳ್ಳಿ.

Mobile number (Helpline) : 8277506000

ತದನಂತರ ನೀವು ನಿಮ್ಮ ಮೊಬೈಲ್ ಫೋನ್ಗಳ ಮುಖಾಂತರ ವಾಟ್ಸಪ್ ಅನ್ನು ಓಪನ್ ಮಾಡಿಕೊಂಡು ಈಗ ನೀವು ಸೇವ್ ಮಾಡಿ ಇಟ್ಟುಕೊಂಡಿರುವಂತಹ ಈ ಒಂದು ಮೊಬೈಲ್ ನಂಬರಿಗೆ ಹಾಯ್ ಎಂದು ಮೆಸೇಜ್ ಅನ್ನು ಕಳುಹಿಸಿಕೊಡಿ.

ಆನಂತರ ನೀವು ತಕ್ಷಣ ನಿಮಗೆ ಅದರಲ್ಲಿ ಒಂದು ಮರ ಸಂದೇಶ ಬರುತ್ತದೆ ಅಲ್ಲಿ ನೀವು ನಿಮಗೆ ತಿಳಿಕೊಳ್ಳಬೇಕು ಎಂಬುದಂತ ಅನುಕೂಲಕ್ಕೆ ತಕ್ಕಂತೆ ನಿಮ್ಮ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಿ.

ಆನಂತರ ನೀವು ಅದರಲ್ಲಿ ನಿಮ್ಮ ಆಯ್ಕೆ ಭಾಷೆಗಳನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಜಿಲ್ಲೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಿ.
ಈ ಎಲ್ಲವೂ ಆದ ನಂತರ ನಿಮಗೆ ಅದರ ಸೇವೆಗಳ ಮಾಹಿತಿ ಅಥವಾ ಕುಂದು ಕೊರತೆಗಳು ತಿಳಿಸಿಕೊಳ್ಳಬೇಕು ಎಂಬ ಆಯ್ಕೆಗಳು ದೊರೆಯುತ್ತದೆ ಅದರಲ್ಲಿ ನಿಮಗೆ ಬೇಕಾದಂತಹ ಸೇವೆಗಳ ಮೂಲಕ ನೀವು ಅದನ್ನು ಕ್ಲಿಕ್ ಮಾಡಿಕೊಳ್ಳಿ ಅದು ಪ್ರತಿಯೊಂದು ಮಾಹಿತಿಗಳನ್ನು ನಿಮಗೆ ತಿಳಿಸಿಕೊಡುತ್ತದೆ.

ಯಾವೆಲ್ಲ ಸೇವೆಗಳು ಲಭ್ಯವಿರುತ್ತದೆ?

ಸ್ನೇಹಿತರೆ ನೀವು ಇದೀಗ ಒಂದು ವಾಟ್ಸಾಪ್ ನಂಬರ್ ಮುಖಾಂತರ ಒಟ್ಟಾರೆ ನೀವು 39 ಬಗೆಯಾದಂತಹ ಹೊಸ ಹೊಸ ಮಾಹಿತಿ ಇದನ್ನು ನೀವು ಗ್ರಾಮ ಪಂಚಾಯಿತಿ ಸೌಕರ್ಯಗಳ ಮುಖಾಂತರ ತಿಳಿದುಕೊಳ್ಳಬಹುದು ನಿಮಗೆ ಏನೇ ಸಂದೇಹ ಇದ್ದರೂ ಸಹ ನಿಮಗೆ ಅದನ್ನು ತಿಳಿಸಿಕೊಡುತ್ತದೆ.

ಅಂದರೆ ನಿಮಗೆ ಒಂದು ಉದಾಹರಣೆ ಮುಖಾಂತರ ನೀವು ಹೊಸ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಎಂದುಕೊಂಡಿದ್ದೀರಿ ಅದಕ್ಕೂ ಕೂಡ ಪರವಾನಗಿ ಪಡೆಯಲು ಈ ಒಂದು ಅರ್ಜಿಗಳಲ್ಲಿ ಸ್ಥಿತಿಗಳಿಗೆ ತಿಳಿಯುಮುಖಾಂತರ ಬಳಕೆ ಮಾಡಿಕೊಳ್ಳಬಹುದು. ಆನಂತರ ಹೊಸ ನೀರಿನ ಸಂಪರ್ಕ ಅಥವಾ ನಿಮಗೆ ಕುಡಿಯಲು ನೀರಿನ ವ್ಯವಸ್ಥೆ ಅದರ ಸಮಸ್ಯೆಗಳು ಏನಾದರೂ ಇದ್ದರೆ ದೂರನ್ನು ಸಲ್ಲಿಕೆ ಮಾಡಬಹುದು.

ಇದು ಆದ ನಂತರ ನಿಮ್ಮ ಬೀದಿಗಳಲ್ಲಿ ಬೀದಿ ದೀಪ ಉರಿಯದೆ ಇದ್ದರೆ ಸಹ ಅದನ್ನು ನೀವು ಆಗಿ ಸಲ್ಲಿಸಬಹುದು ಅದನ್ನು ನಿಮ್ಮ ಜಾಬ್ ಕಾರ್ಡ್ ಪಡೆಯುವುದರ ಮುಖಾಂತರ ಕೆಲಸ ಬೇಡಿಕೆ ಸಲ್ಲಿಕೆ ಕೂಡ ಅದು ನೀವು ಸಲ್ಲಿಸಬಹುದು.


ಸ್ನೇಹಿತರೆ ನೀವು ಅದರಲ್ಲಿ ಯೋಜನೆ ಅವು ಕೊಟ್ಟಂತಹ ದಾಖಲೆಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಅರ್ಜಿ ಸಲ್ಲಿಕೆಗಳನ್ನು ಹಾಗೂ ಗ್ರಾಮದ ಸ್ವಚ್ಛತೆಯ ಬಗ್ಗೆ ಮತ್ತು ರಸ್ತೆ ಸಮಸ್ಯೆಗಳ ಬಗ್ಗೆ ಕೂಡ ಎಲ್ಲಾ ಮಾಹಿತಿಗಳನ್ನು ನೀವು ಅದರಲ್ಲಿ ಹಂಚಿಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ನೀವು ಈ ಒಂದು ನಂಬರಿಗೆ ಎಲ್ಲಾ ಕರೆಯನ್ನು ಮಾಡುವುದರ ಮುಖಾಂತರ ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಇರುತ್ತದೆ ಹಾಗೆಯೆ ಅಧಿಕಾರಿಗಳೊಂದಿಗೆ ನೀವು ಮಾತನಾಡಿಕೊಂಡು ಯಾವುದೇ ನಿಮಗೆ ಸೌಲಭ್ಯಗಳು ಬೇಕು ಅಥವಾ ಏನೆಲ್ಲಾ ಕುಂದು ಕೊರತೆಗಳ ಬಗ್ಗೆ ನೀವು ಮಾಹಿತಿ ನೀಡಬೇಕು ಎಂದುಕೊಂಡಿದ್ದಿರೋ ಆ ಎಲ್ಲಾ ಮಾಹಿತಿಗಳನ್ನು ನೀವು ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಂಡು ಈ ಎಲ್ಲಾ ಒಂದು ಮೇಲ್ಕಂಡ ವಿಷಯಗಳನ್ನು ಮಾಡಲು ನಿಮಗೆ ಸಹಾಯಕಾರಿ.

ಹಾಗೆಯೇ ಸ್ನೇಹಿತರೆ ನೀವು ಈ ಒಂದು ಪಂಚಮಿತ್ರ ಪೋರ್ಟಗೆ ಮತ್ತೊಂದು ವಿಶೇಷವೂ ಸಹ ಇದೆ ಅದು ಏನೆಂದರೆ ಈಗ ವೆಬ್ ಕಾಸ್ಟಿಂಗ್ ಮುಖಾಂತರ ಪಂಚಾಯಿತಿಗಳಲ್ಲಿನ ಎಲ್ಲಾ ನಡೆಯುವಂತಹ ಸಭೆಗಳಲ್ಲಿ ಏನೆಲ್ಲ ಚರ್ಚೆಗಳು ಆಗಲಿದೆ ಎಂಬುದನ್ನು ಸಹ ನೀವು ಮನೆಗಳಲ್ಲಿಯೇ ಕುಳಿತು ನೇರವಾಗಿ ನೋಡಬಹುದಾಗಿದೆ.


ಹಾಗೆಯೇ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗುತ್ತಾ ಹೋಗುವುದರಿಂದ ಭ್ರಷ್ಟಾಚಾರಕ್ಕೆ ತಡೆ ಹಾಕಲು ಇದು ಸಹಾಯಕರ ವಿಷಯವಾಗಿದೆ ಹಾಗಾದರೆ ತಂತ್ರಜ್ಞಾನ ಬೆಳೆದಂತೆ ಸಾಹಸಕಾರಿ ಸೇವೆಗಳು ನಮ್ಮ ಮನೆಗಳಲ್ಲಿನ ಬಾಗಿಲಿಗೆ ಬರುತ್ತಾ ಇರುತ್ತದೆ ಎಂದು ಪಂಚಾಯಿತಿ ಕಚೇರಿಯ ಮುಖಾಂತರ ಈಗ ಸಾಲುಗಟ್ಟಿ ನಿಲ್ಲುವ ಬದಲಾಗಿ ಈ ಒಂದು ಯೋಜನೆ ವಾಟ್ಸಪ್ ಮುಖಾಂತರ ಎಲ್ಲಾ ತರಹದ ಸೌಲಭ್ಯಗಳನ್ನು ಸಹ ಪಡೆದು ತಪ್ಪುಗಳ ಮಾಹಿತಿ ಕೊಡಬೇಕೆಂದರೆ ಒಂದು ಒಳ್ಳೆಯ ಅನುಕೂಲ ಎಂದು ಹೇಳಬಹುದು ಆಗಿದೆ.

ಗ್ರಾಮ ಪಂಚಾಯಿತಿ ಕೆಲಸಗಳು 2026 (FAQ)

ಗ್ರಾಮ ಪಂಚಾಯಿತಿ ಕೆಲಸಗಳನ್ನು ಮೊಬೈಲ್ ನಲ್ಲಿಯೇ ಮಾಡುವುದು ಹೇಗೆ?
ನಮ್ಮ ಗ್ರಾಮ ಪಂಚಾಯಿತಿ ಕೆಲಸಗಳನ್ನು ಮೊಬೈಲ್ ವಾಟ್ಸಪ್ ಗಳ ಮುಖಾಂತರ ಎಲ್ಲವನ್ನು ತಿಳಿದುಕೊಳ್ಳಬಹುದು ನಾವು ಮನೆಗಳಲ್ಲಿಯೇ ಕುಳಿತು ಎಲ್ಲಾ ವಿವರಗಳನ್ನು ಸಹ ವಾಟ್ಸಪ್ ಮುಖಾಂತರ ಕಳುಹಿಸಬಹುದು ನಮ್ಮ ಯಾವುದೇ ಕುಂದು ಕೊರತೆಗಳು ಅಥವಾ ಯಾವುದೇ ಸಮಸ್ಯೆ ಇದ್ದಲ್ಲಿ ವಾಟ್ಸಾಪ್ ಮುಖಾಂತರ ಮೆಸೇಜ್ ಕಳಿಸಬಹುದು.
ಪಂಚಮಿತ್ರ 2.0 ಎಂದರೆ ಏನು?
ಇದು ನಮ್ಮ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ ಈ ಒಂದು ಪಂಚವಸ್ಥೆಯನ್ನು ಜನಸ್ನೇಹಿ ಮಾಡಲು ಕಂಡುಕೊಂಡಂತಹ ಒಂದು ಡಿಜಿಟಲ್ ಹೆಜ್ಜೆ ಆಗಿದೆ ನಮ್ಮ ಭಾರತ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ವ್ಯವಹ ವ್ಯವಸ್ಥೆಯಲ್ಲಿ ಜಾರಿಗೆ ಮಾಡಲಾಗಿದೆ.
ಪಂಚಮಿತ್ರ ಈ ಒಂದು ಯೋಜನೆಯನ್ನು ವಾಟ್ಸಾಪ್ ಮುಖಾಂತರ ಬಳಕೆ ಮಾಡುವುದು ಹೇಗೆ?
ಈ ಒಂದು ಪಂಚಮಿತ್ರ ಯೋಜನೆಯನ್ನು ನೀವು ಈಗ ಮೊಬೈಲ್ ಮುಖಾಂತರ ಬಳಸಿಕೊಳ್ಳಬಹುದು ಹಾಗಿದ್ದರೆ ನೀವು ನಿಮ್ಮ ಫೋನಿನಲ್ಲಿ ನೀಡಿರುವಂತಹ ಪಂಚಮಿತ್ರ ಸಹಾಯವಾಣಿಗೆ ಕರೆಯನ್ನು ಮಾಡಿ ಅಥವಾ ಒಂದು ಮೆಸೇಜನ್ನು ಮಾಡಿ ನಿಮಗೆ ತಕ್ಷಣವೇ ಮರ ಸಂದೇಶ ಬರುತ್ತದೆ ಆಗ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆ ಭಾಷೆಗಳನ್ನು ಆಯ್ಕೆ ಮಾಡಿ ಉಪಯೋಗ ಮಾಡಿ.
ಈ ಪಂಚಮಿತ್ರ ಯೋಜನೆಯೆಲ್ಲಿ ಯಾವ ಸೇವಗಳು ಲಭ್ಯ ಇದೆ?
ಇದೀಗ ನಿಮ್ಮ ವಾಟ್ಸಪ್ ನಂಬರ್ ಮುಖಾಂತರ ನೀವು ಒಟ್ಟಾರೆ 39 ಬಗೆಯ ಹೊಸ ಹೊಸ ಮಾಹಿತಿಗಳನ್ನು ನೀವು ಗ್ರಾಮ ಪಂಚಾಯಿತಿ ಸೌಲಭ್ಯಗಳ ಬಗ್ಗೆ ಪಡೆದುಕೊಳ್ಳಬಹುದು.

Conclusion ಸಾರಾಂಶ

ವಾಟ್ ಆರ್ ಯು ಸ್ನೇಹಿತರೆ ನೀವು ಇದೀಗ ನಿಮ್ಮ ಮೊಬೈಲ್ಗಳ ಮುಖಾಂತರ ನಿಮ್ಮ ಗ್ರಾಮ ಪಂಚಾಯಿತಿ ಸೇವೆಗಳನ್ನು ಮನೆಗಳಲ್ಲಿ ಇಂದಲೇ ಸಹ ಮಾಡಿಕೊಳ್ಳಬಹುದು. ನೀವು ಮೊಬೈಲ್ ನಂಬರ್ ಗಳ ಮುಖಾಂತರ ಹಾಯ್ ಎಂಬ ಮೆಸೇಜ್ ಕಳಿಸುವುದರ ಮೂಲಕ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನಡೆಯುವಂತಹ ದೈನಂದಿನ ಪ್ರತಿಯೊಂದು ಮಾಹಿತಿಗಳು ಮತ್ತು ಯಾವೆಲ್ಲ ಸೌಲಭ್ಯಗಳು ಇವೆ ಎಂಬುದರ ಬಗ್ಗೆ ಪರಿಪೂರ್ಣವಾದಂತಹ ಮಾಹಿತಿಗಳನ್ನು ನೀವು ಮನೆಯಿಂದಲೇ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment