Free ration scheme, ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ 70 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆ ಪ್ರಾರಂಭ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ರೇಷನ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಕೂಡಿಬಂದಿದೆ 70 ಕೆಜಿ ಒಳಗೊಂಡಿರುವಂತಹ ಉಚಿತ ಧಾನ್ಯಗಳ ವಿತರಣೆ ನಮ್ಮ ಸರ್ಕಾರವು ನೀಡಲಿದೆ ಹಾಗೆಯೇ ಇದು ಮೇ 31ರೊಳಗೆ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿಯನ್ನು ಒಳಗೊಂಡಿರುವಂತಹ ಹಲವಾರು ಕುಟುಂಬಗಳಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮಹತ್ವವಾದಂತಹ ಸುವರ್ಣ ಅವಕಾಶಗಳನ್ನು ಒದಗಿಸಿಕೊಟ್ಟಿದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದ ಅಡಿಯಲ್ಲಿ ಮೇ 2026 ಮತ್ತು ಜೂನ್2026 ತಿಂಗಳ ಪಡಿತರವನ್ನು ಒಂದೇ ಬಾರಿ ಜಂಟಿಯಾಗಿ ವಿತರಣೆ ಮಾಡಲು ಸರ್ಕಾರವು ನಿರ್ಧಾರ ಮಾಡಲಾಗಿದೆ ಹಾಗೆಯೇ ಇದರ ಫಲವಾಗಿ ಲಕ್ಷಾಂತರ ಕುಟುಂಬ ಅವಳಿಗೆ ಅಧಿಕವಾದ ಆಹಾರ ಭದ್ರತೆ ಸಿಗಲಿದೆ.
ಮೈಸೂರು ಜಿಲ್ಲೆಯ ಅಧಿಕಾರಿಗಳು ಬಿಡುಗಡೆ ಮಾಡಿಕೊಟ್ಟಿರುವಂತಹ ಅಧಿಕೃತ ಪ್ರಕಟಣೆಯ ಪ್ರಕಾರ ಎರಡು ತಿಂಗಳೂ ಉಚಿತ ಆಹಾರ ಧಾನ್ಯವನ್ನು ಮೇ ತಿಂಗಳಿನಲ್ಲಿಯೇ ವಿತರಣೆ ಮಾಡಲಾಗುತ್ತದೆ ಸಾರ್ವಜನಿಕರು ಮೇ 31 ಇದರ ಒಳಗೆ ತಮ್ಮ ಪಡಿತರವನ್ನು ಪಡೆದುಕೊಳ್ಳಬೇಕು ಎಂದು ಸೂಚನೆಯನ್ನು ನೀಡಲಾಗಿದೆ ಹಾಗಾಗಿ ಮಿಸ್ ಮಾಡಿಕೊಳ್ಳದೆ ಮೇ 31 2026 ಈ ಒಂದು ದಿನಾಂಕದ ಒಳಗೆ ನಿಮ್ಮ ಪಡಿತರವನ್ನು ಆದಷ್ಟು ಬೇಗನೆ ಪಡೆದುಕೊಳ್ಳಿ ಹಾಗೆಯೇ ನಿಮ್ಮ ಅಕ್ಕಪಕ್ಕದವರ ನೆರೆಹೊರೆಯವರ ಎಲ್ಲರಿಗೂ ಈ ಒಂದು ಮಾಹಿತಿಯನ್ನು ತಿಳಿಸಿ ಕೊಡಿ.
ಈ ಒಂದು ಕ್ರಮದಿಂದ ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತೆ ಮತ್ತೆ ತೆರಳುವಂತಹ ತೊಂದರೆಗಳು ತಪ್ಪಲಿ ಇದ್ದು ಸಮಯ ಮತ್ತು ಖರ್ಚು ಎರಡು ಉಳಿತಾಯ ಆಗುವ ಕಾರಣದಿಂದಾಗಿ ಈ ಒಂದು ಸಮಯಾವಕಾಶವನ್ನು ನೀವು ಸದುಪಯೋಗ ಮಾಡಿಕೊಳ್ಳಿ ವಿಶೇಷವಾಗಿ ಬಡಮಟ್ಟು ಮಧ್ಯ ವರ್ಗದ ಕುಟುಂಬಗಳಿಗೆ ಇದು ಒಂದು ತುಂಬಾ ಸಹಾಯಕರ ವಿಷಯ ಆಗಿರುವಂತದ್ದು.
Free ration scheme
ಯಾವ ರೇಷನ್ ಕಾರ್ಡಿಗೆ ಎಷ್ಟು ಆಹಾರ ಧಾನ್ಯವು ಸಿಗಲಿದೆ?
ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರವು ವಿವಿಧ ರೀತಿಯಲ್ಲಿನ ಪಡಿತರ ಚೀಟಿಗಳನ್ನು ಆಧಾರದ ಮೇಲೆ ಇಟ್ಟುಕೊಂಡು ಆಹಾರಧಾನ್ಯಗಳ ವಿತರಣೆಯನ್ನು ಮಾಡಲಿದೆ ಹಾಗೆಯೇ ಕುಟುಂಬದ ಕಾರ್ಡುಗಳ ಪ್ರಕಾರವು ಧಾನ್ಯ ಪ್ರಮಾಣವನ್ನು ಅದರ ವ್ಯತ್ಯಾಸವನ್ನು ನೀವು ನೋಡಬಹುದು.
ಅಂತ್ಯೋದಯ ಅನ್ನ ಯೋಜನೆ ಈ ಒಂದು ಕಾರ್ಡ್ದಾರರಿಗೆ ಭರ್ಜರಿ ಸೌಲಭ್ಯಗಳು ಒದಗಿಸಿಕೊಡಲಾಗಿದೆ.
ಅಂತ್ಯೋದಯ ಅನ್ನ ಯೋಜನೆ ಈ ಒಂದು ಅಡಿಯಲ್ಲಿ ಬರುವಂತಹ ಅತ್ಯಂತ ಬಡ ಕುಟುಂಬಗಳಿಗೆ ನಮ್ಮ ಕರ್ನಾಟಕ ಸರ್ಕಾರವು ದೊಡ್ಡ ಮಟ್ಟದ ಉಚಿತ ಧಾನ್ಯಗಳನ್ನು ಕೊಡಲಾಗುವುದು.
ಪ್ರತಿ ಕುಟುಂಬಕ್ಕೆ ನೀವು ಗಮನಿಸುವುದಾದರೆ,
42 ಕೆಜಿ ಅಕ್ಕಿಯನ್ನು
28 ಕೆಜಿ ರಾಗಿಯನ್ನು ಕೊಡಲಾಗುವುದು
ಒಟ್ಟು ಮೊತ್ತ ನೀವು ನೋಡುವುದಾದರೆ,
70 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುವುದು.
ಸ್ನೇಹಿತರೆ ಈ ಒಂದು ಧಾನ್ಯಗಳನ್ನು ಮೇ ಮತ್ತು ಜೂನ್ ತಿಂಗಳ ಒಟ್ಟಾರೆ ಹಂಚಿಕೆಯಾಗಿ ಕೊಡಲಾಗುವ ಕಾರಣದಿಂದಾಗಿ ಅದನ್ನು ಮಿಸ್ ಮಾಡಿಕೊಳ್ಳದೆ ಆದಷ್ಟು ಬೇಗನೆ ನಿಮ್ಮ ಪಡಿತರವನ್ನು ಬೇಗನೆ ಪಡೆದುಕೊಳ್ಳಿ.
ಗ್ರಾಮೀಣ ಪ್ರದೇಶಗಳಲ್ಲಿನ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿರುವಂತಹ ಕುಟುಂಬಗಳಿಗೆ ನಮ್ಮ ಕರ್ನಾಟಕ ಸರ್ಕಾರ ಏರ್ಪಟ್ಟು ಮಾಡಿರುವಂತಹ ಈ ಒಂದು ಯೋಜನೆ ದೊಡ್ಡ ನೆರವು ಆಗಲಿದೆ ಹಾಗೆಯೇ ಮಾರುಕಟ್ಟೆಯಲ್ಲಿನ ಅಕ್ಕಿ ಮತ್ತು ರಾಗಿ ಬೆಲೆ ಏರಿಕೆ ಆಗಿರುವಂತಹ ಕಾರಣಗಳಿಂದಾಗಿ ನಮ್ಮ ಕರ್ನಾಟಕ ಸರ್ಕಾರವು ಈ ಕ್ರಮ ಜನರಿಗೆ ಆರ್ಥಿಕಭಾರವನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.
Free ration scheme
PHC ಕಾರ್ಡ್ ದಾರರಿಗೆ ಎಷ್ಟು ಧಾನ್ಯಗಳು
ಆದ್ಯತಾ ಕೇಂದ್ರ ಪರಿಕರ ಚೀಟಿ ಹೊಂದಿರುವಂತಹ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಪ್ರತ್ಯೇಕವಾದಂತಹ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಕೊಡಲಾಗುವುದು.
ಪ್ರತಿ ಸದಸ್ಯರಿಗೂ ಸಹ
4 ಕೆಜಿ ಅಕ್ಕಿ
6 ಕೆ.ಜಿ ರಾಗಿ
ಒಟ್ಟು ಮೊತ್ತ
10 ಕೆಜಿ ಆಹಾರಧಾನ್ಯವನ್ನು ಕೊಡಲಾಗುವುದು.
ಇದು ಎರಡು ತಿಂಗಳ ಒಟ್ಟಾರೆ ಹಂಚಿಕೆಯಾಗಿದ್ದಲ್ಲಿ ಈ ಒಂದು ಯೋಜನೆ ಅಡಿಯಿಂದ ಕುಟುಂಬದ ಆಹಾರ ವೆಚ್ಚಗಳಲ್ಲಿ ಸಾಕಷ್ಟು ಉಳಿತಾಯ ಆಗುವ ಕಾರಣಗಳು ಅಧಿಕವಾಗಿದೆ.
State PHC card ದಾರರಿಗೆ ಸಿಗುವಂತಹ ಸೌಕರ್ಯಗಳು
ಆದ್ಯತಾ ರಾಜ್ಯ ಪಡಿತರ ಚೀಟಿ ಇದನ್ನು ಒಳಗೊಂಡಿರುವಂತಹ ಸರ್ಕಾರದಿಂದ ಉಚಿತ ಅಕ್ಕಿ ವಿತರಣೆ ಮಾಡಲಾಗುವುದು
ಪ್ರತಿ ಸದಸ್ಯರಿಗೆ
10 ಕೆಜಿ ಅಕ್ಕಿಯನ್ನು ಕೊಡಲಾಗುವುದು.
ಇದು ಎರಡು ತಿಂಗಳ ಒಟ್ಟಾರೆ ಹಂಚಿಕೆಯಾದಲ್ಲಿ ನೀಡಲಾಗುವುದು.
ರಾಜ್ಯದಲ್ಲಿನ ಹಲವಾರು ಕುಟುಂಬಗಳು ಈ ಒಂದು ಯೋಜನೆ ಅಡಿಯಲ್ಲಿ ಲಾಭವನ್ನು ಪಡೆಯದಿದ್ದು ಆಹಾರ ಭದ್ರತೆಗಳನ್ನು ಇನ್ನಷ್ಟು ಬಲವಾಗಿ ಮಾಡಿಕೊಂಡು ಸರ್ಕಾರ ಮುಂದಾಗಿದೆ.
ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ ಯಾಕೆ?
ಸ್ನೇಹಿತರೆ ಕರ್ನಾಟಕ ಸರ್ಕಾರದಲ್ಲಿ ಎರಡು ತಿಂಗಳ ಧಾನ್ಯವನ್ನು ಒಂದೇ ಬಾರಿ ವಿತರಣೆ ಮಾಡುತ್ತಿದ್ದರು ಸಹ ಪಾರದರ್ಶಕತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಎರಡು ಬಾರಿ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ ಮಾಡಲಾಗಿದೆ.
ಉದಾಹರಣೆಗೆ,
ಮೇ ತಿಂಗಳ ಹಂಚಿಕೆಗೆ ಒಂದು ಬಾರಿ ಹೆಬ್ಬೆರಳು ಗುರುತು
ಜೂನ್ ತಿಂಗಳ ಹಂಚಿಕೆಗೆ ಮತ್ತೊಮ್ಮೆ ಹೆಬ್ಬೆರಳು ಗುರುತು
ಆದಕಾರಣದಿಂದಾಗಿ ಅಕ್ರಮ ವಿತರಣೆ ತಡೆಯಲು ಇದು ಸಹಾಯಕರ ಆಗುತ್ತದೆ ಮತ್ತು ಆಹಾರ ಇಲಾಖೆ ಇದನ್ನು ತಿಳಿಸಿಕೊಟ್ಟಿದೆ.
ಸರ್ವರ್ ಸಮಸ್ಯೆ ತಪ್ಪಿಸಲು ಹೊಸ ವ್ಯವಸ್ಥೆ
ಪಡಿತರ ವಿತರಣಾ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರ ಸರ್ವರ್ ಕಾರ್ಯಾಚರಣೆಯ ಸಮಯವನ್ನು ವಿಸ್ತಾರ ಮಾಡಲಾಗಿದೆ.
ಈಗ ಸರ್ವರ್ ಬಂದು,
ಬೆಳಿಗ್ಗೆ 6:00 ಯಿಂದ
ರಾತ್ರಿ 10 ಗಂಟೆವರೆಗೆ
ಕಾರ್ಯನಿರ್ವಹಣೆ ಮಾಡಲಾಗುವುದು.
ಈ ಒಂದು ಕಾರಣದಿಂದಾಗಿ ಬೆಳಗಿನ ಸಮಯ ಅಥವಾ ರಾತ್ರಿ ಸಮಯದಲ್ಲಿಯೂ ಸಹ ಸಾರ್ವಜನಿಕರು ತಮ್ಮ ಪಡಿತರ ಪಡೆಯಲು ಅನುಕೂಲಕರ ವಿಷಯವಾಗಿದೆ.
ಪ್ರಮುಖ ದಿನಾಂಕಗಳು
ಮೇ ಮತ್ತು ಜೂನ್ ತಿಂಗಳ ಜಂಟಿ ಪಡಿತರ ಪಡೆಯಲು ಸರ್ಕಾರವು ಮೇ 31ನೇ ತಾರೀಕು 2026 ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದಾರೆ.
ಹೀಗಾಗಿ ಸಾರ್ವಜನಿಕರು,
ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಮ್ಮ ಉಚಿತ ಧಾನ್ಯವನ್ನು ಪಡೆದುಕೊಳ್ಳಬೇಕು.
ಎಂದು ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ದೂರನ್ನು ನೀಡಲು ಅವಕಾಶಗಳು
| ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ, |
| ಕಡಿಮೆ ಧಾನ್ಯಗಳನ್ನು ನೀಡಿದರೆ |
| ಹಣ ಕೇಳಿದರೆ |
| ಪಡಿತರ ನಿರಾಕರಣೆ ಮಾಡಿದರೆ |
| ತಾರತಮ್ಯ ಮಾಡಿದರೆ |
| ನೀವು ತಕ್ಷಣವೇ ದೂರವನ್ನು ನೀಡಬಹುದು |
ಸಹಾಯವಾಣಿ ಸಂಖ್ಯೆ
1967
ಅಥವಾ ಹತ್ತಿರದ ನಿಮ್ಮ ಆಹಾರ ಇಲಾಖೆ ಈ ಒಂದು ದೂರನ್ನು ನೀಡಿ ಲಿಖಿತ ದೂರ ಸಲ್ಲಿಸಬಹುದು.
ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆ
ಉಚಿತ ಆಹಾರ ಧಾನ್ಯಗಳನ್ನು ದುರ್ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ
ಹಾಗೆಯೇ ಕೆಳಕಂಡ ಅಕ್ರಮಗಳಲ್ಲಿ ತೊಡಗಿದರೆ ಕಠಿಣ ಕ್ರಮವು ಕೈಗೊಳ್ಳಲಾಗುವುದು.
ಕಾಳ ಸಂತೆಗಳಲ್ಲಿ ಮಾರಾಟ ಮಾಡುವುದು
ಅಕ್ರಮ ದಾಸ್ತಾನು ಕೊನುಗೋಲು ಮಾಡುವುದು
ಪಡಿತರ ದುರ್ಬಳಕೆ
ಇಂತಹ ಪ್ರಕರಣಗಳು ಪತ್ತೆಯಾದಲ್ಲಿ,
ಪಡಿತರ ಚೀಟಿ ಕಡ್ಡಾಯವಾಗಿ ರದ್ದು ಮಾಡಲಾಗುವುದು.
ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ.
ದಂಡಾತ್ಮಕ ಕ್ರಮ
ಎಂದು ಅಧಿಕಾರಿಗಳು ಸ್ಪಷ್ಟೀಕರಣ ಮಾಡಿದ್ದಾರೆ.
ಈ ಒಂದು ಯೋಜನೆಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಅತಿ ದೊಡ್ಡ ಮೊತ್ತದ ನೆರವು ಸಿಗಲಿದೆ
ರಾಜ್ಯದಲ್ಲಿನ ಹಲವಾರು ಗ್ರಾಮೀಣ ಕುಟುಂಬಗಳು ದಿನನಿತ್ಯದ ಜೀವನವನ್ನು ಸಾಗಾಟ ಮಾಡಲು ಸರ್ಕಾರದಿಂದ ಒಂದು ಒಳ್ಳೆ ಪಡಿತರ ವ್ಯವಸ್ಥೆ ಮನೆಗೆ ಸುಭ ತುಂಬಾ ಅವಲಂಬನೆಯಾಗಿದೆ ವಿಶೇಷವಾಗಿ ಉಳಿ ಕಾರ್ಮಿಕರು ಸಹ ಹಾಗೆ ಹಿರಿಯ ನಾಗರಿಕರು ಮತ್ತು ಬಡ ಕುಟುಂಬಗಳಿಗೆ ಇದು ಉಚಿತವಾದಂತಹ ಆಹಾರ ಧಾನ್ಯಗಳು ಜೀವನಕ್ಕೆ ಆಧಾರವಾಗಿದೆ.
ರಾಗಿ ವಿತರಣೆಯ ಮುಖಾಂತರ ಜನರಿಗೆ ಆರೋಗ್ಯ ಮತ್ತು ಸುಧಾರಣೆಯ ಎಲ್ಲಾ ಉದ್ದೇಶವೂ ಸರ್ಕಾರಕ್ಕೆ ಇರುವಂತೆ ಸಾಬೀತಾಗಿದೆ ರಾಗಿ ಆರೋಗ್ಯಕರ ಆಹಾರವಾಗಿದ್ದು ಮಧುಮೇಹ ಮತ್ತು ಪೌಷ್ಟಿಕಾಂಶದ ಕೊರತೆಗಳು ಅದರ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಎಂದೆ ಹೇಳಬಹುದು.
ಸಾರ್ವಜನಿಕರು ಮುಖ್ಯವಾಗಿ ಗಮನಿಸಬೇಕಾದಂತಹ ಅಂಶಗಳು
ದಯಮಾಡಿ ಮೇ 31 20026 ಇದರೊಳಗೆ ಪಡಿತರವನ್ನು ಪಡೆದುಕೊಳ್ಳಿ
ಎರಡು ಬಾರಿ ಬಯೋಮೆಟ್ರಿಕ್ ಅನ್ನು ನೀಡಿ
ಆಧಾರ್ ಲಿಂಕ್ ಆಗಿರುವುದನ್ನು ನೀವು ಒಂದೊಮ್ಮೆ ಚೆಕ್ ಮಾಡಿಕೊಳ್ಳಿ
ನ್ಯಾಯಬೆಲೆ ಅಂಗಡಿಗಳಲ್ಲಿ ಈ ಒಂದು ಪಡಿತರವನ್ನು ಪಡೆದುಕೊಳ್ಳಿ
ನಿಮಗೆ ಯಾವುದೇ ಸಮಸ್ಯೆ ಕಂಡು ಬಂದಲ್ಲಿ 1967 ಇದಕ್ಕೆ ಕರೆ ಮಾಡಿ
FAQ
Free ration scheme ಯಾವ ಕಾರ್ಡುಗಳಿಗೆ 70 ಕೆಜಿ ಆಹಾರ ಧಾನ್ಯ ಸಿಗುತ್ತದೆ?
ಅಂತ್ಯೋದಯ ಅನ್ನ ಯೋಜನೆ ಕಾರ್ಡ್ (AAY) ಹೊಂದಿರುವಂತಹ ಪ್ರತಿ ಕುಟುಂಬಕ್ಕೂ ಸಹ 42 ಕೆಜಿ ಅಕ್ಕಿ ಮತ್ತು 28 ಕೆಜಿ ರಾಗಿ ಸೇರಿ ಒಟ್ಟು 70 ಕೆಜಿ ಆಹಾರ ಧಾನ್ಯವು ಸಿಗುತ್ತದೆ.
ಪಡಿತರ ಪಡೆಯಲು ಕೊನೆಯ ದಿನಾಂಕ ಯಾವುದು?
ಸ್ನೇಹಿತರೆ ಮೇ 31 20 2026 ಈ ದಿನಾಂಕದೊಳಗೆ ಎಲ್ಲಾ ಒಂದು ಅಭ್ಯರ್ಥಿಗಳು ಅಥವಾ ಸಾರ್ವಜನಿಕರು ನಿಮ್ಮ ಪಡಿತರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ದೂರು ನೀಡಲು ಯಾವ ಸಂಖ್ಯೆಗೆ ಸಂಪರ್ಕ ಮಾಡಬೇಕು?
1967 ದೂರವಾಣಿ ಸಂಖ್ಯೆಗೆ ನೀವು ಕರೆ ಮಾಡಿ ದೂರು ದಾಖಲಿಸಬಹುದು.
ಎರಡು ಬಾರಿ ಬಯೋಮೆಟ್ರಿಕ್ ನಿಯಮಗಳು ಯಾಕೆ?
ಸ್ನೇಹಿತರೆ ಮೇ ಮತ್ತು ಜೂನ್ ಎರಡು ತಿಂಗಳ ಪ್ರತ್ಯೇಕವಾದಂತಹ ಪಡಿತರವನ್ನು ದಾಖಲೆ ಮಾಡಲು ಎರಡು ಬಾರಿ ಹೆಬ್ಬೆರಳು ಗುರುತು ಕಡ್ಡಾಯವಾಗಿದೆ.
ಸಿಗುವಂತಹ ಧಾನ್ಯವನ್ನು ಮಾರಾಟ ಮಾಡಿದಲ್ಲಿ ಏನಾಗುವುದು?
ಪಡಿತರ ಚೀಟಿ ರದ್ದು ಮಾಡಲಾಗುವುದು ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುವುಧು
ಸಾರಾಂಶ conclusion
Free ration scheme 2026
ನಮ್ಮ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈ ಒಂದು ನಿರ್ಧಾರವು ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವನ್ನು ಮತ್ತು ದೊಡ್ಡ ಸಹಾಯವನ್ನು ಮಾಡಲು ನಮ್ಮ ಸರ್ಕಾರ ತೆಗೆದುಕೊಂಡಂತಹ ನಿರ್ಣಯವಾಗಿದೆ ಎರಡು ತಿಂಗಳ ಉಚಿತ ಆಹಾರ ಧಾನ್ಯವನ್ನು ಒಂದೇ ಬಾರಿ ವಿತರಣೆ ಮಾಡುವ ಮುಖಾಂತರ ನಮ್ಮ ಸಾರ್ವಜನಿಕರಿಗೆ ಸಮಯ ಮತ್ತು ಖರ್ಚು ಎರಡನ್ನು ಉಳಿಕೆ ಮಾಡಬಹುದು ಎಂದು ಸರ್ಕಾರ ಮುಂದೆ ಹೆಜ್ಜೆ ಹಾಕಿದೆ ಹಾಗೆ ವಿಶೇಷವಾಗಿ AAY ಕಾರ್ಡುಗಳಿಗೆ 70 ಕೆಜಿ ಧಾನ್ಯ ವಿತರಣೆ ದೊಡ್ಡ ಸಹಾಯಕರ ವಿಷಯ ಹಾಗಿಯೇ ಅರ್ಹತೆ ಹೊಂದಿರುವಂತಹ ಸಾರ್ವಜನಿಕರು ಮೇ 31ರ ಒಳಗೆ ತಮ್ಮ ಪಡಿತರವನ್ನು ತಪ್ಪದೇ ಪಡೆದುಕೊಳ್ಳಬೇಕು ಮತ್ತು ಯಾವುದೇ ಸಮಸ್ಯೆ ನಿಮಗೆ ಕಂಡಲ್ಲಿ 1967 ಈ ಸಂಖ್ಯೆ ಕರೆ ಮಾಡಿ ದೂರ ದಾಖಲಿಸಬಹುದು.