ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗುತ್ತಾ ಹಾಗಾದರೆ ಈ Setting ಮಾಡಿಕೊಳ್ಳಿ.
ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗುತ್ತಾ ಹಾಗಾದರೆ ಈ Setting ಮಾಡಿಕೊಳ್ಳಿ. Hello ಸ್ನೇಹಿತರೆ ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆ ಹಾಗಾದರೆ ಈ ಒಂದು ಚಿಕ್ಕ ಸೆಟ್ಟಿಂಗನ್ನು ಮಾಡಿಕೊಳ್ಳಿ ನಿಮ್ಮ ಮೊಬೈಲ್ ಬ್ಯಾಟರಿ ತುಂಬಾ ಹೊತ್ತು ಇರುವಂತೆ ಆಗುತ್ತದೆ. ಸ್ನೇಹಿತರೆ ಈ ಒಂದು ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿಗಳು ಅತಿ ಬೇಗನೆ ಖಾಲಿಯಾಗುವುದನ್ನು ನೀವು ಗಮನಿಸುತ್ತಿರುವಿರಿ ಇದನ್ನು ತಡೆಯಲು ಡಾರ್ಕ್ ಮೋಡ್ ಅನ್ನ ಯೂಸ್ ಮಾಡುವುದು ಆಟೋ ಬ್ರೈಟ್ನೆಸ್ ಅನ್ನೋ ಆನ್ ಮಾಡುವುದು ಮತ್ತು ನಂತರ … Read more